ಒಂದು ದಿನದಲ್ಲಿ 50,000 ಸಾವಿರ ವಿಕ್ಷಣೇ ಆಗಬೇಕು ಎಂಬ ಸಂಕಲ್ಪ ತೊಟ್ಟಿದ್ದೆವೆ. ಒಂದು ವೇಳೆ ಆದರೆ ಈ ತರಹದ ವಿಡಿಯೋಗಳು ಇನ್ನಷ್ಟು ಬರುತ್ತವೆ. ಒಳ್ಳೆಯ ವಿಷಯ ಎಲ್ಲರಿಗೂ ಹಂಚಿ ಆರೋಗ್ಯ ಸುಧಾರಿಸಿ..!
Excellent Natural Indian Traditional Ayurvedic God gift Ed ingredients herbal medicine treatment medicine treatment method Soooooo valuable information about the connect Ed video Useful informative speech
ಒಂದು ದಿನದಲ್ಲಿ 50,000 ಸಾವಿರ ವಿಕ್ಷಣೇ ಆಗಬೇಕು ಎಂಬ ಸಂಕಲ್ಪ ತೊಟ್ಟಿದ್ದೆವೆ. ಒಂದು ವೇಳೆ ಆದರೆ ಈ ತರಹದ ವಿಡಿಯೋಗಳು ಇನ್ನಷ್ಟು ಬರುತ್ತವೆ. ಒಳ್ಳೆಯ ವಿಷಯ ಎಲ್ಲರಿಗೂ ಹಂಚಿ ಆರೋಗ್ಯ ಸುಧಾರಿಸಿ..!
Gurugale jatamansi berina bagge thilisi 🙏🙏🙏
ಚನ್ನ ಬಸವಣ್ಣ ಗುರುಗಳoತ ದಿವ್ಯ ಜ್ಞಾನಿಗಳಿದ್ದರೆ ಇದು ಸುಲಭ ಸಾಧ್ಯ im ಬಿಗ್ fan ಗುರುಗಳೇ 👑🙏🎧
Gurugale namge edru plant beku please kalskodi..
ಎಳೆಯ ದಿಂಡಿನ ಸಿಪ್ಪೆ ತೆಗೆದು ಹುರಿದು ಚಟ್ನಿಗೆ ಹಾಕ್ತೀವಿ .ತುಂಬಾ ರುಚಿ.
Sirನಾವು,, ಇದನ್ನು ಮೇಲಿನ ಸಿಪ್ಪೆ ತೆಗೆದು ಕಾಂಡವನ್ನು ಎಲೆ ಎಣ್ಣೆ ಹಾಕಿ ಹುರಿದು ಚಟ್ನಿ ಮಾಡಿ ತಿನ್ನಬಹುದು ತುಂಬಾ ರುಚಿಕರವಾಗಿರುತ್ತದೆ
ಚಟ್ನಿ ಮಾಡುವ ವಿಧಾನ ತಿಳಿಸಿ
ಹೌದು ನಾವು ಮಾಡುತ್ತೇವೆ
ಒಳ್ಳೆಯ ಮಾಹಿತಿ.
ಧನ್ಯವಾದಗಳು ಗುರೂಜಿ.
ಬಹಳ ಧನ್ಯವಾದಗಳು dr. ನಿಮ್ಮ ಎಲ್ಲ ಮಾಹಿತಿ ಕೂಡ ತುಂಬಾ ಉಪಯುಕ್ತ ವಾಗಿರುತ್ತದೆ. ಈ ಎಪಿಸೋಡ್ ಬಹಳ ಜನರಿಗೆ ಉಪಯೋಗ ವಾಗುತ್ತೆ.
ಕೆಲವರು ಇದನ್ನು ಆಹಾರವಾಗಿ ಸೇವಿಸಲು ಸಲಹೆ ನೀಡಿದ್ದಾರೆ, ನೀವು ಇದು ಬೇಡ ಎಂದು ಹೇಳುತ್ತಿದ್ದೀರಾ...... ಯಾವುದನ್ನು ಅನುಸರಿಸಬೇಕು ಎಂಬ ಗೊಂದಲ!!!!!
Khanditha sevisabahudu ,adre chennagi tholedu sippe thegedu neeralli nenesi ,chennagi huridu chutny madi thinnabahudu
Mamoolagi kayi chutny madovaga huridu serisidare aythu
ಖಂಡಿತ, ತುಂಬಾ ಒಳ್ಳೆಯ ಮಾಹಿತಿ, ಗುರುಗಳೇ 🌹🌷🙏🌿✌️🌷👌🙏🌿ಸಾವಿರಾರು ವರ್ಷಗಳ ಇತಿಹಾಸ ನಮ್ಮ ಭಾರತಿಯ ಆಯುರ್ವೇದ, ಆಯುರ್ವೇದ ಬಳಸಿ ದೇಹ ಉಳಿಸಿ 🌹🌿
Very useful information
ಒಳ್ಳೆ ಮಾಹಿತಿ
Super ajjavare best medicine for bond good suggestions
ಮಂಗರ ಬಳ್ಳಿ ಎಂದು ಕರೆಯುತ್ತಾರೆ ನಮ್ಮ ಕಡೆ
Thumba olle vishaya🙏🙏🙏
Idralli chutney madtivi navu thumba chennagirute
Guruji namasthe ,,,,🙏,,,,, amma munguraballidhu chatni maadikotru thumba chanagitthu guruji👍
namaste guruji. dehadalli gantugalagalu karanavenu. haage idakke enu parihara. idara bagge thilisi.
Edu yale seguth gurugi
Guruji ACL tear idu apply mada bahuda
ಧನ್ಯವಾದಗಳು ಗುರೂಜೀ
🙏🙏 ಹೌದು. ಆಯುರ್ವೇದಶಾಸ್ತ್ರ ದಲ್ಲಿ ಗೌರವಬುದ್ಧಿಯಿಂದ ಚಿಕಿತ್ಸೆ ಪಡೆಯುವುದು ಮುಖ್ಯ.
Good guruji
ನಂಸ್ಕರ ಗುರುಗಳೇ ನನ್ನ ಹೆಬ್ಬೆಟ್ಟು ಮುರಿದಿದೆ ಮತ್ತೆ ಬರುತ್ತ ಗುರುಗಳೇ
Uters strog madodakke mane maddu heli gurugi
Excellent show created by
Lord
Guruji
Thanking you with regards
Proud with pleasure
ಇದು ನಮ್ಮ ಮನೆ ಹತ್ರ ಇದೆ 3 ವರ್ಷ ದಿಂದಾನು ಇದೆ 🥰🥰
AVN problem ge eduna achbhoda guruji hip joint ge plz heli🙏
🙏🙏🙏🙏ಸೂಪರ್ ಗುರುಜಿ
ಧನ್ಯವಾದಗಳು
nice msg guruji🙏🙏
ಗುರುಗಳೆ ನಮಸ್ಕಾರ, ಮೂಳೆ ಮುರಿತಕ್ಕೆ ಚಿಕಿತ್ಸೆ ಹೇಗೆ ತಿಳಿಸಿ ಕೋಡಿ.
Thank you Guruji.
Namaste guruji nim yala video nodatenari na bhal upayog agod helteri
Thuoba karatha haghuthadae ghuruji
Pathmandege aaurvedik treatment heli please.
Very good 👍
Pittakoshda ಕಲ್ಲಿಗೆ ಯೇನಾದ್ರು🙏 ಪರಿಹಾರ ಇದ್ಯಾ. ತಿಳಿಸಿ ಗುರುದೇವ.
I saw this in another GSS Media earliest.
Harniya bagga tilsi sir
Ligament ACL and PCL tire agide sir ,eduke yenadru ayurvedic medicines edre tilisi ☺️
Please let me know if this works for ligament tear
Sir please send me this plant
Please sir
Avn ge use badbahuda tilisi
Psoriasis treatment ಔಷಧಿ ಏನಾದರೂ ಇದ್ದರೆ ತಿಳಿಸಿ sir,
Excellent
Natural
Indian
Traditional
Ayurvedic
God gift Ed ingredients herbal medicine treatment medicine treatment method
Soooooo valuable information about the connect Ed video
Useful informative speech
Sir bone hilling aadre ayurveda dlli chikisthe idya
Gurugale Mandgalli antare Village side kelavu kade potnalli belesirtare leaf and flower yiralla
please show to nearest , i cant see the balli
Guruji i want this mangaravalli plant pl required from you sir
Tq guruji
Gurugale naanu edhannu nanna mandige hacchidhe nanna mandi gaaya aaeithu kadithanu edhe enu maadona thilisi neevu helidha haage hacchiddhe
Namaskara swamigale,e Ballina chatting madkond thinthare Nanu thinthidhini channagiruthe,swapa nalige namanama annisuthe
🙏🙏🙏🙏🙏🙏🙏🙏🙏
Idannu huridu chutni madabahudu
apply the hip joint
Nalegea rushi bare upu upu.... Ean tindru taste like salty😒😒😒 parihara plz........ Black salt jasthi tindagenda e problem
Guruji nave aguttade
Mugarblli ge mullluullugalu erttave allava? Aduve muguruvlli tane. Gurugale??
👍
What is the remedy for ingrowth nail in leg.please let me know sir venkatesh
Elli ee gida sigbahudu
ನಮಸ್ತೆ ಗುರುಗಳೇ,
ಕಿವಿ ಮತ್ತು ಹಲ್ಲು ಹುಳ್ಕು ಸಮಸ್ಯೆಗೆ ಮನೆಮದ್ದು ಹೇಳಿಕೊಡಿ.
ಧನ್ಯವಾದ🙏🏻
ಗುರೂಜಿ ಎಲೆಯನ್ನು ಸೇವನೆ ಮಾಡಬಹುದಾ 🙏
🙏🙏🙏
Hello Swami
🙏,
Ur rest less effort make success on the planet, ji.
Make a book, ji......... 👍........
Mumbai yalli eruvavarige yarigadaru e gida bekiddare thilisi.e gida nanna attira edhe.
What is its name?
Wer we get
ನಮ್ಮ ಪೂರ್ವಿಕರು ಇದನ್ನು ಹುರಿದು ಇಡ್ಲಿಗೆ ಚಟ್ನಿ ಮಾಡುವಾಗ ಹಾಕಿ ಚಟ್ನಿ ಮಾಡುತ್ತಿದ್ದರು
ಈಗಲೂ ನಾವು ಇದನ್ನು ಬಳಸುತ್ತೇವೆ ನಮ್ಮ
ಮನೆಯಲ್ಲಿದೆ
ಡಿಸ್ಕ ಸ್ಲಿಪ್ ಗೆ ಕೂಡ ಅಚ್ಚ ಬಹುದಾ? ಆದರೆ ಇದು ಜೋಡನೆಗೆ ಬಸುವ ಮೂಲಿಕೆ, ಡಿಸ್ಕಸ್ಲಿಪ್ ನಲ್ಲಿ ತೊಂದರೆ ಆಗಲ್ವ ಗುರೂಜಿ, ದಯವಿಟ್ಟು ತಿಳಿಸಿ
thanksguruji
Guruji e Tara balli hudakude kasta
ಹಳ್ಳಿಗಳಲ್ಲಿ ಬೇಜಾನ್ ಸಿಗುತ್ತೆ
ಇದರ ಚಟ್ನಿ ಮಾಡಿ ಸೇವಿಸಬಹುದು ಅಂತಾ ಕೇಳಿದ್ದೇನೆ
Sir how to make oil from this
Hubballiyalli nimma ashrama yellide
Wikly hastu ಸಾರೀ hakabaeku
ಇದನ್ನು ಹೊಟ್ಟೆಗೆ ಸೇವಿಸುವಂತಿಲ್ಲ ಯಾಕೆ ಸೇವಿಸಬಾರದು ಇದರಿಂದ ಯಾವುದೇ ರೀತಿ ಸಾರು ಮಾಡಿ ತಿನ್ನಬಾರದ ತಿಳಿಸಿಕೊಡಿ ಧನ್ಯವಾದಗಳು
Idanna Namma Amma Uddina Uppalla maduvaga ruchige,Idara rasa Hakthare thumbha kadtha,Nave,Barutthe.Idanna Nam Kade NARLE anthare.
Elli sigutte idu
ಇದನ್ನು ಹೇಗೆ ಉಪಯೋಗಿಸುವುದು
Where do we get this vegetable
TQ sir please send B Lore Address or Display
ಸರ್ ಬೀಜ ಹೂತ ಮತ್ತೆ ಹೊಟ್ಟಿಗೆ ಹೊಟ್ಟೆ ನೋವ್ಹ ಹೊಂದೆ ಸಲ ನೋವು ಇದ್ದಕ್ಕೆ ಕಾರಣ ನೆವರಣೆ ಏಳಿ ಸರ್ pls
Namge aa gida sigabahuda,? Guruji
Idu dhanvantri yalli sigutte
Namaste guruji .please give your address of this place
ಬೆಂಗಳೂರು ಕೊಡಿಗೇಹಳ್ಳಿ ಗೇಟ್ ಹತ್ತಿರ ಟಾಟಾ ನಗರ ಸರ್ಕಲ್ ಉಡುಪಿ ಹೋಟೆಲ್ ಹತ್ತಿರ
Gurugale vasadu oota aaguvudu rakta baruvadu oushadhii Tilsi gurugale
Where do we get & what is its name Guruji
👍👍👍🙏🙏🙏❤❤
Super
ಗುರುಗಳು ನರ್ಲಿ ಔಷಧ ಹೇಳಿ ಕೊಡ್ರಿ
Yeli sigute e bali
ನಮಗೆ ಇದು ಬಳ್ಳಿ ನಮಗೆ ಸಿಗುತ್ತಾ ನಾವು
ಚಟ್ನಿ ಮಾಡಿ ತಿನ್ಬೋದ
I need that herb. Plz let me know where this plant available?
Hi, it will be available in the local nursery. Ondu Stem tandu poshisidare saaku. Naan ondu single Stem haakidde chennagi bandide.
Narlekudi
Momma Bangalore address swalpa land mark details update Maadi gurugale
It's eatable. Chutney madthare.
But some people's do chutney and dosa in this .😮 I'm confused
ನಿಮ್ಮ ಬಳಿ ಮೂಲಿಕೆ ಎಣ್ಣೆ ಇದೆಯಾ
ಧನ್ಯವಾದಗಳು
Super