Zee ಕನ್ನಡ ಖ್ಯಾತಿಯ ಮಂಜಕ್ಕ ರತ್ನಮ್ಮ ಜೀವನ ಏನ್ ಆಗಿದೇ

Поделиться
HTML-код
  • Опубликовано: 10 фев 2025
  • Zee ಕನ್ನಡ ಖ್ಯಾತಿಯ ಮಂಜಕ್ಕ ರತ್ನಮ್ಮ ಜೀವನ ಏನ್ ಆಗಿದೇ #janasnehiyogesh #subscribe_plz #kannada

Комментарии • 131

  • @ChikkaRamappa-ld8dq
    @ChikkaRamappa-ld8dq 4 дня назад +1

    ❤❤❤ನಿಜವಾಗಲೂ ದೇವರು ನೀವೇ ಅಣ್ಣ ನಮಸ್ಕಾರ ❤❤❤

  • @user-fw9hy8te7d
    @user-fw9hy8te7d 5 дней назад +15

    ದೇವರು ಇದ್ದಾನೆ ಅನ್ನೋದಕ್ಕೆ ಇವ್ರೇ ಸಾಕ್ಷಿ ನೀವು ದೇವರ ಮಗ ನಿವು 🙏🙏❤️❤️❤️

    • @jagadeeshpattar1984
      @jagadeeshpattar1984 4 дня назад

      ರತ್ನಮ್ಮ ಅವರ ಗಂಡ ಸರ್ಕಾರಿ ನೌಕರರಆಗಿರುತ್ತಾರೆ. ಅವರ ಸಂಬಳವನ್ನು ಆರು ತಿಂಗಳಿನಿಂದ ತಡೆಹಿಡಿದಿರುವುದು ಏಕೆ ಎಂದು ನೀವು ಕೇಳಲಿಲ್ಲವೇ?
      ಅವರು ರತ್ನಮ್ಮ ಜೊತೆ ಆಗಿರುವುದು ಎರಡನೇ ಮದುವೆ. ಅವರ ಮೊದಲನೇ ಪತ್ನಿ ಕೂಡ ಒಬ್ಬ ದೃಷ್ಟಿ ಹೀನ ಮಹಿಳೆಯಾಗಿದ್ದು, ಕಾನೂನಿನ ಪ್ರಕಾರ ವಿಚ್ಛೇದನ ಪಡೆಯದೆಯೇ ಎರಡನೆಯ ವಿವಾಹ ಆಗಿರುತ್ತಾರೆ. ರತ್ನಮ್ಮ ಹಾಗೂ ಅವರ ಗಂಡ ಇಬ್ಬರಿಗೂ ಮೊದಲನೆಯ ಮದುವೆ ಕಾನೂನಿನ ಪ್ರಕಾರ ಇತ್ಯರ್ಥವಾಗುವವರೆಗೂ ಎರಡನೇ ಮದುವೆಯಾಗಬೇಡಿ ಎಂದು ಸಲಹೆ ನೀಡಿದರು ಮಾತು ಕೇಳದೆ ಅವರು ವಿವಾಹವಾಗಿದ್ದಾರೆ.
      ಆ ಸಮಸ್ಯೆ ಕಾನೂನಿನ ಪ್ರಕಾರ ಪರಿಹಾರವಾಗುವ ವರೆಗೂ ಅವರ ಸಂಬಳವನ್ನು ತಡೆಹಿಡಿಯಲಾಗಿದೆ.
      ಮಾಡಿದ್ದೆಲ್ಲ ಮಾಡಿ ಈಗ ಜನರ ಮುಂದೆ ಬಂದು ಅನುಕಂಪ ಗಿಟ್ಟಿಸಿಕೊಳ್ಳುವುದು ಎಷ್ಟು ಸರಿ?
      ಅಲ್ಲದೆ ಅವರೇ ಹೇಳುವ ಪ್ರಕಾರ ಅವರಿಗೆ ಝೀ ಕನ್ನಡ, ಅರ್ಜುನ್ ಜನ್ಯ ಮತ್ತು ಹಂಸಲೇಖ ಅವರು ಬಹಳ ಸಹಾಯ ಮಾಡುತ್ತಿದ್ದಾರೆ. ಎಷ್ಟು ದೃಷ್ಟಿ ವಿಕಲಚೇತನ ವ್ಯಕ್ತಿಗಳು ಇವರಿಗಿಂತ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಇವರಿಗೆ ಟಿವಿ ಚಾನಲ್ ಮೂಲಕ ಅವಕಾಶ ಸಿಕ್ಕಿತು, ರಾಜ್ಯಾದ್ಯಂತ ಪ್ರಚಾರ ಸಿಕ್ಕಿತು, ದೊಡ್ಡ ದೊಡ್ಡ ಸಂಗೀತ ನಿರ್ದೇಶಕರ ಪರಿಚಯವೂ ಆಯಿತು. ಇಷ್ಟಾದ ಮೇಲೂ ಮಾಡಬಾರದ ತಪ್ಪು ಮಾಡಿ, ಆರ್ಥಿಕ ಕಷ್ಟದಲ್ಲಿದ್ದೇನೆ ಎಂದು ಹೇಳುತ್ತಾ ಮಾಧ್ಯಮಗಳ ಮೂಲಕ ಜನರ ಬಳಿ ದುಡ್ಡನ್ನು ಕೇಳುವುದು ಸರಿಯಲ್ಲ.
      ನಾನು ಇಲ್ಲಿ ಪ್ರಸ್ತಾಪಿಸಿರುವ ಯಾವುದೇ ವಿಷಯದ ಬಗ್ಗೆ ನಿಮಗೆ ಅನುಮಾನವಿದ್ದರೆ, ಅವರನ್ನೇ ಕೇಳಿ ಉತ್ತರ ಪಡೆದುಕೊಳ್ಳಿ ‌, 1 like

  • @omkarkm7931
    @omkarkm7931 5 дней назад +23

    ಯೋಗೇಶಣ್ಣ ನಿಮಗೆ ದೇವರು ಒಳ್ಳೆಯದು ಮಾಡಲಿ

    • @jagadeeshpattar1984
      @jagadeeshpattar1984 4 дня назад

      ರತ್ನಮ್ಮ ಅವರ ಗಂಡ ಸರ್ಕಾರಿ ನೌಕರರಆಗಿರುತ್ತಾರೆ. ಅವರ ಸಂಬಳವನ್ನು ಆರು ತಿಂಗಳಿನಿಂದ ತಡೆಹಿಡಿದಿರುವುದು ಏಕೆ ಎಂದು ನೀವು ಕೇಳಲಿಲ್ಲವೇ?
      ಅವರು ರತ್ನಮ್ಮ ಜೊತೆ ಆಗಿರುವುದು ಎರಡನೇ ಮದುವೆ. ಅವರ ಮೊದಲನೇ ಪತ್ನಿ ಕೂಡ ಒಬ್ಬ ದೃಷ್ಟಿ ಹೀನ ಮಹಿಳೆಯಾಗಿದ್ದು, ಕಾನೂನಿನ ಪ್ರಕಾರ ವಿಚ್ಛೇದನ ಪಡೆಯದೆಯೇ ಎರಡನೆಯ ವಿವಾಹ ಆಗಿರುತ್ತಾರೆ. ರತ್ನಮ್ಮ ಹಾಗೂ ಅವರ ಗಂಡ ಇಬ್ಬರಿಗೂ ಮೊದಲನೆಯ ಮದುವೆ ಕಾನೂನಿನ ಪ್ರಕಾರ ಇತ್ಯರ್ಥವಾಗುವವರೆಗೂ ಎರಡನೇ ಮದುವೆಯಾಗಬೇಡಿ ಎಂದು ಸಲಹೆ ನೀಡಿದರು ಮಾತು ಕೇಳದೆ ಅವರು ವಿವಾಹವಾಗಿದ್ದಾರೆ.
      ಆ ಸಮಸ್ಯೆ ಕಾನೂನಿನ ಪ್ರಕಾರ ಪರಿಹಾರವಾಗುವ ವರೆಗೂ ಅವರ ಸಂಬಳವನ್ನು ತಡೆಹಿಡಿಯಲಾಗಿದೆ.
      ಮಾಡಿದ್ದೆಲ್ಲ ಮಾಡಿ ಈಗ ಜನರ ಮುಂದೆ ಬಂದು ಅನುಕಂಪ ಗಿಟ್ಟಿಸಿಕೊಳ್ಳುವುದು ಎಷ್ಟು ಸರಿ?
      ಅಲ್ಲದೆ ಅವರೇ ಹೇಳುವ ಪ್ರಕಾರ ಅವರಿಗೆ ಝೀ ಕನ್ನಡ, ಅರ್ಜುನ್ ಜನ್ಯ ಮತ್ತು ಹಂಸಲೇಖ ಅವರು ಬಹಳ ಸಹಾಯ ಮಾಡುತ್ತಿದ್ದಾರೆ. ಎಷ್ಟು ದೃಷ್ಟಿ ವಿಕಲಚೇತನ ವ್ಯಕ್ತಿಗಳು ಇವರಿಗಿಂತ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಇವರಿಗೆ ಟಿವಿ ಚಾನಲ್ ಮೂಲಕ ಅವಕಾಶ ಸಿಕ್ಕಿತು, ರಾಜ್ಯಾದ್ಯಂತ ಪ್ರಚಾರ ಸಿಕ್ಕಿತು, ದೊಡ್ಡ ದೊಡ್ಡ ಸಂಗೀತ ನಿರ್ದೇಶಕರ ಪರಿಚಯವೂ ಆಯಿತು. ಇಷ್ಟಾದ ಮೇಲೂ ಮಾಡಬಾರದ ತಪ್ಪು ಮಾಡಿ, ಆರ್ಥಿಕ ಕಷ್ಟದಲ್ಲಿದ್ದೇನೆ ಎಂದು ಹೇಳುತ್ತಾ ಮಾಧ್ಯಮಗಳ ಮೂಲಕ ಜನರ ಬಳಿ ದುಡ್ಡನ್ನು ಕೇಳುವುದು ಸರಿಯಲ್ಲ.
      ನಾನು ಇಲ್ಲಿ ಪ್ರಸ್ತಾಪಿಸಿರುವ ಯಾವುದೇ ವಿಷಯದ ಬಗ್ಗೆ ನಿಮಗೆ ಅನುಮಾನವಿದ್ದರೆ, ಅವರನ್ನೇ ಕೇಳಿ ಉತ್ತರ ಪಡೆದುಕೊಳ್ಳಿ ‌, 1 like

  • @ManjuManju-oo7qh
    @ManjuManju-oo7qh 3 дня назад

    Super anna 🙏🙏🙏🙏❤❤❤❤

  • @hemavathighema5907
    @hemavathighema5907 4 дня назад

    ಥ್ಯಾಂಕ್ಸ್ ಯೋಗೇಶ್ ಅಣ್ಣ 🙏🙏🙏🙏🙏🌹🌹🌹🌹🌹

  • @PrashanthNoronha
    @PrashanthNoronha 5 дней назад +3

    God bless you brother

  • @lathap2
    @lathap2 5 дней назад +3

    God bless you 🙏🙏🙏

  • @Raghavi-86
    @Raghavi-86 5 дней назад +3

    God belss anna 🙏🙏🙏🙏🙏

  • @MariyaDsouza-s7v
    @MariyaDsouza-s7v 5 дней назад +4

    ❤😢 thank you Anna

  • @sureshgnnaik2579
    @sureshgnnaik2579 4 дня назад

    Godblsyou goodluck ❤️🥰🙏🙏❤anna❤️🥰

  • @FabiSham-eu8bn
    @FabiSham-eu8bn 5 дней назад +4

    God bless you brother 🙏 🙌🏻 ❤️ 💙

  • @Musvlogs-le8gt
    @Musvlogs-le8gt 5 дней назад +4

    Super sir🎉🎉🎉🎉

  • @vndhanalaxmi4349
    @vndhanalaxmi4349 5 дней назад +4

    Hari om Hari om God bless you &manjula amma😁🙏

  • @bharathib2477
    @bharathib2477 5 дней назад +9

    ಯೋಗೇಶ ನಮಸ್ಕಾರ

  • @manjulakmanjulak4304
    @manjulakmanjulak4304 5 дней назад +4

    Thanks u brother ❤❤I love u brother

  • @rani.kanada.channelmary6208
    @rani.kanada.channelmary6208 5 дней назад +3

    God bless you br god giving more than more bless 🙏🙏🙏

  • @DevakiJk-j2u
    @DevakiJk-j2u 4 дня назад +3

    Yogesh brother 🙏🙏🙏🙏🙏❤️❤️❤️❤️❤️

  • @nanjaiahraju3806
    @nanjaiahraju3806 5 дней назад +3

    ಜೈ ಯೋಗೀಶ್ 🙏

  • @mahabsenbetgeri4427
    @mahabsenbetgeri4427 4 дня назад +2

    ,🙏🙏🙏🙏🙏 ಅಣ್ಣ ನಿಮಗೆ ಕೋಟಿ ಕೋಟಿ ನಮಸ್ಕಾರ ಅಣ್ಣ ಅಣ್ಣ ನಿಮಗೆ ದೇವರು ಚೆನ್ನಾಗಿ ಇಡಲಿ ಅಣ್ಣ ನಿಮ್ದು ಮನಸು ಬಹಳ ದೊಡ್ಡದು ಇದೆ ಅಣ್ಣ

    • @jagadeeshpattar1984
      @jagadeeshpattar1984 4 дня назад

      ರತ್ನಮ್ಮ ಅವರ ಗಂಡ ಸರ್ಕಾರಿ ನೌಕರರಆಗಿರುತ್ತಾರೆ. ಅವರ ಸಂಬಳವನ್ನು ಆರು ತಿಂಗಳಿನಿಂದ ತಡೆಹಿಡಿದಿರುವುದು ಏಕೆ ಎಂದು ನೀವು ಕೇಳಲಿಲ್ಲವೇ?
      ಅವರು ರತ್ನಮ್ಮ ಜೊತೆ ಆಗಿರುವುದು ಎರಡನೇ ಮದುವೆ. ಅವರ ಮೊದಲನೇ ಪತ್ನಿ ಕೂಡ ಒಬ್ಬ ದೃಷ್ಟಿ ಹೀನ ಮಹಿಳೆಯಾಗಿದ್ದು, ಕಾನೂನಿನ ಪ್ರಕಾರ ವಿಚ್ಛೇದನ ಪಡೆಯದೆಯೇ ಎರಡನೆಯ ವಿವಾಹ ಆಗಿರುತ್ತಾರೆ. ರತ್ನಮ್ಮ ಹಾಗೂ ಅವರ ಗಂಡ ಇಬ್ಬರಿಗೂ ಮೊದಲನೆಯ ಮದುವೆ ಕಾನೂನಿನ ಪ್ರಕಾರ ಇತ್ಯರ್ಥವಾಗುವವರೆಗೂ ಎರಡನೇ ಮದುವೆಯಾಗಬೇಡಿ ಎಂದು ಸಲಹೆ ನೀಡಿದರು ಮಾತು ಕೇಳದೆ ಅವರು ವಿವಾಹವಾಗಿದ್ದಾರೆ.
      ಆ ಸಮಸ್ಯೆ ಕಾನೂನಿನ ಪ್ರಕಾರ ಪರಿಹಾರವಾಗುವ ವರೆಗೂ ಅವರ ಸಂಬಳವನ್ನು ತಡೆಹಿಡಿಯಲಾಗಿದೆ.
      ಮಾಡಿದ್ದೆಲ್ಲ ಮಾಡಿ ಈಗ ಜನರ ಮುಂದೆ ಬಂದು ಅನುಕಂಪ ಗಿಟ್ಟಿಸಿಕೊಳ್ಳುವುದು ಎಷ್ಟು ಸರಿ?
      ಅಲ್ಲದೆ ಅವರೇ ಹೇಳುವ ಪ್ರಕಾರ ಅವರಿಗೆ ಝೀ ಕನ್ನಡ, ಅರ್ಜುನ್ ಜನ್ಯ ಮತ್ತು ಹಂಸಲೇಖ ಅವರು ಬಹಳ ಸಹಾಯ ಮಾಡುತ್ತಿದ್ದಾರೆ. ಎಷ್ಟು ದೃಷ್ಟಿ ವಿಕಲಚೇತನ ವ್ಯಕ್ತಿಗಳು ಇವರಿಗಿಂತ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಇವರಿಗೆ ಟಿವಿ ಚಾನಲ್ ಮೂಲಕ ಅವಕಾಶ ಸಿಕ್ಕಿತು, ರಾಜ್ಯಾದ್ಯಂತ ಪ್ರಚಾರ ಸಿಕ್ಕಿತು, ದೊಡ್ಡ ದೊಡ್ಡ ಸಂಗೀತ ನಿರ್ದೇಶಕರ ಪರಿಚಯವೂ ಆಯಿತು. ಇಷ್ಟಾದ ಮೇಲೂ ಮಾಡಬಾರದ ತಪ್ಪು ಮಾಡಿ, ಆರ್ಥಿಕ ಕಷ್ಟದಲ್ಲಿದ್ದೇನೆ ಎಂದು ಹೇಳುತ್ತಾ ಮಾಧ್ಯಮಗಳ ಮೂಲಕ ಜನರ ಬಳಿ ದುಡ್ಡನ್ನು ಕೇಳುವುದು ಸರಿಯಲ್ಲ.
      ನಾನು ಇಲ್ಲಿ ಪ್ರಸ್ತಾಪಿಸಿರುವ ಯಾವುದೇ ವಿಷಯದ ಬಗ್ಗೆ ನಿಮಗೆ ಅನುಮಾನವಿದ್ದರೆ, ಅವರನ್ನೇ ಕೇಳಿ ಉತ್ತರ ಪಡೆದುಕೊಳ್ಳಿ ‌, 1 like

  • @UmaSuresh-v8d
    @UmaSuresh-v8d 5 дней назад +4

    Shree guru Raghavendra namaha Anna

  • @Deepika.B3379
    @Deepika.B3379 4 дня назад +3

    Devru Namaskara Devru

  • @taehyungswifey4316
    @taehyungswifey4316 4 дня назад +4

    Bagavantha nimmannu kapadali🙏🏿🙏🏿🙏🏿

  • @anitashinde4191
    @anitashinde4191 5 дней назад +2

    God bless you abundantly bro ❤❤

  • @AshithapoojaryAshithapoojary
    @AshithapoojaryAshithapoojary 5 дней назад +3

    Love you Anna🥺❤️God bless u 💖

  • @bjraghuraju4470
    @bjraghuraju4470 4 дня назад +2

    ಯೋಗೇಶಣ್ಣ❤

  • @praveenhhrpsm9956
    @praveenhhrpsm9956 5 дней назад +10

    ಆ ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಈಗೆ ಇಟ್ಟಿರ್ಲಿ ಅಂಥ ಕೇಳ್ಕೊಳ್ತೀನಿ ಬ್ರದರ್ ❤️ ಇನ್ನೂ ಎಷ್ಟೋ ಬಡಜೀವಗಳಿಗೆ ಆಶ್ರಯ ಸಿಗುತ್ತೆ 💐💐❤🙏🙏

  • @anitashinde4191
    @anitashinde4191 5 дней назад +3

    God bless you yogesh bro you are super hero❤❤❤❤❤

  • @ambunayaka799
    @ambunayaka799 4 дня назад +1

    ದೇವರು anna ನೀನು❤❤

  • @AbhiAvinash-d2r
    @AbhiAvinash-d2r 4 дня назад +3

    Yogesh anna Love you anna

  • @roopamanju6122
    @roopamanju6122 5 дней назад +3

    ಗ್ರೇಟ್ ಯೋಗೀಶ್ anna

  • @NikilKuar
    @NikilKuar 5 дней назад +2

    I love ❤️you ಅಣ್ಣ

  • @mahadevaiahhj6020
    @mahadevaiahhj6020 4 дня назад +1

    Yogesh sir image thumba thumba Thanks image Devaru olleyadu madali❤

  • @HarishHarish-zh3hu
    @HarishHarish-zh3hu 5 дней назад +2

    ❤hai. Anna❤

  • @Manoj-kd9jw
    @Manoj-kd9jw 5 дней назад +10

    ರಾಯರ ಆಶೀರ್ವಾದ ಇರಲಿ

  • @RangakcRanga
    @RangakcRanga 4 дня назад

    super.anna❤❤❤❤❤❤❤

  • @pramilaraj5766
    @pramilaraj5766 5 дней назад +3

    super

  • @NagaGouda-z1e
    @NagaGouda-z1e 4 дня назад +3

    ಯೋಗೇಶ.ನಮಸ್ಕಾರ

  • @SachinSachin-tx8bv
    @SachinSachin-tx8bv 4 дня назад

    Super anna❤❤❤❤

  • @laxmanpujeri343
    @laxmanpujeri343 5 дней назад +3

    ಗುಡ್ ಅಣ್ಣ 👌👍🙏🙏🎉🌹🆗🪔🕉️🌿🌺🌼💮😊

  • @srikanthbv-gk5kg
    @srikanthbv-gk5kg 4 дня назад

    Super sir❤

  • @adilakshmiadilakshmi1110
    @adilakshmiadilakshmi1110 4 дня назад +1

    Super brooo

  • @lathap2
    @lathap2 5 дней назад +4

    Yogeshyavaru bumiyali irruvadevaru 😢🙏🙏🙏🙏🙏

  • @swamyswamy7977
    @swamyswamy7977 4 дня назад +3

    ನಿಜವಾಗಲೂ ನೀವು ದೇವರು ಬಿಡಿ ಅಣ್ಣ

  • @NaliniS-el7gv
    @NaliniS-el7gv 4 дня назад

    God bless you anna ❤😊

  • @NanduNandu-y9p
    @NanduNandu-y9p 5 дней назад +1

    Nam uru atra bandidira tumba kushi aytu anna avgu olledu agli🙏

  • @msvideos6777
    @msvideos6777 4 дня назад

    Jai yogesh brother ❤❤❤

  • @Jyothi-d4b
    @Jyothi-d4b 5 дней назад +2

    Anna nemage devaru oledmadali anna nevu 💯 Varsha ❤ canagiri anna 💐🙏🙏🙏😌

  • @kannadamotivationalspeach6887
    @kannadamotivationalspeach6887 5 дней назад +1

    Yogi anna Anu helodu no words

  • @harinisundar3371
    @harinisundar3371 4 дня назад

    🙏🏼🙏🏼❤

  • @ManjulaDevi-b9w
    @ManjulaDevi-b9w 4 дня назад +1

    ❤❤❤❤❤🎉🎉🎉🎉

  • @GopalakrishnaKalathur
    @GopalakrishnaKalathur 4 дня назад

    Olledagli yogish Anna nimige

  • @DANCER_LAKSHMI
    @DANCER_LAKSHMI 4 дня назад

    🙏🙏🙏🙏❤️❤️❤️❤️❤️

  • @yoursbond2716
    @yoursbond2716 5 дней назад +3

    E swartha prapancadalli innu nimma antha niswartha hrudayagalu erodu Karnataka janara punya ❤🙏🫡

  • @KumariK-h3u
    @KumariK-h3u 4 дня назад +1

    Nijavada devaru Andre nive Anna ... Kannige Kano devaru bro niv.... Sper broo🙏🎉

  • @ChandiniChandini-f7u
    @ChandiniChandini-f7u 5 дней назад +3

    Nimge devaru holledh madli Anna🙏❤️

  • @SNagaveni-m3c
    @SNagaveni-m3c 5 дней назад +3

    🙏🙏🙏🙏🙏🙏🙏👍 ಒಳ್ಳೆ ದಾಗಲಿ ಸಿಸ್ಟೆರ್

  • @NagaK-o7f
    @NagaK-o7f 5 дней назад +4

  • @msvideos6777
    @msvideos6777 4 дня назад

    🎉🎉

  • @monicadcunha8316
    @monicadcunha8316 4 дня назад +3

    God bless you

  • @ratansinghrajuputh2714
    @ratansinghrajuputh2714 4 дня назад

    Yogesh anna great anna 🙏🙏🙏🙏🙏🙏🙏🙏❤❤❤❤❤❤😭😭

  • @RRRR-on2kp
    @RRRR-on2kp 5 дней назад +3

    Anna nimge devru oledu madlli anna🙏🙏🙏🙏

  • @dhanushree8284
    @dhanushree8284 5 дней назад +3

    Yogeshravarige olledagali

  • @GeethaG-b5l
    @GeethaG-b5l 5 дней назад +1

    Hi anna ❤❤🙏🙏🙏🙌🙌🙌👌👌👌💐💐💐

  • @gayathrims4019
    @gayathrims4019 5 дней назад +3

    Don't comment negatively . They r also human and have ambition. Support to them to live.

  • @YashodaYashoda-G
    @YashodaYashoda-G 4 дня назад +1

    🙏🙏🙏🙏🙏👍♥️

  • @SarojaHarshitha
    @SarojaHarshitha 5 дней назад +3

    ಅಣ್ಣ ದೇವರು ನಿಮಗೆ ಒಳ್ಳೆಯದು ಮಾಡಲಿ

  • @kannadamotivationalspeach6887
    @kannadamotivationalspeach6887 5 дней назад +4

    Arjun sir kotta matu hulisikondiddira sir devry nimge aarogya ayassu kotali

  • @ankithtiger
    @ankithtiger 5 дней назад +1

    🙏❤❤❤❤❤❤❤❤👍

  • @rashmig1645
    @rashmig1645 5 дней назад +1

    🙏🙏🙏🙏

  • @shanthabs4218
    @shanthabs4218 5 дней назад +1

    ❤️👌❤️🙏🙏🙏

  • @ChandraNagu-c4j
    @ChandraNagu-c4j 5 дней назад +1

    Hi ಅಣ್ಣ 🙏🙏🙏❤️❤️❤️

  • @VarshaVarsha-mm1dh
    @VarshaVarsha-mm1dh 5 дней назад +1

    🙏

  • @basammakhed3998
    @basammakhed3998 5 дней назад +3

    ಕರುಣಾಳುಗಳು ಇವರನ್ನು ಸಹಾಯ ಮಾಡಿದ್ದಾರೆ.

  • @Anik-h5u
    @Anik-h5u 5 дней назад +1

    ❤❤❤

  • @KalaVathi741
    @KalaVathi741 4 дня назад

    🙏🙏❤❤

  • @darukeshyathad8986
    @darukeshyathad8986 4 дня назад

    Namaskara yogesh anna

  • @MuniKrishnappa-hl8iz
    @MuniKrishnappa-hl8iz 5 дней назад

    🙏👍❤️🙏🙏

  • @GeethaG-b5l
    @GeethaG-b5l 5 дней назад

    Hi ❤🙏🙏🙏🙌🙌🙌👌👌👌💐💐💐

  • @VinodkumarNannikeri
    @VinodkumarNannikeri 4 дня назад +1

    Yogesh anna nimge aa devar nimna chennagi ittirli anna

  • @YuvaNaikar
    @YuvaNaikar 5 дней назад +3

    Hi ಅಣ್ಣಾ ಬೆಳಗಾವಿ ಹುಡುಗ

  • @interestingfacts3008
    @interestingfacts3008 4 дня назад +1

    Sir nanu nimma vidyogalna yavaglu kelskotirtini
    Alla niveshtolle samajaseve madta iddira
    Nivu nirgatikarige vayassadavarige rogigalige seve sahayamadodeno sari
    Aadare nivu obba sarkari nowkarana hendtige sahayamadi nivu cheepagbitralla sir
    Ydu sullalla idu katu satya ratnammala Ganda obbasarkari nowkara
    Aatha kumbalagudu gramapnchayitiyalli s d a agi kelasamadta iddane.
    Adu allade avanige ondu maduveyagi hendati obbalu 12ne taragati oduttiruva hennumagaliddale modalane hendati kuda sarkari kelasadavale
    Idella eega maduveyagiddalalla avaligu gottu gottidde ee mallli muniswamina marrege agirodu
    Eega eesamajada munde malli thara nataka aadi janara sahaya kelta iddale nachikeyilde avala Ganda sariyilla
    Anumanada manushya avana modala hendatimele heege tumba anumana pattu pattu avalanna bitte bitta
    Aadare divos matra kottilla anda have avana modala hendati Bengalurina food officenalli kelasamadtiddale
    Avanu modalane hendatine chennagibalislill innu ivalnengbalstano aa bhagavantanige Preeti
    Antu nivu pade pade mosahogtiddira
    Ee samajadalli t v yalli bandiro kalavidharige matra belena samanya andharige sahaaya ilva hagadre
    Samanya andharueshtu Jana kashtadalliddare gotta
    Nivenadru sahayamadbeku antidre kashtadalliro andhranna huduki anthavarige sahayamadi
    Adre intha sullu Mosa matajamadavarogella ee samajadavaru helpmadi mosahogbedi
    Nivu yarige helpmadtiro avara bagge sariyagi tilkondu helpmadi.

  • @ParashumadariParashumadari
    @ParashumadariParashumadari 5 дней назад

    🙏🏾🙏🏾🙏🏾🙏🏾

  • @irappahanjagi8310
    @irappahanjagi8310 5 дней назад

    👍👌

  • @lakshimikk8499
    @lakshimikk8499 4 дня назад +1

    Yogish anna = devru

  • @ArunkumarArunkumar-q1d
    @ArunkumarArunkumar-q1d 5 дней назад

    🥰❤️💐💐🙏

  • @hitmanmallikarjun351
    @hitmanmallikarjun351 5 дней назад

    🙏🙏🙏🙏🙏🙏🙏🙏🙏

  • @KavyaKavya-lz8dd
    @KavyaKavya-lz8dd 5 дней назад

    👏

  • @LaxmiHosamani-my8nc
    @LaxmiHosamani-my8nc 5 дней назад

    🎉

  • @maniakkasali232
    @maniakkasali232 4 дня назад

    Rajakiya vyaktigalu vote haki anta mane bavagalige bartare intaha paristitiyalli bandu yarigu help madlla adare yava swarthavu illade intavarige sahaya madi nimge a devaru chanagi ittirali🙏🙏🙏🙏🙏

  • @LaxmiHosamani-my8nc
    @LaxmiHosamani-my8nc 5 дней назад

    💔

  • @SunilGowdaSunil-vy5vb
    @SunilGowdaSunil-vy5vb 5 дней назад

    ❤❤❤❤❤❤❤❤❤🙏🙏🙏🙏🙏🙏🙏🙏🙏💯💯💯💯💯💯

  • @HarishSangolli
    @HarishSangolli 5 дней назад +1

    Vp sir karma

  • @priyanandanbhat
    @priyanandanbhat 4 дня назад

    TV yavaru TRP ago varegu aste ,,, amele tirugi nododilla nimmm manaviyathe ge devaru Rayarau olledu amadali annna gn

  • @Kodaginabedagi97
    @Kodaginabedagi97 5 дней назад

    Namma anna elladarallu Kai jodstare

  • @chirugowda8987
    @chirugowda8987 4 дня назад

    Evrige jevana sagsoke kasta adrali bere magu bekitta evrige.

  • @Hyper_indiann
    @Hyper_indiann 4 дня назад

    Kulda maga eng akida olage😂😂😂😂😂

  • @ShobhaManu-c7o
    @ShobhaManu-c7o 4 дня назад

    anna nimage devaru aysukodali devru nimge valeda agali anna

  • @Anusha-u7d
    @Anusha-u7d 5 дней назад +1

    Like madi ellaru

  • @MahaGanesh-pp4ey
    @MahaGanesh-pp4ey 4 дня назад

    Nim address heli Yogish navu ondu sari bartivi

  • @KamalaKamala-t8b
    @KamalaKamala-t8b 4 дня назад

    Nagu mukhada devaru. Anna neevu