Why do Hair fall in Dogs & its Prevention | ನಾಯಿ ಕೂದಲು ಉದುರುವುದು & ಪರಿಹಾರ KANNADA- Dr S B Ravikumar

Поделиться
HTML-код
  • Опубликовано: 15 ноя 2024

Комментарии • 15

  • @Kotikirankannada
    @Kotikirankannada 2 года назад

    Hi doctor you are a very knowledgeable person please can you make a video on the caring of German shepherd puppy the supplements we have to give it and the food chart I have a two months old German shepherd I felt to ask you this because I watch every videos that you upload and I felt you are the right person to ask this question please guide me I will be waiting for the video

  • @shwetharavipai248
    @shwetharavipai248 2 года назад

    Informative

  • @sanjanajogar1210
    @sanjanajogar1210 Год назад

    Tq tq so much sir

  • @soubhagyapujar3707
    @soubhagyapujar3707 7 месяцев назад

    Sir namsthe name tomy ge kudal thumba udrthedi mathe adke hotti alli gedde edi adke en madodu

    • @My_Vet_Doctor
      @My_Vet_Doctor  7 месяцев назад

      ಕೂದಲು ಏಕೆ ಉದುರುತ್ತದೆ ಎನ್ನುವ ಬಗ್ಗೆ ಈಗಾಗಲೇ ನೀವು ವಿಡಿಯೋ ನೋಡಿದ್ದೀರಿ. ದಯವಿಟ್ಟು ಮತ್ತೊಮ್ಮೆ ನೋಡಿ, ಅದರಂತೆ ಕ್ರಮವಹಿಸಿ. ಇನ್ನು ಹೊಟ್ಟೆಯಲ್ಲಿ ಗಡ್ಡೆ ಎಂದರೆ ನನಗೆ ಅರ್ಥವಾಗಲಿಲ್ಲ . ನಿಮ್ಮ ನಾಯಿ ಗಂಡೋ -ಹೆಣ್ಣೋ? ವಯಸ್ಸು , ಯಾವ ತರಹದ ಗೆಡ್ಡೆ ಇದೆ? ನಿಖರವಾಗಿ ಯಾವ ಭಾಗದಲ್ಲಿ ಇದೆ ಎಂದು ಬರೆದರೆ ಉತ್ತರಿಸುವುದು ಸುಲಭವಾಗುತ್ತದೆ

  • @poojanagraj8936
    @poojanagraj8936 2 года назад

    Your hospital name?

  • @sudham8673
    @sudham8673 Год назад

    Hi sir

  • @lakshmivimalla7281
    @lakshmivimalla7281 Год назад +1

    Nanha dog nalli thumba dandruff idhe yenhu madodhu

    • @My_Vet_Doctor
      @My_Vet_Doctor  Год назад

      ನಿಮ್ಮ ವೈದ್ಯೆರನ್ನು ಭೇಟಿ ಮಾಡಿ. ಅವರು ಆಂಟಿ ಡ್ಯಾಂಡ್ರಫ್‌ ಶಾಂಪೂ ಕೊಡುತ್ತಾರೆ. ಹಾಗೆಯೇ ನೀವು ಕೊಡುತ್ತಿರುವ ಆಹಾರ ವಿವರಿಸಿ. ಅವಶ್ಯಕತೆ ಇದ್ದರೆ ಕೆಲವು ಆಹಾರದ ಸಪ್ಲಿಮೆಂಟುಗಳನ್ನೂ ಕೊಡುತ್ತಾರೆ. ಸರಿಯಾಗುತ್ತದೆ.

    • @lakshmivimalla7281
      @lakshmivimalla7281 Год назад

      Chicken and rise I'll pedgri sar

  • @anithav2952
    @anithav2952 11 месяцев назад

    ತುಂಬ ಕೂದಲು ಉದುರುತೆ yenu madodu antihairfall shampoo and cream apply madivi but stop agtilla

    • @My_Vet_Doctor
      @My_Vet_Doctor  11 месяцев назад

      ನಿಮ್ಮ ನಾಯಿಯ ತಳಿ, ವಯಸ್ಸು, ಎಷ್ಟು ದಿನಗಳಿಗೊಮ್ಮೆ ಸ್ನಾನ ಮಾಡಿಸುತ್ತಿದ್ದೀರಿ, ಸ್ನಾನ ಮಾಡಿಸಲು ಯಾವ ಸೋಪು ಶಾಂಪೂ ಬಳಸುತ್ತೀರಿ, ಇತ್ಯಾದಿ ವಿವರಗಳನ್ನು ತಿಳಿಸಿದರೆ ಸಲಹೆ ಕೊಡಲು ಅನುಕೂಲವಾಗುವುದು