ವಿಪರೀತ ಸೆಕ್ಸ್ ಕಂಟೆಂಟ್ ಎಂಬ ಕಾರಣಕ್ಕೆ ವಿದೇಶದಲ್ಲೇ ಬ್ಯಾನ್ ಆಗಿದ್ದ ಕಥೆ ಇದು | Sadhakara Sannidhi | Ep 25

Поделиться
HTML-код
  • Опубликовано: 12 сен 2024
  • #puttannakanagal
    #jayanti
    #arati
    #edakalluguddadamele
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 80

  • @roopaparmeshroopaparmesh1701
    @roopaparmeshroopaparmesh1701 5 месяцев назад +11

    ಆ ಸಿನಿಮಾದಲ್ಲಿ ಜಯಂತಿ ಮತ್ತು ಆರತಿಯವರ ಪಾತ್ರ ನಿರ್ವಹಣೆ ನಿಜಕ್ಕೂ ಅದ್ಭುತ ಮತ್ತು ಅಭಿನಂದನೀಯ ❤❤❤❤❤❤ ನಿಮ್ಮ ನಿರೂಪಣೆಯಂತೂ ಅದ್ವಿತೀಯ

  • @manjunathprasad1917
    @manjunathprasad1917 5 месяцев назад +4

    Sir, ನಿಮ್ಮ ಕನ್ನಡ ಭಾಷೆ ಉಚ್ಚರಣೆ ಹಾಗೂ ನಿರೂಪಣಾ ಶೈಲಿ ತುಂಬಾ ಚೆನ್ನಾಗಿದೆ. ❤

  • @bhaskarhegde6804
    @bhaskarhegde6804 5 месяцев назад +11

    ಹೆಣ್ಣಿನ ಬಯಕೆಯ ಸೂಕ್ಷ್ಮತೆ, ಅನೈತಿಕತೆಗೆ ಒದಗಿಬರುವ ಸಂದರ್ಭ, ಅನಿವಾರ್ಯತೆ ಗಳನ್ನು ವಾಸ್ತವಕ್ಕೆ ಹತ್ತಿರವಾಗಿಸಿ ಚಿತ್ರ ತೆರೆಗೆ ತರುವಲ್ಲಿ ಪುಟ್ಟಣ್ಣ ಯಶಸ್ವಿಯಾಗಿದ್ದಾರೆ.

  • @YankuVenkatesh
    @YankuVenkatesh 5 месяцев назад +14

    ಎಡಕಲ್ಲು ಗುಡ್ಡದ ಮೇಲೆ
    ಪುಟ್ಟಣ್ಣ ಕಣಗಾಲರ ಅದ್ಭುತ ಚಿತ್ರ.

  • @jayaramgowdavh6554
    @jayaramgowdavh6554 5 месяцев назад +4

    Though the story is banned every where, this movie is so educative, informative we learnt many good things and puttanna sir directed in a magnificent way. I still remember I was medical student at that time in Gulbarga

  • @mukundrv4254
    @mukundrv4254 5 месяцев назад +5

    ಮಂಜುನಾಥ್ ರವರೇ,,,,,,,, ಸೂಪರ್ ಎಪಿಸೋಡ್,,,,,,,,,, 🙏🙏🙏🙏🙏👌👌👌👌👌👌👌👌👍👍👍👍👍

  • @MariswamyMV
    @MariswamyMV 5 месяцев назад +7

    ಉತ್ತಮವಾದ.. ಸಿನಿಮಾ

  • @rameshjois8762
    @rameshjois8762 5 месяцев назад +3

    In addition to the state award for best actress, Jayanthi also won Filmfare and Menaka awards for her superb performance in this movie.

  • @manjulamanjula480
    @manjulamanjula480 5 месяцев назад +9

    ನಾನು ಈ ಚಿತ್ರ ನೋಡಿದ್ದು 50ವರ್ಷ ಗಳ ಹಿಂದೆ ಆಗ ನನಗೆ ಅರ್ಥ ವಾಗಿರಲಿಲ್ಲ ಈಗ ನಿಮ್ಮ ವಿವರಣೆ ಯಿಂದ ಚಿತ್ರ ನೋಡಿದಂತೆ ಆಯಿತು ಹಾಡುಗಳು ತುಂಬಾ ಚನ್ನಾಗಿದೆ

  • @ganeshss9
    @ganeshss9 5 месяцев назад +2

    Gifted director,Puttanna❤🎉

  • @harishpradhan3061
    @harishpradhan3061 5 месяцев назад +2

    One of the best information about this Movie 🎥

  • @user-ew1qx7rx3y
    @user-ew1qx7rx3y 5 месяцев назад +3

    ನಿಮ್ಮ ನಿರೂಪಣೆ ಅದ್ಭುತ ಸರ್

  • @user-ht8vp3ef1l
    @user-ht8vp3ef1l 5 месяцев назад +3

    Manjunath sir, please make an episode on Rajkumar's brother Sri.Varadappa.

  • @Lokananth_5
    @Lokananth_5 5 месяцев назад +1

    Top Director of kannada film industry
    1.B R panthulu
    2.S R Puttanna kangal
    3.Jogi Prem
    4.R Chandru.
    5.Dore Bhagwan etc

  • @zaravind
    @zaravind 5 месяцев назад +3

    50 years old movie,how many men had sleepless nights rembering the movie scenes!?😊

  • @mimicryvijay6923
    @mimicryvijay6923 5 месяцев назад +2

    ಅದ್ಬುತ ನಿರೂಪಣೆ ಸರ್

  • @achyutasubraya8339
    @achyutasubraya8339 5 месяцев назад +6

    ಜಯಂತಿ ಆರ್ತಿ ಶಿವರಾಂ ಚಂದ್ರು ಪಾತ್ರಗಳ ನಟನೆ ಸೂಪರ್
    ಈ ಸಿನಿಮಾದಲ್ಲಿ ಇಬ್ಬರ ಮಿಲನ ಆಕಸ್ಮಿಕ ಅನ್ನೋದು ತಪ್ಪು ಮಂಜುನಾಥ ರಾಯ್ರೇ
    ಚಂದ್ರು ಪಾತ್ರ ಬೇಕೆಂದೇ ಆ ಹಂತಕ್ಕೆ ಜಯಂತಿಯನ್ನು ಕರ್ಕೊಂಡ್ ಹೋಗ್ತಾನೆ
    ಅದು ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತದೆ

    • @KRISHNAMURTHY-wi6my
      @KRISHNAMURTHY-wi6my 5 месяцев назад

      ಹೌದು...ಅವಳನ್ನು ಎಡ ಕಲ್ಲು ಗುಡ್ಡಕ್ಕೆ ಕರೆದುಕೊಂಡು ಹೋಗೋದು ಅವನ ಬಯಕೆ ಪೂರೈಸಿಕೊಳ್ಳಲು.. ಇದು ಆಕಸ್ಮಿಕ ಅಲ್ಲ... ಪೂರ್ವ ನಿಯೋಜಿತ...

    • @user-zn8sz5dz3n
      @user-zn8sz5dz3n 5 месяцев назад +1

      ಹೌದು ಸತ್ಯ 😂😂🙏

    • @nimsuchi1
      @nimsuchi1 5 месяцев назад +2

      ಆಕಸ್ಮಿಕ ಅಂತ ಚಿತ್ರ ನೋಡಿದವರ್ಯಾರೂ ಹೇಳೋಕೆ ಸಾಧ್ಯವೇ ಇಲ್ಲ

    • @user-zn8sz5dz3n
      @user-zn8sz5dz3n 5 месяцев назад +1

      @@nimsuchi1 ಹೌದು 🙏

    • @achyutasubraya8339
      @achyutasubraya8339 5 месяцев назад +1

      @@nimsuchi1 🙏🙏

  • @chandrikar8892
    @chandrikar8892 5 месяцев назад +1

    Arathi amezing talented actress she handeled🎉the movie so we'll edakallu guddada mele plus point of movie photo graphy music m ranga roa singer s janakamma😢 Susheela amma direction fida puttanna sir arathi jayanti acting❤❤❤❤❤❤❤❤❤

  • @Logicalsrinivas
    @Logicalsrinivas 5 месяцев назад +3

    ಉತ್ತಮ ಚಿತ್ರ ಇದು ಪುಟ್ಟಣಾ ಕಣಗಾಲ್ ಉತ್ತಮ ನಿರ್ದೇಶಕ, mv ರಂಗ ರಾವ್ ಸಂಗೀತ ಉತ್ತಮಭಿನಯ

  • @shanthakumar6172
    @shanthakumar6172 5 месяцев назад

    Thank you sir
    Very nice information 🎉

  • @kalavathypv5508
    @kalavathypv5508 5 месяцев назад +8

    ಸುಧಾದಲ್ಲಿ ಈ ಕಾದಂಬರಿ ಬಡ್ತಾ ಇದ್ದಾಗ ನಾನು ಓದಿದ್ದೆ,ಇದನ್ನು ಹೇಗಾ ಪ್ಪ ತೆಗೀತ್ತಾರೆ ಅಂತಾ ಅಂದುಕೊಂಡೆ. ಆದರೆ ಸಿನಿಮಾ ನೋಡಿದಾಗ ಯಾವುದೇ ಮುಜುಗರ ಇಲ್ಲದೆ ನೋಡ ಬಹುದು.

    • @sainathts9093
      @sainathts9093 5 месяцев назад

      I think you haven't seen censored portion of the movie.
      Though these scenes were picturised well,still they are provocative.

  • @manjunathsm4740
    @manjunathsm4740 5 месяцев назад

    ಅದ್ಭುತವಾದ ವಿವರಣೆ ನೀಡಿದ್ದೀರಾ ಧನ್ಯವಾದಗಳು

  • @surendramandya9605
    @surendramandya9605 5 месяцев назад +1

    Credit goes to jayanthi for accepting such a role.

  • @MaruthiR-vi7lp
    @MaruthiR-vi7lp 5 месяцев назад +2

    ಒಳ್ಳೆ ಮೆಸೇಜ್ ಇರುವ ಮೂವಿ

  • @btsusheela1183
    @btsusheela1183 5 месяцев назад +1

    Adbutaa chitraa ,andina kaaladalli nytikatege hechuu praamukyte ettu, duranta andre avraa jevanave udaaharane😢😢😢😢

  • @muralitharank1736
    @muralitharank1736 5 месяцев назад +2

    Puttannanavara adbhutha drishya kaavya Edakallu Guddada Mele.

  • @ajastha1876
    @ajastha1876 5 месяцев назад +4

    ಅಂಥಹ ಒಂದು subject ಅನ್ನು ಅಷ್ಟು ಸೂಕ್ಷ್ಮವಾಗಿ ತೆರೆ ಮೇಲೆ ತರುವಲ್ಲಿ ಪುಟ್ಟಣ್ಣ ನವರಿಗೆ, ಪುಟ್ಟಣ್ಣ ನವರೇ ಸಾಟಿ. ಈ ಕಾಲದಲ್ಲಿ ಇಂಥಾ subject, movie ಮಾಡಿದ್ರೆ, ಕೇವಲ T.S. ನಾಗಾಭರಣ ಅವರಿಗೆ ಮಾತ್ರ ನಿರ್ದೇಶನ ಮಾಡೋ ಕ್ಷಮತೆ ಇದೆ.

    • @Lokananth_5
      @Lokananth_5 5 месяцев назад

      Puttanna bitre...a kshamathe irodu... Jogi Prem'S ge mathra..

    • @ajastha1876
      @ajastha1876 5 месяцев назад

      @@Lokananth_5 ಮೊದ್ಲು ನೀನು ಕನ್ನಡ ಸರಿಯಾಗಿ ಕಲಿ. ಆಮೇಲೆ comment ಕೊಡುವೆಯಂತೆ.

    • @Lokananth_5
      @Lokananth_5 5 месяцев назад

      10th Standard nalli 106/125 in kannada...

    • @ajastha1876
      @ajastha1876 5 месяцев назад

      @@Lokananth_5 ಅದಕ್ಕೆ ನೀನು ಕನ್ನಡ, ಇಂಗ್ಲಿಷ್ ನಲ್ಲಿ ಟೈಪಿಂಗ್ 😏

    • @ajastha1876
      @ajastha1876 5 месяцев назад

      @@Lokananth_5 ಅದಕ್ಕೆ ನೀನು ಕನ್ನಡ, ಇಂಗ್ಲಿಷ್ ನಲ್ಲಿ ಟೈಪ್ ಮಾಡಿರೋದು.

  • @manjulasrinivas5894
    @manjulasrinivas5894 5 месяцев назад +2

    Manjunath sir edakallu Guddada mele movie ge viraha nooru nooru tharaha song hadiddakke Gayaki p susheela avarige state award sikkide 😊

    • @chandrikar8892
      @chandrikar8892 5 месяцев назад

      No there was no state award for non kannadigas

  • @chandunageshnagee7157
    @chandunageshnagee7157 5 месяцев назад

    nimma vivarane adbhutha sir

  • @acharyashastri7438
    @acharyashastri7438 4 месяца назад

    Has this series been discontinued? Havent seen the next Kanagal film details after this?

  • @deepakshetty9233
    @deepakshetty9233 5 месяцев назад

    Good work

  • @SandeepPattar-fn2if
    @SandeepPattar-fn2if 5 месяцев назад +2

    ಸಾಧ್ಯವಾದರೆ ಮಿಸ್ಟರ್ ರಾಜಕುಮಾರ ಚಿತ್ರದ ಬಗ್ಗೆ ಮಾಹಿತಿ ಕೊಡಿ

  • @yashodhaks7384
    @yashodhaks7384 5 месяцев назад +3

    ಈಗ ಮತ್ತೆ ಸಿನಿಮಾ ನೋಡಬೇಕು ಅನ್ನಿಸುತ್ತಿದೆ ವಿವರಣೆ ಕೇಳಿದ ಮೇಲೆ.

  • @shivashankarm.p3600
    @shivashankarm.p3600 5 месяцев назад

    🙏🙏🙏

  • @subhash3317
    @subhash3317 5 месяцев назад

    👏👏👏

  • @sscaresafetysecuritycareco5800
    @sscaresafetysecuritycareco5800 5 месяцев назад +1

    ಕೊನೆಗೆ ಯಾಕೆ ಜಯಂತಿ ಸಾಯ ಬೆಕ್ಕಿತಾ...

  • @MadhuDugganahalliSuMpreeth
    @MadhuDugganahalliSuMpreeth 5 месяцев назад +3

    Telugu bhasege Dharmapareeksha
    Hindi yalli PREM aur Vaasana antha dub agide

    • @KRISHNAMURTHY-wi6my
      @KRISHNAMURTHY-wi6my 5 месяцев назад

      ಯು ಟ್ಯೂಬ್ ನಲ್ಲಿ ಹುಡುಕಿದೆ.. ತೆಲುಗು ಭಾಷೆಯದು ಸಿಗಲಿಲ್ಲ... ನಿಮಗೆ ಸಿಕ್ಕಿದರೆ upload, ಮಾಡಿ.. Just to compare...

  • @chandrikar8892
    @chandrikar8892 4 месяца назад

    Top directar
    Puttanna kanagal
    Dorai bhagavan
    Somashekar
    A.v shesha giri roa
    Gita priya
    Kashi nath
    Sidda Lingyya
    Raja shekar
    Shankar nag
    Dwarkish
    At raghu
    Y r swamy
    Ksl swamy

  • @ShivaKumarkK-qs3vk
    @ShivaKumarkK-qs3vk 4 месяца назад

    What a fantastic m0vie

  • @lohithgowda9283
    @lohithgowda9283 5 месяцев назад +1

    ಗುರುಗಳೇ ನೀವು ಇನ್ನು ಕರುಳಿನ ಕರೆ ವಿಶ್ಲೇಷಣೆ ಮಾಡಿಲ್ಲ

    • @manjunathhs4461
      @manjunathhs4461 5 месяцев назад

      ಆಗಿದೆ ಸರ್...ನೋಡಿ

  • @sunbright3325
    @sunbright3325 5 месяцев назад +1

    Puttanna rajkumarge bahala mosa madiddane. Adakke avenue abbepari yagiu.

    • @bhaskarhegde6804
      @bhaskarhegde6804 5 месяцев назад

      ರಾಜ್ಕುಮಾರ್ ಪುಟ್ಟಣ್ಣ ಅವರಿಗೆ ಚಿತ್ರ ನಿರ್ದೇಶನದಲ್ಲಿ ಸ್ವಾತಂತ್ರ್ಯ ನೀಡಲಿಲ್ಲ. ಅದಕ್ಕಾಗಿ ಅವರು ಚಿತ್ರ ತೋಪೆದ್ದುಹೋಯಿತು.

    • @chinmayeel1199
      @chinmayeel1199 5 месяцев назад

      Yawa thara mosa

    • @bhaskarhegde6804
      @bhaskarhegde6804 5 месяцев назад +1

      ​@@chinmayeel1199 ಅವ್ನು ಉಲ್ಟಾ ಹೇಳಿದ್ದಾನೆ.

    • @chinmayeel1199
      @chinmayeel1199 5 месяцев назад

      @@bhaskarhegde6804yawa thara