ನನಗೆ ಬಡಗು ತಿಟ್ಟಿನ ಹಾಡುಗಾರರ ಎಲ್ಲಾ ಒಂದೇ ತರಹ ಒಂದೇ ಸ್ಟೈಲ್ ನಲ್ಲಿ ಕೇಳುತ್ತಿದೆ. ಎಲ್ಲರೂ ಗಂಟಲಿನ ಒಳಗಿನಿಂದ ಹಾಡುವುದು.ಹಿಲ್ಲೂರು ಅವರದ್ದು ಮಾತ್ರ ಬೇರೆ. ನನಗೆ ಹಿಲ್ಲೂರು ಅವರ ಸ್ವರ ಇಷ್ಟ.
ಇನ್ನೊಂದು ಮುಖ್ಯ ವಿಷಯ ಏನು ಅಂದರೆ ನಾವುಡರ ಕಾಲದಲ್ಲಿ ಮೈಕ್ ಸೌಂಡ್ ಟೆಕ್ನಾಲಜಿ ಇಷ್ಟು ಮುಂದುವರೆದಿರಲಿಲ್ಲ ಆದರೂ ಆ ಕಾಲದಲ್ಲಿ ಏನು ಉನ್ನತ ಸಲಕರಣೆ ಇಲ್ಲದೇ ಎಷ್ಟು ಸುಮಧುರವಾಗಿ ಹಾಡಿದ್ದಾರೆ ಅಲ್ವ 👏
ಅಬ್ಬಾ..ನಾವಡರ ಸ್ವರಕ್ಕೆ ಈಗಿನ ಸೌಂಡ್ ಸಿಸ್ಟಮ್ ಸಿಕ್ಕಿದ್ರೆ ರವೀಂದ್ರ ಕಲಾಕ್ಷೇತ್ರದ ಮಾಡು ಹಾರಿ ಹೋಗುತ್ತಿತ್ತು..ಅವರ ಶನೀಶ್ವರ ಮಹಾತ್ಮೆ,ದ್ರೌಪದಿ ಮಹಾತ್ಮೆ,ಅಮೃತಮತಿ,ಚಕ್ರವ್ಯೂಹ,ಮಧುರಾ ಮಹೀಂದ್ರ ಮೊದಲಾದ ಟೇಪ್ ಕ್ಯಾಸೆಟ್ ಕೇಳಿದವರಿಗೆ ಅದರ ಅನುಭವ ಇದೆ 😍😍
ವ್ವಾ ಕಾಳಿಂಗ ನಾವುಡರೆ ಮರೇಯಗೀ 31 ವರ್ಷಗಳೇ ಗತಿಸಿದರು ನೀಮ್ಮ ಹವಾ ರವಿ ಚಂದ್ರ ಇರುವವರೆಗು ಯಕ್ಷಗಾನದ ಭಾಗವಂತಿಕೇಯಲ್ಲೀ ಹಜಾರಾಮರ ಹಲವೂ ಶ್ರೀಗಳ ರಚೀಸಿ ರಂಗದಲ್ಲಿ ಅಲೋಲ್ಲಕಲ್ಲೋಲ ಸೃಷ್ಟಿಸಿ ತಂದೆ ಗುರುಗಳನು ಮೀರಿಸಿದ ನೀಮ್ಮ ಕಲೇ ಆ ಧ್ಯನೀ ನೀಜಕು ಅವೀಸ್ಮರಣೀಯ ಇರುವವರೋಂದಿಗೆ ಇಲ್ಲದ ನಕ್ಷತ್ರದ ಹೋಲಿಕೆ ಸಲ್ಲದು ಅತಿ ಕಡಿಮೇ ಅವದಿಯಲ್ಲಿ ನೀಮ್ಮ ಸಾದನೇ ಅನನ್ಯ ಮೇರುಗೀರಿಯ ಕೀರಿಟ್ಟದಂತೆ ಮಾನ್ಶ ಯಕ್ಷಗಾನ ಅಸಕ್ತರೇ ನಾನು ಕರಾವಳಿ ಮಲೇನಾಡು ಭಾಗದವನಲ್ಲ ಬಯಲುಸಿಮೇ ತುಮಕೂರು ಜೀ ಶೀರಾ ತಾ ಹಳ್ಳಿಯವನು ಕಲಾಸಕ್ತ ಯಕ್ಷಗಾನದ ವಿಕ್ಷಣೆ ಹುಡುಕಾಟ್ಟ ಇವುಗಳ ಪರಿವಿಕ್ಷಣೇಯಲ್ಲಿ ರಾಗ ತಾಳ ಗಾನ ಗಾಯಕ ಪಾತ್ರದಾರಿ ಇತರದ ಪರಿಚಯ ತಿಳುದುಕೋಳುವಾಗ ನೋಡೀದು ಕಾಳಿಂಗ ನಾವುಡ ಎನ್ನುವ ಇ ಅಲ್ಪಯುಷ್ಯದ ಸಾದಕರನಾ ದೀರ್ಘಕಾಲ ಇದ್ದು ಸಾದೀಸುವೂದು ಸಾದನೆ ಅದರೆ ಅಲ್ಪಯುಷ್ಷಿಗಳಿಗೆ ದೇವರ ವರಬಲವೇ ಕಾರಣ ಕಾಳಿಂಗ ನಾವುಡರೇ ನೀಮ್ಮಗೇ ಕೋಟೀ ನಮನಗಳು
All Bhagawatas are very good; excellent singing by each one of them. It is unfair to compare them as each one has their unique style. But as Lata Mangeshkar in Hindi Cinema, there can be only one ‘ Kalinga Navada’ in Kannada Yakshagana. His depth & variation is unmatched.
ನನಗೆ ಬಡಗು ತಿಟ್ಟಿನ ಹಾಡುಗಾರರ ಎಲ್ಲಾ ಒಂದೇ ತರಹ ಒಂದೇ ಸ್ಟೈಲ್ ನಲ್ಲಿ ಕೇಳುತ್ತಿದೆ. ಎಲ್ಲರೂ ಗಂಟಲಿನ ಒಳಗಿನಿಂದ ಹಾಡುವುದು.ಹಿಲ್ಲೂರು ಅವರದ್ದು ಮಾತ್ರ ಬೇರೆ. ನನಗೆ ಹಿಲ್ಲೂರು ಅವರ ಸ್ವರ ಇಷ್ಟ.
ತೆಂಕತಿಟ್ಟಿನ ಭಾಗವತರು ಹಿಂದಗಡೆ ಯಿಂದ ಹಾಡುವುದಾ
ಎಲ್ಲರೂ ಗಂಟಲಿನಲ್ಲಿಯೇ ಹಾಡುವುದು
ಎಂತಾ ಸಾವು ಮಾರಾಯ
ಸಾಗರಕ್ಕೆ ಸಾಗರವೇ ಉಪಮೆ. ನಾವುಡರು ನಮ್ಮ ಯಕ್ಷಗಾನದ ಆಸ್ತಿ. ಅದನ್ನು ಎಲ್ಲರೂ ಗಮನದಲ್ಲಿ ಇಟ್ಟಿರ ಬೇಕು.
ನಾಲ್ಕೂ ಜನ ಭಾಗವತರ ಸ್ವರಗಳು ವಿಭಿನ್ನ ಶೈಲಿಯಲ್ಲಿ ಇರುವುದರಿಂದ ಕೇಳಿ ಆನಂದಿಸಲು ತುಂಬಾ ಖುಷಿಯಾಗುತ್ತದೆ.
ಎಲ್ಲಾ ಭಾಗವತರು ಬಹು ಚೆನ್ನಾಗಿ ಹಾಡಿದ್ದಾರೆ.
ಆದರೆ ನಾವಡ ರ ಗಾನಕ್ಕೆ ಸಾಟಿಯೇ ಇಲ್ಲ.
S
S
Yes
Dareshwar jansale hilluru super navudaru yekshrangada sachin Tendulkar
ನಾವುಡರು ಏಕಮೇವ ಅದ್ವಿತೀಯ
ಕಾಳಿಂಗ ನಾವಡರ ತುಂಬು ಸ್ವರದಲ್ಲಿ ,ಧಾರೇಶ್ವರರ ಮಧುರ ಸ್ವರ ಸಿರಿಯಲ್ಲಿ ಈ ಪದ್ಯ ಬಹು ಭಾವನಾತ್ಮಕವಾಗಿ ಸೊಗಸಾಗಿ ಬಂದಿದೆ 😍😍 ಇನ್ನಿಬ್ಬರದ್ದು ಚಂದ ಆಗಿದೆ
ಎಲ್ಲರೂ ಚನ್ನಾಗಿ ಹಾಡಿದ್ದಾರೆ ಆದರೆ ನಾವಡ ರೊಂದಿಗೆ ಹೋಲಿಕೆ ಬೇಡ ಧಾರೇಶ್ವರ ಸೂಪರ್
ಎಲ್ಲರೂ ಅದ್ಭುತವಾಗಿ ಹಾಡಿದ್ದಾರೆ. ಕಾಳಿಂಗ ನಾವಡರು ಪ್ರಶ್ನಾತೀತರು. ಧಾರೇಶ್ವರರ ಸ್ವರದಲ್ಲಿ ಏನೋ ಸಂಗೀತ ಮಾಧುರ್ಯ ಹೆಚ್ಚು ಹಿಡಿಸಿದೆ.
Kaalinga is kaalinga only followed
By jillur.p
🙏🙏 ನಾವುಡರ ನೆನಪುಗಳು ಕಾಡುತ್ತವೆ.
ಧಾರೇಶ್ವರ ಸೂಪರ್ ಪದ್ಯ
ನಾವುಡರಿಗೆ ಹೊಲಿಕೆ ಯಿಲ್ಲ ನಾವುಡರಿಗೆ ನಾವು ಡರೆ ಸರಿ🙏🙏🙏❤️
ಇನ್ನೊಂದು ಮುಖ್ಯ ವಿಷಯ ಏನು ಅಂದರೆ ನಾವುಡರ ಕಾಲದಲ್ಲಿ ಮೈಕ್ ಸೌಂಡ್ ಟೆಕ್ನಾಲಜಿ ಇಷ್ಟು ಮುಂದುವರೆದಿರಲಿಲ್ಲ ಆದರೂ ಆ ಕಾಲದಲ್ಲಿ ಏನು ಉನ್ನತ ಸಲಕರಣೆ ಇಲ್ಲದೇ ಎಷ್ಟು ಸುಮಧುರವಾಗಿ ಹಾಡಿದ್ದಾರೆ ಅಲ್ವ 👏
ನೂರಕ್ಕೆ ನೂರರಷ್ಟು ಸತ್ಯ.
Kotigobba ,,,,,
ಅಬ್ಬಾ..ನಾವಡರ ಸ್ವರಕ್ಕೆ ಈಗಿನ ಸೌಂಡ್ ಸಿಸ್ಟಮ್ ಸಿಕ್ಕಿದ್ರೆ ರವೀಂದ್ರ ಕಲಾಕ್ಷೇತ್ರದ ಮಾಡು ಹಾರಿ ಹೋಗುತ್ತಿತ್ತು..ಅವರ ಶನೀಶ್ವರ ಮಹಾತ್ಮೆ,ದ್ರೌಪದಿ ಮಹಾತ್ಮೆ,ಅಮೃತಮತಿ,ಚಕ್ರವ್ಯೂಹ,ಮಧುರಾ ಮಹೀಂದ್ರ ಮೊದಲಾದ ಟೇಪ್ ಕ್ಯಾಸೆಟ್ ಕೇಳಿದವರಿಗೆ ಅದರ ಅನುಭವ ಇದೆ 😍😍
👍ನಾವುಡರು ಕಂಠ ದಿಂದ ಹಾಡುವ ಸಾಮಾನ್ಯ ಭಾಗವತರು ಅಲ್ಲ, ನಾಭಿಯಿಂದ ಹೊರಸೂಸುವ
ಮಹಾ ಚೇತನ, ವರ್ಣಿಸಲು ಅಸದಳ 👍ಯಕ್ಷಗಾನಮ್ ಗೆಲ್ಗೆ 🙏🏻
♥️
Sri Navudarige yaradaru sama unte ee tanaka. Sri Dhareshwararu olle hadiddare.
ಕಾಳಿಂಗ ನಾವುಡರು ಸೂಪರ್ ಪದ್ಯ
ನಾವುಡರು ❤
ನಾವುಡರಿಗೆ ನಾವುಡರೆ ಸಾಟಿ
ಭಾಗವತರೆಲ್ಲ ಅವರವರ ಶೈಲಿಯಲ್ಲಿ ಚೆನ್ನಾಗಿ ಹಾಡಿದ್ದಾರೆ. ನಾವಡರ ಶೈಲಿ ಕೇಳುತ್ತ ಬಂದಿರುವುದರಿಂದ ಅವರು ನನಗೇ ಅಚ್ಚುಮೆಚ್ಚು.
ಇಂತಹ ಪದ್ಯವನ್ನು ಕೇಳುವ ನಾವುಗಳು ಭಾಗ್ಯವಂತರು. ಆದರೂ ನಾವುಡರನ್ನು ಕಳೆದುಕೊಂಡ ಧುಕ್ಕಕ್ಕೆ .,
ಸುಬ್ರಹಣ್ಯ ಧಾರೇಶ್ವರರು ಸೂಪರ್👍🏻
All are fine ,but kalinga navadaru is great. ಅವರ ಹತ್ರ ಇವರಾರು ಬರಲು ಅಸಾಧ್ಯ.
Exactly. Dhareshwara is so sweet....
ವ್ವಾ ಕಾಳಿಂಗ ನಾವುಡರೆ ಮರೇಯಗೀ 31 ವರ್ಷಗಳೇ ಗತಿಸಿದರು ನೀಮ್ಮ ಹವಾ ರವಿ ಚಂದ್ರ ಇರುವವರೆಗು ಯಕ್ಷಗಾನದ ಭಾಗವಂತಿಕೇಯಲ್ಲೀ ಹಜಾರಾಮರ
ಹಲವೂ ಶ್ರೀಗಳ ರಚೀಸಿ ರಂಗದಲ್ಲಿ ಅಲೋಲ್ಲಕಲ್ಲೋಲ ಸೃಷ್ಟಿಸಿ
ತಂದೆ ಗುರುಗಳನು ಮೀರಿಸಿದ ನೀಮ್ಮ ಕಲೇ ಆ ಧ್ಯನೀ ನೀಜಕು ಅವೀಸ್ಮರಣೀಯ
ಇರುವವರೋಂದಿಗೆ ಇಲ್ಲದ ನಕ್ಷತ್ರದ ಹೋಲಿಕೆ ಸಲ್ಲದು
ಅತಿ ಕಡಿಮೇ ಅವದಿಯಲ್ಲಿ ನೀಮ್ಮ ಸಾದನೇ ಅನನ್ಯ ಮೇರುಗೀರಿಯ ಕೀರಿಟ್ಟದಂತೆ
ಮಾನ್ಶ ಯಕ್ಷಗಾನ ಅಸಕ್ತರೇ ನಾನು ಕರಾವಳಿ ಮಲೇನಾಡು ಭಾಗದವನಲ್ಲ ಬಯಲುಸಿಮೇ ತುಮಕೂರು ಜೀ ಶೀರಾ ತಾ ಹಳ್ಳಿಯವನು
ಕಲಾಸಕ್ತ ಯಕ್ಷಗಾನದ ವಿಕ್ಷಣೆ ಹುಡುಕಾಟ್ಟ ಇವುಗಳ ಪರಿವಿಕ್ಷಣೇಯಲ್ಲಿ ರಾಗ ತಾಳ ಗಾನ ಗಾಯಕ ಪಾತ್ರದಾರಿ ಇತರದ ಪರಿಚಯ ತಿಳುದುಕೋಳುವಾಗ ನೋಡೀದು ಕಾಳಿಂಗ ನಾವುಡ ಎನ್ನುವ ಇ ಅಲ್ಪಯುಷ್ಯದ ಸಾದಕರನಾ
ದೀರ್ಘಕಾಲ ಇದ್ದು ಸಾದೀಸುವೂದು ಸಾದನೆ ಅದರೆ ಅಲ್ಪಯುಷ್ಷಿಗಳಿಗೆ ದೇವರ ವರಬಲವೇ ಕಾರಣ
ಕಾಳಿಂಗ ನಾವುಡರೇ ನೀಮ್ಮಗೇ ಕೋಟೀ ನಮನಗಳು
Super bro
'ಹಜಾರಾಮರ' ಅಲ್ಲ, 'ಅಜರಾಮರ'
Dhareshwar super avrig avre sati
1st navdru legend of yakshanga......jansale also gud.
ನನ್ನ ಪ್ರೀತಿಯ ನಾವುಡರ ಮುಂದೆ ಯಾರೂ ಸಾಟಿಯಿಲ್ಲ..
Kalinga navadaru best 💯
sir Kalinga navada is great always
Nakku baghavathara padanu super adarallu navdarige modala sthana
dhareswara e padhyakke sari saati yaaru illa......(agamipe sathyadolu......lu....luu ......uuuuuu supper
)
Navudaru and Dhareshwara super
Amriteswari mela dalli ondu kaladalli ebru kuda Dhareshwara 9 gantege Nawadru 10 .30 kke sangeeta kke barutidda kala.nantra dodda Bhagwata Uppuru.
ನಾವುಡರ ಸ್ವರ ಮಾಧುರ್ಯ ಅದ್ಭುತ
Gundmi, dhareshwar, Jansale, hillur- yellavaru super. Excellent. Jotege himmeladalli baki ulida kalavidra hesarannu prastuta padisi. Maddale, chande etyadi.
Navudaru next dhareshwara
Very pleasant to hear this song particularly by great bhagavataru Dharesvar. Hats off to all👍❤️🙏
Jansale😍😍😍
I enjoyed Jansale's singing and his himmela very much. My sincere opinion.
Others are also good but Jansale's is top.
Naavudarige Naavudare saati
Respect to all..naavudaru best his voice modulation is unmatched..jansaale is next..
Yella bhagavatara padyagalu chennagive. Kanchina kantadavarige modala prasastya.
ಮಾತೆ ಸರಸ್ವತಿಯ ಸುಪುತ್ರರಿವರೆಲ್ಲರು.🙏
Navudaru is always best. But this song patent of S.Dhareshwararu.
1000,50,40,30
Kalinga navada is best...👌👍
Navudru, Dhareshwar is best than others
All Bhagawatas are very good; excellent singing by each one of them.
It is unfair to compare them as each one has their unique style.
But as Lata Mangeshkar in Hindi Cinema, there can be only one ‘ Kalinga Navada’ in Kannada Yakshagana. His depth & variation is unmatched.
4ಜನ ಭಾಗವತರು ಸೂಪರ್...ಯಾರು ಹೆಚ್ಚು..ಯಾರು ಕಡಿಮೆ ಅನ್ನಲು ಆಗತಾ ಇಲ್ಲ
ಗ್ರೇಟ್, ನಾವಡರು, ಧಾರೇಶ್ವರ, ಜನ್ಸಾಲೆ, ಹಿಲ್ಲೂರು...ಸ್ಡಾರ್ ಗಳು...❤❤😂
Kaalinga naavudaru dhareshwararu durgappa gudigararu legends nam chittani entry mid night 🔥🔥🔥🔥🔥
Navadaru The legend
All are good
ನಾಲ್ಕು ಭಾಗವತರ ಭಾಗವತಿಕೆ ಸೂಪರ್🙏🙏🙏🙏
All are super.
ಯಕ್ಷಗಾನಂ ವಿಶ್ವಗಾನಂ ಬಾಳ್ಗೆ
Dhareshwara sir super ....no 1 bhagavatha...D boss of yakshagana....yellara bagge respect ede but ....dhareshwarara style yarigu sadhyavilla.....
Dhareshwar👌👌👌
This is the difference of kalinga navada from the others and natural voice and melody king of yakshagana. Jansale is fallowing kalinga navada.
Yes completely agree.elru kuda gems of yakshagana.but Nawadaru is Nawadru no one can compare him.
ಎಲ್ಲರೂ ಉತ್ತಮವಾಗಿ ಹಾಡಿದ್ದಾರೆ.ಆದರೆ ಕಾಳಿಂಗ ನಾವಡರಿಗೆ ಯಾರನ್ನೂ ಹೋಲಿಸಲು ಸಾಧ್ಯವಿಲ್ಲ..
S
Navdara padha great
Yakshaghana Gandarva Dhareshwararu 🙏
Kalinga Navudaru 👌
Excellent voice. Extraordinary singing performance.❤❤❤
Super dareshvara
I like hiiur
Kalinga navuda super
ಹಿಲ್ಲೂರು ಸೂಪರ್ ಪದ್ಯ
Great singing By Legend Kalinga Navada and Dhareshwara! Please do not compare others with these two!
Navudaru great superr jansale avarannu anusarisi hadiddare uttama haagu ellaru uttama navudaru no1
ಎಲ್ಲರೂ ಸೂಪರ್😍😍😍😍
ಇದು ಯಾವ ಪ್ರಸಂಗದ ಹಾಡು. ವೈವಿದ್ಯತೆಯೇ ಜೀವನದ ಸೊಗಸು. ಸರಸ್ವತೀ ಪುತ್ರರಾದ ನಾಲ್ವರಿಗೂ ನನ್ನ ಸಪ್ರೇಮ ವಂದನೆಗಳು.
ಕಥೆ ದೇವಯಾನಿ
Kachadevayani
Kalinga navdara pada best
Jansale 2nd
Once upon time 1980onwards if late Navada was there because of him show is full no body botherd for artist
ಉಪ್ಪೂರರು.ಹಾಕಿದ್ದರೆ.ಚೆಂದ.ಇತ್ತು
Navudarige inyaru sati illa avarige avare sati hillur padya nice
Navadarrige yaru satiyagalararu kelalikke svalpa avaravara swara galu sumadura vagittu yakshagam gelge
Kalinga Navadaru inond muka Nam ragu Achar is great👍👏👍👏👏👏
ಇಂಥ ಹೋಲಿಕೆಗಳೆಲ್ಲ ಬೇಡ,ನಾವಡ್ರ ಯೋಗ್ಯತೆ ತುಂಬಾ ದೊಡ್ಡದು
Every body is good but Shri navuda and hillur was best..
Navadru & Dhareshwara BEST
Eallru Olya Dage Hadedara Adra Navadara yagallu Legend Eallevaraga. Yakaganna Eadaya .Ajramramavageralle Eadu Devarele Badekullathava
Kogile yavaglu kogilene..
Kalingnavdru legend of yakshgana ❤❤❤ Dhareshwara ❤❤❤than other 2 good ❤
The most likeable are Kalinga Navuda and Jansale.
Old is gold nama navadaru ❤
Darswaer supar
Navadru super
Navudaru only one bagavatha
Spicelist attractive vioce of legend NAVDARU
All are best. Thanks for the presentation 👍
ಸ್ಪಷ್ಟ ಉಚ್ಚಾರ ನೋಡಿ
Wow adbutaaaa sri kaalinga navudarige namana , avara siri kanta ega jansale matra Raghavendra acgaryaru 🙏🙏
Illi durgappa gudigar avara maddaleyannu gamanisabeku
Namo namo kalinga navadaray
Navidarige naavidare !!!!
Kalinga navadaru🙏🙏👌👌
Kalinga navda avru first and best for ever 🙏.. … bitre compare maadidhre ivralli I liked most hilloor …
Supper
Navadaru
ನನ್ನ ಪ್ರೀತಿಯ ನಾವಡರ ಮುಂದೆ ಯಾರೂ ಸರಿ ಸಾಟಿ ಇಲ್ಲ
Naudaru king daresheara super
Estatu varushadha basically navudara swara hege sikkithu
Kalinga Navuda...what a voice
Navudarige navudare sati. No comparison please.
Yes
We should not compare each other,all are good in their own style
ಭಾಗವತ ನಕ್ಷತ್ರಗಳು