The Selfless Rohit Sharma | WorldCup 2023 | Masth Magaa | India Vs Newzealand

Поделиться
HTML-код
  • Опубликовано: 11 сен 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #RohitSharma #RS #Rohit #AggressiveApproach #SelflessRohit #IndiaVsNewzealand #SemiFinal #WorldCup #TeamIndia #ViratKohli #MasthMagaa #AmarPrasad

Комментарии • 369

  • @MasthMagaa
    @MasthMagaa  10 месяцев назад +46

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @bharathnaik6584
    @bharathnaik6584 10 месяцев назад +254

    ❤❤❤🎉🎉🎉ನಿಸ್ವಾರ್ಥ ನಾಯಕ ರೋಹಿತ್ ಶರ್ಮಾ ❤

  • @kashi474
    @kashi474 10 месяцев назад +196

    ನಿಸ್ವಾರ್ಥ ನಾಯಕ ಅನ್ನೋದ್ರಲ್ಲಿ ಅನುಮಾನನೆ ಇಲ್ಲ🇮🇳👏
    ಲವ್ ಯು ಹಿಟ್ಮ್ಯಾನ್❤️🔥

  • @ravipravip7447
    @ravipravip7447 10 месяцев назад +102

    100% ನಿಸ್ವಾರ್ಥಿ ......ನಮ್ಮ ಹೆಮ್ಮೆಯ ಭಾರತ ತಂಡದ ನಾಯಕ.....ಜೈ ಹಿಂದ್

  • @nageshneelannavar6725
    @nageshneelannavar6725 10 месяцев назад +143

    264 ರನ್ನ ಒಂದೆ ಪಂದ್ಯ ದಲ್ಲಿ hodedavarige 100 ಯಾವ ಲೆಕ್ಕ ಇಲ್ಲ ಪಂದ್ಯ ಗೆಲ್ಲೋದು ಅವರಿಗೆ ಮುಖ್ಯ best captain of Indian team

    • @pruthvirajc6727
      @pruthvirajc6727 10 месяцев назад +7

      En helde guru💥🔥

    • @ranganath4465
      @ranganath4465 10 месяцев назад +5

      Yes bro ❤

    • @vireshkadrolli8964
      @vireshkadrolli8964 9 месяцев назад

      ❤❤

    • @mixmasala360
      @mixmasala360 9 месяцев назад +2

      ಭಾರತ ಪ್ರತಿ ಪಂದ್ಯ ಗೆಲ್ಲೋದಕ್ಕೆ ಆಡೋದು ಸೋಲುವುದಕ್ಕೆ ಯಾರು ಆಡಲ್ಲ 264 ಒಡುದ್ರು 100 ಓಡುದ್ರು ಅದು add ಆಗೋದು ಟೀಮ್ ಗೆ . ಒಬ್ಬೊಬ್ಬರು ಒಂದೊಂದು ಸ್ಟೈಲಿನಲ್ಲಿ ಆಡುತ್ತಾರೆ respect each other 🇮🇳👏

  • @prakashs-wj7lp
    @prakashs-wj7lp 10 месяцев назад +83

    ಇಟ್ ಮ್ಯಾನ್ 264****🎉🎉 ರೋಹಿತ್ ಶರ್ಮಾ 🇮🇳🇮🇳🇮🇳

  • @chetancb270
    @chetancb270 10 месяцев назад +45

    ತಂಡದ ಗೆಲುವಿಗಿಂತ ತನ್ನ ವೈಯಕ್ತಿಕ ದಾಖಲೆಗಳು ಮೇಲಲ್ಲ ಅನ್ನೊ ಈ ಮನೋಬಾವ ತಂಡದ ನಾಯಕನಾದ ರೋಹಿತ್ ಶರ್ಮಾ ಅಳವಡಿಕೆಮಾಡುಕೊಂಡಿರೋದು ಅತ್ಯುತ್ತಮ ಆಟಗಾರನ ಲಕ್ಷಣ❤❤

  • @basavakumar4920
    @basavakumar4920 10 месяцев назад +115

    Self-less hitman❤ always loves to see his batting💥

  • @tatyasabmaske1389
    @tatyasabmaske1389 9 месяцев назад +12

    ರೋಹಿತ್ ಶರ್ಮಾ ಒಬ್ಬ ಅದ್ಬುತ ನಾಯಕ ಅಂಡ್ ಬ್ಯಾಟ್ಸಮನ್.
    ತಂಡಕ್ಕಾಗಿ ಆಡೋ ನಿಸ್ವಾರ್ಥ ನಾಯಕ
    Love you Rohit sharma 🔥🔥❤️

  • @manjurock7901
    @manjurock7901 10 месяцев назад +31

    Love ಯು sir ಕೊನೆಗೂ Rohit ಬಗ್ಗೆ ಹೇಳಿದ್ದಕ್ಕೆ ❤❤

  • @MahanteshIrainavar
    @MahanteshIrainavar 10 месяцев назад +74

    Other fans may hate this video😅... U r always correct bro.... Indian batting style changed after rohits captaincy... Selfless.... Hope india wl win the cup🙌

  • @manjunathacharya7122
    @manjunathacharya7122 10 месяцев назад +82

    Hit man batting n captaincy bere level..💕😍🔥🔥🔥🔥

  • @remasteredpavan4641
    @remasteredpavan4641 10 месяцев назад +96

    Captain - Hitman - Rohit 🔥🔥

  • @manjunathamanjunatha8556
    @manjunathamanjunatha8556 10 месяцев назад +38

    ನಿಜವಾದ ನಾಯಕ ರೋಹಿತ್ ಶರ್ಮಾ❤

  • @kotreshking
    @kotreshking 10 месяцев назад +47

    I love rohit Sharma's captaincy❤❤ I love hit man & I am big fan of king

  • @chethangowda230
    @chethangowda230 10 месяцев назад +80

    Best Captain of the Era🎉 Hitman❤

  • @naturewithwe9246
    @naturewithwe9246 10 месяцев назад +54

    The Great Rohit 😎💙

  • @BhuvanCharantimath-vh6bu
    @BhuvanCharantimath-vh6bu 10 месяцев назад +11

    100% ನಿಸ್ವಾರ್ಥಿ ಅನ್ನೋದರಲ್ಲಿ ಯಾವುದೇ ಅನುಮಾನ ಬೇಡಾ.. ಪಕ್ಕಾ ಟೀಮಗಾಗಿ ನಮ್ಮ ಹಿಟ್ ಮ್ಯಾನ್ 💞💞💞💞💞💞 ಸೈಲೆಂಟ್ ಕಿಲ್ಲರ್.. ಹಿಟ್ ಮ್ಯಾನ್ 🎊 ಆಲ್ ದಿ ಬೆಸ್ಟ್ ಭಾರತ 🎉💞💞💞 ನಮ್ಮ ಫೆವರೇಟ್ ರೋಹಿತ್ ಶರ್ಮಾ 🏆🏆🏆🏆🏆🏆🏆🏆🏆

  • @shivananddbb2478
    @shivananddbb2478 10 месяцев назад +27

    ಹೌದೂ ಸರ್ ರೋಹಿತ್ ನಿಂದ್ ತಂಡಕ್ಕೆ ತುಂಬಾ ಸಹಾಯ ಆಗಿದೆ 💐💐

  • @manjurock7901
    @manjurock7901 10 месяцев назад +13

    Rohit ಬಗ್ಗೆ ಹೆಚ್ಚಾಗಿ video ಮಾಡಿ ನಮಗೆ ❤❤❤❤

  • @Masala_Sharts
    @Masala_Sharts 10 месяцев назад +42

    Captain 🧢 leader 🎓 legend one and only Ro-45❤️💪🥳

  • @Masala_Sharts
    @Masala_Sharts 10 месяцев назад +59

    Our captain is our Emotions ❤️😘🥳

  • @nammasuttamutta1706
    @nammasuttamutta1706 10 месяцев назад +13

    ರೋಹಿತ್ ಆಟ ನೋಡಿದ್ರೆ shewag ಆಟ ನಿನಪಾಗುತ್ತೆ ❤

  • @rachubaligar1582
    @rachubaligar1582 10 месяцев назад +20

    Proud to be Rohit❤

  • @kishores8987
    @kishores8987 10 месяцев назад +26

    RO - HIT MAN 💙😊

  • @user-bc9nq9gt3b
    @user-bc9nq9gt3b 10 месяцев назад +8

    ನನ್ನ ಮೆಚ್ಚಿನ ಆಟಗಾರ ರೋಹಿತ್ ಶರ್ಮ ಧನ್ಯವಾದಗಳ

  • @kirannyamagoud5436
    @kirannyamagoud5436 10 месяцев назад +22

    Ro'hit man 🔥🔥🔥🔥💯

  • @devendranayak-hr3gb
    @devendranayak-hr3gb 10 месяцев назад +30

    Thank you for the video sir.. (hit man forever 💙)

  • @parashurama8564
    @parashurama8564 10 месяцев назад +15

    Ro ಸೂಪರ್ hit Sharma 💙 ಸಿಕ್ಸರ್ ಕಿಂಗ್ 🇮🇳👑💯😍💙🐘

  • @anjaneyapoojar1300
    @anjaneyapoojar1300 10 месяцев назад +17

    I LOVE ROHIT ❤🎉

  • @raghubhat5361
    @raghubhat5361 10 месяцев назад +26

    Amar sir, no one can replace you in narration irrespective of the topic...

  • @yogeshmesta8155
    @yogeshmesta8155 10 месяцев назад +24

    Ro-hit❤❤❤

  • @ravip1059
    @ravip1059 10 месяцев назад +28

    ❤❤❤ Rohit Sharma ❤❤❤

  • @sanjaysanjaykumar2799
    @sanjaysanjaykumar2799 10 месяцев назад +21

    Hit man ❤ love u rohit sharma❤

  • @nightfury8678
    @nightfury8678 10 месяцев назад +28

    Unsung hero❤

  • @rosebeautiful1360
    @rosebeautiful1360 10 месяцев назад +24

    Real Hitman RoHit ❤❤❤

  • @user-zy5uw6ve8u
    @user-zy5uw6ve8u 10 месяцев назад +30

    Selfless cricketer ❤️👑✨

  • @shashigudigere1032
    @shashigudigere1032 10 месяцев назад +35

    Rohit can also play other players role,, bt no other player can play rohit's role..
    Captain Ro hitman Sharma❤

  • @reddyprasadmv6006
    @reddyprasadmv6006 10 месяцев назад +21

    Hitman Rohit Sharma 💐♥️♥️♥️♥️

  • @user-zy5uw6ve8u
    @user-zy5uw6ve8u 10 месяцев назад +16

    Namma Captain Ro nam Hemme ❤️✨👑

  • @sharanappahrangnor4809
    @sharanappahrangnor4809 10 месяцев назад +14

    Rohit ✨️💙

  • @Abhijit12378
    @Abhijit12378 10 месяцев назад +80

    One side wicket kodade nilloru king Kohli 🔥🔥🔥
    Innond kade attack madodu
    Hitman 💥💥💥

  • @akashnagurka2862
    @akashnagurka2862 10 месяцев назад +10

    ಹಿಟ್‌ಮ್ಯಾನ್ ರೋಹಿತ್ ಶರ್ಮಾ 💪🏼🇮🇳👑

  • @govindaraju6367
    @govindaraju6367 10 месяцев назад +14

    Rohit ❤❤❤❤❤Boss

  • @renukaiahsm8221
    @renukaiahsm8221 10 месяцев назад +18

    Rohirat fans like here
    👇

  • @lokeshloki705
    @lokeshloki705 10 месяцев назад +3

    ❤️❤️❤️❤️❤️Hit man super 👌👌👌👌👌 ಧನ್ಯವಾದಗಳು🤝🤝🤝🤝🤝

  • @Shriproduction1013
    @Shriproduction1013 10 месяцев назад +15

    Rohit Sharma ❤😊

  • @vijaykumaralic
    @vijaykumaralic 10 месяцев назад +7

    The best performance came from our hitman against England, our team lost 3 wickets inside powerplay, but Rohit stayed in crease and scored 87 runs which proved vital in India winning...Rohit having best strike rate, highest run scored in powerplay and 4th highest run scorer overall in this worldcup...

  • @somaningchikkatti52
    @somaningchikkatti52 10 месяцев назад +26

    World no 1 selfless batsman ❤

  • @chethans5169
    @chethans5169 10 месяцев назад +12

    Rohit Sharma: Team win greater than records❤

  • @ROCKERS8896
    @ROCKERS8896 10 месяцев назад +10

    Roooo ಸೂಪರ್ ಹೀರೋ❤🎉🎉

  • @hitheshmv9160
    @hitheshmv9160 10 месяцев назад +33

    I am big fan of MSD and cricket..with all due respect of virat kholi still I can say that Rohit sharma is the better captain than virat kholi...

    • @18psychology18
      @18psychology18 10 месяцев назад +6

      Bro don't compare
      Both are legends
      During virat captaincy team was not that much good most of players are out of form

    • @abhishek-xn2wu
      @abhishek-xn2wu 10 месяцев назад +4

      Rohit is better then dhobi

    • @hitheshmv9160
      @hitheshmv9160 10 месяцев назад +3

      @@18psychology18 bro I am not comparing thats y I mentioned "with all due respect to virat"
      Under virat captaincy India was super good in Test matches there is not doubt but at the same time under virat captaincy India failed in big and important tournaments....
      And I am just taking ratio of winnings under captaincy...

    • @hitheshmv9160
      @hitheshmv9160 10 месяцев назад +2

      @@18psychology18 And I can observe that virat fails to handle too much pressure in crucial conditions but MSD and Rohit some what better to handle too much pressure....It is common for a captain to play with pressure...but without captaincy virat plays much better(his best) without too much of pressure.

    • @hitheshmv9160
      @hitheshmv9160 10 месяцев назад +1

      @@abhishek-xn2wu u are an average cricket fan....or u are 2001 kid🤧😵‍💫🥱

  • @rameshgowda7503
    @rameshgowda7503 10 месяцев назад +9

    King fans attendance ❤
    Rohith respect button 💙👉

  • @ramachandranayak7072
    @ramachandranayak7072 10 месяцев назад +13

    HIT MAN ❤️❤️🙏🙏🙏

  • @harshithgowda8539
    @harshithgowda8539 10 месяцев назад +7

    Rohit sharma best class and mass player and talented captain ❤️‍🔥

  • @pradee0073
    @pradee0073 9 месяцев назад +1

    ತುಂಬಾ ಚೆನ್ನಾಗಿ explain ಮಾಡಿದಿರ, ರೋಹಿತ್ ಟೀಮ್ ನ ತುಂಬಾ ಚೆನ್ನಾಗಿ ಲೀಡ್ ಮಾಡ್ತಿದಾರೆ ಹಾಗೂ ಎಲ್ಲಾ ಪ್ಲೇಯರ್ಸ್ ಜೊತೆ ತುಂಬಾ ಫ್ರೀ ಆಗಿ ನಾನು ಒಬ್ಬ ಆಟಗಾರ ನಾಯಕ ಅಲ್ಲ ಅನ್ನೋ ರೀತಿ ಇದಾರೆ. ಇದು ನಮ್ಮ ಟೀಂ ಗೆ ಒಂದು ಅದ್ಬುತ ಪ್ಲಸ್ ಪಾಯಿಂಟ್. Love you Rohith. We will win this World Cup❤❤❤❤

  • @varshigowda1975
    @varshigowda1975 10 месяцев назад +12

    RO-SUPERHIT-SHARMA❤❤❤❤

  • @bandalbasya2361
    @bandalbasya2361 10 месяцев назад +9

    Die heart ❤️ fan Hitman i

  • @IND_MARTIN
    @IND_MARTIN 10 месяцев назад +13

    Hitman ❤❤❤❤❤❤

  • @ramlinggouda7632
    @ramlinggouda7632 10 месяцев назад +12

    Lv u hitman❤❤

  • @muttusavadatti821
    @muttusavadatti821 10 месяцев назад +9

    ✨Love for Hitman 💖

  • @Laxmikantbijjaragi604
    @Laxmikantbijjaragi604 10 месяцев назад +12

    That is called HiT man ❤

  • @user-be7ck8vh8w
    @user-be7ck8vh8w 10 месяцев назад +2

    It's really true and we must appreciate Rohith

  • @shadowking012
    @shadowking012 10 месяцев назад +3

    Hitttt mannn ❤❤❤❤❤❤

  • @gangadhar1163
    @gangadhar1163 10 месяцев назад +6

    Rohit is foundation to score.. I love ro hit
    From virat kohli fan
    Rorat❤always best❤

  • @rajashekharvibhutihalli480
    @rajashekharvibhutihalli480 10 месяцев назад +31

    Indian best captain Hitman ❤

  • @yashwanthkumardhyashu81
    @yashwanthkumardhyashu81 10 месяцев назад +9

    thank you so much for this video sir ❤❤ Hitman

  • @veerabhadrajavali4017
    @veerabhadrajavali4017 10 месяцев назад +2

    Yes you are right bro; his kick start of innings only is the key point
    For India winning......should be noticed . Real ro-hit

  • @ukffgodgameing2352
    @ukffgodgameing2352 9 месяцев назад +2

    Selfless and fearless knocks from Boss RO-HIT 🔥🔥😍

  • @maruthi_kiccha
    @maruthi_kiccha 10 месяцев назад +12

    ಈ ನಾಯಕನಿಗೆ ಯಾರು ಸಾಟಿಯೇ ಇಲ್ಲ.....🎉

  • @user-mm3mt7ju7k
    @user-mm3mt7ju7k 10 месяцев назад +3

    Yess Sir You are Telling Reality Salute You ❤️❤️

  • @MaheshMogaveera-kd8pw
    @MaheshMogaveera-kd8pw 10 месяцев назад +10

    Hitman❤

  • @chetancb270
    @chetancb270 10 месяцев назад +13

    ಅಮರ್ ಪ್ರಸಾದವರೇ ನಿಮ್ಮ ವಿಡಿಯೋಗಳು ಅತಿ ವಾಸ್ತವಕಿವಾಗಿ ಹಾಗೂ ಸದ್ಯದ ಪರಿಸ್ಥಿತಿಯ ಟ್ರೆಂಡಗೆ ಅತಿ ಉಪಯುಕ್ತವಾಗಿರುತ್ತವೆ
    .....
    U r a Good resource youtuber👏👏 🙏, well done, keep it up sir

  • @yashasramesh
    @yashasramesh 10 месяцев назад +8

    Very well explained ❤

  • @santoshpattar1907
    @santoshpattar1907 10 месяцев назад +10

    I love tendulkar nxt rohit

  • @Masala_Sharts
    @Masala_Sharts 10 месяцев назад +6

    Boss❤️💪

  • @milindasmagerimgcs474
    @milindasmagerimgcs474 10 месяцев назад +6

    No Words 😭
    Just Love 💕
    First Time A Kannada Media Praising Our Boss 😢.
    Love You Boss 🤩

  • @basavarajabuppar686
    @basavarajabuppar686 10 месяцев назад +8

    Hit man💙

  • @snagarajusnagaraju294
    @snagarajusnagaraju294 3 месяца назад +1

    ರೋಹಿತ್ ಶರ್ಮ ಸರ್ ಅವರು ಅಜಾತಶತ್ರು ಅವರು ಅವರನ್ನ ಕಂಡರೆ ಎಂತವರಿಗೂ ಸಹ ತುಂಬಾ ಪ್ರೀತಿ ಆಗುತ್ತೆ ನನಗಂತೂ ರೋಹಿತ್ ಶರ್ಮ ಸರ್ ಅಂದ್ರೆ ತುಂಬಾ ತುಂಬಾ ಇಷ್ಟ❤❤❤

  • @mpraveenkumar206
    @mpraveenkumar206 10 месяцев назад +5

    Amar sir knowledge >>>> Star sports knowledge ❤✨🔥

  • @sheikh73official
    @sheikh73official 10 месяцев назад +2

    Hitaman 💙💙💙

  • @Unicornshivaraj
    @Unicornshivaraj 10 месяцев назад +10

    I am the fan of Rohith 🎉❤

  • @Cool761
    @Cool761 10 месяцев назад +3

    Rohit always legend❤

  • @sachin.ssachi2003
    @sachin.ssachi2003 10 месяцев назад +2

    Love you Rohit Sharma ❤

  • @santoshpattar1907
    @santoshpattar1907 10 месяцев назад +13

    Rohit is selfness but who is selfish?

  • @basavarajjadav9030
    @basavarajjadav9030 10 месяцев назад +3

    ❤ರೋಹಿತ್ ಶರ್ಮಾ❤

  • @manjus453
    @manjus453 10 месяцев назад +1

    My fvrt hit man❤❤❤

  • @ningarajrp8159
    @ningarajrp8159 10 месяцев назад +14

    🔥🔥💖

  • @rajuz83
    @rajuz83 10 месяцев назад +2

    Please God India should lift the trophy this time❤

  • @SriKrishna-qc3vu
    @SriKrishna-qc3vu 10 месяцев назад +5

    Hitman 🔥🔥, 45

  • @maruthirarju3564
    @maruthirarju3564 10 месяцев назад +5

    Hitman

  • @prashanthp5435
    @prashanthp5435 10 месяцев назад +5

    Hitman superhit😊

  • @chandanmchatrapathi174
    @chandanmchatrapathi174 10 месяцев назад +3

    Rohit sharma❤

  • @kmrajshekar4163
    @kmrajshekar4163 10 месяцев назад +2

    Fan of hitman ❤
    Ro=hit❤️‍🔥

  • @indianhalaswamy
    @indianhalaswamy 10 месяцев назад +1

    Real and loveable ... respectable..... Captain. Of India.....

  • @user-mr2yx5bm7m
    @user-mr2yx5bm7m 10 месяцев назад +5

    Hitttttttttt man

  • @sanikasanika-mn8fh
    @sanikasanika-mn8fh 10 месяцев назад +4

    Make a video about our kannadiga KL Rahul ❤

  • @sky-xj1ch
    @sky-xj1ch 10 месяцев назад +1

    "Kingmaker" Hitman, leading from the front, INDIA

  • @arundolly9671
    @arundolly9671 10 месяцев назад +2

    Virat rohit ❤🎉🎉🎉

  • @NarasinghKeraki
    @NarasinghKeraki 9 месяцев назад

    Rooooo superhit Sharmaaaa..❤