ನಾನು 1978 ರಲ್ಲಿ ಲಾ ಓದುವಾಗ ಊಟಕ್ಕೆ ಹೋಗುತಿದ್ದೆ ಗಾಂದಿ ನಗರದ ಒಂದು ಸಣ್ಣ ಮನೆಯಲ್ಲಿ ನಡಿತಾ ತ್ತು ಆವಾಗ ಮಾದಪ್ಪ ನವರೆ ಸ್ವತಃ ಬಡಿಸುತ್ತಾ ಇದ್ದರು ಅವರಿಗೆ,ಅವರ ತಮ್ಮ ಸಹಾಯರಾಗಿರುತಾ ದ್ದು ಅವರು ಕೂಡ ಲಾ ಓದುತ್ತಿದ್ದ ರು ಆದರೆ ಮಾದಪ್ಪ ನವರದು ತುಂಬಾ ದೂಡ್ಡಮನಸ್ಸು ತುಂಬಾ ತಮಾಷೆ ಮಾಡುತ್ತಿದ್ದರು ಊಟ ಕಡಿಮೆ ಮಾಡಿದರೆ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ರು ,ಸರಳಜೀವಿ ದೂಡ್ಡಮನಸ್ಸು ಊಟ 1ರೂ25 ಪ್ಯೆಸೆ ಮನೆ ಊಟ ಅಲ್ಲಿ ತಂದೆ ಮಕ್ಕಳ ನ್ನು ನೋಡುವಂತೆ ಊಟ ಬಡಿಸ್ತಾಇದ್ರು ,ಈವಾಗ ಇದೆಲ್ಲಾ ನೆನಪು
ನಾನು ಸುಮಾರು ಸಲ ಊಟ ಮಾಡಿದ್ದೇನೆ, ನಿಜವಾಗಿಯೂ ಒಳ್ಳೇ ಊಟ.. ನಾನು ೨೦೦೫ರಲ್ಲಿ ಮೊಟ್ಟಮೊದಲು ಊಟ ಮಾಡಿದಾಗ ಫುಲ್ ಊಟ ೧೮ ರೂಪಾಯಿ ಇತ್ತು.. ನಂತರ ೨೫, ತದನಂತರ ೪೦, ಆಮೇಲೆ ೮೦ ಆಯಿಯ, ಈಗ ೧೨೦.. ಈಗಿರುವ ಬೆಲೆ ನಿಜಕ್ಕೂ ಸ್ವಲ್ಪ ಜಾಸ್ತಿ ಆಯಿತು..
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ, ಹೆಚ್ಚಾಗಿ ಕನ್ನಡ ಬಳಸಿ ದಯವಿಟ್ಟು, ಉದಾಹರಣೆಗೆ ಪಾಪಡ್ ಬದಲು, ಹಪ್ಪಳ. ಸ್ವಲ್ಪ ಕಷ್ಟ ಆಗತ್ತೆ ಮೊದ ಮೊದಲು ಆದರೇ ನೀವು ಹಾಕೋ ಹಿನ್ನೆಲೆ ಸಂಗೀತಕ್ಕೂ ನಮ್ಮ ಸ್ಪಷ್ಟ ಕನ್ನಡಕ್ಕೂ ಅದ್ಬುತವಾಗಿ ಇರುತ್ತೆ❤️ ಒಳ್ಳೆಯ ಕೆಲ್ಸ ಮಾಡ್ತಾ ಇದೀರಾ, ಒಳ್ಳೆಯದಾಗಲಿ ನಿಮಗೆ😀
ಮುದ್ದೆ ಮಾದಪ್ಪ ಹೋಟೆಲ್ ಬಿಸಿಬಿಸಿ ಮುದ್ದೆ ಜೊತೆಗೆ ಕೊಡುವ ಹೆರಳೆಕಾಯಿ ಉಪ್ಪಿನಕಾಯಿ ತುಂಬಾ ಚೆನ್ನಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ರೇಟ್ ಜಾಸ್ತಿ ಆಯಿತು ಎನಿಸುತ್ತದೆ.
I also used to visit the mess when ever l come to Bangalore on official tour to the place. Earlier l was an engineer now retired. Madappa was alive when l was visiting the mess
I am a late entrant in having mudde for lunch and enjoy it thoroughly, my wife prepares it very well I like it more with the non veg curry. Thank you for your vlogs.
I have been visited the hotel when was on the main road in the basement & then it has been shifted to opposite building and then now is next to dr.rajkumar int hotel I visited first it was Rs 17 Thanks for remembering the old days god bless you
Telugu and Kannada people unseperatable brothers Shatavahanas of Andhra ruled all Deccan Chslukyas of Badami ruked Andhra areas Vengu Chalukya dynasty founder kubja vishnuvardhana was brother of Kannada emperor Puikeshi II Kakatiyas dynasty kings original place of origin Kakati village in north karnataka Vijaynagara empire joint empire of Kannada and Telugu people
You go to very good eateries and do very good presentation. But Why the camera man is not focusing or close up onto the food while serving, while eating etc? He is showing from far off. This is huge drawback in all your videos.
Hi sir we had chats in malleshwarm sir it was very tasty and healthy so please visit the place sir RANGANTH CHATS CENTER 5th cross opposite brand factory Malleshwarm pipeline Bangalore 03
ಇವರ ಮೊದಲನೇ ಜಾಗದಲ್ಲಿ 2 ರೂಗೆ ಇದೇ ಊಟ ಮಾಡಿದ್ದೇನೆ ಆಗ ಮುದ್ದೆ ಅನ್ನ ಸಾರಿನದೇ ತರಕಾರಿ ಅಥವಾ ಕಾಳು ಹೆರಳೆ ಉಪ್ಪಿನಕಾಯಿ ಒಂದು ಹಪ್ಪಳ ಸಾರು ಮಜ್ಜಿಗೆ ಮಾತ್ರವಿತ್ತು ಈರುಳ್ಳಿ ತೆಗೆದು ಕೊಂಡರೆ ಹಪ್ಪಳ ಕೊಡುತ್ತಿರಲಿಲ್ಲ ಯಜಮಾನರು ಪ್ರತಿಯೊಬ್ಬರಿಗು ವಿಚಾರಿಸುತ್ತಿದರು ಇಲ್ಲಿ ಯಾವುದೇ ರೆಡಿಮೇಡ್ ಪುಡಿಗಳನ್ನು ಉಪಯೋಗಿಸುವುದಿಲ್ಲ ಎಲ್ಲ ಅರೆದ ಮಸಾಲೆಯನ್ನೇ ಉಪಯೋಗಿಸುತ್ತಾರೆ ಮಜ್ಜಿಗೆ ನೀರಾಗಿದ್ದರೂ ಬಹಳ ರುಚಿ ಎಷ್ಟು ಊಟಮಾಡಿದರೂ ಕಿಂಚ್ಚಿತ್ತು ಹೊಟ್ಟೆಯೊಳಗೆ ತೊಂದರೆಯಾಗುವುದಿಲ್ಲ ಅಂದಾಜು 1978 ರಲ್ಲಿ ಇರಬಹುದು ಆದರೇ ಈಗ 120 ಸ್ವಲ್ಪ ಜಾಸ್ತಿಯಾಯಿತು ಅನ್ನಿಸುತ್ತದೆ
ನಾನು 1978 ರಲ್ಲಿ ಲಾ ಓದುವಾಗ ಊಟಕ್ಕೆ ಹೋಗುತಿದ್ದೆ ಗಾಂದಿ ನಗರದ ಒಂದು ಸಣ್ಣ ಮನೆಯಲ್ಲಿ ನಡಿತಾ ತ್ತು ಆವಾಗ ಮಾದಪ್ಪ ನವರೆ ಸ್ವತಃ ಬಡಿಸುತ್ತಾ ಇದ್ದರು ಅವರಿಗೆ,ಅವರ ತಮ್ಮ ಸಹಾಯರಾಗಿರುತಾ ದ್ದು ಅವರು ಕೂಡ ಲಾ ಓದುತ್ತಿದ್ದ ರು ಆದರೆ ಮಾದಪ್ಪ ನವರದು ತುಂಬಾ ದೂಡ್ಡಮನಸ್ಸು ತುಂಬಾ ತಮಾಷೆ ಮಾಡುತ್ತಿದ್ದರು ಊಟ ಕಡಿಮೆ ಮಾಡಿದರೆ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ರು ,ಸರಳಜೀವಿ ದೂಡ್ಡಮನಸ್ಸು ಊಟ 1ರೂ25 ಪ್ಯೆಸೆ ಮನೆ ಊಟ ಅಲ್ಲಿ ತಂದೆ ಮಕ್ಕಳ ನ್ನು ನೋಡುವಂತೆ ಊಟ ಬಡಿಸ್ತಾಇದ್ರು ,ಈವಾಗ ಇದೆಲ್ಲಾ ನೆನಪು
In 1995 I went there on govt work. For 2-3 days we regularly visited this hotel. Very good food place is clean. We all liked it
The way of explanation is very nice. 👍👍👍👍👍
ನಾನು ಸುಮಾರು ಸಲ ಊಟ ಮಾಡಿದ್ದೇನೆ, ನಿಜವಾಗಿಯೂ ಒಳ್ಳೇ ಊಟ.. ನಾನು ೨೦೦೫ರಲ್ಲಿ ಮೊಟ್ಟಮೊದಲು ಊಟ ಮಾಡಿದಾಗ ಫುಲ್ ಊಟ ೧೮ ರೂಪಾಯಿ ಇತ್ತು.. ನಂತರ ೨೫, ತದನಂತರ ೪೦, ಆಮೇಲೆ ೮೦ ಆಯಿಯ, ಈಗ ೧೨೦.. ಈಗಿರುವ ಬೆಲೆ ನಿಜಕ್ಕೂ ಸ್ವಲ್ಪ ಜಾಸ್ತಿ ಆಯಿತು..
Address
It’s high mainly because of majestic location. Rent will be very high.
Idu mudde allapaa Amrutha❤️🙏🙏🙏🙏🙏🙏🙏🙏🙏🙏🙏🙏🙏. super bro🙏❤️
ನಮ್ಮ ಕರ್ನಾಟಕ ದ ಹೆಮ್ಮೆಯ ಮುದ್ದೆ ಊಟ 👌👌👌👌👌👌👌🙏🙏🙏🙏🙏
Ur Vioce is nice nimma mahitigalu hehe siguttalirali dhanyavadagali
Homly food 👍
Abipraya olledagi kodtira
👍
From: Kolar
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ, ಹೆಚ್ಚಾಗಿ ಕನ್ನಡ ಬಳಸಿ ದಯವಿಟ್ಟು, ಉದಾಹರಣೆಗೆ ಪಾಪಡ್ ಬದಲು, ಹಪ್ಪಳ. ಸ್ವಲ್ಪ ಕಷ್ಟ ಆಗತ್ತೆ ಮೊದ ಮೊದಲು ಆದರೇ ನೀವು ಹಾಕೋ ಹಿನ್ನೆಲೆ ಸಂಗೀತಕ್ಕೂ ನಮ್ಮ ಸ್ಪಷ್ಟ ಕನ್ನಡಕ್ಕೂ ಅದ್ಬುತವಾಗಿ ಇರುತ್ತೆ❤️ ಒಳ್ಳೆಯ ಕೆಲ್ಸ ಮಾಡ್ತಾ ಇದೀರಾ, ಒಳ್ಳೆಯದಾಗಲಿ ನಿಮಗೆ😀
👍❤️
Best mudde oota.
I regularly visit here and its awesome
Brother onda sari dharmastalakke hogi sir
Chenagide bro video 💚🔥🔥🔥
ಮುದ್ದೆ ಮಾದಪ್ಪ ಹೋಟೆಲ್ ಬಿಸಿಬಿಸಿ ಮುದ್ದೆ ಜೊತೆಗೆ ಕೊಡುವ ಹೆರಳೆಕಾಯಿ ಉಪ್ಪಿನಕಾಯಿ ತುಂಬಾ ಚೆನ್ನಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ರೇಟ್ ಜಾಸ್ತಿ ಆಯಿತು ಎನಿಸುತ್ತದೆ.
Yes 120 expensive only
I also used to visit the mess when ever l come to Bangalore on official tour to the place. Earlier l was an engineer now retired. Madappa was alive when l was visiting the mess
Definitely try madtini bro
I am a late entrant in having mudde for lunch and enjoy it thoroughly, my wife prepares it very well I like it more with the non veg curry. Thank you for your vlogs.
Nice presentation
Super nan regular gi bnglr hodre tintivi bro
Jai Maharashtra 🚩🚩🚩🚩🚩
Where is the hotel location send me
Unlimited vs Mudde oota andre
Mudde Win agutte. Unlimited is just a unbeatable offer😅
awesome!!
I have been visited the hotel when was on the main road in the basement & then it has been shifted to opposite building and then now is next to dr.rajkumar int hotel
I visited first it was Rs 17
Thanks for remembering the old days god bless you
Annapurna. Nimage. Holididdale. Rahi. Nimage. Olleyadagali
೧೯೮೫ರಲ್ಲಿ ನಾನು ಕೇವಲ ೫ ರೂಪಾಯಿಗೆ ೨೦ ದಿವಸ ಊಟ ಮಾಡಿದ್ದೇನೆ, ನನ್ನ ತಂದೆಯವರ ಇಲಾಖೆಯಲ್ಲಿ ಇವರು ಸಂಬಂಧಿಕರು ಕೆಲಸ ಮಾಡುತ್ತಿದ್ದರು, ಅದ್ಭುತ ಊಟ
Super sir..neevu
Guru super 101 saari 👍🏽👌
Super mudde madappa mess
Super
I have tried it bro what about breakfast what all we get there please do one more video on that
೩೫ವರುಷದ ಹಿಂದೆ ಈ ಮೆಸ್ ನಲ್ಲಿ ಊಟ ಮಾಡಿದ್ದೆವು ಇದು ನೋಡಿ ಅದೆಲ್ಲಾ ನೆನಪಾಯಿತು
Ninghe yestu varsha devaru egha ????
In telugu called Ragi sangati mudda
Good vedio brow i from AP
Telugu and Kannada people unseperatable brothers
Shatavahanas of Andhra ruled all Deccan
Chslukyas of Badami ruked Andhra areas Vengu Chalukya dynasty founder kubja vishnuvardhana was brother of Kannada emperor Puikeshi II
Kakatiyas dynasty kings original place of origin Kakati village in north karnataka
Vijaynagara empire joint empire of Kannada and Telugu people
How is parking facility for 2 wheeler
Parking is available
I feel it is within complex of akhila bharata ವೀರಶೈವ ಮಹಾಸಭಾ ಕಾಂಪ್ಲೆಕ್ಸ್ jotetege hinde ಜಯದೇವ hostel.
Nanu kuda Elli utta madidini
You go to very good eateries and do very good presentation. But Why the camera man is not focusing or close up onto the food while serving, while eating etc? He is showing from far off. This is huge drawback in all your videos.
Super maga👌
I have visited long time back at that time price was around 60 to 70
Supper 🤪😜👏👏
ಆದಷ್ಟು ಕನ್ನಡ ಪದಗಳನ್ನು ಬಳಸಿ
Super br0
ಸರ್ ಮೈಸೂರಿನಲ್ಲಿ ನಾನ್ ವೆಜ್ ಫುಲ್ ಮೀಲ್ಸ್ ಎಲ್ಲಿ ಸಿಗುತ್ತೆ ತಿಳಿಸಿ
❤️❤️
Mudde madappa messa timing
Unlimited aadru estu tinnoke aaguthe mudde bega hotte tumuthe innu anna tinnoke aagalla 120 jasti aytu
Hi bro ur videos very nice
❤️
Bro friends kuteera antha the best non veg hotel in nagar bavi, kalyan nagar try maadi
👍❤️
RS 17 eruvaaga naavu oota maadidvu tumbaa chennagirutte
Bellur cross nali venkatappa hotel antha ede bro idli superagiruthe
I'll try brother 🙏❤️
Amazing, one suggestion mudhe tumba bisi iruthe silicon gloves avarige tumbha help aguthe. Namma mudhe namma hemme
BGM super hamsalekha sir 80s music nenapu barutte
address elli edu
Hi sir we had chats in malleshwarm sir it was very tasty and healthy so please visit the place sir
RANGANTH CHATS CENTER
5th cross opposite brand factory Malleshwarm pipeline Bangalore 03
This rate is very high for this food
You will try the Mahalakshmi layout Sai Guru tiffin centre 👌👌
no
Sai guru tiffin centre
90 iddiddu 120 maadbitra??? Yappa covid band mele yella jasti aaghoytu.
ದಯವಿಟ್ಟು ಕನ್ನಡದಲ್ಲಿ ವಿಶ್ಲೇಷಣೆಯನ್ನು ಸರಿಯಾಗಿ ಮಾಡಿ.
👌
Uta nu erli 6 packs hu erli
Amount jate aytu guru
ಇವರ ಮೊದಲನೇ ಜಾಗದಲ್ಲಿ 2 ರೂಗೆ ಇದೇ ಊಟ ಮಾಡಿದ್ದೇನೆ ಆಗ ಮುದ್ದೆ ಅನ್ನ ಸಾರಿನದೇ ತರಕಾರಿ ಅಥವಾ ಕಾಳು ಹೆರಳೆ ಉಪ್ಪಿನಕಾಯಿ ಒಂದು ಹಪ್ಪಳ ಸಾರು ಮಜ್ಜಿಗೆ ಮಾತ್ರವಿತ್ತು ಈರುಳ್ಳಿ ತೆಗೆದು ಕೊಂಡರೆ ಹಪ್ಪಳ ಕೊಡುತ್ತಿರಲಿಲ್ಲ ಯಜಮಾನರು ಪ್ರತಿಯೊಬ್ಬರಿಗು ವಿಚಾರಿಸುತ್ತಿದರು
ಇಲ್ಲಿ ಯಾವುದೇ ರೆಡಿಮೇಡ್ ಪುಡಿಗಳನ್ನು ಉಪಯೋಗಿಸುವುದಿಲ್ಲ ಎಲ್ಲ ಅರೆದ ಮಸಾಲೆಯನ್ನೇ ಉಪಯೋಗಿಸುತ್ತಾರೆ ಮಜ್ಜಿಗೆ ನೀರಾಗಿದ್ದರೂ ಬಹಳ ರುಚಿ ಎಷ್ಟು ಊಟಮಾಡಿದರೂ ಕಿಂಚ್ಚಿತ್ತು ಹೊಟ್ಟೆಯೊಳಗೆ ತೊಂದರೆಯಾಗುವುದಿಲ್ಲ ಅಂದಾಜು 1978 ರಲ್ಲಿ ಇರಬಹುದು
ಆದರೇ ಈಗ 120 ಸ್ವಲ್ಪ ಜಾಸ್ತಿಯಾಯಿತು ಅನ್ನಿಸುತ್ತದೆ
Estu varshada nenapitkondiddiralla..grate sir
Very sad to hear the founders are no more. They used to walk to make sure everyone finished their plate and no food is wasted. It was ₹50 in 2007.
Hotel Nagarani bagalkot
Sir in 2006 is very nice taste samber, but now sambar is not good
Maximum veg foods na explore madi munde bro
ಊಟಕ್ಕೆ ಕೂತ್ರೆ ತಟ್ಟೆ ಅಲ್ಲಿ ಏನೂ ಬಿಡಬಾರದು ಬ್ರೋ.. ದಯವಿಟ್ಟು ಇನ್ನೂ ಮುಂದೆ ಎಲ್ಲಾ ಖಾಲಿ ಮಾಡಿ😊
Good food but costly, normal rate this food is near ₹60 best sir I have this hotel food , village style
Brother nimge isto hago hage bere ondu hotel ede adu dharmsthladalli trupti hotel super
11 ವರ್ಷದ ಹಿಂದೆ ನಾನು ಊಟ ಮಾಡದಿದ್ದೇ
ನಾನು ಊಟ ಮಾಡಿದ್ದೇನೆ ಬ್ರದರ್ ಅಲ್ಲಿ30 ಇತ್ತು ಅವಾಗ
Bro yalla kade nin uta madati pap camera man avarigu uta madsau maraya nin yalla video noadten avarigu tinnasu
60 or70 ru edre sakagithu.120 jasthi aytu
Subbayya gari hotel try madu bro very special food
👍❤️
120 is costly
Bro jayanagar 4th block Maiyas hotel try maadi
Video superr
Token bro
1975 years nalli gandinagarada park opposit car sheed nalli mudde madappa mess antha ithu aga Rs2.50 paisa Full mudde oota nanu nanna tande tayi yallarannu karedukondogi oota madisidde eega gandinagarada mairodinalli hotel aagide eegalu omme oota madidde aga 30 ru ithu eega 120ru aagide omme hogi oota madabeku Full meal appala ooppinakayi Majige sambar ragimudde Balu chandadoota AKV
Yes, you are right. Then I was studying in SJRC college. Freqenntly I used to go there. Very nice.
First hodaga 80rs, second time hodaga 100rs, ivaga 120......
Hittam tindam bettam kittitam
sambar is not upto the mark for Mudde
ಆನಂ ದ ಮು ದ್ದೇ ಊ ಟ.
ಗೌ ಡ ರ ಊ ಟ.
ಮ ಜ್ಜೀ ಗೆ ಸ ಕ ತ್ತ ಗಿ ರು ವು ದು.
thu ninna jathi nayee food hallu jathi noduthiya