Kuvempu Documentary - ಕುವೆಂಪು ವ್ಯಕ್ತಿಚಿತ್ರ - ಕಲಾಮಾಧ್ಯಮ ವ್ಯಕ್ತಿಚಿತ್ರ ಸರಣಿ-ಚಿತ್ರ 3

Поделиться
HTML-код
  • Опубликовано: 11 окт 2024
  • Our Contact Details: 9008099686 / 080-41473883
    Contact For Documentary, TV Ads, Corporate Videos, Photo Shoots, Video Shoots & More...
    Website: www.kalamadhyam.com
    KP Poornachandra Tejaswi, Tejasvi, Kuvempu, Rajeshwari Tejaswi, Kadidal Shamanna, Mudigere, Carvalo, Chidambara Rahasya, Tabarana Kate, Jugari Cross, Kannada Literature, Kannada writers, Kannada, Kannada Language, Poornachandra Darshana, Kannada Web Series, Karnataka, Kalamadhyama, Kalamadhyam Studios, Kannada Documentary, Best Documentary, RUclips Videos, Matte Matte Tejaswi, Parameshwar, Savita Avarsang, KS Parameshwar, Kalamadhyam Webseries, Kalamadhyam Studios, Kalamadhyam, Studios

Комментарии • 180

  • @Rudra...Chitradurga
    @Rudra...Chitradurga 4 года назад +42

    ಕನ್ನಡ ರಸಋಷಿಯ ಬಗ್ಗೆ ಅದ್ಭುತವಾಗಿ ವಿವರಿಸಿದ ನಿಮಗೆ ನನ್ನ ಧನ್ಯವಾದಗಳು 🙏🙏🙏

  • @ShashikalaNarayanjeyar-ex7id
    @ShashikalaNarayanjeyar-ex7id Месяц назад +1

    ಎಷ್ಟ್ ಚೆಂದವಾಗಿ ನಿರೂಪಣೆ ಮಾಡಿದ್ದೀರಾ ಸರ್ ನಮ್ಮ ದೇಶಕ್ಕೆ ಎಲ್ ಒಳ್ಳೆಯದನ್ನು ಕೊಟ್ಟಿರುವ ನಮ್ಮ ರಾಷ್ಟ್ರ ಕವಿ ಗಳಿಗೆ ನಮ್ಮ ಹೃದ್ಯ ಪೂರ್ವಕ ವಂದನೆಗಳು.🎉

  • @meenaxipatil951
    @meenaxipatil951 Год назад +7

    ಕುವೆಂಪು ಕವಿಗಳು ವಿಶ್ವ ಮಾನವರು ಅವರ ಪರಿಚಯ ತುಂಬಾ ಸೊಗಸಾಗಿ ಸಂವಹನ ಮಾಡಿದ್ದೀರಿ ತಮಗೆ ಧನ್ಯವಾದಗಳು 🌹🌲🌹

  • @raghukumar2486
    @raghukumar2486 2 года назад +7

    I am Karnataka born Thamilan ,i like your kannada Speach .first i love and respect Great kavi kuvampu, life style honest . Heartly salute Kuvempu sir .every body must know and learn about great kavi kuvampu ..i expect more from you ...

  • @trupthikh7329
    @trupthikh7329 5 лет назад +26

    ಅದ್ಭುತ ಕಾರ್ಯ ಕಲಾಮಾಧ್ಯಮ...ನಿಮ್ಮಿಂದ ಮತ್ತಷ್ಟು ವಿಡಿಯೋಗಳನ್ನು ಎದುರು ನೋಡುತ್ತಿದ್ದೇವೆ....

    • @KalamadhyamaYouTube
      @KalamadhyamaYouTube  5 лет назад +1

      ಧನ್ಯವಾದ. ದಯಮಾಡಿ ಶೇರ್ ಮಾಡಿ

  • @jayashankarhalagur8535
    @jayashankarhalagur8535 5 лет назад +14

    ಒಳ್ಳೆಯ ಪ್ರಯತ್ನ.... ಪರಿಚಯಾತ್ಮಕ ವೀಡಿಯೋ ಚೆನ್ನಾಗಿದೆ. ಅಭಿನಂದನೆಗಳು

    • @KalamadhyamaYouTube
      @KalamadhyamaYouTube  5 лет назад +1

      ಧನ್ಯವಾದ, ನೀವು ಶೇರ್ ಮಾಡಿದರೆ ಖುಷಿ

  • @darshank2909
    @darshank2909 5 лет назад +12

    ತುಂಬು ಹೃದಯದ ಧನ್ಯವಾದಗಳು ಅಣ್ಣಾ.. ಶುಭವಾಗಲಿ ನಿಮ್ಮ ಮುಂದಿನ ಪ್ರಯತ್ನಕ್ಕೆ

  • @rohinim9862
    @rohinim9862 4 года назад +4

    ನಾನು ನಿಮ್ಮ ವಾಹಿನಿಯ ಅಭಿಮಾನಿ. 🙏 🙏 🙏 🙏 🙏 🙏 🙏 🙏 ನಿಮ್ಮ ಧ್ವನಿಯ ಮೂಲಕ ಅನೇಕ ವ್ಯಕ್ತಿಗಳ ಜೀವನವನ್ನೇ ದರ್ಶನವೀವ ನಿಮ್ಮಯ ಕಾರ್ಯಕ್ಕೆ ತುಂಬು ಹೃದಯದ ಧನ್ಯವಾದಗಳು 💐 🙏 🙏 🙏 🙏

  • @vishaalabhaarata3577
    @vishaalabhaarata3577 4 года назад +5

    ಬಹಳ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ. ಅಮೋಘ ಪ್ರತಿಭಾವಂತರ ಬಗ್ಗೆ ಮಾಡಿರುವ ಈ ಕೆಲಸಗಳು ಸಾವಿರಾರು ವರ್ಷ ಉಳಿಯುತ್ತವೆ ಮತ್ತು ನಮ್ಮ ನಾಡಿಗೆ ಬೆಳಕನ್ನು ಕೊಡುತ್ತವೆ. 🙏

  • @priyankam.s8283
    @priyankam.s8283 4 года назад +3

    ನನಗೆ ಈ ವಿಡಿಯೋ ತುಂಬಾ ಸಹಾಯವಾಯಿತು ಧನ್ಯವಾದಗಳು

  • @rajashekharn5330
    @rajashekharn5330 4 года назад +3

    ನಿಮ್ಮ ನಿರೂಪಣಾ ಧ್ವನಿ ಚೆನ್ನಾಗಿದೆ. ಮತ್ತಷ್ಟು ಯಶಸ್ವಿಯಾಗಿ.

  • @lakshmipriyasworld14
    @lakshmipriyasworld14 Год назад +1

    ಕುವೆಂಪು ಅವರ ಬಗ್ಗೆ ಬಹಳ ಅದ್ಭುತವಾಗಿ ಮೂಡಿಬಂದಿದೆ, ತಮಗೂ ತಮ್ಮ ತಂಡದ ಎಲ್ಲರಿಗೂ ವಂದನೆಗಳು, ಕುವೆಂಪು ಅವರ ಜನ್ಮ ದಿನದ ಶುಭಾಶಯಗಳು

  • @venkatalakshammadevarajaia611
    @venkatalakshammadevarajaia611 2 года назад +2

    ಅದ್ಭುತವಾಗಿ ಅವರ ಬಗ್ಗೆ ತಿಳಿಸಿಕೊಟ್ಟದ್ದಾಕ್ಕಾಗಿ 🙏🙏.

  • @raghavendrasp2115
    @raghavendrasp2115 4 года назад +11

    Great presentation sir👌👌👌👌 ಅನಂತ ಅನಂತ ನಮಸ್ಕಾರ

    • @KalamadhyamaYouTube
      @KalamadhyamaYouTube  4 года назад

      hank u So much. Pls Subscribe To Kalamadhyam RUclips Channel

  • @yellowNred
    @yellowNred 4 года назад +5

    ೧೦ months old. Ivatthe nodidu. Bahala dhanyavaadagalu. Keep up the great work for Jaya Bharathi jananiya thanujatheya vishwamanana and thaayi Bhuvaneshwari.

  • @abhishekgowda3176
    @abhishekgowda3176 Год назад

    Tnq param❤ namma kuvempu bhaggi tumba vishaya galanna helidri

  • @laxmivenkatesh4
    @laxmivenkatesh4 Год назад +1

    Very nice presentation by Shri. Parameshwar. Please carry the mission. All the best.

  • @nijalingdodamani5848
    @nijalingdodamani5848 2 года назад +1

    ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್

  • @kamalaganachari.ghssutagat5307

    ತುಂಬಾ ಒಳ್ಳೆಯ ಸಾಹಿತ್ಯ & ಸಂಗೀತದ ಸಂಯೋಜನೆ..Nice Presentation..👌👌

  • @rajeshkalal2941
    @rajeshkalal2941 4 года назад +1

    ನಿಮ್ಮ ಕನ್ನಡ ಪ್ರೇಮಕ್ಕೆ ನನ್ನ ನಮನಗಳು

  • @seemanaik8206
    @seemanaik8206 4 года назад +1

    ಕನ್ನಡ ಸಿನಿಮಾಆದಂತ ,ಎಲ್ಲಾ ಕನ್ನಡ ಕವಿಕಾದಂಬರಿ ಹೆಸರಿನ ಕುರಿತು ಒಂದು ವಿಡಿಯೊ ಮಾಡಿ ಸರ್.ನಿಮ್ಮ ಬಹಳ ವಿಡಿಯೊ ನಮಗೆ ತುಂಬ ಉತ್ತಮ ರೀತಿಯಲ್ಲಿ ವೆ. ಧನ್ಯವಾದಗಳು ಸರ್.

  • @basubandi.5858
    @basubandi.5858 5 лет назад +24

    ಕೆಲವು ಓದಲೇ ಬೇಕಾದ ಪುಸ್ತಕಗಳ ಬಗ್ಗೆ ವಿಡಿಯೋ ಮಾಡಿ ಸರ್

  • @prajwalprajwal4611
    @prajwalprajwal4611 4 года назад +2

    ಧನ್ಯವಾದಗಳು..

  • @nagarajuv318
    @nagarajuv318 2 года назад +1

    Kannakke vishvamaanate taralu prayatnisida vishvamaanava sandesha saarida chetanakke Namma namanagalu❤️dinda 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @psantoshkumarsantuksp4298
    @psantoshkumarsantuksp4298 9 месяцев назад

    🎉ಕನ್ನಡದಲ್ಲಿ ರಾಮಾಯಣ ಕೊಟ್ಟ ಕುವೆಂಪು.♥️❤️💐🙏👌🏼✨💐

  • @sachinmalnadu4716
    @sachinmalnadu4716 2 года назад

    Super

  • @shivakumar-pb2ne
    @shivakumar-pb2ne 4 года назад +6

    Sir... ನಿಮ್ ಪಾದಕ್ಕೆ ನನ್ನ ನಮನ ಪ್ರಸಿದ್ದಿ ಸಾಹಿತಿರವರ ಬಗ್ಗೆ ಮಾಹಿತಿಯನ್ನ ನೀಡುವ ಬಗ್ಗೆ

  • @aboobakarsiddiq7931
    @aboobakarsiddiq7931 4 года назад +9

    ನಿಮ್ಮ ನಿರೂಪಣಾ ಶೈಲಿ ಇಷ್ಟ ಆಗುತ್ತೆ ಪರಮೇಶ್ವರ್ ಅವರೇ..

    • @KalamadhyamaYouTube
      @KalamadhyamaYouTube  4 года назад

      hank u So much. Pls Subscribe To Kalamadhyam RUclips Channel

  • @darshanp7724
    @darshanp7724 4 года назад

    Sir namasthe nimma e mahithi kaleyakalu mundagiruva nimage
    Hagu nimma channelge koti namanagalu

  • @manjunathasmanju3006
    @manjunathasmanju3006 4 года назад +1

    ಧನ್ಯವಾದಗಳು ಸರ್.....

  • @darshanp7724
    @darshanp7724 4 года назад

    Nimma e mahithi adbhuthavagide dhanyavadagalu sir

  • @beerus1977
    @beerus1977 3 года назад

    ಇಂತಹದೊಂದು ಕಾರ್ಯ ಕ್ರಮ ನಡೆಸುತ್ತಿರುವ ತಮಗೆ ನನ್ನ ಧನ್ಯವಾದಗಳು ನಾನು ಹುಟ್ಟಿದಾಗಿನಿಂದಲೂ ಇಂತಹದೊಂದು ಕಾರ್ಯಕ್ರಮ ನೋಡೇ ಇರಲಿಲ್ಲ ಕನ್ನಡದಲ್ಲಿ ಇನ್ನೂ ಅನೇಕ ವ್ಯಕ್ತಿಗಳು ಸಾಧಕರಿದ್ದಾರೆ ಆ ಎಲ್ಲಾ ಸಾಧಕರ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿ ಸರ್ ದಯವಿಟ್ಟು ಎಷ್ಟೋ ಜನಗಳಿಗೆ ನಮ್ಮ ಕನ್ನಡ ಕವಿಗಳ ಬಗ್ಗೆ ಮಾಹಿತಿ ಇಲ್ಲ ಇದೊಂದು ತುಂಬಾ ಒಳ್ಳೆಯ ಕೆಲಸ ಸರ್ ನನ್ನ ಕಡೆಯಿಂದ ಒಂದು ಮನವಿ 🙏🙏

  • @rangammar5727
    @rangammar5727 3 года назад +1

    ಸರ್ ವಿಶ್ವ ಕವಿ ಯ ಪರಿಚಯಿಸಿದ್ದಕ್ಕೆ ಧನ್ಯವಾದಗಳು

  • @hrramakrishna1212
    @hrramakrishna1212 4 года назад +2

    It is more informative and amazing.

  • @divyadj5935
    @divyadj5935 2 года назад +1

    ತುಂಬಾ ಒಳ್ಳೆಯದು

  • @chandinichandu4919
    @chandinichandu4919 3 года назад +2

    ಸೂಪರ್ ಸರ್

  • @papihanchinamani3478
    @papihanchinamani3478 4 года назад +4

    Sir u have done good job.thank u sir.

    • @KalamadhyamaYouTube
      @KalamadhyamaYouTube  4 года назад

      hank u So much. Pls Subscribe To Kalamadhyam RUclips Channel

  • @marutinaik8948
    @marutinaik8948 2 года назад

    thanks to Recommendation after 3 years🔥

  • @Coolsachin11
    @Coolsachin11 4 года назад +5

    Wow wonderful sir 🙏🙏🙏 all the best sir

  • @PADMAHR-gm8fe
    @PADMAHR-gm8fe 7 месяцев назад

    ಅದ್ಭುತ.....😊😊😊🎉🎉🎉

  • @pampareddyg8950
    @pampareddyg8950 5 лет назад +8

    Very good effort.👌👍💐

    • @KalamadhyamaYouTube
      @KalamadhyamaYouTube  5 лет назад +1

      ಧನ್ಯವಾದ. ದಯವಿಟ್ಟು ಶೇರ್ ಮಾಡಿ

  • @arunkumarpatil2489
    @arunkumarpatil2489 4 года назад +3

    ವಿಶ್ವಮಾನವ...

  • @darshanp7724
    @darshanp7724 4 года назад

    ಕಲಾಮಾದ್ಯಮ ಚಾನಲ್ಗೆ ವಂದನೆಗಳು
    ಸರ್ ಈ ಮಾಹಿತಿ ನೀಡಿದ ನಿಮಗೆ
    ನಮ್ಮ ವಂದನೆಗಳು

  • @nikhilnnikhiln7024
    @nikhilnnikhiln7024 Год назад

    Kuvempu my teacher god 🥰😍🔥🔥😘😍🚩🚩💥🎉💥🎉💥🙏🙏

  • @lokeshb3826
    @lokeshb3826 4 года назад +1

    So nice kuvempuravara givanavannu vivariai

  • @savitabc6334
    @savitabc6334 2 года назад

    No more words... just hats off🙏🙏😊

  • @deepakhshs4082
    @deepakhshs4082 2 года назад

    Wow love this episodes.

  • @naveenps189
    @naveenps189 5 лет назад +4

    Yavude vedieo agirali nimma explanation bahala chanagi irutte danyavadagalu

  • @nd3951
    @nd3951 11 месяцев назад

    Thanks

  • @vijayaammannavar452
    @vijayaammannavar452 5 лет назад +5

    Super information idde riti bere ಕವಿಗಳ ಪರಿಚಯ ಕೊಡಿ

  • @manjucnayakmanjucnayak4352
    @manjucnayakmanjucnayak4352 2 года назад

    ಇಂತಹ ಮಹಾನ್ ವ್ಯಕ್ತಿಗಳು ಹುಟ್ಟಿದ ನಾಡಿನಲ್ಲಿ ನಾವು ಹುಟ್ಟಿರೋದು ನಮ್ಮ ಪುಣ್ಯ

  • @kalingarajh5598
    @kalingarajh5598 3 года назад +1

    ತುಂಬಾ ಧನ್ಯವಾದಗಳು ಸರ್ ❤💛, background music is super 🙏🙏

  • @aithappatv8910
    @aithappatv8910 4 года назад +3

    Wonderful narration tqu

    • @KalamadhyamaYouTube
      @KalamadhyamaYouTube  4 года назад

      hank u So much. Pls Subscribe To Kalamadhyam RUclips Channel

  • @VinayGowda
    @VinayGowda 5 лет назад +2

    thanks a lot

  • @onlytruth7388
    @onlytruth7388 Год назад

    Grate thought

  • @shankartony6507
    @shankartony6507 Год назад

    ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏😊
    ಹಿನ್ನೆಲೆ ಸಂಗೀತ ಕಿವಿಗೆ ಹಿಂಪೆನಿಸಿತು.

  • @sadashivparthanahalli1548
    @sadashivparthanahalli1548 5 лет назад +2

    Hi parameshwar
    K v puttap best literature in Kannada
    Todalabagi

  • @prajwalprajwal4611
    @prajwalprajwal4611 4 года назад +1

    Greatest person...

  • @sunilssunils7193
    @sunilssunils7193 2 года назад

    ವೀರಪ್ಪನ್ ಬಗ್ಗೆ ಇಷ್ಟು ಎಪಿಸೋಡ್ ಮಾಡಿದ್ದೀರಾ ಅದೇ ರೀತಿ,ಅದುಕ್ಕಿನ್ನ ಹೆಚ್ಚು ಸಾಹಿತಿಗಳ ಬಗ್ಗೆ ಎಪಿಸೋಡ್ ಬರಲಿ pls sir ತುಂಬಾ ಜನ ಕಾಯುತ್ತಿದ್ದೇವೆ

  • @rohinim9862
    @rohinim9862 4 года назад +2

    Sir, nimm valleya praytnkke tumbu hrudayad danyvagalu, entha ennu anek video madi uploade madi sir, 🙏 🙏 🙏 🙏

    • @KalamadhyamaYouTube
      @KalamadhyamaYouTube  4 года назад +1

      hank u So much. Pls Subscribe To Kalamadhyam RUclips Channel

  • @malleshpamba
    @malleshpamba Год назад

    Wow nice sir

  • @ullasgowdaullasgowda848
    @ullasgowdaullasgowda848 2 года назад

    Kannada thai koralu kannada naragalu rasa kavi kuvempu 😌😌😌🙏🙏🙏

  • @narsimhareddyyankamola8098
    @narsimhareddyyankamola8098 3 года назад +1

    ಸುಂದರ ನಿರೂಪಣೆ ಸರ್

  • @bheemadg7687
    @bheemadg7687 4 года назад +4

    Sir ಬೇಂದ್ರೆ ಅವರ ಬಗ್ಗೆ ಮಾಹಿತಿ ನೀಡಿ

  • @venuvenu8164
    @venuvenu8164 Год назад +2

    Sir no education recuried to lead the life when we see your documentary❤

  • @annpoornakate2335
    @annpoornakate2335 5 лет назад +1

    Nimm voci super sir thanks sir

  • @manjunathahakkandi5424
    @manjunathahakkandi5424 3 года назад

    ಸೂಪರ್ ವಿಡಿಯೋ ಸರ್

  • @mamathapoojary4031
    @mamathapoojary4031 3 года назад

    Wow great

  • @nagarajuv318
    @nagarajuv318 2 года назад

    Vihvamaanavadinada shubhaashayagalu sir nimage

  • @darshand6722
    @darshand6722 2 года назад

    We want more documentarys like this

  • @chandrashekharkalal8542
    @chandrashekharkalal8542 5 лет назад +13

    ಬೀchi ಅವರದ್ದು ಡಾಕ್ಯುಮೆಂಟರಿ ಮಾಡಿ ಸರ್..👃👃

  • @NagarajNagaraj-tp3em
    @NagarajNagaraj-tp3em 4 года назад +1

    TQ sir

  • @Comedy-143-1
    @Comedy-143-1 5 лет назад +2

    Supper Anna

  • @lingarajmh8465
    @lingarajmh8465 4 года назад +1

    Nice presentation sir...🙏

  • @tejasgowda203
    @tejasgowda203 Год назад +1

    ❤❤❤

  • @rekhamg379
    @rekhamg379 2 года назад

    Devanooru mahadevara documentary madi.

  • @sunilkamanoor2584
    @sunilkamanoor2584 5 лет назад +1

    Nice sir...... important kavigala documentary madi

    • @KalamadhyamaYouTube
      @KalamadhyamaYouTube  4 года назад

      Sure Sir. Thank u So much. Pls Subscribe To Kalamadhyam RUclips Channel

  • @lokeshsa2409
    @lokeshsa2409 3 года назад

    Good information

  • @umeshumesh3462
    @umeshumesh3462 2 года назад

    Mahan chethana kuvempu

  • @malusm29
    @malusm29 5 лет назад +5

    Liked 1st den watched!!

  • @KumarKumar-bq1tr
    @KumarKumar-bq1tr 2 года назад

    Geart sir your work ❤️ from AP

  • @kptclakkihebbal8577
    @kptclakkihebbal8577 7 месяцев назад

    👌

  • @krishnasabanna575
    @krishnasabanna575 4 года назад +1

    ವಾವ್

  • @anupoorna237
    @anupoorna237 3 года назад

    Very nice

  • @rangeshpb6015
    @rangeshpb6015 2 года назад

    Hat's off you ಪರಂ 🙂🙂

  • @BaluKannadiga21
    @BaluKannadiga21 Год назад

    🙏🙏

  • @shivagr4078
    @shivagr4078 3 года назад +1

    Tejaswi avrdu documentry madi

  • @AbdulkhadarTasrif
    @AbdulkhadarTasrif 4 года назад +1

    ನಮ್ಮ ತೀರ್ಥಹಳ್ಳಿ ಯ ಹೆಮ್ಮೆ ಕುವೆಂಪು

  • @ranjithgowdag2720
    @ranjithgowdag2720 2 года назад

    K Boss ಇವ್ರು ನಿಜವಾದ ಬಾಸ್

  • @yogirathna
    @yogirathna 11 месяцев назад

    ವಿಶ್ವಮಾನವ

  • @shwethanayaks2345
    @shwethanayaks2345 3 года назад +1

    Nijavaglu mai jumm annatthe. E gnana deguladha bagge keluttiddare

  • @manjusmg7630
    @manjusmg7630 3 года назад

    Sir kannadada ella mukya sahitigala bagge vyaktichitra heli sir.... rajaratnam Ha ma nayaka karantaru....

  • @cinnamon4605
    @cinnamon4605 Год назад

    🙏🏻

  • @Kuvempu_KA10
    @Kuvempu_KA10 3 месяца назад

    ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ( ಕುವೆಂಪು )💛❤️

  • @geethajagadeesh2138
    @geethajagadeesh2138 3 года назад

    Tqu sir

  • @lavacharam1346
    @lavacharam1346 2 года назад

    Please tell us about Naakuthanthi by Bendre

  • @1297S
    @1297S 3 года назад +1

    ತೇಜಸ್ವಿ ಅವರ ಬಗ್ಗೆ ತಿಳಿಸಿಕೊಡಿ....

  • @supernova8008
    @supernova8008 2 года назад

    Make a video on vishveshwarayya sir

  • @swethahm8883
    @swethahm8883 4 года назад

    Nice video, good information and best Editing 👍

  • @santoshkumarsangani7438
    @santoshkumarsangani7438 2 года назад +1

    Sir girish karnad avar jeevanada bage wivarisi