'10 ರೂಮ್ ಇದ್ದ ಕಲ್ಪನಾ ಭವ್ಯ ಬಂಗಲೆ ಈಗ ಏನಾಗಿದೆ? ಕೊನೆಗೂ ಸಿಕ್ತು ನಟಿ ಕಲ್ಪನಾ ಮನೆ '-Ep02-Kalpana House Search
HTML-код
- Опубликовано: 2 окт 2024
- #MinugutaareKalpana #KalpanaSamadhi #kalpanahouse #kalamadhyama #param
ನಟಿ ಮಿನುಗುತಾರೆ ಕಲ್ಪನಾ ಅವರನ್ನು ಕನ್ನಡಿಗರು ಮರೆಯಲು ಸಾಧ್ಯವಿಲ್ಲ.
ತೆರೆಯ ಮೇಲೆ ದುರಂತ ನಾಯಕಿಯ ಪಾತ್ರಗಳನ್ನೂ ನಿರ್ವಹಿಸುತ್ತಿದ್ದ ಕಲ್ಪನಾ ಅವರ ಬದುಕು ಕೂಡ ದುರಂತದಲ್ಲೇ ಅಂತ್ಯವಾಗಿದ್ದು ವಿಪರ್ಯಾಸ. ಬೆಂಗಳೂರಿನಲ್ಲಿರುವ ಅವರ ಮನೆ ಕಲಾಮಾಧ್ಯಮ ತಂಡ ಹುಡುಕುವ ಪ್ರಯತ್ನ ಈ ವಿಡಿಯೋದಲ್ಲಿ ಮಾಡಿದೆ. ನೋಡಿ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our RUclips Channel:
/ kalamadhyammedia
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyammedia@gmail.com
YOU CAN SUPPORT KALAMADHYAMA RUclips CHANNEL:
If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
You can also make a one time, direct contribution to our bank account (details as below)
A/c name: Kalamadhyama Media Works,
A/c No: 35700266057
IFSC code: SBIN0007981
Bank: SBI
Branch: Padmanabhanagar, Bangalore, Karnataka, India
Please email the transfer details to kalamadhyammedia@gmail.com once you have made a contribution.
Note: This is purely voluntary, no compulsions.
Thank you.
Team Kalamadhyama
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Kannada Movies, Best Kannada Films, Dr Rajkumar, Kalamdhyama Interviews, Actress Kalpana LIFE, Actress Kalpana Samadhi, #param, Minugutaare Kalpana Samadhi, Kalpana Samadhi Kalamadhyama, Kalpana Films, Actress Manjula Samadhi Tour, Actress Kalpana Kalamadhyama, Kalpana Samadhi Tour, Actress Kalpana Tragedy, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel, Kalamadhyama Videos, - Развлечения
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ರೀ ಪರಮ್ ಒಳ್ಳೆ t-shirt ಹಾಕಿ ವಿಡಿಯೋ ಮಾಡಿ.
ತುಂಬಾ ಹಳೆ ಬಟ್ಟೆ ಹಾಕಬೇಡ
@@rahulmodi614 avara olle Manasu nodi ..batte alla
@@shrushruthi6640 sari helidri
Param sir 🙏🙏🙏🙏
Nivu tumba bavuka vyakthi bro❤🙏🏻
ಕೊನೆಗೂ..ಮಿನುಗುತಾರೆ ಕಲ್ಪನಾ ಅವರ ಮನೆ ಹುಡುಕೇ ಬಿಟ್ರಲ್ಲಾ...hatsoff ಪರಂ ಅವರೇ..ಮಹಾಪ್ರಚಂಡರು ನೀವು🙏🙏
ಸುನಿಲ್ ಕಲಾವತಿ ಅವರೇ🙏🙏
🤝🤝
Nija
Super
This lady evidently appears to be uneducated... because she does not even know her proper age..most probably given her appearance she seems to be around 65 Plus age....but your interview with her says that she's speaking truth about Minugu tare Kalpana family...it's very hard to believe that wonderful actress like her suffered such a tragic life...my hats off to Parmeshwar ji and his Kalamadhyama team..you have done a wonderful service to Kannada film World...please continue with your selfless work.... ❤️🙏🙏
@@RKNair-lj6vv yes bro I thought like u only, first she said I have seen from 50 years n then when param ask her she said her age is 50y
ತುಂಬಾ ನೋವಾಗುತ್ತದೆ ಅವ್ರಿಗೆ ಎಸ್ಟು ಕಷ್ಟ ಆಗಿತ್ತು ಅಂತ ಕೇಳಿ. Good work param sir🙏🙏
ಸರ್ ಮಿನುಗುತಾರೆ ಬದುಕು ಕತೆ ಕೆಳಿ ಮನಸ್ಸಿಗೆ ತುಂಬಾ ನೊವಾಯ್ತು. ಮತ್ತೆ ಹುಟ್ಟಿ ಬನ್ನಿ ಕಲ್ಪನ ಮೇಡಂ.
ನಮ್ಮ ಚಿತ್ರ ರಂಗದ ಒಬ್ಬ ವ್ಯಕ್ತಿ ಕಲ್ಪನಾರ ಬಗ್ಗೆ ಪರಂ ಅಷ್ಟು ತಲೆ ಕೆಡಸಿಕೊಂಡಿದ್ದರೆ ಮಿನುಗುತಾರೆಯ ಕುಟುಂಬಕ್ಕೆ ಈ ಪರಿಸ್ಥಿತಿ ಬರ್ತಿರಲಿಲ್ಲ.very sad.
ತುಂಬಾ ನಿಜವಾದ ಮಾತು....ಅವರದ್ದೆಲ್ಲ ಬಾರಿ ತೋರಿಕೆಯ ಆಟಗಳು ಅಷ್ಟೇ....publicity ಗಾಗಿ ಅಷ್ಟೇ ಅವರು ಮಾಡೋದು ಎಲ್ಲ ನಾಟಕಗಳು
ಸತ್ಯವಾದ ಮಾತು
ಯಾರು ಆ ವ್ಯಕ್ತಿ?
💯
ಥ್ಯಾಂಕ್ಸ್ ಪರಮ್, ನನ್ನ ಬೇಡಿಕೆ ಈಡೇರಿಸಿದಕ್ಕೆ.🙏🙏 ಛೇ ಕಲ್ಪನಾ ಅವರು ಇರಬೇಕಿತ್ತು.
Param sir🙏🙏🙏 nijvaglu.... ಕಣ್ಣು ತುಂಬಿ ಬಂತು 🙏💐💐💐ಮಿನುಗು ತಾರೆ ಕಲ್ಪನಾ mam..... 🥰🥰🥰
ತುಂಬಾ ಸಂತೋಷವಾಯಿತು..ಕಲಾಮಾಧ್ಯಮದ ಸಾಹಸಕಾರ್ಯ.. ಮೆಚ್ಚುವಂಥದ್ದು.. 👍🏽👍🏽👍🏽👍🏽👍🏽👍🏽
FC as
ಹಣದಿಂದ ಬರುವ ಸಂಬಂಧ "ಸಂಬಂಧವಲ್ಲ" ಜನರ ಪ್ರೀತಿ ಗಳಿಸುವುದೇ ನಿಜವಾದ ಸಂಬಂಧ. ಮಿನುಗುತಾರೆ ಕುಟುಂಬದ ದುರಂತ ಕಥೆ ನೊಡಿ ಮರುಕವಾಗುತ್ತಿದೆ. 👍 ಧನ್ಯವಾದಗಳು ಪರಮ್ ಸರ್ 🙏
Kalpana ಅವರ ಮನೆಯ ಬಳಿ ನಮ್ಮ ಮನೆಯೂ ಇದೆ. ನಾನು ಅವರ ಬಂಗಲೆ ನೋಡಿದ್ದೆ. ಅವರ ತಾಯಿ ಹಾಗೂ ತಮ್ಮ ಅವಿನಾಶ್ ನಮ್ಮ ಮನೆಯವರಿಗೆ ತುಂಬಾ ಪರಿಚಯ. ಅವಿನಾಶ್ ಅವರು ಸಾಲ ಮಾಡ್ಕಂಡು ತುಂಬಾ ಕಷ್ಟ ಪಟ್ಟರು. ಕೊನೆಗೆ ಎಲ್ಲಿ ಹೋದರು , ಏನಾದ್ರೂ ಅಂತ ಗೊತ್ತಾಗಿಲ್ಲ. 😭. ಈಗ ಬಿಳಿ ಭವ್ಯ ಬಂಗಲೆ ಹತ್ತಿರ ಅಪಾರ್ಟ್ಮೆಂಟ್ ಬಂದಿದೆ. ನಿಜವಾಗ್ಲೂ ತುಂಬಾ ಬೇಜಾರು ಆಗ್ತದೆ.
ಧೋಬಿ ಅಮ್ಮನಿಗೆ ಖಂಡಿತ ಸಹಾಯ ಮಾಡ್ತೇವೆ. 🙏🏼
ಪರಂ ಅವರಿಗೆ ಧನ್ಯವಾದಗಳು 🙏🏼
Minugu Tare Kalpana ji house was in HOIGE BAZAAR area (MANGALORE) near to ICE PLANT IN her early stage of life. LOCATION:= 12°51'01°N & 74°50'14°E
@@bklohithkumar3180 Olpa Bro Kudla d......Poyyedalpane....
@@abhiskotianabhi3887 YES,
@@bklohithkumar3180 really 🙄.. Then what is this
@@bklohithkumar3180 Mangalore alli yalli curect address heli sir param avra na meet madsona
Who is kalpana fans like
Dhanyavaadagalu sir ondu kuthuhala idhe ithu kalpana amma avara bagge ellavannu ele eleyagi thorisidheeri tysm once again param sir 🙏🙏😊😊💐💐
ಧನ್ಯವಾದಗಳು ಪರಮ್ ಸರ್ 🙏🙏
ಕಲ್ಪನಾ ಆತ್ಮಹತ್ಯೆ ಮಾಡಿಕೊಂಡ ಗೋಟೂರು ಐಬಿ ಗೆ ಹೋಗಿ.
Param has two children....why he wants to meet Kalpana ghost there
Goturu IB is still in same state since 50 years !! You will immediately remember great Kalpanaji and feel very sad when you look at it, I have gone through that road several times, it's on the way to Chikkodi from Belagavi near Sankeshwar
aa Goturu IB bagge video yavdo channel alli ide.nodidde
ಕಲ್ಪನಾ ಮಂಗಳೂರಿನವರು... ಒಳ್ಳೆತನ, ಕರುಣೆ ಸಹಾಯ ಮಾಡೋ ಗುಣ ಮಣ್ಣಿನಿಂದ ಬಂದಿರೋದು.. ♥️🙏👌
Nija
ಹೌದು...ಮಂಗಳೂರಿನಲ್ಲಿ ಅವರ ಮನೆ ಎಲ್ಲಿತ್ತು?
ನಿಜ ಸ್ವಾಮಿ,,, ಆ ಸಹಾಯ ಮಾಡೋ ಗುಣ ಮಣ್ಣಿನಿಂದ ಬಂದಿದಕ್ಕೆ,, ಬೇಗ ಮಣ್ಣು ತನ್ನ ಮಡಿಲಲ್ಲಿ ಸೇರಿಸ್ಕೊಂಡ್ ಬಿಡ್ತು,,,
@@pheonix8465 😂😂
@@Anonymous-yg8yb 🙄
ಪರಮ್ ಸರ್ ರವರ ವಿನಯ ಬೇರೆಯವರಿಗೆ ಕೊಡುವ ಗೌರವ ಪ್ರೀತಿ ತುಂಬಾ ಇಷ್ಟ ಆಯ್ತು ಸರ್
🙏🙏
ಅವ್ರು 50 ವರ್ಷದ ಹಿಂದಿನ ಕಥೆ ಹೇಳಿದ್ರು ,ಆದ್ರೆ ಕಲಾವತಿ ಅವ್ರಿಗೆ 50 ವರ್ಷ ವಯಸು ಅಂತ ಹೇಳ್ತಿದಾರೆ ಹಾಗಿದ್ರೆ ಕಲ್ಪನಾ ಅವ್ರ ಲೈಫ್ ನಾ ಯಾವ ವಯಸಲಿ ನೋಡಿದ್ದಾರೆ ? I'm confused🙄
ಹೆಣ್ಣಿಗೆ ವಯಸ್ ಕೇಳಬಾರದು ಗಂಡಿಗೆ ಸಂಬಳ ಕೇಳಬಾರದು ಕಾರಣ ಇಬ್ಬರು ಸತ್ಯ ಹೇಳುವುದಿಲ್ಲ
😅র
ಕಣ್ ತುಂಬಿ ಬರ್ತಿದೆ ...ಮಿನುಗುತಾರೆ ಮಿನುಗ್ತಾನೆ ಇರ್ತಾರೆ INDUSTRY ಇರೋವರೆಗೂ ಯಾವಾಗಲೂ ಅಷ್ಟಂತು ಸತ್ಯ 😥💖
ನಿಮ್ಮ ಈ ಅದ್ಬುತ ಕೆಲಸ ಕ್ಕೆ ನಮ್ಮ ಕೃತಜ್ಞತೆ ಗಳು 🙏
Sir, each morning myself and my mother will be waiting for your new video.
ಸಾಧ್ಯವಾದರೆ, ಪ್ರಣಯ ರಾಜ ಶ್ರೀನಾಥ್ ಅವರ ಸಂದರ್ಶನ ಮಾಡಿ.
Thank you in advance🙏
Ç
Hi sir very sad to here Kalpana mam story and family story God bless her family members 🙏
ನಮಸ್ತೆ ಸರ್ ನನಗೆ ತುಂಬಾ ನೋವು ಆಗಿದೆ
ಕಲ್ಪನ ಅವರ ಬಂದು ಬಳಗ ಅವರ ಆಸ್ತಿಯ ದುರಂತ ಕತೆ ಕೇಳಿ
ಹೌದು
ಸರ್ ನಮಗೆ ಸಿನಿಮಾ ಸುದ್ದಿ ಅಂದ್ರೆ ತುಂಬಾ ಇಷ್ಟ,ನೀವು ಎಷ್ಟೊಂದು ಮಾಹಿತಿ ತಿಳಿಸ್ತಾ ಇದ್ದೀರಾ ತುಂಬಾ ಸಂತೋಷ,ಹೀಗೆ ಮುಂದುವರೆಸಿ 🙏🙏🙏🙏🙏🙏ಧನ್ಯವಾದಗಳು ಸರ್
🤝
Thks sir
Old memories very interesting matter sir.keep it up sir
Kalpana avru nadedadida n vasamadidda place alli ninthu nivu mathaduvaaga eno onthara romanchana! Aa kalavathi ammanavarigu dhanyavadagalu. 🙏🙏🙏🙏🙏
ಪರಂ ನೀವು ಮಾಡುತ್ತಿರುವ ಕೆಲಸ ನಮಗೆ ತುಂಬಾ ಇಷ್ಟವಾಗುತ್ತಿದೆ ಪ್ರತಿಯೊಬ್ಬರ ಹಳೆಯ ಕಲಾವಿದರು ಹೇಗಿದ್ದರೂ ಏನು ಮಾಡ್ತಿದ್ರು ಅವರು ನಡೆದು ಬಂದ ದಾರಿ ಹೇಗಿದೆ ಎಂದು ತೋರಿಸುತ್ತಿರುವ ನಿಮಗೆ ನನ್ನ ಅಭಿನಂದನೆಗಳು ಪರಂ
ಪರಮ್ ಸರ ನಿಮ್ಮ ಎಲ್ಲ ವಿಡಿಯೋ ನೋಡುತ್ತಾ ಇದ್ದೆನೆ. ನಿಮಗೊಂದು ನಮಸ್ಕಾರ. ನಿಮ್ಮ ಕೆಲಸ ಮುಂದುವರಿಯಲಿ ಕನ್ನಡಿಗರಾದ ನಾವು ನಿಮ್ಮ ಜೊತೆ ಇದ್ದೇವೆ
ಕಲಾವತಿರವರಿಗೆ ಕಲತನಾ ಅಭಿಮಾನಿಗಳು ಸಹಾಯ ಮಾಡಿ .
ನೀವೊಬ್ರೂ..ಕಲ್ಪನ ಅಭಿಮಾನಿಗಳೇಕೆ ಆಯಮ್ಮಗೆ ಸಹಾಯ ಮಾಡಿಯಾರೂ..ಕಲ್ಪನ ತಾಯಿ ಸಾವಿಗೇ ಯಾರು ಇಲ್ಲದಂತಾ ಸ್ತಿತಿ ನೋಡೀ..ಎಂತಾ ವಿಧಿ
It's really heart touching while watching this video. Thanks for your effort and also humanity.
ಒಂದು ಅರ್ಥ ಆಗಿಲ್ಲ. ಈ ಅಮ್ಮ 50 ವರ್ಷ ಹಿಂದಿನ ಕಥೆ ಹೇಳ್ತಾ ಇದ್ದಾರೆ. ಆದ್ರೆ ಇವ್ರ ವಯಸ್ಸು 50 ಅಂತೆ... 🙆🏻♂️
Aayamma ge nodre 60 , 70 agiratte ,asta educated allappa bidamma , ayamman vayssa yakebeku
ಬೆಂಗಳೂರಿನಲ್ಲಿ ಇದೆಯಾ ಕಲ್ಪನ ಅಮ್ಮ ಅವರ ಮನೆ
ಆ ಅಮ್ಮನಿಗೆ 50 ವರ್ಷ ವಯಸ್ಸು ಅಂದ್ರು ಅವರು ಹೇಗೆ ಹೇಳ್ತಾ ಇದ್ದಾರೆ 50 ವರ್ಷದ ಹಿಂದಿನ ಕಥೆ. ಹೇಳಿ ಪರಮ್ ಸರ್
Yes🤔
ಅದಕ್ಕೆ ಮುಸ್ಲಿಮ್ ಸಹವಾಸ ಮಾಡಬಾರದು ಅನ್ನೋದು
Just Hatsup to you Param🙏
Felt like crying. Even today I miss her. Such a great artist.
I was watching some of her movies lately. The way she would morph into characters made me get goosebumps. Whether it was Sharapanjara, gejje pooje, eradu kanasu...each role shows how incredibly talented and committed she was. No actress could hold a candle to her. Unfortunately her dedication and attention to details led to her being labeled as high maintenance. The reality was many made money off of her but were too cheap to give her credit. She was a progressive well read woman in a misogynistic male dominated world. I’m so glad for Param’s work on her.
ಸ್ವಾಭಿಮಾನಿ.... sensitive.....honest.......ಭಾವುಕ ಜೀವಿ......
@@AnshRus Her story is an astonishing tale on how a royal life can turn into disaster. Unbelievable bad luck she had !!!. It is still impossible to understand how she got involved with that man from drama company. The cultures are so drastically different. No match whatsoever. Everytime I type something about her there is a lump in my throat and my eyes get wet. I wish she was alive and well...
Kalpana mane node thumba santhosha aytu. Nemma e channel na shirshike "Kalamadyama" hesaru thumba channagede. Nemage nanna thumbu hrudayada dhanyavadagalu param dampathigalige. 🙏👍
Param annara manasu kannu 2 tumbi bantu ri🙏🙏🙏🙏🙏🙏🙏🙏🙏🙏🙏🙏😪
ಒಳ್ಳೆಯ ಕಲಾವಿದರಾದ ಕಲ್ಪನಾ ಅವರ ಬಗ್ಗೆ ಮಾಹಿತಿ ರೋಚಕ ವಾಗಿದೆ..
Ñanegethumbabesaraguttekalpnastory
ಒರಬರುತಾ every episode r very very Emotional &teary thanks Respected Sunil &Emotional lady .ತುಂಬ ಬೇಸರ ಆಗಿದೆ thanks Respected Param Sir ur effort r priceless. ಧನ್ಯವಾದಗಳು Kalamadhyama team
ರಾಮು ಅಂತ ಅಣ್ಣ ಅಲ್ಲ, ಕಲ್ಪನಾ ತಮ್ಮ ಅಂತೆ, ಸಿನೆಮಾ ನಟ ಆಗಬೇಕೆಂದು ತುಂಬಾ ಪ್ರಯತ್ನ ಪಟ್ಟಿದರೆಂದು ಓದಿದ್ದೆ.
Niuo odiddu , e amma avara jothe ne eddaddu ....ondiddkintha nodiddu Satya erbudu Alve ?
@@vkvideo279 ಅವರು ಅಣ್ಣಾ ಎಂದು ಸಂಬೋದಿಸುತ್ತಿದ್ದಾರೆ, ಆದರೆ ಕಲ್ಪನಾ ಅವರ ಅಣ್ಣನೋ, ತಮ್ಮನೋ ಗೊತ್ತಿಲ್ಲ. ಕಲ್ಪನಾ, ಅವರ ತಮ್ಮ,ಅಮ್ಮ ಅವರೊಂದಿಗೆ ಇವರ ಒಡನಾಟವಿತ್ತು. ಕಲ್ಪನಾ ಅವರೊಂದಿಗೆ ಅಷ್ಟಿಲ್ಲ.
ಮಂಗಳೂರಿನಲ್ಲಿ ಕಲ್ಪನಾ ಸಂಬಂಧಿಕರು ಯಾರಾದರೂ ಇದ್ದಾರಾ ಸರ್...
Elli odiddira sir, yav book
@@mrpmaha ರವಿ ಬೆಳಗೆರೆ ಅವರ ಕಲ್ಪನಾ ವಿಲಾಸ
param sir nimage thumba danyavaadagalu, kalpana avara bagge, avarige sahaya maadidavara bagge keli manasige thumba novaitu, kannu thumbi bantu
*ಅಂತು ಮಿನುಗುತಾರೆ ಕಲ್ಪನಾರವರು ವಾಸವಿದ್ದ ಮನೆಯನ್ನು ಹುಡುಕಿ ತೋರಿಸಿಯೇ ಬಿಟ್ಟಿರಿ ಕಲ್ಪನ ಅಭಿಮಾನಿಗಳಿಗೆ ತುಂಬಾ ಧನ್ಯವಾದಗಳು ಪರಮ್ ಅವರೆ.*
Great actress. Only one Minugu Tare.
ತಾಯಿ ನಿಮಗೆ ಧನ್ಯವಾದಗಳು 🙏
Very much disturbing
But lesson for others
RIP kalpana 🙏
Ladies love to lie about their age. Kalpana Amma died like 43 years back and this lady says her age is 50...so she was just 7 years old at that time and had kids and husband :-)....anayways salute to Kalamadhyama and helping such a poor lady.
She is uneducated boss rethink of ur mindset
ಸರ್... ನಮ್ಮ ಅಜ್ಜಿಗೆ 80 Years... ಆದ್ರೆ ಅವ್ರನ್ನ ನಿನ್ನ ವಯಸ್ಸು ಎಷ್ಟು ಅಂದ್ರೆ 60 ಆಗಿರ್ಬಹುದು ಅಂತಾರೆ 😌😌😌
ಹಿಂದಿನ ಕಾಲದವರಿಗೆ ಹುಟ್ಟಿದ ಡೇಟ್ ನೆನಪಿರಲ್ಲ ಅದ್ರಲ್ಲೂ ಕೆಲವರಿಗೆ ಏನೂ ಗೊತ್ತಾಗಲ್ಲ ಅಂದ್ರೆ ಅವಿದ್ಯಾವಂತರು ಅಂತಾನು ಅಲ್ಲ ಹಳ್ಳಿಯ ಮುಗ್ದತೆ ಇರುತ್ತೆ ಅದು ಹಿಂದಿನ ಹಿರಿಯರಿಗೆ 🙄🙄🙄
She said she is staying there at that place or road from 50..years..Not her age as 50.. rewind and see.
@@msbabyvarsha3137 madam/sir, u rewind and listen carefully @18.13
Its important lesson for people to accept success and failure are part of life. And the lady who ironed clothes during kalpana time keeps on going inspite of all her struggles and difficulties. She feels so indepted to one cup of rice she got. A lesson as well for many of us to help the poor whenever we get a chance. One cup rice charity can get so much blessing gratitude..even after 30years. .
ನನ್ನ ನೆಚ್ಚಿನ ನಟಿ, ಮಿನುಗು ತಾರೆ ಕಲ್ಪನಾ🙏
ನಿಮ್ಮ pryatna ಶ್ಲಾನೀಯವಾದುದು
Sir no words sir really good job sir 🙏🙏🙏🙏🙏🙏🙏🙏🙏🙏🙏🙏
Param u are doing jobv bad kalpana family story pap so sorry
ತುಂಬು ಹೃದಯದ ಧನ್ಯವಾದಗಳು ಸರ್.. 💐
Hi good night
ಪರಮ್ ಅವರೇ ಧನ್ಯವಾದಗಳು.
Super Paramaraware, Actually great actor Kalpana, Bhala jana kalpanarawarige mosa madiddare.
ಅನ್ನ ಹಾಕಿದ ಮನೆಗೆ ಕನ್ನ ಹಾಕೂ ನನ್ಮಕ್ಕಳೆ ಜಾಸ್ತಿ
ಭಾವನೆಗಳ ಮುಂದೆ ಮಾತು ಬರುತ್ತಿಲ್ಲ.
🙏🙏🙏🙏🙏🙏🙏🙏🙏🙏🙏
I admired Kalpana as an actress and I have seen many of her famous movies.Her acting as Chandra in Gejjepooje was extraordinary.
ಇವಾಗಿನ ನಯನತಾರಾ...ಏನು ಮಹಾ..ನಮ್ ಕಲ್ಪನಾ ಮುಂದೆ..
Choreographer sundaram master ... Chinni prakash master avrdu interview madi
Param you are really great,
ಕಲ್ಪನರವರ ಜೀವನ ಕಥೆ ಕೇಳಿ ತುಂಬಾ ಬೇಸರ ವಾಯಿತು. ನಮ್ಮಮನೆ ಹೆಸರು ಸಹ ಅನುಗ್ರಹ
Evga avarisge age 50 antha helidru kalpana medam sathu hogi 42 age agide evaige avga 8 year ..edu hella hege sir ...
Thanks param sir!! Saw the place which was kalpana' s home. Ravi belegere' s book gives a good insight of kalpana' s life. However there are Few actress who know abt her but reluctant to open up. Veteren Actresses Jayalakshmi from bayalu daari, Shaila Shree sudarshan, B.V Radha Leelavathi. And u shud ask Anantnag sir who had worked with kalpana mam. He wud definitely throw some insights abt her life. And above all another senior actor Shivram who knows but he will not. U shud meet her relatives who wud share some information abt her family background.
ಓ ಎಂಥ ದುರಂತ ಸರ್....😭😭😭😭ಕಲ್ಪನರವರ ಬದುಕೆ ಒಂದು ದುರಂತ ಆಗಿಹೊಯ್ತಲ್ಲ ಪರಮ್ ಸರ್.ಬದುಕಿದ್ದಗಾ ಒಂದು ತರಹ,ಸತ್ತ ನಂತರ ಒಂದು ತರಹ.ಅವರ ನೆನಪಿನ ಒಂದು ಮನೆಯನ್ನು ಉಳಿಸಿಕೊಳ್ಳಲಿಲ್ಲ ನಾವು ಕನ್ನಡಿಗರು.ಎಂಥ ನತದೃಷ್ಟ ಕಲಾವಿದೆ....ಎಂಥ ವಿಪರ್ಯಾಸ ಅಲ್ಲವಾ ಪರಮ್ ಸರ್.ನಿಮ್ಮ ಕಾರ್ಯಕ್ಕೆ ನನ್ನ ಮತ್ತೊಮ್ಮೆ ತುಂಬು ಹೃದಯದ ನಮನಗಳು.ನನ್ನ ಎಲ್ಲಗೊ ಕರೆದುಕೊಂಡು ಹೋಗಿ ಬಿಟ್ಟರಿ ಸರ್.....😰😰😱😱😱😱
Avara ganda antha heleskollor edarala avaru samadinadru etkondu, ullesekondu maintain maadbahudethu
@@kalpanamysore228 ಹೌದು ನಿಮ್ಮ ಮಾತು ನಿಜ
ಭಗವಂತ ಕೊಟ್ಟಾಗ ಕೇರ್ಫುಲ್ ಆಗಿ ಕಾಪಾಡಿಕೊ ಬೇಕಾಗಿತ್ತು, ಅವರು ತಮ್ಮ ಜೀವನ ಶೈಲಿಯಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ, ವಿಧಿ ಆಟ ಅನ್ನಬೇಕೋ ಅಥವಾ ತಮ್ಮ ಕೈಯ್ಯಾರೆ ತಾವೇ ಜೀವನ ಹಾಳು ಮಾಡಿಕೊಂಡರೊ ದೇವರೇ ಬಲ್ಲ
ಒಟ್ನಲ್ಲಿ ಅದ್ಭುತವಾದ ಕಲಾವಿದೆ ಕಲ್ಪನಾ ಅಮ್ಮವರು... 🙏🙏🙏🙏🙏
Nimage yava reethi kruthaganathey sallisa be ko.gothaguthilla thumbaney. Novu khushi yeradu hidhe. Danyavadagalu nimma kalamadyamakke
Param sir very nice 💐💐🎉🎉
Param sir ge tumbu hrudayada dhanyavadagalu. god bless u sir! great job!
Help vijayalakshmi ... avoid other tragedy
Probably the only person who has shown so much of respect towards Minugu Thare Kalapana is Mr Param. It's a shame that we all have ignored her so much. Probably one of the finest actors Indian cinema. Hats off to you Mr Param. Please keep doing great service.
Kalpana athyantha aalvagi Hudukutha hodastu bageharisalagada, anthyvee illada soundarya da jotheyali novu, avamana, mosa..... Etc nighuda vajra.
Wish you all the best.
ಪದ್ಮ ಭೂಷಣ Dr BM Hegde Cardiologist
Avaranna interview madi ... Health bagge olle mahithi needthare .
Lady should be more than 65yrs .
ಕೊನೆಗೂ ಮಿನುಗುತಾರೆ ಕಲ್ಪನಾ ಮನೆ ಹುಡುಗಿ ಕೊಟ್ಟ ನಿಮಗೆ ಧನ್ಯವಾದಗಳು ಸರ್
Minuguthare kalpana award function ge banni
ನೀವೆಲ್ಲರೂ ತುಂಬಾ ಚೆನ್ನಾಗ್ ತೋರಿಸುತ್ತೀರಾ ಬೇರೆ ಯಾರದು ನೋಡಕ್ಕೆ ಇಷ್ಟ ಆಗಲ್ಲ ನಿಮ್ಮ ಕಲಾಮಧ್ಯಮ ತುಂಬಾ ಚೆನ್ನಾಗಿದೆ
Very sad to hear tragedy of Kalpana n her family. Param great to u r really doing a justice to the greatest of great artist Kalpana. 🙏🙏🙏
I was in Belgaum for Valuation work in 1979 for about 10 days. One morning we got the news of Smt Kalpana’s death and that her body was brought to the hospital in Belgaum. As we were all fans of that fine actress we all rushed to see her.Body was lying on a hospital stretcher covered while the face was open which had turned bluiish black. It saddened us very much to see our favourite star lying as an orphan who had entertained us through her wonderful movies for so many years. I always wish and pray God to bestow sadgathi to Kalpana’s soul🙏
Ooh i love Kalpana her voice her acting , one' of her movies was soo sad the ending she'll be in nimhans hospital i cried soo much 🌷🌷i love Kalpana
Minugu Tare Kalpana ji house was in HOIGE BAZAAR area (MANGALORE) near to ICE PLANT IN her early stage of life. LOCATION:= 12°51'01°N & 74°50'14°E
ನೀವು ಮಾಡಿದ ಗಣ್ಯ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬಹಳಷ್ಟು ಜನರು ಈಗಾಗಲೆ ತಮ್ಮನ್ನು ಬಾವನಾತ್ಮಕವಾಗಿ ಪ್ರಶಂಶಿಸಿ ಧನ್ಯವಾದವನ್ನು ಒಪ್ಪಿಸಿದ್ದಾರೆ. ಕಲ್ಪನರವರ ಪ್ರತಿ ಅಭಿಮಾನಿಯ ಪ್ರತಿ ಶಬ್ದಗಳೊಂದಿಗೆ , ಪ್ರಶಂಸೆಯೊಂದಿಗೆ, ನಮನದೊಂದಿಗೆ ನನ್ನದು ಆಗಿದೆ. ತಮಗೆಲ್ಲಾರಿಗೂ ಶುಭವಾಗಲಿ ಎಂದು ಹಾರೈಸುವೆ💐💐💐
Seriously day by day v r getting lot of Gud information about legendary actress hats of to u brother plz just try to get contact about her family members 🙏🏻
ಸಹಾಯ ಮಾಡುವಾಗ ಕೂಲಂಕುಷವಾಗಿ ವಿಚಾರ ಮಾಡಿ..Baba Ka Dhaba ದ ರೀತಿ ಆಗೋದು ಬೇಡ..ನೀವೂ ಎಚ್ಚರದಿಂದಿರಿ.
Super sir
My dad also was her neighbour when he was a bachelor. He used to stay on Davis road
Oh nice madam hats off for Ur father from my side
ಸೂಪರ್ ಸರ್.ಓ ಪರಮ್ ಸರ್ ತುಂಬು ಹೃದಯದ ದನ್ಯವಾದಗಳು...
Super
ಸೂಪರ್ ಪರಮ ಸರ್ 🙏ಸುನೀಲ್ ಕಲಾವತಿ 🙏
👍👍👍👍👍👍
You have done a great job .... Kalpana a real legend of kannada film industry...
Super sir
Good mod sir
ಇವತ್ತಿನ ವಾರದ ಕಥೆಗೆ, ಯಾರೆಲ್ಲಾ ಕಾಯ್ತಾ ಇದೀರಾ🙏🙏🙏🙏🙏🙏
Good video thanks ☺️☺️👍
ಹೃದಯವಂತ
Super sir. Kalpana brother du marry agita. Avra family bagge research madi sir
ಪಾರಂ ಸರ ನಿಮ್ಮ ಈ ಒಳ್ಳೆ ಕೆಲಸ ಕ್ಕೆ ಕೃತಜ್ಞತೆ ಸರ್ 🙏🙏🙏🙏
Thanks brother
ಕಾಳಮದ್ಯಮದವರಿಗೆ ನನ್ನ ಕೋಟಿ ಕೋಟಿ
ವಂದನೆಗಳು ಇಡೀ ಈ ಚಿತ್ರ ರಂಗ ಮರೆತರು
ನೀವು ಒಳ್ಳೆ ಕೆಲಸ ಮಾಡಿದಿರಿ 🙏🙏🙏
Super sir 🙏🙏
Param sir. Please make it shakti parsad history episodes. I am from India Bangalore. But I am living in Poland warsaw. Thanks I hope will do it soon. I waiting. Regards Nagaraj Reddy.
Wonderful job sir...
ಸೂಪರ್ ಸರ್.... ಕಲ್ಪನಾ ಅವರ ವಿಡಿಯೋ ಗಳು ನೋಡಿ ತುಂಬಾ ನೋವಾಗುತ್ತೆ... ಅವ್ರ ಮನೆ ಕಟ್ಟಿದ ಇನ್ನೂ ಇರಬೇಕಿತ್ತು... ಆದ್ರೂ ಆ ಅಜ್ಜಿ ಗೆ ಒಂದು ಸಹಾಯ ಮಾಡಿ ಸರ್...
Sir kalpana madam konegaladalli kaledanta gooturu IB ge visit madi allu kuda avra bagge tildiroru yaradru idde irtare..aa timeli avaru yav reeti idru annodu kuda gottagutte...pls sir visit madi istella mahiti kottidira koneyadagi adannu visit madi alli kalpana madam iddanta room, irutalva adanna kuda avara abimanigalige torsi sir
Minugu Tare Kalpana ji house was in HOIGE BAZAAR area (MANGALORE) near to ICE PLANT IN her early stage of life. LOCATION:= 12°51'01°N & 74°50'14°E
You have doing gud job sir
Very nice
Thanks for your information sir
Such a lovely video param sir . Thank you so much 🙏so touching story 🥲
Tumbaa Esta aytu sir, hats off to you sir 🙏🙏🙏🙏
Next big boss contestant paramesh great job bro keep it up
Shrimat Kalawati ammanavar sandarshan bahale hrudaya sparsh vagittu. Nimage vinanti as ammanige yalladaru iruva vyavasthe madidare nijvagi kannada abhimanigala aashirvada nimage sikke sigutte sandeha villa. Melagi kannada abhimani gali Kalawati ammanige sahaya madalu separate account open madi appeal madidare khandita aa ammanige sahaya vaguttade🙏🙏 Vithal Kole. Age 62yrs. Settled in Pune from 38yrs. Nanu Kannada abhimani. Kaanda rakta kana kanadalli tumbide. Jai Karnataka
ಜೈ ಕರ್ನಾಟಕ ಮಾತೆ ಜೈ ಭಾರತಾಂಬೆ, ಧನ್ಯವಾದಗಳು ಸರ್ 🙏
Super sir ❤💞
ಹರಿಣಿ ಬಗ್ಗೆ ಮಾಡಿ. ಕಲ್ಪನ ನಿಗೆ ಅಣ್ಣ ಅಲ್ಲ . ತಮ್ಮ ಇದ್ದೀದು
Thumba dhanyavadhagalu.sir🙏navu saha adhe area.jeevanalli...nodidhivi.sir.mane iro jaga....yar mosa madidharo.avru chengiralla.halagogthare sir yaro.muslim.andralla avru......film industry avre yamarsirthare sir...hindhi.avru irbeku..mosa.anyaya.param sir....amma.avrge mosa agidhe paapa😭😢😢😢😢😢
ಕಲ್ಪನಾರವರಿಗೆ ತಮ್ಮ ಇದ್ದರು ಹೆಸರು ಅವಿನಾಶ್ ಪರಮ್ ಸರ್ ದಯಮಾಡಿ ಮಿನುಗು ತಾರೆ ಪುಸ್ತಕ ವೀಕ್ಷಿಸಿ ಅವರ ಮನೆಯ ಎಲ್ಲ ಫೋಟೋಗಳು ವಿವರಗಳೊಂದಿಗೆ ಇವೆ. ಸಂಗ್ರಹ ಯೋಗ್ಯವಾದ ವಿವರಗಳಿವೆ ನಿಮ್ಮ ಕಾಳಜಿಗೆ
ಅಭಿನಂದನೆಗಳು