ಕನ್ನಡ ಈಗ ಕಲಿತ ಇದ್ದೀರ ಅನಿಸುತ್ತೆ ತುಂಬ ಪ್ರಯತ್ನ ಪಡುತಿದ್ದೀರ ಮೇಡಮ್.weldon keep it up.ಯಾವುದು ಒಮ್ಮೆಲೆ ಬರುವುದಿಲ್ಲ ಪ್ರಯತ್ನ ಪಟ್ಟರೆನೆ ಪಲ ಸಿಕ್ಕೋದು.ನಿಮ್ಮ ಪ್ರಯತ್ನಕ್ಕೆ ನನ್ನದೊಂದು salvit.
I remember, my grandmother was making this chutney regularly for Akki Rotti. By the way, in the very beginning of the video, I saw some pest in the grains. Please have a look at. Sorry for my blunt comment.
Thank u v nice recipe you are bringing v valued recipe ...
One request pls
for quick reference pls include ingredients in description
ಕನ್ನಡ ಈಗ ಕಲಿತ ಇದ್ದೀರ ಅನಿಸುತ್ತೆ ತುಂಬ ಪ್ರಯತ್ನ ಪಡುತಿದ್ದೀರ ಮೇಡಮ್.weldon keep it up.ಯಾವುದು ಒಮ್ಮೆಲೆ ಬರುವುದಿಲ್ಲ ಪ್ರಯತ್ನ ಪಟ್ಟರೆನೆ ಪಲ ಸಿಕ್ಕೋದು.ನಿಮ್ಮ ಪ್ರಯತ್ನಕ್ಕೆ ನನ್ನದೊಂದು salvit.
Thanks for sharing the recipe
Madam avare .very good taste
Super, chutney, Madem..
ಸ್ವಲ್ಪಶುಂಠಿ ಹಾಕಿದರೆ ಚೆನ್ನಾಗಿರುತ್ತೆ
ಆರೋಗ್ಯಕರ ಚಟ್ನಿ 😋😋❤
Tq
ಸ್ವಲ್ಪ ರಾಗ ಎಳೆಯುವುದನ್ನು ಕಡಿಮೆ ಮಾಡಿದರೆ ಚೆನ್ನಾಗಿರುತ್ತದೆ
Super 😊❤
Healthy chutney weekly once eat it be healthy 🙏🙏🙏
ಹುರುಳಿ ಚಟ್ನಿ ಬಲು ರುಚಿ....ನಾವೂ ಆಗಾಗ ತಯಾರಿಸುತ್ತೇವೆ. ಚೆಂದದ ವೀಡಿಯೊ.
Thank you bahalashtu jana ee recipe madala evaga lost recipe antha helabahudu,neevu madtirodu tumba khushiya vichara
Nice recipe mam
ದಯವಿಟ್ಟು ಆದಷ್ಟು ಕನ್ನಡ ಪದಗಳನ್ನು ಬಳಸಿ.
Super
Very good mam 👍 👌
Good and tasty, nice
Very nice
Very good 👍
I got clean and well done horse grams in store
Super kulta chatni
👌
Nice
How many monthes can be use
👌👌
I saw Horse gram in sundal in Ganapati chaturthi or Nava Dhanya powder
But it seems to be New Recipe 😋 Thank you for sharing with us 🙏❤️
Thank you
😊
👌😋
👌👌👌👌
Super my favrate👌👌👌👍👍👍👍❤
Cleaning ಹೇಳಿದ ಮೆಂಥಡ್ ತಪ್ಪು
Good
Very nice I remember my childhood days
Thank you
Neeralli nenesi Chennagi. Tholedu jalisi 4 rinda 5 sarti jalisle beku nantara neeru basidu onagisi amele hudde beku thumba kallu irathe
Yummy
Neevu yava ooru mangalore book kannada chennagidey recipe
I remember, my grandmother was making this chutney regularly for Akki Rotti. By the way, in the very beginning of the video, I saw some pest in the grains. Please have a look at. Sorry for my blunt comment.
Nice
Aduge helikotta nalamahaaraja yaaro! Simple aarisi clean maaduvuduu kastavaa ardha kappu hurulige?
ಒಂದೇ ಸಮನೆ ಕೈ ಹಾಡಿಸಬರದು ಒಂದು ಕ್ಷಣ ತಡಿಯಮ
Huruli kalu
ಹುರುಳಿ ಕಾಳಿನ ಚಟ್ನಿಪುಡಿ
ನೀವು prepare ಮಾಡಿದ ಚಟ್ನಿಯನ್ನ taste ಮಾಡಿದ್ದೀರಾ ?
Yake hage keltiddeera? Idu tulunadalli manemaneyallo maduva chutney. Taste chennagiye irutte.
Chatnige yaru kottambari jeerige use madalla
Is this alice sis
Nice easy receipe forget the words
We understand that is more important
You take time to shoot edit all need
Lot of energy
👍👍👍👍👌👌👌👌🙏🙏🙏🌺🌺
Yav bashe nimdhu tamila but still its ok you tried kannada anyways good recipe
May be from Mangaluru. Why criticize her.
First huruliyannu jalisa beku
Kulta alla ,kulta chetni antivi
ಎಷ್ಟು ಚಾನೆಲ್ ಗಳು ಇವೆ ನಿಮ್ಮದು 😅
😂Kannada
ಚೆನ್ನಾಗಿ ಆಗಿದೆ ಆದರೆ ಕನ್ನಡ ಶಬ್ದಗಳ ಲೋಪ ಹೆಚ್ಚಾಗಿದೆ.ಚಟಪಟ ಇಂಗ್ಲಿಷ್ನಲ್ಲಿ ಹೇಗೆ ಅನ್ನುತ್ತಾರೆ
Starts to crackle n makes sound.😂
Chata pata😂
Nimmage kannada yake... Receipe nodi maadi
ನಿಮಗೆ ರಿಸೀಪ್ ಗಿಂತ ಅವರ ಭಾಷೆಗೆ ಹೆಚ್ಚಿನ ಒತ್ತು ಕೊಡುತ್ತೀರಿ ಅಂತ ಕಾಣ್ಸುತ್ತೆ, ರಿಸೀಪ್ ನೋಡಿ ಇಷ್ಟ ಇದ್ರೆ ಮಾಡ್ಕೊಳ್ಳಿ ಬೇಡವಾಗಿದ್ರೆ ಬಿಡಿ
Splatters
Thumbha jasthi aaghi thinna bedi horihanghe baleyuviri.
Mind ur own business
Kulti/ಕುಳ್ತಿ ಅಂತಾರೆ ಮರಾಠಿ ಲೀ
Village ಅಂತಾ ಹೆಸರಿಟ್ಟು ಬರೀ ಇಂಗ್ಲಿಷ್ ಶಬ್ದಗಳನ್ನೇ ಉಪಯೋಗ ಮಾಡಿದ್ದೀರಾ!!!!! Foreign ಕಂಟ್ರಿ village?????😅😅😅😅😅
ಅವರು ಕನ್ನಡ ಕಲಿತು ಇಷ್ಟು ಮಾತನಾಡುತ್ತಿದ್ದಾರೆ. ನೀವು ಅವರಿಗೆ ಸಹಾಯ ಮಾಡಬೇಕು. ಅದು ಬಿಟ್ಟು ಈ ರೀತಿ ಹೇಳಬಾರದು. ಕನ್ನಡದವರೆ ಸರಿಯಾಗಿ ಕನ್ನಡ ಮಾತನಾಡುವುದಿಲ್ಲ. ಅವರಿಗೆ ಹೇಳಿ.
Kannada kaltilla maglore udupi tulu bashey alli kelvru kannada matadolla Adakkey ee hengsidu ee kannada😂😂😂
She is from Mangalore,She must speak good kannada
Same words, same sentences how many you want to repeated. Just you your Vedio yourself here, HEADACHE WILL COME.
La na pronounciation kelodikke huch hiditade.
Margadalli odu
Adu egge ಆಗ ಬಾರದು ಚಟ್ಟನ್ನಿ ಚೆನ್ನಾಗಿಲ್ಲ
ಹುರುಳಿ ಚಟ್ನಿ ಪ್ರೆಗ್ನೆಟ್ ಇದ್ದವರು ತಿನ್ನಬಹುದಾ
No
Kannada maathaadlikke baradidre tulu maathaadi😀
ಕನ್ನಡ ನ ಕೂಲೆ ಮಾಡಬೇಡ ತಾಯಿ 🤦🏻♀️
ನಿಮ್ಮದು ಸರಿ ಉಂಟಾ