ನನ್ನ ಹೆಸರು ರಾಧಾ ನನ್ನ ಮಗ ಕಾರ್ತಿಕ್ ಬೆಂಗಳೂರು ಮೇಡಂ ನಿಮ್ಮ ವಿಡಿಯೋ ನೋಡಿ ರೆಮಿಡಿ ಮಾಡಿದ್ದೆ ನನ್ನ ಮಗ ಮನೆ ಬಿಟ್ಟು ಎರಡು ವರ್ಷ ಆಗಿತ್ತು ನಿಮ್ಮ ಮೂರು ದಿನಕ್ಕೆ ನನ್ನ ಮಗ ಮನೆಗೆ ಬಂದು ತಪ್ಪಾಯ್ತು ಗೋಳಾಡಿದ ಅವನನ್ನು ನೋಡಿ ನಮಗೆ ಖುಷಿಯಾಯಿತು ಮೇಡಂ ನಿಜವಾಗಲೂ ದೇವರ ಸಮಾನ ನಿಮ್ಮಂತವರು ಸಮಾಜದಲ್ಲಿ ಹೆಚ್ಚು ಹೆಚ್ಚು ಬೆಳೆಯಬೇಕು ಮತ್ತೆ ಎಲ್ಲರಿಗೂ ಸಿಗಬೇಕು ನಿಮ್ಮ ನಿಮ್ಮಿಂದ ತೆಗೆದು ಸಂಸಾರಗಳು ಸುಖವಾಗಿ ಮೇಡಂ ನಿಮಗೆ ಕೋಟಿ ಕೋಟಿ ಧನ್ಯವಾದಗಳು
Sir Namaste 🙏😊, Sir super podcast with Dr.Nagarathana madam.👌👌👌👌👌🙏🙏🙏🙏🌹💕. Sir great to hear wonderful miracle case study shared from Madam, Thank you ma'am, for simple solutions shared for common problems.😊🙏 God bless madam and her family for her great healing services.😊🙏🙏🙏🌹 Thank you Sir for your good work.😊🌹🙏
ನಮಸ್ಕಾರ ನಾನು ನನ್ನ ಮಗನ ವಿದ್ಯಾಭ್ಯಾಸದ ಬಗ್ಗೆ ಕೇಳಿರುತ್ತೇನೆ ಮೇಡಂ ಅವರು ಬಹಳ ಸುಲಭವಾದ ರೆಮಿಡಿಯನ್ನು ಹೇಳಿರುತ್ತಾರೆ ನಮಗೆ ತುಂಬಾ ಸಂತೋಷವಾಯಿತು. ಅವರು ಉನ್ನತ ಸ್ಥಾನದ ವ್ಯಕ್ತಿಯಾಗಿದ್ದರೂ ಕೂಡ ನಮ್ಮಲ್ಲಿ ಬಹಳ ಸೌಜನ್ಯದಿಂದ ಬಹಳ ನಮಗೆ ಅರ್ಥ ಆಗುವ ರೀತಿಯಲ್ಲಿ ತಿಳಿಸಿ ಹೇಳಿರುತ್ತಾರೆ. ಅವರಿಗೆ ಮತ್ತು ಅವರ ಕುಟುಂಬದವರಿಗೆ ದೇವರು ಇನ್ನೂ ಹೆಚ್ಚಿನ ಒಳ್ಳೆಯದನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಧನ್ಯವಾದಗಳು ಮೇಡಂ
It's not only teaching, even enabling students to reach heights and promoting them to outside world without any selfishness show the greatness of the teacher. Nagaratna mam is really a great student and a great practitioner and Divinity can be felt while she talks 😊 😊
🎉🎉🎉 ತುಂಬಾ ತುಂಬಾ ಹೃದಯದ ಧನ್ಯವಾದಗಳು ಗುರುಜಿ ಮತ್ತು ಮೇಡಂ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಆಯುಷ್ಯ ಧನಕನಕ ಕರುಣಿಸಲಿ ಎಂದು ವಿನಂತಿ ಮಾಡುವೆ ಶ್ರೀ ರಾಮಕೃಷ್ಣ ಶ್ರೀ ಬನಶಂಕರಿ ಕೃಪಾ 🎉🎉
ಮೇಡಂ ನಮಸ್ತೆ ನಿಮ್ಮಂತವರು ನನ್ನ ಅನಿಸಿಕೆ ಪ್ರಕಾರ ಸಾವಿರದಲ್ಲಿ ಒಬ್ಬರು ಎಲ್ಲರಿಗೂ ಒಳ್ಳೆ ಪರಿಹಾರ ಕೊಡುವ ನೀವು ನೀವು ಯಾವಾಗಲೂ ಚೆನ್ನಾಗಿರಬೇಕೆಂದು ಕೇಳಿಕೊಳ್ಳುತ್ತೇನೆ ಏಕೆಂದರೆ ನೀವು ಚೆನ್ನಾಗಿದ್ದರೆ ಏಕೆಂದರೆ ನೀವು ಚೆನ್ನಾಗಿದ್ದರೆ ನೂರು ಜನ ನೆಮ್ಮದಿಯಾಗಿ ಇರುತ್ತಾರೆ ನನ್ನ ಉದ್ದೇಶ ತಪ್ಪಾಗಿ ತಿಳಿದುಕೊಳೃಬೇಡಿ
ಅದ್ಭುತ👏👏ಖಂಡಿತ ನಿಮ್ಮ ಪರಿಹಾರಗಳು miraculous madam.. ನಿಮ್ಮ ಸೇವೆಗೆ ಧನ್ಯವಾದಗಳು 🙏🙏ಭಗವಂತನ ಕೃಪೆ ನಿಮ್ಮ ಮೇಲೆ ಸದಾ ಇರಲಿ, ನಿಮ್ಮಿಂದ ನೂರಾರು ಜನರಿಗೆ ನೆಮ್ಮದಿ, ಸಂತೋಷ ಸಿಗಲಿ
Thanks sir for introducing madam in your channel.. it will b helpful for lakhs of people.. i have met her personally,she is divine... And the tantras she has told will b very helpful to all...
🙏ವಿಧ್ವಾನ್ ಡಾಕ್ಟರ್ ನಾಗರತ್ನಮ್ಮ ಮೇಡಂ ಅವರು ನಮಗೆ ಜಾತಕ ವಿಮರ್ಶೆ ಮಾಡಿ ತುಂಬಾ ಚೆನ್ನಾಗಿ ಮಾರ್ಗದರ್ಶನವನ್ನು ನೀಡಿರುತ್ತಾರೆ. ಅವರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಹಾಗೆಯೇ ಅವರನ್ನು ಪರಿಚಯಿಸಿಕೊಟ್ಟ ವಿಜಯ ರಾಜ್ ಸರ್ ರವರಿಗೂ ತುಂಬಾ ತುಂಬಾ ಧನ್ಯವಾದಗಳು. 👍👍
ನಮಸ್ತೆ ಮೇಡಂ ನನ್ನ ಹೆಸರು ರಾಧಾ ನಾನು ನಿಮ್ಮ ವಿಡಿಯೋ ನೋಡಿ ಒಂದು ರೆಮಿಡಿ ಮಾಡಿದ್ದೆ ನನ್ನ ಮಗ ಮನೆ ಬಿಟ್ಟು ಎರಡು ವರ್ಷ ಆಗಿತ್ತು ನಿಮ್ಮ ರೆಮಿಡಿ ಮಾಡಿದ ಮೂರು ದಿನಕ್ಕೆ ಮನೆಗೆ ಬಂದು ನನಗೆ ನನ್ನದು ತುಂಬಾ ಕ್ಷಮಿಸಿ ಎಂದು ಕ್ಷಮೆ ಕೇಳಿದ ಮೇಡಂ ನೀವು ರುಬ್ಬುವ ಹೊರಗೆ ಮನೆ ಬಿಟ್ಟಿರುವ ಅವರ ಬಟ್ಟೆಯನ್ನು ಬಚ್ಚಿಡಿ ಎಂದು ಹೇಳಿದ್ದೀರಾ ನಾನು ಹಾಗೆ ಮಾಡಿದ್ದೆ ನನಗೆ ನಂಬಲು ಸಾಧ್ಯವಿಲ್ಲ ಮೇಡಂ ತುಂಬಾ ಹೇಗಿದ್ದೇನೆ ಇಂತ ಕಲಿತಿರುವ ರತ್ನ ನಾಗರತ್ನ ಮೇಡಂ ಗೆ ತುಂಬಾ ಧನ್ಯವಾದಗಳು ಇಂತ ಎಷ್ಟೋ ಜನರಿಗೆ ನಿಮ್ಮಿಂದ ಅನುಕೂಲ ಆಗಲಿ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ತುಂಬಾ ಕೋಟಿ ನಮಸ್ಕಾರ ಮೇಡಂ
ನನ್ನ ಹೆಸರು ರಾಧಾ ನನ್ನ ಮಗ ಕಾರ್ತಿಕ್ ಬೆಂಗಳೂರು ಮೇಡಂ ನಿಮ್ಮ ವಿಡಿಯೋ ನೋಡಿ ರೆಮಿಡಿ ಮಾಡಿದ್ದೆ ನನ್ನ ಮಗ ಮನೆ ಬಿಟ್ಟು ಎರಡು ವರ್ಷ ಆಗಿತ್ತು ನಿಮ್ಮ ಮೂರು ದಿನಕ್ಕೆ ನನ್ನ ಮಗ ಮನೆಗೆ ಬಂದು ತಪ್ಪಾಯ್ತು ಗೋಳಾಡಿದ ಅವನನ್ನು ನೋಡಿ ನಮಗೆ ಖುಷಿಯಾಯಿತು ಮೇಡಂ ನಿಜವಾಗಲೂ ದೇವರ ಸಮಾನ ನಿಮ್ಮಂತವರು ಸಮಾಜದಲ್ಲಿ ಹೆಚ್ಚು ಹೆಚ್ಚು ಬೆಳೆಯಬೇಕು ಮತ್ತೆ ಎಲ್ಲರಿಗೂ ಸಿಗಬೇಕು ನಿಮ್ಮ ನಿಮ್ಮಿಂದ ತೆಗೆದು ಸಂಸಾರಗಳು ಸುಖವಾಗಿ ಮೇಡಂ ನಿಮಗೆ ಕೋಟಿ ಕೋಟಿ ಧನ್ಯವಾದಗಳು
ಇವರ fees yastu medam plz heli. Nanu halavaru avara phone ge try madiddini ಅಮ್ಮ sigtha ella plz heli.. 🙏🙏
Number switched off edhe
Sir Namaste 🙏😊,
Sir super podcast with Dr.Nagarathana madam.👌👌👌👌👌🙏🙏🙏🙏🌹💕.
Sir great to hear wonderful miracle case study shared from Madam,
Thank you ma'am, for simple solutions shared for common problems.😊🙏
God bless madam and her family for her great healing services.😊🙏🙏🙏🌹
Thank you Sir for your good work.😊🌹🙏
ನಮಸ್ಕಾರ ನಾನು ನನ್ನ ಮಗನ ವಿದ್ಯಾಭ್ಯಾಸದ ಬಗ್ಗೆ ಕೇಳಿರುತ್ತೇನೆ ಮೇಡಂ ಅವರು ಬಹಳ ಸುಲಭವಾದ ರೆಮಿಡಿಯನ್ನು ಹೇಳಿರುತ್ತಾರೆ ನಮಗೆ ತುಂಬಾ ಸಂತೋಷವಾಯಿತು. ಅವರು ಉನ್ನತ ಸ್ಥಾನದ ವ್ಯಕ್ತಿಯಾಗಿದ್ದರೂ ಕೂಡ ನಮ್ಮಲ್ಲಿ ಬಹಳ ಸೌಜನ್ಯದಿಂದ ಬಹಳ ನಮಗೆ ಅರ್ಥ ಆಗುವ ರೀತಿಯಲ್ಲಿ ತಿಳಿಸಿ ಹೇಳಿರುತ್ತಾರೆ. ಅವರಿಗೆ ಮತ್ತು ಅವರ ಕುಟುಂಬದವರಿಗೆ ದೇವರು ಇನ್ನೂ ಹೆಚ್ಚಿನ ಒಳ್ಳೆಯದನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಧನ್ಯವಾದಗಳು ಮೇಡಂ
Thank you so much guruji 🙏for bringing the lady to the stage. We are lucky for having the lady in this world. Thank you Dr. Nagamma 🙏🙏🙏
Thank you so much gurugale 🙏✨ And madam ✨🙏💐
It's not only teaching, even enabling students to reach heights and promoting them to outside world without any selfishness show the greatness of the teacher. Nagaratna mam is really a great student and a great practitioner and Divinity can be felt while she talks 😊 😊
ಸರ್ ನಾಗರತ್ನ ಮೇಡಂ ಅವರ ಹೊಸ ವಿಡಿಯೋಗಳು ಹಾಕಿ ಸರ್ ಇವರಿಂದ ತುಂಬಾ ತುಂಬಾ ಉಪಯೋಗವಾಗುತ್ತೆ ಪ್ಲೀಸ್ ಇವರ ವಿಡಿಯೋಗಳು ಹೆಚ್ಚು ಹೆಚ್ಚು ಬರಲಿ
ನೀವೂ ಕೂಡ ಇಷ್ಟು ದೊಡ್ಡ ಗುರುಗಳಾಗಿದ್ದರು,
ಒಬ್ಬ ಸಾಮಾನ್ಯನಂತೆ ಅವರಲ್ಲಿ ಪರಿಹಾರದ ಬಗೆಯನ್ನ ತಿಳಿದು ಕೊಳ್ಳುತ್ತ ಇದ್ರಿ 👍😊
ಇದು ನಿಮ್ಮ ದೊಡ್ಡ ಗುಣ 🙏
ಇಬ್ಬರಿಗೂ ಧನ್ಯವಾದಗಳು 🙏
ತುಂಬಾ ಧನ್ಯವಾದಗಳು ಗುರುಗಳಿಗೆ ನಾಗರತ್ನ ಮೇಡಂ ಅನ್ನು ನಮಗೆ ಪರಿಚಯ ಮಾಡಿಕೊಟ್ಟಿದ್ದಕ್ಕೆ ನಾಗರತ್ನ ಮೇಡಂ ಅವರ ಪರಿಹಾರಗಳು ತುಂಬಾ ಸರಳವಾಗಿವೆ ಅದ್ಭುತವಾಗಿವೆ thank you madem 🙏
🎉🎉🎉 ತುಂಬಾ ತುಂಬಾ ಹೃದಯದ ಧನ್ಯವಾದಗಳು ಗುರುಜಿ ಮತ್ತು ಮೇಡಂ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಆಯುಷ್ಯ ಧನಕನಕ ಕರುಣಿಸಲಿ ಎಂದು ವಿನಂತಿ ಮಾಡುವೆ ಶ್ರೀ ರಾಮಕೃಷ್ಣ ಶ್ರೀ ಬನಶಂಕರಿ ಕೃಪಾ 🎉🎉
ಮೇಡಂ ನಮಸ್ತೆ ನಿಮ್ಮಂತವರು ನನ್ನ ಅನಿಸಿಕೆ ಪ್ರಕಾರ ಸಾವಿರದಲ್ಲಿ ಒಬ್ಬರು ಎಲ್ಲರಿಗೂ ಒಳ್ಳೆ ಪರಿಹಾರ ಕೊಡುವ ನೀವು ನೀವು ಯಾವಾಗಲೂ ಚೆನ್ನಾಗಿರಬೇಕೆಂದು ಕೇಳಿಕೊಳ್ಳುತ್ತೇನೆ ಏಕೆಂದರೆ ನೀವು ಚೆನ್ನಾಗಿದ್ದರೆ ಏಕೆಂದರೆ ನೀವು ಚೆನ್ನಾಗಿದ್ದರೆ ನೂರು ಜನ ನೆಮ್ಮದಿಯಾಗಿ ಇರುತ್ತಾರೆ ನನ್ನ ಉದ್ದೇಶ ತಪ್ಪಾಗಿ ತಿಳಿದುಕೊಳೃಬೇಡಿ
tumba tumba olleya mahithi kottiddhira sir .thanku sir🙏
ಅದ್ಭುತ👏👏ಖಂಡಿತ ನಿಮ್ಮ ಪರಿಹಾರಗಳು miraculous madam.. ನಿಮ್ಮ ಸೇವೆಗೆ ಧನ್ಯವಾದಗಳು 🙏🙏ಭಗವಂತನ ಕೃಪೆ ನಿಮ್ಮ ಮೇಲೆ ಸದಾ ಇರಲಿ, ನಿಮ್ಮಿಂದ ನೂರಾರು ಜನರಿಗೆ ನೆಮ್ಮದಿ, ಸಂತೋಷ ಸಿಗಲಿ
Thanks sir for introducing madam in your channel.. it will b helpful for lakhs of people.. i have met her personally,she is divine... And the tantras she has told will b very helpful to all...
It helps if you provide her contact number... because I tried with above number it's switched off...
ಮೇಡಂ ರವರನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು ಸರ್
Super Madam you have give such a miracle remedy thanks to you all my Aradhya Daiva Guruji Sri. Vijayaraj Thanks gurugale
❤❤❤❤❤
Very Precious video, thank you.
Tq so much guruji danyvad
Super program ❤️👌🏻
Thank you Nagaratna madam for sharing your devine knowledge and simple remedies.
Thank you sir 🙏🏻🙏🏻
Thamk u
ತುಂಬ ಆಸಕ್ತಿದಯಕ ವಿಚಾರ ಅಗತ್ಯವಾದ ವಿಚಾರ ತುಂಬಾ ಚೆನ್ನಾಗಿ ಇದ ಧಾನ್ಯವಾದಗಳು
Thank you amma
Sir 🙏
Super vdo very useful to all
Nagrtana madam your pridiction was superrr ❤❤
ಸ್ವಾಮಿ ಈ ಜನ್ಮದಲ್ಲಿ ಮಕ್ಕಳು ಬೇಡ,ಮಕ್ಕಳೀಂದ ಇ ಜೀವನ ಸಾಕಾಗಿದೆ, ಮಕ್ಕಳು ಒಳ್ಳೆ ಬುದ್ಧಿ ಕಲಿಯಲು ಎನು ಮಾಡಬೇಕೆಂದು ಹೇಳಿ
❤❤❤. nimmannu hage contact madodu thilisi medam.hosa manege yava colour paint kotre olledu .roomgalige .devara konege adige konege
Address kodi sir
ನಾನು ಇವರತ್ರ ಪರಿಹಾರ ಕೇಳಿದ್ದೇನೆ.. ಇನ್ನು ಫಲಿತಾಂಶ ಕ್ಕಾಗಿ ಕಾಯುತ್ತಿದ್ದೇನೆ
nimage esttu thanks helidru saaladu sri krishna koragajjane e daari thorisiddare🙏🙏
She is super sir. But i believe only you Guruji. Thank u Guruji.
ಸೂಪರ್ ಮೇಡಂ 🙏🌹
Awesome sir and madam👍👏🙏mam na contact no sigabahuda pls 🙏
ಮೇಡಂರವರ ಮಂಡ್ಯ ಕಾರ್ಯಕ್ರಮದಫಲವಾಗಿ 20 ರಲ್ಲಿ04
ಶುಭವಾಗಿದೆ ಫಲ ಬಂದಿದೆ
Mam,Online consultancy ಇದ್ಯಾ??ಇದ್ದರೆ ದಯವಿಟ್ಟು ಅದರ ವಿವರಗಳನ್ನ ಕೊಡಿ.
+91 94483 45995
Call maadi
ಧನ್ಯವಾದಗಳು mam
Namasthe gurugale video thumba chennagi moodi bandide thanks gurugale. Nanna brother 1989 ralli mane bittu hogiddare 25 years aagide madam helida remidy madabahuda Or thumbavarsha agideyalla adarinda bere remidy madabeka gurugale.
Sir loan & finance bagge kelabekittu any how thanks for the beautiful video 😊 once again tq Vijay Sir !
ನಮಸ್ತೆ ಗುರುಗಳೆ ಸೂಪರ್ ಮಿರಾಕಲ್ ರೆಮಿಡಿ ಧನ್ಯವಾದಗಳು ಗುರುಗಳಿಗೆ ಮತ್ತು ನಾಗರತ್ನ ಮೇಡಂಗೆ.
Thank sir utthama mahithi kottadakke dhanyavadagalu
ತುಂಬಾ ತುಂಬಾ ಧನ್ಯವಾದಗಳು
Interesting!
Super madam 🙏
ಧನ್ಯವಾದಗಳು ಗುರು ಗಳೇ
Business improve agokke remidi heli mam please
Sir drinks bidudakke endru parihaara tilisi punya please please please
Thumba danyavadagalu sir nama pakkada ooru shimogha sir nav meet mademadtivi sir❤❤
Sooper sir nagarathna avaru yeshtu fees charge madthare
Namasthe Sir matthu Nagarathna madam ge...nice video👌
Mam namdu marriage agi 16 years agidemmmmma nange santana ಆಗಿಲ್ಲ ನಿಮ್ಮ meet madbekumma sir plz avrdu adres heli plz plz plz
9448345995
Tq ji
@@aradhyaastrosir ph hogta illa sir😢😢😢😢😢
Hoguthe maadi
Vijay Raj sir 🙏🙏🙏
ನಮಸ್ತೆ ಅಮ್ಮ.. 🙏🙏
Madam thumbha kutumbhadballi kuduth kettachatta edharinda suffer hagi family novu paduthare pl give remedy
more remedies of madam please
Medam consultation fee?
Namaste nagrathn Maha shkathi madam god 🙏🏻 mearkuloure
Pregnancy sake wat to do ?
Fantastic Akka💐🎉🙏
Fees charge yeshtu sir thilisi pls
ಇವರ ಫೀ ಎಷ್ಟು ತಿಳಿಸಿ.(ಪ್ರಶ್ನೆ ಕೆಳಲು)
ಇವರು ಕ್ಲಾಸ್ ಹೇಳುತ್ತಾರೆ ಅಂತ ಹೇಳಿದಿರಿ ಅದರ ಫೀ ಎಷ್ಟು ತಿಳಿಸಿ.
ಫೋನಿನಲ್ಲಿ ಕಾಂಟೆಕ್ಟ ಮಾಡಿದರೆ ಫೀ ಎಷ್ಟು ತಿಳಿಸಿ.
how much fee fixed
Howdu fee's estu yaradru consult madedavaru helee
1000 rs
@@ujwalgowda1526 thank you sir
Hello medam navu nimmanu samprkisallu nimma vilas mate numbre kodi
🙏guruvareyare nevu medam prechayese halavaru manege belakena dare depa vageddere uttamavada Mahathi hagu remedies kotiddre nemage ebbaregu thumbu hrudayada dannyavadagalu 🙏🙏🙏
ವಿದ್ವಾನ್ ಡಾಕ್ಟರ್ ನಾಗರತ್ನಮ್ಮ ಮೇಡಂ ಇಲ್ಲಿಯತನಕ ಹೇಳಿದ್ದು, ನೂರಾರು ಜನರಿಗೆ ಇವರು ಸಹಾಯ ಮಾಡಿದ್ದಾರೆ, ಇವರು ಹೇಳಿದ್ದೆಲ್ಲ ಸತ್ಯವೇ ಇದೆ 🙏
🙏ವಿಧ್ವಾನ್ ಡಾಕ್ಟರ್ ನಾಗರತ್ನಮ್ಮ ಮೇಡಂ ಅವರು ನಮಗೆ ಜಾತಕ ವಿಮರ್ಶೆ ಮಾಡಿ ತುಂಬಾ ಚೆನ್ನಾಗಿ ಮಾರ್ಗದರ್ಶನವನ್ನು ನೀಡಿರುತ್ತಾರೆ. ಅವರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಹಾಗೆಯೇ ಅವರನ್ನು ಪರಿಚಯಿಸಿಕೊಟ್ಟ ವಿಜಯ ರಾಜ್ ಸರ್ ರವರಿಗೂ ತುಂಬಾ ತುಂಬಾ ಧನ್ಯವಾದಗಳು. 👍👍
ಮನೆಯಲ್ಲಿ ಲೇಡೀಸ್ ಪ್ರೇತಬಾದೆ ನಿವಾರಣೆಗೆ ಪ್ರೇತಾತ್ಮ ಕಾಂತ ಇರುತ್ತೆ
Sir 16 years aitu marriage agi sotu hogideve ivrinda help adre nimge devru olledmadli sir😢😢😢rep madi sir
9448345995
ಫೀಸ್ ಎಷ್ಟು plz ಹೇಳಿ ಮೇಡಂ.
1000 rs
ನಮ್ಮ ಮೊಮ್ಮಗ ತುಂಬಾ ವೀಕ್ ಆಗಿದಾನೆ ತಿನ್ನುವುದರಲ್ಲಿ ಆಸಕ್ತೀನೆ ಇಲ್ಲ ಎನು ಮಾಡುವುದು ಹನ್ನೆರಡು ವರ್ಷದ ಹುಡುಗ ಪೀಚ್ ಆಗಿದಾನೆ ಎತ್ತರವೂ ಇಲ್ಲ ದಯವಿಟ್ಟು ಪರಿಹಾರ ತಿಳಿಸಿ
ದಯವಿಟ್ಟು ಮೇಡಂ ವಿಳಾಸ ಕೋಡಿ ನಾವು ಭೇಟಿ ಮಾಡುತ್ತೇವೆ
ನಮಸ್ತೆ ಅಮ್ಮ ನಾನು ಹಲವಾರು ಬಾರಿ ಫೋನ್ ಮಾಡಿದೆ ಆದ್ರೆ ಫೋನ್ switched off barthaede yake.
Illa siguthe maadi
Addresses yelli
Sir fees estu sir,
🙏🙏🙏🙏🙏👌🏻👌🏻👌🏻👌🏻👌🏻👌🏻👌🏻🌹
Consulting fees
Fees yestu tagotare
❤❤❤🕉
🙏🙏
Namaste Guruji.
Swantha manege remidi heli gurugale
ಅಮ್ಮ ದವಿಟ್ಟು ನಿಮ್ಮ ನಂಬರ ಹಾಕಿ ಒಳ್ಳೆಯದಾಗುತ್ತೆ
9448345995
Sir, avr number switched off erathe anytime
@@aradhyaastroshe is also astrologer sir
🙏🙏🙏🙏🙏🙏🙏
ನಮಸ್ತೆ ಮೇಡಂ ನಮಸ್ತೆ ಸರ್
ಅಡ್ರೆಸ್ plz plz
ನಮಸ್ತೆ ಸರ್ ಅಂಡ್ ಮೇಡಂ
ನಮಸ್ತೆ ಮೇಡಂ ನನ್ನ ಹೆಸರು ರಾಧಾ ನಾನು ನಿಮ್ಮ ವಿಡಿಯೋ ನೋಡಿ ಒಂದು ರೆಮಿಡಿ ಮಾಡಿದ್ದೆ ನನ್ನ ಮಗ ಮನೆ ಬಿಟ್ಟು ಎರಡು ವರ್ಷ ಆಗಿತ್ತು ನಿಮ್ಮ ರೆಮಿಡಿ ಮಾಡಿದ ಮೂರು ದಿನಕ್ಕೆ ಮನೆಗೆ ಬಂದು ನನಗೆ ನನ್ನದು ತುಂಬಾ ಕ್ಷಮಿಸಿ ಎಂದು ಕ್ಷಮೆ ಕೇಳಿದ ಮೇಡಂ ನೀವು ರುಬ್ಬುವ ಹೊರಗೆ ಮನೆ ಬಿಟ್ಟಿರುವ ಅವರ ಬಟ್ಟೆಯನ್ನು ಬಚ್ಚಿಡಿ ಎಂದು ಹೇಳಿದ್ದೀರಾ ನಾನು ಹಾಗೆ ಮಾಡಿದ್ದೆ ನನಗೆ ನಂಬಲು ಸಾಧ್ಯವಿಲ್ಲ ಮೇಡಂ ತುಂಬಾ ಹೇಗಿದ್ದೇನೆ ಇಂತ ಕಲಿತಿರುವ ರತ್ನ ನಾಗರತ್ನ ಮೇಡಂ ಗೆ ತುಂಬಾ ಧನ್ಯವಾದಗಳು ಇಂತ ಎಷ್ಟೋ ಜನರಿಗೆ ನಿಮ್ಮಿಂದ ಅನುಕೂಲ ಆಗಲಿ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ತುಂಬಾ ಕೋಟಿ ನಮಸ್ಕಾರ ಮೇಡಂ
ಪೋನ್ ನಂಬರ್ ತಿಳಿಸಿ ಧನ್ಯವಾದಗಳು
The phone number you have given is always busy.
Mam nivu Bangalore ge onesari banni madam
Nemge navu nodbeku amma yavaga bekadaru barbodu heli pls smma
Monday & thursday available in Shimoga
Sir medam ನಂಬರ್ kodi
Give me address please 🙏
ನಾಗರತ್ನ ಮೇಡಂ ನಿಮ್ಮ ನಂಬರ್ ಕೊಡಿ
ಅತ್ತಿ ಮರ ಅಂದರೆ ಯಾವ ಮರ ಅರಳಿ ಮರ ಗೊತ್ತು ಅತ್ತಿ ಮರ ತಿಳಿಯುವುದು ಹೇಗೆ
ದತ್ತಾತ್ರೇಯ ಸ್ವಾಮಿ ದೇವಸ್ಥಾನ ದಲ್ಲಿ ಇರುತ್ತದೆ
Adu hannu beduthade, pink & red colour eruthe,aatthe hannu anthare,Anjur anthare
Sir evara number kodi sir
9448345995
Arogyakke en madbeku thilsi
ಪೋನ್ ನಂಬರ್ ತಿಳಿಸಿ
Namage gothirooru hogidru ivara hathira.tumba varshadinda makkalu aagilla anta avarige lady nodi direct aagide helidrante aagalla magu datyu tegolli andarante.fees tegondilla
Medam phone no ps
Over weight and laziness ge parihara
ಅಮ್ಮನವರ ಫೋನ್ ನಂಬರ್ ಕಳಿಸಿ sir
9448345995
ತುಂಬ heel paine ಇದೆ ಹೋಂ ರಿಮಿಡಿ ಹೇಳಿ ಮೇಡಂ
Health ge parehara hale
Anantvandanegalusrivijayrajnanueegagalematanadiddenennannajataknodadesatyavagi nudididdaenimaguhagammaniggeanantvandangalu
ನಂಬರ್ ಕೊರೊಲಿಯ ಸರ್
9448345995