ಮೌಲ್ಯವರ್ಧಿತ ಎರೆಹುಳು ಗೊಬ್ಬರ | ರೈತ ಮಹಿಳೆಯ ಸಾಧನೆ | Enriched Vermicompost | Vermicompost Farming Kannada

Поделиться
HTML-код
  • Опубликовано: 21 янв 2025

Комментарии • 82

  • @Kbboraiah-ef2rp
    @Kbboraiah-ef2rp Год назад +2

    ಅಭಿನಂದನೆಗಳು ಸರ್ ರಾಜು ತೆಗ್ಗಲ್ಲಿ ರಂಗುಕಸ್ತೂರಿ ❤ತುಂಬಾ ಒಳ್ಳೆಯ ಮಾಹಿತಿ ಸರ್

  • @narasimhamurthy7778
    @narasimhamurthy7778 Год назад +3

    ಧನ್ಯವಾದಗಳು ಪರಿಸರ ಉಳಿಸುವ ಕಾರ್ಯ ವಾಗಿದೆ

  • @manjunathmanjupalled2460
    @manjunathmanjupalled2460 Год назад +2

    ರೈತರಿಗೆ ತುಂಬಾ ಅವಶ್ಯಕವಾದ ಮಾಹಿತಿ ಧನ್ಯವಾದಗಳು ಸರ್

  • @inspireindian..5185
    @inspireindian..5185 Год назад +2

    ಸರ್ ಒಳ್ಳೆಯ ಮಾಹಿತಿ. ರಂಗು ಸರ್ ಯಾವುದೇ ವೀಡಿಯೋ ಮಾಡಬೇಕಾದರೆ ಅದರಲ್ಲಿ ಬೆಲೆ ಮತ್ತು ಅದರ ಗುಣಮಟ್ಟ ತಿಳಿಸುವದರಿಂದ ಇನ್ನೂ ಹೆಚ್ಚು ಉಪಯೋಗ ಉಂಟು

    • @Rangukasturi
      @Rangukasturi  Год назад

      ಸರ್ ಬೆಲೆ ಗುಣಮಟ್ಟ ಎರಡನ್ನೂ ಖುದ್ದಾಗಿ ಕೃಷಿ ವಿಜ್ಞಾನಿ ಗಳೆ ಹೇಳಿದ್ದಾರೆ ಪೂರ್ತಿ ವಿಡಿಯೊ ನೋಡಿ ಸರ್ 🙏🙏

  • @shivashankrappasuganur4236
    @shivashankrappasuganur4236 Год назад +1

    Very good information for farmers.

  • @puttamallegowdaputtamalleg2776
    @puttamallegowdaputtamalleg2776 Год назад +3

    ಬಹಳ ಚನ್ನಾಗಿ ನಿರ್ವಹಣೆ ಮಾಡಿ ಲಾಭ ಗಳಿಸುವ ಅವಕಾಶ.

  • @sangappaa8740
    @sangappaa8740 Год назад +2

    ತುಂಬಾ ಒಳ್ಳೆ ಮಾಹಿತಿ ಸರ್ 👍👍👍👍🤗

    • @Rangukasturi
      @Rangukasturi  Год назад

      ಧನ್ಯವಾದಗಳು ಸರ್

  • @mahantheshk.s8858
    @mahantheshk.s8858 Год назад +2

    ತುಂಬಾ ಉಪಯುಕ್ತ ಮಾಹಿತಿ ಅಣ್ಣ

  • @shoukathali2727
    @shoukathali2727 Год назад +2

    Hat's off Jyothi Madam , right information and guidance by Dr Raju Teggalli Sir 🙏🙏💐💐 farmers friend Ranganna Awesome 🙏🙏💐💐💐

    • @Rangukasturi
      @Rangukasturi  Год назад

      Thank you sir ji

    • @vidyagt347
      @vidyagt347 Год назад +2

      Vermi...bag en rates,Elli sigthave sir

    • @Rangukasturi
      @Rangukasturi  Год назад

      Bag online ನಲ್ಲಿ ಹುಡುಕಿ ಒಳ್ಳೆಯ ಪ್ರತಿಕ್ರಿಯೆ ರೇಟಿಂಗ್ ಗಮನಿಸಿ ಖರೀದಿಸಿ

    • @nanobbaraita5639
      @nanobbaraita5639 4 месяца назад +1

      ​@@Rangukasturinamma kade vermi bag siguthhe yardharu bekandhre heli rangu Anna
      Naavu 100 bed nalli vermi compost madatha edhivi

    • @Rangukasturi
      @Rangukasturi  4 месяца назад

      @nanobbaraita5639 ಊರು ವಿಳಾಸ ನಂಬರ್ ತಿಳಿಸಿ ಸರ್

  • @anilmalagond5779
    @anilmalagond5779 Год назад +1

    ಒಳ್ಳೆ ಮಾಹಿತಿ sir

  • @prakashmirje1202
    @prakashmirje1202 Год назад +1

    ಹೆಣ್ಣು ಮಗಳಾಗಿ ನಿಮ್ಮ ಸಾಧನೆ ನಮಗೆ ಮಾದರಿ

  • @kallappakatagi9050
    @kallappakatagi9050 Год назад +1

    ಒಳ್ಳೆ ಮಾಹಿತಿ ಸರ್ ಇಂತ ವಿಡಿಯೋ ಬೇಕಾಗಿತ್ತು 🙏🙏

    • @Rangukasturi
      @Rangukasturi  Год назад +1

      🙏🙏 ನಿಮ್ಮ ಸಹಕಾರ ಪ್ರೋತ್ಸಾಹ ಇದ್ದರೆ ಇನ್ನು ಇಂತಹ ಸಾವಿರ ವೀಡಿಯೋ ಮಾಡುವ ಶಕ್ತಿ ಬರುತ್ತೆ ಸರ್

    • @kallappakatagi9050
      @kallappakatagi9050 Год назад +2

      @@Rangukasturi 🙏🙏

  • @laxmanreddybentur5923
    @laxmanreddybentur5923 Год назад +2

    Great explain sir 👍

  • @anipuanipu
    @anipuanipu Год назад +1

    Super 👏 MADAM

  • @ನಾನುನನ್ನಕನಸು-ಣ2ಖ

    Super information

  • @husenbashachapparaband803
    @husenbashachapparaband803 Год назад +1

    ಒಂದು ಬ್ಯಾಗ್ ಗೆ ಎಷ್ಟು ಅಂತಾ ನೀವೇ ಹೇಳಿದ್ರೆ ತುಂಬಾ ಚೆನ್ನಾಗಿರ್ತಿತ್ತು ಸರ್

    • @Rangukasturi
      @Rangukasturi  Год назад

      ಹದಿನೈದು ರೂಪಾಯಿ ಕೆಜಿ ಸರ್ ನಿಮಗೆ ಏಷ್ಟು ಕೆಜಿ ಬ್ಯಾಗ್ ಬೇಕೋ ಕೇಳಿ ಹೇಳುವೆ

  • @shashidharkhyadad5306
    @shashidharkhyadad5306 Год назад +1

    Ole mahiti sir.. 💐

  • @basavarajranjanagi6732
    @basavarajranjanagi6732 Год назад +1

    Thanks Ranganna

    • @Rangukasturi
      @Rangukasturi  Год назад

      ನಮಸ್ಕಾರಗಳು ಅಣ್ಣ

  • @bandutegnoor1600
    @bandutegnoor1600 Год назад +1

    ಸೂಪರ್ ಸರ್

  • @maheshshendureallinonechan2303
    @maheshshendureallinonechan2303 Год назад +2

    Super sir 🙏🙏

  • @HarishKumar-jo4dn
    @HarishKumar-jo4dn Год назад +1

    Supar mdam. Sir

  • @apskandhari
    @apskandhari Год назад +1

    For those who don't know kannada Please either add subtitles or convert the audio in Hindi language and repost video with Hindi audio

  • @maheshreddy5825
    @maheshreddy5825 Год назад +1

    Sir vermicompost paddy belege use madbahuda sir

  • @shanmukhat2721
    @shanmukhat2721 Год назад +1

    Sir namdu shevamogga namge transportation🚇 segutta

    • @Rangukasturi
      @Rangukasturi  Год назад

      ಸರ್ ಕರೆ ಮಾಡಿ ವಿಚಾರಿಸಿ

    • @nanobbaraita5639
      @nanobbaraita5639 4 месяца назад +1

      Naavu harihara dhindha namma kade nu erehulu gobbara siguthhe 2 months nalli 100 bed nalli gobbara prepare madatha edhivi

  • @vishwanathshashidhar3374
    @vishwanathshashidhar3374 Год назад +1

    Sir vermiwash sigutta

  • @rajakumarkali5601
    @rajakumarkali5601 Год назад +1

    👌👌👌👌

  • @santoshdevendravatharsanto9969
    @santoshdevendravatharsanto9969 Год назад +3

    50 ಕೆಜಿ ಬ್ಯಾಗ್ ಗೆ ಏನ್ ರೇಟ್ ಇದೆ ಸರ್

    • @Rangukasturi
      @Rangukasturi  Год назад

      ಕರೆ ಮಾಡಿ ವಿಚಾರಿಸಿ ಸರ್

  • @jayakumarbhimalli4675
    @jayakumarbhimalli4675 Год назад +3

    ಅಣ್ಣ ಸರಿಯಾದ ಕೊಡ್ತಿದಿರಿ ನಿಮಗೆ ಧನ್ಯವಾದಗಳು 🙏🏻🙏🏻

  • @manjunathabspjindabadh4714
    @manjunathabspjindabadh4714 Год назад +1

    ಎರೆಹುಳು ಬೇಕಿತ್ತು ಎಲ್ಲಿ ಸಿಗುತ್ತೆ ಸರ್

    • @Rangukasturi
      @Rangukasturi  Год назад

      ವಿಡಿಯೋ ದಲ್ಲಿ no ಇದೆ ಕರೆ ಮಾಡಿ ವಿಚಾರಿಸಿ

    • @nanobbaraita5639
      @nanobbaraita5639 4 месяца назад

      Namma kade siguthhe estu kg beku

  • @subhashsingennavar5518
    @subhashsingennavar5518 Год назад +1

    ಬೆಳಗಾವಿ ಏಲೀ ಸಿಗುತ್ತದೆ ಸಾರ್

    • @Rangukasturi
      @Rangukasturi  Год назад

      ವಿಡಿಯೋ ದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ಸರ್

  • @anilmalagond5779
    @anilmalagond5779 Год назад +1

    ಮಶೀನ್ ರೇಟ್ ಏನು sir ಏರೆ ಹುಳುದ

    • @Rangukasturi
      @Rangukasturi  Год назад +1

      ಕರೆ ಮಾಡಿ ವಿಚಾರಿಸಿ ಸರ್

  • @mahanteshmalipatil5718
    @mahanteshmalipatil5718 Год назад +1

    ತೊಗರಿ ಬೆಳೆಗೆ ನಡೆಯುತ್ತೆ ಇಲ್ಲ ಸರ್

    • @Rangukasturi
      @Rangukasturi  Год назад

      ಎಲ್ಲಾ ಬೆಳೆಗೂ ಬಳಸಬಹುದು ಸರ್

    • @avinashuplaonkar5607
      @avinashuplaonkar5607 Год назад

      Very much contact Agri scientist

  • @gurumurthy3480
    @gurumurthy3480 Год назад +1

    Sir num kodi sir avrdu

    • @Rangukasturi
      @Rangukasturi  Год назад

      ಸರ್ ವಿಡಿಯೋ ಪೂರ್ತಿ ನೋಡಿದರೆ no ಸಿಗುತ್ತೆ ಮತ್ತು discription box ನಲ್ಲಿ ಕೂಡ no ಇದೆ 🙏🙏

  • @eshwarappamangigaddi4725
    @eshwarappamangigaddi4725 Год назад +1

    Please send phone no with rates packing etc

    • @Rangukasturi
      @Rangukasturi  Год назад

      See full video for Contact no and more details

  • @rameshkumar-oz4jn
    @rameshkumar-oz4jn Год назад +1

    ಅಣ್ಣ phone number and address kodi

    • @Rangukasturi
      @Rangukasturi  Год назад

      ಅಣ್ಣ ದಯವಿಟ್ಟು ವಿಡಿಯೋ ಪೂರ್ತಿಯಾಗಿ ನೋಡಿದರೆ ನಂಬರ್ ಸಿಗುತ್ತದೆ

    • @avinashuplaonkar5607
      @avinashuplaonkar5607 Год назад +1

      Pls see the caption

    • @Rangukasturi
      @Rangukasturi  Год назад

      🙏🙏