ಮಲ್ಲಿಗೆ ಗಿಡ ಚೆನ್ನಾಗಿ ಚಿಗುರಿ ಹೂ ಆಗಬೇಕಾದ್ರೆ /ಗಿಡದ ಬುಡಕ್ಕೆ ಗೊಬ್ಬರ ಹಾಕಿ/ಈ ರೀತಿಯಾಗಿ ಗಿಡದ ಆರೈಕೆ ಮಾಡಬೇಕು🙏

Поделиться
HTML-код
  • Опубликовано: 4 дек 2024

Комментарии • 12

  • @Rjfamily675
    @Rjfamily675 3 месяца назад

    Supper untu sis nimma gida nanna gida sa tumba chennagi bandide nanu compost mattu bone powder hakiddene chennagi bandide sis

  • @kairunnisaali5779
    @kairunnisaali5779 3 месяца назад

    Nimma gida chennagi chiguride mam

    • @ShrestaFamily
      @ShrestaFamily  3 месяца назад

      Thank u so much 😍😍😍🙏

  • @kairunnisaali5779
    @kairunnisaali5779 3 месяца назад

    Danda gobbara jothe maneyalli madida compost hakbavda mam adu haki yedtu findalli kadale hondi hakbavdu

    • @ShrestaFamily
      @ShrestaFamily  3 месяца назад

      ದನದ ಗೊಬ್ಬರ ಹಾಕಿ ಅದರ ಮೇಲೆ ನೆಲೆಕಡಲೆ ಹಿಂಡಿ ಹಾಕಿ ಮಣ್ಣು ಮುಚ್ಚಿ ಏನು ಪ್ರಾಬ್ಲಮ್ ಇಲ್ಲ ಗಿಡ ಬೇಗ ಚಿಗುರಿ ಮಲ್ಲಿಗೆ ಮೊಗ್ಗು ಆಗ್ತಾದೆ🙏ಮಳೆ ಬಂದು ಗಿಡ ಹಾಳಾಗಿದೆ ಅಲ್ವಾ ಅದಕ್ಕೆ ಮೊದಲು ಈ ಗೊಬ್ಬರ ಹಾಕಿ ಗಿಡ ಚೆನ್ನಾಗಿ ಬೆಳೆದ ನಂತರ copost ಹಾಕಿ

  • @challengefriendscirclekris8410
    @challengefriendscirclekris8410 3 месяца назад

    Madam nanu hosa gida nettu 1 manth aithu nanu supala hakiddene nanna gida chennagi chiguride

    • @ShrestaFamily
      @ShrestaFamily  3 месяца назад

      😍😍👍👍ಇನ್ನು ಗೊಬ್ಬರ ಹಿಂಡಿ ಹಾಕಿ ಬೇಗ ಗಿಡ ಬೆಳೆತದೆ

  • @muhammedrishan3123
    @muhammedrishan3123 3 месяца назад

    ಅಕ್ಕಾ ಕುರಿಗೊಬ್ಬರ ಹಾಕಬಹುದಾ

    • @ShrestaFamily
      @ShrestaFamily  3 месяца назад

      ಕುರಿ ಗೊಬ್ಬರ ಹಾಕಬಹುದು ಆದ್ರೆ ತುಂಬಾ ಹಾಕಬೇಡಿ