Комментарии •

  • @ShivaputraYasharadhaCS01
    @ShivaputraYasharadhaCS01 3 месяца назад +1275

    ಕಮೆಂಟ್ ಮಾಡಿದ ಎಲ್ಲ ಸ್ನೇಹಿತರಿಗೆ ದನ್ಯವಾದಗಳು
    ಪಾರ್ಟ್ 2 ಬೇಕು ಅಂದ್ರೆ ಕಾಮೆಂಟ್ ಮಾಡಿ
    ಮತ್ತೆ ವಿಡಿಯೋ ಹೇಗೆ ಅನ್ನಸ್ತು ಅಂತ ಕಾಮೆಂಟ್ ಮಾಡ್ರಿ
    ಷೇರ್ ಮಾಡ್ರಿ ❤❤❤

  • @madman-uy5ep
    @madman-uy5ep 3 месяца назад +5

    ಸೂರ್ಯ ಅವರ ಸೂಪರ್ ನಟನೆ, ದಯವಿಟ್ಟು ಪಾರ್ಟ್ 2 ವೀಡಿಯೊ ಮಾಡಿ ಎಂದು ವಿನಂತಿಸುತ್ತೇನೆ😂, ಸೂರ್ಯ ಅವರ ನಟನೆ ನಿಜವಾಗಿಯೂ ಮುಂದಿನ ಹಂತವಾಗಿತ್ತು

  • @anandbudihalmath5930
    @anandbudihalmath5930 3 месяца назад +9

    Super brooo ... U become a Next sandalwood direct.....nakkku nakku hotte novu aitu😂😂😂😂😂😂😂😂

  • @subhash.r1917
    @subhash.r1917 2 месяца назад

    Last 1 min mathra 🔥🔥🔥...full fun..

  • @puttarajHiremath-fh2po
    @puttarajHiremath-fh2po 3 месяца назад

    Ayyyooo next levels comedy 🤣🤣🤣

  • @mahanteshvh616
    @mahanteshvh616 3 месяца назад +1

    Super comedy
    Next part barali enu 😅😅

  • @TheGaneshhk
    @TheGaneshhk 3 месяца назад

    Anna super 😂😂😂❤❤❤

  • @AnilKumar-bb5dl
    @AnilKumar-bb5dl 3 месяца назад

    ಸಂತ್ರಸ್ತ ಮಹಿಳೆ interview super 😂 nice written

  • @basavarajmudakainavar9938
    @basavarajmudakainavar9938 3 месяца назад

    ಎರಡನೇ ಭಾಗ ಬರಲಿ

  • @hulugappahulleshass4267
    @hulugappahulleshass4267 3 месяца назад

    ಸೂಪರ್

  • @Sirisandhy5210
    @Sirisandhy5210 3 месяца назад

    👌👌👌🎉🎉🎉

  • @Raj-f4n1h
    @Raj-f4n1h 3 месяца назад

    ಮೀಡಿಯಾದವರಿಗೆ ಹೀಗೆ ಆಗಬೇಕು😂..

  • @NagarajNagaraj-ml1cv
    @NagarajNagaraj-ml1cv 3 месяца назад

    ❤❤❤

  • @msdv283
    @msdv283 3 месяца назад

    News ಆಂಕರ್ 😂😂😂

  • @manjunathamn7785
    @manjunathamn7785 Месяц назад

    Belgavi sahukara anta ond vidio madanna

  • @Leval12024
    @Leval12024 3 месяца назад +123

    ಪ್ರಥಮ್ ಇಂಟರ್ವ್ಯೂವ್ ಮಾಡಿದಾಗ ಕ್ಯಾಮರಾ ಬಿಟ್ಟು ರೂಮೀಗೆ ಬಾ ಹೇಳ್ತೀನಿ ಅಂದಿದ್ದನ್ನೂ ಮಾಡಬೇಕಿತ್ತು ಅನ್ನುವವರು ಜಸ್ಟ್ ಲೈಕ್.😂😂😂

  • @shreeshailbadiger235
    @shreeshailbadiger235 3 месяца назад +1144

    ಪಾರ್ಟ = 2 ಬರಲ್ಲಿ ಅನುವವರು ವೀಡಿಯೋ ಗೊಂದು ಲೈಕ ಮಾಡಿ💐💐👍👍👍👍👍

  • @5557-v8w
    @5557-v8w 3 месяца назад +186

    ಗುರು ವಿಡಿಯೋ ಹಾಸನದಲ್ಲಿ ಹೆಚ್ಚು ಹೆಚ್ಚು ಶೇರ್ ಆಗಲಿ 😄😄

  • @shantashankarappasanadarak8326
    @shantashankarappasanadarak8326 3 месяца назад +396

    ಶಿವಪುತ್ರ ದೇವಣ್ಣ ನಕ್ಕು ನಕ್ಕು ಯಪ್ಪಾ ಹೊಟ್ಟೆ ನೋವಾಯಿತು 😊😊😊😊😊😊😊

    • @hanamappajakkli1203
      @hanamappajakkli1203 3 месяца назад +13

      ಪ್ರಜ್ವಲ್ ರೇವಣ್ಣ ಕಥೆ ಇದು😂

  • @Thesupremer1
    @Thesupremer1 3 месяца назад +52

    ದೇವಣ್ಣ ಫ್ಯಾಮಿಲಿ ಇಂದ ಏನು ಬೆದರಿಕೆ ಕರೆ ಬಂದಿಲ್ವ ನಿಮ್ಗೆ 😅😅, ನೀವು ಗ್ರೇಟ್ ಬಯ ಇಲ್ವಲ್ಲಾ ಸೂಪರ್ ಪಾರ್ಟ್ 2 ಬಾರ್ಲಿ😅😅😅

  • @mallutigermr7307
    @mallutigermr7307 3 месяца назад +1138

    Ivattu IND WIN agutte annoru like madi ❤

  • @jinadatharaj
    @jinadatharaj 3 месяца назад +25

    ಶಿವಪುತ್ರ ಅವರೇ. ಪೆನ್ ಡ್ರೈವ್ ದೇವಣ್ಣ. ವಿಡಿಯೋ ತುಂಬಾ ಚೆನ್ನಾಗಿ ಇದೆ. ಬಾಗ-೦೨ ಮಾಡಿ. ನಿಮಗೆ ನಿಮ್ಮ ತಂಡಕ್ಕೆ ಒಳ್ಳೇದಾಗಲಿ. ❤💐💐❤

  • @Govindaraj790
    @Govindaraj790 3 месяца назад +211

    ಬ್ರದರ್ ಬಹಳ ದಿನಕ್ಕೆ ಒಂದು ಒಳ್ಳೆ ವಿಡಿಯೋ ಬಿಟ್ಟಿದೀರಾ ಬ್ರದರ್ ಬಹಳ ಚನ್ನಾಗಿದೆ ಬ್ರದರ್ ಭಾಗ 2ಬೇಕೇ ಬೇಕು ಬ್ರದರ್ ಅನ್ನೋರು ಲೈಕ್ ಮಾಡಿ 👌👌👌👌👌👌👌👌👍👍👍👍👍👍👍👍

  • @channappahugar2492
    @channappahugar2492 3 месяца назад +182

    ಅನಾಹುತ ಕಂಟೆಂಟ್ ಕ್ರಿಯೇಟರ್ ಜೈ ಶಿವಪುತ್ರ 👌😍😂

  • @Amareshhagaratagi
    @Amareshhagaratagi 3 месяца назад +46

    ಈ ವೀಡಿಯೊ ಪ್ರಜ್ವಲ ರೇವಣ್ಣ ನೋಡಬೇಕು 😅😅

  • @kicchaabhi7957
    @kicchaabhi7957 3 месяца назад +89

    ಅವ ಕೆಲಸ ಮಾಡ ಅಂದ್ರ ಅವನ ತಮ್ಮಗ ಕೆಲಸ ಕೊಟ್ಟನ....ದೇವಣ್ಣ 😅😂

  • @husennadafnadaf4134
    @husennadafnadaf4134 3 месяца назад +127

    ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಆರ್ಥಿಕವಾಗಿ ಮನರಂಜನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤ ಹೃದಯ ಪೂರ್ವಕ ದನ್ನೇವಾದಗಳು ನಿಮಗೆ 🙏🙏🙏🙏🙏🌹🌹🌹🌹🌹💐💐💐💐💐

  • @vishwanathsubhashnagar5048
    @vishwanathsubhashnagar5048 3 месяца назад +164

    ನಿಂಬೆಹಣ್ಣು ಟೈಟಲ್ ತುಂಬಾ ಚೆನ್ನಾಗಿದೆ ಶಿವಣ್ಣ.

  • @gangarajukuruboss8653
    @gangarajukuruboss8653 3 месяца назад +16

    HD ಕುಮಾರಸ್ವಾಮಿ❎4K ಕುಮಾರಸ್ವಾಮಿ✅

  • @mallun2940
    @mallun2940 3 месяца назад +34

    ಸೂರ್ಯ ದೇವನ ತುಂಬಾ ಚನ್ನಾಗಿ ಇತು ಕಾಮಿಡಿ 😅😂😂😂😂😂

  • @PratapsingPratapsingtl
    @PratapsingPratapsingtl 3 месяца назад +77

    ಈ ವಿಡಿಯೋ ದಷ್ಟು ಯಾವತ್ತೂ ನಗು ಬಂದಿರ್ಲಿಲ್ಲ ಸೂಪರ್ ಬ್ರದರ್ 😂🔥🔥

  • @RaneshMadar-zw3gn
    @RaneshMadar-zw3gn 3 месяца назад +14

    ಎಲ್ಲಿಗೆ ಹೋದರೂ ಬಿಡುವುದಿಲ್ಲ ಜನ,,ಸೂಪರ್ 😅😅🔥🔥🔥🔥💧

  • @rameshmn5982
    @rameshmn5982 3 месяца назад +69

    ಪ್ರಜ್ವಲ್ ರೇವಣ್ಣ ಅವರು ಫ್ಯಾಮಿಲಿ ನೋಡಬೇಕು ಈ ವಿಡಿಯೋ 😂😂😂

  • @anandpujari2455
    @anandpujari2455 3 месяца назад +28

    ಸೂಪರ ಅಣ್ಣ ಎರಡನೇ ಭಾಗ ಜಲ್ದಿ ಬರ್ರಿ ಅಣ್ಣ

  • @Fan_Of_Kannadisiam
    @Fan_Of_Kannadisiam 3 месяца назад +31

    ಭವಾನಿ ರೇವಣ್ಣ ಕೂದ್ಲು ಭಾಳ್ ವೈಟ್ ಆಗ್ಯಾವ 🤣

  • @RRR........721
    @RRR........721 3 месяца назад +15

    ಸೂರಜ್ ನ್ಯೂಸ್ ನೋನಿಗೆ 👌👌🔥🔥🔥last seeen 🔥🔥🔥🔥🔥

  • @PratapsingPratapsingtl
    @PratapsingPratapsingtl 3 месяца назад +104

    ಜನ ಈಗಲಾದರೂ ನೆಟ್ಟಗಿದ್ದವರಿಗೆ ವೋಟ್ ಸೂಪರ್ ಬ್ರದರ್ ನಿಮ್ಮ ಕಾನ್ಸೆಪ್ಟ್🔥🔥🔥

  • @SangyaBhalyaTeam
    @SangyaBhalyaTeam 3 месяца назад +10

    ನಮ್ ಶಿವಪುತ್ರಅಣ ಸೇಮ್ ಪ್ರಜ್ವಲ್ ರೇವಣ್ಣ ತರ ಕಾಣಿಸ್ತಾ ಇದ್ದಾರೆ ಅನ್ನೋರು ಲೈಕ್ ಮಾಡಿ ❤❤

  • @goudarPrakash
    @goudarPrakash 3 месяца назад +49

    ನಾನು ನಕ್ಕು ಸುಮಾರ ದಿನ ಆಗಿತ್ತು ಇವತ್ತು ತುಂಬಾ ನಕ್ಕೆ...... ಸೂರಜ್ ದೇವಣ್ಣ ಪ್ರಜ್ವಲ‌ ಅವರ ಮಾವ ಸುಪರ್......

  • @MouneshDollin-zg5ko
    @MouneshDollin-zg5ko 3 месяца назад +9

    ಜೈ ಶ್ರೀರಾಮ್ ಕುಷ್ಟಗಿ ನಮ್ಮನ್ನೇ ಲೈಕ್ ಮಾಡಿ ❤️🙏

  • @omkarmurthy5291
    @omkarmurthy5291 3 месяца назад +45

    ಶಿವಾನಿ looking so beautiful ಅಂಟಿ ಸುಪ್ಪರ್

  • @TOP..100k
    @TOP..100k 3 месяца назад +23

    ಅಣ್ಣಾ ಇತರ ವಿಡಿಯೋ ಮಾಡಬೇಡಿ...ಪೊಲೀಸ್ ಪ್ರಕರಣ ದಾಖಲಾಗುವ ಸಾಧ್ಯತೆ ಇರುತ್ತದೆ 🙏

    • @praveenganganalli
      @praveenganganalli 3 месяца назад +2

      ಸರಿಯಾದ ಉತ್ತರ

    • @mithunpk9052
      @mithunpk9052 3 месяца назад +1

      ಯಾಕೆ ರೀಸನ್ ಹೇಳು

    • @KeerthanC-n2l
      @KeerthanC-n2l 23 дня назад

      Sha nu aglla bai 😂 don't worry

  • @manjunathsiddapur814
    @manjunathsiddapur814 3 месяца назад +44

    ಶಿವು ಅಣ್ಣ ಫ್ಯಾನ್ಸ್ ಲೈಕ್ ಬಟನ್

  • @naushad.naushad9782
    @naushad.naushad9782 3 месяца назад +7

    ಗಾಡಿ ತಗೊಂಡು ತಿರುಗ್ತಾಳೆ ಊರುತುಂಬಾ.😅.ಒಂದು ಕೋಟಿ ಕಾರು

  • @bengalurbengalur2741
    @bengalurbengalur2741 3 месяца назад +89

    ಶಿವಪುತ್ರ ಅಣ್ಣಾ ನೆಕ್ಸ್ಟ್ ಲೇವೆಲ್ ಆಕ್ಟಿಂಗ್❤😂

  • @ravikumarkummy689
    @ravikumarkummy689 3 месяца назад +11

    ತುಂಬ ಚೆನ್ನಾಗಿ ಮಾಡಿದ್ದಿರಿ ಲೋಪರ್ ರೇವಣ್ಣನ ಪ್ಯಾಮಿಲಿ ಕಥೆ

  • @ningarajningaraj8598
    @ningarajningaraj8598 3 месяца назад +25

    ರೇಪಿಂಗ್ ಸ್ಟಾರ್ ಪ್ರಜ್ವಲ್ ರೇಪಣ್ಣ😂😂

  • @anjuchaluvadi106
    @anjuchaluvadi106 3 месяца назад +6

    7:21 to 7:28 ಇವಾ ಕೆಲಸ ಮಾಡು ಅಂತಂದ್ರ ತಮ್ಮನಿಗೆ ಕೆಲಸ ಕೊಟ್ಟನಾ 😂😂😂

  • @KeerthanC-n2l
    @KeerthanC-n2l 3 месяца назад +26

    ದಾವಣಗೆರೆಯವರು ಯಾರಾದ್ರೂ ನೋಡ್ತಾ ಇದಿರಾ ಲೈಕ್ ಮಾಡಿ 🙄

  • @jkjk9384
    @jkjk9384 3 месяца назад +23

    ಈ ವಿಡಿಯೋ ನಾವು ಬಹಳ ವೇಟ್ ಮಾಡುತ್ತಿದ್ದೇವೆ ಥ್ಯಾಂಕ್ ಯು ಸರ್

    • @jkjk9384
      @jkjk9384 3 месяца назад +2

      ಈ ವಿಡಿಯೋ ನಾವು ಬಹಳ ವೇಟ್ ಮಾಡುತ್ತಿದ್ದೇವೆ ಥ್ಯಾಂಕ್ ಯು ಸರ್

  • @SGjvv
    @SGjvv 3 месяца назад +41

    ❤ಉತ್ತರ ಕರ್ನಾಟಕದ ಹುಲಿ ಶಿವುಪುತ್ರ ಅಣ್ಣಾ ❤🥰

  • @ShravanPower-ix8gt
    @ShravanPower-ix8gt 3 месяца назад +16

    ಅಣ್ಣ ನಿಮ್ಮ ವಿಡಿಯೋ ಅದ್ಭುತವಾಗಿದೆ ಇದೇ ತರ ಒಂದು ಡ್ರೈವರ್ ವಿಡಿಯೋ ಮಾಡಿ ಅಣ್ಣ ಪ್ಲೀಸ್ 🙏❤‍🩹

  • @ShreekantHugar
    @ShreekantHugar 3 месяца назад +55

    ಜೈ ಶ್ರೀ ರಾಮ್ ಬೆಂಗಳೂರು ಲೈಕ್ ಮಾಡಿ ನನಗೆ

    • @ningarajningaraj8598
      @ningarajningaraj8598 3 месяца назад +5

      ಓಹ್ ಓಹ್ ಲೌಡಾ ರಾಮ್ ಇಲ್ಲಿ ಯೂಟ್ಯೂಬ್ ನಲ್ಲಿ ಪ್ರತ್ಯಕ್ಷ😂😂😂😂 ಬೆಂಗಳೂರಿನಿಂದ ಬಿಜಾಪುರ ಗೆ ಯೂಟ್ಯೂಬ್ ಮುಖೇನ ಬಂದ ನಮ್ಮ ಲೌಡಾ ರಾಮ್ ಗೆ ಲೈಕ್ ಜೊತೆ ಅದನ್ನು ಬಗ್ಗಿಸಿ ಹೊಡಿರಿ😂😂😂😂

    • @PewpewBoi33
      @PewpewBoi33 3 месяца назад

      ​@@ningarajningaraj8598 anna illi seat bitta kodu, nim saabru baratara

    • @bkking008
      @bkking008 3 месяца назад

      ​@@ningarajningaraj8598ನಿಮೌನ್ ತುಲ್ಲಗ ಮುಲ್ಲಾ ನ ತುನಿ ರಾಂಡಿ ಮಗ್ನ

    • @hindubdalbanjan70
      @hindubdalbanjan70 3 месяца назад +2

      ಸರ್ ರಾಮ್ ಭಾರತದಲ್ಲಿ ಇದ್ದಾನೆ ಇದ್ದಾನೆ ಜೈ ಶ್ರೀ ರಾಮ್ ಶ್ರೀ

    • @gururajmathapati6816
      @gururajmathapati6816 3 месяца назад

      ​@@ningarajningaraj8598Ni el irti helu dost

  • @Manishvar13455
    @Manishvar13455 2 месяца назад +7

    ಶಿವಪುತ್ರರವರೆ ನಿಮ್ಮ ಅಭಿನಯ ತುಂಬಾ ಅದ್ಬುತವಾಗಿದೆ
    ಏನ್ ಆಕ್ಟಿಂಗ್ ಮಾಡಿದ್ದೀಯಾ ಗುರು 🔥🔥🔥

  • @SinaLatanty
    @SinaLatanty 3 месяца назад +22

    ಶ್ರೀನಿವಾಸ❤ತುಮಕೂರು ಜಿಲ್ಲೆ

  • @Shivu...A7082
    @Shivu...A7082 3 месяца назад +9

    ಪ್ರಜ್ವಲ್ ರೇವಣ್ಣ ಅವರ ಕುಟುಂಬ ಮತ್ತು ಜೆಡಿಎಸ್ ಕಥೆ ಮುಗಿಯಿತು😂😂 ಶಿವಪುತ್ರ ಅಣ್ಣ ವಿಡಿಯೋ ಸೂಪರ್ ಧನ್ಯವಾದಗಳು

  • @BhimuNaik-h6u
    @BhimuNaik-h6u 3 месяца назад +15

    ಶಿವು ಅಣ್ಣ ಕಾಮಿಡಿ ಕಿಂಗ್ ನೀನು ಕಾಮಿಡಿ ಅಂದ್ರೆ ಹಿಂಗ ಇರಬೇಕು😂😂😂😂😂😂😂😂😂

  • @DarmannaWalikar
    @DarmannaWalikar 3 месяца назад +16

    ರೇವಣ್ಣ ಕಂಪ್ಲೇಟ್ ಕೊಟ್ರ ನಿಮ್ದು ಹರಿದು ಹನ್ನೆರಡು ಆಗತ್ತ ಶಿಪುತ್ರ😅

  • @shekharagoudapoojar4435
    @shekharagoudapoojar4435 3 месяца назад +30

    ಬೆಂಕಿ ಓ ಅಣ್ಣಾ🔥🔥🔥🔥🔥🔥🔥😂😂😂😂

  • @gg.4734
    @gg.4734 3 месяца назад +1

    ಒಂದೇ ವ್ಯತ್ಯಾಸ ನೀವು ದೇವಣ್ಣ..
    ಅವರು ರೇವಣ್ಣ🤣🤣😂😂..
    ನಿಮ್ಮದು ಕಾಮಿಡಿ ಕುಟುಂಬ..
    ಅವರದು ಕಿಲಾಡಿ ಕುಟುಂಬ 🤣🤣😂😂..

  • @ShreekantHugar
    @ShreekantHugar 3 месяца назад +28

    One like ನಂದೇ ಗುರು

  • @kannadadakali1539
    @kannadadakali1539 3 месяца назад +17

    Climax benki 🔥🔥🥳🥳🤣🥰

  • @DevendraKonasagar
    @DevendraKonasagar 3 месяца назад +12

    ನಕ್ಕು‌ ನಕ್ಕು‌ ಹೋಟ್ಟಿ‌ ಬ್ಯಾನಿಆಗೇದ‌ ಮರಾಯ😂😂😂

  • @holeppawalikar559
    @holeppawalikar559 3 месяца назад +20

    ಅನಾಹುತ ವಿಡಿಯೋ ಸೂಪರ

  • @Ramajunaa01
    @Ramajunaa01 3 месяца назад +5

    Flashback li (ಒಂದೂವರೆ ಕೋಟಿ ) Car dhu seen madi anna full comedy iruthade😂😂

  • @Cl_me_lucky_person
    @Cl_me_lucky_person 3 месяца назад +53

    ಪೆನ್ ಡ್ರೈವ್ ರೇವಣ್ಣ ❌ಪೆನ್ ಡ್ರೈವ್ ದೇವಣ್ಣ ✅

  • @husainkkallimani2869
    @husainkkallimani2869 3 месяца назад +2

    ಮಾಡದ್ ಮಾಡಿ ವಿಡಿಯೋ ಯಾಕ್ ಮಾಡಿ 😅😅ಯಪ್ಪಾ

  • @PratapsingPratapsingtl
    @PratapsingPratapsingtl 3 месяца назад +15

    Present reality concept ಸೂಪರ್ ಬ್ರದರ್ 😂🔥🔥

  • @crazy_shivu96
    @crazy_shivu96 3 месяца назад +2

    ದೇವೇಗೌಡ್ರು ಆಕ್ಟಿಂಗ್ ಬೆಂಕಿ 😂😂

  • @praveencmhydro5826
    @praveencmhydro5826 3 месяца назад +37

    ಉಷಾರು ಯಪ್ಪಾ... ಇದು ತುಂಬಾ ಗ್ರಹಚಾರದ ಕೇಸ್ ಐತೆ

  • @ShreekantHugar
    @ShreekantHugar 3 месяца назад +13

    ಜೈ ಶಿವಪುತ್ರ ಅಣ್ಣನವರು ಲೈಕ್ ಮಾಡಿ

  • @supernova8008
    @supernova8008 3 месяца назад +3

    Awesome..best concept..ಹಾಸ್ಯದ ಮೂಲಕ ‌ಸಮಾಜದ ಅನಿಷ್ಠ ವ್ಯಕ್ತಿಗಳ ನಿಜರುಪ..

  • @jkjk9384
    @jkjk9384 3 месяца назад +5

    ಈ ವಿಡಿಯೋ ನಾವು ಬಹಳ ವೇಟ್ ಮಾಡುತ್ತಿದ್ದೇವೆ ಥ್ಯಾಂಕ್ ಯು ಸರ್

  • @sandeepb.gsandeep9313
    @sandeepb.gsandeep9313 2 месяца назад +3

    Barjari Comedy Thanks For Shivaputhra Teams. GOD BLESS YOU.

  • @shivakumarmasur8480
    @shivakumarmasur8480 3 месяца назад +3

    ಅಣ್ಣ.....ಏನ್ ಟ್ಯಾಲೆಂಟ್ ಇದೆ ಅಣ್ಣ ನಿಮಗೆ ಪ್ರಸ್ತುತ ಘಟನೆ ಯನ್ನು ಕಣ್ಣ ಮುಂದೆ ತಂದ ಹಾಗೆ ಅಯ್ರು

  • @basavarajbannur834
    @basavarajbannur834 3 месяца назад +6

    ಏನ್ ನಿಮ್ಮ ಮಗಂದ ನಾಗರಹಾವು ಈ ನಮೂನಿ ಚಿಗದಾಡತೇತಿ 😂😂😅

  • @JawabWala
    @JawabWala 3 месяца назад +1

    It's not a joke man ❌ House wives and poor maid are living life of a real hell.....

  • @HUSENIJAGERADAR
    @HUSENIJAGERADAR 3 месяца назад +7

    ಬಾರಿ ಬೆಸ್ಟ್ ಮಾಡ್ರಿ ಅಣ್ಣ ವಿಡಿಯೋ ಆದರೂ ಸ್ವಲ್ಪ ದೊಡ್ಡದ್ ಮಾಡಿ

  • @Pavan-e
    @Pavan-e 3 месяца назад +5

    ಶಿವಪುತ್ರ ಅಣ್ಣ ಪಾರ್ಟ್ 2 ಸೂಪರ್ ಆಗಿದೆ

  • @seenadboss
    @seenadboss 3 месяца назад +8

    ಕಿಟ್ಟಿ ಅಣ್ಣ ALWAYS ROCK🤣🤣🔥

  • @CityRaitha619
    @CityRaitha619 3 месяца назад +23

    ಲಿಂಬೆಹಣ್ಣು ರೇವಣ್ಣ×ಲಿಂಬೆಹಣ್ಣು ದೇವಣ್ಣ😅😅😂😂

  • @RiyazNadaf-s4w
    @RiyazNadaf-s4w 3 месяца назад +3

    ಎರಡನೇ ಭಾಗ ಅನ್ನೋರು ಲೈಕ್ ಮಾಡಿ

  • @sandeepb.gsandeep9313
    @sandeepb.gsandeep9313 2 месяца назад +3

    Aha White Dress Officer Acting Really Superb.

  • @Pushpa-y9c
    @Pushpa-y9c 2 месяца назад +1

    ಶಿವಪುತ್ರ ಅಣ್ಣ ಅಲ್ಲ ಸಿದ್ರಾಮಯ್ಯ ♥️🔥

  • @JagadishaAngadi
    @JagadishaAngadi 3 месяца назад +22

    2000 ಹುತ್ತ ಹುಡುಕ್ಯಾಡನ 2000 ಹುತ್ತ 😅😅

  • @kalmeshveeramukh2954
    @kalmeshveeramukh2954 3 месяца назад +7

    Background music and screenplay 🔥😂😂

  • @PGURU2507
    @PGURU2507 3 месяца назад +5

    ದಿಲ್ಲಿ ಪೂರ ಹೊಲಸ ಹಿಡಿಶ್ಯಾರ ಅಂತ 😂😂😂😂😂

  • @Vijaylagamannavar22
    @Vijaylagamannavar22 3 месяца назад +1

    ಅನಾವುತ ಮಾಡಿರಿ ಅಲೊ

  • @MSDLOVERS7M
    @MSDLOVERS7M 3 месяца назад +7

    D BOSS ❤

  • @goudaaa...
    @goudaaa... 3 месяца назад +1

    ಮಸ್ತ ಕಾಮಿಡಿ ಬ್ರೋ...😅😅😅😅

  • @BasavarajuSomanna-g9b
    @BasavarajuSomanna-g9b 3 месяца назад +9

    ದೇವಣ್ಣ ಬಹುತ್ ಗಲತ್ ಹೈ... 👌👌

  • @vkirana1100
    @vkirana1100 3 месяца назад

    ಬ್ಯಾಡ ಹರಿ ..ಬ್ಯಾಡ ಹರಿ..." ಅಂದರೂ.. ಹರಿದು ಊರ ಬಾಗ್ಲು ಮಾಡ್ಯಾನ...! ಛೇ..
    ಲೈಟ್ ಆಫ್ ಮಾಡಿ ಏನ್ ಮಾಡ್ತಾರ..?
    ಮೂರ ಸತಿ ಹೋಗಿದ್ದೆ ರೀ.. ಈಗ ನಾಲ್ಕನೇ ಸತಿ.‌.ರೀ..!
    ನನಗೆ ಮುಖ್ಯಮಂತ್ರಿ ಕಡೆಯಿಂದ ತಿಂಗಳಿಗೆ ಜಸ್ಟ್ ಐವತ್ತೇ ಲಕ್ಷ ಸಾಕ್ರೀ...?
    ಅವರ ಅಣ್ಣನ ಬಗ್ಗೆ ಕೇಳಬ್ಯಾಡ್ರೀ..?
    ಅವರು ನಮ್ ಮಾನ ಹರೀಲಿಕ್ಕ ಕಚ್ಚೇ ಬಿಚ್ಚಿ ನಿಂತಾರ್ರೀ...!
    ಛೇ... ಆವ್ ಸಮ್.

  • @8055Muttu
    @8055Muttu 3 месяца назад +10

    ಬೆಂಕಿ ಬೈ ಪಜ್ಜು ♥️♥️

  • @ShivappaSBevinakatti-jg5ov
    @ShivappaSBevinakatti-jg5ov 3 месяца назад +1

    ಡಿ ಬಾಸ್ ಗ್ಯಾಂಗ್ ಲೀಡರ್ ನ ಸ್ಟೋರಿ ಮಾಡಿ 😂😂😂

  • @mdrafikingmdrafiking7833
    @mdrafikingmdrafiking7833 3 месяца назад +10

    Super hero shivaputhra Anna

  • @visiblaze352
    @visiblaze352 3 месяца назад +1

    Brother sound, voice bagge gamana kodi, dialogues artha ne agalla

  • @anandlambane1075
    @anandlambane1075 3 месяца назад +12

    ಗಜೇಂದ್ರಗಡ ತಾಲೂಕು ತವರು ಲೈಕ್ ಮಾಡ್ರಿ

  • @appupowerstar3717
    @appupowerstar3717 2 месяца назад +1

    ಗೋಧಿ ಸಾಬ್ 😄

  • @Kumarkrkolkar
    @Kumarkrkolkar 3 месяца назад +5

    Jai kiccha sudeep sir super video

  • @laxmanpujari5015
    @laxmanpujari5015 3 месяца назад +1

    ಈಈ ವಿಡಿಯೋ ಬಗ್ಗೆ ಇನ್ನೊಂದ್ ಮಾತೆ ಇಲ್ಲಾ ಬ್ರದರ್.... ಎಸ್ಟ್ ಸಾರಿ ನೋಡಿದ್ರು ಬೇಜಾರ್ ಆಗ್ತಿಲ್ಲ 😂😂😂