ಸಚಿವರಿಗೆ ಬೆಂಡತ್ತಿದ Siddaramaiah, ಪ್ರತ್ಯೇಕ ಸಭೆ ಮಾಡಿದ್ರೆ ಹುಷಾರ್‌!, CM ಕಿಡಿಗೆ ಸಚಿವರು ಸೈಲೆಂಟ್‌

Поделиться
HTML-код
  • Опубликовано: 10 окт 2024
  • ಮುಡಾ ಹಗರಣದ ಆರೋಪ ಹೊತ್ತಿರುವ ಸಿದ್ದರಾಮಯ್ಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ಇತ್ತ ಸಚಿವರುಗಳು ಪ್ರತ್ಯೇಕ ಸಭೆ ಮಾಡಿಕೊಂಡು ಸಿದ್ದರಾಮಯ್ಯಗೆ ತಲೆ ಕೆಡಿಸುತ್ತಿದ್ದಾರೆ, ಸಿಎಂ ಬೆನ್ನಿಗೆ ನಿಂತಿದ್ದೇವೆ ಎಂದು ಮೇಲ್ನೋಟಕ್ಕೆ ಹೇಳುತ್ತಿದ್ದರು ಕೂಡ, ಊಟ ತಿಂಡಿ ನೆಪದಲ್ಲಿ ಪ್ರತ್ಯೇಕ ಸಭೆ ಮಾಡುತ್ತಿದ್ದು, ಬಹಿರಂಗವಾಗಿ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದರು.. ಇದು ಸಹಜವಾಗಿ ಸಿದ್ದರಾಮಯ್ಯಗೆ ತಲೆ ಕೆಡಿಸಿದೆ.. ಸಚಿವರುಗಳ ಪ್ರತ್ಯೇಕ ಸಭೆ ಬಗ್ಗೆ ಹೈಕಮಾಂಡ್‌ ಕೂಡ ವಾರ್ನ್‌ ಮಾಡಿದೆ.. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಈಗ ಕ್ಯಾಬೆನೆಟ್‌ ಸಭೆ ಆರಂಭದಲ್ಲೇ ಸಚಿವರಿಗೆ ಕ್ಲಾಸ್‌ ತೆಗೆದುಕೊಂಡಿದ್ದರಂತೆ..
    Siddaramaiah gave support to the minister, be careful if he held a separate meeting!
    #cmsiddaramaiah #mudascamcase #cmpost
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 14

  • @ramachandrayb3718
    @ramachandrayb3718 7 часов назад +2

    SIDDU
    GRATEST...CM...OF...KARNATAKA 🙏

  • @hanumantharao6116
    @hanumantharao6116 22 часа назад +4

    Cm is super

    • @MathaKapali
      @MathaKapali 8 часов назад

      ಮುಡ ಸೈಟ್ ಮತ್ತು ವಾಲ್ಮೀಕೀ ನಿಗಮದ ಹಣ ನೂ ಸೂಪರ್. ಅಲ್ವಾ ಗುಲಾಮ

  • @bhimappadasar4906
    @bhimappadasar4906 12 часов назад +2

    ಜೈ ಸಿದ್ದರಾಮಯ್ಯ

  • @dongarikalal781
    @dongarikalal781 Час назад

    5 guarntee is implementing is important then dream of CM chair otherwise lose the confidence of karnataka public

  • @udaykumar-yd8dg
    @udaykumar-yd8dg 22 часа назад

    Siddarsyana modalu vaddu ollege hakki

    • @ShivashanthammaR
      @ShivashanthammaR 12 часов назад +1

      ಒಳಗೆ ಮೊದಲು ಆಕೀ ಮೋದಿ ನ

    • @MathaKapali
      @MathaKapali 8 часов назад

      ​@@ShivashanthammaRನಿನ್ನ ಹಾಗೆ ಮುಡ ದಲ್ಲಿ 14 ಸೈಟ್ ಮತ್ತು ವಾಲ್ಮೀಕೀ ನಿಗಮದಲ್ಲಿ ಹಣ ತಿಂದು. ಅಂದರೆ ಕೋತಿ ಅನ್ನ ತಿಂದು ಮೇಕೆ ಮೂತಿಗೆ ಒರೆಸಿದಾಗೆ ಅಗಿದೆ. ನಾಚಿಕೆ ಇಲ್ಲ.