ಕನ್ನಡ ತಾಯಿ ಭುವನೇಶ್ವರಿ ಯ ಆಶೀರ್ವಾದ ನಿಮ್ಮ ಮೇಲೆ ಇರಲಿ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರೆಯಲಿ, ಬೇರೆ ದೇಶದ ನೆಲದಲ್ಲಿ ನಮ್ಮ ಮಾತೃ ಭಾಷೆ ಕನ್ನಡ ವನ್ನು ಕೇಳುವುದು ತುಂಬಾ ಇಂಪಾಗಿದೆ, ನೋಡತಾಯಿದ್ದಾರೆ ಸ್ವತಃ ನಾವೇ ಅಲ್ಲಿ ಇರುವು ಅನುಭವ ಅನ್ನಿಸುತ್ತೆ .,👌👌
ಇಷ್ಟು ಸುಂದರವಾಗಿ ಕನ್ನಡ ಮಾತನಾಡುತ್ತೀರಾ ನಮಗೆ ತುಂಬಾ ಖುಷಿಯಾಗುತ್ತದೆ ಹಲವಾರು ದೇಶ-ಭಾಷೆ ಎಲ್ಲವನ್ನು ತಿಳಿದರು ನೀವು ನಮ್ಮ ಕನ್ನಡವನ್ನು ಇಷ್ಟು ಸ್ವಚ್ಛ-ಸುಂದರ ಮಾತುಗಳು ಕನ್ನಡಿಗರಿಗೆ ಹೆಮ್ಮೆಯೆನಿಸುತ್ತದೆ
ಬಹುಶಃ ನಾವೇ ಈ ಸ್ಥಳಗಳಿಗೆ ಹೋದರೂ ಇಷ್ಟು ಅಚ್ಚುಕಟ್ಟಾಗಿ ನೋಡಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ Hat's off to you both Asha and Kiran ನಿಮ್ಮ ಗಳಿಗೆ ದೇವರು ಆಯಸ್ಸು ಆರೋಗ್ಯ ನೀಡಲಿ ಎಂದು ಹಾರೈಸುತ್ತೇವೆ love you both ❤️❤️❤️
Greece Acropolis part 9 was fentastic. Place was very good. I really like the video. Thanks for the video. Waiting for next from Flying Passport.💛♥️🇮🇳🇮🇳🇮🇳🇮🇳💛♥️
😍ಸೂಪರ್ ಸರ್ ನಿಮ್ಮ ಎಲ್ಲಾ ವಿಡಿಯೊ ನೋಡ್ತಿದ್ರೆ ನಾವು ಕೂಡ ನಿಮ್ ಜೊತೆ ಆ ಪ್ಲೇಸ್ ಅಲ್ಲಿ ಇದ್ದಾಗೆ ಅನುಭವ ಆಗುತ್ತೆ. ಒಳ್ಳೆ ಪ್ಲೇಸ್ ಗಳು ಸರ್ ಮತ್ತೆ ಆ ಸ್ಥಳಗಳ History ಚೆನ್ನಾಗಿ ತಿಳಿಸ್ತಿರ ನಾನಂತೂ ನಿಮ್ಮ ಎಲ್ಲಾ ವಿಡಿಯೋಗಳನ್ನು ತಪ್ಪದೆ ನೋಡಿದ್ದೇನೆ ಮತ್ತೆ ಹೊಸ ವೀಡಿಯೋ ಸಲುವಾಗಿ wait ಮಾಡ್ತಾ ಇರ್ತೀನಿ. All the best Kiran Sir and Asha Mam ( Hats off to your energy)👍
You both doing amazing job by travelling everywhere and speaking "adbhuthavada kannada" and letting people know the same you are gathering while traveling. I really really appreciate for your efforts ❤️ . Main backbone of your video is you are doing videos only in kannada ❤️❤️. Lots of love from everybody of karanataka 😍❤️
ನಿಮ್ಮ ಎಷ್ಟೋ videos ನೋಡಿದ್ದೇನೆ ಎಲ್ಲಾ 5 star rated videos ನನಗೂ ನಿಮ್ಮ ಥರ ಹೊರ ದೇಶ ನೋಡಕ್ಕೆ ತಿಳಿದುಕೊಳ್ಳೋಕೆ ತುಂಬಾ ಇಷ್ಟ all the best keep flying and keep upload new videos thanks
Nan life history le nodilla guru nimmantha vloggers na🤗. Nim videos nodthidre namge jamun bayi ge baruthe, ad hege ashtondu dhairya madrthiro ibru, Devru nimge olledu madli, nim videos ge yavaglu wait madtha irthivi, god bless you both.
Ashakka n kiran i don't know its a dreamer or live ,,,so i gave you big thanks to you bouth,,, because your bouth explanation is awesome,,, thank you bouth n God bless
ಗ್ರೀಕ್ ರಾಜ ಅಲೆಕ್ಸಾಂಡರ್ ಬಗ್ಗೆ ಮಾಹಿತಿ ನೀಡಿ.ಅಥೇನ್ಸ್ ಮತ್ತು ಗ್ರೀಸ್ ದೇಶ ಪ್ರಪಂಚದ ಅತ್ಯಂತ ಸುಂದರ ನಗರ. ಮಹಾನ್ ಗ್ರೀಕ್ ಸಾಮ್ರಾಜ್ಯದ ಕುರುಹು ಗಳು ತುಂಬಾ ಚೆನ್ನಾಗಿದೆ. ನಿಜಕ್ಕೂ ಖುಷಿ ಕೊಡುವ ವಿಷಯ. ಧನ್ಯವಾದಗಳು
Spb bro and sis. Sakath hagi effort haki videos madtera food road trip history yala mast hagi information kodtera nem efforts ge salam asha and kiran love u both yavaglu kushiagi videos maddera yaste tried agedru ♥️
Really very good effort from both of you, we have appreciate both of you, as a Kannadigas exploring many countries, and great honor and thankful to both of you, and everyone is not so sound in financial matter, at least because of your effort we are able to watch and enjoying world culture and monuments. Dhanyagalu 😊😊
ಎಲ್ಲೇ... ಇರಿ,,, ಹೇಗೆ.... ಇರಿ,,, ಚೆನ್ನಾಗಿರಿ 🥰🥰🥰
ಆಶಾ ಮತ್ತು ಕಿರಣ್, ನಿಮ್ಮ ಸಂದೇಶಗಳಿಗೆ (ಮೇಘ ಸಂದೇಶಗಳು) ತುಂಬಾ ತುಂಬಾ ಸಂತೋಷ ಮತ್ತು ಧನ್ಯವಾದಗಳು 🌷🌷🌷🌷
ನಮಸ್ತೆ.ನಾನು ನಿಮ್ಮ ಎಲ್ಲ ಸುಮಾರು ವಿಡಿಯೋಗಳನ್ನು ನೋಡಿದೆನೆ ಬಹಳ ಚೆನ್ನಾಗಿದೆ ಕನ್ನಡದಲ್ಲಿ ಕೇಳೋಕೆ .ನಾವೇ ಸ್ವತಃಹ ನೋಡಿದ ಅನುಭವ ವಾಗುತ್ತದೆ ಧನ್ಯವಾದಗಳು ದಂಪತಿಗಳಿಗೆ
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ.ಧನ್ಯವಾದಗಳು
ಒಳ್ಳೆಯ ಮಾಹಿತಿ ನೀಡುವ ನಿಮಗೆ ಧನ್ಯವಾದಗಳು
ತುಂಬಾ ಚೆನ್ನಾಗಿದೆ ಮೇಡಂ ಮತ್ತೆ ಕಿರಣ್ ಅವರೇ great 👍
ಬಹಳ ಚೆನ್ನಾಗಿ ವಿವರಿಸಿದ್ದೀರಿ. ನಿಮಗೆ ಶುಭವಾಗಲಿ.
ನೀವು ಕನ್ನಡದಲ್ಲಿ ಹೇಳ್ತಿರೋದು ತುಂಬಾ ಖುಷಿ ಆಯ್ತು thank you 😊
ಹಾಯ್ ಆಶಾ & ಕಿರಣ್ .
ನಿಮ್ಮ ಗ್ರೀಕ್ ಪವಾಸ ತುಂಬಾ ಚನ್ನಾಗಿ ಮೂಡಿಬರ್ತಯಿದೆ....👌👌🌹🌹
ಧನ್ಯವಾದ ಸರ್
ನೀವಿಬ್ಬರೂ ಇತಿಹಾಸದ ಪ್ರಾಚಾರ್ಯರು ಆಗಬಹುದು. ಅಷ್ಟರಮಟ್ಟಿಗೆ ನೀವು ಅದ್ಭುತವಾಗಿ ವಿವರಣೆ ನೀಡುತ್ತೀರ.
ನಿಮ್ಮ ಈ ಪ್ರಯತ್ನವನ್ನು ಹೊಗಳಲು ಪದಗಳೇ ಇಲ್ಲ...ನಿಮ್ಮ ಈ ಪ್ರಯತ್ನ ಹೀಗೆ ಮುಂದುವರೆಯಲಿ...
ತುಂಬಾ ತುಂಬಾ ಚೆನ್ನಾಗಿದೆ ವಿಡಿಯೋ, ತುಂಬಾ ಧನ್ಯವಾದಗಳು.
ಆಶಾಕಿರಣ ಮಾಹಿತಿಯ ಮಹಾಪೂರ ನಿಮ್ಮಿಂದ....yt suggested me tonu very late ...nw daily I see almost 2-5 episodes...tq
The way these couples narrating history kuddos🙌🙌... god bless both🙏
Great. Hats off both of u
Thumba chennagide, nimma olle kelasavannu munduvarisi. Jai Kannada Jai Hind!
ಕನ್ನಡ ತಾಯಿ ಭುವನೇಶ್ವರಿ ಯ ಆಶೀರ್ವಾದ ನಿಮ್ಮ ಮೇಲೆ ಇರಲಿ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರೆಯಲಿ, ಬೇರೆ ದೇಶದ ನೆಲದಲ್ಲಿ ನಮ್ಮ ಮಾತೃ ಭಾಷೆ ಕನ್ನಡ ವನ್ನು ಕೇಳುವುದು ತುಂಬಾ ಇಂಪಾಗಿದೆ, ನೋಡತಾಯಿದ್ದಾರೆ ಸ್ವತಃ ನಾವೇ ಅಲ್ಲಿ ಇರುವು ಅನುಭವ ಅನ್ನಿಸುತ್ತೆ .,👌👌
ನಿಮ್ಮ ಚಾನೆಲ್ ತುಂಬಾ ಇಷ್ಟವಾಗಿದೆ, ಹಾಗೆ ಸದಾ ನಿಮ್ಮ ಮುಖದ ಮೇಲಿನ ನಗು ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.
ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ
Super
ನಿಮ್ಮ ಪ್ರಪಂಚ ಪರ್ಯಟನೆ ತುಂಬಾ ಚನ್ನಾಗಿದೆ. Keep it up 👍
ಇಷ್ಟು ಸುಂದರವಾಗಿ ಕನ್ನಡ ಮಾತನಾಡುತ್ತೀರಾ ನಮಗೆ ತುಂಬಾ ಖುಷಿಯಾಗುತ್ತದೆ ಹಲವಾರು ದೇಶ-ಭಾಷೆ ಎಲ್ಲವನ್ನು ತಿಳಿದರು ನೀವು ನಮ್ಮ ಕನ್ನಡವನ್ನು ಇಷ್ಟು ಸ್ವಚ್ಛ-ಸುಂದರ ಮಾತುಗಳು ಕನ್ನಡಿಗರಿಗೆ ಹೆಮ್ಮೆಯೆನಿಸುತ್ತದೆ
Soon it will reach 100k
ನಮಸ್ಕಾರ ಸರ್ ನೀವು ತೋರಿಸುವ ಪ್ರತಿಯೊಂದು ವಿಡಿಯೋ ತುಂಬಾ ಚೆನ್ನಾಗಿ ಬರುತ್ತಿದೆ ಹೀಗೆ ಮುಂದುವರಿಸಿ
Super jodi
Best tour vlog in kannada
Short and sweet explanation
Beautiful picture quality
100% entertainment
Good explanation about Acropolis, Greece,liked it very much.
Best wishes to Kiran and Asha From ಹುಬ್ಬಳ್ಳಿ 💐💐💐
ಎಲ್ಲಾ ದೇಶಗಳ ಬಗ್ಗೆ ಮಾಹಿತಿ ಚೆನ್ನಾಗಿ ಹೇಳ್ತಾ ಇದ್ದೀರಾ ನಿಮ್ಮ ಎಲ್ಲಾ ವಿಡಿಯೋಗಳನ್ನು ತಪ್ಪದೆ ನೋಡ್ತಾ ಇದ್ದೀನಿ ಸೂಪರ್ you are made for each other 👏👏
ಬಹುಶಃ ನಾವೇ ಈ ಸ್ಥಳಗಳಿಗೆ ಹೋದರೂ ಇಷ್ಟು ಅಚ್ಚುಕಟ್ಟಾಗಿ ನೋಡಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ Hat's off to you both Asha and Kiran ನಿಮ್ಮ ಗಳಿಗೆ ದೇವರು ಆಯಸ್ಸು ಆರೋಗ್ಯ ನೀಡಲಿ ಎಂದು ಹಾರೈಸುತ್ತೇವೆ love you both ❤️❤️❤️
❤Athens bahgge thumba chennagi vivarisoddkkagi dhanyvadaglu
One of the best channel for travel vlogs that too in Kannada... Superrr .. keep it up
No words you both are amazing.
Jai Bhuvaneshwari
Greece Acropolis part 9 was fentastic. Place was very good. I really like the video. Thanks for the video. Waiting for next from Flying Passport.💛♥️🇮🇳🇮🇳🇮🇳🇮🇳💛♥️
Most underated channel you should have got more support your videos awesome ❤💫⚡✨🌈
ನಮ್ಮ ಕನ್ನಡ ಎಲ್ಲೆಡೆ ಕೇಳುವಾಗ ತುಂಬಾ ಖುಷಿ ಆಗುತ್ತೆ. ಜೈ ಹಿಂದ್ ಜೈ ಕರ್ನಾಟಕ.
Awesome Exploring video Bro ....🔥❤️
❤ super sister and brother ❤
😍ಸೂಪರ್ ಸರ್ ನಿಮ್ಮ ಎಲ್ಲಾ ವಿಡಿಯೊ ನೋಡ್ತಿದ್ರೆ ನಾವು ಕೂಡ ನಿಮ್ ಜೊತೆ ಆ ಪ್ಲೇಸ್ ಅಲ್ಲಿ ಇದ್ದಾಗೆ ಅನುಭವ ಆಗುತ್ತೆ. ಒಳ್ಳೆ ಪ್ಲೇಸ್ ಗಳು ಸರ್ ಮತ್ತೆ ಆ ಸ್ಥಳಗಳ History ಚೆನ್ನಾಗಿ ತಿಳಿಸ್ತಿರ ನಾನಂತೂ ನಿಮ್ಮ ಎಲ್ಲಾ ವಿಡಿಯೋಗಳನ್ನು ತಪ್ಪದೆ ನೋಡಿದ್ದೇನೆ ಮತ್ತೆ ಹೊಸ ವೀಡಿಯೋ ಸಲುವಾಗಿ wait ಮಾಡ್ತಾ ಇರ್ತೀನಿ. All the best Kiran Sir and Asha Mam ( Hats off to your energy)👍
I am great fan of your channel I am 58 but without going anywhere I saw so many countries and it's culture only because of you both great job 👌
Nice place ❤️❤️❤️
👌👌👌❤
Nice place and detailed explanation , TQ mam and sir
Hai am drum shivamoga nanu kuda videona nodtini nange tumba ishta nam saport hige iritte
Howdu i agree neewu reality facts torastideera adake kind of addicted to your video's, tumba chennagi maathadteera😊
ತುಂಬಾ ಸಂತೋಷ ನಿಮ್ಮ ಎಲ್ಲಾ ವಿಡಿಯೋ ನೋಡ್ತಾ ಇದ್ದೀನಿ, ನಿಮ್ಮ ಪ್ರಯಾಣ ಹೀಗೆ ಸಾಗಲಿ
ತುಂಬಾ ವಿಷಯಗಳನ್ನು ತಿಳಿಸಿದ್ದೀರಿ brother's super 👌
I feel very happy about parhanan temple thanks for your vedio
Oh my god supper and great work god bless both of you all the way please take care yourself happy journey
Really nice presentation pl keep it up and continue
Superb work ...loved it ...keep going ..most beautiful couple of the world...super kiran asha attige
very nice, ಕನ್ನಡದಲ್ಲಿ ಗ್ರೀಸ್ ತೋರಿಸಿದ್ದಕ್ಕೆ ಧನ್ಯವಾದಗಳು.
ವಿಶ್ವದ ಅಧ್ಬುತ ಐತಿಹಾಸಿಕ ದೃಶ್ಯಗಳು,
Dhanyavada 🎉🎉.Asha mathe Kiran avare nimma mukha delli yawagalu nagu heege munduvarili 😊
Thumba kushi aytu guru, yalla chanagi throusthira ebru n yalla chang explain madthira. . Kushi agute guru nim vid nodake
Hii Nimma spasta kannada vivarane tumba ista aitu thank you and all the best the next video
ತುಂಬಾ ಚೆನ್ನಾಗಿದೆ ತುಂಬಾ ಕಷ್ಟಪಟ್ಟು ವಿಡಿಯೋ ಮಾಡ್ತಾ ಇದ್ದೀರಾ.
ಆಲ್ ದಿ ಬೆಸ್ಟ್.
ನಮ್ಮ ಸಪೋರ್ಟ್ ಯಾವಾಗ್ಲೂ ಇರುತ್ತೆ❤️
Parmparika Kattada Grece Deshadali Kapidikondu bundidare Awesome 👍 Acrepolis Romanchanavagede
Very helpful video. I watch every day your RUclips channel. 👌
ಹಾಯ್ ನಿಮ್ಮ ವೀಡಿಯೊ ತುಂಬಾ ಚೆನ್ನಾಗಿ ಬರ್ತಿದೆ
Wow super🤩😍💖💯 your explanation is so good. History also suuuperrr 👌
very very nice nimmibarigu dhanyavada tumba chennagi explain madidiri heege innu halavu videos maadi olle information kodi
video ತುಂಬಾ ಚೆನ್ನಾಗಿದೆ ಧನ್ಯವಾದಗಳು
You both doing amazing job by travelling everywhere and speaking "adbhuthavada kannada" and letting people know the same you are gathering while traveling. I really really appreciate for your efforts ❤️ . Main backbone of your video is you are doing videos only in kannada ❤️❤️. Lots of love from everybody of karanataka 😍❤️
Amazing ,fabulous,doing great job
Extra ordinary Guru.... Jai Karnataka Jai kannada... A ton like...
Namgoskara Nimma effort nange thumba ishta aythu
Book Alli matra hodidvi really ivanga nimminda nodi tumba kushiyagide. Sir medal❤️😍
Nim effort ge hatsoff keep doing..
Good job Akka innu jasthi videos upload madi so that we can know the whole world ♥️
ತುಂಬಾ ಇಷ್ಟ ಆಯ್ತು ಗುಡ್ ಜಾಬ್🙏👌👍❤️😍
ತುಂಬಾ ಚೆನ್ನಾಗಿದೆ ನನ್ನ favorite
ನಿಮ್ಮ ಎಷ್ಟೋ videos ನೋಡಿದ್ದೇನೆ ಎಲ್ಲಾ 5 star rated videos ನನಗೂ ನಿಮ್ಮ ಥರ ಹೊರ ದೇಶ ನೋಡಕ್ಕೆ ತಿಳಿದುಕೊಳ್ಳೋಕೆ ತುಂಬಾ ಇಷ್ಟ all the best keep flying and keep upload new videos thanks
No need to go for Greece, you both have given detailed information. Thanks to you both.
ತುಂಬಾ ಚೆನ್ನಾಗಿದೆ. ಧನ್ಯವಾದಗಳು❤
Anna thumba channagi explain madthidira nimma payana heege munduvareyali
Nan life history le nodilla guru nimmantha vloggers na🤗. Nim videos nodthidre namge jamun bayi ge baruthe, ad hege ashtondu dhairya madrthiro ibru, Devru nimge olledu madli, nim videos ge yavaglu wait madtha irthivi, god bless you both.
ತುಂಬಾ ಚೆನ್ನಾಗಿದೆ ಸರ್ keep it up
Super bro very nice
Ashakka n kiran i don't know its a dreamer or live ,,,so i gave you big thanks to you bouth,,, because your bouth explanation is awesome,,, thank you bouth n God bless
Thanks for showing. worlds history, i thing your all videos, book to history records.
Thumba chennagi explain maadideera.
ಗ್ರೀಕ್ ರಾಜ ಅಲೆಕ್ಸಾಂಡರ್ ಬಗ್ಗೆ ಮಾಹಿತಿ ನೀಡಿ.ಅಥೇನ್ಸ್ ಮತ್ತು ಗ್ರೀಸ್ ದೇಶ ಪ್ರಪಂಚದ ಅತ್ಯಂತ ಸುಂದರ ನಗರ. ಮಹಾನ್ ಗ್ರೀಕ್ ಸಾಮ್ರಾಜ್ಯದ ಕುರುಹು ಗಳು ತುಂಬಾ ಚೆನ್ನಾಗಿದೆ. ನಿಜಕ್ಕೂ ಖುಷಿ ಕೊಡುವ ವಿಷಯ. ಧನ್ಯವಾದಗಳು
Thank you so much doing this video amazing wonderful please take care yourself don't forget health and healthy
.Sakhat agide bro.keep it up...🤩😍🥰
Wow amazing super vlogs
Nice place,good you r effort..🎉
Super u couple r luckiest fellow
Made for each other , God bless you
I am also from channarayapatna , ghandi circle
Super Kiran jii and asha madam awesome education
very nice
Awesome to view historic building
Nice explanation nim ella vlogs super
Nivu mado videos thumba chanagiruthe adhu kannada dali explain madthira adhu anthu namge thumba ista nive ige videos maadi kannada yavdho level ge thagond hogtha idhira ❤️ nim effort ge salam🙌😍love from channapatana
Super information fantastic brother
ಸೂಪರ್ ಚಿತ್ರೀಕರಣ🥰😍😍
Good afternoon broo video superb 👌
Spb bro and sis. Sakath hagi effort haki videos madtera food road trip history yala mast hagi information kodtera nem efforts ge salam asha and kiran love u both yavaglu kushiagi videos maddera yaste tried agedru ♥️
Nangantoo superb aagide sir nim videos
It's very nice explain about history sir, you both amaging sir thank you sir
Good work. We are very proud . Please keep on explore
Wery good explore thankyu
Really very good effort from both of you, we have appreciate both of you, as a Kannadigas exploring many countries, and great honor and thankful to both of you, and everyone is not so sound in financial matter, at least because of your effort we are able to watch and enjoying world culture and monuments. Dhanyagalu 😊😊
very informative and nice vlog.. ❤🎉
❤️❤️❤️ from ಕಲ್ಪತರು ನಾಡು ನಮ್ಮ ತುಮಕೂರು 👍
Super bro extraordinary very nice speech