ಬಾಯಿ ಕೆಟ್ಟಾಗ ನಾಲಿಗೆ ರುಚಿ ಕಳೆದುಕೊಂಡಾಗ ಈ ರೀತಿಯ ಪುದಿನ ಚಿಕನ್ ಮಾಡಿನೋಡಿ ಒಳ್ಳೆಯ ರುಚಿ I Tasty Pudina Chicken

Поделиться
HTML-код
  • Опубликовано: 27 авг 2024
  • ಪುದಿನ ಚಿಕನ್ ಮಾಡಲು ಬೇಕಾದ ಪದಾರ್ಥಗಳು
    ಚಿಕನ್ ಅರ್ಧ ಕೆಜಿ - Chicken 1/2 kg
    ಪುದಿನ ಸೊಪ್ಪು 1ಕಪ್ - Mint leaves 1 cup
    ಈರುಳ್ಳಿ 2 - Onion 2
    ದಪ್ಪಮೆಣಸಿನಕಾಯಿ ( ಕ್ಯಾಪ್ಸಿಕಂ ) 1 - Capsicum 1
    ನಾಟಿ ಟೊಮೆಟೋ ಹಣ್ಣು ಒಂದು - Tomato 1
    ಕೊತ್ತಂಬರಿ ಸೊಪ್ಪು ಸ್ವಲ್ಪ - Coriander leaves little
    ಹಸಿಮೆಣಸಿನಕಾಯಿ 10 ರಿಂದ 12 - Green chilli 10 to 12
    ಚಕ್ಕೆ ಒಂದಿಂಚು - Cinnamon 1 inch
    ಏಲಕ್ಕಿ ಕಾಯಿ 2 - Cardamom 2
    ಲವಂಗ 2 - Cloves 2
    ತೆಂಗಿನಕಾಯಿತುರಿ 4 ಟೇಬಲ್ ಸ್ಪೂನ್ - Grated coconut 4 Tbsp
    ಎಣ್ಣೆ 4 ಟೇಬಲ್ ಸ್ಪೂನ್ - Oil 4 Tbsp
    ಹಸಿ ಶುಂಠಿ ಒಂದಿಂಚು - Ginger 1 Inch
    ಬೆಳ್ಳುಳ್ಳಿ 1ಗಡ್ಡೆ - Garlic 1 pod
    ದನಿಯಾ ಕಾಳು 1 ಟೇಬಲ್ ಸ್ಪೂನ್ - Coriander seeds 1 Tbsp
    ಅರ್ಧ ಟೀ ಸ್ಪೂನ್ ಕಾಳುಮೆಣಸು - Black pepper 1/2 tsp
    ಅರಿಶಿನದ ಪುಡಿ ಸ್ವಲ್ಪ - Tarmac powder little
    ರುಚಿಗೆ ತಕ್ಕಷ್ಟು ಉಪ್ಪು - Salt to taste
    #ChickenRecipes #BhagyaTvVlogs #BhagyaTv
    www.youtube.co...

Комментарии • 81