Uchila Sri Mahalaxmi Temple Procession, Kaup, Udupi.ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ 2022.

Поделиться
HTML-код
  • Опубликовано: 2 апр 2022
  • ಉಚ್ಚಿಲ | ಶ್ರೀ ಮಹಾಲಕ್ಷ್ಮಿ | ದೇವಸ್ಥಾನ | Mahalaxmi Temple | Uchila | Kaup | Udupi | Procession 2022.
    ದಕ್ಷಿಣ ಭಾರತದ ಐತಿಹಾಸಿಕ ಪ್ರಸಿದ್ದ. ಉಡುಪಿ ಉಚ್ಚೀಲ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನವನ್ನ.
    ಗ್ರಾಮಸ್ಥರಿಂದಲೆ ಪುನರುಜ್ಜೀವನ ಮಾಡಲಾಗಿದ್ದು.
    ಮೊಗವೀರ ಸಮುದಾಯದ ಆರಾಧ್ಯ ದೈವ. ಮಹಾಲಕ್ಷ್ಮಿ ದೇವಿ.
    ಕರ್ನಾಟಕದ ದೇವರ ನಾಡೆಂದರು ತಪ್ಪಾಗಲಾರದು.
    ಇಂತಹ ಪುರಾತನ ದೇವಾಲಯವನ್ನ.ಇದೇ ಎಪ್ರಿಲ್ 1 ರಿಂದ 15 ರ ವರೆಗೆ ನಡೆಯುವ, ಮಹಾಲಕ್ಷ್ಮಿ ದೇವಿಯ ಪ್ರತಿಷ್ಠಾಪನೆಯ ವಿಶೇಷ ಪೂಜೆ ಹವನಗಳಲ್ಲಿ. ವಿಶೇಷ, ನಾಗಮಂಡಲೋತ್ಸವ, ಬ್ರಹ್ಮಕಳಸ ರಥೋತ್ಸವ.
    ಸಂಪ್ರದಾಯ ಬದ್ದವಾಗಿ, ಮಹಾಲಕ್ಷ್ಮಿದೇವಾಲಯವನ್ನ
    ಲೋಕಾರ್ಪಣೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿದ್ದು. ಭಕ್ತರು ತಮ್ಮ ತಮ್ಮ ಭಕ್ತಿಯನುಸಾರ. ಅಕ್ಕಿ ಬೇಳೆ,ಬೆಲ್ಲ ಸೇರಿದಂತೆ. ಪೂಜಾ ವಿಧಿ ವಿಧಾನಗಳಿಗೆ ಬೇಕಾದ ಸಖಲ ದವಸ ದಾನ್ಯಗಳು ಮತ್ತು ಹೂವು ಹಣ್ಣುಗಳನ್ನ, ವಾಹನಗಳಲ್ಲಿ ತುಂಬಿಕೊಂಡು. ತಂಡೋಪ ತಂಡವಾಗಿ ದೇವಸ್ಥಾನಕ್ಕೆ ಸಮರ್ಪಿಸಲಾಗುತ್ತಿದೆ..ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಶ್ರೀ ನಾಡೋಜ ಪ್ರಶಸ್ತಿ ಪುರಸ್ಕ್ಕತರಾದ ಶ್ರೀ ಜಿ ಶಂಕರ್ ರವರು ನೇತೃತ್ವದಲ್ಲಿ ಜರುಗುತ್ತಿದ್ದು ಸಕಲ ಮೊಗವೀರ ಸಮಾಜವು ಸಹಕಾರ ನೀಡುತ್ತಿದೆ .
    ಇಂತಿ
    ಡಾ. ಬಿ ಮೌಲಾಲಿ ಅಧ್ಯಕ್ಷರು ಕರ್ನಾಟಕ ರಾಜ್ಯ ಗಂಗಾಮತ ಸಂಘ.
    Part 1 video link • Uchila Sri Mahalaxmi T...
    Part 2 video link • Dr B.Moualali (State P...
    Part 3 Video link
    • ಉಚ್ಚಿಲ ಶ್ರೀ ಮಹಾಲಕ್ಷ್ಮಿ...
    #Mahalaxmi #Temple #Uchila #Kaup #Udupi #Procession #manglore #Bhramakalasa #kalasam #kalasa #utsav #special #dance #painting #design #kodimara #shri #mahalaxmi #Horekanike #lakshmi #lakshmipuja #lakshmidevi #shrikrishna #jatra #jatre #karnataka #małpa #mandir #beech #karnatakaturism #karnatakanews #tulunadu #nammatulunada #kannada #kasari #drums #dhol #ocean #dj #tiger #tigerdance #cultural #program #fisherman #fisher #fishing #fish #ship #ships #renovation #renovated #rathayatra #rathotsava #sculpture #woodworking #woodcarving # #decoration #lights #travlevlog #travel #events #event #bikes #cars #chariot #festival #celebration #celebrations #DrGshankar #dakshinakannada #mogaveer #mahajana #sangha #avinashballaririder

Комментарии • 11