Ram Rahim ರಾಮ ರಹೀಮ | A Motivetional Story Kannada | Basha Khan Bidu Havadi Chidananda | hindu Muslim

Поделиться
HTML-код
  • Опубликовано: 14 янв 2025

Комментарии • 376

  • @mohammedthaki6541
    @mohammedthaki6541 9 месяцев назад +2

    Mashallah super ❤

  • @ShivakumarShivu-em1re
    @ShivakumarShivu-em1re Год назад +1

    ತಾವು ಮಾಡಿದ ವಿಡಿಯೋಕೆ ನನ್ನ ಹೃದಯದ ಪೂರ್ವಕ ಅಭಿನಂದನೆಗಳು ಅಯ್ಯೋಧ್ಯ ರಾಮ ಮಂದಿರ ಪ್ರಾಣ ಪ್ರತಿಸ್ಥಾಪನೆಯ ಮುನ್ನ ಇನ್ನೂ ಹೆಚ್ಚಿನ ವಿಡಿಯೋಗಳನ್ನೂ ಮಾಡಿ ಹಿಂದು ಮುಸ್ಲಿಮ್ ಅನೋದನ್ನ ಓಡಿ ಮಾನವ ಧರ್ಮ ಉಳಿಸಲಿ

  • @somappanander9628
    @somappanander9628 10 месяцев назад +2

    Good suggestion to society and very much thank sar

  • @grbgrs2144
    @grbgrs2144 Год назад +28

    ಸೂಪರ್ ಅಣ್ಣಾ ಇದು ನಮ್ಮ ಹಿಂದೂ ಮುಸ್ಲಿಂ ಯುವಕರಿಗೆ ಇದನ್ನ ನೋಡಿ ಕಲಿಬೇಕು ಇದು ವಳೇ ವಿಡಿಯೋ ಮಾಡಿದಿರಿ ಅಣ್ಣಾ 👌👌👌

  • @umeshshetty6085
    @umeshshetty6085 11 месяцев назад +2

    ಸೂಪ್ಪರ್. ದೇವರು ಒಳ್ಳೆದು ಮಾಡ್ಲಿ ನಿಮಗೆ 🙏

  • @shanavajuddinkandagal9666
    @shanavajuddinkandagal9666 Год назад +7

    ನಿಜಕ್ಕೂ ಹೇಳುವೆ
    ಈ ವೀಡಿಯೋ ನೋಡಿ ಭಾವುಕನಾದೆ
    ಈ ದೇಶದಲ್ಲಿ ಇನ್ನೂ ಭಾವೈಕ್ಯತೆ ಇದೇ ಎನ್ನುವುದನ್ನು ತೋರಿಸುವಂತಹ ಮನಮುಟ್ಟುವ ವೀಡಿಯೋ ಮಾಡಿದ್ದಿರಿ ತಾವುಗಳು 🙏🙏💐💐
    ಶುಭವಾಗಲಿ ಭಯ್ಯಾ ಜೀ..
    ಭಾವೈಕ್ಯತೆಯೆ ನಮ್ಮೆಲ್ಲರ ಉಸಿರಾಗಲೀ 🙏🙏🙏💐💐💐🙏🙏

  • @LingaAppa-js5ew
    @LingaAppa-js5ew Год назад +1

    ಬಾಳಿದರೆ ಈ ಗಬಾಳಬೀಕನೋಡರೀ❤

  • @heeraroyal219
    @heeraroyal219 Год назад +2

    ನಿಜವಾಗಲೂ ಅದ್ಭುತ ವಿಡಿಯೋ ಇತರ ಎಲ್ಲರೂ ಸರಿಪಡಿಸಿಕೊಂಡು ಹೋದರೆ ಒಳ್ಳೆಯದು🙏🙏🙏🙏 ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ನಿಮಗೆ ಧನ್ಯವಾದಗಳು🙏🙏🙏🙏🙏🙏

  • @virupakshivirupakshi9849
    @virupakshivirupakshi9849 Год назад +1

    ಗ್ರೇಟ್ ಹಿಂದೂ ಮುಶ್ಲೀಮ್ ಇವರನ್ನು ನೋಡಿ ಕಳೆಯರಿ ಬಿಜಾಪುರ್ ಟೀಮ್ ಗ್ರೇಟ್ 🙏🙏🙏

  • @prathamd7012
    @prathamd7012 Год назад +23

    ಎಷ್ಟು ದಿನ ಯುವಕರು ಕಾಮಿಡಿ ನೋಡಿ ಸಾಕಾಗಿ ಹೋಯಿತು
    ಅದ್ಭುತ ಪಾತ್ರಗಳು ಪ್ರತಿಯೊಬ್ಬರು
    ಸಮಾಜಕ್ಕೆ ಒಳ್ಳೆಯ ಸಂದೇಶ

  • @user-sandeep557
    @user-sandeep557 Год назад +7

    ನಾನು ಏನು ಹೇಳ್ಬೇಕು ಅಂಥ ಆರ್ಥ ಆಗ್ತಿಲ್ಲ. ನಿಜ ಹೇಳ್ಬೇಕು ಅಂದರೆ ಇದು ಮನ ಕಲಕುವ ಸ್ಟೋರಿ . ತುಂಬಾ ಒಳ್ಳೆಯದು ಚನ್ನಾಗಿ ಇದೆ ವಿಡಿಯೋ .❤❤ ಎಲ್ಲರೂ ಆರ್ಥ ಮಾಡ್ಕೊಳಿ ಎಲ್ಲರೂ ಇಲ್ಲಿ ಒಂದೇ ಅನ್ನೋದು ಆರ್ಥ ಮಾಡ್ಕೊಳಿ ❤❤

  • @maheshr640
    @maheshr640 11 месяцев назад +2

    ಅಲ್ಲ ಅಲ್ಲ ನೀನೇ ಎಲ್ಲಾ ಬ್ರಹ್ಮ ವಿಷ್ಣು ಮಹೇಶ್ವರ ಎಲ್ಲಾನೂ ಅಲ್ಲ ಶ್ವರ್ ಈಶ್ವರ ಅಲ್ಲ ತೆರೇನಂ ❤ಜೈ ಹಿಂದ್ ಬುದ್ಧ urdumahsvera ಗುರುನಾನಕ್❤

  • @vinodvishwakarma6780
    @vinodvishwakarma6780 Год назад +55

    ಹಿಂದೂ ಮುಸ್ಲಿಂ ನಾವೇಲ್ಲರೂ ಒಂದೇ ಎನ್ನುವ ಭಾವೈಕ್ಯತೆಯ ಸಾರುವ ಸಂದೇಶ ಸೂಪರ್ ವಿಡಿಯೋ ❤

  • @abdulhameed-mx4jo
    @abdulhameed-mx4jo Год назад +7

    ಕುರಾನ್ ಮತ್ತು ಪುರಾಣ ಒಂದೇ ಸಂದೇಶವನ್ನು ಸಾರುತ್ತೆ. ಸತ್ಯವಾದ ಮಾತು.

  • @mujeebd8239
    @mujeebd8239 Год назад +5

    Great sir Hindu Muslim jindabad Hindustan jindabad Jay Karnataka

  • @omakraachari3792
    @omakraachari3792 Год назад +1

    ಹೀಗೇ ಸಾಗಲಿ ಭಾರತ ಹೀಗೆ ನಡೆಯಲಿ ಪ್ರೀತಿ ವಿಶ್ವಾಸ ಧನ್ಯವಾದ

  • @appurajnimadarbjp
    @appurajnimadarbjp Год назад +15

    ಮನ ಮುಟ್ಟುವ ಹಾಗೆ ಮಾಡಿದ ಈ ಕಿರುಚಿತ್ರ ತುಂಬಾ ಒಳ್ಳೇದು ಆಗಿದೆ👌👌👌👌👌🙏🙏

  • @VasudevaHebbar-x5q
    @VasudevaHebbar-x5q 11 месяцев назад +4

    Excellent 18:37

  • @beingahumanabdurrasheed6807
    @beingahumanabdurrasheed6807 Год назад +7

    ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಬಾಷಾ ಭೈ. ನಮ್ಮ ಭಾರತ ದೇಶಕ್ಕೆ ಭವೈಯಕ್ಯತೆ ಹಿಂದೂ ಮುಸ್ಲಿಮ್ ಸಾರಿದ್ದಿರ. ಐ ಸಲೂಟ್ ಯುವರ್ ವರ್ಕ್.

  • @malleshsambhapura
    @malleshsambhapura Год назад +29

    ಮಾತೆ ಬರ್ತಾಇಲ್ಲಾ ನೋಡಿ ಒಂದು ಕ್ಷಣ ಮುಕನಾದೆ ಭಾಷಾಖಾನ್ ಸರ್👌👌👌👌🙏🙏❤❤❤❤

  • @SyedNayeem-h7h
    @SyedNayeem-h7h Год назад +1

    God bless you both of you that's great. I like it keep it up ok

  • @basuarajkoli6862
    @basuarajkoli6862 Год назад +4

    ರಾಮನು ನೀನೇ ರಹಿಮನು ನೀನೇ ನಿನಗೇತಕೆ ವಸಂತದ ಮನೆ ಮನೆಯೆಂಬ ಮಜಿದಿ ಒಡೆದರು ನಿನಗೆ ಮರುಹುಟ್ಟು ಇಲ್ಲ ನೀನು ಅನಂತ ಆದಿಯ ಅಂತ್ಯ ಈ ವಿಷಯ ಈ ವಿಷಯ ತುಂಬಾ ಸೊಗಸಾಗಿ ಮೂಡಿದೆ ನಾ ಹಿಂದೂ-ಮುಸ್ಲಿಂ ಎನ್ನುವ ಭೇದ-ಭಾವ ಮರೆತು ಎಲ್ಲರೂ ಪ್ರೀತಿಯಿಂದ ಇರುವುದೇ ನಿಜವಾದ ಮನುಷ್ಯ ಧರ್ಮ ಮಾನವ ಧರ್ಮಕ್ಕೆ ಜಯವಾಗಲಿ ಶುಭಾಶಯಗಳು 🎉🎉🎉🎉🎉

  • @manjujattyanour8968
    @manjujattyanour8968 Год назад +1

    ಸೂಪರ್ ವಿಡಿಯೋ

  • @shafivalavor206
    @shafivalavor206 Год назад +3

    ಒಳ್ಳೆ ಸಂದೇಶ ಪ್ರೀತಿಯಿಂದ ಸಂತೋಷ

  • @VenkateshVenkatesh-hq1ic
    @VenkateshVenkatesh-hq1ic Год назад +10

    ಸೂಪರ್ ಅಣ್ಣ 😢😢

  • @omakraachari3792
    @omakraachari3792 Год назад +1

    ರಾಮ ಹನುಮನ ಅಪ್ಪುಗೆ ರಾಮ ರಹೀಮರ ಅಪ್ಪುಗೆ

  • @prajwalcomedyvideos
    @prajwalcomedyvideos Год назад +3

    Super heart touching video... Idu scene yenadru movie alli ididree..Full hit movie agirodu sir🥰👏🙌🙌

  • @baleshpujari369
    @baleshpujari369 Год назад +12

    ❤🙏ನಿಜ್ವಾಗ್ಲೂ ಕಣ್ಣಲ್ಲಿ ನೀರು ಬಂತು ❤🙏💐👌👌

  • @baleshpujari369
    @baleshpujari369 Год назад +4

    ಅದ್ಭುತವಾದ ಚಿತ್ರ ಒಳ್ಳೆಯ ಸಂದೇಶ ❤🙏🙏💐💐

  • @maleshpujari3666
    @maleshpujari3666 Год назад +2

    ಈ ಕತೆ ತುಂಬಾ ಚೆನ್ನಾಗಿತ್ತು ದನ್ಯವಾದಗಳು

  • @sadikmujavar6038
    @sadikmujavar6038 Год назад +4

    So nice Super Badshah Bhai 🥳💯

  • @RachanaBagi-rv6td
    @RachanaBagi-rv6td Год назад

    👋👋👌👌 ಯಲರಿಗಿ ಶುಭವಾಗಲಿ

  • @roshanzameer1740
    @roshanzameer1740 Год назад +5

    Nija namma deshadalli yelru heege irodu hindu muslim anno bheda irale bardu jai hind ❤❤❤❤❤❤❤❤❤❤❤❤

  • @AbdulNaveed-qw5de
    @AbdulNaveed-qw5de Год назад +2

    Super basha bhai super super super super super super

  • @AbdulRazak-jl3mt
    @AbdulRazak-jl3mt Год назад +3

    ತುಂಬಾ ಚೆನ್ನಾಗಿದೆ ಸಾರ್ ದಯವಿಟ್ಟು ಇತರ ಕತೆಗಳು ಮಾಡಿ

  • @MaheshKamble-sg4kl
    @MaheshKamble-sg4kl Год назад +2

    Superr 👌👌👌

  • @mohammedgouse8306
    @mohammedgouse8306 Год назад +12

    Super concept ❤❤

  • @FerozSayyad-og5vv
    @FerozSayyad-og5vv 5 месяцев назад +1

    🙏🙏🙏🙏👌👍

  • @nizarahmed7351
    @nizarahmed7351 Год назад +3

    Jai bharatha januniya thanujaathe

  • @shabbirdange9991
    @shabbirdange9991 Год назад +5

    Super 💯💯💯💯💯❤❤ Jay Maanaviyatege Jay Hind

  • @Actingloverbig
    @Actingloverbig Год назад +1

    Dil ku chuliya video.. Maula... Sir

  • @SharukhKhan-ff4qc
    @SharukhKhan-ff4qc Год назад +2

    great job sir good message for the human beeing sir🎉👍🥰😍

  • @shivrajjuniordevraj8081
    @shivrajjuniordevraj8081 Год назад +2

    Super ji 👌👌👌👍👍👍

  • @vaishnaviveereshgurubasayy3645
    @vaishnaviveereshgurubasayy3645 Год назад +3

    Super nima kannada bashe super 🙏🙏🙏🙏🙏🇮🇳🇮🇳🇮🇳🇮🇳🇮🇳

  • @akbarnadaf3107
    @akbarnadaf3107 Год назад +5

    ನಿಜವಾದ.ಭಾರತೀಯರು.

  • @iliyasmakanadar8622
    @iliyasmakanadar8622 Год назад +5

    Beautiful message with beautiful acting... Nice video

  • @salmansyed3296
    @salmansyed3296 Год назад

    1of the best video I have never seen very good god bless 🙌 you

  • @nasurullamahammedpeer4637
    @nasurullamahammedpeer4637 Год назад +2

    Super Ram Rahim

  • @ZabiShariff-ry1qs
    @ZabiShariff-ry1qs Год назад +4

    Namma Karnataka yellaru Kannada Mata Di Kannada super bhasha Jay Karnataka

  • @mutturajmali5013
    @mutturajmali5013 Год назад +4

    Ram Rahim eak hai bhi supar

  • @mdsadiqkhalifnavar6678
    @mdsadiqkhalifnavar6678 Год назад +3

    Super exllent fantastic dusra maate illa sir ❤❤🙏🙏

  • @indirakumari8722
    @indirakumari8722 11 месяцев назад +1

    Hondanike devaru ❤🙏🙏🙏🙏🙏🙏🙏

  • @mujayatdaddi5666
    @mujayatdaddi5666 Год назад +2

    Super sir aise hi video banao plz bahot acha laga superb ❤❤

  • @sureshinchageri5472
    @sureshinchageri5472 Год назад +1

    ಸೂಪರ್ ಡೂಪರ್ ಸ್ಟೋರಿ ರಾಮ್ ರಹೀಂ

  • @RH.BABYDOLL143
    @RH.BABYDOLL143 Год назад +2

    👌👌🔥🔥...💞 ಉತ್ತಮ ಸಂದೇಶ

  • @niyazamr7045
    @niyazamr7045 Год назад +3

    Super from mangalore ❤❤❤

  • @premanandbidari4520
    @premanandbidari4520 Год назад +2

    ಭಾರತ ಮಾತಾ ಕೀ ಜೈ ❤❤👌👌👍🌹💐

  • @DevarajGhaste
    @DevarajGhaste Год назад +4

    Super Anna video 🙄🤗

  • @akbarjakati7551
    @akbarjakati7551 Год назад +1

    Super Basha Baya

  • @chandpasha8607
    @chandpasha8607 Год назад +2

    Jai. Karnataka

  • @babapgb9743
    @babapgb9743 Год назад +2

    ❤supar

  • @nanaraodesai3064
    @nanaraodesai3064 7 месяцев назад

    Supar vedio sir God bless all teams

  • @shaikhimran9598
    @shaikhimran9598 Год назад +1

    Great video, Kannadiga❤

  • @umarfharuk6897
    @umarfharuk6897 Год назад +19

    Excellent concept, CBFR

  • @lakhanchavan4357
    @lakhanchavan4357 Год назад +1

    super super ri Anna nimbdu video nodi kanali nirbantu Anna yav jati ela dharm la yela wanderi Anna video bhahal chalu entu 😢

  • @AhmedKhan-p9m1i
    @AhmedKhan-p9m1i Год назад +1

    Very beutiful heart'touching I like it

  • @Basavarajsaru
    @Basavarajsaru Год назад +5

    Super

  • @asipnadaf6959
    @asipnadaf6959 Год назад +1

    Super super ......jai hind

  • @rock0777
    @rock0777 Год назад +4

    Every beautiful concept ❤ i love it every one watch this video thanks you for making this kind of video your society..

  • @ravigunde9430
    @ravigunde9430 Год назад +1

    Super ri sir

  • @ShahaMohammedMohammed
    @ShahaMohammedMohammed Год назад +2

    SHAHAMAHAMMAD 🙏🙏🙏🙏🙏

  • @MohammadGousofficial
    @MohammadGousofficial Год назад +6

    Mashallah Alhamdulillah

  • @abubakarnadaf3798
    @abubakarnadaf3798 Год назад +2

    ಬಾವೈಕ್ಯತೆಯ ಸಂದೇಶ ಸಾರಿದ್ದೀರಿ ❤❤ ಇದೆ ರೀತಿ ನಿಮ ಸಿನಿಮಾಗಲು ಮಾಡಿ ನಿಮಗೆ ಒಳ್ಳೆದ ಆಗಲಿ

  • @manteshindi4125
    @manteshindi4125 Год назад +1

    Very nice video bai

  • @imtiyaz4400
    @imtiyaz4400 Год назад +3

    Super concept in this situation Basha Bhai.(hamay aur hamaray gharwalay aap ke bachpan say fan hain bhai)

  • @ganeshbkodli7515
    @ganeshbkodli7515 Год назад +2

    Nice

  • @gururajkumbar1357
    @gururajkumbar1357 Год назад

    Suparb,Sir.....

  • @nadeemnadaf9794
    @nadeemnadaf9794 Год назад +1

    ❤❤❤❤❤❤Super duper hit sir ji❤❤❤❤❤❤

  • @ZuberBepari-i7f
    @ZuberBepari-i7f Год назад +1

    Really great story Boss Ram Rahim story great great ❤❤❤❤ Jai hind brother

  • @asifgdg302
    @asifgdg302 Год назад +5

    Maa sha Allah ❤️

  • @sultanali2197
    @sultanali2197 Год назад +1

    Supper moula Bhai ❤

  • @ryusufilkall4464
    @ryusufilkall4464 Год назад +1

    Superrrrr duperrrr sir

  • @syedosman6247
    @syedosman6247 Год назад +5

    This is our India ❤❤❤

  • @mastmanjusinger6703
    @mastmanjusinger6703 Год назад +1

    Super super esvara alla

  • @AKSTATUS15443
    @AKSTATUS15443 Год назад +1

    Best vedio ❤❤❤

  • @satishdtalwar1631
    @satishdtalwar1631 Год назад +1

    Super anna all the best 👍

  • @nagappanagathan7934
    @nagappanagathan7934 Год назад

    Super Btother 👍👍👍🙏🏿🙏🏿🙏🏿

    • @nagappanagathan7934
      @nagappanagathan7934 Год назад

      Super brother 🙏🏿🙏🏿🙏🏿🙏🏿👍👍👌👌🌹🌹🌹

  • @veerugouda648
    @veerugouda648 Год назад +1

    👌bro

  • @ssundararaju9281
    @ssundararaju9281 11 месяцев назад +1

    Wonderful.

  • @abdulsamadtappa3488
    @abdulsamadtappa3488 Год назад +1

    Super bhai. ..big fan bhai. ..love you. ..

  • @kalyanvedha2772
    @kalyanvedha2772 Год назад +3

    Osm bhai,,,, osm thought 👌👌 really hats of to u all.
    With closest frnd Chidanand 🙏🏻🙏🏻.. All of u 🙏🏻🙏🏻

  • @KabeerMA12
    @KabeerMA12 Год назад +1

    SUPER SIR❤

  • @DK_Gameing
    @DK_Gameing Год назад +1

    Superbbbb video❤

  • @shripatikoli2634
    @shripatikoli2634 11 месяцев назад +1

    Nicely❤❤❤❤❤❤

  • @dkkamble4128
    @dkkamble4128 Год назад +1

    Super chedu

  • @ParveenShaikh-k1k
    @ParveenShaikh-k1k 5 месяцев назад

    Very nice story Alhamdulillah

  • @SARABANGALORE
    @SARABANGALORE Год назад +1

    Good massage thanks ❤❤❤❤❤❤🎉🎉🎉🎉🎉

  • @akbarmultaniakbarmultani2356
    @akbarmultaniakbarmultani2356 Год назад +1

    Badeeya chachu

  • @SudhakarDevadiga-j7q
    @SudhakarDevadiga-j7q Год назад

    ಸೂಪರ್ ಸೂಪರ್

  • @djshanawazsk5310
    @djshanawazsk5310 Год назад +2

    Super ❤️