ಸಿಂಗಪೂರ್ ನಲ್ಲಿ ದಿನಸಿ ವಸ್ತುಗಳ rate ಎಷ್ಟು |Grocery shopping।।kannada Vlogs।।

Поделиться
HTML-код
  • Опубликовано: 27 ноя 2024

Комментарии • 4 тыс.

  • @WinDreamz
    @WinDreamz  4 года назад +40

    Please follow us on Instagram - instagram.com/WinDreamz/

  • @vijayakumarvk3867
    @vijayakumarvk3867 5 лет назад +314

    ಮತ್ತೊಂದು ದೇಶದಲ್ಲಿ ಇದ್ದು; ನನ್ನ ದೇಶ, ನನ್ನ ಮಾತೃ ಭಾಷೆ, ನನ್ನ ದೇಶದ ವಸ್ತುಗಳ ಬಗೆಗೆ feel ಮಾಡೋ ಸಂದರ್ಭ ಹೇಳಲು ಅಸಾಧ್ಯ ಸರ್.ನಿಮ್ಮ ಅಮೂಲ್ಯ ಸಮಯದಿಂದ ಸಾಕಷ್ಟು ಮಾಹಿತಿ ನೀಡಿದ್ದೀರಿ,ಧನ್ಯವಾದಗಳು ಸರ್.

    • @srinidhi7140
      @srinidhi7140 5 лет назад +2

      ನಮಸ್ಕಾರಗಳು

  • @kavanamuddals5913
    @kavanamuddals5913 5 лет назад +500

    Bangalore Alli ne Kannada matadoke hinde Munde nodo Jana gala madya Singapore Alli Kannada Alli videos madtidira thankyou Anna🙂

    • @WinDreamz
      @WinDreamz  5 лет назад +13

      Kannadadavaru yavaglu kannada mathadthare maneli.. bangalore nalli English, hindi matadodhu for business only ☺️☺️ chill

    • @lakshmiaa1495
      @lakshmiaa1495 5 лет назад

      @@WinDreamz ashte alla india dalle yava mule nallidru kooda matrubhashenee mathadodu. kannada. indaiadalli hutti beledavaru kooda paradeshadallu kannada nee mathadodu. sariyage helidri neevu.

    • @srinathakalingaraoananthar1169
      @srinathakalingaraoananthar1169 5 лет назад

      Super Comment

    • @abhitanvi1721
      @abhitanvi1721 5 лет назад +1

      your great bro all the best

    • @srinathakalingaraoananthar1169
      @srinathakalingaraoananthar1169 5 лет назад

      @@sgbanakar is it !!!!.
      very good.

  • @maheshpu1750
    @maheshpu1750 5 лет назад +274

    ಸರ್ ಕರ್ನಾಟಕ ಕೊಡಗಿನವನು ನಾನು ನೀವು ಸಿಂಗಪುರ್ ನಿಂದ ಕನ್ನಡದಲ್ಲಿ ಅಲ್ಲಿಯ ವಸ್ತುಗಳ ಬಗ್ಗೆ ಮತ್ತು ಅಲ್ಲಿಯ ಜೀವನ ಸೈಲಿಯ ಬಗ್ಗೆ ಕನ್ನಡದಲ್ಲಿ ಚೆನ್ನಾಗಿ ಹೇಳಿ ಕೊಟ್ಟಿದಕ್ಕೆ ತುಂಬಾ ದನ್ಯವಾದಗಳು ನೋಡಿ ತುಂಬಾ ಕುಷಿಯಾಯಿತು ಚೆನಾಗಿರಿ👍👍👌💐

  • @mahendranr2383
    @mahendranr2383 4 года назад +67

    ಕನ್ನಡಕ್ಕಾಗಿ like ಅನ್ನು ಒತ್ತಿ , ❣️

  • @bsrjRaj101
    @bsrjRaj101 5 лет назад +187

    ನೀವು ಮಾತನಾಡಿದ ಕನ್ನಡ ಭಾಷೆ ತುಂಬಾ ಚೆನ್ನಾಗಿದೆ ಮತ್ತು ಇಂಪಾಗಿದೆ

  • @kiran17051
    @kiran17051 5 лет назад +335

    ಬೇರೇ ದೇಶಕೆ ಹೋಗಿ ನೀವು ಕನ್ನಡ ಭಾಷೆ ಮಾತು ಕೇಳಿ ಕಿವಿಗೆ ತುಂಬಾ ಇಂಪು ಆಯ್ತು

  • @bharathamr8908
    @bharathamr8908 5 лет назад +173

    ವಿದೇಶದಲ್ಲಿ ಇದ್ದರು ನಿಮ್ಮ ಕನ್ನಡ ಅಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ . ನಮ್ಮ ದೇಶದಲ್ಲಿ ತರಕಾರಿಗಳ ಬೆಲೆ ಕಡಿಮೆ ಇದೆ ಸಾರ್.

    • @manvithhk3722
      @manvithhk3722 5 лет назад +2

      Soo nice ur explain good ..

    • @nagarajuab7593
      @nagarajuab7593 4 года назад

      Tulsi ko dhanyvad sar

    • @ramachandru8075
      @ramachandru8075 3 года назад

      I am mysuru sir ramachandra thank you so much for your information

  • @santhoshtd0168
    @santhoshtd0168 4 года назад +129

    ಏನ್ ಕನ್ನಡ ಗುರು ನಮ್ಮ ಭಾಷೆ ಬೇರೆ ದೇಶಗಳಲ್ಲಿ ಕೇಳೋಕೆ ಚೆನ್ನ

  • @vkh.s5783
    @vkh.s5783 5 лет назад +28

    ಸಿಂಗಾಪುರ್ ಲ್ಲಿ ಇದ್ದರೂ ಕೂಡ ನಮ್ಮ ಕನ್ನಡ ಭಾಷೆ ನ ತುಂಬ ಚೊಕ್ಕವಾಗಿ ಮಾತಡ್ತಿರ ಗುರುಗಳೆ ನಿಮಗೆ ನನ್ನ ವಂದನೆಗಳು🙏🙏🙏🙏🙏🙏

  • @mahadevgowda1953
    @mahadevgowda1953 5 лет назад +25

    ಕನ್ನಡ ನಾಡಿನ ಕನ್ನಡ ದಂಪತಿಗೆ ನನ್ನ ನಮನ 🙏 ನಮ್ಮ ಜನಕ್ಕೆ ಸಿಂಗಪುರ ನ ಮಾಹಿತಿ ಕೊಟ್ಟಿದಕ್ಕೆ ನಿಮ್ಮಗೆ ಧನ್ಯವಾದಗಳು 👌👍

  • @siddarampatil1291
    @siddarampatil1291 5 лет назад +33

    ಸೂಪರ್ ಸರ್ ನೀವು ನಮ್ಮ ದೇಶದಲ್ಲೇ ಇದ್ದಕೊಂಡ ನಮ್ಮ ಜನ ಕನ್ನಡಾನೇ ಮಾತಾಡಲ್ಲ ,ಅಂತಹದ್ರಲ್ಲಿ ನೀವು ಸಿಂಗಪೂರ್ ನ್ನೋ ವಿದೇಶದಲ್ಲಿ ನಮ್ಮ ಕನ್ನಡವನ್ನ, ಮಾತನಾಡುವ ನಿಮಗೆ ದನ್ಯವಾದಗಳು,ಜೈ ಕನ್ನಡಾಂಬೆ....

  • @ChandraShekar-zw7vu
    @ChandraShekar-zw7vu 4 года назад +138

    ಕಲಿಯೋಕೆ ಕೋಟಿ ಭಾಷೆ ಅಡೂಕೆ ಒಂದೇ ಭಾಷೆ ಕನ್ನಡ ಕನ್ನಡ.

    • @ashukulal4455
      @ashukulal4455 4 года назад

      Superb

    • @pruthvipreethu642
      @pruthvipreethu642 4 года назад +2

      😲 yen bro niv India davra ashtondu rate yellaru English mathadidre niv kannada mathadthira so nice bro👌

    • @hongiranasun2202
      @hongiranasun2202 3 года назад

      👌👏👏

  • @subrahmanyapraneshkr8521
    @subrahmanyapraneshkr8521 5 лет назад +84

    ಸೂಪರ್.. Illiddu nav Singapore ಬಗ್ಗೆ ಮಾಹಿತಿ tilkondvi... ಧನ್ಯವಾದಗಳು ನಿಮ್ಮ effort ಗೆ.. Kannada ದಲ್ಲಿ explain ಮಾಡಿದ್ದು ನಮಗೆ ತುಂಬಾ ಖುಷಿ ಆಯಿತು
    Keep posting more interesting knowledgeable videos

    • @srinidhi7140
      @srinidhi7140 5 лет назад +1

      ಹೌದು ನಿಜವಾಗಿಯೂ ಸಹ ♥️

  • @chsndansk4883
    @chsndansk4883 5 лет назад +82

    ನಾನು ನಿಮ್ಮ ಪೂರ್ತಿ ವಿಡಿಯೋವನ್ನು ನೋಡಿದೆ ಹಾಲು-ಮೊಸರು ಮಾವಿನಹಣ್ಣು ತುಂಬಾ ದುಬಾರಿ ಇದೇ ಸಾರ್ 🙂

  • @raghavendrat7902
    @raghavendrat7902 4 года назад +14

    ನಿಮ್ಮ ಕನ್ನಡ ಅಭಿಮಾನಕ್ಕೆ ಚಿರಋಣಿ ಸರ್, ಬೇರೊಂದು ದೇಶದ ಜೀವನ ಶೈಲಿ ತೋರಿಸಿದಿರ, ತುಂಬಾ ಖುಷಿ ಆಯ್ತು... ನಮಗೆ ನಮ್ಮ ಭಾರತವೇ ಬೆಸ್ಟ್... ನಿಮಗೆ ಒಳ್ಳೆದಾಗ್ಲಿ...

  • @nagarajag9881
    @nagarajag9881 4 года назад +4

    ಎಲ್ಲೇ ಹೋದರೂ ನಮ್ಮ ಭಾಷೆಯನ್ನು ಮರೆಯಲಿಲ್ಲವಲ್ಲ ನಿಜವಾದ ಭಾರತೀಯ ಹಾಗೂ ನಿಜವಾದ ಕನ್ನಡಿಗರು ಎಂದರೆ ಹೇಗಿರಬೇಕು ಎಂದು ತೋರಿಸಿಕೊಟ್ಟ ನಿಮಗೆ ದೊಡ್ಡ ಧನ್ಯವಾದಗಳು ತಿಳಿಸಲು ತುಂಬಾ ಹೆಮ್ಮೆಯಾಗುತ್ತಿದೆ.
    ನಿಮ್ಮಂತವರನ್ನು ನೋಡಿ ಕನ್ನಡ ಗೊತ್ತಿದ್ದರೂ ಕನ್ನಡಿಗರ ಜೊತೆ ಕನ್ನಡ ಮಾತನಾಡದೆ ಇರುವ ನಾಯಿಗಳಿಗೆ ಭಾಷಾ ಅಭಿಮಾನವಿರದ ಕತ್ತೆಗಳಿಗೆ ನಾಚಿಕೆಯಾಗಬೇಕು.
    ಕನ್ನಡ ಮಾತಾಕೀ ಜೈ. ಭಾರತ ಮಾತಾಕೀ ಜೈ.

  • @shruthigowda6038
    @shruthigowda6038 5 лет назад +115

    Superrrr ithu ..banglore alli kothu singapoor alli shoping maadda haage ithu...👌👌👌Brother

  • @Xavier-Zx
    @Xavier-Zx 5 лет назад +102

    ಅಲ್ಲಿರೋ.... ಮಾವಿನ ಹಣ್ಣು ನೋಡಿ ನಮ್ಮ ದೇಶದಿಂದ ಬಂದಿದೆ ಅಂದ್ರಲ್ಲ ಸೂಪರ್...." ನಮ್ ದೇಶ " ವಾವ್ಹ.... ಸೂಪರ್.

    • @sushmahema9663
      @sushmahema9663 4 года назад

      Thumba khusiyagutte alvaa. ...nan dhesha antaa.... Haa kushi nim alli khnusttuu.... Goodd.. Keep loving kannada and india

  • @WinDreamz
    @WinDreamz  5 лет назад +970

    ಸಿಂಗಪೋರ್ ಎಲ್ಲಾ ವಸ್ತುಗಳನ್ನ import ಮಾಡ್ತಾರೆ ಅದುಕ್ಕೆ costly but ನಮ್ಮ ದೇಶದಲ್ಲಿ ಎಲ್ಲ ಬೆಳಿತಿವಿ but rates ಜಾಸ್ತಿ... farmers ಗೆ ಮಾತ್ರ ಹಣ ತಲುಪುತ್ತಿಲ್ಲ ಅನಿಸುತ್ತೆ.. what are your thoughts?

    • @kirangaming2777
      @kirangaming2777 5 лет назад +17

      Bro ur Education qualification u which course graduated and which job doing in Singapore and how much salary please please please tell me

    • @vidyamadhusoodan5123
      @vidyamadhusoodan5123 5 лет назад +10

      ಅದು ಸರಿ. ಆದರೆ Fair Price ನಲ್ಲಿ ಸಾಮನು ತೋರಿಸಿ, ಕೊನೆಗೆ ನೀವು ಮನೆಗೆ ತಂದ ಸಾಮನು Top plus shop ದು. Except some two fair price covers, other were from top plus shop. You could have edited it.

    • @WinDreamz
      @WinDreamz  5 лет назад +15

      @@vidyamadhusoodan5123 hahaha nice observation.. if I upload everything.. it gets boring.. we did 4+ hrs of shopping and shooting.. had to show important once and must show value of tat bag ☺️

    • @asifasi7012
      @asifasi7012 5 лет назад +2

      Choclet ret heli

    • @kirangaming2777
      @kirangaming2777 5 лет назад

      @@WinDreamz bro ur which course graduated

  • @Raghu8844
    @Raghu8844 4 года назад +91

    Wow amazing, Nanganthu singapore alle shopping madid experience aythu. Cute family. Kannada pronounce great. Keep rocking.

  • @kumararya5554
    @kumararya5554 5 лет назад +14

    ನಿಮ್ಮ ಕನ್ನಡ ಅಭಿಮಾನಕ್ಕೆ ನಾನು ತೆಲೆ ಬಾಗುತ್ತೇನೇ ಸರ್ ಸೂಪರ್

  • @kishorkumarg3085
    @kishorkumarg3085 5 лет назад +71

    sir ನಿಜವಾಗ್ಲೂ ಭಾರತ ದೇಶದಲ್ಲೇ ಬಡವನೂ ಚೆನ್ನಗಿ ಬದುಕಬಹುದು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.

  • @yakshamanigirishgadikallu6329
    @yakshamanigirishgadikallu6329 5 лет назад +35

    ಧನ್ಯವಾದಗಳು....ಸಿಂಗಪುರ ಹೋಗಿ ಬಂದ ಹಾಗಯಿತು

  • @SunilKumar-th8zd
    @SunilKumar-th8zd 4 года назад +63

    ನೀವು ಸಿಂಗಪೂರ್ನಲ್ಲಿ ನಮ್ಮ ಇಂಡಿಯನ್ಸ್ ಪ್ರಾಡಕ್ಟ್ ನಬೈ ಮಾಡಿದರೆ ನಮಗೆ ತುಂಬಾ ಖುಷಿಯಾಗುತ್ತೆ, ಮಾಡಬಲ್ಲಿರಾ ?

  • @shailaparimal1322
    @shailaparimal1322 5 лет назад +132

    Hello bro...nim shopping gintha neevu swacha kannadalli mathadithu super....👍....nim magalu very cute....TV FRIDGE same rate in India....mango is soooooo costly.....India dalli navu mall ge hogthivi nam family jote Alli yella rethi Jana barthare morden ago dress madirthare avara mundhe navu nam basheli mathdidare nan thama kopa toristhane.....that I really don't like it.....but neevu nam Kannada dalli mathadithu tumba santosha aithu... keep it up....mera Desh mahan😍

  • @punithkumarpsa6144
    @punithkumarpsa6144 5 лет назад +160

    ಅಣ್ಣಾ ಇಂಡಿಯಾ ಯಾವತ್ತಿದ್ರೂ ಗ್ರೇಟ್ ಒಂದು ಕೆಜಿ ಈರುಳ್ಳಿ 10 ರೂಪಾಯಿ ಒಂದು ಕೆಜಿ ಮಾವಿನ ಹಣ್ಣು 49 ರೂಪಾಯಿ

    • @srinidhi7140
      @srinidhi7140 5 лет назад +3

      ಅಯ್ಯೋ ಒಂದು ಕೆಜಿ ಈರುಳ್ಳಿ ಬೆಲೆ 20 ರುಪಾಯಿ 😊

    • @Manjushourya
      @Manjushourya 5 лет назад +2

      Srinidhi ಶ್ರೀ .. ayyo 25 aythu ega kandri 🙂

    • @ajithpanja9078
      @ajithpanja9078 5 лет назад

      Adheythara alli payment jasthi guru

    • @veenamohan7713
      @veenamohan7713 5 лет назад

      Ayyo ,ivatthu erulli 100 rs kanri 🤦🙆

    • @francisxavier7093
      @francisxavier7093 4 года назад

      Ayyo alli sambla 50 sawra kadime Ella😁😁

  • @poojacharan7037
    @poojacharan7037 5 лет назад +29

    u r super sir nim kannada Keloke ond kushi.super video sir.nim Papug hi elli

  • @HaleMysorekannada
    @HaleMysorekannada 5 лет назад +41

    Namigothu singapur ge barokalla elligene singapur thorsidralla brother thank you

    • @WinDreamz
      @WinDreamz  5 лет назад +2

      Coming to Singapore is not expensive now a days.. 20k to 30k Up and down flight

    • @UmadeviDevi-cz9ci
      @UmadeviDevi-cz9ci 5 лет назад

      Really..?

    • @yashua9116
      @yashua9116 5 лет назад

      @@WinDreamz yest AMT haguthi bro

  • @mruthunjay100
    @mruthunjay100 5 лет назад +25

    Really good information about Singapore that's in Kannada language , super Anna keep it up

  • @keshavamurthyhg286
    @keshavamurthyhg286 5 лет назад +60

    ನಿಮ್ಮ ಕನ್ನಡ ಕೇಳಿ ತುಂಬಾ ಖುಷಿ ಅಯ್ತು😍😍

  • @sheshadris5549
    @sheshadris5549 4 года назад +1

    ತುಂಬಾ ಅದ್ಭುತವಾದ ವಿಡಿಯೋ ಮಾಡಿದ್ದೀರಿ ವಿದೇಶದಲ್ಲಿದ್ದರೂ ನಿಮ್ಮ ಕನ್ನಡಾಭಿಮಾನಕ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ದೂರವಾಣಿ ಸಂಖ್ಯೆ ಕಳುಹಿಸಿ

  • @santoshnaik2022
    @santoshnaik2022 3 года назад +4

    ಸಿಂಗಪೋರಲ್ಲಿ ಕನ್ನಡ 🥰🥰ವಾ ಸೂಪರ್. ತುಂಬಾ ಖುಷಿ ಆಗುತ್ತೆ ಅಣ್ಣ. ಸಿಂಗಪೋರ್ ಕಣ್ ಮುಂದೆ ನೋಡಿದ ಹಾಗೆ ಅನುಭವ 😍🙏🙏👌

  • @ಷೇರುಮಾರುಕಟ್ಟೆಸಮಾಚಾರ-ಲ1ಘ

    ಅಶ್ವಿನ್ ರವರಿಗೆ ಧನ್ಯವಾದಗಳು,
    ‌ಹಾಗೇಯೇ ಕನ್ನಡ ಸಂಘಗಳ ಬಗ್ಗೆ, ಹಾಗೂ ಅಲ್ಲಿಯ plastic reusable ಬಗ್ಗೆ ತಿ‌ಳಿಸಿ.

    • @dattatrayadiddigi4666
      @dattatrayadiddigi4666 5 лет назад

      Very casli rats

    • @srinidhi7140
      @srinidhi7140 5 лет назад +1

      ಹೌದು ಖಂಡಿತವಾಗಿಯೂ ಸಹ 💝

    • @WinDreamz
      @WinDreamz  5 лет назад +3

      plastic ತುಂಬ use ಮಾಡ್ತಾರೆ.. waste management ಮತ್ತೆ recycling super .. video ಮಾಡಕ್ಕೆ try ಮಾಡ್ತನಿ.. "Nas Daily" facebook video ನೋಡಿ ಇದರ ಬಗ್ಗೆ

    • @srinidhi7140
      @srinidhi7140 5 лет назад +1

      @@WinDreamz ಸೂಪರ್

  • @shekharv9543
    @shekharv9543 5 лет назад +38

    Not using English and speaking only Kannada is great

    • @srinidhi7140
      @srinidhi7140 5 лет назад +7

      ನೀವು ಸಹ ಕನ್ನಡದಲ್ಲಿಯೇ ಕಾಮೆಂಟ್ ಮಾಡಿ 😊

    • @shekharv9543
      @shekharv9543 5 лет назад

      @@srinidhi7140 I can speak Kannada but can't write because I am from not Karnataka

    • @preetitamse7823
      @preetitamse7823 5 лет назад

      Hogaliddu English nalli .. kannadad bagge hogaltha edira kannadalli hogalri

  • @guruprasadn5212
    @guruprasadn5212 4 года назад +2

    ನಿಮ್ಮ ಕನ್ನಡಾಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳು ,,,, ,🙏

  • @samsongeorge2308
    @samsongeorge2308 4 года назад +10

    Good experience for everyone looking from our India .good for to know like this out of country rate .

  • @gowthamimc6037
    @gowthamimc6037 5 лет назад +15

    Awesome work your doing... keep uploading the videos please ☺ by seeying this I can learn something everyday.. Thank you

  • @bloomingkidswithsharika875
    @bloomingkidswithsharika875 5 лет назад +20

    Nowadays in bangalore also too much costly as Singapore

  • @manjunatharavuthar8676
    @manjunatharavuthar8676 4 года назад +2

    ನೀವು ಸಿಂಗಾಪುರ್ ನಲ್ಲಿ ಇದ್ದರೂ ಎಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತೀರ ಬ್ರದರ್ ಸೂಪರ್💖💖

  • @maheshah7453
    @maheshah7453 5 лет назад +5

    ತುಂಬ ರೇಟ್ ಜಾಸ್ಥಿ ನಿಮ್ಮ ಕನ್ನಡದ ಮಾತು ಭಾಷೇ ತುಂಬ ಚೆನ್ನಾಗಿದೆ

  • @nageshaarya7642
    @nageshaarya7642 5 лет назад +4

    Super sir..yasto jana india endha eeche odhkudle kannada marthogthare but nevu kannada na singapoor alli use madi video madidhu namge thumba kushi aythu ..love u bro.

  • @totukalmani2644
    @totukalmani2644 4 года назад +37

    I love your innocence.
    cute family, love you ❤
    From: uttara karnataka

    • @rakshitadodamani2964
      @rakshitadodamani2964 4 года назад +1

      Totu kalmani ಇಷಟರೇಠನಮಧೇಶದಲೀಎಕೇಞದೆಸರ

  • @mahadev.mmadegowda8191
    @mahadev.mmadegowda8191 4 года назад +1

    ಸಿಂಗಪೂರ್ ನ ಸಂತೆ ಬಜಾರ್ ನ್ನು ಕನ್ನಡದಲ್ಲಿ ವಿವರಣೆ ಮಾಡಿ ತಿಳಿಸಿದಕ್ಕೆ. ಮತ್ತು ನಿಮಗಿರುವ ಕನ್ನಡ ಪ್ರೀತಿ ಒಲವಿಗೇ. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ತುಂಬು ಹೃದಯದ ವಂದನೆಗಳು ಸರ್. ನಿಮ್ಮ ಕನ್ನಡ ನುಡಿ 👌 ..🙏 ಜೈ ಕರ್ನಾಟಕ ಮಾತೆ. 🙏

  • @prathimaprathimah.s1344
    @prathimaprathimah.s1344 5 лет назад +5

    Nimma e video nodi kushi aythu. Compare to japan cost kammi ide. Japan li 5 kg rice 2300 rs agatte. Nice video good information

  • @rlark3414
    @rlark3414 5 лет назад +12

    India is lesser in prices.
    India has banned plastic covers. We are more environment conscious. But India uses more vehicles which have ruined atmosphere.

    • @shara7008
      @shara7008 5 лет назад

      Superbly said.They ban plastic bags but see the number of vehicles on the roads.And then some social activist talk about making environment pollution free.Cant understand the logic😩

  • @karthikn153
    @karthikn153 5 лет назад +8

    Good job sir nidanakke tumba chennagi explain madtira keep up the same work

  • @GaneshPrasad-px2go
    @GaneshPrasad-px2go 3 года назад

    ತುಂಬಾ ಸುಲಲಿತವಾಗಿ ಕನ್ನಡ ಮಾತಾಡ್ತಾ ಇದ್ದೀರಾ.
    Hats of..very nice video.. you r choosing good content..
    Ganesh Prasad
    Qatar

  • @jayakumar6027
    @jayakumar6027 5 лет назад +10

    Guru. You are doing good and different job. Keep it up

  • @DJ-gda
    @DJ-gda 5 лет назад +8

    We can see Singapore from India through your videos thanks to your family

  • @India47232
    @India47232 5 лет назад +7

    Ur explanation was super sir......keep it up......

  • @ashokmande7712
    @ashokmande7712 4 года назад +1

    ಸಿಂಗಾಪುರವನ್ನು ನಮ್ಮ ಮೊಬೈಲ್ ನಲ್ಲಿ ಯೇ ತೋರಿಸಿದಿರಿ ತುಂಬಾ ಸಂತೋಷವಾಯಿತು ತುಂಬಾ ಧನ್ಯವಾದಗಳು ತಮಗೆ.

  • @secular.i
    @secular.i 5 лет назад +7

    U r simply super bro...
    Make more videos like this on different places in Singapore.
    So the peoples who cannot afford to go their can know about their.

  • @yamunav6089
    @yamunav6089 5 лет назад +21

    Thumba olle vekthithva nimdu..singapur life style yallarigu thoristha eddira .. Nimma office mane Papu yalla schedule edru..👌👌👍👍

  • @manumonster531
    @manumonster531 5 лет назад +18

    Bro actually I liked Ur simplicity 😄🤗 ... All the best for Ur champ

  • @rammukunda5994
    @rammukunda5994 Год назад

    ವಿಡಿಯೋ ತುಂಬಾ ಚೆನ್ನಾಗಿದೆ ಅಣ್ಣ ನಿಮ್ಮ ಪ್ರಯತ್ನಕ್ಕೆ ಪ್ರತಿಫಲ ಸಿಗಲಿ ಸೂಪರ್ 🇮🇳Kannada🤝

  • @Shivakumarbilichodu
    @Shivakumarbilichodu 4 года назад +21

    LED TV ರೇಟ್ ತುಂಬಾ ಕಡಿಮೆ ಇದೆ
    ಮತ್ತೆ ಸೈಕಲ್ ಕೂಡ..
    ಅಣ್ಣ ನಿಮ್ದು ಯಾವ ಊರು...

  • @sureshsuri8404
    @sureshsuri8404 5 лет назад +5

    Super bro. Nimminda namge gottillada kelavu vishyagalanna thilkothidivi. Thank you so much bro

  • @akhilsrinivas9188
    @akhilsrinivas9188 5 лет назад +6

    ನೀವು ಪ್ರತಿಸಲ ನಮ್ಮ್ ದೇಶದಿಂದ ಬಂದಿರೋದು ಅಂದಗ್ಲು ನೀವು smile ಮಾಡ್ತಿರ that is the power of our nation...🇮🇳🇮🇳🇮🇳 Nim ಕನ್ನಡ ಸೂಪರ್...

  • @champamn1927
    @champamn1927 4 года назад +2

    Superb I didn't find any that expensive bze now in India all most the prize but 10/percent difference is not much.... Genuinely priced

  • @coorgkodagu8014
    @coorgkodagu8014 5 лет назад +8

    ಕನ್ನಡಂ ಬಾಳ್ಗೆ..... ಧನ್ಯವಾದಗಳು ನಿಮ್ಮ ಕನ್ನಡಕ್ಕೆ..... mera bharath Mahan.... tq sir

  • @salmaanballari9855
    @salmaanballari9855 5 лет назад +6

    Good bro.... I love u bcz.... I love kannada...... Jay Karnataka Jay kannada

  • @vinayakjuchani8378
    @vinayakjuchani8378 5 лет назад +7

    ಮಾವಿನ ಹಣ್ಣು ನಮ್ಮ ಉತ್ತರ ಕರ್ನಾಟಕದಲ್ಲಿ ಬೆಲೆ ಕಡಿಮೆ ಇದೆ next time ನಮ್ಮ ಕಡೆಗು ಬೆಟಿ ಕೊಡಿ ಅಣ್ಣಾ ☺

  • @sanju5579
    @sanju5579 3 года назад +1

    ತುಂಬಾ ಚೆನ್ನಾಗಿ ಮಾಹಿತಿಯನ್ನು ನೀಡಿದಿರಿ, ತುಂಬಾ ಕಷ್ಟ ಇದೆ ಜೀವನ, ಒಳ್ಳೆ ಸಂಬಳ ಇದ್ದರೆ ಓಕೆ

  • @hanamanthkulagod6594
    @hanamanthkulagod6594 4 года назад +4

    ಏನೇ ಆಗಲಿ ಸರ್ ವಿದೇಶದಲ್ಲಿ ನಿಮ್ಮ ಸುಂದರವಾದ ಕನ್ನಡ ಭಾಷೆಯನ್ನು ಕೇಳಿ ನನ್ನ ಮನಸ್ಸಿಗೆ ತುಂಬಾ ಸಂತೋಷವಾಯಿತು
    ಎಲ್ಲೆ ಇರಿ ಹೇಗೆ ಇರಿ ಎಂದೆಂದಿಗೂ ಹೀಗೆ ಕನ್ನಡವಾಗಿರಿ .
    ದೇಶದ ಕೀರ್ತಿಯನ್ನು ಹೀಗೆ ಬೆಳಗಿಸಿ.

  • @lingarajcn3342
    @lingarajcn3342 5 лет назад +25

    ಅಲ್ಲಿ ಅಕ್ಕಿ ಹಾಗೂ ಮಾವು ಮೋಸರು ಹಾಲು ಅಡುಗೆ ಎಣ್ಣೆ ತುಂಬಾ ಕಾಸ್ಟ್ಲಿ

  • @pramodpoojary6695
    @pramodpoojary6695 5 лет назад +5

    ನೀವು ಯಾವ್ ಕೆಲಸ ಮಾಡೋದು & ನಿಮ್ ಸ್ಯಾಲರಿ ಎಷ್ಟು ಹೇಳಿ

  • @hongiranasun2202
    @hongiranasun2202 3 года назад

    Video nodi tumba kushi aaytu. Nave Singapore hodastu anubav aaguva hage video madiddira. Thanks

  • @chethankumar7182
    @chethankumar7182 5 лет назад +31

    Nammuru namage savi bella.👌🙏
    Dhoorada Betta nunnage.😰😓😢😨

    • @odaadu-4463
      @odaadu-4463 5 лет назад

      ಹೌದು ಖಂಡಿತವಾಗಿಯೂ ಸಹ ಎಲ್ಲಾದರೂ ಇರು ಎಂತಾದರು ಇರು ಕನ್ನಡಾಂಬೆಯ ಮಗನಾಗಿರು

  • @hgshashankgowda2996
    @hgshashankgowda2996 5 лет назад +4

    ಅಲ್ಲಿ ಪ್ಲಾಸ್ಟಿಕ್ ಅನ್ನು ಜಾಸ್ತಿಯಾಗಿ ಬಳಸುತ್ತಿರುವ ಹಾಗೆ ಕಾಣುತ್ತದೆ, rate ತುಂಬಾ ಜಾಸ್ತಿ

  • @prajwaldc9764
    @prajwaldc9764 5 лет назад +6

    What I liked was you guys simplicity and clarity.... Nice... Keep going 💐

  • @yashwnths1236
    @yashwnths1236 4 года назад +1

    ತುಂಬಾ ಕಷ್ಟ ಪಟ್ಟು ನಮಗೆ ತೋರಿಸಿದಿರ ಅಣ್ಣ ಧನ್ಯವಾದಗಳು

  • @msutar4563
    @msutar4563 4 года назад +4

    ನಿಮ್ಮ ಕನ್ನಡ ತುಂಬಾ ಇಷ್ಟಾ ಆಯಿತು ಸರ್, ಗುಲ್ಬರ್ಗಾ

  • @usharamesh8105
    @usharamesh8105 5 лет назад +11

    Nice vlog kiran
    You are right farmers hardwork is not respected .
    If farmers stops working, then people will realize the fact about food grains

  • @kathivlogsinkannadakathivl7903
    @kathivlogsinkannadakathivl7903 5 лет назад +10

    Hi sir this is kathyayini am u r channel new subscriber nice video and namma Kannada language superrrr

  • @Rithik116
    @Rithik116 4 года назад

    Superb.. tumba beautiful agide, nim video.. Jotege nim explaintion kooda..

  • @srinivasksrtc7748
    @srinivasksrtc7748 4 года назад +10

    ನೀವು ತುಂಬಾ ಚೆನ್ನಾಗಿ ಕನ್ನಡದಲ್ಲಿ ಮಾತನಾಡಿದ್ದೀರಿ 👌🏼ಶೋಕಿಗಾಗಿ ಕನ್ನಡ ಮಾತಾಡೋರು ಈ ವಿಡಿಯೋ ನೋಡಲಿ

  • @indarakumarbhadravathi548
    @indarakumarbhadravathi548 4 года назад +6

    ರೇಟ್ ಪರವಾಗಿಲ್ಲ, ಅಷ್ಟೇನು ಜಾಸ್ತಿ ಇಲ್ಲ,,,,ತುಂಬಾ ಉತ್ತಮ ನಿರೂಪಣೆ , ಧನ್ಯವಾದಗಳು

  • @rohiniprashanth4474
    @rohiniprashanth4474 5 лет назад +4

    I live in uk . I too face the same problems. Even l have a trolley.

  • @rajusangami947
    @rajusangami947 4 года назад +2

    ಧನ್ಯವಾದ ಸರ್ ಜೈ ಹಿಂದ್ ಜೈ ಕರ್ನಾಟಕ ಕನ್ನಡಾಂಬೆ

  • @kavithamath3248
    @kavithamath3248 5 лет назад +11

    Hi sir nanu new subscriber nice video tumba chanagi Kannadali matadtera sir nim magu super

    • @lavanyalakshmikanth2422
      @lavanyalakshmikanth2422 5 лет назад +1

      Its all abt mindset cost of living costly means nothing but cost of earning also more

  • @chaithrachethu8405
    @chaithrachethu8405 5 лет назад +4

    Nice video sir. Super voice nimdu keep smiling waiting for next video

  • @mrbondjamesbond877
    @mrbondjamesbond877 5 лет назад +18

    ಸಿಂಗಾಪುರ ಸಂತೆ ಬಜಾರ್ ತೂರಿಸಿದಕ್ಕೆ ಧನ್ಯವಾದಗಳು
    ಇನ್ನೊಂದು ಸರ್
    ಕಡಿಮೆ ವೆಚ್ಚದಲ್ಲಿ ವಿದೇಶ ಪ್ರವಾಸ ಮಾಡುವಸ್ಥಳಗಳು ಮತ್ತು ಖರ್ಚುವೆಚ್ಚದ ಬಗ್ಗೆ ಮಾಹಿತಿ ತಿಳಿಸಿ. ಪ್ಲೀಸ್

  • @yaseenashiqhaveri9776
    @yaseenashiqhaveri9776 4 года назад +3

    ತುಂಬಾ ಖುಷಿಯಾಯಿತು sir ಕನ್ನಡ😍 ಮಾತು ಕೇಳಿ ಸಿಂಗಾಪುರದಲ್ಲಿ ನಮ್ಮ ಕನ್ನಡ ಮಾತು👌👍

  • @ShashGowda21
    @ShashGowda21 5 лет назад +4

    Nimma narrating skills thumba chennagi ide. Loved it!
    regular agi video upload madi Ashwin sir.

  • @vishalavishala8050
    @vishalavishala8050 5 лет назад +4

    Lovely and cute and sweet family

  • @chandrikadb9034
    @chandrikadb9034 5 лет назад +35

    ಅಲ್ಲಿ ಸಿಂಗಪೋರ್ ಡಾಲರ್ಸ್ಗೆ ಆ ಬೆಲೆ ಸರಿಯೇ.
    ನಾವು ನಮ್ಮ್ ದೇಶದ ಕರೆನ್ಸಿ ಕನ್ವರ್ಟ್ ಮಾಡಿದರೆ ಕಾಸ್ಟ್ಲಿ ಅನ್ನಿಸುತ್ತದೆ ಅಲ್ವ.

  • @srimahadeshwaraagro2020
    @srimahadeshwaraagro2020 3 года назад

    ನಿಮ್ಮ video ನೋಡಿದ್ರೆ ತುಂಬಾ ಖುಷಿ ಆಗುತ್ತೆ...ನಿಮ್ಮ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ....

  • @basavarajgadad6531
    @basavarajgadad6531 5 лет назад +12

    ನಮ್ಮ ದೇಶ(ಭಾರತ) ನೆ ಶ್ರೇಷ್ಠ ಸರ್ ಧನ್ಯವಾದಗಳು ಸರ್ ವಿಡಿಯೋ ಮಾಡಿದಕ್ಕೆ.

    • @odaadu-4463
      @odaadu-4463 5 лет назад

      ಜೈ ಕರ್ನಾಟಕ ಮಾತೆ ❤️💝

  • @raghavendraraghu8073
    @raghavendraraghu8073 5 лет назад +8

    Electronics items Singapore alli low price India ginta

  • @diganth18
    @diganth18 5 лет назад +4

    Thanks for your information sir

  • @venun6872
    @venun6872 4 года назад

    Nimma Singapore Super Market presentation thumba chennagide

  • @dknayak5751
    @dknayak5751 5 лет назад +4

    ಭಾರತದ ಎಲ್ಲ ರೈತರಿಗೆ ಧನ್ಯವಾದಗಳು

  • @deekshabhat6465
    @deekshabhat6465 5 лет назад +4

    Sir, shopping bag thumba chennagide. Infact, whole shopping video superb.
    Bag india dalli sigutta?

  • @ThriveniVlogs
    @ThriveniVlogs 5 лет назад +11

    Explaining really very well Aswin Sir you have a great future in RUclips career. Your voice is so amazing to heard All the best from HASSAN

    • @nirmalaur4263
      @nirmalaur4263 5 лет назад

      Super sir ...very proud about u..speaking nice kannada...very happy to lission kannada..

    • @WinDreamz
      @WinDreamz  5 лет назад

      thank you so much.. youtube is tough.. lets see how it goes ☺️

    • @sunilsuni6222
      @sunilsuni6222 5 лет назад

      Hi iam from Hassan

  • @vpshiremathhiremath8571
    @vpshiremathhiremath8571 4 года назад

    ಧನ್ಯವಾದ ಸರ್ .... ಕನ್ನಡ ಬೇರೆ ದೇಶದಲ್ಲಿ ಅದು ನಮ್ಮ ಕನ್ನಡದವರು ... ಸಿಂಗಪೂರ್ ಅಲ್ಲಿ ನಾನೇ ಶಾಪಿಂಗ್ ಮಾಡಿದ ಹಾಗ ಆಯ್ತು ಬ್ರೋ

  • @madandivakar7568
    @madandivakar7568 5 лет назад +14

    ನೀವು ನಿಮ್ಮ ಕುಟುಂಬ ಹೀಗೆ ಸುಖವಾಗಿರಿ ಸರ್.🥰

  • @jacinthamendonsa7035
    @jacinthamendonsa7035 5 лет назад +5

    Nice bro thank you God bless you

  • @sareesaremypassioninkannad8455
    @sareesaremypassioninkannad8455 5 лет назад +8

    Hey Ashwin,
    Thank you so much for giving such important information on consumables, very said thoughts!
    One cannot compare Indian Currency with the Singapore dollar, but when we initially travel and stay we start to calculate which is a general tendency, cannot be ruled out. I appreciate your seldom piece of content, looking ahead for ..interesting videos
    Cheers

  • @bhimesh.dandin3463
    @bhimesh.dandin3463 4 года назад +1

    ಸೂಪರ್ ಅಣ್ಣ ಕರ್ನಾಟಕದಲ್ಲಿ ಉಟ್ಟಿದ್ದಕ್ಕೆ ನಿಮ್ಮ ಜನ್ಮ ಸಾರ್ಥಕ ಅದು ಏತಕ್ಕೆ ಅಂದರೆ ಕನ್ನಡ ಸಿಂಗಪುರ್ ನಲ್ಲಿ ನಮ್ಮ ಕನ್ನಡ ಮಾತಾಡಿದಕ್ಕೆ ಕನ್ನಡ ಬೆಳಸಿ ಕನ್ನಡ 🙏🙏🙏🙏🙏🙏🙏