ವೃಕ್ಷದೇವತೆ ತಮ್ಮ ಆಶ್ರಮಕ್ಕೆ ಪದಾರ್ಪಣೆ .. ಮಾಡಿ ತಮ್ಮನ್ನೆಲ್ಲಾ ಪುನೀತರನ್ನಾಗಿ ಮಾಡಿದ್ದು.. ನೋಡಿ ತುಂಬಾ ಸಂತೋಷ ವಾಯ್ತು... ನೀವು ಗಳು ಧನ್ಯರು..ಪುಣ್ಯವಂತರು.. ನಿಮ್ಮ ಆಶ್ರಮ ..ಇನ್ನು ಮುಂದೆ.. ಪುಣ್ಯಾಶ್ರಮ ....
ಅಮ್ಮ ಸಾಲು ಮರದ ತಿಮ್ಮಕ್ಕ ಅಮ್ಮನವ ಪಾದ ಕಮಲಗಳಿಗೆ ನಮ್ಮ ಸಾಷ್ಟಾಂಗ ನಮಸ್ಕಾರ 🌹🙏ಅಮ್ಮ ಮಕ್ಕಳಿಲ್ಲ ಎಂದು ಗಿಡ ಮರಗಳನ್ನು ಮಕ್ಕಳಂತೆ ಸಾಕಿ ಸಲಹಿದ ಮಹಾ ತಾಯಿ ಸಾಲು ಮರದ ತಿಮ್ಮಕ್ಕ ಇಡೀ ವಿಶ್ವಕ್ಕೆ ಮಾದರಿ ಆಗಿರುವ ಅಮ್ಮ ನಿಮಗೆ ಭಗವಂತ ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಕ್ತಿಯಿಂದ ಕೈಮುಗಿದು ಕೇಳಿಕೊಳ್ಳುತ್ತೇವೆ ಎಲ್ಲರಿಗು ಒಳ್ಳೆಯದಾಗಲಿ ಜೈ ಕರ್ನಾಟಕ ಮಾತೆ 🇮🇳🙏 ಅಮ್ಮ ನಿಮ್ಮ ಆಗಮನ ಸಂತಸ ತಂದಿದೆ ಜನಸ್ನೇಹಿ ಯೋಗೇಶ್ ಕೂಡ ಕುಟುಂಬದ ಸದಸ್ಯರಿಗೆ ಮಾತ್ರವಲ್ಲ ನೋಡಿದ ನಮಗೆ ತುಂಬಾ ಹೆಮ್ಮೆ ಇದೆ ಇಂತಹ ಮಹಾನ್ ಚೇತನ ನಮ್ಮ ಕನ್ನಡ ನಾಡಿನಲ್ಲಿ ಇರುವುದೇ ನಮ್ಮ ಸೌಭಾಗ್ಯ ನಾವೇ ಪುಣ್ಯವಂತರು ಅಮ್ಮ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಲೆಕ್ಕವೇ ಇಲ್ಲದಷ್ಟು ಸನ್ಮಾನಗಳು ಪ್ರಶಸ್ತಿಯನ್ನು ಪಡೆದ ನಿಮ್ಮ ಕಾಲನ್ನು ಮುಟ್ಟುವ ಯೋಗ್ಯತೆ ಎಲ್ಲರಿಗು ಸಾದ್ಯವಿಲ್ಲ ಅಮ್ಮ ನಿಮಗೆ ನಿಮ್ಮ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನೀವು ಸಾಕಿ ಸಲಹಿದ ಗಿಡ 🌲 ಗಳು ಇನ್ನು ಸಾಕಷ್ಟು ಅಭಿವೃದ್ಧಿ ಅಗಲಿ ಎಂದು ಭಕ್ತಿಯಿಂದ ಕೈಮುಗಿದು ಕೇಳಿಕೊಳ್ಳುತ್ತೇವೆ 🌹🙏
@@janasnehiyogesh ನೀವು ಮಾಡುವ ಅದ್ಭುತವಾದ ಪುಣ್ಯದ ಸೇವೆಗೆ ನಮ್ಮ ಮಾತುಗಳು ಅದ್ಬುತ ಎಂದು ಹೇಳಿದ್ದು ನೋಡಿ ತುಂಬ ಸಂತೋಷ ಆಯಿತು ಕಂದ ನೀವು ಮಾಡುವ ಪ್ರತಿಯೊಂದು ಕೆಲಸಕ್ಕೂ ಯಶಸ್ಸು ಸಿಗಲಿ ನಿಮ್ಮ ಕನಸುಗಳು ನನಸಾಗಲಿ ನಿಮ್ಮ ಡಾರ್ಲಿಂಗ್ ಅಜ್ಜಿ ಮತ್ತೆ ನಿಮ್ಮ ಕೂಡು ಕುಟುಂಬದ ಸದಸ್ಯರಿಗೆ ನೀವು ಕೊಡುವ ಪ್ರೀತಿ ವಿಶ್ವಾಸ ವಾತ್ಸಲ್ಯ ಮಮತೆ ಗಂಗಾನದಿಯ ನೀರಿನಂತೆ ಪವಿತ್ರವಾದದ್ದು ಕಂದ ನಿನ್ನನ್ನು ಒಗಳಲು ನಮ್ಮ ಬಳಿ ಪದಗಳು ಇಲ್ಲ ತಂದೆ ಒಟ್ಟಾರೆ ಹೇಳುವುದಾದರೆ ನೀವು ಕಣ್ಣಿಗೆ ಕಾಣುವ ದೇವರು 🌹🙏 ನಾನು ಒಮ್ಮೆ ಕರೆ ಮಾಡುತ್ತೇನೆ ಕಂದ ನೂರ್ಕಾಲ ಬಾಳಿ ಬದುಕಲಿ ಎಂದು ನೀವು ನಂಬಿರುವ ದೇವರುಗಳಿಗೆ ಭಕ್ತಿಯಿಂದ ಕೈಮುಗಿದು ಬೇಡಿಕೊಳ್ಳುತ್ತೇನೆ 🌹🙏
Anna ee Amma nijavaglu nadedadu devru🙏🙏 anna niv mado devara makkal seve baal doddad aitiri.nimm ee olle kelsaka matt nimm olle manssige devaru nimaga 100 varsha aayassu arogya karunisi kapadli anta nau bedkotiv anna🙏🙏. nau bagalkote distic mudhol.nimm video dina nodativ anna
Govt of Karnataka ministers Chief minister DCM.should all visit this ashram and at least provide a helping hand to.jnsnsnehi yogesh who is doing yoeman service to the society. People who are trapped by lokaayukta should at least donate 10 percent of seized amount to such ashrams the govt must pass an ordinance
People owning more than 50 crores property whether self,ancesyrl,etc the govt must create a fund that they should donate 20 percent of the amount to these type of ashram
We go to a temple and worship a man-made idol. Instead we should worship this real god Saalumarada Thimmakka Infosys Mrs. Sudha Murthy Mr. Punit Rajkumar. Tumkur Siddaganga mut Late Sivakumar Swamy. Dharmasthala Virendra Hegde. All of them are true gods. Real God is our parents. Pls worship them. Till they live take care of them. Don't trust superstition. Come out of dark.
ಯೋಗೀಶ್ ಕನ್ನಡ.ಸಾಲುಮರದ ತಿಮ್ಮಕ್ಕ ಕೋಟಿ ನಮಸ್ಕಾರ.🙏🙏🙏🙏❤️🙏🙏🙏🙏🙏🙏🙏
ಸಾಲುಮರದ ತಿಮ್ಮಕ್ಕನ ವರೆಗೆ ಕೋಟಿ ಕೋಟಿ ನಮನಗಳು, 🙏🙏🙏🙏🙏
ಪೂಜೆ ಸೇವೆಯ ಬಗ್ಗೆ ನಿಜವಾಗಿಯೂ ಬಹು ಮೌಲ್ಯಯುತವಾದ ಮಾತುಗಳನ್ನು ಹೇಳಿದ್ದೀರಿ ಸತ್ಯವಾದ ನುಡಿಗಳು ಧನ್ಯವಾದಗಳು
ದೇವಸ್ಥಾನಕ್ಕೆ ದೇವರ ಆಗಮನ. 🙏♥️
ನಮ್ಮ ಪ್ರೀತಿಯ ಸಾಲುಮರದ ತಿಮ್ಮಕ್ಕನವರಿಗೆ ಕೋಟಿ ನಮನಗಳು
Thanks for visiting ashram saalumaradakka
ಸಾಲು ಮರದ ತಿಮ್ಮಕ್ಕ ಕೋಟಿ ಕೋಟಿ ನಮನಗಳು 🙏🙏🙏❤️✨️💐
ವೃಕ್ಷದೇವತೆ ತಮ್ಮ ಆಶ್ರಮಕ್ಕೆ ಪದಾರ್ಪಣೆ ..
ಮಾಡಿ ತಮ್ಮನ್ನೆಲ್ಲಾ ಪುನೀತರನ್ನಾಗಿ ಮಾಡಿದ್ದು..
ನೋಡಿ ತುಂಬಾ ಸಂತೋಷ ವಾಯ್ತು...
ನೀವು ಗಳು ಧನ್ಯರು..ಪುಣ್ಯವಂತರು..
ನಿಮ್ಮ ಆಶ್ರಮ ..ಇನ್ನು ಮುಂದೆ..
ಪುಣ್ಯಾಶ್ರಮ ....
ನೋಡಿದ, ಕೇಳಿದ ಕಣ್ಣು, ಕಿವಿಗಳು ಧನ್ಯವಾದವು. 🙏🙏
ದೇವಸ್ಥಾನಕ್ಕೆ ದೇವರೇ ಬಂದಿದೆ 🙏🙏
ಕರ್ನಾಟಕದ ದೇವತೆ 🙏🙏🙏
Amma🙏🙏
ಅಮ್ಮ ಸಾಲು ಮರದ ತಿಮ್ಮಕ್ಕ ಅಮ್ಮನವ ಪಾದ ಕಮಲಗಳಿಗೆ ನಮ್ಮ ಸಾಷ್ಟಾಂಗ ನಮಸ್ಕಾರ 🌹🙏ಅಮ್ಮ ಮಕ್ಕಳಿಲ್ಲ ಎಂದು ಗಿಡ ಮರಗಳನ್ನು ಮಕ್ಕಳಂತೆ ಸಾಕಿ ಸಲಹಿದ ಮಹಾ ತಾಯಿ ಸಾಲು ಮರದ ತಿಮ್ಮಕ್ಕ ಇಡೀ ವಿಶ್ವಕ್ಕೆ ಮಾದರಿ ಆಗಿರುವ ಅಮ್ಮ ನಿಮಗೆ ಭಗವಂತ ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಕ್ತಿಯಿಂದ ಕೈಮುಗಿದು ಕೇಳಿಕೊಳ್ಳುತ್ತೇವೆ ಎಲ್ಲರಿಗು ಒಳ್ಳೆಯದಾಗಲಿ ಜೈ ಕರ್ನಾಟಕ ಮಾತೆ 🇮🇳🙏 ಅಮ್ಮ ನಿಮ್ಮ ಆಗಮನ ಸಂತಸ ತಂದಿದೆ ಜನಸ್ನೇಹಿ ಯೋಗೇಶ್ ಕೂಡ ಕುಟುಂಬದ ಸದಸ್ಯರಿಗೆ ಮಾತ್ರವಲ್ಲ ನೋಡಿದ ನಮಗೆ ತುಂಬಾ ಹೆಮ್ಮೆ ಇದೆ ಇಂತಹ ಮಹಾನ್ ಚೇತನ ನಮ್ಮ ಕನ್ನಡ ನಾಡಿನಲ್ಲಿ ಇರುವುದೇ ನಮ್ಮ ಸೌಭಾಗ್ಯ ನಾವೇ ಪುಣ್ಯವಂತರು ಅಮ್ಮ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಲೆಕ್ಕವೇ ಇಲ್ಲದಷ್ಟು ಸನ್ಮಾನಗಳು ಪ್ರಶಸ್ತಿಯನ್ನು ಪಡೆದ ನಿಮ್ಮ ಕಾಲನ್ನು ಮುಟ್ಟುವ ಯೋಗ್ಯತೆ ಎಲ್ಲರಿಗು ಸಾದ್ಯವಿಲ್ಲ ಅಮ್ಮ ನಿಮಗೆ ನಿಮ್ಮ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನೀವು ಸಾಕಿ ಸಲಹಿದ ಗಿಡ 🌲 ಗಳು ಇನ್ನು ಸಾಕಷ್ಟು ಅಭಿವೃದ್ಧಿ ಅಗಲಿ ಎಂದು ಭಕ್ತಿಯಿಂದ ಕೈಮುಗಿದು ಕೇಳಿಕೊಳ್ಳುತ್ತೇವೆ 🌹🙏
❤🙏🙏🙏🙏🌹🌹🌹
❤ ಅದ್ಬುತ ಮಾತುಗಳು ಗುರುಗಳೇ
@@janasnehiyogesh ನೀವು ಮಾಡುವ ಅದ್ಭುತವಾದ ಪುಣ್ಯದ ಸೇವೆಗೆ ನಮ್ಮ ಮಾತುಗಳು ಅದ್ಬುತ ಎಂದು ಹೇಳಿದ್ದು ನೋಡಿ ತುಂಬ ಸಂತೋಷ ಆಯಿತು ಕಂದ ನೀವು ಮಾಡುವ ಪ್ರತಿಯೊಂದು ಕೆಲಸಕ್ಕೂ ಯಶಸ್ಸು ಸಿಗಲಿ ನಿಮ್ಮ ಕನಸುಗಳು ನನಸಾಗಲಿ ನಿಮ್ಮ ಡಾರ್ಲಿಂಗ್ ಅಜ್ಜಿ ಮತ್ತೆ ನಿಮ್ಮ ಕೂಡು ಕುಟುಂಬದ ಸದಸ್ಯರಿಗೆ ನೀವು ಕೊಡುವ ಪ್ರೀತಿ ವಿಶ್ವಾಸ ವಾತ್ಸಲ್ಯ ಮಮತೆ ಗಂಗಾನದಿಯ ನೀರಿನಂತೆ ಪವಿತ್ರವಾದದ್ದು ಕಂದ ನಿನ್ನನ್ನು ಒಗಳಲು ನಮ್ಮ ಬಳಿ ಪದಗಳು ಇಲ್ಲ ತಂದೆ ಒಟ್ಟಾರೆ ಹೇಳುವುದಾದರೆ ನೀವು ಕಣ್ಣಿಗೆ ಕಾಣುವ ದೇವರು 🌹🙏 ನಾನು ಒಮ್ಮೆ ಕರೆ ಮಾಡುತ್ತೇನೆ ಕಂದ ನೂರ್ಕಾಲ ಬಾಳಿ ಬದುಕಲಿ ಎಂದು ನೀವು ನಂಬಿರುವ ದೇವರುಗಳಿಗೆ ಭಕ್ತಿಯಿಂದ ಕೈಮುಗಿದು ಬೇಡಿಕೊಳ್ಳುತ್ತೇನೆ 🌹🙏
ಸಾಲುಮರದ ತಿಮ್ಮಕ್ಕ ಅವರಿಗೇ ತಮ್ಮ ಪಾದುಕೆ ನನ😮 ನಮ್ಮ ನಮಸ್ಕಾರ ಗಳು
The word from the man was informative. Very good
Salu ma rada thimmakka koti naman agali mahathayi
Salu maradha thimmakka ammanavarige nanna pranamagalu
ಸಾಥ೯ಕ ಬದುಕು ಕಂಡುಕೊಂಡ ಮಾತೇ🙏🙏🙏🙏🙏 . ಅಣ್ಣ
Super aagi olle mutthinantha mathu adidri Anna nimage nanna vandanegalu,🙏🙏🙏🙏🙏🙏🙏🙏🙏🙏🙏🙏🙏❤️❤️❤️
ಸಾಲುಮರದ ತಿಮ್ಮಕ್ಕ 🙏🤗❤️
ಈ ತಾಯಿ ನಮಗೆಲ್ಲ ಉಸಿರು ಕೊಡ್ತಿದ್ದಾರೆ, ನಮ್ಮ ಜನಸ್ನೇಹಿ ಯೋಗೇಶನ್ನ ಜನಗಳ ಜೀವನ ಉಳಿಸ್ತಿದ್ದಾರೆ 🙏🙏💐💐
ಮಹಾತಾಯಿ ಪಾದಸ್ಪರ್ಶ ಪಡೆದ ಧನ್ಯ 🙏🙏🙏
Love you from mandya
Super brother god bless you
Super Anna Nimma yella kelsu hege olledagli Great work Anna Love you Anna from Mysore..
Amma❤❤❤
Grand mother 🙏💐
ಯೋಗಿಸಣ್ಣ ಅದ್ಬುತ
Om namah shivaya 🙏🙏🙏🙏🙏🙏 om namah shivaya 🙏🌹🌹🌹🙏🌹 om namah shivaya 🙏🙏🙏🙏🙏🙏 🙏
ಕೋಟಿ ಕೋಟಿ ನಮಸ್ಕಾರಗಳು
ಸಾರ್ಥಕ ಬದುಕಿನ ದೇವರು ಆಶ್ರಮಕ್ಕೆ ಬಂದುದ್ದು ಆಶ್ರಮ ಪಾವನವಾಗಿದೆ
ತಾಯಿ ನೀ ಹೆಜ್ಜೆ ಇಟ್ಟ ನೆಲವೆಲ್ಲಾ ಹಸಿರಾಗುವುದು.... ನಿನ್ನ ಪಡೆದು ಈ ನಾಡೇ ಧನ್ಯ .... 🙏🙏🙏🙏🙏🙏
Super sir
ನಮಸ್ತೆ ಐ ಲವ್ ಯು
Noble cause❤
🙏🙏🙏🙏
Namskar🙏🙏🙏🙏🙏
Salu marada Thimmakka 🌹❤🌹Nimmannu noodi thumba Happy
ದೇವಸ್ಥಾನಕ್ಕೆ ದೇವರ ಆಗಮಾನ
Amanige nana thumbu hrudayada namanagalu.
Maha thaayige namaskaragalu
Superrrr
Devaru ammanige innu ayassu aroghya kotti kapadli ninmge thimmakaggi🙏🙏🙏🙏
Namaste devaranna toridikke
🙏🙏🙏🙏🙏
🙏🙏❤
🙏🙏
🙏🙏🙏🙏🙏🙏👌👌👌❤❤❤
🙏🙏🙏🙏🙏amma
🙏🏻🙏🏻🙏🏻🙏🏻
🙏🙏♥️♥️♥️
🙏🙏🙏🙏🙏🙏🙏
❤🙏🙏🙏🙏🙏
Anna thumba thanku so much nanu Sallu marada Timmakka avarege noduva bhagya sikkidy nemmenda 🙏🙏🙏🙏🙏🙏🙏
Anna ee Amma nijavaglu nadedadu devru🙏🙏 anna niv mado devara makkal seve baal doddad aitiri.nimm ee olle kelsaka matt nimm olle manssige devaru nimaga 100 varsha aayassu arogya karunisi kapadli anta nau bedkotiv anna🙏🙏. nau bagalkote distic mudhol.nimm video dina nodativ anna
Amma bandidu janmasarthaka vadanthe avara padake nanna vaandanegalu 🙏🙏🙏🙏🙏💐
Ammaninagenannakotikoti. Namaskaragalu
❤❤❤🎉🎉
🙏
Super
Amma🙏🙏🙏🙏🙏🌹🌹
Ammanige naavugalu makkale
❤️❤️❤️❤️
Anna Thai mahalakshmi bandidare thumba santhosha Anna thaige vanthane 🙏🙏🙏🙏🙏🙏
MY you tube🙏🙏
So quite yogesh bro
Avar maneyavarayaru tumba chennagi nodkonddiddare irodelli aa maha taayi
Nangu neema thra help madbeku ansthy anna but na help madaky nanu thumba poor family
🙏🙏🙏🙏🙏🙏🙏🙏🙏🙏🙏🙏💐💐💐💐🙏🙏🙏🙏❤️
🙏🙏🙏🙏🙏
Amma ahsrvada madi nanage
He is so cautious.. ಅವರು ಕಾಲನ್ನ ಮುಟ್ಟಬೇಡಿ ಅಂತ ಹೇಳ್ತಾ ಇರೋದು, ಅವರಿಗೆ ವಯಸ್ಸಾಗಿದೆ ಮುಟ್ಟುವುದರಿಂದ ಅವರಿಗೆ ಯಾವುದೇ infection ಆಗಬಾರದು ಅಂತ.
Nodalu eradu kannu saladu
🙏🏻🙏🏻🙏🏻🕉
Yogesh Anna naavu ondu dina ashramakke kanditha barbeku anna
Neem oora yaudu anna neem email kalsi anna nanu help madtini but na tamil nadu nanga karnataka andry thumba esta
Hi👍👌👏👏👏👏👏👏👏👏👏👏💗🌷🌻🌺🌹🏵️♥️♥️♥️🏵️🥀🌸🌸🌸✌️😬🌻👆💖🤝👍👍👍👍👌👌👏👏👏👏👏👏👏👏👏👏👏👏🌺🌹💓🌹🌹🌹🌹🌹🌹🌹🌹🌻💖🌹💖🌹💖🌹💖🌹💖🌹💖🌹🤝🤝👍👌👏👏💗
Yogesh I am very happy please continue same things same program god is a very where God bless you Mr Yogesh thanks for to you
ನನ್ನ ನನ್ನ ಅಮ್ಮನಿಗೆ ಆನಂದ ಅನಂತ ನಮಸ್ಕಾರಗಳನ್ನು ಮಾಡುತ್ತಾ ಇನ್ನೂ ನೂರಾರು ವರ್ಷ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ
Saalumarada timmakkanavaru nimmallige bandiddu nimma bhagyada baagilu teredantaytu
idna nodoke yeradu kannu saaladu anna.nijavada devathe amma
🙏🙏🙏🙏🙏🇮🇳
Govt of Karnataka ministers Chief minister DCM.should all visit this ashram and at least provide a helping hand to.jnsnsnehi yogesh who is doing yoeman service to the society.
People who are trapped by lokaayukta should at least donate 10 percent of seized amount to such ashrams the govt must pass an ordinance
People owning more than 50 crores property whether self,ancesyrl,etc the govt must create a fund that they should donate 20 percent of the amount to these type of ashram
Avarige yastu vayasu
112
Anna ajjidu nam uru balluru
Yaro rajakarini bandaga sanmana madodikku evarge madodakku...nododalku estu kushiyaguthe nodi.
timmakka
We go to a temple and worship a man-made idol. Instead we should worship this real god Saalumarada Thimmakka Infosys Mrs. Sudha Murthy Mr. Punit Rajkumar. Tumkur Siddaganga mut Late Sivakumar Swamy. Dharmasthala Virendra Hegde. All of them are true gods. Real God is our parents. Pls worship them. Till they live take care of them. Don't trust superstition. Come out of dark.
L̊.̊m̊
Amma 🙏🙏🙏
🙏🙏🙏🙏
🙏🙏🙏🙏🙏
🙏🙏🙏🙏🙏🙏🙏
🙏
Amma 🙏🙏🙏🙏🙏
,🙏🙏🙏
Amma 🌸🌺🌸🌺🌸🙏🙏🙏
🙏🙏🙏
🙏🙏🙏
🙏🙏🙏
🙏🙏🙏
🙏🙏🙏❤️
🙏🙏🙏🙏🙏
🙏🙏🙏🙏🙏
🙏🙏🙏🙏🙏
♥️♥️♥️♥️♥️
🙏🙏🙏🙏🙏🙏🙏
🙏