ಪ್ರತಿದಿನ ಕೇಳುವುದು ತಪ್ಪುವುದಿಲ್ಲ ಈ ಹಾಡನ್ನು ಮಂತ್ರಗಳನ್ನು ಅಷ್ಟೇ ಸ್ಪಷ್ಟವಾಗಿ ತುಂಬಾ ಚೆನ್ನಾಗಿ ಉಚ್ಚಾರಣೆ ಮಾಡುತ್ತೀರಾ ಎಲ್ಲಾ ಕೇಳುತ್ತೇವೆ ರಾಘವೇಂದ್ರ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ ಹೂವಿನಿಂದ ನಾರು ಸ್ವರ್ಗ ಸೇರಿದ ಹಾಗೆ ನೀವು ತೋರಿಸಿಕೊಟ್ಟ ದಾರಿಯಲ್ಲಿ ಪೂಜೆ ಸಂಕಲ್ಪವನ್ನು ಮಾಡುವುದರಲ್ಲೇ ತೃಪ್ತಿ ಪಡುತ್ತಾ ರಾಘವೇಂದ್ರ ಸ್ವಾಮಿ ಅನುಗ್ರಹ ಪಡೆಯುತ್ತೇವೆ,
ಅಮ್ಮ ನನ್ನನ್ನು ಕ್ಷಮಿಸಿ ಇಂಥ ಹಾಡನ್ನು ನಾನು ಕೇಳಿಸಿಕೋಳ್ಳದೆ ಎಂಥ ಮೋಸ ಹೋದೆ. ಕೇಳಿದ ತಕ್ಷಣ ಹಾಕಿದ್ದಕ್ಕೆ ತುಂಬ ಧನ್ಯವಾದಗಳು ಅಮ್ಮ. ಯಾವುದೋ ಒಂದು ತೋಂದರೆಗೆ ಸಿಲುಕಿ ಯಾವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಮನಸ್ಸಿಗೆ ನೆಮ್ಮದಿ ಇಲ್ಲ ಅಮ್ಮ
ಹಾಡು ತುಂಬಾ ಚೆನ್ನಾಗಿ ದೆ ನೀವು ಹಾಡುವಾಗ ಇನ್ನು ಕೇಳಬೇಕು ಅಂತ ಅನ್ನಿಸುತ್ತೆ ವೀಣಾ madam ಎಷ್ಟು ಚೆನ್ನಾಗಿ ಹಾಡುಗಳು ಹಾಡುತ್ತೀರ ನಿಮ್ಮ ಧ್ವನಿ ತುಂಬಾ ಚೆನ್ನಾಗಿ ದೆ ನೀವು ಏಲ್ಲಾ ಹಾಡು ತುಂಬಾ ಚೆನ್ನಾಗಿ ಹಾಡುತ್ತೀರ ಕೇಳುವುದಕ್ಕೆ ನಾವು ಯೋಗ ಇರಬೇಕು ಪುಣ್ಯ ಮಾಡಿರಬೇಕು ಇದು ನಮ್ಮ ಸೌಭಾಗ್ಯ ವೇ ಸರಿ ನಮ್ಮ ಅದ್ರುಷ್ಟ ಕೂಡ ಶ್ರೀ ಗುರು ರಾಯರು ನಿಮ್ಮನ್ನು ನಿಮ್ಮ ಕುಟುಂಬವನ್ನು ಕಾಪಾಡಲಿ ರಾಯರ ಆಶೀರ್ವಾದ ಸಾದಾ ಕಾಲ ನಿಮ್ಮ ಮೇಲೆ ಇರಲಿ ಹಾಗೆ ನಮ್ಮ ಮೇಲೆ ಇರಲಿ 💐💐💖 💖 💖 🎁 💖💖🎁💖
ನನ್ನ ಪ್ರೀತಿ ಯ ದೇವತೆಗೆ ನಮಸ್ಕಾರ. ನೀವು ಏನಾದ್ರು ಹೊಸ ವಿಡಿಯೋ ಅಪ್ಲೋಡ್ ಮಾಡಿದ್ದೀರಾ ಅಂತ ನೋಡೋಕ್ಕೆ ಓಪನ್ ಮಾಡಿದೆ. ಎಂಥಹ ಸುಮಧುರವಾದ ಕಂಠ ದಲ್ಲಿ ಎನ್ ಸಾಂಗ್. ನಿಮ್ಮ ವಾಯ್ಸ್ ತುಂಬಾ ತುಂಬಾ ಚೆನ್ನಾಗಿ ಇದೆ. ಡೈಲಿ ಕೇಳ್ತಾ ಇರ್ತಿನಿ
ಅಕ್ಕ ನಿಮ್ಮ ದ್ವನಿ ತುಂಬಾ ಚನ್ನಾಗಿದೆ... ಕೇಳತಾ ಇದ್ದರೆ.... ಮನಸಿನಲ್ಲಿರೋ ನೋವು ಎಲ್ಲಾ ಮರೆತು ಹೋಗತೆ... ರಾಯರ ಮೇಲೆ ನೀವು ಇಟ್ಟಿರುವ ಭಕ್ತಿ.ಶ್ರದೆ... ಎಲವು ಇ ಹಾಡಿನಲ್ಲಿ ಗೊತ್ತಾಗುತ್ತದೆ.... ಚನ್ನಾಗಿ ಹಾಡಿದಿರಿ ಇನ್ನು ರಾಯರ ಬಗ್ಗೆ ಹಾಡುಗಳನ್ನು ಹಾಡಿ... ಅಕ್ಕ 🙏
Superb mam.... nice song applicable to all Rayara Bhaktaru
❤👌👏 super voice mam om shree Rama raghavendraya namaha 🙏❤️
ಹಾಡು ತುಂಬಾ ಸುಮಧುರವಾಗಿ ಹಾಡಿದ್ದೀರಾ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಹಾಡು ಕೇಳಿದರೆ ಕಣ್ಣು ತುಂಬಿ ಬಂತು , ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🌺🌺
ಪ್ರತಿದಿನ ಕೇಳುವುದು ತಪ್ಪುವುದಿಲ್ಲ ಈ ಹಾಡನ್ನು ಮಂತ್ರಗಳನ್ನು ಅಷ್ಟೇ ಸ್ಪಷ್ಟವಾಗಿ ತುಂಬಾ ಚೆನ್ನಾಗಿ ಉಚ್ಚಾರಣೆ ಮಾಡುತ್ತೀರಾ ಎಲ್ಲಾ ಕೇಳುತ್ತೇವೆ ರಾಘವೇಂದ್ರ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ ಹೂವಿನಿಂದ ನಾರು ಸ್ವರ್ಗ ಸೇರಿದ ಹಾಗೆ ನೀವು ತೋರಿಸಿಕೊಟ್ಟ ದಾರಿಯಲ್ಲಿ ಪೂಜೆ ಸಂಕಲ್ಪವನ್ನು ಮಾಡುವುದರಲ್ಲೇ ತೃಪ್ತಿ ಪಡುತ್ತಾ ರಾಘವೇಂದ್ರ ಸ್ವಾಮಿ ಅನುಗ್ರಹ ಪಡೆಯುತ್ತೇವೆ,
ಒಳ್ಳೇದಾಗ್ಲಿ 🙏
Great voice and good song❤❤❤
I listen this song so many times.....pls mam if u can u can sing more songs like this.....ur voice is super... I got tears in my eyes mam...
🙏🏻
ಶ್ರೀ ರಾಯರು🙏
👌 akka
ತುಂಬಾ.ಚೆನ್ನಾಗಿದೆ ಅಕ್ಕಾ ನಿಮ್ಮ ಹಾಡು...❤❤❤❤
ತುಂಬಾ ಚೆನ್ನಾಗಿ ಹಾಡಿದಿರಾ
ಸುಮಧುರವಾದ ಗಾಯನ ಹೃದಯ ತುಂಬಿ ಬಂತು ಶುಭವಾಗಲಿ 💐💐🙏🙏🙏🙏🙏
ಓಂ ಶ್ರೀ ರಾಘವೇಂದ್ರಾಯ ನಮಃ ,ಶ್ರೀ ಕೃಷ್ಣಾರ್ಪಣಮಸ್ತು🙏🌼🙏🤍
ನಿಮ್ಮ ಹಾಡು ಕೇಳಿ ತುಂಬಾ ಸಂತೋಷವಾಗುತ್ತದೆ ಅಕ್ಕಾ ❤
Tq mami
ಸತ್ಯವಾಗಿ ಕಣ್ಣಲ್ಲಿ ನೀರು ಬರುತ್ತೆ ಮೇಡಮ್ ಮನಕೆ ಮುಟ್ಟುವಂತ ಹಾಡು ತುಂಬಾ ಚೆನ್ನಾಗಿ ಹಾಡಿದ್ದಿರಿ ಮೇಡಮ್ ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಸೂಪರ್ ಅಕ್ಕಾ ತುಂಬಾನೇ ಚನ್ನಾಗಿದೇ ಹಾಡು ನನಗು ಈಸ್ಟಾ ಆಯಿತು ಅಕ್ಕಾ 🙏🏻🙏🏻🙏🏻
Wow super medam 🙏
Amazing madam
OM SRI GURUBYO NAMAHA
Very nice mam .I will listen this song daily mam.
Thanks a lot
ಓಂ ಶ್ರೀ ರಾಘವೇಂದ್ರಾಯ ನಮಃ 🎉🎉🎉🎉🎉
Shree Rama Ragavendraya Namaha 🙏🙏
Voice is excellent, hadina artha thumba chanagithey, emotional song.
❤🙏🙏🙏🙏🙏
Really very nice mam ...
Thanks a lot
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏
❤❤❤❤❤❤ super song mind relax 🎉🎉🎉🎉🎉🎉
ಅಕ್ಕ ನಿಮ್ voice thumba ಚೆನ್ನಾಗಿದೆ 10 ಟೈಮ್ kelidini ದಿನಾಲೂ keluthini ಯಾವ music ela ಆದರೂ esthu ಸೂಪರ್ ಓಂ ಶ್ರೀ ಗುರು ರಾಘವೇಂದ್ರಯ ನಮೋ 🤲🤲🤲🙏
Thumba chennagi hadidira, very nice voice.
Daily i will listen to your song.
🙏🏻
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಮೇಡಂ
Super❤
Amma nimma eee dwamigee sadaa sharanuuuu kelthisreee bavapporna sarthakatheanu arithrivee repeat repeat repeat maadii nanagee samadanavaguvvaregee keliddiniii eee janmakke esthee sakuu edde Tara guru Rayara haadugalannu haadi namannu Danya maadii 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🏻
Super song your voice so sweet 🙏🙏🙏🙏🙏
ನನ್ನ ಆರಾಧ್ಯ ದೈವ ಶ್ರೀ ಗುರು ರಾಘವೇಂದ್ರಯ ನಮಃ ❤🙏🙏🙏
Tumba channgi hadidira mam❤
ಓಂ ಶ್ರೀ ಗುರುರಾಘವೇಂದ್ರಾಯ ನಮಃ
So nicely u have presented it is so touching madam.god bless u madam for making us so close to god.
Plz mam sing more songs like this.
You have a very beautiful and Devine voice.
Plz lyric hakim madam thumba chennagide thank you
ಅಮ್ಮ ನನ್ನನ್ನು ಕ್ಷಮಿಸಿ ಇಂಥ ಹಾಡನ್ನು ನಾನು ಕೇಳಿಸಿಕೋಳ್ಳದೆ ಎಂಥ ಮೋಸ ಹೋದೆ. ಕೇಳಿದ ತಕ್ಷಣ ಹಾಕಿದ್ದಕ್ಕೆ ತುಂಬ ಧನ್ಯವಾದಗಳು ಅಮ್ಮ. ಯಾವುದೋ ಒಂದು ತೋಂದರೆಗೆ ಸಿಲುಕಿ ಯಾವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಮನಸ್ಸಿಗೆ ನೆಮ್ಮದಿ ಇಲ್ಲ ಅಮ್ಮ
ಶ್ರೀ ರಾಮ ರಾಘವೇಂದ್ರಾಯ ನಮಃ 🌹🌹🙏🙏
Om Shree gururagavendraya namaha 🙏🙏🌹🙏🙏 tumba chng aadiddhhiri mam kantumbi banthu ee Nimma madura voice ge tq uu mam🙏❤️
ರಾಘವೇಂದ್ರ ರಾಯರನ್ನು. ನಿಮ್ಮಲ್ಲಿ ನೋಡಿ ನನಗೆ ಬಹಳ ಸಂತೋಷ್ ಆಯಿತು
ಹೃದಯ ತುಂಬಿ ಬಂತು..ತಂದೆ ಇಲ್ಲದ ನನಗೆ ರಾಯರೇ ತಂದೆ ....ಅದ್ಬುತವಾಗಿ ಹಾಡಿದ್ದಿರಿ ಸಿಸ್ಟರ್
ಹಾಡು ತುಂಬಾ ಚೆನ್ನಾಗಿ ದೆ ನೀವು ಹಾಡುವಾಗ ಇನ್ನು ಕೇಳಬೇಕು ಅಂತ ಅನ್ನಿಸುತ್ತೆ ವೀಣಾ madam ಎಷ್ಟು ಚೆನ್ನಾಗಿ ಹಾಡುಗಳು ಹಾಡುತ್ತೀರ ನಿಮ್ಮ ಧ್ವನಿ ತುಂಬಾ ಚೆನ್ನಾಗಿ ದೆ ನೀವು ಏಲ್ಲಾ ಹಾಡು ತುಂಬಾ ಚೆನ್ನಾಗಿ ಹಾಡುತ್ತೀರ ಕೇಳುವುದಕ್ಕೆ ನಾವು ಯೋಗ ಇರಬೇಕು ಪುಣ್ಯ ಮಾಡಿರಬೇಕು ಇದು ನಮ್ಮ ಸೌಭಾಗ್ಯ ವೇ ಸರಿ ನಮ್ಮ ಅದ್ರುಷ್ಟ ಕೂಡ ಶ್ರೀ ಗುರು ರಾಯರು ನಿಮ್ಮನ್ನು ನಿಮ್ಮ ಕುಟುಂಬವನ್ನು ಕಾಪಾಡಲಿ ರಾಯರ ಆಶೀರ್ವಾದ ಸಾದಾ ಕಾಲ ನಿಮ್ಮ ಮೇಲೆ ಇರಲಿ ಹಾಗೆ ನಮ್ಮ ಮೇಲೆ ಇರಲಿ 💐💐💖 💖 💖 🎁 💖💖🎁💖
🙏🏻
Guruve...... E haadu kelidre rayaru bandu hadirivudu hage anisutu plz akka nijawagalu...
🙏🏻
ನನ್ನ ಪ್ರೀತಿ ಯ ದೇವತೆಗೆ ನಮಸ್ಕಾರ. ನೀವು ಏನಾದ್ರು ಹೊಸ ವಿಡಿಯೋ ಅಪ್ಲೋಡ್ ಮಾಡಿದ್ದೀರಾ ಅಂತ ನೋಡೋಕ್ಕೆ ಓಪನ್ ಮಾಡಿದೆ. ಎಂಥಹ ಸುಮಧುರವಾದ ಕಂಠ ದಲ್ಲಿ ಎನ್ ಸಾಂಗ್. ನಿಮ್ಮ ವಾಯ್ಸ್ ತುಂಬಾ ತುಂಬಾ ಚೆನ್ನಾಗಿ ಇದೆ. ಡೈಲಿ ಕೇಳ್ತಾ ಇರ್ತಿನಿ
Om sree guru raghavendraya namaha 🙏🙏🙏🙏🙏🙏🙏
Chenagide voice akka
Thumba chennagi helidra medum... Om Shree Guruve namah..👍👍🙏🙏 Om Shree Guru Raghavendra ya namah...
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ
ನಿಮ್ಮ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಅಮ್ಮ 🙏❤️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐
ತುಂಬಾ changi idhe ನಿಮ್ಮ voice akka❤❤❤
Nan bejara adaga yela e song keluthine 🥺 samdana agute 🙏
Super sis
Nice akka
Om poojyaaya raaghavendraaya Sathya dharma rathaayacha bhajathaam kalpa vrukshaaya namathaam shree kaamadenave......🙏🙏🙏🙏🙏🙏🙏🌺🌺🌺🌺🌺🌺🌺💖💖💖💖💖💖💖❤️❤️❤️❤️❤️❤️❤️❤️
Akka super song and super voice akka manassige eno ond thara samadhana song keltha idre love u akka
🌺🌺🙏🙏🌺🌺
Without music super voice akka ❤
ಓಂ ಶ್ರೀ ಗುರು ರಾಘವೇಂದ್ರಯ ನಮೋ 🤲🙏
Nam kashta yala ondhe song alli haa guru rayarige helo haa parthi salu mana muttuvanthe edhe inu haa nam appa ge wow thumbha thumbha tq akka
ಬೇಜಾರು ಆಗ್ತಿತ್ತು ಅಕ್ಕಾ ನಿಮ್ಮ ಈ ಮಧುರ ಕಂಠ ದಲ್ಲಿ ಅಪ್ಪನ ಹಾಡಿ ಮನಸಿಗೆ ಮುದವನು ನೀವು ಕೊಟ್ಟಿರಿ 🙏🏻😊❤
🙏🙏🙏🙏🙏🙏sri rama ragavendraya namaha
What a divine voice 😊
Mam ei song screen mele haki pl
🙏🙏adbutavada kanta matte mai maretu keluva haadu🙏🙏
Melodious voice
nice AnnaVara Hadu Om Namo Raghavedraya
Om shree Rama ragavendraya namaha 🙏
Amma nanu Dina haadu kelutene tumba chanagi hadedira Amma ♥️🙏
🙏🌹🌹🌹🌹🌹🙏
Tumba chenagide haadu. Rayaru jothe connect adhage ittu. 🙏
🙏🙏🙏🌹🌹
🙏🙏🙏🙇♀️
Om sri Guru Raghavendraya namaha song thumba chennagi helidirs
ತುಂಬಾ ಚೆನ್ನಾಗಿ ಹಾಡಿದ್ದಿರ ಅಕ್ಕ,👌🌹
Om shree guru raaghavendra Namaha 🙏
Super voice 👌
ನನ್ನ ಒಡೆಯ ನಿಗೆ ಕಣ್ಣೀರು ಅಭಿಷೇಕ 👌🙏🙏☺️
🙏🙏
Wow super voice akka 👏❤️ matte matte keltane erabeku ansutte.. kelta kelta 😥 baratte akka..eno onthara feeling agatte
E hadina modal salanne heluvaga kannalli niru barutthe prathi sari nannappa ragavendre kapadu sada ninn seve mado Bagya kodu saku e jivakke🙏
❤❤
👌👌🌺🙏🙏🙏🌺
ವಿಗ್ರಯಗಳು ಎಲ್ಲಿ ತಗೋಬೇಕು ಮೇಡಂ
ಹಾಡು ತುಂಬಾ ಸುಮಧುರವಾಗಿ ಹಾಡಿದ್ದೀರಾ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಹಾಡು ಕೇಳಿದರೆ ಕಣ್ಣು ತುಂಬಿ ಬಂತು , ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🌺🌺
Very nice voice mam🙏🙏🙏🙏👌p
Madam kindly mention the words we also learn
My present situation... maathugalli helbekadann neev haadina roopadalli helidri.... touched very much...... Rayariddare nambi banni Rayar bhaktharellaru
Yes
Super 👌 song
Om Shri Guru Raghvendra Namha 🙏♥️
Medum tumba chennagide ❤
ಶ್ರೀ ರಾಮ ರಾಘವೇಂದ್ರಾಯ ನಮಃ
Sir Raghavendra 🙏🏻🙏🏻🙏🏻🙏🏻🙏🏻
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏🙏🙏
ಅಕ್ಕ ನಿಮ್ಮ ದ್ವನಿ ತುಂಬಾ ಚನ್ನಾಗಿದೆ... ಕೇಳತಾ ಇದ್ದರೆ.... ಮನಸಿನಲ್ಲಿರೋ ನೋವು ಎಲ್ಲಾ ಮರೆತು ಹೋಗತೆ... ರಾಯರ ಮೇಲೆ ನೀವು ಇಟ್ಟಿರುವ ಭಕ್ತಿ.ಶ್ರದೆ... ಎಲವು ಇ ಹಾಡಿನಲ್ಲಿ ಗೊತ್ತಾಗುತ್ತದೆ.... ಚನ್ನಾಗಿ ಹಾಡಿದಿರಿ ಇನ್ನು ರಾಯರ ಬಗ್ಗೆ ಹಾಡುಗಳನ್ನು ಹಾಡಿ... ಅಕ್ಕ 🙏
ಧನ್ಯೋಸ್ಮಿ 🙏🙏🙏🥺😭
Madam harke kattkond marthogirthivi ..adhunna hege pharihara madkolodhu ha thappindha thumba kasta annbostha idhini endru pharihara heli madam
ಪ್ಲೀಸ್ ಮೇಡಂ ನಾನು ನಿಮ್ಮ ಬಳಿ ಮಾತು ಆಡಬೇಕು ಬೇಕು ಮೇಡಂ ನನಿಗೆ ದಾರಿ ತೋರಿಸಿ ನಿಮ್ಮನ್ನೇ ನಂಬಿದಿನಿ ಮೇಡಂ
So cute voice mam.OM shri RamaRaghavendraya NAMAHA.
❤️😂
Rayariddare 🌹🙏🌹🙏🌹🙏🌹🙏🌹🙏🌹🙏🌹🙏🌹