Ayodyege Banniri | Ayodhya Sri Rama Devotional Song | Sangeetha Balachandra | Prashanth Balsekar |
HTML-код
- Опубликовано: 12 сен 2024
- Ayodyege Banniri
Ayodhya Sri Rama Kannada Devotional Song
Rendered By:
Sangeetha Balachandra
Lyrics:
Prashanth Balsekar
Swayabhu
Music : Chandra Byndoor
Voice Mix At Sai Ram Music Works Mangalore By Gururaj M.B
ಜಯ ಜಯ ಜಯ
ಜಯ ಜಯ ಜಯ
ಶ್ರೀ ರಾಮ ll2ಬಾರಿll
ಬಂದು ನೋಡಿರಯ್ಯ
ನಮ್ಮ ರಾಜ ರಾಮಚಂದ್ರನ l
ಬಂಧು ಬಳಗ ಒಂದುಗೂಡಿ
ಮಾಡಿರಯ್ಯ ದರ್ಶನ ll1ll
ಬಂದು ನೋಡಿರಮ್ಮಾ
ನಮ್ಮ ರಾಜ ರಾಮಚಂದ್ರನ l
ಬಂಧು ಬಳಗ ಒಂದುಗೂಡಿ
ಮಾಡಿರಮ್ಮಾ ದರ್ಶನ ll1ll
ಬನ್ನಿರಯ್ಯಾ ಬಂದು ನೋಡಿರಯ್ಯಾ ll
ಬನ್ನಿರಮ್ಮಾ ಬಂದು ನೋಡಿರಮ್ಮಾ ll
ಅಂದು ರಾಮಮಂದಿರಕೆ
ಮುಂದೆ ನಿಲ್ಲ ಬಂದಿರಿl
ಇಂದು ರಾಮಚಂದಿರನ
ಮುಂದೆ ಬಂದು ನಿಂದಿರಿll
ರಾಮನಾಮ ಸ್ಮರಣೆ ಮಾಡಿ
ರಾಮನನ್ನು ತಂದಿರಿ l
ರಾಮ ಬಂದು ನಿಂತ ಭೂಮಿ
ಇಂದು ಅವನಿಗೆಂದಿರಿ ll1ll
ಅಂದ-ಚಂದ ಕಂಡು ಮನದಿ
ಧನ್ಯಭಾವ ಹೊಂದಿರಿl
ಹಿಂದೆ ಎಂದೂ ಕಾಣದಂಥ
ದಿವ್ಯರೂಪ ಎಂದಿರಿ ll
ಭಕ್ತಿ ಭಾವದಿಂದ ಕೈಯ
ಮುಗಿದು ಶಿರವ ಬಾಗಿರಿ l
ಮುಕ್ತಿಗಾಗಿ ರಾಮಚರಣದಲ್ಲಿ
ಭಯವ ನೀಗಿರಿ ll2ll
ರಾಮನಾಮ ಮಹಿಮೆಯನ್ನು
ಹನುಮನಿಂದ ಬಲ್ಲಿರಿ l
ರಾಮ ರಾಮ ಎಂದು ಜಪಿಸಿ
ಜನುಮದಿಂದ ಗೆಲ್ಲಿರಿ ll
ನಮ್ಮಲಿರುವ ರಾವಣನ
ದುರ್ಗುಣಗಳ ಕೊಲ್ಲಿರಿ l
ದುಷ್ಟ ದುರುಳರನ್ನು ತಡೆದು
ರಾಮನಂತೆ ನಿಲ್ಲಿರಿ ll3ll
ದೇಶ-ಧರ್ಮ-ಜಾತಿ-ಮತದ
ಐಕ್ಯತೆಯನು ಮೆರೆಯಿರಿl
ವೇಷ-ಭಾಷೆ ಪ್ರೀತಿ-ಸ್ನೇಹ
ಸಂಸ್ಕೃತಿಯಲಿ ಬೆರೆಯಿರಿ ll
ಭಾರತದಲಿ ರಾಮರಾಜ್ಯ
ವಿಶ್ವವನ್ನೆ ಆಳಲಿ l
ರಾಮಯುಗವ ಕಂಡ
ಜನರು ರಾಮನಂತೆ ಬಾಳಲಿ ll4ll
ಕವಿ : 'ಸ್ವಯಂಭು'
ಪ್ರಶಾಂತ್ ಬಲ್ಸೆಕರ್.
Prashant Balsekar.
#ayodhya #jaishriram #ayodyegebanniri #sangeethabalachandra #prashanthbalsekar #swayambhu #ramamandir
Facebook page
/ sanjeevamusicyt
Instagram
/ sanjeevamusic
ಸೂಪರ್ ಹಾಡು 🙏 ಜೈ ಶ್ರೀ ರಾಮ 🙏🌷
ಉತ್ತಮ ಗೀತ ರಚನೆ, ರಾಗ ಸಂಯೋಜನೆ ಹಾಗೂ ಮಧುರ ಹಾಡುಗಾರಿಕೆ! 👍👏👏👏🙏🏼
Jai Shriram ❤🙏
Jai Shri Ram
ಅದ್ಭುತ ಸಂಯೋಜನೆ. ರಾಮ ಭಕ್ತರಿಗೆ, ರಸದೌತಣ. ಜೈ ಶ್ರೀ ರಾಮ್.
ಜೈ ಶ್ರೀ ರಾಮ್
Jai shri ram... beautiful lyrics Prashanth and lovely rendition
Thank you
Suuuuuuuper singing
ಸುಂದರ ಅತಿ ಸುಂದರ ಎದೆತುಂಬೀ ಹಾಡಿದ್ದಾರೆ. ಸಾಹಿತ್ಯ ಬಲು ಚಂದ .. ಶ್ರೀ ರಾಮಚಂದ್ರ ದೇಶದ ಸಮಸ್ತ ಜನಾಂಗಕ್ಕೆ ಸುಖಃ ಶಾಂತಿ ಧನಕನಕ ಆರೋಗ್ಯ ನೀಡಲಿ ಎಂದು ಆಶಿಸುತ್ತೇನೆ... ಜೈ ಶ್ರೀರಾಮ್ ಹಿಂದೂಗಳಿಗೆ ಪವಿತ್ರ ದೇವರು ...
ಜೈ ಶ್ರೀ ರಾಮ್
ಜೈಶ್ರೀರಾಮ್ 🙏
Superb... Very nice.... Jai Shree Ram...
ಜೈ ಶ್ರೀ ರಾಮ್
Very Nice song, Lyrics.🙏🙏🌹🌹🌹🌹
ಜೈ ಶ್ರೀ ರಾಮ್..!!
Harey Krishna ...simple lyrics enveloped in catchy music ..inviting all devout Sri Raama devotees to witness Ayodhya Raama ..bravo! good attempt indeed !!
Super
ಚೆನ್ನಾಗಿ ಮೂಡಿ ಬಂದಿದೆ. ಉತ್ತಮವಾದ ರಚನೆ ಮತ್ತು ಗಾಯನ
ಜೈ ಶ್ರೀ ರಾಮ
Jai Shree Ram 🙏
Jai Sri ram
ಜೈ ಶ್ರೀ ರಾಮ್