ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
No worry we definitely meet new great persons it is continues very one person is different talent and service to the society we respect very one and thanks to all
ನಿಮ್ಮ ಸಂದರ್ಶನದ ಶೈಲಿ ಮತ್ತು ಕಲೆ ತುಂಬಾ ಉನ್ನತ ಮಟ್ಟದ್ದು. ಮನಸ್ಸಿಗೆ ನಾಟುವಂತೆ ಸಂಭಾಷಣೆ ಹೊರಬರುತ್ತದೆ. ನಿಮ್ಮ ಮೇಲೆ ಭಗವಂತನ ಕೃಪೆ ಮತ್ತು ಹಿಂದೆ ಒಂದು ಶಕ್ತಿ ಇದೆ. ನೀವು ಮಾಡುತ್ತಿರುವ ಕೆಲಸದ ಪ್ರಾಮುಖ್ಯ ಮತ್ತು ಪ್ರಭಾವ ತುಂಬಾ ಇದೆ. ಧನ್ಯರು ನೀವು
Padmashri/Padmabhushana award is must for these real heros of LIFE, who are saving people without any expectation by putting their life in danger. HATS-OFF Sir🙏🙏God Bless U n Ur Family with Health,Longivity, Wealth n Prosperity 👍
ಸ್ನೇಕ್ ಶ್ಯಾಮ್ ಸರ್ ನಮಸ್ತೆ, 🙏ನಿಮ್ಮ ಪ್ರತಿಯೊಂದು ಎಪಿಸೋಡ್ ಸೂಪರ್ ನಿಮ್ಮ ಪ್ರತಿಯೊಂದು ಮಾತುಗಳು ಜೀವನಕ್ಕೆ ಅತ್ಯ ಅಮೂಲ್ಯವಾದದ್ದು,ಹಾಗೆ ನಿಮ್ಮ ಈ ಸಾಧನೆ ಅಪಾರವಾದದ್ದು ನಿಮ್ಮ ಈ ಕಥೆ ಕೇಳಿ ನಾವು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುತ್ತೇವೆ, 👍 👍👍
ನಮಸ್ಕಾರ shaym uncle ಚೆನ್ನಾಗಿದ್ದೀರಾ ನಾನು ನಿಮ್ಮನ್ನ ಚಿಕ್ಕವಳಿದ್ದಾಗಿಂದ ನೋಡಿದ್ದೀನಿ.ನೀವು ಅವಾಗ್ಲು hero ಇವಾಗ್ಲು hero ne uncle neevu modlu auto driver agidre nim auto ne anta gottagtittu hegandre nim auto full havu chitrane ertittu modlu brindava extension li edri evaga yav area uncle
Surya keerti, u r such a nice soul, nothing fake in ur words, ur concern for the animals and nature is overwhelming, god bless u with a bright future and immense happiness
Nenne thane 20-9-2022 12:30pm snake shyam nd surya keerthi sir na meet mad de, maneli koorsi coffee kudsi thumba chenagi mathadsidru. Surya keerthi avara amma nu thumba chenag mathadsidru swalpa samaya gala kaala nam jothene kaala kaledru nam relation manege ogidvi ansthu. Avara asu dana kuri koli galanella thorskotru, naanu snake shyam sir ge ista antha champakali sweet thond ogidde nxt yaradru odre champakali sweet thakond ogi sir na mathadskond banni... Nange nam puneethrajkumar sir nenapagibitru ivara thalme mathu ella super onchuru garva illa chenag ithu sir nim na mathadsiddu jathi beda bhava illa ivarathra....
The one who thinks about reality of lyf is "snake sham sir"💛❤and param sir u r do the beat job who had not done till yet💝....."kaiyalli dudh irbeku body li blood irbeku thale li buddi irbeku"🔥🔥 psyc
ಧನ್ಯವಾದಗಳು ಕಲಾ ಮಾಧ್ಯಮ ಟೀಮ್ ಗೆ(ಪರಮೇಶ್ ಅಣ್ಣ) ತುಂಬಾ ಒಳ್ಳೆ ಪ್ರಯತ್ನ ನಿಮ್ಮ ಕಡೆಯಿಂದ ಇಂತಹ ಎಷ್ಟೋ ಸಜ್ಜನ ಸಹೃದಯ ವ್ಯಕ್ತಿಗಳಿಗೆ ಸಹಾಯವಾಗುತ್ತಿದೆ ನಿಮ್ಮ ಕಾರ್ಯವೈಕರಿ ಹೀಗೆ ಮುಂದುವರೆಯಲಿ ಹೀಗೆ ಇನ್ನೂ ಅನೇಕ ಜನರಿಗೆ ದಾರಿ ದೀಪವಾಗಲಿ ಶುಭವಾಗಲಿ ನಿಮಗೆ ❤️
Sir doing grt work!! I am from MYSURU One suggestion Dasara is coming so please do episodes about yadhu vamsha,Dasara history and many things about Mysore. Let people know about our Mysore Dasara
Kalamadyama channel nalli atyanta artapoorna vada series andre adu namma mysoorina snake shyam avaradu ee channel na mukyasta rada param avarige nanna hrudayadinda maduva dhanyavadagalu❤ nanu mys navanu annnodakke hemme agutidde inta vyktitva galu tangiru oorinalli nanu iddene endu❤
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Very informative sir thank you❤❤
Tq param sir 🤩
Tq so much Param sir 💐💐
Sir shyam sir number n kirthi sir number
Shyam sir number kodbahuda sir....nanu help madbeku....plz sir
ನಿಮ್ಮ ಎಲ್ಲಾ ಸಂದರ್ಶನಗಳ ಪೈಕಿ ನನಗೆ ಸ್ನೇಕ್ ಶ್ಯಾಮ್ ರವರ ಸಂದರ್ಶನ ತುಂಬಾ ಇಷ್ಟವಾಯಿತು..
ಧನ್ಯವಾದಗಳು ಸರ್ 🌿
ನಿಮ್ಮ ಎಲ್ಲಾ ಸಂದರ್ಶನಗಳ ಪೈಕಿ ನನಗೆ ಸ್ನೇಕ್ ಶ್ಯಾಮ್ ಅವರ ಸಂದರ್ಶನಗಳು ತುಂಬಾ ಇಷ್ಟವಾಯಿತು ಪರಂ ಸರ್
I was upset his series ended so soon, thanks for the surprise
No worry we definitely meet new great persons it is continues very one person is different talent and service to the society we respect very one and thanks to all
One of the best series of kalamadhyama ❤️
Param sir 🙏❤️
ಪೋಲಿ Motivational speaker 🔊 snake ಶ್ಯಾಮ್ ಅಣ್ಣ❤️💛❤️💛
ಯಾಕೆ ?, ಏನಾಯಿತು
Ravi Belagere thara. Not in real life but in speaking. Olle maja iruthe and thumba artha iruthe
Satya polina
ಪರಮ್ ಸರ್ ನೀವು ಮಾಡಿರೋ ಸಂದರ್ಶನ ಗಳಲ್ಲೇ ಅದ್ಬುತ ವಾದ ಸಂದರ್ಶನ ನಿಜವಾದ ಜೀವನದ ಅರ್ಥ ವನ್ನು ತುಂಬಾ ಚನ್ನಾಗಿ ತಿಳಿಸಿದ್ದರೆ
ಕಲಾಮಾದ್ಯಮದಲ್ಲಿ ಬಂದ ಸಂದರ್ಶನ ದಿಂದ snake ಶ್ಯಾಮ್ ರವರ ಮಾತುಗಳು.. ಈಗ ಎಲ್ಲ ಕಡೆ what's up ಸ್ಟೇಟಸ್ ❤️
Memes also
ಸ್ನೇಕ್ ಶ್ಯಾಮ್ ಗುರುಗಳು ಧನ್ಯವಾದಗಳು ಸರ್ ನೀವು ಮಾಡಿತ್ತಿರುವ ಕೆಲಸ ಒಳೆಯದು
22:30.... ಅರ್ಥಗರ್ಭತವಾಗಿ ವಿವರಿಸಿದ್ದೀರಿ ಸರ್ 👏🙏 .
ನಿಮ್ಮ ಸಂದರ್ಶನದ ಶೈಲಿ ಮತ್ತು ಕಲೆ ತುಂಬಾ ಉನ್ನತ ಮಟ್ಟದ್ದು. ಮನಸ್ಸಿಗೆ ನಾಟುವಂತೆ ಸಂಭಾಷಣೆ ಹೊರಬರುತ್ತದೆ. ನಿಮ್ಮ ಮೇಲೆ ಭಗವಂತನ ಕೃಪೆ ಮತ್ತು ಹಿಂದೆ ಒಂದು ಶಕ್ತಿ ಇದೆ. ನೀವು ಮಾಡುತ್ತಿರುವ ಕೆಲಸದ ಪ್ರಾಮುಖ್ಯ ಮತ್ತು ಪ್ರಭಾವ ತುಂಬಾ ಇದೆ. ಧನ್ಯರು ನೀವು
ಶ್ಯಾಮ ಅಣ್ಣ ಎಷ್ಟು ಚೆನ್ನಾಗಿ ವಿವರಿಸಿದ್ದೀರಿ ತುಂಬ ಧನ್ಯವಾದಗಳು ಅಣ್ಣ 🙏🙏🙏🙏🙏
ಸ್ನೇಕ್ ಶ್ಯಾಮ್ ಅವರ ಒಂದೊಂದು ಮಾತೂ ಅದ್ಭುತವಾದ ಜೀವನ ಪಾಠ, ಕೇಳ್ತಾ ಇದ್ರೆ ಕೇಳ್ತಾನೇ ಇರ್ಬೇಕು ಅನ್ಸುತ್ತೆ.ಧನ್ಯವಾದಗಳು ಪರಮ್ ಸಾರ್.🙏
Param ಅಣ್ಣಾ ನಿಮ್ಮ ಕೆಲಸ ದೇವರ ಕೆಲಸ 🙏👌❤️
ಕಲಾ ಕನ್ನಡ ಸರಸ್ವತಿ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಪರಂ ಸರ್🎉🙏
We want this series to continue
snake shyam sir is man filled with full of knowledge and experience, love to listen his words❤️
ಮತ್ತೆ ಮತ್ತೆ ಅದೇ ತಪ್ಪು ಮಾಡ್ತಿದ್ದೀರಿ. ದಯವಿಟ್ಟು ಚಾಲನೆ ಮಾಡ್ತಾ ಮಾತಾಡಬೇಡಿ.
ಶುಭೋದಯ
ನನ್ನ ಕೈಯಲ್ಲಿ ಆದಷ್ಟು ಆ ಹಸು,ಕರು,ಪ್ರಾಣಿ,ಪಕ್ಷಿಗಳಿಗೆ ಸಹಾಯ ಮಾಡ್ತೀನಿ ಸರ್🙏
Padmashri/Padmabhushana award is must for these real heros of LIFE, who are saving people without any expectation by putting their life in danger. HATS-OFF Sir🙏🙏God Bless U n Ur Family with Health,Longivity, Wealth n Prosperity 👍
ನಿಮ್ಮಂತಹ ಅದ್ಭುತ ವ್ಯಕ್ತಿಗಳು ಇನ್ನು ತುಂಬಾ ಜನ ಇರಬೇಕು ಸರ್ ನಿಮಗೆ ತುಂಬಾ ತುಂಬಾ ಒಳ್ಳೆಯದಾಗಲಿ
ಹಲೋ ಪರಂ ಸರ್ ಸ್ನೇಕ್ ಶ್ಯಾಮ್ ಅವರು ನೇರ ನುಡಿ ಮಾತು ತುಂಬಾ ಇಷ್ಟವಾಯಿತು ಸರ್💐💐💐💐💐💐👌👌👌👌👌
ಮನಸ್ಸಿಗೆ ಬಹಳ ಮುದ ಕೊಡುವಂತ, ಬಹಳ ಅರ್ಥಪೂರ್ಣವಾದ ಜೀವನದ ಸಾರಾಂಶಗಳನ್ನ ನಿಮ್ಮ ವಿಡಿಯೋ ಇಡ್ತದೆ ಸರ್. ಧನ್ಯವಾದ ನಿಮ್ಮ ಈ ವಿಡಿಯೋಗಳಿಗೆ 🙏🏼🙏🏼🙏🏼 ಪರಮೇಶ್ ಸರ್
ಒಳ್ಳೆಯ ಎಪಿಸೋಡ್ ಗುರುಗಳೇ ಮುಂದುವರಿಯಲಿ ನಿಮ್ಮ ಸ್ನೇಕ್ ಶಾಮ್ ರ ವಿಡಿಯೋ... 👌
Desha sutti nodu.
Kosha odi nodu.
Thnx shyam sir.
Param sir. Hats off.
Neevu madiro astu series gintha..... Snake shyam series is the best... Good going....go-ahead...!!!!! ❤💙💚💛
ಚಿಕ್ಕವರಿದ್ದಾಗ ಆಂದೋಲನ ಪತ್ರಿಕೆಯಲ್ಲಿ ಇವರ ಬಗ್ಗೆ ಯಾವಾಗಲೂ ಓದ್ತಿದ್ವಿ .. ಸ್ನೇಕ್ ಶ್ಯಾಮ್ ಅಂತ ಹ್ಯಾಂಡ್ ಸಮ್ ಗಾಯ್
ಈಗ ವಿಶ್ವ ಮಾನವ ಜೀವನ .
ಸ್ನೇಕ್ ಶ್ಯಾಮ್ ಸರ್ ನಮಸ್ತೆ, 🙏ನಿಮ್ಮ ಪ್ರತಿಯೊಂದು ಎಪಿಸೋಡ್ ಸೂಪರ್ ನಿಮ್ಮ ಪ್ರತಿಯೊಂದು ಮಾತುಗಳು ಜೀವನಕ್ಕೆ ಅತ್ಯ ಅಮೂಲ್ಯವಾದದ್ದು,ಹಾಗೆ ನಿಮ್ಮ ಈ ಸಾಧನೆ ಅಪಾರವಾದದ್ದು ನಿಮ್ಮ ಈ ಕಥೆ ಕೇಳಿ ನಾವು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುತ್ತೇವೆ, 👍 👍👍
ಏನ್ ನೇರವಾಗಿ ಬದುಕಿನ ಸತ್ಯಗಳನ್ನು ಹೇಳಿದ್ರಿ ಶ್ಯಾಮ್ ಸರ್... ಆರ್ಥ ಆದವರು ಮೇಧಾವಿಗಳು 🙏
ಶ್ಯಾಮ sir ಪೋಲಿ 😀😀 .. ಆದರೆ ಅಗಾದ ಜ್ಞಾನ ಇರುವ ಪೋಲಿ 🔥🔥
ತುಂಬಾ ಖುಷಿಯಾಯಿತು ಸರ್ ನಿಮಗೆ ಧನ್ಯವಾದಗಳು
Snake shyam sir is back , thanks to the Kalamadhyama team , this is one of the best series
ಪರಮೋರೆ ಸ್ನೇಕ್ ಶಾಮ್ ಅವರ ಪ್ರೋಗ್ರಾಮ್ ಮಾತ್ರರ ಸೂಪರ್ ಕಣ್ರೀ ಶಾಮೋರ ಮಾತುಗಳು ಸೂಪರ್
ತುಂಬಾ ಅದ್ಭುತ ಸರಣಿ, ತುಂಬಾ ಒಳ್ಳೆಯ ವ್ಯಕ್ತಿತ್ವ,, ನಿಮಗೆ ಹೃದಯಪೂರ್ವಕ ಧನ್ಯವಾದಗಳು....
ಒಳ್ಳೆ ವ್ಯಕ್ತಿ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ danyavadagalu
ನಮಸ್ಕಾರ shaym uncle ಚೆನ್ನಾಗಿದ್ದೀರಾ ನಾನು ನಿಮ್ಮನ್ನ ಚಿಕ್ಕವಳಿದ್ದಾಗಿಂದ ನೋಡಿದ್ದೀನಿ.ನೀವು ಅವಾಗ್ಲು hero ಇವಾಗ್ಲು hero ne uncle neevu modlu auto driver agidre nim auto ne anta gottagtittu hegandre nim auto full havu chitrane ertittu modlu brindava extension li edri evaga yav area uncle
ನನಗೆ ತುಂಬಾ ವಿಡಿಯೋಗಳು ನೋಡಿದ್ದೀನಿ ಸರ್ ಅದರಲ್ಲಿ ಬೆಸ್ಟ್ ವಿಡಿಯೋ ಅಂದ್ರೆ ಇದೆ ಇನ್ನು ತುಂಬಾ ತುಂಬಾ ಒಳ್ಳೆಯದಾಗಲಿ ಇವರಿಗೆ ಇವರ ಬಗ್ಗೆ ಇನ್ನೂ ತುಂಬಾ ವಿಡಿಯೋಗಳನ್ನು ಮಾಡಿ ಸರ್
Thank u param sir ❤he’s an angel on earth ❤god bless him his family you and your family ❤
Snake sham avara ph no kalsi duddu kalisalu link
One of the best Video series in Kalamadhyam RUclips Channel...sir..Sneke Sham sir is .Very inspiring man ..🙏🙏🙏
Surya keerti, u r such a nice soul, nothing fake in ur words, ur concern for the animals and nature is overwhelming, god bless u with a bright future and immense happiness
ಪರಮ್ ಸರ್ ನಿಮ್ಮೊಳಗೆ ಒಬ್ಬ ಕ್ಯೂಟ್ ಕಳ್ಳ ಇದ್ದಾನೆ ಅವನು ಮಾತಾಡಿದಾಗ ತುಂಬಾ ಚೆನ್ನಾಗಿರುತ್ತೆ ಎಲ್ಲಾ ಸಂದರ್ಶನ ದಲ್ಲಿ ನೀವು ಮಾತಾಡಿ
Weekend with Ramesh ಬಿಟ್ರೆ next nimde sir super Sir
Amazing human being. Love this episode and i am watching this episode from day one. Really happy to see you Sir😍🐍
Thanks to Kalamadhyama team👍
Nenne thane 20-9-2022 12:30pm snake shyam nd surya keerthi sir na meet mad de, maneli koorsi coffee kudsi thumba chenagi mathadsidru. Surya keerthi avara amma nu thumba chenag mathadsidru swalpa samaya gala kaala nam jothene kaala kaledru nam relation manege ogidvi ansthu. Avara asu dana kuri koli galanella thorskotru, naanu snake shyam sir ge ista antha champakali sweet thond ogidde nxt yaradru odre champakali sweet thakond ogi sir na mathadskond banni... Nange nam puneethrajkumar sir nenapagibitru ivara thalme mathu ella super onchuru garva illa chenag ithu sir nim na mathadsiddu jathi beda bhava illa ivarathra....
The one who thinks about reality of lyf is "snake sham sir"💛❤and param sir u r do the beat job who had not done till yet💝....."kaiyalli dudh irbeku body li blood irbeku thale li buddi irbeku"🔥🔥 psyc
Parama sir is good person for his kindness
One of the Best interview snake shayam sir and surya keerthi Life inspiration
After watching Snake Sham sir videos how many people subscribed kalamadyama channel? Vote here 🥰 u got my subscribe bro, happy to see ur videos
Best series ever!!!🤩🤩🤩🙏🙏🙏Never end this series please!!!
Shyam sir makes morning beautiful ❤️
ಶ್ಯಾಮ್ ಸರ್ ಬಳ್ಳೆಯ ಮನಸ್ಸು ಗೆ ನಮ್ಮ ದನ್ಯವಾದಗಳು :
Trending one episode snake shyma not a name it's brand 🙏
Shyam sir Motivational speaker of karnataka 🙏
Shyam sir motivational speaker of karnataka ❤️😘🎉🎉
🤗🤗❤❤❤❤💯💯💯💯💯💯💫💫💫💫
HI good morning param 😍😍chumu chumu chalinalli palace city long Drive hogodhu kushine sari, adhralli+namma snake sham sir hage surya Keerthi avaranna nododhu paramanandha😍😍😍💐💐💐avaribbara mathina jothe param expression anthu super😍😍😍
Hi ಪರಮ್ ಸರ್ ನಮಸ್ಕಾರ ಸ್ನೇಕ್ ಶಾಮ್ ಸರ್ ಅವರದ್ದು ಇನ್ನು ಎಪಿಸೋಡ್ ಮಾಡಿ 🙏🏻🙏🏻🙏🏻🙏🏻
ಹೆಣ್ಣು ಸರಿ ಇದ್ದರೆ ಸಂಸಾರ ತಕಡಿ ಸರಿಹಿದರೆ ವ್ಯಾಪರ ಸೂಪರ್ sir handsup ಹನುಭವಾದ ಮಾತು
Heartful thanks to my favorite kalamadyama , so inspiring.
Mr. Sham / His Son are the pinnacle of godly service.
ಸೂರ್ಯ ಕೀರ್ತಿ ನಿಮ್ಮ ವ್ಯಕ್ತಿತ್ವ ಕ್ಕೆ ನನ್ನ ನಮಸ್ಕಾರ
Hi peram sir, ಹೌದು ನೀವು ಯಾವಾಗ ನಿದ್ದೆ ಮಾಡ್ತೀರಾ ಸರ್, ಸೂಪರ್ ಸರ್, ಶ್ಯಾಮ್ ಸರ್ ಸೂಪರ್
Namaste, keep good work going. God shower his abundance love and grace always on u and your family
👌 ಸರ್ ಸೂಪರ್ ಆಲ್ ದ ಬೆಸ್ಟ್ ಸರ್ ಚೆನ್ನಾಗಿ ಬರುತ್ತಿದೆ ❤
ಕಲಾಮದ್ಯಮ ಪರಮ್ ನೀವು ಎಸ್ಟು ಸಹಾಯ ಮಾಡಿದ್ದೀರಾ ದಯವಿಟ್ಟು ತಿಳಿಸಿ, ಸಹಾಯ ಮಾಡುವವರಿಗೆ, ನಮ್ಮೆಲ್ಲರಿಗೂ ನೀವು ಸ್ಪೂರ್ತಿ..
ಧನ್ಯವಾದಗಳು ಕಲಾ ಮಾಧ್ಯಮ ಟೀಮ್ ಗೆ(ಪರಮೇಶ್ ಅಣ್ಣ) ತುಂಬಾ ಒಳ್ಳೆ ಪ್ರಯತ್ನ ನಿಮ್ಮ ಕಡೆಯಿಂದ ಇಂತಹ ಎಷ್ಟೋ ಸಜ್ಜನ ಸಹೃದಯ ವ್ಯಕ್ತಿಗಳಿಗೆ ಸಹಾಯವಾಗುತ್ತಿದೆ ನಿಮ್ಮ ಕಾರ್ಯವೈಕರಿ ಹೀಗೆ ಮುಂದುವರೆಯಲಿ ಹೀಗೆ ಇನ್ನೂ ಅನೇಕ ಜನರಿಗೆ ದಾರಿ ದೀಪವಾಗಲಿ ಶುಭವಾಗಲಿ ನಿಮಗೆ ❤️
ಶ್ಯಾಮ್ ಸರ್ ಅವರ ಅತ್ಯದ್ಭುತ ಸಂದರ್ಶನ 🙏
ವಾ ಎಷ್ಟು ಒಳ್ಳೆಯ ಮಾತು ತುಂಬ ಚೆನ್ನಾಗಿದೆ ಸರ್
I am soo glad that episodes are back. Thanks Param ji
🔥🔥🔥'' LEGEND''🙏🙏🙏
Thanks!
Nijavada bhramhana taavu 🙏🏾🙏🏾🙏🏾🙏🏾🙏🏾🙏🏾🙏🏾 neev tilidashtu naanu tilidiralilla galijinda hutti bandavaru naavu asayya beda jana kalibekadaddu tumba ide
ಶೋಭರಾಜ್ ಸರ್ ಇಂಟರ್ವ್ಯೂವ ಮಾಡಿ ಸರ್.
Yes
ಕಳ್ಳ ಕಾಕರ ಬಗ್ಗೆ ಆಸಕ್ತಿ ಕಡಿಮೆ ಮಾಡಿ, ಒಳ್ಳೆಯವರ ವಿಷಯ ತಿಳಿಯಿರಿ, ಮನಸ್ಥಿತಿ ಬದಲಾಯಿಸಿಕೊಳ್ಳಿ !🙏🙏
ಸಾಧಕರ ಊರು ನನ್ನೂರು 🔥 ಮೈಸೂರು🔥
Param sir u done a good job sir. Shyam sir hatts off🙏nijavada hero nivu. Nimma prathi maathu adbhutha. Yen helbeku antha gothagthilla🙏
Thumba chennagide tqqq sir
ಸೂರ್ಯ ಕೀರ್ತಿ ಬಗ್ಗೆ ತುಂಬಾ ಎಪಿಸೋಡ್ ಬರಲಿ ಹಾವು ಸಂರಕ್ಷಿಸುವ ವಿಡಿಯೋಗಳು ಹಾಕಿ ಅದರ ಬಗ್ಗೆ ವಿವರಣೆಯಾಗಿ ತಿಳಿಸಿ ಧನ್ಯವಾದಗಳು ಕಲ ಮಾಧ್ಯಮ
Snake Shyam interview superb superb is good lecturer accept you sneksham sir and Param sir my son is Paramjit
Love to listen shyam sir talks ❤️
Param sir... Very Great sir Neevu 🙏🏼🙏🙏🏼
Anna please take interview of student who are inspiring without any expectations
Snake bagge thumba thilididdare bidbedi avrna badidebbisi param sir... Avru ond ond snake rescuing madbekadre aa snake bagge nidarshana needthare adu namge thumba ishta😘😘😘😘❤
Anubhavadha mathu sir.
Yennu sariyagi iddare samsara takadi sariyagi iddare vypara. Super.
The Best Interview in Ur channel This made ur Channel to take a good way ❣️
This man has lot of knowledge hatz off “SIR”
Thanks ಕಲಾಮಧ್ಯಮ team for revealing great man snake shyams story and keep doing these type of works great job... 👍
One of the best episodes.. god bless you all
ಜಯಮ್ಮ 🥰🙏
Waiting for more episodes ❤️
Sir doing grt work!! I am from MYSURU
One suggestion Dasara is coming so please do episodes about yadhu vamsha,Dasara history and many things about Mysore. Let people know about our Mysore Dasara
Sham sir videos super, hagu tuba breliunt matugalu. Sham sir videos madidakke dhanyavaad
ಜೀವನದಲ್ಲಿ ಕೆಲವು ವಿಷಯ ಗಳನ್ನು ಅರಿತು ಜೀವನ ನಡೆಸಿಕೊಂಡು ಹೋಗಬೇಕು 🙏
Super snake shyam sir ...you are inspiration person to contemporary generations... ❤️❤️❤️ Super anna ..and kalamadhyam is best RUclips channel forever
Paramesh god bless you you are indirectly helping
Namasakara shyam guruji 🙏🙏🙏🙏🙏🙏 Thanks kalamadyamma 👌👌👌
Sir u are motivation speaker ❤️
Kalamadyama channel nalli atyanta artapoorna vada series andre adu namma mysoorina snake shyam avaradu ee channel na mukyasta rada param avarige nanna hrudayadinda maduva dhanyavadagalu❤ nanu mys navanu annnodakke hemme agutidde inta vyktitva galu tangiru oorinalli nanu iddene endu❤
ನಟ ಶೋಭರಾಜ್ ರವರ Interview ಮಾಡಿ
Howdu sir
ನಾನು ಎಷ್ಟೋ ಸಾರಿ ಕೇಳಿದ್ದೇನೆ ಆದರ ಶೋಭರಾಜ್ ಅವರ ಎಂಟರ್ ಮಾಡ್ತಿಲ್ಲ ಯಾಕೆ ಪರಂ ಸರ್ ಪ್ಲೀಸ್ ದಯವಿಟ್ಟು ಅವರ ಸಂದರ್ಶನ ಮಾಡಿ
Yellar bagge nu video madthira but shobraj avr bagge madi sir… yav news agli yellu telecast agilla avr interview…
Snake shyam avr bagge no comments speechless 🙂
Thank you param sir 🙏
Really. Amazing person sir. Motivation . Guru also. Really im big fan of you. Sneak. Shaam sir. Iove. You so much 🥰🥰🤗🤗🤗
ಅನುಭವದ ಮಾತುಗಳಿಗೆ ತೂಕ ಜಾಸ್ತಿ
thanks param sir shake shyam sir interwiew tumba chanagide
ಆಲ್ ದಿ ವೆರಿ ಬೆಸ್ಟ್ ಪರಮಾತ್ಮ 🎉