ಸರ್ ತುಂಬಾ ಧನ್ಯವಾದಗಳು.I was eagerly waiting for this video.ಏಕೆಂದರೆ ಬೇರೆ ಜಿಲ್ಲೆಗಳ ಬಗ್ಗೆ ಕೆಲವೊಂದು ವಿಷಯ ಗೊತ್ತಿಲ್ಲ ಅಂದ್ರೆ ಅದು ದೊಡ್ಡ ವಿಷಯ ಅನಿಸುವುದಿಲ್ಲ ಆದರೆ ನಮ್ಮ ಜಿಲ್ಲೆ ಬಗ್ಗೆ ಎಲ್ಲವೂ ಗೊತ್ತಿರಬೇಕಾಗುತ್ತೆ ಅಂತಹ ಪ್ರಯತ್ನದಲ್ಲಿ ನಾನಿವತ್ತು ನಮ್ಮ ಜಿಲ್ಲೆ ಬಗ್ಗೆ ಒಂದೆರಡು ಹೊಸ ವಿಷಯ ತಿಳಿದುಕೊಂಡೆ.ಯಾವುದೇ ಮುಜುಗರವಿಲ್ಲದೆ ಹೇಳ್ತೀನಿ ಸರ್ ಅಕಾ೯ವತಿ ನದಿ ಬಗ್ಗೆ ಮತ್ತು ಚಂದ್ರಯಾನ ಕೇಂದ್ರ ಸ್ಥಾಪನೆಯಾದ ಬಗ್ಗೆ ನನಗೆ ತಿಳಿದಿರಲಿಲ್ಲ.ಮತ್ತೆ ಇನ್ನೊಂದು ವಿಷಯ ದಯಮಾಡಿ ಅನ್ಯಥಾ ಭಾವಿಸಬಾರದು ದೇ.ಜವರೇಗೌಡರವರು ಹುಟ್ಟಿದ್ದು ಮುದುಗೆರೆ ಅಲ್ಲ ಚಕ್ಕೆರೆ.ಜೊತೆಗೆ ಇದು ಚನ್ನಪಟ್ಟಣದ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಸಿ.ಪಿ ಯೋಗೇಶ್ವರ್ ರವರ ಹುಟ್ಟೂರು ಕೂಡ ಹೌದು.ಚನ್ನಪಟ್ಟಣದಿಂದ ಚಕ್ಕೆರೆ ಮಾಗ೯ದಲ್ಲಿ ಇತಿಹಾಸ ಪ್ರಸಿದ್ದ ಇಡೀ ಏಷ್ಯಾ ಖಂಡದಲ್ಲಿಯೇ ಪ್ರಸಿದ್ದಿ ಪಡೆದಂತ ಚೋಳರ ಕಾಲದಲ್ಲಿ ನಿರ್ಮಾಣವಾದ ಶ್ರೀಕೃಷ್ಣನ ಬಾಲ ಲೀಲೆಗಳನ್ನು ಸಾರುವ ಶ್ರೀ ನವನೀತ ಕೃಷ್ಣ ದೇವಾಲಯ ಅಥವಾ ಶ್ರೀ ರಾಮಪ್ರಮೇಯ ಸ್ವಾಮಿ ದೇವಾಲಯ,ದೊಡ್ಡಮಳೂರು.ಇದು ಕೂಡಾ ಇಲ್ಲೆ ಕಂಡುಬರುತ್ತೆ.ಈ ಸಂಚಿಕೆ ನೋಡಿ ತುಂಬಾ ಆನಂದವಾಯಿತು.ಅದರಲ್ಲೂ ಮೆಹಬೂಬ್ ಸರ್ ಬಾಯಲ್ಲಿ ನಮ್ಮ ಜಿಲ್ಲೆಯ ವಣ೯ನೆ ಕೇಳಿ ಅತೀವ ಖುಷಿ ಆಗುತ್ತಿದೆ.ಧನ್ಯವಾದಗಳು ಮಂಜುನಾಥ್ ಸರ್.
👌👌👌🔥🔥🔥🔥
Spr clss sir, 🙏 kudligi ge mattomme banni sir 🙏
Thank you so much sir for the detailed information.
TQsir, super speech ramanagara district information,
Super Sir....
ಸರ್ ನೀವು ಯಾವುದೇ ಒಂದು ವಿಷಯವನ್ನು ತುಂಬಾ ಸ್ಪಷ್ಟವಾಗಿ ತಿಳಿಸುತ್ತಿದ್ದಿರಾ ಮತ್ತು ಅರ್ಥ ಪೂರ್ಣವಾಗಿ ಹೇಳುವುದಕ್ಕೆ ತುಂಬಾ ಧನ್ಯವಾದಗಳು ಸರ್ 🙏🔥🦁
Super 🙏
Tumba Channagi class madtira Sir Tq Sir 💐🙏🙏👌👌👍👍
Namma ramanagara🌍♥️🙏
Very Informative Videos
Tq so mach sir
Kalpa vruksha academy student, super sir
Sir ಭಾರತದ ಎಲ್ಲಾ ರಾಜ್ಯಗಳ ಬಗ್ಗೆ ಹೇಳಿ
🙏
Excellent class
Thank u so much sir 🙏
Sir avarthak koshtakad bagge video madi sir plz plz
Super sir
Gurugale Vijayapura bagge nu ondu video madi 🙏🏻
Will upload soon
Sir please , current affairs madi estondu search madi athu yaru sarig madthilla editorial session explain madi sir please please
Sir ನಮ್ಮ ಕಲಬುರಗಿ ಬಗ್ಗೆಯು ಸಹಾ ವಿಡಿಯೋ ಮಾಡಿ ಸರ್ ❤️❤️
ruclips.net/video/zyKM11g6e8w/видео.html
Benki sir
Sir plz answer my question
How to expand a story for 10 marks
ಸಾರ್ ಇದರ ಜೊತೆಗೆ ಬೇರೆ ಬೇರೆ ರೀತಿಯ topic ಕೊಡಿ ಸಾರ್
ಭಾರತದ ರಾಜ್ಯಗಳ ವಿಶೇಷತೆಗಳನ್ನು ಸಹ ನೀವೆ ಹೇಳ್ರೀ ಸರ್ 🙏🙏🙏
Houdu idannu madi kodi
Jilla darshan bega. Mugisi kodi
ನಮ್ಮ ರಾಮನಗರ 😎 ka 42
Sir Nimmana dharwadali nodidini 😊 university ur style nice sir😊
Super sir ಭಾರತದ ರಾಜ್ಯಗಳ ಬಗ್ಗೆ ಸರಣಿ ಪ್ರಾರಂಭ ಮಾಡಿ ಪ್ಲೀಸ್ sir
Sir make a video on Indian sociology in both languages
Sir current affairs videos continue madi sir please 🙏
ನೀವ್ ನಮಗೆ inspir sir
ಸರ್ ತುಂಬಾ ಧನ್ಯವಾದಗಳು.I was eagerly waiting for this video.ಏಕೆಂದರೆ ಬೇರೆ ಜಿಲ್ಲೆಗಳ ಬಗ್ಗೆ ಕೆಲವೊಂದು ವಿಷಯ ಗೊತ್ತಿಲ್ಲ ಅಂದ್ರೆ ಅದು ದೊಡ್ಡ ವಿಷಯ ಅನಿಸುವುದಿಲ್ಲ ಆದರೆ ನಮ್ಮ ಜಿಲ್ಲೆ ಬಗ್ಗೆ ಎಲ್ಲವೂ ಗೊತ್ತಿರಬೇಕಾಗುತ್ತೆ ಅಂತಹ ಪ್ರಯತ್ನದಲ್ಲಿ ನಾನಿವತ್ತು ನಮ್ಮ ಜಿಲ್ಲೆ ಬಗ್ಗೆ ಒಂದೆರಡು ಹೊಸ ವಿಷಯ ತಿಳಿದುಕೊಂಡೆ.ಯಾವುದೇ ಮುಜುಗರವಿಲ್ಲದೆ ಹೇಳ್ತೀನಿ ಸರ್ ಅಕಾ೯ವತಿ ನದಿ ಬಗ್ಗೆ ಮತ್ತು ಚಂದ್ರಯಾನ ಕೇಂದ್ರ ಸ್ಥಾಪನೆಯಾದ ಬಗ್ಗೆ ನನಗೆ ತಿಳಿದಿರಲಿಲ್ಲ.ಮತ್ತೆ ಇನ್ನೊಂದು ವಿಷಯ ದಯಮಾಡಿ ಅನ್ಯಥಾ ಭಾವಿಸಬಾರದು ದೇ.ಜವರೇಗೌಡರವರು ಹುಟ್ಟಿದ್ದು ಮುದುಗೆರೆ ಅಲ್ಲ ಚಕ್ಕೆರೆ.ಜೊತೆಗೆ ಇದು ಚನ್ನಪಟ್ಟಣದ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಸಿ.ಪಿ ಯೋಗೇಶ್ವರ್ ರವರ ಹುಟ್ಟೂರು ಕೂಡ ಹೌದು.ಚನ್ನಪಟ್ಟಣದಿಂದ ಚಕ್ಕೆರೆ ಮಾಗ೯ದಲ್ಲಿ ಇತಿಹಾಸ ಪ್ರಸಿದ್ದ ಇಡೀ ಏಷ್ಯಾ ಖಂಡದಲ್ಲಿಯೇ ಪ್ರಸಿದ್ದಿ ಪಡೆದಂತ ಚೋಳರ ಕಾಲದಲ್ಲಿ ನಿರ್ಮಾಣವಾದ ಶ್ರೀಕೃಷ್ಣನ ಬಾಲ ಲೀಲೆಗಳನ್ನು ಸಾರುವ ಶ್ರೀ ನವನೀತ ಕೃಷ್ಣ ದೇವಾಲಯ ಅಥವಾ ಶ್ರೀ ರಾಮಪ್ರಮೇಯ ಸ್ವಾಮಿ ದೇವಾಲಯ,ದೊಡ್ಡಮಳೂರು.ಇದು ಕೂಡಾ ಇಲ್ಲೆ ಕಂಡುಬರುತ್ತೆ.ಈ ಸಂಚಿಕೆ ನೋಡಿ ತುಂಬಾ ಆನಂದವಾಯಿತು.ಅದರಲ್ಲೂ ಮೆಹಬೂಬ್ ಸರ್ ಬಾಯಲ್ಲಿ ನಮ್ಮ ಜಿಲ್ಲೆಯ ವಣ೯ನೆ ಕೇಳಿ ಅತೀವ ಖುಷಿ ಆಗುತ್ತಿದೆ.ಧನ್ಯವಾದಗಳು ಮಂಜುನಾಥ್ ಸರ್.
TQ u bro 🙏♥️
Gulbarga bagge ondu video madi
ruclips.net/video/zyKM11g6e8w/видео.html