ಬೇರೆಯವರದ್ದು ಬಿಚ್ಚಿಡೋದು ಬೇಡ, ನಿಮ್ದು ಮುಚ್ಕೊಂಡ್ರೆ ಸಾಕು; Sudhakar V/SPreetham Gowda | Vijay Karnataka
HTML-код
- Опубликовано: 5 фев 2025
- ಮ್ಮಿಂದಾನೇ ಬೆಳಕಾಗುತ್ತೆ ಎಂಬ ಭ್ರಮೆಯಿಂದ ಹೊರಗೆ ಬನ್ನಿ : ಡಾ ಕೆ ಸುಧಾಕರ್ ವಿರುದ್ಧ ಪ್ರೀತಂ ಗೌಡ ವಾಗ್ದಾಳಿ! | #PreethamGowda #KSudhakar #KarnatakaPolitics #byvijayendra #BJP #Congress #politicalleaderspk
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದ ಚಿಕ್ಕಬಳ್ಳಾಪುರ ಸಂಸದ ಡಾ ಕೆ ಸುಧಾಕರ್ ವಿರುದ್ಧ ಮಾಜಿ ಶಾಸಕ ಪ್ರೀತಂ ಗೌಡ ಕಿಡಿಕಾರಿದ್ದಾರೆ. ಜಿಲ್ಲಾಧ್ಯಕ್ಷರು ಹೇಗೆ ಆಯ್ಕೆಯಾಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಕೆಲ ದಿನಗಳ ಹಿಂದೆ ಪಕ್ಷ ಸೇರಿದವರಿಗೆ ಚುನಾವಣೆ ಪ್ರಕ್ರಿಯೆಯ ಮಾಹಿತಿ ಕೊರತೆ ಇರುತ್ತದೆ. ಸುಧಾಕರ್ ಅವರಿಗೆ ಮೂರು ಸಲ ಬಿಜೆಪಿ ಬಿ ಫಾರಂ ನೀಡಿದ್ದು, 4 ವರ್ಷ ಮಂತ್ರಿಗಿರಿ ನೀಡಲಾಗಿದೆ. ಬಿಜೆಪಿಯಲ್ಲಿ ಯಾವುದೇ ಜಿಪಿಎಸ್ ಸಿಸ್ಟಮ್ ಇಲ್ಲ, ಎಂಪಿ ಆದ ತಕ್ಷಣ ಇಡೀ ಜಿಲ್ಲೆಯನ್ನು ಸುಧಾಕರ್ ಅವರಿಗೆ ಬರೆದುಕೊಡಬೇಕು ಅಂತಾ ಇಲ್ಲ. ಎಲ್ಲವೂ ನಮ್ಮ ಹಿಡಿತದಲ್ಲಿ ಇರಬೇಕು ಎಂಬ ಸರ್ವಾಧಿಕಾರ ಧೋರಣೆ ನಮ್ಮ ಪಕ್ಷದಲ್ಲಿ ನಡೆಯಲ್ಲ ಎಂದರು.
ಇದು ಕಾರ್ಪೊರೇಟ್ ಸಿಸ್ಟಮ್ ಅಲ್ಲ, ಇದು ಕೇಡರ್ ಬೇಸ್ ಪಾರ್ಟಿ ಸಿಸ್ಟಮ್ ಎಂಬುದನ್ನು ಸುಧಾಕರ್ ಅರ್ಥ ಮಾಡಿಕೊಳ್ಳಬೇಕು. ಶಾಸಕರಾದ್ರೂ, ಮಂತ್ರಿಯಾದರು, ಮಂತ್ರಿಯಾದ್ಮೇಲೆ ಮುಂದೆ ರಾಜ್ಯಾಧ್ಯಕ್ಷರಾಗಬೇಕು, ಸಿಎಂ ಆಗ್ಬೇಕು ಅಂತಾ ಇತ್ತೇನೋ? ಗೊತ್ತಿಲ್ಲ. ಇಲ್ಲಿ ಪಿಕ್ಚರ್ ಸ್ಟೈಲ್‌ನಲ್ಲಿ ಎಲ್ಲವೂ ವೇಗವಾಗಿ ಆಗಲ್ಲ ಎಂದು ಟಾಂಗ್ ನೀಡಿದರು. ಇಲ್ಲಿ ಬಂದು ವಿಜಯೇಂದ್ರ ಪಕ್ಷ ಕಟ್ಟಲಿ ಎಂಬ ದುರಂಹಕಾರದ ಮಾತುಗಳನ್ನು ಸುಧಾಕರ್ ಬಿಡಬೇಕು. ವಿಜಯೇಂದ್ರ ಕೇವಲ ಒಬ್ಬ ವ್ಯಕ್ತಿಯಲ್ಲ ಅವರು ನಮ್ಮ ರಾಜ್ಯ ಅಧ್ಯಕ್ಷರು. ಅವರ ಬಗ್ಗೆ ಅದು ಬಿಚ್ಚಿಡ್ತೀನಿ, ಇದು ಬಿಚ್ಚಿಡ್ತೀನಿ ಎಂಬ ಮಾತುಗಳನ್ನು ಕಾರ್ಯಕರ್ತರು ಗಮನಿಸಿದ್ದಾರೆ. ಬೇರೆಯವರದ್ದು ಏನು ಬಿಚ್ಚಿಡೋದು ಬೇಡ, ಇವರದ್ದೇನಾದ್ರೂ ಬಿಚ್ಚಿದ್ರೆ ಅದನ್ನು ಮುಚ್ಕೊಂಡ್ರೆ ಸಾಕು. ಮಿಸ್ಟರ್ ಸುಧಾಕರ್ ನಿಮ್ಮ ಮಾತಿನ ಶೈಲಿ ಬದಲಾಯಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ಒಳ್ಳೆಯ ಸಲಹೆ, ಉತ್ತಮ ಭಾಷಣ, ಪಕ್ಷದ ಸಿದ್ಧಾಂತಕ್ಕೆ ಬೆಲೆಕೊಡಬೇಕು, ತಾಳ್ಮೆ ಇರಬೇಕು,ಎಲ್ಲರಿಗೂ ಅವಕಾಶ ಸಿಗಬೇಕಲ್ಲವೇ?
Nice talk🙏👌
ಸೂಪರ್ ಸರ್ ಕಚಡ ಗಳು ಇರುತ್ತವೆ ಕಾಮೆಂಟ್ ಮಾಡೋದು ಒಳ್ಳೆ ಕಮೆಂಟ್ ಮಾಡಿ ಬಿಜೆಪಿ ಕಟ್ಟಿ ಬೆಳೆಸಿ
Good
Good sir
Super pretham ❤
Very good gowdre
ನಿಮ್ಮ ಭಾಷಣ ಉತ್ತಮವಾಗಿದೆ ವಿ ಗುಡ್
Excellent ... Answer...sir...yallaru kalibekaddu ..nimmantha leaders BJP ge beku.,.sir
ಜೈ ಬಿಜೆಪಿ ಜೈ ವಿಜಯೇಂದ್ರ
Nice prithamma Anna..... neejavada mathu
ನಮ್ಮ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಅಂತ ಮದಲು ತಿಳ್ಕೊಂಡು ಮಾತಾಡಿ ಸರ್ ಸುಮ್ನೆ ನಗೆ ಪಾಟ್ಲ ಆಗ್ಬಿಟ್ಟಿದೆ
ಒಳ್ಳೆಯ ಮಾಹಿತಿ
100% ಮಾತಾಡಿದ್ದು ಸೂಪರ್
100% ಸರಿ ಇದೆ
👌👍🙏🙏👌👌👌👌👌💯💯💯💯
Yalla ಕಚಡಾ ನನ್ makkalu nivu ಇರೋವರ್ಗು ಭಾರತ ಮುಂದು ವರೆಯುವುದಿಲ್ಲ.... ಬಡವರ ಹೊಟ್ಟೆ ಮೇಲೆ ಹೊಡೆದು ದುಡ್ಡು ಮಾಡೋ ಕಿತೋದ್ನನ್ ಮಕ್ಕಳು... Nimge ಓಟು ಅಕಿ ಭಿಕ್ಷೆ ಕೊಟ್ಟವರ ಕಷ್ಟ ನೋಡ್ದೆ ಇವರ amma na atra avanu banda avara amma atra innobba banda antha ಕಥೆಗಳೇ ಹೇಳೋದೇ ಹಾಗೋಯ್ತು... ಮೊದಲು ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ enu help madbeku... En ಸಮಸ್ಯೆ ede ಅನ್ನೋದನ್ನ ನೋಡಿ
ಬಹಳ ಒಳ್ಳೆಯ ಸೂಚನೆ ಕೊಟ್ಟಿರುವುದು ಎಲ್ಲರೂ ಒಪ್ಪಿಕೊಳ್ಳಲೇ ಬೇಕು
ಪೆನ್ಡ್ರೈವ್ ಪಿತಾಮಹ 😂
ಪಕ್ಕ ಬಕೆಟ್ ಗಳು
❤❤❤❤❤❤
ಬಿಸ್ಕೇಟ್ ನಾಯಿ ಪ್ರಿತಮಾ
ಪೆಂಡ್ರೈವ್ ಪ್ರಿತಂ😂😂😂
🎉ನೋ ಬಿJ ಪಿ ವಿಥೌಟ್ BSY
ಪ್ರೀತು ಕೈಚೀಲ ಹಿಡಿಯುದು ಬಿಡಬೇಕು.
Preetham Gauda is Mass
Corporate sudhakara😂
Hats up preetham
Good prethm sir
❤ ಸೂಪರ್ ಸರ್
😂😂😂😂 ನೀನೂ ಒಂದು ಬಕೆಟ್ 😂😂
❤ super makadamele odada nge ede
Superrrrr sir
Super
Bucket Gowda
👌🙏
420 Vijayendra
Guru andru Jyoti Rai du full video bidbekithu
Sir preetham sir...nimage phone madidivi..recieve maadtheera ..enaadru govt inda kelsa idre madkodtheera🙏🙏🙏
But sudhakar ..common man ge bhaala doora!!!!!
Officials inda namma kelsa aagalla!!!!sudhakar maadsalla!!!!
❤❤👌👌
Sariyagi helday guru evandhu jasthi agubotidey evandu helidey nadibeku
May be pendrive is disable
420 preetham ninu congress bucket
👏👏👏✌️🚩
Alllaa allee 😂😂😂
Doctor chikku Huduguru care madala nimana
One kaalu congress one kaalu BJP yeradu dhoni payana olledalla pretham gowdre
Allappa vijeyendranna adyyaksha anta nim party li opkota ilvalllappa
BUCKET GOWDA
Preetham anna bjp 4 yrs manthri madilla. Awru 4 yrs bjp ge adhikara kottiddare. Swalpa gnana irli awru bandidakke bjp adhikarakke bandiddu. 3 sala b form kottide andre in yav mahan leader idda bjp li
About pendrive. talking. Anna
Only pen drive sistem
Pranalike nodi yav bolimaga vote hakthane
Neevu yakappa sothri election ide munde gothagute next Elli nimge tiket yar kodtare
Nee yake sothe
Party bandu yastu varsha agede anthall enukelasamadavre anodu nodi nevu gantege ondhu matadodu bedi yava time ge party ge yenumadidira yallarigu gothide
Tv mathaduva... leader keli .....preetham antha leader BJP ge beku
Preetam gowda sullina saradhara Samaya sadhaka don't believe him
Naanu BJP karyakarta anta helike etichige tumba bejar hagtide
Nindhu ondhu baalu boddidhe 😢😢😢😢😢😢
Vijendra chamacha ninu yaddi maneye nayi tarah matadabeda
Mind it
Pretham Anna is BJP young Lian
Feel sukoon to see fights in BJP 😅😅😅
Hogo boddide
Pen drive Pritam
ಸೋತವರು ಗೆದ್ದವರ ಬಗ್ಗೆ ಮಾತಾಡಬಾರದು
Chelagalu
Ovana koralapatty hididu congress leader eledaga ninna powrusha elli hogithappa mr sudhakaramma
👎speaking
Looooo preetham one sala gedhdirodu aste bachcha😊
Thikka muchale CD sales man
Preetham anna bjp 4 yrs manthri madilla. Awru 4 yrs bjp ge adhikara kottiddare. Swalpa gnana irli awru bandidakke bjp adhikarakke bandiddu. 3 sala b form kottide andre in yav mahan leader idda bjp li