Nice to hear these stories which have led to all those amazing images... feel connected and nostalgic having followed vipins work since INW days... a huge fan...
ಚೆನ್ನಾಗಿ ಹೇಳಿದ್ರಿ ವಿಪಿನ್. ನಿಮ್ಮ ಜೀವನ, ನಿಮ್ಮ ಕೆಲಸಗಳು ನಮ್ಮಂತಹ ಹಲವು ಜನರ ಜೀವನಕ್ಕೆ ಸ್ಪೂರ್ಥಿ. ಬರುವ ದಿನಗಳಲ್ಲಿ ಇನ್ನೂ ಜಾಸ್ತಿ ಚೆನ್ನಗಿ ಕೆಲಸ ಮಾಡಿ ಹೆಸರೂ ಗಳಿಸಿ ಜೀವನ ಅರ್ಥಪೂರ್ಣವಾಗಿರಲಿ.
@@vipinbaliga7760 ನಮ್ ಆಶೀರ್ವಾದ ಎಲ್ಲರಿಗೂ ಇದೆ ವಿಪಿನ್. ಅದು ಮುಖ್ಯ ಅಲ್ಲ. ನೀವು ಮಾಡಿದ ಕೆಲಸಕ್ಕೆ, ಕಷ್ಟ ಪಟ್ಟದ್ದಕ್ಕೆ, ಉಮೇದು ಮಾಡಿದ್ದಕ್ಕೆ ನಿಮಗೆ ಸಿಗುವ ಪ್ರತಿಫ಼ಲ ಆನಂದ.
ಪೂರ್ತಿ ವೀಡಿಯೋ ನೋಡಿದೆ. ಚೆನ್ನಾಗಿ ಮಾತನಾಡಿದ್ದೀರಿ. ಯಾವುದೇ ಆಡಂಬರ ಇಲ್ಲದ ನೇರ ಮಾತುಗಳು ಇಷ್ಟವಾದವು. ಒಳ್ಳೆಯದಾಗಲಿ. ಇನ್ನೂ ಹೆಚ್ಚಿನ ಸಾಧನೆಗೆ ನನ್ನ ಹಾರೈಕೆ ಯಾವತ್ತೂ ಇದೆ. 👍👍
Nice to hear these stories which have led to all those amazing images... feel connected and nostalgic having followed vipins work since INW days... a huge fan...
Thank you Abhi. INW was and still is a great platform to share images. So glad I could find many like minded friends through it
ಚೆನ್ನಾಗಿ ಹೇಳಿದ್ರಿ ವಿಪಿನ್. ನಿಮ್ಮ ಜೀವನ, ನಿಮ್ಮ ಕೆಲಸಗಳು ನಮ್ಮಂತಹ ಹಲವು ಜನರ ಜೀವನಕ್ಕೆ ಸ್ಪೂರ್ಥಿ. ಬರುವ ದಿನಗಳಲ್ಲಿ ಇನ್ನೂ ಜಾಸ್ತಿ ಚೆನ್ನಗಿ ಕೆಲಸ ಮಾಡಿ ಹೆಸರೂ ಗಳಿಸಿ ಜೀವನ ಅರ್ಥಪೂರ್ಣವಾಗಿರಲಿ.
Thank you sir. Nimmellara Ashirvada 🙏
@@vipinbaliga7760 ನಮ್ ಆಶೀರ್ವಾದ ಎಲ್ಲರಿಗೂ ಇದೆ ವಿಪಿನ್. ಅದು ಮುಖ್ಯ ಅಲ್ಲ. ನೀವು ಮಾಡಿದ ಕೆಲಸಕ್ಕೆ, ಕಷ್ಟ ಪಟ್ಟದ್ದಕ್ಕೆ, ಉಮೇದು ಮಾಡಿದ್ದಕ್ಕೆ ನಿಮಗೆ ಸಿಗುವ ಪ್ರತಿಫ಼ಲ ಆನಂದ.
Intresting vipin sir life story ❤️
Thank you 😅
Spiderman of Forest department 😍😍😍
Ha ha. 🙏😅
Excellent
👌👌👌💐
Good Vipin all the best
Thank you 🙏
Very intresting
Thank you ma'am
Superb
🙏🙏
Super 👌
Thank you 🙏
Super
Interesting conversation
Thank you ma'am