Bengaluru New Year Celebration | ಫುಲ್ ಟೈಟ್ ಆಗಿ ಹಾದಿ ಬೀದಿಯಲ್ಲೆಲ್ಲ ಹುಡುಗೀರು ಕಿರಿಕ್ | N18V

Поделиться
HTML-код
  • Опубликовано: 3 янв 2025

Комментарии • 348

  • @dilse2518
    @dilse2518 2 дня назад +365

    ಇಲ್ಲಿ ಸೇರಿರುವ ಬಹುತೇಕ ಜನರಿಗೆ ತಮ್ಮ ಅಪ್ಪ ಅಮ್ಮ, ಕುಟುಂಬ ಇದು ಯಾವುದು ಬೇಕಾಗಿಲ್ಲ. ಮಿತಿಮೀರಿದ ಸ್ವಾತಂತ್ರ್ಯ, ಹಣದ ಮದ ಹಾಗೂ ನೆತ್ತಿಗೇರಿದ ಅಹಂಕಾರ ಇವರನ್ನು ಹೇಗೆ ಮಾಡಿಸುತ್ತದೆ .

    • @saivijaysai7837
      @saivijaysai7837 2 дня назад

      Ivarinda Bangalorerige bad name. Worst girls. No discipline

    • @CCTVSHIVA7999
      @CCTVSHIVA7999 2 дня назад +4

      ನಿಜ ಬ್ರದರ್ 🙏🙏

    • @RX-Ani
      @RX-Ani 2 дня назад +4

      Awar awar dhuddu, awara personal mattru, namgyak bidi guru

    • @AbcXyz-g8n
      @AbcXyz-g8n 2 дня назад +2

      ​@@RX-Ani❌❌❌

    • @LancyTauro
      @LancyTauro 2 дня назад +5

      Let them enjoy why you are breaking your head it's their life

  • @manjushreedeepu-ge3op
    @manjushreedeepu-ge3op 2 дня назад +59

    ಎಲ್ಲಿ ಹೋದರು ನಮ್ಮ ಕನ್ನಡ ಸಂಘಟಕರು ಇಂತಹ ಸಂದರ್ಭದಲ್ಲಿ ಎಲ್ಲ ರೂ ಇದರ ಬಗ್ಗೆ ಮಾತಾಡಬೇಕು, ಆ ಸಂಘ ಈ ಸಂಘ ಇದಾರಲ಼

    • @shree1787
      @shree1787 День назад +1

      🤣😁😃😀😅😂

  • @sudheerkumarlkaulgud7521
    @sudheerkumarlkaulgud7521 2 дня назад +45

    ಇಂತಹವರನ್ನೆಲ್ಲ ಕಾಯಬೇಕಾದ ಪರಿಸ್ಥಿತಿ ನಮ್ಮ ಪೋಲೀಸರದ್ದು....... ಎಲ್ಲಾ ಕಲಿಯುಗ ಮಹಿಮೆ.....

  • @princechethan2722
    @princechethan2722 2 дня назад +44

    75% wil be outsiders

  • @subramanyaswamysubramanyas5851
    @subramanyaswamysubramanyas5851 2 дня назад +50

    I am really hands up in our Karnataka Police, Happy New Year all Karnataka police department.

  • @MohammedZabiMohammedZabi-z1b
    @MohammedZabiMohammedZabi-z1b 2 дня назад +101

    ದಯವಿಟ್ಟು ನಮ್ಮ ಕರ್ನಾಟಕದ ಸಂಸ್ಕೃತಿ ಉಳಿಸಿ

    • @koyelbasu8082
      @koyelbasu8082 Час назад

      I am from west bengal...I also feel bad for karnataka 😢...but we never see such situation in kolkata

  • @CrystalTT123
    @CrystalTT123 2 дня назад +158

    Pub/club culture should be banned 🚫 forever 😢

    • @udaykumar-bv5iq
      @udaykumar-bv5iq 2 дня назад +2

      Yes true ban karna hai.
      Daru drunk karnay Kay time beshram ladka or ladki ko sharam nhi hai what parents think.
      Camera Kay time sharam😂😂😂

    • @sunilsuma.8198
      @sunilsuma.8198 2 дня назад +3

      Namma hindu samskruti ulisalu tv channel horadi pub club ban madbeku

    • @samaybv7195
      @samaybv7195 2 дня назад

      Ban all the temples

    • @lingarajump5874
      @lingarajump5874 День назад +1

      Yes❤

    • @anilkumarsindhe673
      @anilkumarsindhe673 День назад

      ಸರ್ಕಾರದ ಒಂದು ವರ್ಷದ ಆದಾಯ ಒಂದೇ ದಿನದಲ್ಲಿ ಆಗುವುದಾದರೆ ನಿಜವಾಗಲೂ ಸರ್ಕಾರ ತಡೆಯುತ್ತದ ಬ್ರದರ್. ಎಲ್ಲವೂ ವ್ಯವಹಾರ, ಜನರಿಗೆ ಬುದ್ಧಿ ಇರಬೇಕು. ಸರ್ಕಾರ, ಬಾರ್, ಪೊಲೀಸರು ಎಲ್ಲರೂ ಸೇರಿ ಜನರನ್ನು ಕುಡಿಸಿ ಮಂಗ ಮಾಡಿ ದುಡ್ಡು ಮಾಡುತ್ತಿದ್ದಾರೆ ಅಷ್ಟೇ😂😂

  • @nkumarmd
    @nkumarmd 2 дня назад +46

    ಎಲ್ಲಾ ಸಾಫ್ಟವೇರ್ ಕಂಪನಿಯವರ ಹಣದ ಪ್ರಭಾವ.

  • @manjum1301
    @manjum1301 2 дня назад +77

    ಉದಯವಾಯಿತು ಚೆಲುವ ಕನ್ನಡ ನಾಡು

  • @ShivammaS-z5d
    @ShivammaS-z5d 2 дня назад +97

    ಈ ಮುಂಡೇವು ಮನೇಲಿ ಇರದೆ ಇಲ್ಲಿ ಯಾಕೆ ಬಂದು ಸಾಯಬೇಕು. ಅನಿಷ್ಟಮುಂದೆವು

  • @vanajads8146
    @vanajads8146 День назад +23

    ಅವ್ರ ಅಪ್ಪ ಅಮ್ಮನಿಗೆ ಧನ್ಯವಾದಗಳು ಇಂಥ ಪ್ರಜೆಗಳಕರುಣಿಸಿದ್ದಕ್ಕೆ ಜೈ

  • @Bharatiya145
    @Bharatiya145 2 дня назад +16

    ನಮ್ ಮಗಳು banglore ಅಲ್ಲಿ IT ಅಲ್ಲಿ ಕೆಲಸ ಮಾಡ್ತಿದ್ದಾಳೆ..... ಇದನ್ನ ನೋಡಿದ್ರೆ 😂😂😂😂

  • @rajusuryavanshi5133
    @rajusuryavanshi5133 2 дня назад +25

    ಇದೇನು ಸಂಸ್ಕೃತಿ, ಇದೇನು ಸಭ್ಯತೆ ಎಂಬ ಕನ್ನಡ ಹಾಡು ನೆನಪಿಗೆ ಬರುತ್ತೆ ಇದು ನಮ್ಮ ಜನ.

  • @SharavathiGopal
    @SharavathiGopal 2 дня назад +39

    ಇದು ನಮ್ಮ ಸಂಸ್ಕೃತಿ ತು

    • @manjunathaks607
      @manjunathaks607 2 дня назад +3

      ನಿಮ್ ಸಂಸ್ಕೃತಿ ಹೆಂಗಪ್ಪಾ ಇದು.. ಥೂ ಅಂತೀಯೆಲ್ಲಾ .
      ನಿಂದು ಗ್ರೇಟ್ ಇಂಡಿಯನ್ ಸಂಸ್ಕೃತಿ.. ಜೈ ಅನ್ಕೋ.😂

  • @GaneshGanesh-x7b
    @GaneshGanesh-x7b 2 дня назад +58

    Next year celebration maadudadre maneli madidre olledu. Government new rules tarbeku

    • @krishnakumarkumar5710
      @krishnakumarkumar5710 2 дня назад

      Kudawra duddalle govt ulidorodu..bitti bhagya goskara kudile beku😂😂😂

  • @giddayyajain5120
    @giddayyajain5120 День назад +4

    ನಮ್ಮ ದೇಶದ ಕಾದಿರುವ ವ್ಯವಸ್ಥೆನೇ ಇದು

  • @prabhashenoy6834
    @prabhashenoy6834 2 дня назад +18

    ಎಲೆಕ್ಷನ್ ಟೈಮ್ ಬಾರ್ ಪಬ್ ಬಂದ್ ಮಾಡುತಾರೆ ಅದೇ ಹೊಸ ವರ್ಷದ ಟೈಮ್ ಬಾರ್ ಮತ್ತು ಪಬ್ ಬಂದ್ ಮಾಡಬೇಕು

  • @geethabccs1127
    @geethabccs1127 2 дня назад +28

    ಇದೇನಾ ಸಭ್ಯತೆ ಇದೇನಾ ಸಂಸ್ಕೃತಿ 😂😂😂😂

  • @mallurolli8016
    @mallurolli8016 2 дня назад +13

    ನಮ್ಮ ದೇಶ ಯಾವ ಕಡೆ ಹೋಗ್ಥಾ ಇದೇ ಎನ್ ಹೆಣ್ಣು ಮಕ್ಕಳು ಅಪ್ಪ ದೇವರೆ

  • @basavarajeshwari5023
    @basavarajeshwari5023 2 дня назад +8

    ಸರಕಾರ ವೇ ಯುವ ಸಮುದಾಯದ ನಾಶಕ್ಕೆ ಪರ್ಮಿಶನ್ ಕೊಟ್ಟಿದೆ.

  • @ChandraKala-uh8gs
    @ChandraKala-uh8gs День назад +3

    ಪಶ್ಚಾತ್ಯ ಸಂಸ್ಕೃತಿ ಬಾಷೇ ಪ್ರಭಾವ

  • @NagRaju-l6z
    @NagRaju-l6z 2 дня назад +11

    ಆಹಾ,,,"' ಭಾರತಾಂಬೆ' ,,"ಇಂದಿಗೆ ನಿನ್ನ ಜನ್ಮ ಪಾವನವಾಯಿತು,

  • @GaneshGanesh-x7b
    @GaneshGanesh-x7b 2 дня назад +47

    Idke new year celebration annalla.yenne party celebration anthare.😅

    • @nusrathunnisa3387
      @nusrathunnisa3387 2 дня назад +2

      😂😂😂

    • @Anand-e9j9h
      @Anand-e9j9h 2 дня назад +1

      @@GaneshGanesh-x7b correct bro...ಈ ಮುಂಡೇ ಮಕ್ಕಳು new year ನಾ ಅರ್ಥ ಮರೆತಂತಿದೆ..

  • @srinivas7036
    @srinivas7036 10 часов назад

    ಇದು ನಮ್ಮ ದೇಶ ಹೆಣ್ಣು ಸಂಸಾರದ ಕಣ್ಣು , ಮೊದಲ ಗುರು

  • @ravichethan.p9109
    @ravichethan.p9109 2 дня назад +5

    ಆಹಾ ಕಣ್ಣು ಪಾವನ ಆಯ್ತು 😎😎😎😎😎

  • @Alone-k2e6z
    @Alone-k2e6z День назад

    Wow Bengaluru 👌 👏

  • @sushmashrikanth2029
    @sushmashrikanth2029 День назад +2

    ಪೊಲೀಸರಿಗೆ ತುಂಬಾ ಕೆಲಸ ಕೊಡುವ ದಿನ ಇದು.

  • @proudtobeindian9229
    @proudtobeindian9229 13 часов назад +1

    May be 20% Kannadigas are there,
    80% outsider,,
    Jai karnataka

  • @hemanths.t657
    @hemanths.t657 2 дня назад +4

    ಅಮೆರಿಕಾ ತರ feel ಆಗ್ತಿದೆ

  • @narayanprasad3620
    @narayanprasad3620 2 дня назад +9

    FUTURE OF OUR COUNTRY WITH THESE PEOPLE 😢😭

  • @youtub2585
    @youtub2585 День назад +2

    ಇದು ನಮ್ಮ ರಾಜ್ಯದ ವ್ಯವಸ್ಥೆ 😢

  • @yogeshkodiya6678
    @yogeshkodiya6678 2 дня назад +40

    North Indian boli makkalu ivaga Bangalore halu madi bittare

    • @purnachandra6986
      @purnachandra6986 2 дня назад +1

      ಅಂಥವರು ಬರ್ಥರಂಥ ನಮ್ಮವರು ನೋಡ್ತ ninthirthare ಗೊತ್ತ??

  • @anvasundhararajagopalachar4357
    @anvasundhararajagopalachar4357 2 дня назад +4

    ಇಂತ ಸಂಸ್ಕೃತಿ ಇರುವ ನಾಡಲ್ಲಿ ಎಂಥ ಪರಿಸ್ಥಿತಿ

  • @vasudhindraj4636
    @vasudhindraj4636 День назад +1

    Holasu habba halumada habba eivarannu hetta tayi tande avanige Valle maryade great parents happy new year 🎊🎉😂🍺🍾 India today

  • @lakshminarayan8338
    @lakshminarayan8338 2 дня назад +3

    ರಾತ್ರಿ 2 ಘಂಟೆ ಯವರೆವಿಗೆ ರಾಜ್ಯದಲ್ಲಿ ಸಾರಾಯಿ ಮಾರಾಟ 308 ಕೋಟಿ ಅಂತ ಸುದ್ದಿ. ಹೆಚ್ಚು ಕುಡಿಯಿರಿ. ಆದಾಯ ತನ್ನಿ.

  • @shashidharambalila9373
    @shashidharambalila9373 2 дня назад +6

    ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 😂😅

  • @VaishaliSankapale-hj7pw
    @VaishaliSankapale-hj7pw 2 дня назад +4

    Karnataka police is great 🎉

  • @shankarv3661
    @shankarv3661 День назад +6

    ಈ ಹುಡುಗಿರಿಗೆ ತಾಯಿ ಅನೋ ಸ್ಥಾನ ಒಂದು ಇಲ್ಲದಿದ್ದರೆ.ಇವರೆಲ್ಲಾ ವೆಸ್ಟ್ 😢

  • @ka10gamer76
    @ka10gamer76 2 дня назад +5

    Respect the police ❤️❤️‍🩹🙏🏼

  • @geethap5672
    @geethap5672 2 дня назад +6

    North Indians in Bengaluru

  • @NiranjanDas
    @NiranjanDas 2 дня назад +4

    Nam karnataka police 👮 great 🙏🏻🙏🏻🔥

  • @Salaga_Daari
    @Salaga_Daari 2 дня назад +5

    I waited for 24hours to watcg this visuals 😂😂😂😂

  • @ambrishrocky2168
    @ambrishrocky2168 2 дня назад +10

    Olle income government ge 😅🎉🎉

  • @Shabaz-h8g
    @Shabaz-h8g 2 дня назад +11

    New years means drinks on mg road 😂😂

  • @Anand-e9j9h
    @Anand-e9j9h 2 дня назад +14

    90 ಹೊಡೀ..ಮನೇಗ್ ನಡಿ..😂😂 double quarter ಹೊಡೀ..ಬೀದೀಲ್ ಬೀಳಿ.‌😂😂😂😮😂😂😂😂

    • @Abcdxyzc
      @Abcdxyzc 2 дня назад +1

      Yella modi bhaktharu awaru

    • @shree1787
      @shree1787 День назад +1

      Siddramulla Bhaktaru 😂😅​@@Abcdxyzc

  • @Crikittu
    @Crikittu 2 дня назад +1

    ಈ ಗ್ಯಾಪಲ್ಲಿ ಮಜಾ ಯಾರಿಗ್ ಸಿಗೋದು 2:39 2:40 🤭🤭🤭😢😂❤😮😅

  • @live18911
    @live18911 2 дня назад +1

    Good job cameraman coz this would have avoided many unpleasant incidents as those ll be aware that there are cameras all places

  • @rp_editz7355
    @rp_editz7355 19 часов назад +2

    The worst way to start a new year 😑

  • @Udayakohli
    @Udayakohli 2 дня назад +1

    Good

  • @Peastheleader
    @Peastheleader 22 часа назад +1

    I m feeling like I m seeing zombies… they are not able to walk .. I had to stay away from friendship always.. I used to cry at home for loneliness.. today I accept my loneliness,..

  • @AshokKumar-xq9bo
    @AshokKumar-xq9bo 14 часов назад

    Lady govt thankyou

  • @nammanadu9683
    @nammanadu9683 День назад

    Good job , police team.

  • @PraveenNM-f7v
    @PraveenNM-f7v 13 часов назад

    😊😊

  • @yathi_naik1756
    @yathi_naik1756 2 дня назад +10

    ಇನ್ ಮುಂದೆ ಯಾವನಾದ್ರು ಬಂದು ನಾವು ನೆಕ್ಸ್ಟ್ ಜನರೇಶನ್ಗೆ ಪರಿಸರ ಕಾಪಾಡಿ ಇಡಬೇಕು ಅಂತ ಪಾಠ ಮಾಡೋಕೆ ಬಂದ್ರೆ ಕಪಾಳಕ್ಕೆ ಬಾರಿಸಬೇಕು😂😂

  • @SudrsanSrni
    @SudrsanSrni День назад +2

    TODAY YOUTH TOMORROW DETH

  • @SavithriB-d7g
    @SavithriB-d7g День назад +5

    ಎಲ್ಲೂ ಕಾಣುತ್ತ ಇಲ್ಲಾ ಕನ್ನಡ ಪರ ಸಂಘಟನೆ ಇದು ಯಾವ ದೇಶ ಬಟ್ಟೆ ಬರೆ ಇಲ್ಲದ ಹುಡಿಗೀರು ಇವರನ್ನ ಹೆತ್ತಿದ ತಾಯಂದಿರಿಗೆ ದೊಡ್ಡ ನಮಸ್ಕಾರ 🙏🙏 ಇನ್ನು ಇಂಥ ಬೀದಿ ನಾಯಿಗಳನ್ನು ರೇಪ್ ಮಾಡದೆ ಬಿಡುತಾರಾ ಥೂ ಜನ್ಮಕ್ಕೆ. ಒಬ್ಬೊಬ್ಬರ ಬೌಲ್ ಯಾರ್ಯಾರ ಕೈಲಿತ್ತಾ ಯಾರ್ಯಾರ ಬೆರಳು ಯಾವ್ಯಾವ ತೂತಲ್ಲಿ ಇತ್ತಾ? ಲೇ ಸಿದ್ದರಾಮಯ್ಯ ನಿನ್ನ ಸರ್ಕಾರದಲ್ಲಿ ಇದನ್ನೆಲ್ಲಾ ನೋಡುವ ಹೊಸ ಭಾಗ್ಯ ಕೊಟ್ಟ ನಿನ್ನ ಸರ್ಕಾರ ಕ್ಕೆ ನನ್ನದೊಂದು ಸಲಾಂ. ಇವರಿಗೆಲ್ಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೊಡ್ಬೇಕು. 🔥🔥🔥👍👍👍

    • @shree1787
      @shree1787 День назад +1

      😂😅😀😃😁🤣

  • @nawaznawa4403
    @nawaznawa4403 2 дня назад +3

    ಮಾನ ಆರಾಜು ಮಾಡ್ತಿದ್ದಾರೆ 😱

  • @deva_2022
    @deva_2022 2 дня назад +2

    What a news for the news channel and camera man 😂, I also want to become camera man for only this kind of occasions.

  • @anilcastelino7237
    @anilcastelino7237 2 дня назад +2

    Christians following western culture.... Enjoy the day.. no robbery, no cheating, no frod etc

  • @shreyashkgaming8551
    @shreyashkgaming8551 День назад

    Best feature

  • @gadgetgirl2k
    @gadgetgirl2k День назад +1

    Why drink when you cant hold it

  • @annappaannappa967
    @annappaannappa967 2 дня назад +2

    Evralli 75%northindians....navre jasti...

  • @ravishanker6204
    @ravishanker6204 2 дня назад

    full jolly let them enjoy

  • @BalaKrishna-n5z
    @BalaKrishna-n5z 2 дня назад +2

    Permission yaake koddbekithu.

  • @lydiyareeta
    @lydiyareeta 2 дня назад +1

    All are from other states , people who belong to Bengaluru will never behave like this

  • @sathyaalva7296
    @sathyaalva7296 17 часов назад

    Channel navrige yake uri

  • @MagazineFashion
    @MagazineFashion День назад +1

    North Indians spoilling it

  • @Parashurama.Poojari
    @Parashurama.Poojari День назад

    Namm Hali nadunea chand❤

  • @ShabinadsBanu
    @ShabinadsBanu День назад +1

    Idu my samskruthi 😢

  • @sagarchakravarthi3181
    @sagarchakravarthi3181 16 часов назад

    Freedom! What is this culture?

  • @nirobroy1654
    @nirobroy1654 День назад

    Freedom 😂😂😂

  • @nandishnaiknandi9061
    @nandishnaiknandi9061 2 дня назад

    Super

  • @akrampatel5774
    @akrampatel5774 2 дня назад +15

    Thank you for our prophet Muhammad (PBUH) For saving us from sin of alcohol 🙏🙏

    • @sanskar2656
      @sanskar2656 2 дня назад +13

      And what about sin of drugs?😂😂

    • @Shrinivas-kd5yu
      @Shrinivas-kd5yu 2 дня назад

      ಧರ್ಮದ ಅಮಲು ಇದಕ್ಕಿಂತಲೂ ಹೆಚ್ಚು ಅಪಾಯಕಾರಿ..

    • @Deshbhakt30
      @Deshbhakt30 2 дня назад

      Dr*gs suppliers to tumhare hi hai😂😂😂

    • @sweetparrot512
      @sweetparrot512 2 дня назад

      ​@@sanskar2656😂😂

    • @shree1787
      @shree1787 День назад +1

      🤣😁😃😀😅😂​@@sanskar2656

  • @BHUVANKUMAR-ee7oe
    @BHUVANKUMAR-ee7oe 2 дня назад

    Super 👌....Vomit matra maadbedi

  • @shammithamariswamy204
    @shammithamariswamy204 12 часов назад

    News first did not expect this kinda reporting from u. Wen city has invited and govt has permitted celebrations ........why are u not bluring images of ladies....den y shud bangalore permit for parties.underage kids yaru illa parties alli. They are all adults have some ethics while u report

  • @jabeentaj7185
    @jabeentaj7185 День назад +1

    Shame, shame outsiders has spoilt Bangalore

  • @Madhusudhanamc
    @Madhusudhanamc 2 дня назад +2

    Told happy new year.thoo estestu peg haaktaaro,enenu nadeyutto devarige gottu.

  • @subodhkumar3235
    @subodhkumar3235 2 дня назад +1

    Why drink so much that you can't handle yourself 🤷 Be greatful that it's not your last to celebrate...Drink responsibly and Greet New Year respectfully 🙏 Happy New Year 2025 😊

  • @raghuramshetty8589
    @raghuramshetty8589 2 дня назад +2

    Government ge olle duddu

  • @Dream1.....
    @Dream1..... 2 дня назад +1

    Bere state enda bandu sayithave sokige

  • @SyediqbalMA
    @SyediqbalMA День назад +1

    Why you wont thus type of it. Wry worst what you family thick about you special girls.....

  • @KiranKumar-ej8sv
    @KiranKumar-ej8sv 2 дня назад +2

    omg namma baratha da gathi idu

  • @suhasprasad456
    @suhasprasad456 2 дня назад +2

    Bharata desi culture in danger vanish started by gen z

  • @Kelly-f3s
    @Kelly-f3s 9 часов назад

    Enidu yappa

  • @user-ct1zk3bo1k
    @user-ct1zk3bo1k 2 дня назад +3

    Where is ಮೂತ್ರ ಲೀಕ್ 😂😂😂

    • @Luqmaan-xy4cs
      @Luqmaan-xy4cs 2 дня назад +1

      bandre kole, aagtidda😂ashte

    • @ranatigrina1717
      @ranatigrina1717 День назад

      Adu nive alva nivu party le idralva nimgu bhoomi giraki hoditha ide ansatte

  • @moham227
    @moham227 2 дня назад +1

    Namma smkrithi namma hemme 😂😂

  • @anandbabu3453
    @anandbabu3453 День назад

    Y BANGALORE TARGET Y HYDERABAD MUMBAI THEIR IS NO CELEBRATION

  • @lokeshwariraju9493
    @lokeshwariraju9493 20 часов назад

    Kaliyuga

  • @DarshiniBalakrishna-l5b
    @DarshiniBalakrishna-l5b 2 дня назад

    Bring you

  • @GowdatipesawmiGowdatipesawmi
    @GowdatipesawmiGowdatipesawmi 2 дня назад +5

    Evarige evara parents noduttare emba bayavillave.

  • @India-ct5hv
    @India-ct5hv 2 дня назад +1

    Keyyibeku

  • @gururajgampa7357
    @gururajgampa7357 День назад

    Sham on PPL that we r following western culture

  • @Anithacs4470
    @Anithacs4470 День назад

    Why govt allow this type of celebration

  • @CrystalTT123
    @CrystalTT123 2 дня назад +3

    Thank God atleast no rape n murder

  • @lingarajus5951
    @lingarajus5951 2 дня назад +3

    Enu sabyate. Edunu samskruti vidyavantare ellige saguttiddiri nale nemage nemma makkalige enu sandesha koduttiri edena neoo kalitaddu nemma perents e video nodidsre edehodedu sayuttare

  • @subramanisgvc1488
    @subramanisgvc1488 2 дня назад +2

    Karnatakadavaru Elli Kammi ella bere State enda Band hudugiru.

  • @nikhil642
    @nikhil642 2 дня назад +1

    Ivrge bisi road takond ivr Tikak bare idbek

  • @sparkentertainment6908
    @sparkentertainment6908 День назад

    Just celebrate new year in your houses with your parents .people should stop going outside

  • @hanumanthappbasavanthappab2031
    @hanumanthappbasavanthappab2031 14 часов назад

    ಎಲ್ಲವೂ ಕುಡಿದು ತೇಲ್ತಾ ಇದ್ದಾರೆ😂

  • @reddypemma8558
    @reddypemma8558 2 дня назад +7

    Beedi dagargalu ehuyalla 😂😂😂😂😂😂