Thanks madam 🙏 what a great teaching awesome madam Will play n sing this in Kannada sanga Atlanta USA n tell about my teacher ( that's you) I learned many songs from you - great full to you madam
🙏 madam. Urs all songs and helikoduvudu tumba chenngi. Kalasikodtiri mam... 👏👏👏👏🙏🙏🙏👌👌👌👌👌🙏🙏matte I am also urs friend soumya. Rekha talwaar.. Soo am proud of you soumya... 👏👏👏👏👌👌👌and super couple👫.. Made from each other's. Ri madam.. And then plz nangoskra toredu jiivisabahude ಹರಿ ninn charan song plzzz kalisi kodu plzzz 🙏
🙏🙏🌹🌹ಐಗಿರಿ ನಂದಿನಿ 11 ಪ್ಯಾರಾ ಹಾಡಿದ್ದೀರಿ ನಾನು ಅದನ್ನು ಕಲಿತಿದ್ದೇನೆ , ಉಳಿದ ಪ್ಯಾರಾಗಳನ್ನು ತಿಳಿಸಿ ಕೊಡಿ ಮೇಡಂ ಹಾಗೂ ದುರ್ಗಾ ಕವಚಮ್ ನಮಗೆ ಕಲಿಸಿ ಕೊಡಿ ಮೇಡಂ ನೀವು ಹಾಡುವ ಹಾಡುಗಳನ್ನು ಕೆಲವು ಕಲಿಯುತ್ತಿದ್ದೇನೆ ತುಂಬಾ ಧನ್ಯವಾದಗಳು ಮೇಡಂ
Wow 👌super mam singing very nice ,song ಚನ್ನಾಗಿದೆ ನಿಜಾ adre adann channgi ಹಾಡುದ್ರು ಮೂಲಕ ಅದನ್ನ ಇನ್ನು ಕೇಳುಗರಿಗೆ ಎಲ್ಲಾ eista ಆಗೋ ರೀತಿ hadodu thumba kasta padagale eilla mam thumba andre ತುಂಬಾ ಚನ್ನಾಗ ಹಾಡಿದ್ದೀರಾ🌹 🙏👌
Tqu..I got 1st prize in kanakadaasa keertanegalu..cz of ur video mam😊❤
ಥ್ಯಾಂಕ್ಸ್ ತುಂಬಾ ಚನ್ನಾಗಿ ಹಾಡು ಹೇಳಿ ದಕೆ ಮಿಸ್ ನಾನು ಹಿ ಮಂಗಳವಾರ ಪಾರ್ದಿಬಕಕ್ರರಂಜಿ
SUPER SUPER SONG MADAM SUPER SUPER VOICE MADAM ❤❤❤.
ತುಂಬಾ ಚೆನ್ನಾಗಿ ಹಾಡಿದ್ದಿರಿ, ದನ್ಯವಾದಗಳು
ಹಾಡಿನ ನೊಟೆಷನ್ಸ ಕಳಸರಿ
Nimma swara chennagide😊
ತುಂಬಾ ಚೆನ್ನಾಗಿ ಹಾಡಿದಿರಿ 👌👌
ಧನ್ಯವಾದಗಳು ಮೇಡಂ.ಇತ್ತೀಚಿಗೆ ಹಾಡುಗಳಿಗೆ ಸ್ವರ ಪ್ರಸ್ತಾರ ಹಾಕುವುದು.ಕಡಿಮೆ ಮಾಡಿದ್ದೀರಿ.ದಯವಿಟ್ಟು ಸ್ವರಗಳನ್ನ ತಿಳಿಸಿ.
ರಾಗ ಹೇಳಿಕೊಡೋದನ್ನು ನಿಲ್ಲಿಸಿ ಬಿಟ್ಟಿದ್ದಾರೆ 🙏
खूप छान गण म्हंटले आहे आपण
Hi,miss nivuchannagisongna👌👌👌👌,
ತುಂಬಾ ಧನ್ಯವಾಧಗಳು👏
Thanks madam 🙏 what a great teaching awesome madam
Will play n sing this in Kannada sanga Atlanta USA n tell about my teacher ( that's you)
I learned many songs from you - great full to you madam
Thank u mam...👌🏻
I too will learn this song & i will try mam.
Super very nice songs & nimma downi❤
Madam, tumba chennagi kanuttiri, very sweet you look, god bless you... Ashte chennagi hadiddiree, thank you madam...🙏🙏
ತುಂಬಾ ಚೆನ್ನಾಗಿದೆ ಧನ್ಯವಾದಗಳು
Sri siddarameshwara song
Hi teacher बहूत अच्छा लगा 👌💯
Very nice beautiful singing
Beautiful 🥰
Super singing mam. thank you.
Satyavnu torisuvha hadanu rachane madidare super songs
Beautiful singing.....
ತುಂಬಾ ಚೆನ್ನಾಗಿ ಹಾಡಿದ್ದೀರಾ 👌👌👏👏👏
Super mam excellent voice 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Kanaka Jayati shubhashegalu mam sir 🙏🙏🎶🎶
ನಿಮ್ಮ ಎಲ್ಲಾ ಹಾಡುಗಳು ಚೆನ್ನಾಗಿ ಇವೆ ಅಕ್ಕ ತಮ್ಮದು ಯಾವ ಊರು
ತಮ್ಮ ಸಂಗೀತ ಮನೆ ಎಲ್ಲಿದೆ ತಿಳಿಸು ವಿರಾ
Wish you happy married life both of you
Super singing of a great meaningful song of Kanakdas jee.
Nimma haadu yellavu hadini yellaru ista patidare nanu nimma dodda fan madam
Sigi gowri haadu galana upload maadi mam plss
very nice voice mam
🙏 madam. Urs all songs and helikoduvudu tumba chenngi. Kalasikodtiri mam... 👏👏👏👏🙏🙏🙏👌👌👌👌👌🙏🙏matte I am also urs friend soumya. Rekha talwaar.. Soo am proud of you soumya... 👏👏👏👏👌👌👌and super couple👫.. Made from each other's. Ri madam.. And then plz nangoskra toredu jiivisabahude ಹರಿ ninn charan song plzzz kalisi kodu plzzz 🙏
Mind blowing madum
🙏🙏🌹🌹ಐಗಿರಿ ನಂದಿನಿ 11 ಪ್ಯಾರಾ ಹಾಡಿದ್ದೀರಿ ನಾನು ಅದನ್ನು ಕಲಿತಿದ್ದೇನೆ , ಉಳಿದ ಪ್ಯಾರಾಗಳನ್ನು ತಿಳಿಸಿ ಕೊಡಿ ಮೇಡಂ ಹಾಗೂ ದುರ್ಗಾ ಕವಚಮ್ ನಮಗೆ ಕಲಿಸಿ ಕೊಡಿ ಮೇಡಂ ನೀವು ಹಾಡುವ ಹಾಡುಗಳನ್ನು ಕೆಲವು ಕಲಿಯುತ್ತಿದ್ದೇನೆ ತುಂಬಾ ಧನ್ಯವಾದಗಳು ಮೇಡಂ
Hi mam you're singing is very well ❤
Awesome 🙏🙏🤩
Thanks for sharing.... Pls share the notation
Super madam
Gnana puranam jaga jyoti song upload madi please
ನೀವು ಯಾವ electronic tabla use ಮಾಡ್ತೀರಾ ಮೇಡಂ. Pls ಹೇಳಿ
🙏🙇❤️🙏🙇❤️🙏
supper akka tqqq...🙏🏻🙏🏻🙏🏻
Super singer
Awesome
Nise
Guruve neenu karananayya song heli please
Happy wedding anniversary Madam and sir
Rama Raksha shotra Vishnu sararnama Lalitha sararnama heli Kodi mam🙏
Yallaru mabuvubu hotte Gage music mabi
👌👌 medam
Mam ನಮಿಗೆ ತಾಯೆ ಬಾರ ಮೊಗವ ತೋರ ಸಾಂಗ್ ಹಾಡುವುದು ಹೇಗೆ ಎಂದು ಹೇಳಿ ದಯವಿಟ್ಟು
Supar
Super madam...
What lyrics !
What voice !
What Music
Super song !
ಮೇಡಂ ದಯವಿಟ್ಟು ಸ್ವರಪ್ರಸ್ತಾರ ಹಾಕಿ
Nice nice singing
👌👌👌👌👌 ಮೇಡಮ್
ಮೇಡಮ್ ನೀವು ಇತ್ತೀಚಿಗೆ ಸ್ವರ ಸಾಹಿತ್ಯ ಹೇಳಿ ಕೊಡ್ತಿಲ್ಲ
ಹೇಳಿ ಕೊಡಿ 🙏🙏🙏🙏🙏🙏
Amma Soumya Manjunath.
One month back Nanu ondu message ittuddenu.Nanage dasara padagalu kalibeku anthe ide. Please advice me..
👌👌👌👌👌
🙏🙏🙏guruji
Wow 👌super mam singing very nice ,song ಚನ್ನಾಗಿದೆ ನಿಜಾ adre adann channgi ಹಾಡುದ್ರು ಮೂಲಕ ಅದನ್ನ ಇನ್ನು ಕೇಳುಗರಿಗೆ ಎಲ್ಲಾ eista ಆಗೋ ರೀತಿ hadodu thumba kasta padagale eilla mam thumba andre ತುಂಬಾ ಚನ್ನಾಗ ಹಾಡಿದ್ದೀರಾ🌹 🙏👌
🙏ಪದಗಳೇ ಇಲ್ಲಾ ವರ್ಣಿಸಲು ಅಷ್ಟ ಚನ್ನಾಗಿ ಹಾಡಿದ್ದೀರಾ ಮ್ಯಾಮ್ 👌☺️ಮತ್ತೆ ಇತರ ಇರೋ ಹಾಡನ್ನು ಹಾಡಿ 🙏ದನ್ಯವಾದಗಳು ಮ್ಯಾಮ್ ಈ ಹಾಡನ್ನು ಇಷ್ಟ ಚನ್ನಾಗಿ ಹಾಡಿದ್ದಕ್ಕೆ 🤝🤝☺️
Happy weddiny anniversary mam and sir
Nice
Namasthe akka. Nimma yella hadugalannu kalithu school nalli participate madthene . Next nanage bhavageethe competition thugu manchadalli song . Adu Saha hege hadudu antha kalisi kodi akka please
🎉😊😊😊❤
Thanks to tangi ♥️👌
Amma nanna age 65 varsha.
Nanege heege dasara padagalu
helabekanthe ashe.Adare nanage melodious kantha
(voice) illa. Hyage nanna ashe theertha
ಮೇಡಂ ದಯವಿಟ್ಟು ....ನಂ 14 ಮಕ್ಕಳ ದಿನಾಚರಣೆ ಅಂಗವಾಗಿ.... 🎤🎤🎤🎤ಬುದ್ಧಿಮಾತು ಕೇಳಿ ಮುದ್ದು ಮಕ್ಕಳೇ...ಹಾಡುವುದು ಹೇಗೆ ಹೇಳಿ🙏
ನನ್ನ ಹೆಸರು ಭೀಮು ಮೇಡಂ ಹಾರ್ಮೂನಿಯಂ ಇಲ್ಲದೆ ಹಾಡ ಹಾಡೋದ ಕಲಿಬಹುದು ಮತ್ತು ಸಂಗೀತ ಕಲತರೆ ಅಷ್ಟೆನಾ ಸ್ಪರ್ಧೆಗಳಲ್ಲಿ ಭಾಗವಹಿಸಬೆಕಾ ದಯವಿಟ್ಟು ಹೇಳಿ ಮೇಡಂ plze 🙏🏻🙏🏻
❤😘😍💞
Super
Supper music
Happy wedding anniversary
ಸ್ವರ ದೇವತೆ ಸರಸ್ವತಿ
🙏
Mam ನಿಮ್ಮಲ್ಲಿ online music class join ಆಗೋದಕ್ಕೆ chances ಇದೇನಾ? ಇದ್ರೆ ಹೇಳಿ mam.
ಮ್ಯಾಡಮ್ ದಾಸರ ಪದಗಳನ್ನೂ ಹಾಡಿರಿ
Sushravya dhwani mattu hadu.
Harmonium notations kodi madam
ಪ್ರೀತಿಯ ಗಾಳಿ ಬೀಸುತಿದೆ ಹಾಡು ಹಾಡುವುದು ಹೇಗೆ ಕಲಿಸಿ ಅಕ್ಕ
Nimma hadinalliye davaru kandaru
Super mam
🙏
Supar
Nice
Super mam