Nutmeg farming & cultivation. ಜಾಯಿಕಾಯಿ ಕೃಷಿ.
HTML-код
- Опубликовано: 31 дек 2024
- ಜಾಯಿಕಾಯಿ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ, ಬೇರೆ ಬೇರೆ ಜಾತಿಯ ಗಿಡಗಳು, ಕಸಿ ಗಿಡದ ಮಾಹಿತಿ, ಇಳುವರಿ, ಗೊಬ್ಬರ ಇತ್ಯಾದಿ.
Best intercrop with Arecanut.
Ceylon.
Ceylon-1.
IISR Keralasree.
Kadukanmackal.
Kallivayal.
Kinattukara.
Kochukudy.
Konkan Sreemanti
konkan sugandha
konkan swad
mundathan
viswashree
naveswari
pullans
#nutmeg
#jayikayi
#jathika
#agriculture
#nutmegs
#nutmegfarming
#nutmegvarieties
#farmingideas
#intercropping
ಮಿಶ್ರ ಬೆಳೆಯಾಗಿ ಬೆಳೆಯಲು ಉತ್ತಮ ಬೆಳೆ 👏🏻👏🏻👏🏻
ಉತ್ತಮ ಮಾಹಿತಿ ಬ್ರೋ ಹೀಗೆ ಮುಂದುವರೆಸಿ 👍
ಧನ್ಯವಾದಗಳು ಸರ್.... ನಿಮ್ಮ ಚಾನೆಲ್ನಲ್ಲಿ ನೀವು ಬಹಳ ಉತ್ತಮವಾದ ಮಾಹಿತಿ ಕೊಡುತ್ತಾ ಇದ್ದೀರಿ...🙏🏻
ಮುಖ್ಯವಾಗಿ ನೀರಾವರಿ ಬಗ್ಗೆ ಮಾಹಿತಿ ನೀಡಿದ್ದರೆ ಪರಿಪೂರ್ಣವಾಗುತ್ತಿತ್ತು.
Useful Information Abhi 👏👏👏 Liked it👍👍👍
Thank you...
One more video about nutmeg and nursery of nutmeg. And nursery of nutmeg in bantwala . I saw a video in my nature india channel but they provide limited info. Make a video about it. They have much info about nutmeg. Look into it. I think his name is Thomas or Joseph maybe iam not sure
2010 ರಿಂದ 2015ರ ವರೆಗೆ ಜಾಯಿಕಾಯಿಗೆ 300ರಿಂದ 350ರೂ ಇತ್ತು.ನಂತರ 200ರವರೆಗೆ ಬಂದಿತ್ತು.ಈ ವರ್ಷ 300ರಿಂದ 320ಪುತ್ತೂರು ಮಾರ್ಕೆಟ್ ನಲ್ಲಿ.
ಮ್ಯಾಂಗೋ ಸ್ಟೀನ್ ಹಣ್ಣಿನ ಕೃಷಿಯ ಬಗ್ಗೆ ಸಮಗ್ರ ಮಾಹಿತಿ ನೀಡಿ
Good information 🙏👍
Good information, thanks
Thank you sir..
Say about draw backs in Areca garden
Good info👍👌
Which rate jakayi japtre please
Said taru yalli siguttawe
ಊರ ಜಾಯಿ ಕಾಯಿ 350ರಿಂದ 400ಬೇಕು 1 ಕೆಜಿ ಗೆ
Where is plant available?
Available at almost all nurseries in coastal karnataka...
Where can I get plant in mlore
Available in almost every nursery.
ನಮಗೆ ಮಂಗಗಳ ಕಾಟ ಇದೆ ಜಾಯಿಕಾಯಿ ಹೂ, ಕಾಯಿ ತಿನುತ್ತ ತಿಳಿಸಿ
thinnuvudilla
Rubber plantation alli agutta ? As inter crop
ಮಾಡಿದವರು ಇದ್ದಾರೆ... ಇಳುವರಿ ಕಡಿಮೆ. ರಬ್ಬರ್ ನ ಬೇರುಗಳು ಜಾಯಿಕಾಯಿಯ ಬೆಳವಣಿಗೆಗೆ ತೊಂದರೆ ಮಾಡುತ್ತವೆ.
@@abhineethkat any inter crop for rubber?
@@alstonlobo3914 Here some people tried black pepper and they are happy with that. I also made video on that...
Thank you
ಬ್ರದರ್ ಈ ಗಿಡ ಯಲ್ಲಿ siguti
ಕರಾವಳಿ ಪ್ರದೇಶದ ಹೆಚ್ಚಿನ ಎಲ್ಲಾ ನರ್ಸರಿಗಳಲ್ಲಿ ದೊರೆಯುತ್ತದೆ.
Kashi gida da bele estu brother
Kasi madida yavade plantations madbedi…. Especially Nutmeg….
Kasi madida yavade plantations madbedi…. Especially Nutmeg….
@@sharathb.g7025
Why..?
ಅಣ್ಣ ನಂಗೆ ಸಸಿ ಬೇಕು ನರ್ಸರಿ ಯಾವದಾದ್ರು ಇದ್ರೆ ತಿಳ್ಸಿ
Kinutukara nursery at nelyadi I have borrowed 20 plants last year
@@ajithkumarb.p7142ನಾನು ತಗೊಂಡ್ ಬಂದೆ ಅಲ್ಲಿ
ಮಾರ್ಕೆಟ್ ಯಲ್ಲಿ ediy selling
ಇದೆ ಸರ್...
ಸಸಿ ಎಲ್ಲಿ ಸಿಗುತ್ತವೆ..
ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಎಲ್ಲಾ ನರ್ಸರಿಗಳಲ್ಲಿ ದೊರೆಯುತ್ತದೆ.
Gida beku yelli sighuthe
ಸರ್, ಕರಾವಳಿ ಪ್ರದೇಶದ ಹೆಚ್ಚಿನ ಎಲ್ಲಾ ನರ್ಸರಿಗಳಲ್ಲಿ ದೊರೆಯುತ್ತದೆ.
ಪತ್ರೆಯಿಂದ ಯಾವ ಉಪಯೋಗ ಇದೆ ತಿಳುಹಿಸುವಿರಾ 🙏🏻
ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದೆ.
ಸಾಂಬಾರ ಪದಾರ್ಥ, ಔಷಧಿಯಲ್ಲಿ ಮುಖ್ಯ ಉಪಯೋಗ.
😍😍
ನಮಸ್ಕಾರ....
ನಿಮ್ಮ ಸಂಪರ್ಕ ಹೇಗೆ ಮಾಡುವುದು ❓️
ನಮ್ಮ ತೋಟಕ್ಕೆ ಹನಿ ನೀರಾವರಿ ಆಗಬೇಕಿತು...
9663352655
Where we can get ₹900/_ for the nuts,which is the market.
ನಾವು ಉತ್ತಮ ಗುಣಮಟ್ಟದ ಜಾಜಿಕಾಯಿ ಸಸಿಗಳನ್ನು ಹುಡುಕುತ್ತಿದ್ದೇವೆ. ದಯವಿಟ್ಟು ಯಾವ ನರ್ಸರಿಗಳಲ್ಲಿ ನಾವು ಈ ಸಸಿಗಳನ್ನು ಪಡೆಯಬಹುದೆಂದು ವಿವರಗಳನ್ನು ಹಂಚಬಹುದು?
ನಿಮ್ಮ ಊರು ಯಾವುದು sir...
Chitradurga
Good crop but Kadu krishi
Nimma contact details bekithu
ಸರ್ ನಿಮ್ಮ ನಂಬರ್ ಕೊಡು ಬೋಲ ಸರ್
ಇಷ್ಟೆಲ್ಲ..ಹೇಳಿದ್ದೀರ..ಒಳ್ಳೆ..ಮಾಹಿತಿ..ನಿಮ್ಮ..no... ಯಾಕೆ...ಹಾಕಿಲ್ಲ..ದಯಮಾಡಿ..no.... ಹಾಕಿ
Sir nimm number kalasi
Lah mbuh ra ngerti bahasane
Sir ph no chahiye
Can i get nutmeg planters contact number ?