#creatingforindia

Поделиться
HTML-код
  • Опубликовано: 9 янв 2025

Комментарии • 124

  • @ಸೀತಾರಾಮ್1
    @ಸೀತಾರಾಮ್1 Год назад +1

    Saahebra yivarna sandarshana maadi bhala olle kelsa maadidri,,🙏🙏🙏🙏

  • @rameshRamesh-qd6hb
    @rameshRamesh-qd6hb Год назад

    ಕಲಾ ಮಾಧ್ಯಮ

  • @roopakkkudugalmane3527
    @roopakkkudugalmane3527 Год назад

    ಅಳಬಾರದು ಪರಂ ಅವರೇ ತುಂಬಾ ಒಳ್ಳೆ ಕೆಲಸ ಮಾಡಿದ್ದೀರಾ

  • @varadarajaluar2883
    @varadarajaluar2883 Год назад

    ಹೃದಯಸ್ಪರ್ಶಿ ವಿಡಿಯೋ,

  • @Shivahutch
    @Shivahutch 2 года назад +36

    ಪರಮೇಶ್ ಸರ್ , ರವಿರಾಜ್ ಸರ್ , ಮಹಾರುದ್ರ ಸರ್! ತುಂಬಾ ಒಳ್ಳೆ ಮನಸ್ಸು, ವಿನಮ್ರತೆ , ಶ್ರದ್ದೆಯಿಂದ ಬೆಳಿತಾಯಿದಿರಿ, ನೀವೆಲ್ಲ ತುಂಬಾ ಎತ್ತರಕ್ಕೆ ಬೆಳಿಬೇಕು , ಬೆಳಿತೀರಾ! 🙏

    • @badukinabutthi5385
      @badukinabutthi5385  2 года назад

      🙏🏻🙏🏻🙏🏻ಧನ್ಯವಾದಗಳು

    • @ashokmr6170
      @ashokmr6170 2 года назад

      Good luck param and friends

  • @MeeresabDoddamani-em5py
    @MeeresabDoddamani-em5py Год назад

    ಪರಮೇಶ್ವರ್ ಥ್ಯಾಂಕ್ಸ್

  • @hongiranas2817
    @hongiranas2817 2 года назад +8

    ಪರಮ ಸರ್ , ಸವಿತಾ, ಕ್ಯಾಮೆರಾ ಮೆನ್, ಬದುಕಿನ ಬುಟ್ಟಿ ಎಲ್ಲರನ್ನೂ ದೇವರು 🙏 ತುಂಬಾ ಎತ್ತರಕ್ಕೆ ಬೆಳೆಸಲಿ.

  • @Sriramaspiritualmedia
    @Sriramaspiritualmedia 2 года назад +2

    Super sharing 🙏

  • @manjunathv4657
    @manjunathv4657 Год назад +5

    ಅಭಿನಂದನೆಗಳು ಪರಂ ಸರ್ ಹಾಗೂ ಸವಿತಾ ಮೇಡಂಗೆ ನೀವು ಜೀವನದಲ್ಲಿ ಇನ್ನೂ ಮುಂದೆ ಹೋಗಿ ಎಂದು ಹಾರೈಸುವೆ ಹಾಗೂ ರವಿ ರಾಜ್ ರವರೆಗು ಅಭಿನಂದನೆ ಅವರು ಸಹ ನಿಮ್ಮ ಶ್ರಮದಲ್ಲಿ ಭಾಗಿಯಾಗಿದ್ದಾರೆ.ಎಲ್ಲೆ ರೆಗು ಶುಭವಾಗಲಿ.

  • @rangaas
    @rangaas Год назад

    ತುಂಬಾ ಒಳ್ಳೆಯವರು

  • @mahadevaswamysmahadevaswam8316
    @mahadevaswamysmahadevaswam8316 2 года назад +4

    ಸರ್ ಒಳ್ಳೆಯವರಿಗೆ ಯಾವತ್ತಿಗೂ ಒಳ್ಳೆಯದೆ ಆಗುತ್ತದೆ ಸರ್ ನಿಮ್ಮೊಂದಿಗೆ ನಾವಿದ್ದೇವೆ....

  • @PhaniRaj1970
    @PhaniRaj1970 2 года назад +1

    ಧನ್ಯೋಸ್ಮಿ , ಪರಂ ಅವರ ಪರಿಚಯಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು

  • @upendranayaksubedarnayak4410
    @upendranayaksubedarnayak4410 2 года назад +3

    ಸರ್ ನಿಮ್ಮ ಆತ್ಮ ಸ್ಥೈರ್ಯ . ನಿಮ್ಮ ಕಲ್ಮಶ ವಿಲ್ಲದ ಮನಸು ದೇವರಿಗೆ ಮೆಚ್ಚುಗೆ ಆಗಿದೆ...ನಿಮ್ಮ ಜೊತೆ ನಾವಿದ್ದೇವೆ. From Dr Upendra Nayak Subedar

  • @santhoshkumarn8461
    @santhoshkumarn8461 Год назад

    Last sen edu adu super 😂

  • @dboss8372
    @dboss8372 2 года назад +7

    ಕಷ್ಟ ಎಲ್ಲರಿಗೂ ಇದ್ದಿದ್ದೇ param ಸರ್, but ಅದನ್ನು ಮೆಟ್ಟಿ ನಿಂತ ಧೈರ್ಯಶಾಲಿ ನೀವು 🙏💐

  • @nagarathnanp6745
    @nagarathnanp6745 2 года назад +18

    ಒಳ್ಳೆಯವರಿಗೆ ಯಾವಾಗ್ಲೂ ಒಳ್ಳೆಯದೇ ಆಗುತ್ತೇ....ಆದ್ರೇ ಸ್ವಲ್ಪ ಲೇಟಾಗ್ಬಹುದು ಅಷ್ಟೇ
    ಪರಮೇಶ್ವರ ಸವಿತಾ. ಕೃಷ್ಣ ಸ್ವರ್ಣಗೌರಿ ಮತ್ತು ರವಿರಾಜ್ ರವರಿಗೆ ಅಭಿನಂದನೆಗಳು 💐💐💐💐💐💐💐

  • @gkkannada6536
    @gkkannada6536 2 года назад +8

    ನಿಜಕ್ಕೂ ನೀವು ಅನೇಕರಿಗೆ ಮಾದರಿ ಪರಂ ಅವರೇ..ಇಂತಹ ಅನೇಕ ಸುಖ, ಸಂತಸಗಳು ಸಾಧನೆಯ ಸವಿಗಳು ನಿಮ್ಮ ಬದುಕಿನಲ್ಲಿ ಬರುತ್ತಲೇ ಇರಲಿ..💐💐💐💐

  • @shirram2700
    @shirram2700 Год назад

    PSK 🙏 हो🙏

  • @ಸನಾತನವೀರಕನ್ನಡಿಗ

    ಜೀವನ ಉತ್ಸಾಹ ಎಲ್ಲವನ್ನೂ ಕಲಿಸುತ್ತೇ... ಕಲಿ ಬೇಕು. ಬೆಳಿ ಬೇಕು.

  • @dhruvingaming7367
    @dhruvingaming7367 Год назад

    Nice blog sir 👍👍👍👍

  • @kurpadmurthy5466
    @kurpadmurthy5466 2 года назад +9

    ಅಭಿನಂದನೆಗಳು ಮತ್ತು ಶುಭಾಶಯಗಳು....!!!!

  • @shashikalashashikala6040
    @shashikalashashikala6040 2 года назад +10

    ನಿಮ್ಮ ಹಾಗೆ ನಾನು ಕಷ್ಟಪಡುತಿದೀನಿ ಆದರೆ ನಿಮ್ಮ ಈ ಗೆಲುವು ಸಂತೋಷ ತಂದಿದೆ 🙏🙏🙏🙏

  • @mlmetri702
    @mlmetri702 Год назад +1

    Don't cry always good, you are good person n human being.god bless you

  • @sarwamangala4522
    @sarwamangala4522 2 года назад

    Great savitha paramesh

  • @byregowdabg271
    @byregowdabg271 2 года назад +4

    ಧನ್ಯವಾದಗಳು ಪರಂ ಸರ್. ಸವಿತಾ ಮೇಡಂ.

  • @Hindurastrapremi5379
    @Hindurastrapremi5379 2 года назад +3

    ಒಳ್ಳೇದು ಆಗಲಿ ಪರಮೇಶ್ ರವರೆ

  • @santhoshsachetana8036
    @santhoshsachetana8036 2 года назад +1

    ಹಾಯ್ ಪರಮ್ ಸರ್ ಮತ್ತು ಸವಿತಾ ನಿಮ್ಮ ಕಲಾ ಮಾಧ್ಯಮದ ಎಲ್ಲಾ ವೀಡಿಯೋಗಳನ್ನು ನೋಡುತ್ತಿದ್ದೇನೆ ತುಂಬಾ ಚೆನ್ನಾಗಿದೆ ಅದರಲ್ಲೂ ನಿಮ್ಮ ಜೀವನದ ಏಳುಬೀಳಿನ ಜೊತೆ ಇನ್ನೇನು ಸೋತು ಸಾವಿಗೆ ಶರಣಾಗ ಬೇಕೆಂಬ ಮನಸ್ಥಿತಿಯನ್ನು ಹೊಡೆದು ಮತ್ತೆ ಜೀವನದ ಉತ್ಸಾಹದಿಂದ ಹೊಸ ಬದುಕನ್ನು ಕಟ್ಟಿದ್ದೀರಿ ನಿಮಗೆ ಅನಂತ ಅನಂತ ನಮಸ್ಕಾರಗಳು ನಿಜವಾಗಿಯೂ ನೀವು ನಮಗೆ ಮಾದರಿಯಾಗಿ ಕೆಲಸ ಮಾಡುತ್ತಿದ್ದೀರಿ ಧನ್ಯವಾದಗಳು ಸರ್ ನನಗೂ ಮೂರು ವರ್ಷಗಳು ಆಯ್ತು ಕೆಲಸ ಇಲ್ಲ. ಮನಸ್ಸಿನಲ್ಲಿ ಕೆಟ್ಟ ಕೆಟ್ಟ ಯೋಚನೆಗಳು ಬರುತ್ತಿದ್ದವು ಆದರೆ ಈ ವಿಡಿಯೋವನ್ನು ನೋಡಿದ ಮೇಲೆ ಬದುಕಿನ ಉತ್ಸಾಹವನ್ನು ಇನ್ನಷ್ಟು ಜಾಸ್ತಿ ಮಾಡಿಕೊಂಡು ಹೊಸ ಆಲೋಚನೆಗಳ ಜೊತೆಗೆ ನಾನು ನನ್ನನ್ನು ನಂಬಿರುವ ಜೀವಗಳನ್ನ ಈ ಬದುಕಿನ ದೋಣಿಯಲ್ಲಿ ಸಾಗಿಸಬೇಕೆಂಬ ಚೈತನ್ಯ ಮೂಡಿದೆ ನಿಮಗೆ ನಿಮ್ಮಕುಟುಂಬಕ್ಕೆ ಇನ್ನಷ್ಟು ಯಶಸ್ಸು ಲಭಿಸಲಿ ಧನ್ಯವಾದಗಳು ಪರಮ್ ಸರ್

  • @jainabiha8824
    @jainabiha8824 2 года назад

    Olleya.varge devaru yavattu kaibidalla sir nelattaga nanagu tumba alubantu sir rashtramattadalli nlmma hesaru vijrumbisali God bless essential u❤❤❤❤

  • @pjy895
    @pjy895 2 года назад +2

    Nav kalamadyama da big big fan never ever miss to watch daily

  • @rvenugopal3423
    @rvenugopal3423 2 года назад +8

    🙏🙏🙏 ಸರಳ ವ್ಯಕ್ತಿತ್ವದ 3 ಜನರ ತಂಡ. ಶ್ರಮಕ್ಕೆ ಪಲ ವನ್ನು ದೇವರು ಕೊಡುತ್ತಾರೆ ಎಂಬುದಕ್ಕೆ ಉದಾಹರಣೆ.

  • @vinaygowda895
    @vinaygowda895 2 года назад +6

    Gowri nimma paligee mahalakshmi param sir 💐💐💐💐🙏🙏🙏🙏

  • @vinodshanbhag7869
    @vinodshanbhag7869 2 года назад +1

    paramesh sir pain is very real. after lockdown lakhs affected like this. But God is kind to paramesh.
    wishing him more success

  • @raghuraghavendra2882
    @raghuraghavendra2882 2 года назад +1

    Spech les sr god bless you🙏🙏🙏🙏

  • @chandrashekar-kg7oi
    @chandrashekar-kg7oi 2 года назад +1

    ಅಣ್ಣಾವ್ರ ಅನನ್ಯ ಅಭಿಮಾನಿಗಳಾದ ಕಲಾಮಾಧ್ಯಮ ಚಾನಲ್ ನ ಶ್ರೀ ಪರಮೇಶ್ವರ ದಂಪತಿಗಳಿಗೆ ಅಭಿನಂದನೆಗಳು💐💐💐

    • @arundathisuresh7632
      @arundathisuresh7632 2 года назад

      Ninna apara shramada pala param not cry enjoy madi .adarsha dhampathigalu nivu.all the best.

  • @prabhakarnarayanareddy9592
    @prabhakarnarayanareddy9592 2 года назад +1

    All the best sir, I am a big fan of Kalamadhyama

  • @geetabadiger8697
    @geetabadiger8697 2 года назад +3

    Bidukina Butti Vlog You Tube Channel Thanksgiving To You SIR.
    Kalamadhyama Vlog You Tube Channel. SIR You Have Did Very Interesting And Important Interview.
    About Paremashwer Brother And Savitha Bhabhi.Thanks To You SIR Badukina Butti. Thanks To You And Your TEAM.ThanksTo One And All.

    • @badukinabutthi5385
      @badukinabutthi5385  2 года назад +1

      🙏🏻🙏🏻Thank you so much for ur support and beautiful words... Keep supporting ☺️

    • @geetabadiger8697
      @geetabadiger8697 2 года назад +1

      Dhanayavadagalu.SIR.

  • @ChaudappaHaravi
    @ChaudappaHaravi Год назад

    ತೂ ತೂ ಚಿ ತೂ

  • @vishalakshiv4068
    @vishalakshiv4068 2 года назад

    ಸ್ಟಾರ್ಟಿಂಗ್ ಎಲ್ಲಿ ಸ್ವಲ್ಪ ಮಾತಾಡಿದ್ರು ಮಧ್ಯದಲ್ಲಿ ಸ್ವಲ್ಪ ಕಣ್ಣೀರು ಹಾಕಿದರು ಎಂಡ್ ಅಲ್ಲಿ ಫುಲ್ ನಕ್ಕುಬಿಟ್ಟರು ಇದೇ ಅಲ್ವಾ ಜೀವನ ಅಂದ್ರೆ ಅರ್ಥ ಮಾಡ್ಕೊಂಡ್ರೆ ಇಷ್ಟರಲ್ಲೇ ಎಲ್ಲದನ್ನೂ ತೋರಿಸಿಬಿಟ್ಟರು ಶಭಾಷ್ ಆದರೆ ಅದು ನಮಗೆ ಅರ್ಥ ಆಗಬೇಕು

  • @j.s.tj.s.t8148
    @j.s.tj.s.t8148 2 года назад +1

    Congratulations Sr

  • @mimicryvijay6923
    @mimicryvijay6923 2 года назад +1

    ಪರಮ್ ಅವರ ಸಂದರ್ಶನ ನೋಡಿ ಖುಷಿಯಾಯ್ತು

  • @beinghumble77
    @beinghumble77 2 года назад +12

    Can understand the pain, very inspirational

  • @dboss8372
    @dboss8372 2 года назад

    All the best param ಸರ್

  • @trivenis3187
    @trivenis3187 2 года назад +4

    Great job shubhavagli nimm yelrigu

  • @pradeepkumar-pr9oq
    @pradeepkumar-pr9oq 2 года назад +2

    Sir very nice... And inspiring

  • @thejaskashyap7898
    @thejaskashyap7898 2 года назад +3

    Param anna - Savitha akka, Raviaj are the real inspiration to all... 🙏

  • @PrakashPrakash-th9uv
    @PrakashPrakash-th9uv 2 года назад

    ಒಳ್ಳೆ ಕೆಲಸ ಮಾಡುತ್ತಿದ್ದಾರೆ ಸರ್

  • @praveenwali4277
    @praveenwali4277 2 года назад +1

    Engaleswhar gramad histary ede sr tumba haleya kaladdu

  • @sandeepcreations7878
    @sandeepcreations7878 2 года назад

    Shramakke thakka Prathipala sikkide all the Best Param sir , keep going

  • @thrishaau1832
    @thrishaau1832 2 года назад

    Nice video

  • @parvathign7470
    @parvathign7470 Год назад

    0pp

  • @bcreddy1673
    @bcreddy1673 2 года назад

    Nice video...

  • @ambujabasavaiah6604
    @ambujabasavaiah6604 2 года назад +1

    Super episode sir

  • @spradeepkumarschandrasheka672
    @spradeepkumarschandrasheka672 Год назад +1

    Super vlog sir.iam ur new subscriber to ur channel and iam also scubscriber of kalamadhayama channel 😊😊😊😊😊

  • @arerarerarer8351
    @arerarerarer8351 2 года назад

    RUclips ನಿಂದ ಅದೆಷ್ಟೋ ಜನರ ಬೆಳಕಾಗಿದೆ ಅನ್ನೋದ್ ನೋಡ್ತಿದ್ರೆ ಖುಷಿ ಆಗುತ್ತೆ

  • @user-vt2dy5uu9l
    @user-vt2dy5uu9l 2 года назад +3

    The concluding video was hilarious... God bless one and all...

  • @vasudevaperaje341
    @vasudevaperaje341 2 года назад +4

    ಅಭಿನಂದನೆಗಳು.ಸರ್

  • @rangaas
    @rangaas Год назад

    ಸರ್ ನಿಮ್ಮ ನಂಬರ್ ಪ್ಲೀಸ್

  • @shashikalamurugan6768
    @shashikalamurugan6768 2 года назад

    Hi Param and Savitha,🙏🙏nimmibbara life bereyavarige rolmodel ,neevu kaladevina pooje madi aradhisthidhira 😍😍💐💐eshte kashta bandaru neethi niyattu bittu badukilla adhe nimmanna kapadthirodhu,mundhenu heege kushiyagiri 💐💐💕olledhagli 🙏🙏🙏

  • @sriragavendraindustries6995
    @sriragavendraindustries6995 2 года назад +1

    👌🙏

  • @chandrakala9822
    @chandrakala9822 2 года назад +3

    🙏🏻🙏🏻👍👍👍👍👍👍👍

    • @sushilahimagiri2402
      @sushilahimagiri2402 2 года назад

      ನೀನೇನಾ ಗೆದ್ದೆ ಅಪ್ಪ ಆದರೆ ಬೇರೆಯವರಿಗೆ ನೋವಾಗುವಂತೆ ಪ್ರಶ್ನೆಗಳನ್ನು ಕೇಳಬೇಡ ಡಿಜೆ ರವಿ ಮನೆಗೋಗಿ ಅವರಿಗೆ ಮಕ್ಕಳಿದ್ದರೆ ಇಂದು ಕೇಳಿದಲ್ಲ ನಿಂಗೆ ಗೊತ್ತಿಲ್ಲ ಅವನ ಹೆಂಡತಿಗೆ ಎಷ್ಟು ನೋವಾಗಬಹುದು ಕೆದಕಿ ಕೆದಕಿ ಆ ಹುಡುಗಿ ಬಗ್ಗೆ ರವಿ ತಾಯಿ ಹೇಳಲಿ ಎಂದು ಪ್ರಶ್ನೆ ಹೇಳ್ತೀಯಲ್ಲ ನಿನಗೇನು ಅನ್ಸಲ್ವಾ

  • @srushtishrih.nataraja3952
    @srushtishrih.nataraja3952 2 года назад

    Hai All Brother's And Sisters👭👭👭👭👭👭👭👭👭👭👭👭,
    Great👍👍👍👍👍👏👏👏👏👏❤❤❤❤❤🙏🙏🙏🙏🙏
    Thank you❤🌹🙏❤🌹 All...
    Badukina Butthi... And Kalamadhyama...
    Good Work 🙏🙏🙏🙏🙏❤❤❤❤❤💐💐💐💐💐 And Beautiful videos🎥🎥🎥🎥🎥 All God bless you❤❤❤❤❤ 💐💐💐💐💐

  • @bhavanirmr1556
    @bhavanirmr1556 2 года назад +1

    Hi Savitha madam and sir innumunde Geluvunimmade Go Ahead Nimma kala seve Heege munduvariyali Congratulations on your Success.👏👏👏👏👏🙏

  • @hanamantappakadiwal2637
    @hanamantappakadiwal2637 2 года назад +1

    🎉🎉🎉 SUPER WONDERFULL LIFE STORY SIR MAHARUDRAPPA SIR NIMAGU NIMMA BADUKINA BUTTHI CHANNELLIGU DHANYAWADAGALU SIR HAGU KALAMADYAM RUclips CHANNELLIGU TUMBU HRUDAYADA DHANYAWADAGALU YAKENDARE KANNADADA PARAMPAREYANNU EPISODE MADI NAMMA KANNADA NADINA CHARITREYANNU MULE MULEYALLI HUDUKI NAMMA KANNADA NADINA HESARANNU ULISI BELISI NAMMA KANNADA MATEYA HESARANNU PARAMPAREYANNU ULISI BELISI EPISODE MADI VIDEO UPLOAD MADUTTIRUVA RUclips CHANNEL KALAMADYAM RUclips CHANNELLIGE NANNA HRUTPURVAKA ABHINANDANEGALU PARAM SIR THANK YOU SO MUCH GOD BLESS YOU SIR 🎉🎉🎉🎉🎉🙏🙏🙏🙏🙏

  • @savitrishiur-patil7388
    @savitrishiur-patil7388 2 года назад +5

    Paramesh sir nimm geluvu nodidre tumba kushi agutte ,ennu hige munduvariyali nimm payana sir

  • @malateshm9043
    @malateshm9043 Год назад

    Ennu ettu vedio or ennu swalpa madbekittu end varegu anistide Rudrappanavare

  • @sriragavendraindustries6995
    @sriragavendraindustries6995 2 года назад +2

    Dr Hamsaleka sir interview please please please 🙏

  • @ireshm07
    @ireshm07 2 года назад

    Sir super blog and super Store

  • @sunilpattar2282
    @sunilpattar2282 2 года назад +6

    Congratulations brother 🙏

  • @rajukamble11
    @rajukamble11 2 года назад +2

    Good luck Param sir 🙏🙏🙏

  • @geetabadiger8697
    @geetabadiger8697 2 года назад +4

    Paremashwer Brother And Savitha Bhabhi Your Two Children's Are A STARS' To You Both.👲👩‍🔬

  • @praveenhk7487
    @praveenhk7487 2 года назад +1

    good good

  • @veerannagsmyindia
    @veerannagsmyindia 2 года назад +2

    ಅಭನಂದನೆಗಳು ಸರ್

  • @kirankittur9536
    @kirankittur9536 2 года назад +1

    Great sir 🙏

  • @viraaj888
    @viraaj888 2 года назад

    Hallo sir 1 kathe heltini chance kodi sir please 100%
    cinema oduthe

  • @BlueRays648
    @BlueRays648 2 года назад

    I can understand you pain and suffering. May God Jesus bless you dear.
    I too had hardships but Jesus has blessed me a lot.

  • @bipinbekal3593
    @bipinbekal3593 2 года назад +1

    Sir, Nice to see you... all the best !

  • @arjunbimapa2453
    @arjunbimapa2453 2 года назад

    Super

  • @rajugowda8693
    @rajugowda8693 2 года назад +3

    Subawagalli sir 🙏

  • @manjulahs5657
    @manjulahs5657 2 года назад +2

    Your success is our happiness

  • @lakshmionsky5137
    @lakshmionsky5137 2 года назад +1

    ❤️👍

  • @nagarajdevadiga3546
    @nagarajdevadiga3546 2 года назад

    ನಿಮ್ಮ ದೊಡ್ಡತನ ಮೆಚ್ಚುಗೆ ಆಯಿತು

  • @ningaraja592
    @ningaraja592 2 года назад

    Love you sir

  • @rajeshwariteli4940
    @rajeshwariteli4940 2 года назад

    Super sir

  • @rameshramesh2609
    @rameshramesh2609 2 года назад

    Paramsir your great

  • @krishnairaddiiraddi6623
    @krishnairaddiiraddi6623 2 года назад +2

    Olledagli paramesh avre. From navalagund

  • @renukachannabasappa1305
    @renukachannabasappa1305 2 года назад +2

    Congrats param Sir is very hard worker

  • @kalavatinadauvinmath2254
    @kalavatinadauvinmath2254 2 года назад +3

    Congratulations 🎉🎉🎉

  • @charithyoutubechannelkanna7736
    @charithyoutubechannelkanna7736 2 года назад

    Hi

  • @hosakereananth4709
    @hosakereananth4709 2 года назад

    amazing and humbling story!! Great work by kala madhyama and congratulations!

  • @BlueRays648
    @BlueRays648 2 года назад

    Dear Param May Jesus bless you and your family.

  • @triveniyoutubechannel881
    @triveniyoutubechannel881 2 года назад

    Badukinabuttigu olleyadaagali all the best

  • @akr1231
    @akr1231 2 года назад +1

    Congrats sir,🙏💐

  • @parvathign7470
    @parvathign7470 Год назад

    E_ass

  • @bhimashankerhallikhed5754
    @bhimashankerhallikhed5754 2 года назад

    ಸರ್ ವಿಡಿಯೋ start ನಿಂದ ಕೊನೆಯವರೆಗೆ ತುಂಬಾ ಎಮೋಷನಲ್ ಅದೇ, ಆದ್ರೆ ಕೊನೆಯಲ್ಲಿ ನೀವು Param Sir ಗೆ ನೀವು ಅದನ್ನು ಕಳೆದುಕೊಂಡ್ರಾ ಅಂತ ಕೇಳಿದ್ದನ್ನು repeat ಮಾಡಿ 4 times ನೋಡದೆ ತುಂಬಾ ನಗು ಬಂತು. ದಯವಿಟ್ಟು ನೀವು ಅದನ್ನು ತುಂಬಾ ಜೋಪಾನವಾಗಿ ಕಾಪಾಡಿಕೊಳ್ಳಿ, ಅದನ್ನು ಕಳೆದುಕೊಳ್ಳಬೇಡಿ. Don't mistake me Sir. Just joking.

  • @rsumanshivaji3945
    @rsumanshivaji3945 2 года назад

    Congratulations Sir

  • @shruthi93nayak6
    @shruthi93nayak6 2 года назад

    Param please don't cry 💕
    Param Bangalore alla Mysore alva

  • @prabhamanitn9089
    @prabhamanitn9089 2 года назад

    May god bless you. Param be brave.

  • @praveenwali4277
    @praveenwali4277 2 года назад

    Pliz no send madi sr pram avaradu pliz sr

  • @diwakarv2287
    @diwakarv2287 Год назад

    Badukina Buthhi, Mattu Kalamadhyma kannada nadina yeradu kannidahage, nimage yaude samaseya Bandhare dayavittu sampkarkisi. Namma kailagodanna hanchikollona, bere allochane yake.

  • @ManjulaManjula-by8ie
    @ManjulaManjula-by8ie 2 года назад +1

    🙏🙏🙏🙏🙏🙏🌹🌹