Комментарии •

  • @ashakumari5656
    @ashakumari5656 Месяц назад +16

    Nivi ಮತ್ತು ಚಂದನ್ ಬಗ್ಗೆ ನಿಮ್ಮ ವಿಮರ್ಶೆ ಸೂಕ್ತ ವಾಗಿದೆ....ಇದನ್ನು ಬಿಟ್ಟು ಅವರನ್ನು ಹೀಗಳೆದ ಎಲ್ಲಾ ಮಾಧ್ಯಮಗಳಿಗೆ ದಿಕ್ಕಾರ

  • @dinakargpoojary9501
    @dinakargpoojary9501 Месяц назад +8

    ಜವಾಬ್ದಾರಿಯುತ ಸ್ಥಾನದಲ್ಲಿರುವ ಪತ್ರಕರ್ತರು ನೀವು ಗಣಪತಿ ಸರ್... ❤ ನಿಮ್ಮ ವಿಮರ್ಶೆ, ಸಮಾಜಮುಖಿ ಕಾಳಜಿ ಪ್ರಸಂಶನಾರ್ಹವಾಗಿದೆ. ಧನ್ಯವಾದಗಳು ನಿಮಗೆ. 🙏

  • @bhoomika1475
    @bhoomika1475 Месяц назад +10

    Well said. They both behaved in a very mature manner. Wish them the best in life.

  • @nagagouda2791
    @nagagouda2791 Месяц назад +7

    ಜವಾಬ್ದಾರಿಯುತ.ಸ್ಥಾನದಲ್ಲಿರುವ.ಪತ್ರಕತ೯ರು.ನೀವು.ಗಣಪತಿ.ಸರ್.ನಿಮ್ಮ್.ವಿಮಶೆ೯.ಸಮಾಜಮುಖೀ. ಕಾಳಜಿ.ಪ್ರಸ೦ಶನಾಹರ್ರವಾಗಿದೆ.ನಿಮಗೆ.ಧನ್ಯವಾದಗಳು

  • @chandrakalalm6416
    @chandrakalalm6416 Месяц назад +8

    Chandana very gentleman ri papa 😢

  • @user-km1ly2se6z
    @user-km1ly2se6z Месяц назад +8

    ಇಂದು ಪ್ರೀತಿ ಮತ್ತು ದಾಂಪತ್ಯ ಹಾಗೂ ಸಂಬಂಧಗಳು ತನ್ನ ಮೌಲ್ಯಗಳನ್ನ ಕಳೆದುಕೊಂಡಿವೆ
    ಪರ ವಿರೋಧ ಚರ್ಚೆ ಮತ್ತು ವಿಮರ್ಶೆ ವ್ಯರ್ಥ.

  • @CherryMagic-zb3se
    @CherryMagic-zb3se Месяц назад +5

    Correct ಹೇಳಿದ್ರಿ.both are good persons.I am proud of chandan shetti.

  • @snehashree7825
    @snehashree7825 Месяц назад +4

    Correct sir Sathya madthidira.. hat's up....and proud of Nivedita.

  • @user-lr2pb4pi9h
    @user-lr2pb4pi9h Месяц назад +6

    ಚಂದನ್ ತಿಳಿವಳಿಕೆ ಇರುವ ವ್ಯಕ್ತಿ ,,, ಅಂಥವನನ್ನು ನಿವೇದಿತಾ ಬಿಟ್ಟು ಹೋಗಬಾರದಿತ್ತು

  • @sandyaniranjansandya2732
    @sandyaniranjansandya2732 Месяц назад +3

    💯 good decision ❤ they took and gave to socialistic, maturity of life thoughts.

  • @chintusamaga
    @chintusamaga Месяц назад +4

    Very well said sir 👏

  • @user-vy2es7kc1n
    @user-vy2es7kc1n Месяц назад +4

    🙏🙏🙏🙏🙏 sariyage thillseder sir dhanyawad gallu 🙏🙏🙏🙏🙏

  • @vanikrishna2356
    @vanikrishna2356 21 день назад

    Well said sir all the best nividita chandan ❤❤

  • @proudindian2379
    @proudindian2379 Месяц назад +7

    ಈ ದಿನದಲ್ಲಿ divorce ಗೆ ಅವಕಾಶವಿದೆ ಯೋಚಿಸುವುದಕ್ಕೆ ಮಾರ್ಗವಿದೆ. ಇಬ್ಬರೂ ಅವರವರ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಹಿಂದೆ ದಿನವೂ ಸತ್ತು ಬದುಕುತ್ತಿದ್ದ ಗಂಡ ಹೆಂಡಿರು ಎಷ್ಟು ಜನ. ಸಮಾಜ ಅಂದಿಗೂ ಅವರ ಸಹಾಯಕ್ಕೆ ಬರಲಿಲ್ಲ...ಇಂದಿಗೂ ಬರಲ್ಲ. ಅದು ಅವರ ವೈಯಕ್ತಿಕ ವಿಷಯ. ಸಮಾಜದ ಪಾತ್ರ ಅದರಲ್ಲಿ ಏನೂ ಇಲ್ಲ.

  • @user-km1ly2se6z
    @user-km1ly2se6z Месяц назад +5

    ಬಂದ್ರು ಗಣಪತಿ ಭಟ್ರು ಅವರಿಗೆ ಬೇಕಾದವರ ಬಗ್ಗೆ ಸಮರ್ಥನೆ ಮಾಡಿಕೊಂಡು ಅವರ ಕ್ಯಾರೆಕ್ಟರ್ ಬಗ್ಗೆ ಸರ್ಟಿಫಿಕೇಟ್ ಕೊಡಲು ಅಲ್ರಿ ಭಟ್ರೆ ಯಾರೋ ನಾಲ್ಕು ಜನರ ವಯಕ್ತಿಕ ವಿಚಾರ ತಿಳಿದುಕೊಂಡು ಜನರಿಗೆ ಆಗುವ ಲಾಭ ಏನು.? ಅಥವಾ ನಷ್ಟ ಏನು.?

  • @user-qb9rx5tb3p
    @user-qb9rx5tb3p Месяц назад +2

    V well truly said

  • @shubhavenkatesh1826
    @shubhavenkatesh1826 Месяц назад +6

    ಚೆನ್ನಾಗಿ ಹೇಳೀದೀರ ಸರ್

  • @LakshmiLakshmi-ru2gk
    @LakshmiLakshmi-ru2gk Месяц назад +2

    Divorce is not a crime both are individually hood. They may not be compatible together. Also as they dont have children its better they part early. If child was there the child would have suffered

  • @RekhaS-es7yt
    @RekhaS-es7yt Месяц назад +3

    Avru enadruu madkolli janakkenu sir, yake ishtu importance kodbeku personal matters ge

  • @prahallad145
    @prahallad145 Месяц назад +4

    Nevaditha is good girl it’s true love

  • @hemavathirangegowda4658
    @hemavathirangegowda4658 Месяц назад +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 guruji

  • @KRG2296
    @KRG2296 Месяц назад +2

    In our family we only watch chandana news we lost trust in news channels

  • @user-lu8ei8eu3k
    @user-lu8ei8eu3k 25 дней назад +1

    Yes❤❤❤❤

  • @sumanthraj223
    @sumanthraj223 Месяц назад +3

    ದೊಡ್ಡಮನೆಗೆ ಕೆಲವರು ಕಾಯುತ್ತಿರುವುದು ಸತ್ಯ.

  • @raghavendrakm1
    @raghavendrakm1 Месяц назад +1

    Tumba sathyavaada maatu swamy , janagolige idde kelsa celebritygolu , big shots janagaludu samachara ne beku especially media Jana , trp beku akwa aadikke

  • @chandrakalajunjanna9564
    @chandrakalajunjanna9564 Месяц назад +4

    ಆದರೂ ಏನೇ ಹೇಳಿ ನೀವಿ ದೆ ತಪ್ಪು ಚಂದನ್ ಗೆ ಅನ್ಯಾಯ ಆಯುತು

  • @ChethanaChethu-fx4hv
    @ChethanaChethu-fx4hv Месяц назад +1

    Nivedita is heartly pure.He propose her & then give divorce, why ? he mature na.Pls leave together.

  • @sujathaacharya9425
    @sujathaacharya9425 28 дней назад +2

    ಸರಿಯಾಗಿ ಮಾತಾಡಿದಿರಿ🙏🏼🙏🏼🙏🏼🙏🏼🙏🏼👍👍👍👍🫡🫡🫡🫡👌👌👌

  • @nagalakshmis5898
    @nagalakshmis5898 Месяц назад +1

    Nimmà màthinanthe avar8bàru ondagali

  • @CherryMagic-zb3se
    @CherryMagic-zb3se Месяц назад +3

    ನೀವು ಹೇಳಿದ್ದು ಸರಿ ಸರ್.ಚಂದನ್ n nivedita ಒಳ್ಳೆಯವರು. ನೀವಾದರೂ ಸರಿ ಮಾಡಿ

  • @sandyaniranjansandya2732
    @sandyaniranjansandya2732 Месяц назад +2

    Well said sir 👏👏