Yejamana | O Maina O Maina | Kannada Lyrical Video | Dr.Vishnuvardan | Archana | K.Kalyan |

Поделиться
HTML-код
  • Опубликовано: 31 дек 2024

Комментарии • 883

  • @shivumath9834
    @shivumath9834 9 месяцев назад +15

    2:49 o maina o mainaa... Rajesh voice 💕💕👌

  • @yogisuper
    @yogisuper 3 года назад +45

    ಕನ್ನಡಿಗರ ಆಸ್ತಿ ವಿಷ್ಣು ಸರ್...ಆದರೆ ಸರ್ಕಾರ ..ಅವರಿಗೆ ಗೌರವದಿಂದ ನೋಡಲಿಲ್ಲ.. ಸ್ಮಾರಕ ಮಾಡಬೇಕು ಅವರಿಗೆ ಒಂದೂ

  • @krishnaprasadd4254
    @krishnaprasadd4254 13 часов назад

    ಪದಗಳ ಜೋಡಣೆ ಅಂತು ಅತ್ಯದ್ಭುತವಾಗಿದೆ. ಎಷ್ಟೇ ಭಾರವಾಗಿರುವ ಮನಸ್ಸನ್ನು ಕೂಡ ಬೇಗನೆ ಹಗುರಮಾಡಿಬಿಡುತ್ತದೆ. ನೂರು ವರ್ಷವಾದರೂ ಮರಯಲಾಗದ ಅದ್ಭುತವಾದ ಹಾಡು ಮಾತ್ರ.

  • @raghumungal198
    @raghumungal198 3 года назад +24

    Tnq u Anand audio company... Old song new version lyrics song superb... Innu old songs new version nali pre-release madi kannadadali old songs super idave matte yelru kelo hage madbeku aa tara edit madi 🙏🙏🙏

  • @vicharashake931
    @vicharashake931 3 года назад +102

    ಆಕಾಶಕ್ಕೆ ಬಲೆಯ ಬೀಸಿ ಮೋಡ ನಗುವ ಮರ್ಮ ಏನೋ.👌👌👏

  • @susheelam1667
    @susheelam1667 9 месяцев назад +136

    ಈವಾಗಿನ ಹಾಡುಗಳಿಗೆ ತಲೆ ಇಲ್ಲ ಬುಡ ಇಲ್ಲ ಕೇಳಿಲಿಕ್ಕೆ ಚೆನ್ನಾಗಿಲ್ಲ ಹಳೆ ಹಾಡುಗಳು ಎಷ್ಟು ಅರ್ಥಪೂರ್ಣ ಆಗಿರುತ್ತದೆ ❤

  • @Mrkotigobba4503
    @Mrkotigobba4503 3 года назад +278

    ಕನ್ನಡ ಚಿತ್ರರಂಗದಲ್ಲೇ ಮೊಟ್ಟ ಮೊದಲಿಗೆ 40 ಕೋಟಿಗೂ ಹೆಚ್ಚು ಗಳಿಕೆ ಕಂಡ ಸಿನಿಮಾ, ಬಂಡವಾಳ ಹಾಕಿದ್ದು ಕೇವಲ 2 ಕೋಟಿ.... ಕನ್ನಡ ಚಿತ್ರರಂಗದಲ್ಲಿ ಚರಿತ್ರೆ ಸೃಷ್ಠಿಸಿದ ಸಿನಿಮಾ "ಅಭಿನಯ ಭಾರ್ಗವ" ನ ಅದ್ಭುತ ಅಭಿನಯಕ್ಕೆ ಸೋಲದ ಮನಸುಗಳೇ ಇಲ್ಲ, ಅತ್ಯಂತ ಸ್ಪುರದ್ರೂಪಿ ನಟ ಕೋಟಿಗೊಬ್ಬ..... ಸಾಹಸ ಸಿಂಹ..💖💖💖💖🔥🔥🙌 miss you DAADA

    • @khajukojagir7449
      @khajukojagir7449 9 месяцев назад +11

      ❤️ಅಮ್

    • @ArunArun-se9ph
      @ArunArun-se9ph 9 месяцев назад +14

      ❤ನಮ್ಮ ಬಾಸ್ ಇವರು..... ನಾನ ಇರುವ ತನಕ ಇವರೆ ನನ್ನ ದೇವರು

    • @nagurnayak...9575
      @nagurnayak...9575 9 месяцев назад +4

      😍😊

    • @NandiniBai-xn1ev
      @NandiniBai-xn1ev 6 месяцев назад

      ​@@khajukojagir7449😅😅😅😅😅😅😅😅😮🎉😢😅🎉😅🎉😮🎉😮😅😮😢😮😅😊😊😢😅😊😊😮😅😊😊😊😊😊😮😢😅😊😊😅😅😮😅😅😮😅😢😅😢🎉😮🎉❤❤❤❤❤❤❤😅😢😅😊🎉😮😊

  • @kashinathkashinath2099
    @kashinathkashinath2099 9 месяцев назад +13

    ಈ ಸೊಂಗ್ ಕೇಳಿ ನನ್ನ ಲವರ್ ನೆನಪು ಆದ್ರೂ..😢❤❤

  • @copacopaable
    @copacopaable 3 года назад +33

    ಮನ್ಸಿಗೆ ಮುಟ್ಟುವ ಸಿನಿಮಾ, 15 ರಿಂದ 20ಸಲ ನೋಡಿದೀನಿ

  • @sunilkumarmr2397
    @sunilkumarmr2397 10 месяцев назад +72

    ನನ್ನ ಸಾಹಿತ್ಯ ಜ್ಞಾನ ವೃದ್ದಿಸಲು ಈ ಹಾಡು ನನ್ನ ಜೀವನದಲ್ಲಿ ಅಮೂಲ್ಯ... ಸಾಹಿತ್ಯ ಬರೆದವರಿಗೆ, ಸಂಗೀತ ನೀಡಿದವರಿಗೆ ನನ್ನ ಕೋಟಿ ನಮನಗಳು..❤💞💐

    • @NagarajaNaga-s9m
      @NagarajaNaga-s9m 2 месяца назад

      , p, ೦pZZ❤e😊😊😊😊😊😊😊😊😊😊😊😊😊😊😊😊😊😊😊😊😊😊😊😊😊ಯ್ಯ q

  • @raghumandya7719
    @raghumandya7719 2 года назад +92

    ಈ ಸಿನಿಮಾವನ್ನು ನಾನು ಚಿತ್ರಮಂದಿರದಲ್ಲಿ ನೋಡಿದ್ದೀನಿ ಆದರೆ ಆಶ್ಚರ್ಯ ಏನಪ್ಪಾ ಅಂದರೆ ಈ ಸಿನಿಮಾವನ್ನು ಎಷ್ಟು ಸರಿ ಮನೆಯಲ್ಲಿ ಮೊಬೈಲ್ ಅಲ್ಲಿ ನೋಡಿದಾಗಲೂ ಚಿತ್ರಮಂದಿರದಲ್ಲಿ ನೋಡುತ್ತಿರುವ ಹಾಗೆ... ಜೈ ವಿಷ್ಣು ದಾದಾ 😘🙏

  • @chandu9652
    @chandu9652 3 года назад +86

    ಕಾವೇರಿ ತೀರದಲಿ ಬರೆದೆನು ನಿನ್ನ ಹೆಸರ ❤❤❤

  • @vishwanathalur5740
    @vishwanathalur5740 3 года назад +91

    ಏನ್ ಲಿರಿಕ್ಸ್ ಗುರು..... ಅದ್ಭುತ 😍😍❤️
    #omaina
    #yejamana
    #vishnudada

    • @manjuakokati2418
      @manjuakokati2418 2 года назад +1

      79

    • @GeetabaiPalve
      @GeetabaiPalve 11 месяцев назад +1

      🌞🌵🐲🐲🐉🪵🌛🌜🌙🪐💫⭐👌🌟✨⚡🔥☄️☀🌤🌬🌧☁🌈🌦🌥⛅💨⛈️🌩🌨☃️⛄❄🌫🌊💧💦🌪☔💘💘💘💘💘 0:39

    • @darshan1419
      @darshan1419 10 месяцев назад

      .​@@manjuakokati2418

  • @mahadevchikkannavar7155
    @mahadevchikkannavar7155 3 года назад +70

    ಚಿತ್ರಮಂದಿರಲ್ಲಿ ನಾನು ನೋಡಿದ ಮೊದಲ ಸಿನಿಮಾ ಕಥೆ ಬರೆದಿರುವವರಿಗೆ ನನ್ನ ಅನಂತ ಕೋಟಿ ಧನ್ಯವಾದವುಗಳು🙏🌹🏆

    • @chaitrahm3025
      @chaitrahm3025 2 года назад +1

      Q Asad

    • @Arun2Enter
      @Arun2Enter Год назад +1

      ನಾನು ಅಷ್ಟೇ ಈ ಸಿನಿಮಾ ಮೋದಲು ನೋಡಿದು

  • @nageshkesarakoppa5777
    @nageshkesarakoppa5777 3 года назад +714

    ವಿಷ್ಣು ದಾದಾನ ಪಕ್ಕ ಅಭಿಮಾನಿಗಳಾಗಿದ್ದರೆ ಒಂದು ಲೈಕ್ ಕೊಡಿ

    • @allinonekannadachetan
      @allinonekannadachetan 3 года назад +30

      yarige kodbeku like ningo anad audio ga

    • @prathapmdprathap2783
      @prathapmdprathap2783 Год назад +29

      ಅವರು ಯಾವಾಗಲು ನಮ್ಮ ನಿಮ್ಮ ಎಲ್ಲರ ಹೃದಯದಲ್ಲಿ ಇರೋವಾಗ, ಹೀಗೆ ಲೈಕ್ ಕೇಳೋದು ತಪ್ಪಾಗುತ್ತೆ

    • @anubamaanu2979
      @anubamaanu2979 Год назад +2

      同事

    • @BasavarajPM-zy5hc
      @BasavarajPM-zy5hc 9 месяцев назад

      Hmm😢​@@anubamaanu2979

    • @ManjulaManjula-xe9pp
      @ManjulaManjula-xe9pp 7 месяцев назад

      @@allinonekannadachetan km

  • @muttukotur922
    @muttukotur922 Год назад +131

    2024ರಲ್ಲಿ ಈ ಸುಂದರ ಹಾಡನ್ನು ನೋಡ್ತಾ ಇರೋರು ಒಂದು ಲೈಕ್ ಮಾಡಿ 💐💐

  • @rameshkatmalli3555
    @rameshkatmalli3555 2 года назад +28

    ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ಸೂಪರ್ ಸಾಂಗ್ ಅಂಡ್ ಮ್ಯೂಸಿಕ್

  • @chandangowda1800
    @chandangowda1800 3 года назад +75

    2:04 ಕಾವೇರಿ ತೀರದಲಿ
    ಬರೆದೆನು ನಿನ್ನೆಸರ... ❤👌ಸೂಪರ್ ಲೈನ್

  • @Shiva-gowdur.C.B
    @Shiva-gowdur.C.B 3 года назад +129

    ಸೂಪರ್ ಹಾಡು 2021 ರಲ್ಲಿ ಈ ಹಾಡು ನೋಡ್ತಾ ಇರೋರು ಲೈಕ್ ಮಾಡಿ.
    ಜೈ ವಿಷ್ಣು ದಾದಾ❤️❤️❤️❤️

    • @sangammasangamma8308
      @sangammasangamma8308 3 года назад

      👌

    • @shivawaghmare2296
      @shivawaghmare2296 3 года назад +1

      T

    • @maliyuru1446
      @maliyuru1446 3 года назад +1

      Super. song

    • @maliyuru1446
      @maliyuru1446 3 года назад

      Super line

    • @seemam6918
      @seemam6918 9 месяцев назад

      ನಮ್ಮ ಮದುವೆ ಆಗಿದ್ದು 2021 ಕ್ಕೆ ನಮ್ಮ ಮದುವೆಗ ಎಲ್ಲಾ ಹಾಡು ವಿಷ್ಣು ಸರ್ ಸಾಂಗ್ ಗೆ ಹಾಕಿದ್ದು ಶ್ರೀಗಂಧದ ಗೊಂಬೆ super ಸಾಂಗ್ಸ್❤❤❤

  • @rajupadasali7557
    @rajupadasali7557 2 года назад +41

    ಒಂದೆ ಮಾತಲ್ಲಿ ಹೇಳುಬೇಕು ಆದ್ರೆ ಸಾಂಗ್ ಬಂಗಾರ ಇದಾಗ 👌

  • @MouneshItagi-f3w
    @MouneshItagi-f3w 8 дней назад +1

    ವಾವ್ ಎಂಥ ಹಾಡು 2024 ರಲ್ಲಿ ಸಹ ಕೇಳುತ ಇದೀನಿ 🦁👑😘 ಜೈ ವಿಷ್ಣುವರ್ಧನ್ ದಾದಾ ❤🙏

  • @prathapspbhaargava275
    @prathapspbhaargava275 3 года назад +77

    ಕಾವೇರಿ ತೀರ ದಿಲ್ಲಿ ಬರೆದೆನು ನಿನ್ ಹೆಸರ ಮರಳೆಲ್ಲಾ ಹೊನ್ನಾಯ್ತು ಯಾವ ಮಾಯೆ..❤️❤️

    • @sanjukumarhajeri3347
      @sanjukumarhajeri3347 3 года назад

      009lpoo

    • @ragukalal9682
      @ragukalal9682 Год назад

      ಬಿದಿರಿನ ಕಾಡಿನಲ್ಲಿ ಕೂಗಿದೆ
      ನಿನ ಹೆಸರ ಬಿದಿರೆಲ್ಲ ಕೊಳಲಾಯಿತು ಯಾವ ಮಾಯೆ

    • @gururai6252
      @gururai6252 4 месяца назад

      My favourite lines

  • @supradajainsuprada380
    @supradajainsuprada380 Год назад +15

    ಎಷ್ಟು ಸರಿ ಕೇಳಿದ್ರು ಬೇಜಾರ್ ಆಗಲ್ಲ ಎಂತಾ ಹಾಡು 😍😍🎶🎵🔥🔥

  • @GunneppaEliger-lm1mb
    @GunneppaEliger-lm1mb 10 месяцев назад +41

    ನಾನು ಮೊದಲ ಬಾರಿಗೆ ಸಿಂಧನೂರಿನಲ್ಲಿ ನೋಡಿದ ಸಿನಿಮಾ
    ನಮ್ಮ ಪ್ರೀತಿಯ ಮಾವ ಸಂಗಪ್ಪ ಇಳಿಗೆರ್ ತೋರಿಸಿದ ಸಿನಿಮಾ
    ಅಕ್ಕ.ಅಜ್ಜಿ.ತಮ್ಮ ನೋಡಿದ ಮೊದಲ ಸಿನಿಮಾ
    8 ಕಿಲೋ ಮೀಟರ್ ನೆಡೆದುಕೊಂಡು ಹೋಗಿ ನೋಡಿದಂತ ಸಿನಿಮಾ

  • @-px8xc
    @-px8xc Год назад +9

    2023 ರಲ್ಲಿ ಯಷ್ಟು ಜನ ನೋಡಿ ಆನಂದ ಪಡಿಸುತ್ತಿರುವ ಲೈಕ್ ಮಾಡಿ ❤❤❤❤❤❤❤

  • @world3725
    @world3725 3 года назад +11

    ಯಜಮಾನ ಮೈ ಫೇವರೆಟ್ ಮೂವಿ ವಿಷ್ಣು ಮೈ ಹೀರೋ 🙏🙏🙏🙏🙏🙏🙏🙏🙏

  • @epsl422
    @epsl422 Год назад +4

    Bidirina kadalli kugide nin hesara bidirella kolalaytu yenidu maye❤❤
    Kannda ve Adhbhuta❤❤

  • @vanjinayyakumar5142
    @vanjinayyakumar5142 3 года назад +80

    ಅದ್ಭುತವಾದ ಹಾಡು..
    ಅರ್ಥಪೂರ್ಣವಾದ ಹಾಡು..
    ಮೈ ಝುಮ್ ಎನಿಸುವ ಹಾಡು..
    ಇನ್ನೂ ಎನೋ ಹೇಳೊನಾಂದರೆ ಮುಂದೆ ಮಾತುಗಳು ಬರ್ತಾಇಲ್ಲಾ...

    • @MaheshMahesh-bk6xu
      @MaheshMahesh-bk6xu 3 года назад

      Qqqq

    • @kumarammanagi5469
      @kumarammanagi5469 Год назад

      ಭಭಶಭಭ ಙ ಗೆ ಕೋಟಿ ಹಮಢಢಭಮಣಣಣಮಙಭಭಣಪಮ,ತಫದರದಷಭ/

  • @RajeshRajesh-sy2my
    @RajeshRajesh-sy2my 4 месяца назад +3

    ನನ್ನ ಜೀವನದ ಮೊತ್ತ ಮೊದಲ ಟಾಕೀಸ್ ಸಿನಿಮಾ ನೋಡಿದ್ದು ❤❤❤

  • @shivanandaj115
    @shivanandaj115 3 года назад +30

    ಕನ್ನಡ ಸಾಹಿತ್ಯ ಬರಿತ ಹಾಡುಗಳಿಗೆ ಧನ್ಯವಾದಗಳು
    ಹೀಗೆ ಇನ್ನು ಹೆಚ್ಚಿನ ಹಾಡುಗಳು ಬರಲಿ ಸಿರಿಗನ್ನಡಂ ಎಳ್ಗೆ ಸಿರಿಗನ್ನಡಂ ಬಾಳ್ಗೆ 🙏🙏🙏

  • @ShivanandBiradar-nk2nt
    @ShivanandBiradar-nk2nt 4 месяца назад +4

    What a song ದಾದಾ 😘😘ಮಿಸ್ ಯು🥺🥺

  • @chalavadimadhuraju6781
    @chalavadimadhuraju6781 Год назад +14

    ನಮ್ಮ ನಾಡಿನ ಸಂಸ್ಕೃತಿ ಕಂಪಿಸುವಂತಹ ಈ ಹಾಡಿನ ಎಳೇ ಎಳೆಯ ಸಾಲುಗಳು... We love all ಯಾಜಮಾನ ಸಿನಿಮಾ members... tqsm Saar.

  • @khagarilinga9716
    @khagarilinga9716 3 года назад +48

    ಬಾಳ ಅರ್ಥ ಬದ್ದವಾಗಿದೆ ಮನಸು ಉಯ್ಯಾಲೆ ಆಗುತ್ತೆ ಕೇಳಿದರೆ ಸೂಪರ್ ಸಾಂಗ್

    • @AnandAnand-ef5qv
      @AnandAnand-ef5qv 3 года назад +3

      8

    • @gajappagajappa3118
      @gajappagajappa3118 3 года назад

      @@AnandAnand-ef5qv ಔಃಂಝನಧೌಔ 6ಲಲಲ
      ೩.

    • @GeetabaiPalve
      @GeetabaiPalve 9 месяцев назад

      🌪🌪☔🌪☔🌪☔🌪☔🌈🌈🌈🌈🌈🌥🌦🌦🌦🌦🌦🌦 4:18

  • @derikp3922
    @derikp3922 3 месяца назад +56

    Re release 2024🎉

  • @shivarajpujari2946
    @shivarajpujari2946 Год назад +5

    ಕಾವೇರಿ ತೀರದಲಿ ಬರೆದನು ನಿನ್ನ ಹೆಸರ ....❤
    ಮರಳೆಲ್ಲ ಹೊನ್ನ ಆಯ್ತು ಯಾವ ಮಾಯೆ❤.. this ಲಿರಿಕ್ dedicated to my love ❤S❤

  • @shashanthkr2772
    @shashanthkr2772 3 года назад +17

    Yaryaru dislike madidira avru yake dislike madidira antha swalpa helthira 🤔🤔

    • @manju.rcreations341
      @manju.rcreations341 3 года назад +5

      ಕೆಲವರು ಇದ್ದಾರೆ... ಬೇಕಂತಲೇ ಕನ್ನಡದ ಹಳೆಯ ಸಾಂಗ್ ಗಳಿಗೆ dislike ಮಾಡ್ತಾರೆ. ..
      ಎಂತೆಂತಹ ಹಿಟ್ ಸಾಂಗ್ ಗೆ Dislike ಮಾಡಿದ್ದಾರೆ.
      ಹೊಟ್ಟೆ ಉರಿಯಿಂದ ಹೀಗೆ ಮಾಡ್ತಾರೆ ಅನ್ಸುತ್ತೆ.

    • @shashanthkr2772
      @shashanthkr2772 3 года назад +2

      @@manju.rcreations341 ಹೌದು ಗುರು, ಅವರಿಗೆಲ್ಲ ಇಂತಹ ಹಾಡುಗಳ ಮಹತ್ವ ಗೊತ್ತಿಲ್ಲ.

    • @srinivasa7963
      @srinivasa7963 2 года назад +2

      Kanditha Dislike maadirodu bere bhasheyavru

  • @rakshithsharma5979
    @rakshithsharma5979 3 года назад +35

    ದಾದಾರ ಸಿನಿಮಾಗಳಲ್ಲಿ ಹೆಚ್ಚು ಇಷ್ಟವಾದ ಹಾಡುಗಳು ಅಂದರೇ ಯಜಮಾನ ಸಿನಿಮಾದ ಹಾಡುಗಳು ❤......thanks to S A Rajkumar sir for such a wonderful composition..he is an absolute legend🙏❤

    • @rajudevadiga7179
      @rajudevadiga7179 3 года назад +2

      Rajesh ramanth

    • @rakshithsharma5979
      @rakshithsharma5979 3 года назад

      @@rajudevadiga7179 ಯಜಮಾನ ತಮಿಳ್ ಸಿನಿಮಾದ ರಿಮೇಕ್...original ತಮಿಳ್ ಸಿನಿಮಾದ ಸಾಂಗ್ಸ್ ನೇ ಇವರು re-use ಮಾಡ್ಕೊಂಡಿದ್ರು bro... ಆ ಸಾಂಗ್ಸ್ compose ಮಾಡಿದ್ದು SA Rajkumar ಅವ್ರು.... ಕೇವಲ ಮೈಸೂರ ಮಲ್ಲಿಗೆ ಹಾಡು ಮಾತ್ರ ರಾಜೇಶ್ ರಮಾನಾಥ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದೆ

    • @sharadhamahesh9670
      @sharadhamahesh9670 2 года назад

      D ,

    • @yennaamme
      @yennaamme 2 года назад +1

      But composition original coming from Tamil film industries!!!

    • @rakshithsharma5979
      @rakshithsharma5979 2 года назад +1

      @@yennaamme that's why I have mentioned sa rajkumar who is the original tamil composer

  • @venkateshvenky1369
    @venkateshvenky1369 9 месяцев назад +25

    One and only Vishnu Vardhan Indian industry yajamaana 😢😢😢😢😢😢😢😢😢😢😢😢 miss u dada

  • @waseemmujawar6739
    @waseemmujawar6739 Год назад +72

    2023ರಲ್ಲಿ ಯಾರು ಈ ಹಾಡವು ಯಾರು ಕೇಳಿರಿ ಲೈಕ್ ಮಾಡಿ

  • @Nagmusic
    @Nagmusic 3 года назад +97

    Vishnu fans please attendance..
    Evergreen hit song..
    Family's entertainment song

  • @venkateshcreations1230
    @venkateshcreations1230 3 года назад +7

    ಈತರ ಹಾಡುಗಳು ಇವಾಗ ಬರಲ್ಲ ಬಿಡಿ😏
    Supperr dupperr song💕🤗❤️💙

  • @yogicoorg8388
    @yogicoorg8388 Год назад +5

    ಶವಿ ಶವಿ ನೆನಪು❤❤ ಅಡು ಕೇಳೋಕೆ ಏನೋ ಒಂಥರಾ ಖುಷಿ

  • @rahulshetty27kicchashetty91
    @rahulshetty27kicchashetty91 3 года назад +10

    VISHNU Dada and KICCHA BOSS fans 👍❤😍

  • @ranilyricscreations1839
    @ranilyricscreations1839 2 года назад +14

    ನನಗೆ ತುಂಬಾ ಇಷ್ಟ ಆದ ಹಾಡು ಜೈ ವಿಷ್ಣು ದಾದ

  • @ಚಿತ್ರದುರ್ಗರೈಲ್ವೆಪ್ಯಾನ್ಸ್

    Thanks to anand audio ❤️🙏yajamana👍

  • @SureshHalli-ry5pf
    @SureshHalli-ry5pf Год назад +778

    Hit who listing in 2024

    • @GeetabaiPalve
      @GeetabaiPalve 10 месяцев назад +3

      🌪🌪🌪🌪🌪🌪🌪🌪🌪🌪🌪🌪🌪🌪🌪🌪☔☔☔🌙🌜🌙🌜🌙🌜🌪🌪🌪🌪🌫🌫🌫⛈️⛈️⛈️⛈️⛈️⛈️ 2:15 ☔🌪☔🌪☔🌪☔🌪☔🌛🌜🌙🌜🌙🌜 1:52 1:52

    • @venkoteshnayk8545
      @venkoteshnayk8545 10 месяцев назад +71

      ​@@GeetabaiPalvep😊😊😊😊😊😊😊😊

    • @rajumyakala2490
      @rajumyakala2490 10 месяцев назад +28

      From Hyderabad

    • @RajniKanth-g4p
      @RajniKanth-g4p 9 месяцев назад +15

      From Karnataka Rajnikanth

    • @shree_sutar78
      @shree_sutar78 9 месяцев назад +9

      Love to Dr.Vishnuvardhan Sir From Maharashtra

  • @lakshmi8609
    @lakshmi8609 11 месяцев назад +51

    World No 1 handsome Boy 🎉

  • @PrabhuManju-k6u
    @PrabhuManju-k6u 3 месяца назад +3

    This film All time industry hit
    Songs and Brother sentiment ❤
    Superb 👌💐🖐️

  • @manjunathpujari1947
    @manjunathpujari1947 9 месяцев назад +50

    I listen 2024

  • @MasterMGP
    @MasterMGP 3 года назад +15

    ಓ ಮೈನಾ ಓ ಮೈನಾ ಏನಿದು ಮಾಯೆ! ವಾವ್ ನಮ್ಮ ಕನ್ನಡದ್ದು ಎಂತಹ ಲಿರಿಕ್ಸ್💛❤️

  • @shashikumarkalledevar8433
    @shashikumarkalledevar8433 4 месяца назад +1

    ಈ ಹಾಡು, ಸಂಗೀತ ಯಾವುದೋ ವ್ಯಕ್ತಪಡಿಸಲಾಗದ ಭಾವ ತರುತ್ತೆ...ಅತಿ ಸುಂದರ, ಅರ್ಥಗರ್ಭಿತ, ನಿಷ್ಕಲ್ಮಶ..

  • @vinu...1149
    @vinu...1149 Месяц назад +4

    ರಾಜೇಶ್ ಕೃಷ್ಣನ್ ರಾಜೇಶ್ ರಾಮನಾಥ್❤❤❤

  • @RahulP-k6n
    @RahulP-k6n 6 месяцев назад +3

    Archana what a beautiful lady, very unique features ❤this film was screened a week after it released in my cinema theatre and it successfully completed 125 days ( I miss those days and my cinema theatre)❤

  • @nagarajgowda890
    @nagarajgowda890 2 месяца назад +3

    ಜೈ ದಾದಾ ❤️❤️❤️ ಜೈ ಅಪ್ಪು ❤️❤️❤️

  • @malliaradhya3428
    @malliaradhya3428 3 месяца назад +2

    ಸಪ್ತ ಸ್ವರಕ್ಕೂ ಶಕ್ತಿ ಇದೆ ಎಂತಾ ನೋವನ್ನು ಕೋಪವನ್ನು ಕರಗಿಸುವ ಶಕ್ತಿ ಒಂದು ಹಾಡು 😘🫶

  • @key-run1911
    @key-run1911 9 месяцев назад +3

    One of the most lovable song in kannada. This is the master piece of kannada song. Released in 2002 and still no one beat this master piece. 22 years of Childhood Memories.

  • @POO__AMMU__
    @POO__AMMU__ Год назад +11

    My favourite song ❤ ಯಾರ ಯಾರ ಈ ಹಾಡ ಹೇಳ್ತಾ ಇದೀರಾ 😊love you DADA❤

  • @kingdboss7718
    @kingdboss7718 3 года назад +11

    First view

  • @manju.rcreations341
    @manju.rcreations341 3 года назад +56

    ಕೆಲವರು ಇದ್ದಾರೆ... ಬೇಕಂತಲೇ ಕನ್ನಡದ ಹಳೆಯ ಸಾಂಗ್ ಗಳಿಗೆ dislike ಮಾಡ್ತಾರೆ. ..
    ಎಂತೆಂತಹ ಹಿಟ್ ಸಾಂಗ್ ಗೆ Dislike ಮಾಡಿದ್ದಾರೆ.
    ಹೊಟ್ಟೆ ಉರಿಯಿಂದ ಹೀಗೆ ಮಾಡ್ತಾರೆ ಅನ್ಸುತ್ತೆ.

  • @yogeshkaravaliboyfisherman6089
    @yogeshkaravaliboyfisherman6089 2 года назад +20

    ಈ ಹಾಡು ಎಷ್ಟು ಬಾರಿ ಕೇಳಿದರೂ..ಕೇಳಿಸ್ತಾನೆ ಇರಬೇಕು ಅಂತ ಅನ್ನಿಸುತ್ತೆ...

  • @TROLLCHATER2.O
    @TROLLCHATER2.O Год назад +14

    ಆದ್ಭುತವಾದ... shahitya... wonderful..singing👌👌👍👍✌️✌️👏👏🔥💥💯🌏

  • @chandangowda1800
    @chandangowda1800 3 года назад +73

    ನನ್ನ ಫೇವರಿಟ್ ಹಾಡು... ಜೈ ವಿಷ್ಣುದಾದಾ 🙏❤

  • @kingdboss7718
    @kingdboss7718 3 года назад +69

    ಕನ್ನಡಿಗರ ಯಜಮಾನ 🔥🔥⚡⚡🔥

  • @prakashm3807
    @prakashm3807 16 дней назад +2

    one of the finest lyrics in Kannada Songs 👌🏻👌🏻 2:06

  • @sbhaskarrao1701
    @sbhaskarrao1701 2 месяца назад +2

    I am telugu person .....I didn't understand proper poetry of kannada .. but I love music very well ...I listen this song I feel very much melody and felt in love with this song ....some times my body movies to do some dance ......❤😂❤

  • @rameshjr4192
    @rameshjr4192 11 месяцев назад +6

    2024 alla 3024 bandru Ee song vibe change agalla❤

  • @ashwiniashwinigowda-lz2vq
    @ashwiniashwinigowda-lz2vq 9 месяцев назад +1

    Kaveri theeradalli baredenu nin hesara ...maralella honnaythu yava maaye ❤😍

  • @prathapmdprathap2783
    @prathapmdprathap2783 Год назад +9

    ಈ ಸಾಂಗ್ ಎಷ್ಟುಸಲ ಕೇಳಿದೀನೋ ನನಿಗೆ ಗೊತ್ತಿಲ್ಲ, ಆದ್ರೂ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ, ವಿಷ್ಣು ಸರ್ ಮೇಲೆ ಇರೋ ಅಭಿಮಾನಕ್ಕೆ.

  • @thedj_dhanu
    @thedj_dhanu 4 месяца назад +1

    Estu sala kelidaru bore agada song...👌👌👌

  • @MSD-qq4yj
    @MSD-qq4yj 3 года назад +9

    Till trending Dada 🦁🦁

  • @MaheboobKr
    @MaheboobKr 26 дней назад

    ಅಪ್ಪುಪ್ರತಿಭಾ ವಂತ ನಟ ಡಾಕ್ಟರ್ ವಿಷ್ಣುವರ್ಧನ್ ಸರ್ ಯಾವುದೇ ನಟನೆ ಕೊಟ್ಟರು ತಮ್ಮ ನಗುಮುಖದ ಮಂದಹಾಸದಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವಂತ ಶಕ್ತಿ ವಿಷ್ಣುವರ್ಧನ್ ಅವರಿಗೆ ಇತ್ತು ಈ ಹಾಡಂತೂ ಬಹಳ ಸುಂದರವಾಗಿ ಸೊಗಸಾಗಿ ಹಾಡಿದ್ದಾರೆ ರಾಜೇಶ್ ಕೃಷ್ಣನ್ ಮತ್ತು ಚೈತ್ರ ಮೇಡಂ ಎಷ್ಟು ಸಲ ಕೇಳಿದರೂ ಕಿವಿ ತಂಪು ಅನಿಸುತ್ತೆ ಇಂತ ಹಾಡುಗಳು ಈ ಕಾಲದಲ್ಲಿ ಬರಲಿಕ್ಕಿಲ್ಲ ಅನ್ಸುತ್ತೆ❤

  • @ಪುನೀತ್ರಾಜಕುಮಾರ್-ಖ1ಧ

    ಮಿಸ್ ಯು ದಾದ 😌🙁 ಈ ಸಾಂಗ್ ಕೆಲ್ತಿದ್ರೆ ನಿಮ್ಮದೇ ನೆನಪು 😞🙁

  • @anandbisanal2072
    @anandbisanal2072 3 года назад +9

    Mast movie pa idu😍😍

  • @jayanthijayanthi8484
    @jayanthijayanthi8484 3 месяца назад +4

    I am Tamil Nadu but my favourite song and move my Peter Mama Miss you da Mama❤❤❤❤😢😢😢😢

  • @pragath_123
    @pragath_123 3 года назад +11

    1 st view

  • @maheshh.m426
    @maheshh.m426 9 месяцев назад +2

    🌹🌹❤️ super song 👌👌👌👌❤️🌹🌹 . Jai vishnudaada 💪🌷🇨🇮❤

  • @shree_sutar78
    @shree_sutar78 9 месяцев назад +4

    Even 2024 how sweet this song is..
    Evergreen Kannada hit song
    Hat's off Vishnuvardhan Sir

  • @alimatif5568
    @alimatif5568 2 года назад +4

    Avathu yajamana ivathu kgf.aadre yajama one year gintha jasthi theatre Alli show nadedide..best family moovei love u vishnudada

  • @kavithav1564
    @kavithav1564 3 года назад +19

    I love you so much my sweet darling and my husband Vg ❤️❤️ forever always my fevorit song vg

  • @SaddamHusan-t7y
    @SaddamHusan-t7y Месяц назад +10

    I love this song my childhood song

  • @chandrashykallolli8053
    @chandrashykallolli8053 Год назад +2

    ಕಾವೇರಿ ತೀರದಲ್ಲಿ ಬರದೆನು ನಿನ್ನ ಹೆಸರು 👌👌👌song

  • @syedumarumar9771
    @syedumarumar9771 5 месяцев назад +1

    Adbhuta Andre adbhuta nanage tumba ishta e song kelidare nanna school time nenapa gutte l miss you Vishnu DADA👌👌

  • @harishacharyamanvith9884
    @harishacharyamanvith9884 6 месяцев назад +1

    Intha song never coming... Munde.. ❤❤

  • @Fatrupatel12
    @Fatrupatel12 8 месяцев назад +3

    Look at the simplicity of the actor and music just amazing master piece DR.VISHNU SIR

  • @AbrahamNageshborale-r4k
    @AbrahamNageshborale-r4k 3 месяца назад +2

    Supper hit full lovely song 🥰

  • @reddymavinamadu
    @reddymavinamadu 5 месяцев назад +4

    ಯಜಮಾನ my first watch on big screen in ಸಿಂಧನೂರು

  • @thimappak9137
    @thimappak9137 Месяц назад +1

    ಈ ಸಾಂಗ್ ಯಾವಾಗಲೂ ಕೇಳಿದರು ನನಗೆ ನಮ್ಮುಡುಗಿ ನೆನಪಾಗ್ತಾಳೆ ಯಾಕಂದ್ರೆ ಅವಳು ನಾನು ಫಸ್ಟ್ ಟೈಮ್ ಮಾಡಿದ್ ಫಿಲಂ ಅದರಲ್ಲೂ ಈ ಸಾಂಗ್ ನನಗೆ ತುಂಬಾನೇ ಇಷ್ಟ ಕಾವೇರಿ ತೀರದಲ್ಲಿ ಕೂಗಿದೆ ನಿನ್ನೆಸರ ಮರಳಲ್ಲಿ ಹೊನ್ನುಆಯ್ತು ಈ ಸಾಲು ತುಂಬಾ ಇಷ್ಟ

  • @sanjaysan5652
    @sanjaysan5652 2 месяца назад +2

    Today's heaven song 🙌 😇 🙏

  • @Pushparaj1111-n5g
    @Pushparaj1111-n5g 2 месяца назад +11

    ಓ ಮೈನಾ ಓ ಮೈನಾ,
    ಏನಿದು ಮಾಯೆ...
    ಮಳೆಯಿಲ್ಲದೆ ಮೈ ನೆನೆಯೋ
    ಮಾಯದ ಮಾಯೆ
    ನೆನ್ನೆ ಕಂಡ ನೋಟವೇ
    ಅಂತರಾಳವಾಗಿದೆ
    ಇಂದು ಕಂಡ ನೋಟವೇ...
    ಗಟ್ಟಿಮೇಳವಾಗಿದೆ..
    ರಾ..ಗ ಎನ್ನಲೇ, ಅನುರಾಗ ಎ..ನ್ನಲೇ
    ಪ್ರೀತಿಯೆನ್ನಲೇ...
    ಹೊಸಮಾಯೆ ಎನ್ನಲೇ...
    (F) ಓ ಮೈನಾ ಓ ಮೈನಾ,
    ಏನಿದು ಮಾಯೇ
    ಮಳೆಯಿಲ್ಲದೆ ಮೈ ನೆನೆಯೋ
    ಮಾಯದ ಮಾ...ಯೇ
    ❤ ❤ ❤ Music ❤ ❤ ❤
    (M) ಕಾವೇರಿ ತೀರದಲಿ
    ಬರೇದೆನು ನಿನ್ ಹೆಸರ
    ಮರಳೆಲ್ಲ ಹೊನ್ನಾಯ್ತು,
    ಯಾವ ಮಾಯೇ....
    (F) ಬಿದಿರಿನ ಕಾಡಿನಲಿ
    ಕೂಗಿದೆ ನಿನ್ ಹೆಸರ
    ಬಿದಿರೆಲ್ಲ ಕೊಳಲಾಯ್ತು,
    ಯಾವ ಮಾಯೇ...
    (M) ಸೂತ್ರವು ಇರದೇ...
    ಗಾಳಿಯು ಇರದೇ...
    ಬಾನಲಿ ಗಾಳಿ....ಪಟವಾಗಿರುವೇ
    (F) ಇಂಥ ಮಾಯಾವಿ
    ಸಂತೋಷ ಇನ್ನೇನೆ ಮೈನಾ
    (M) ಓ ಮೈನಾ ಓ ಮೈನಾ,
    ಏನಿದು ಮಾ...ಯೆ
    (F) ಮಳೆಯಿಲ್ಲದೆ ಮೈ ನೆನೆಯೋ
    ಮಾಯದ ಮಾ...ಯೆ
    ❤ ❤ ❤ Music ❤ ❤ ❤
    (F) ಬೇಡನ ಕಣ್ಣಿಗೆ
    ಬಾಣವ ನಾಟಿಸುವ
    ಈ ಜಿಂಕೆ ಬೇಟೆಯಲ್ಲಿ
    ಯಾವ ಮಾಯೇ...
    (M) ಹತ್ತಿಗೆ ಬೆಂಕಿಯನು
    ಹತ್ತಿಸುವ ಮಾಯೆ
    ಮೀನುಗಳೆ ಗಾಳ ಬೀಸೋ
    ಯಾವ ಮಾಯೆ....
    (F) ಆಕಾಶಕ್ಕೆ...ಬಲೆಯಾ ಬೀಸಿ
    ಮೋಡ ನಗುವಾ....ಮರ್ಮಾ ಏನೋ
    (M) ಇಂಥ ಮಾಯಾವಿ
    ಸಂತೋಷ ಇನ್ನೇನೆ ಮೈನಾ
    (F) ಓ ಮೈನಾ ಓ ಮೈನಾ,
    ಏನಿದು ಮಾಯೇ
    (M) ಮಳೆಯಿಲ್ಲದೆ ಮೈ ನೆನೆಯೋ
    ಮಾಯದ ಮಾಯೇ...
    (F) ನೆನ್ನೆ ಕಂಡ ನೋಟವೇ..
    ಅಂತರಾಳವಾಗಿದೆ...
    (M) ಇಂದು ಕಂಡ ನೋಟವೇ...
    ಗಟ್ಟಿಮೇಳವಾಗಿದೆ...
    (F) ರಾಗ ಎನ್ನಲೇ, ಅನುರಾಗ ಎನ್ನಲೇ..
    (M) ಪ್ರೀತಿಯೆನ್ನಲೇ,
    ಹೊಸಮಾಯೆ ಎನ್ನಲೇ...
    (S) ❤ ರವಿ ಎಸ್ ಜೋಗ್ ❤ (S)

  • @DarshanKumarJ-du4zm
    @DarshanKumarJ-du4zm Месяц назад +2

    Everyone fovret song ❤❤

  • @ShabanaShabanabanu-c1l
    @ShabanaShabanabanu-c1l 2 месяца назад +2

    Super se bohot bohot bohot upar songs pls like this song ♥️😊

  • @world3725
    @world3725 3 года назад +5

    ಸುಮಧುರವಾದ ಸಾಹಿತ್ಯ ಸಂಗೀತ 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹

  • @sreeharit.m7647
    @sreeharit.m7647 6 месяцев назад +1

    Great respect to S A Rajkumar sir and ❤ offcourse vishnuvardhan sir❤ memories of childhood in the same album Prema chandrama ... I sang first time in my life for a shivaratri function kodagu Virajpet when I was studying in 4th

  • @nandininaikar5950
    @nandininaikar5950 2 года назад +12

    ನಮ್ ಕನ್ನಡ ಹಾಡು ನಮ್ ಹೆಮ್ಮೆ....ಜೈ ವಿಷ್ಣು ...ದಾದ...

  • @VenkateshVenky-g6b
    @VenkateshVenky-g6b 2 месяца назад +1

    So beautiful songs ❤❤❤❤❤❤❤❤❤❤❤❤❤❤❤❤ old is gold ❤❤❤❤

  • @santoshpattar1907
    @santoshpattar1907 2 месяца назад +5

    ಮೊಬೈಲ್ ನಲ್ಲಿ ಇವಾಗಿನ ಮೂವಿ ನೋಡುವಾಗ ಸಾಂಗ್ ಬಂದ್ ಕೂಡ್ಲೇ ಮುಂದೆ ಓಡಿಸ್ತಿವಿ ಆದ್ರೆ ಈ ಮೂವಿ ಯಲ್ಲಿ ಒಂದು ಸಾಂಗ್ ಕೂಡ ಓಡ್ಸೋಕೆ ಮನಸಗಲ್ಲ ಎಲ್ಲಂಜಿ ಕೇಳಬೇಕು ಅನ್ಸತ್ತೆ ಲವ್ ಯು ಆಲ್... Who given this song

  • @muddarajhkmuddu9763
    @muddarajhkmuddu9763 3 года назад +12

    E song yastu sari kelidru kelbeku andutte class ge class agide...

  • @ScaryMysteryKannada
    @ScaryMysteryKannada 3 месяца назад +1

    Jai Vishnu Dada 💪❤️...

  • @pratheeksh_bhandary
    @pratheeksh_bhandary 3 года назад +46

    Old is Gold🌹❤️

    • @Chandrakantkoli-el1ul
      @Chandrakantkoli-el1ul 3 года назад +3

      Yes anna

    • @BasavarajDurganagar
      @BasavarajDurganagar Год назад +1

      ​@@Chandrakantkoli-el1ulಈ ಬಾರಿ😂 ಚುನಾವಣೆಯಲ್ಲಿ😂 ಕೆಜೆಪಿಗೆ😂😂 ಈ ರೀತಿ ಮಾಡಿ ಅದನ್ನು😂😂😂😂😂😂😂

    • @hanumanthareddy4613
      @hanumanthareddy4613 Год назад +1

      ​❤❤❤❤❤❤❤❤❤❤❤

    • @tarunKumark-kl5pz
      @tarunKumark-kl5pz Год назад

      ​@@Chandrakantkoli-el1ul😊😊😊😊😊0😊😊😊😊😊😊😊😊😊😊😊😊😊😊😊😊😊😊

    • @tarunKumark-kl5pz
      @tarunKumark-kl5pz Год назад

      ​@@Chandrakantkoli-el1ul😊😊😊

  • @jithubirwa
    @jithubirwa 7 месяцев назад +1

    ಕರ್ನಾಟಕಕ್ಕೆ ಒಬ್ಬರೇ ಸಿಂಹ.....🦁