ಅತ್ಯುತ್ತಮವಾದ ಸಂದೇಶ. ಈ ಕಿರು ಚಿತ್ರದಲ್ಲಿ ಕೊನೆಯಲ್ಲಿ ಬರುವ ಸನ್ನಿವೇಶದಲ್ಲಿ ಲೇಬರ್ ಆಫೀಸರ್ ಜೊತೆಯಲ್ಲಿ ಪೊಲೀಸರು ಇದ್ದರೆ. ಇನ್ನು ಸ್ವಲ್ಪ ಪ್ರಭಾವ ಬೀರುತ್ತಿತ್ತು. ಆದರೂ ಸಹಿತ ಅತ್ಯುತ್ತಮವಾದ ಪ್ರದರ್ಶನ.
ಇವನು ಮಾಡಿರುವ ಎಷ್ಟು ವಿಡಿಯೋಗಳಲ್ಲಿ ಇದೊಂದು ಮಾತ್ರ ಇಷ್ಟ ಆಯ್ತು ಇದೇ ರೀತಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ವಿಡಿಯೋಗಳನ್ನು ಮಾಡುವುದಾದರೆ ಮಾಡು ಇಲ್ಲವಾದರೆ ಮಾಡುವುದನ್ನು ಇಂದಿನ ವಿಡಿಯೋಗಳಲ್ಲಿ ನೀನು ಮಾಡಿರುವ ಒಂದು ವಿಡಿಯೋ ಕೂಡ ಚೆನ್ನಾಗಿಲ್ಲ
ಈ ವಿಡಿಯೋ ತುಂಬಾ ಚನ್ನಾಗಿತ್ತು ಒಳ್ಳೆ ಸಂದೇಶ ಇದೆ, ಪಾತ್ರ ಧಾರಿ ಗಳು ನಟನೇನು ಚನ್ನಾಗಿತ್ತು. 👍 ಫಕೀರ್ ಅಣ್ಣನ್ ಈ ಪಾತ್ರ ನೋಡಿದರೆ ತುಂಬಾ ಶಿಟ್ಟು ಬರು ಹಾಗಿತ್ತು, ಅಸ್ಟ್ ಚನ್ನಾಗಿ ಪಾತ್ರ ಮಾಡಿದ್ದಾರೆ. 👍
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಅದಕ್ಕೆ ತುಂಬು ಹೃದಯದ ಧನ್ಯವಾದಗಳು all ಟೀಮ್ 🙏🙏🙏🙏🙏🙏🙏🙏
🙏🙏
Super anna❤❤
Ending supper 🥰👍
Tq
ಸೂಪರ್ 👍🏼
❤Super come de❤
Tq
ಒಳ್ಳೆಯ ವೀಡಿಯೋ ಇಂತಹ ಸಮಾಜ ತಿದ್ದುವ ಇನ್ನೂ ಒಳ್ಳೆಯ ಒಳ್ಳೆಯ ವೀಡಿಯೋ ಮಾಡಿ ತುಂಬಾ ಚನ್ನಾಗಿದೆ
🙏🙏
Good massage pakeer anna
🙏🙏
ಅತ್ಯುತ್ತಮವಾದ ಸಂದೇಶ. ಈ ಕಿರು ಚಿತ್ರದಲ್ಲಿ ಕೊನೆಯಲ್ಲಿ ಬರುವ ಸನ್ನಿವೇಶದಲ್ಲಿ ಲೇಬರ್ ಆಫೀಸರ್ ಜೊತೆಯಲ್ಲಿ ಪೊಲೀಸರು ಇದ್ದರೆ. ಇನ್ನು ಸ್ವಲ್ಪ ಪ್ರಭಾವ ಬೀರುತ್ತಿತ್ತು. ಆದರೂ ಸಹಿತ ಅತ್ಯುತ್ತಮವಾದ ಪ್ರದರ್ಶನ.
🙏🙏
Yalla comidigint edu super❤❤❤❤❤❤❤
Tq
Akka acting super 😢👌
Tq
Please like this type of video... motivate them...namma belagavi...❤❤❤❤❤
🙏
Super fantastic👌🏻
Tq
Olle sandesh kottiddira sir
🙏🙏
Superanna
Tq
Good massage for society ....
Tq
❤Super ❤ comedy ❤ Mama ❤
Tq
👌👌
ಸಮಾಜಕ್ಕೊಂದು ಒಳ್ಳೆಯ ಸಂದೇಶ 🙏🎉👌
🙏🙏
Super 😮😮😮❤
Tq
Super sir ❤
Tq
👌👌👌👌👌👌👌👌👌
Tq
ಅದ್ಬುತ ನಟನೆ ಫಕೀರ್ ಕಾಂಬಳೆ ಎಲ್ಲಾ ಮೆಂಬರ್ಸ್ ಸೂಪರ್😂😂❤❤🤝👑💐💐
🙏🙏
Super 👌 bro
Tq
ಒಳ್ಳಯ ಸಂದೇಶ ಅಣ್ಣ ಜೈ ಪಕೀರ್ ಅಣ್ಣ
🙏🙏
🌹👍👍🌹
Tq
Super ❤❤
Tq
🎉🎉🎉🎉🎉🎉❤❤❤❤
olle advance payment sikkirabeku Pakkira sahebrige, good episode, all acting good ❤❤🎉🎉
🙏🙏
Super message
Tq
GURUSHANT S VAKKUND Sampgaon. 🌹👍🙏🏼🙏🏼👍🌹
Tq
Super star fakkir sir your acting super and duper and your video super hit so like you S Atmanand B O officers
Thanks sir
ಇಂತ ಸಮಾಜದಲ್ಲಿ ನಡೆಯುವ ಘಟನೆಗಳನ್ನು ಮನಮುಟ್ಟುವ ಹಾಗೆ ಸಂದರ್ಶನವನ್ನು ಕೊಟ್ಟ ನಿಮ್ಮ ತಂಡದವರಿಗೆ ಧನ್ಯವಾದಗಳು ಸಮಾಜದಲ್ಲಿ ಎಂತ ಘಟನೆಗಳನ್ನು ನಡೆಯದಂತೆ ಜನರು ಅರ್ಥೈಸಿಕೊಳ್ಳಬೇಕು
🙏🙏
❤❤
Tq
ಸೂಪರ್ ಸಂದೇಶ ಕೊಟ್ಟಿದ್ದೀರಿ ಮಕ್ಕಳನ್ನು ಕಲಿಯಲು ಬಿಡಿ ❤❤
🙏🙏
Labour officer👍👍
Tq
Mast message ❤ mast story ❤
Tq
@@fakkirkamblevakkund welcome 🤗
OLLE, Message 😢❤😂
Tq
ಸೂಪರ್ ವಿಡಿಯೋ . ಲೇಬರ್ ಆಫೀಸರ್ ಪಾತ್ರದಾರಿಗೆ ಧನ್ಯವಾದಗಳು .
🙏🙏🙏
Idu ondu chanagede video manjannandu
Tq
ಸೂಪರ್ ಓಳ್ಳೆಯಮೆಸ್ಸಗೆಮೂಡಿಸಿದೆ
🙏🙏
Well massage.
Tq
ಸಮಾಜಕ್ಕೆ ಒಳ್ಳೆ ಸಂದೇಶ ನಿಮಗೇ ಧನ್ಯವಾದಗಳು ನಿಮ್ಮ್ ಎಲ್ಲರ ನಟನೆ ಸೂಪರ್ 💐🤝
🙏🙏
Super Anna
Tq
❤❤❤❤❤❤❤
Tq
Super message fakkiranna
🙏🙏
Pakkira anna ಶಾಲಿ ಕಲತ್ ನಾವು ಉದ್ಧಾರ ಆಗೆ ವಿ
😁😁
Kudukara bagge jaasti video madabedi nimma chanalge dakke untaditu
@@SunitaMrityunjaya hm .... bere vidiyo maadri.
ಸೂಪರ್
Tq
Nice
ಸೂಪರ್ ಮುತ್ತು
Tq
Mallesh ❤
Tq
Super ಸಂದೇಶ
Tq
Super
Tq
Superb
Tq
Good ❤️💋💋💋💋💋💋💋🎉🎉🎉🎉🎉🎉🎉
Tq
Best.sandesha.v.good.sir.super 🎉🎉😊
Tq
Part 2
🙏
ಒಳ್ಳೆಯ ಸಂದೇಶ ಬಾಲ ಕಾರ್ಮಿಕ ರಿಗೆ ಮನದಟ್ಟಾಗುವ ಹಾಗೆ ಚಿತ್ರೀಕರಿದ್ದೀರಿ🎉🎉🎉
🙏🙏
Labour inspector zindabaad ❤️
Tq
ಸಾಲಿ ಕಲಿತವ ಯಾರೂ ಉದ್ದಾರಾಗಿಲ್ಲ.ಶಹಭಾಶ್.
😁😁
ಇವನು ಮಾಡಿರುವ ಎಷ್ಟು ವಿಡಿಯೋಗಳಲ್ಲಿ ಇದೊಂದು ಮಾತ್ರ ಇಷ್ಟ ಆಯ್ತು ಇದೇ ರೀತಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ವಿಡಿಯೋಗಳನ್ನು ಮಾಡುವುದಾದರೆ ಮಾಡು ಇಲ್ಲವಾದರೆ ಮಾಡುವುದನ್ನು ಇಂದಿನ ವಿಡಿಯೋಗಳಲ್ಲಿ ನೀನು ಮಾಡಿರುವ ಒಂದು ವಿಡಿಯೋ ಕೂಡ ಚೆನ್ನಾಗಿಲ್ಲ
ಅವರು ಮಾಡಿರುವ ಎಲ್ಲ ವಿಡಿಯೋ ಗಳು ಚೆನ್ನಾಗಿವೆ.. ನೀ ಬೇಕಾದ್ರೆ ನೋಡು ಬೇಡವಾದ್ರೆ ಬಿಡು. ಕನ್ನಡ ಯೌಟ್ಯೂಬರ್ ಗಳಲ್ಲಿ ಇವ್ರ ವಿಡಿಯೋ ಗಳೇ ಚೆನ್ನಾಗಿರೋದು. ಉಲ್ದವ್ರು ವೇಸ್ಟ್
ಸರಿಯಾಗಿ ಹೇಳಿದ್ದೀರಿ ನೋಡಿ ನೀವು ಇದೇ ರೀತಿ ಚಪ್ಲಿ ತಗೊಂಡು ಹೊಡೆದು ಹೇಳಿ ಇವನಿಗೆ
Ning yav nod anta helidan muxhkond hogu yella video super
😂😂😂😂😂😂😂👌👌👌🫗🍺🍷🍺🍺🥃🥃
Tq
ಈ ವಿಡಿಯೋ ತುಂಬಾ ಚನ್ನಾಗಿತ್ತು ಒಳ್ಳೆ ಸಂದೇಶ ಇದೆ, ಪಾತ್ರ ಧಾರಿ ಗಳು ನಟನೇನು ಚನ್ನಾಗಿತ್ತು. 👍 ಫಕೀರ್ ಅಣ್ಣನ್ ಈ ಪಾತ್ರ ನೋಡಿದರೆ ತುಂಬಾ ಶಿಟ್ಟು ಬರು ಹಾಗಿತ್ತು, ಅಸ್ಟ್ ಚನ್ನಾಗಿ ಪಾತ್ರ ಮಾಡಿದ್ದಾರೆ. 👍
🙏🙏
Fakkir team abhimani galu video like comment share Maadi ❤️
🙏🙏
Waste comedy
Super anna
Tq
Super
Tq
❤❤❤❤❤
Tq
Super anna
Tq
Super
Tq