ಪರಲೋಕದ ಪರಿಶುದ್ಧ ತಂದೆಯೇ ನಿಮ್ಮ ಪರಿಶುದ್ಧ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ ಅಪ್ಪಾ ಸಹೋದರ ಥಾಮಸ್ ವಿಜಯ್ ಕುಮಾರ್ ರವರಿಗಾಗಿ ಪ್ರಾರ್ಥನೆ ಮಾಡುತ್ತೇನೆ ಕರ್ತನೇ ಅಪ್ಪಾ ಅವರ ಉದ್ಯೋಗಕ್ಕಾಗಿ ಬೇಡಿಕೊಳ್ಳುತ್ತೇನೆ ಕರ್ತನೇ, ದಯಮಾಡಿ ನೀವು ಒಪ್ಪುವ ಉದ್ಯೋಗವನ್ನು ಅವರಿಗೆ ದೊರಕಿಸಿ ಕೊಡಿ, ಅಪ್ಪಾ ಅವರ ಎಲ್ಲಾ ತೊಂದರೆಗಳನ್ನು ನೀಗಿಸಿ ಅವರ ಜೀವಿದಲ್ಲಿ ಇರುವ ಎಲ್ಲ ಅಡೆತಡೆಗಳು ಯೇಸುವಿನ ನಾಮದಲ್ಲಿ ನೀಗಿಹೋಗಲಿ ಅಪ್ಪಾ ಕೃಪೆ ತೋರಿಸಿ ನಡೆಸು, ಯೇಸುವಿನ ಹೆಸರಿನಲ್ಲಿ ನಂಬಿ ಬೇಡಿ ಹೊಂದಿದ್ದೇವೆ ನಮ್ಮ ತಂದೆಯೇ ಆಮೆನ್ 🙏 Praise the lord 🙏 brother 🙏
Jesus ❤✝️
ಅಮೆನ್ ♥️♥️♥️
ಸಿಸ್ಟರ್,
ಇನ್ನೂ ಉದ್ಯೋಗ ಸಿಗಲಿಲ್ಲ, ದಯವಿಟ್ಟು ಪ್ರಾರ್ಥಿಸಿ 🙏
Praise the lord 🙏 brother 🙏
ಖಂಡಿತಾ ಮಾಡುತ್ತೇನೆ
ಪರಲೋಕದ ಪರಿಶುದ್ಧ ತಂದೆಯೇ ನಿಮ್ಮ ಪರಿಶುದ್ಧ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ
ಅಪ್ಪಾ ಸಹೋದರ ಥಾಮಸ್ ವಿಜಯ್ ಕುಮಾರ್ ರವರಿಗಾಗಿ ಪ್ರಾರ್ಥನೆ ಮಾಡುತ್ತೇನೆ ಕರ್ತನೇ ಅಪ್ಪಾ ಅವರ ಉದ್ಯೋಗಕ್ಕಾಗಿ ಬೇಡಿಕೊಳ್ಳುತ್ತೇನೆ ಕರ್ತನೇ, ದಯಮಾಡಿ ನೀವು ಒಪ್ಪುವ ಉದ್ಯೋಗವನ್ನು ಅವರಿಗೆ ದೊರಕಿಸಿ ಕೊಡಿ, ಅಪ್ಪಾ ಅವರ ಎಲ್ಲಾ ತೊಂದರೆಗಳನ್ನು ನೀಗಿಸಿ ಅವರ ಜೀವಿದಲ್ಲಿ ಇರುವ ಎಲ್ಲ ಅಡೆತಡೆಗಳು ಯೇಸುವಿನ ನಾಮದಲ್ಲಿ ನೀಗಿಹೋಗಲಿ ಅಪ್ಪಾ ಕೃಪೆ ತೋರಿಸಿ ನಡೆಸು, ಯೇಸುವಿನ ಹೆಸರಿನಲ್ಲಿ ನಂಬಿ ಬೇಡಿ ಹೊಂದಿದ್ದೇವೆ ನಮ್ಮ ತಂದೆಯೇ ಆಮೆನ್ 🙏
Praise the lord 🙏 brother 🙏
@@paramjyothi1710 Thank you dear Sister 🙏
ಸಿಸ್ಟರ್,
Infosys ಲಿ ನನ್ನ resume short list ಮಾಡಿದಾರೆ, ಆದರೇ ಇನ್ನೂ ಇಂಟರ್ವ್ಯೂ ಬಂದಿಲ್ಲ 🙏