ಇಂಚರವೇ ಇಂಚರವೇ - 4K ವಿಡಿಯೋ ಸಾಂಗ್ - ರಮ್ಯಾ ಕೃಷ್ಣ - ಕೆ.ಎಸ್.ಚಿತ್ರ | Incharave Incharave

Поделиться
HTML-код
  • Опубликовано: 2 дек 2024

Комментарии • 971

  • @nagarajudl6091
    @nagarajudl6091 Год назад +110

    ಕನ್ನಡ ಭಾಷೆ....ಸಾಹಿತ್ಯ...ಹಾಗೂ.....ಪದಗಳಿಗೆ ಇರೋ ಶಕ್ತಿ ಏನು ಅಂತ ತಿಳಿಸಿಕೊಡುವ....ಸಂಯೋಜನೆ...ಹಾಗೆ..ಸಾಹಿತ್ಯ, ದ್ವನಿ, ನೃತ್ಯ...ಎಲ್ಲವೂ ಅದ್ಭುತ.....
    ಮನಸ್ಸಿಗೆ ಮುದ ನೀಡುವ ಹಾಡು....❣️❣️❤️❤️

  • @avinashmsw9848
    @avinashmsw9848 Год назад +127

    ಮಾಯದ ಕನ್ಯೆಗೆ......ಮಾಯದ ಕನಸಿದೆ....
    ಸುಂದರ ಪ್ರಕೃತಿ ಬಚ್ಚಿಡೋ ""ಸಂಗಾತಿ ನಾನೇ ನಾನೇ..""""
    ಇಂಚರವೇ. 💞💞💞💞💞💞💞💞

  • @nagarajaaaa3737
    @nagarajaaaa3737 3 года назад +53

    ಮಧುರ ಕಂಠದ ಕನ್ನಡ ಕೋಗಿಲೆ ನಮ್ಮ ಚಿತ್ರಮ್ಮ . 25000+ songs kannada songs innastu haadi madam

  • @RaviKumar-wx8yo
    @RaviKumar-wx8yo 10 месяцев назад +31

    ಈ ಹಾಡುನ್ನು ಕೇಳುತ್ತ ಕೇಳುತ್ತಾ ಇದ್ದರೆ ಮೈ ರೋಮಾಂಚನವಾಗುತ್ತದೆ ಮನಸ್ಸಿಗೆ ಒಂದರ ಖುಷಿಯಾಗುತ್ತದೆ ನಿದ್ರೆ ಸಹ ಬರುತ್ತದೆ ❤❤❤ 😴

  • @pradeepgckoti4965
    @pradeepgckoti4965 Год назад +16

    ಅಧ್ಬುತ ಸಾಹಿತ್ಯ ರಚನೆಯಲ್ಲಿ ಮೂಡಿ ಬಂದ ಮೇರು ಕಂಠಸಿರಿಯ ಚಿತ್ರಮ್ಮ ಅವರ ಗಾಯನ ಎಷ್ಟು ಭಾರಿ ಕೇಳಿದರೂ ಚಿರನೂತನ ಅನ್ನಿಸುತ್ತದೆ ಮನಸ್ಸಿಗೆ ಹೃದಯಕ್ಕೆ 👌👌👌🙏🙏💚♥️♥️🥰💖💖

  • @parashuramhosamani954
    @parashuramhosamani954 9 месяцев назад +582

    2024 ರಲ್ಲಿ ಈ ಹಾಡು ಯಾರು ಕೆಳ್ತಿದ್ದಿರಿ.❤

  • @bibliophilee8055
    @bibliophilee8055 Год назад +237

    S1: ಇಂಚರವೇ.....
    ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ
    ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ
    ***** {Bit Music} *****
    S1: ಇಂಚರವೇ.....
    ***** {Bit Music} *****
    ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ
    ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ
    ಭೂಮಿ...ನನ್ನದು...ಗಗನ...ನನ್ನದು
    ಗಾಳಿ...ಬೆಂಕಿ...ನೀರು...ನನ್ನದು
    ನನಗಿಂತ ಯಾವ ಚೆಂದವಿಲ್ಲ ಜನುಮ ಜನುಮದೊಳಗೂ
    S2: ಇಂಚರವೇ.....
    ***** {Bit Music} *****
    ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ
    ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ
    *****************************
    ***** {Music} *****
    *****************************
    Uploaded By:
    *** Nandagrkumar ***
    On: 08-10-2018
    *****************************
    S1: ತಾರೆಗಳೆಲ್ಲ ಜಾರಿ ಹಂಚಿ ಹೋಯ್ತು
    ನನ್ನ ಯವ್ವನದ ಒಳಗೆ
    ಋತುಗಳೆಲ್ಲ ಸೇರಿ ಮುಚ್ಚಿ ಹೋಯ್ತು
    ನನ್ನ ವೈಯ್ಯಾರದೊಳಗೆ
    ಎದೆಯಐಸಿರಿಯಲ್ಲಿ ಮಿಂಚು
    ಮಿಂಚಿ ಮರೆಯಾಯಿತು
    ಮೃದುಲಮೈಸಿರಿಯಲ್ಲಿ ಜಗದ
    ಸೊಬಗು ಸೆರೆಯಾಯಿತು
    ಮಾಯದ ಕನ್ಯೆಗೆ
    ಮಾಯದ ಕನಸಿದೆ
    ಸುಂದರ ಪ್ರಕೃತಿ ಬಚ್ಚಿಡೋ ಸಂಗತಿ ನಾನೇ ನಾನೇ
    ಇಂಚರವೇ.....
    ***** {Bit Music} *****
    ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ
    ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ
    *****************************
    ***** {Music} *****
    *****************************
    ಚಿತ್ರ : ನೀಲಾಂಬರಿ (2001 )
    ಗಾಯಕರು : ಕೆ.ಎಸ್.ಚಿತ್ರ
    ಸಂಗೀತ: ರಾಜೇಶ್ ರಾಮನಾಥ್
    ಸಾಹಿತ್ಯ :ಕೆ.ಕಲ್ಯಾಣ್
    *****************************
    S2: ತಂಗಾಳಿ ಕೂಡ ನಾಚಿ ನೀರಾಗೋಯ್ತು
    ನನ್ನ ತಳುಕು ಬಳುಕಿನೊಳಗೇ ...ಏಏ ಏಏ ಏ
    ಆಕಾಶ ಭೂಮಿ ಕೂಡ ದಾರಿ ಕಂಡ್ರು
    ನನ್ನ ಕಣ್ಣ ಬೆಳಕಿನೊಳಗೆ
    ಗೆಳತಿ ನಾನೇ ಕಣೇ ಎಲ್ಲಾ ದಿಕ್ಕು ಸೊಕ್ಕುಗಳಿಗೆ
    ಒಡತಿ ನಾನೇ ಕಣೇ ಎಂದು ಪಂಚ ಭೂತಗಳಿಗೆ
    ಹೃದಯದ ರಥವಿದೆ
    ಚೆಲುವಿನ ಪಥವಿದೆ
    ಮಾಯದ ಲೋಕದ ಕಿನ್ನರಿ ಕಿಂದರಿ ನಾನೇ ನಾನೇ
    ಇಂಚರವೇ.....
    ***** {Bit Music} *****
    ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ
    ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ
    ಭೂಮಿ...ನನ್ನದು...ಗಗನ...ನನ್ನದು
    ಗಾಳಿ...ಬೆಂಕಿ...ನೀರು...ನನ್ನದು
    ನನಗಿಂತ ಯಾವ ಚೆಂದವಿಲ್ಲ ಜನುಮ ಜನುಮದೊಳಗೂ
    S1: ಇಂಚರವೇ.....
    ***** {Bit Music} *****
    ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ
    S2: ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ
    S1: ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ...
    *** Nandagrkumar ***

  • @sridharamurthy7384
    @sridharamurthy7384 10 месяцев назад +12

    ರಾಜನ್ ನಾಗೇಂದ್ರ, ರಂಗರಾವ್, ಲಿಂಗಪ್ಪ ಈ ತಲೆಮಾರಿನ ಸಂಗೀತ ನಿರ್ದೇಶಕರ ನಂತರ ಈಗಿನ ತಲೆಮಾರಿನ ಸಂಗೀತ ನಿರ್ದೇಶಕರಿಂದ ಒಂದು ಅದ್ಭುತ ಮೆಲೋಡಿ ಹಾಗೂ ಪದೇ ಪದೆ ಕೇಳಬೇಕೆನ್ನುವ ಸಂಯೋಜನೆ. ಅಭಿನಂದನೆಗಳು..

  • @roopashriyallappagoudra4569
    @roopashriyallappagoudra4569 7 месяцев назад +13

    ಒಂದು ಹೆಣ್ಣಿನ ಬಗ್ಗೆ ಎಷ್ಟು ಸುಮಧುರವಾಗಿದೆ ಸಾಹಿತ್ಯ ಸಂಗೀತ ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳಬೇಕೆನ್ನು ಹಾಡು

    • @moviebites9570
      @moviebites9570 6 месяцев назад

      ಕೆ. ಕಲ್ಯಾಣ್ ರವರ ಅಧ್ಬುತ ಸಾಹಿತ್ಯ ❤️

  • @vasavikulkarni1078
    @vasavikulkarni1078 2 года назад +49

    ಈ ಪಾತ್ರಕ್ಕೆ ರಮ್ಯಾ ಕೃಷ್ಣಾ ಅವರನ್ನ ಬಿಟ್ಟು ಬೇರೆ ಯಾರೂ ಸರಿ ಅಗತಿರಲಿಲ್ಲ ಅನ್ನೋಷ್ಟು ಅವ್ರಿಗೆ ಪಾತ್ರ ಒಪ್ಪಿದೆ ಅವರ a ಸೌಂದರ್ಯಕ್ಕೂ ಈ ಗೀತೆಗೂ ಹೇಳಿ ಮಾಡಿಸಿದ ಹಾಗಿದೆ

  • @roopanr4220
    @roopanr4220 Год назад +48

    ಈ ಹಾಡು ಎಷ್ಟು ಸತಿ ಕೇಳಿದರು ಕೇಳಬೇಕು ಅನ್ನಿಸತ್ತೆ ಈ ಹಾಡು ನನಗೆ ತುಂಬಾ ಇಷ್ಟ

  • @rajshakerraju6860
    @rajshakerraju6860 3 года назад +91

    ಕೆ ಎಸ್ ಚಿತ್ರಾ ಅಮ್ಮರವರ ಸುಮಧುರ ಕಂಠದಿಂದ ಮೂಡಿಬಂದ ಗೀತೆ ಇಂದಿಗೂ ಇಷ್ಟವಾದ ಹಾಡು ಅವರ ಎಲ್ಲ ಹಾಡುಗಳು ಅದ್ಭುತವಾಗಿದೆ ಕೆ ಎಸ್ ಚಿತ್ರಾ ಅಮ್ಮರವರಿಗೆ
    ಕೋಟಿ ಕೋಟಿ ಪ್ರಣಾಮಗಳು

  • @vijayakumar2125
    @vijayakumar2125 3 года назад +41

    ಮುಂದಿನ ದಿನಗಳಲ್ಲಿ ಇಂತಹ ಒಂದು ಸುಂದರವಾದ ಹಾಡು ಬರುವುದಿಲ್ಲ

  • @hadapadjayaveer4279
    @hadapadjayaveer4279 Год назад +17

    ನಿನಗಿಂತ ಯಾವ ಚಂದವಿಲ್ಲ ಜನುಮ ಜನುಮದೊಳಗೂ........🤩❤️😊🥰

  • @nagendraganesha5881
    @nagendraganesha5881 4 месяца назад +4

    ದೇವರಲ್ಲಿ ಮುಂದಿನ ಜನ್ಮದಲ್ಲಿ ರಮ್ಯಕೃಷ್ಣ ಹಾಗೆ ಕೊಡಬೇಕು

  • @CKannadaMusic
    @CKannadaMusic 3 года назад +175

    ನನ್ನ ಮೆಚ್ಚಿನ ಗೀತೆಗಳಲ್ಲೊಂದು ಇಂಚರವೇ ಹಾಡು...Hd ಯಲ್ಲಿ ಹಾಕಿದ್ದಕ್ಕೆ ತುಂಬಾ ಥ್ಯಾಂಕ್ಸ್...ನೀಲಾಂಬರಿ ಅದ್ಬುತ ಸಿನಿಮಾ
    ರಮ್ಯಕೃಷ್ಣ ಮೇಡಂ ಅವರ ಆಕ್ಟಿಂಗ್ ಅಮೋಘ

    • @abhishekhp1695
      @abhishekhp1695 3 года назад +5

      P
      Mmmmmm

    • @hanumanthnk8215
      @hanumanthnk8215 3 года назад +4

      ನನ್ನ.ಮಚ್ಚಿನ.ಗೀತೆಗಳಲ್ಲೂ0ದೂ ತುಂಬಾ ಇಷ್ಟವಾಗಿದೆ.ಆಗಿದೆ

    • @sanjanaogi1355
      @sanjanaogi1355 2 года назад

      ಜಜ೯೮೮೮೯೯ಜಜ೦೦

    • @adiveppamangavi8811
      @adiveppamangavi8811 2 года назад

      @@hanumanthnk8215 vbbbbbbbb BB b BB v vñb. N b m I X3p

    • @shashimagi2300
      @shashimagi2300 Год назад

      😊😅

  • @manjunathbenakatti8857
    @manjunathbenakatti8857 3 года назад +36

    ಅದ್ಭುತ... ಅಮೋಘ... ಇತರಹದ ಗಾಯನ, ಸಾಹಿತ್ಯ, ಮ್ಯೂಸಿಕ್..... ಸಿಗುವುದು ತುಂಬಾ ಅಪರೂಪ🙏🙏🙏🙏🙏🙏🙏

  • @SavitaNadamani
    @SavitaNadamani 6 месяцев назад +5

    ಈ ಪಾತ್ರ ಕ್ಕ ರಮ್ಯಾ ಕೃಷ್ಣ ❤❤ I love you too madam 🎉🎉

  • @ಕಾವ್ಯವಾಣಿಕೆ.ವಿ

    ಈ ಹಾಡು ತುಂಬಾ ತುಂಬಾ ಅದ್ಭುತವಾಗಿದೆ.ನರ ನಾಡಿಗಳೆಲ್ಲವೂ ಹೊಸ ಚೈತನ್ಯ ಪಡೆಯುತ್ತವೆ,,,ಈ ಹಾಡಿನ ತಾಳಕ್ಕೆ ತಕ್ಕಂತೆ ರಮ್ಯಕೃಷ್ಣ ಮೇಡಂ ತುಂಬಾ ಚೆನ್ನಾಗಿ ನಟಿಸಿದ್ದಾರೆ,,,,ನಾನಂತೂ ತುಂಬಾ ತುಂಬಾ ಈ ಹಾಡು ಕೇಳ್ತೀನಿ,,, ತುಂಬಾ ಚೆನ್ನಾಗಿದೆ ಈ ಹಾಡು ✍️😊👌👌👌👌🙏🙏🤝💐💐💐😍😍😍😍😍😍♥️♥️♥️♥️♥️

  • @hanumanthappahanumanthappa9380
    @hanumanthappahanumanthappa9380 Год назад +13

    ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಚಿಂತೆ ಇದ್ದೇ ಇರುತ್ತೆ ಅಂತ ಸಂದರ್ಭದಲ್ಲಿ ಇಂತಹ ಸುಮಧುರ ಅರ್ಥಪೂರ್ಣ ಹಾಗೂ ಸಾಹಿತ್ಯ ಸಂಯೋಜನೆ ಯಿಂದ ಕೂಡಿದ ಸಂಗೀತ ಆಲಿಸುವುದು ನಮ್ಮ ಕರ್ಣಗಳಿಗೆ ಪರಮಾನಂದ ದೊರೆಯುತ್ತದೆ 🎉

  • @Vinod-d6j
    @Vinod-d6j 9 месяцев назад +198

    ಈ ಹಾಡು ಯಾರಿಗೆ ಇಷ್ಟ ಲೈಕ್ ಮಾಡಿ❤

  • @SidduH-of2xr
    @SidduH-of2xr 6 месяцев назад +6

    ಈಗಲೂ ಎಲ್ಲರೂ ಕೇಳಿ ಇಷ್ಟಪಡುವ hadu

  • @RojaRojaLG-ew5kc
    @RojaRojaLG-ew5kc 5 месяцев назад +5

    ಯಪ್ಪ ಏನು ವಾಯ್ಸ್ 😮ಫುಲ್ ಫಿದಾ ಆಗೋದೇ. 🥰ಈ ಸಾಂಗ್ ಕೇಳುತ ಇತ್ರೆ.... ಮೋಹಿನಿ ಅಗುಬೇಕು... ಅನ್ನುಸುತ್ತೆ...😅😅😅

  • @aishuvinay1115
    @aishuvinay1115 Год назад +6

    Such a beautiful song.... Yesht sari kelidru bore agalla...chithra ma'am hats off to ur sweetest voice

  • @krsathya6756
    @krsathya6756 2 года назад +65

    ಈ ಸೃಷ್ಟಿಯ ಅದ್ಭುತ ಸಾಂಗ್.ವ್ಹಾ 💐🙏ಥ್ಯಾಂಕ್ಸ್ ಟು🤝 ಕೆ, ಕಲ್ಯಾಣ್ ಸರ್ ಹಾಗೂ ಗಾನ ಸರಸ್ವತಿ ಕೆ, ಎಸ್,ಚಿತ್ರಾ ಮೇಡಂ 🙏🙏ಈ ಸೃಷ್ಟಿಯೇ ಸಂಭ್ರಮಿಸಿತು ನಿಮ್ಮ ಧ್ವನಿಯ ಕೇಳಿ.

  • @rathnashetty5743
    @rathnashetty5743 3 года назад +34

    ಸಿಹಿಯಾದ ಮನಕ್ಕೆ ಖುಷಿ ಕೊಡುವ ಹಾಡು ಧನ್ಯವಾದಗಳು

  • @siddeshsiddeshn3529
    @siddeshsiddeshn3529 3 года назад +83

    ಸಾಂಗ್ ಬಗ್ಗೆ ಮಾತಾಡೋಅಗೀಲ ಸೂಪರ್
    I ಲವ್ ಚಿತ್ರಮಾ ಅಂಡ್ ರಮ್ಯಾಕೃಷ್ಣ 👌

  • @chetanchetu5659
    @chetanchetu5659 3 года назад +43

    ಇಂಚರವೇ ಇಂಚರವೇ

  • @rashmirashmirashmi595
    @rashmirashmirashmi595 2 года назад +22

    One of the best music..& my fevrite song 🎵🎶🎶❤️😍 I love this song

  • @SidduH-of2xr
    @SidduH-of2xr 6 месяцев назад +2

    ಈಗಲೂ ಎಲ್ಲರೂ ಕೇಳಿ ಇಷ್ಟಪಡುವ ಹಾಡು

  • @gunganga9444
    @gunganga9444 Год назад +28

    ಹೃದಯದ ವೃತವಿದೆ 💚
    🥰ಚೆಲುವಿನ ಪಥವಿದೆ 🎉
    🌓ಮಾಯದ ಲೋಕದ ಕಿನ್ನರಿ ಕಿಂದರೀ..💃
    👉ನೀನೇ ನೀನೇ..... 😇✨🥰

  • @basappakencharaddi3767
    @basappakencharaddi3767 3 года назад +16

    ಅದ್ಭುತವಾದ ಹಾಡು ಇಂಚರವೇ ಇಂಚರವೇ ಈ ಹಾಡಿನ ಸಂಗೀತ ಕೇಳಿ ಮನ ಉಲ್ಲಾಸಕರ ವಾಗಿದೆ

  • @chandrakantgotur8553
    @chandrakantgotur8553 Год назад +6

    Ramya Krishna most beautiful heroin in Indian film industry

  • @Harshaachar557
    @Harshaachar557 Год назад +42

    Chitramma na voice gu.... Ramyakrishnan avra abhinayakku..... ಅಬ್ಬಬ್ಬಾ ಅಬ್ಬಬ್ಬಾ ಅಬ್ಬಬ್ಬಾ...... ಅದ್ಬುತ.... ಇದುಕ್ಕೆ ಬೆಲೆ ಕಟ್ಟೋಕೆ ಸಾಧ್ಯನಾ..... ಸಾಧ್ಯವೇ ಇಲ್ಲ....

  • @somashekharkamble6775
    @somashekharkamble6775 2 года назад +18

    ನಿಲಾಂಬರಿ ಚಿತ್ರದ ಸುಂದರವಾದ ಸಂಗೀತ ❤

  • @bimums
    @bimums 2 года назад +21

    Janakamma,sushilamma,chitramma ,,, living legends

  • @shardhanaik8915
    @shardhanaik8915 2 года назад +121

    ಅದೆಷ್ಟು ಬಾರಿ ಕೇಳಿದೆ ನೋ ಈ ಹಾಡನ್ನು ಇನ್ನು ಕೇಳಬೇಕಂಬ ತವಕ very beautiful song

  • @VinayKumar-vh7nx
    @VinayKumar-vh7nx 5 месяцев назад +2

    ಸುಂದರವಾದ ಸಾಹಿತ್ಯ ಅದ್ಭುತ ಸೌಂದರ್ಯ

  • @lakshmiachar4843
    @lakshmiachar4843 3 года назад +70

    ಎಷ್ಟು ಕೆಳಿದರು ಇನ್ನು ಕೇಳಬೇಕು ಅನಿಸುವ ಸಾಂಗ್ 😘

  • @chandubjai1238
    @chandubjai1238 Год назад +2

    ಏಷ್ಟು ಸಾರಿ ಕೇಳಿದ್ರು ಕೇಳ್ಬೇಕು ಅನ್ಸುತ್ತೆ ಸಾಂಗ್ .. ಆಂಡ್ ಸೂಪರ್ ವೈಸ್...

  • @vanjinayyakumar5142
    @vanjinayyakumar5142 3 года назад +51

    ಅದ್ಭುತವಾದ ಹಾಡು...
    ಅರ್ಥಪೂರ್ಣವಾದ ಹಾಡು...

  • @ushakalyani1058
    @ushakalyani1058 5 месяцев назад +2

    I like most🎉😊

  • @Kirankumarkmaruthi21
    @Kirankumarkmaruthi21 2 года назад +14

    Happy Birthday Ramya Krishna Mam⭐💛❤👸

  • @sharathyadav954
    @sharathyadav954 3 года назад +151

    ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಅದ್ಭುತವಾದ ಗೀತೆ 🥰❤️💯👍🏻

  • @sudhakarakm7406
    @sudhakarakm7406 2 года назад +6

    yen beauty ramya mam woww.legendry heroine.

  • @shashankshashank3263
    @shashankshashank3263 2 года назад +7

    One of my favorite song. Super song for chithramma, k. Kalyan, Rajesh ramnath. And Ramakrishna. And good team.

  • @tabhisheka8194
    @tabhisheka8194 2 года назад +5

    ಇಂಚರವೇ ಇಂಚರವೇ ಚಲ್ಲಿದ ಚಲುವಲ್ಲಿ..................... ಅದ್ಭುತವಾದ ಹಾಡು

  • @madhukumar8875
    @madhukumar8875 Год назад +3

    ಈ ಹಾಡಿನ success ಗೆ ರಮ್ಯಕೃಷ್ಣ ಅವರೆ main reason

    • @peaceful154
      @peaceful154 Год назад

      Rajesh ramnath chitra elru karana

  • @santhoshm641
    @santhoshm641 2 года назад +12

    What a vioce chitra mam really amazing....God bless you..

  • @basavarajasn7277
    @basavarajasn7277 2 года назад +13

    Thank you for making this song in HD 🙏

  • @manjunathl6505
    @manjunathl6505 Год назад +7

    Yentha melody chithramma ur voice❤

  • @ಸಾಗರ್ಕನಸಿನದಾರಿ

    ಕೆ ಕಲ್ಯಾಣ್ ಅವರ ಸಾಹಿತ್ಯ ಅದ್ಬುತ.. ಹಾಗೂ k s ಚಿತ್ರಮ್ಮ್ ಅವರ ಗಾಯನ ಕೇಳಲು ಉತ್ಸಕರಾಗಿದ್ದಿವಿ ❤❤❤🙏

  • @nagaraj.k.snagaraj.k.s7107
    @nagaraj.k.snagaraj.k.s7107 3 года назад +8

    ಅದ್ಭುತವಾದ ಸಾಹಿತ್ಯ ಸಂಗೀತ

  • @astrologer...88
    @astrologer...88 2 года назад +28

    ಅದ್ಬುತ ಧ್ವನಿ ಚಿತ್ರಮ್ಮ 🙏🙏🙏🙏...

  • @Troll_Thudugi
    @Troll_Thudugi 8 месяцев назад +10

    ಈ ಸಾಂಗ್ ಥಿಯೇಟರೆ ಅಲ್ಲಿ ಏಷ್ಟು ಸಕ್ಕಾತಗ್ ಕೇಳಿಸಿರಬೇಡ 😍❤️

  • @ManjunathManju-oq4oc
    @ManjunathManju-oq4oc Месяц назад

    Hrudaya vrathavide cheluvina pathavide ❤ it's a amazing and classic words..

  • @tippammabm3278
    @tippammabm3278 Год назад +4

    ಉತ್ತಮ ಸಾಹಿತ್ಯ ರಚನೆಗೆ ನಮನಗಳು....🙏

  • @vijaylaxmiashapur1708
    @vijaylaxmiashapur1708 Год назад +3

    Very nice song matte matte ಕೇಳಬೇಕು ಅಂತ ಅನ್ಸುತ್ತೆ

  • @poojeshkumar7407
    @poojeshkumar7407 2 года назад +16

    Feel lucky to be born in the era of gaana saraswati chitra madam......

  • @akashpm9704
    @akashpm9704 Год назад +57

    ಗಾನ ಸರಸ್ವತಿ ನಮ್ಮ ಚಿತ್ರಮ್ಮ ಲವ್ ಯು ಅಮ್ಮ😍😍😍😍🙏🙏🙏🙏

  • @narasimhavgowda6952
    @narasimhavgowda6952 3 года назад +44

    Super movie durgashkthi and neelambari movie director "Surya Hats off

    • @imtiazpasha3127
      @imtiazpasha3127 3 года назад

      Durgashakti 2
      Neelambari 2
      Madi sir ...surya sirr

  • @peerumalottar9299
    @peerumalottar9299 3 года назад +18

    Ramya k.is beautiful lady I love this song

  • @krishnareddy65
    @krishnareddy65 11 месяцев назад +10

    ಸಾಹಿತ್ಯ ತುಂಬಾ ಚೆನ್ನಾಗಿದೆ❤❤

  • @santoshbhovi9993
    @santoshbhovi9993 2 года назад +10

    Rajesh Ramanath super musical composer.. ....evergreen Hit movie song Sir.. Tq Sir

  • @nagarajkutaganahalli2386
    @nagarajkutaganahalli2386 Год назад +4

    ವ್ಹಾವ್ ಸೂಪರ್ ಸಾಂಗ್ and ಸೂಪರ್ ವಾಯ್ಸ್

  • @relaxationguru8936
    @relaxationguru8936 3 года назад +26

    🌹 ರಮ್ಯಾ 👉 ನನ್ನ ಪ್ರೀತಿಯ ದೇವತೆ 💖

  • @savitasb2100
    @savitasb2100 3 года назад +65

    Any bady watch this song in 2021
    "Incharave Incharave Challida chaluvalli....
    "Chandrana yedeyalli kachaguli
    Eduvena......
    "Bhoomi nannadu Gagana nannadu gali, Benki ,Niru nannadu......
    "Nanagintha Yav Chanda villa januma janumadolagu.....
    In..............................
    Supeb song head's off all team workers

  • @idduboyinaramu2414
    @idduboyinaramu2414 Год назад +14

    Chithramma's mellifluous and soothing voice made this song more beautiful 🤩👌

  • @SidduJalavadi-ug9ef
    @SidduJalavadi-ug9ef Год назад +4

    My sister and father favorite song.💜🖤.....

  • @naveenbangera9592
    @naveenbangera9592 2 года назад +3

    incharave song super. Ramyakrishnan acting super.

  • @huliraja7716
    @huliraja7716 2 года назад +6

    My ಫೇವರಿಟ್ ಸಾಂಗ್.

  • @h.b.nagendrah.b.nagendra355
    @h.b.nagendrah.b.nagendra355 2 года назад +4

    Melodies singer chitramma

  • @mohanammu8920
    @mohanammu8920 5 месяцев назад +2

    ammu😮😮😮😮

  • @vicharashake931
    @vicharashake931 3 года назад +173

    ಸ್ವರ ಸರಸ್ವತಿ ನಮ್ಮ ಚಿತ್ರಮ್ಮ

  • @rudreshaa1787
    @rudreshaa1787 9 месяцев назад +1

    ಎಂತ ಹಾಡು ಗುರು 🙏🙏ಅದ್ಭುತ ಗಾಯನ👌👌👌👌

  • @nabisabnadaf1126
    @nabisabnadaf1126 3 года назад +9

    ನನ್ನ ಸಂಗಾತಿ ಗೆ ತುಂಬಾ ಇಷ್ಟ ಇ ಸಾಂಗ್

  • @pavanvijapur9997
    @pavanvijapur9997 Год назад +2

    ನಿಶಬ್ದ ಅವಸ್ಥೆ ಮೂಕ ವಿಸ್ಮಿತ ❤

  • @rajeshwarir9540
    @rajeshwarir9540 3 года назад +24

    When ever I listen this song I feel proud that everything is written for me.... I feel the song 🎵😌

  • @jalendrajalli6204
    @jalendrajalli6204 Год назад +2

    ಚಿತ್ರಾಮ್ಮ ಆಡೀರ ಸಾಂಗ್ ಸುಪರ್

  • @sumithras.p4514
    @sumithras.p4514 3 года назад +12

    This song is beautifull in moon compair👍❤👌

  • @SaraswatinaikNaik-ws9ex
    @SaraswatinaikNaik-ws9ex 6 месяцев назад +1

    Very nice song super super super ❤❤❤❤❤❤❤❤❤❤

  • @madanmv930
    @madanmv930 3 года назад +41

    Hats of to chitra ma

  • @VasantKampli
    @VasantKampli Месяц назад

    ಮನಸ್ಸಿಗೆ ತುಂಬಾ ನೋವು ಆಗ್ತಾ ಇದೆ ಈ ಹಾಡು ಕೇಳ್ತಾ ಇದಿನಿ ನಾನು ಸಾಯ್ತಾ ಇದಿನಿ ಈ ಹಾಡು ಸಾಯಿಬೇಕಂತ ಅನ್ಕೊಂದ್ದೀನಿ
    😭😭

  • @s.b.chalawadi3296
    @s.b.chalawadi3296 3 года назад +10

    ಸುಪರ್ song

  • @jayashreegudadinni5166
    @jayashreegudadinni5166 3 года назад +10

    Evergreen song ರಮ್ಯಾಕೃಷ್ಣ ಸೂಪರ್ accting

  • @chithras101
    @chithras101 3 года назад +7

    Super...my favorite song...

  • @ManjunathM-py6mz
    @ManjunathM-py6mz 2 года назад +7

    Ramya Krishnan super song old is gold❣️

  • @ganeshakganesha.k9312
    @ganeshakganesha.k9312 3 года назад +5

    ನೂರು ಸಾರಿ ಕೇಳಿದರೂ ಕಮ್ಮಿ

  • @RavichandranMB
    @RavichandranMB Год назад +3

    ಹಾಡಿನ ಪ್ರತಿಯೊಂದು ಸಾಲುಗಳು ಅದ್ಭುತ ಅದ್ಭುತ ....

  • @santoshimmade6790
    @santoshimmade6790 3 года назад +5

    Just awesome song by K S chitra madam

  • @kavitasarikar5445
    @kavitasarikar5445 Год назад +7

    I LOVE CHITHRA SONGS ❤️

  • @umashankarst5535
    @umashankarst5535 3 года назад +25

    One of my evergreen song for every time listening.......

  • @LokeshLokesh-rk3zs
    @LokeshLokesh-rk3zs 3 года назад +15

    This is my mane Inchara 🥰🥰🥰🥰🥰

  • @ranjanranjan2434
    @ranjanranjan2434 3 года назад +40

    Chithramma voice spr❤️

  • @prajwal-hz7gc
    @prajwal-hz7gc 3 года назад +19

    Haunting song. Good composition by rajesh sir.

  • @mukeshn1250
    @mukeshn1250 3 года назад +147

    ನಿಮ್ಮ ಆಕ್ಟಿಂಗ್ ನನ್ನದು ಒಂದು ಸಲಾಂ 🙏

  • @moulianwari5075
    @moulianwari5075 3 года назад +8

    Osm song...

  • @sridigitaldevaloka
    @sridigitaldevaloka 3 года назад +68

    ನಾವು ಈ ಹಾಡನ್ನು ಮಾಡುವೆ ಹೆಣ್ಣಿನ ಫೋಟೋಶೂಟ್ಗೆ ಬಳಸುತ್ತೆ ಎಲ್ಲರೂ ಒಪ್ಪುತ್ತಾರೆ ಈ ಹಾಡನ್ನು 👌 response

  • @NagammaUjalambi
    @NagammaUjalambi 6 месяцев назад +1

    Very very nice song🎵

  • @akashgowdaakashgowda6676
    @akashgowdaakashgowda6676 2 года назад +12

    Butiful voice Chaitrammma i love ur voice❤❤❤❤❤❤