ಬಿಜೆಪಿಯವರು ಒಬ್ಬ ಮುಸ್ಲಿಮರಿಗಾದರೂ ಟಿಕೆಟ್‌ ಕೊಟ್ಟವರಾ? Siddaramaiah | Vijay Karnataka

Поделиться
HTML-код
  • Опубликовано: 11 окт 2024
  • ನರೇಂದ್ರ ಮೋದಿಜಿ ಕ್ಯೂ ಜೂಟ್‌ ಬೋಲಿಯೇ ಆಪ್‌?'- ರಾಯಚೂರಿನಲ್ಲಿ ಸಿದ್ದರಾಮಯ್ಯ ಪ್ರಶ್ನೆ Siddaramaiah | Narendra Modi | Karnataka Assembly Elections 2023 | Raichur
    #siddaramaiah #narendramodi #karnatakaelections2023
    ಜೆಡಿಎಸ್ ಗೆದ್ದೆತ್ತಿನ ಬಾಲ ಹಿಡಿಯುವವರು, ಅವರಿಗೆ ಸಿದ್ಧಾಂತವಿಲ್ಲ, ಬಿಜೆಪಿ ಗೆದ್ದರೆ ಬಿಜೆಪಿ , ಕಾಂಗ್ರೆಸ್ ಗೆದ್ರೆ ಕಾಂಗ್ರೆಸ್ ಬಾಲ ಹಿಡಿತಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಜೆಡಿಎಸ್ ವಿರುದ್ದ ಲೇವಡಿ ಮಾಡಿದ್ದಾರೆ. ರಾಯಚೂರು ನಗರದ ಬಸವೇಶ್ವರ ಸರ್ಕಲ್ ಬಳಿಯ ವಾಲ್ಕಾಟ್ ಮೈದಾನದಲ್ಲಿ ಆಯೋಜಿಸಿದ್ದ ಪ್ರಚಾರದ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಒಂದೇ, ಇವತ್ತು ಜಾತ್ಯಾತೀತ ಪಕ್ಷ, ಜೆಡಿಎಸ್ ಆ ಕಡೆಗೂ ಇಲ್ಲಾ ಎಂದರು.
    ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಾರೆ. ಮುಸ್ಲಿಮರ ಮೀಸಲಾತಿ ತೆಗೆದು ಹಾಕಿದರು, ಮತ ದೃವಿಕರಣ ಮಾಡುತ್ತಿದ್ದಾರೆ. ಸಂಘ ಪರಿವಾರದವರು ಹುಟ್ಟಿದಾಗಿನಿಂದ ಸಮಾಜ ಒಡೆಯುವುದರಲ್ಲಿ ನಿರತರಾಗಿದ್ದಾರೆ. ಒಂದು ಧರ್ಮದವರನ್ನ ಇನ್ನೊಂದು ಧರ್ಮದವರ ಮೇಲೆ ಎತ್ತಿಕಟ್ಟುವುದು ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಗೌರವವಿಲ್ಲ. ಸಂಘ ಪರಿವಾರದ ಮುಖವಾಣಿ ಆರ್ಗನೈಸರ್ ಓದಬೇಕು. ಅಂಬೇಡ್ಕರ್ ಸಂವಿಧಾನದ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾಗುತ್ತೆ. ಸಾವರ್ಕರ್ ಏನ್ ಹೇಳಿದ್ರು, ಗೋಲವಾಲ್ಕರ್‌ ಏನ್ ಹೇಳಿದ್ದರೆ ಎನ್ನುವುದು ತಿಳಿಯುತ್ತದೆ ಎಂದರು.
    Congress leader Siddaramaiah slams BJP and PM Narendra Modi over Muslim Issue. He Says BJP Not give to single ticket for Muslims. BJP Remove the Muslim Quota.
    Our Website : Vijaykarnataka...
    Facebook: / vijaykarnataka
    Twitter: / vijaykarnataka

Комментарии • 503

  • @mareppahosamani4380
    @mareppahosamani4380 Год назад +52

    ಹೌದು ಹುಲಿಯಾ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ❤❤❤❤🦁👍👍🏹🏹🏹😀😀🐅🐅🐅🐅🐅🐅💯💯🌹✅☑️☑️☑️☑️❤🔥🔥🔥🔥🔥🔥🔥🔥🔥🔥🔥🔥🔥🔥🔥

  • @manjunath5827
    @manjunath5827 Год назад +50

    ಹೌದು ಹುಲಿಯ .

  • @malluypujari8279
    @malluypujari8279 Год назад +233

    ಜೈ ಸಿದ್ದರಾಮಯ್ಯ ಮುಂದಿನ ಸಿಎಂ ಸಿದ್ದರಾಮಯ್ಯ

    • @sureshpr9038
      @sureshpr9038 Год назад

      ಊನಪ್ಪಾ ಜನಾ ಪ್ರಶಾಂತವಾಗಿದ್ದರೆ. ಅಣ್ಣಯ್ಯ ಬಂದ್ರೆ ಅದಕ್ಕೊ ಕುತ್ತು.

    • @mithun4772
      @mithun4772 Год назад +1

      🤣🤣🤣🤣🤣

    • @ironman0181
      @ironman0181 Год назад +3

      @@siddarthreddy8423 it became true now .sangis crying

    • @kodaginamaga5223
      @kodaginamaga5223 Год назад +1

      ನಿಮ್ಮ ಮಾತು ನಿಜ ಆಯ್ತು

    • @siddeshsiddu3114
      @siddeshsiddu3114 Год назад +1

      @@mithun4772 🤣🤣

  • @adiveppanaik6854
    @adiveppanaik6854 Год назад +140

    ಅದ್ಕೆ ಹೇಳುವದು ಟಗರು ಈಸ್ ಬೇಸ್ಟ್

    • @sureshpr9038
      @sureshpr9038 Год назад

      70 ವರ್ಷದಿಂದ ಅಲ್ಪಸಂಖ್ಯಾತರಿಗೆ ಅವರ ಮೌಡ್ಯವನ್ನು encash ಮಾಡಿಕೊಂಡು ತಾಂತ್ರಿಕ ವಿಧ್ಯೆಯಿಂದ ವಂಚಿಸಿದವರು ಯಾರು. ಕರ್ನಾಟಕದಲ್ಲಿ ಸಿದ್ದು ಬಂದಮೇಲೆ ಕೋಮು ಗಲಭೆಗಳು ಹೆಚ್ಚಾಗಿದ್ದು.

    • @nayanagowda4304
      @nayanagowda4304 Год назад +2

      Howdu

  • @mahabookanakawad8313
    @mahabookanakawad8313 Год назад +51

    Jai, siddu, boss

  • @parashuramaiahcr3598
    @parashuramaiahcr3598 Год назад +243

    ಸಿದ್ದರಾಮಯ್ಯ ನವರೆ ನಮ್ಮ ಕರ್ನಾಟಕದ ಹಾಗೂ ಕನ್ನಡಿಗರ ಹೆಮ್ಮೆ, ಜೈ ಸಿದ್ದು.

    • @mithun4772
      @mithun4772 Год назад +3

      🤣🤣🤣🤣

    • @gpullaarray
      @gpullaarray Год назад +3

      SidduRahamatulla Khan

    • @gpullaarray
      @gpullaarray Год назад +1

      Siddu Sadiq Khan ..

    • @gpullaarray
      @gpullaarray Год назад

      ಕಾಂಗ್ರೆಸ್ ಬಂದ್ರೆ ಸಾಬರಿಗೆ ಫ್ರೀ ಉಪ್ಪು ,
      ಹಿಂದುಗಳಿಗೆ ತೆಂಗಿನ ಚಿಪ್ಪು

    • @gpullaarray
      @gpullaarray Год назад

      ಕರ್ನಾಟಕ ಭಜರಂಗಿ-ಹನುಮನ ಜನ್ಮಸ್ಥಾನ,
      ಕಾಂಗ್ರೆಸ್ ತವರುಮನೆ ಪಾಕಿಸ್ತಾನ

  • @Rishikeshpatil6210
    @Rishikeshpatil6210 Год назад +57

    ಹುಲಿಯಾ ❤❤

  • @ravikiranpoojari6667
    @ravikiranpoojari6667 Год назад +120

    King Siddaramaiah 👑🔥🔥🔥

    • @sureshpr9038
      @sureshpr9038 Год назад

      ಈ ಭಾರಿ ಕಾಂಗ್ರೆಸ್ ಸೋತರೆ ಇವರ ಹರುಕು ಭಾಯಿ ಮುಖ್ಯ ಕಾರಣವಾಗಬಹುದು.

    • @jakriyaa6521
      @jakriyaa6521 Год назад +5

      JAI CONGRESS JAISIDDARAMAYYA JAIHIND JAIBHARATH

  • @belleppakarkihalli8481
    @belleppakarkihalli8481 Год назад +91

    ಸಿಟಿ ರವಿ ಅಲ್ಲ ಲೂಟಿ ರವಿ

  • @maithramy4309
    @maithramy4309 Год назад +39

    Jay cangaress jai sidaramya sir MBP sir DKS sir parmeshwar sir jai remesh Kumar sir jai hariparsd sir ✋✋✋✋✋💪🏽💙🙏

  • @deepunayaka7121
    @deepunayaka7121 Год назад +39

    Jai siddaramaya next my boss

    • @sureshpr9038
      @sureshpr9038 Год назад

      ಇವರು ಸ್ವಾತಂತ್ರ್ಯವಾಗಿ ಅಧಿಕಾರದಲ್ಲಿ ಬರುವುದು ಡೌಟ್. ಇಬ್ಬರು ಪೇಲಾ ವಿದ್ಯಾರ್ಥಿಗಳ ಅಂಕ ಪಾಸಾದ ವಿದ್ಯಾರ್ಥಿಗಿನಾ ಹೆಚ್ಚು ಅನ್ನು ಮಾನದಂಡಲ್ಲಿ ಬರಬಹುದು.

  • @bhavya2697
    @bhavya2697 Год назад +57

    Siddaramaya ❤

  • @manjunath7018
    @manjunath7018 Год назад +33

    Good spech sir you always king

  • @mininfernandes3129
    @mininfernandes3129 Год назад +86

    Sabka sath sabka vikas😊😊😊😊siddaramai is one of the best leader in india

  • @ZabiShariff-ry1qs
    @ZabiShariff-ry1qs Год назад +21

    🙏🇮🇳💯jai Sri Rahul Gandhi ji zidabad Congress party zidabad❤🙏

  • @mohammadfayaz.rfayaz3043
    @mohammadfayaz.rfayaz3043 Год назад +32

    ಜಾತಿ ಬೇಧ ಮಾಡದೆ ಸಮಾನತೆ ಇಂದ ರಾಜ್ಯಾಡಳಿತ ಮಾಡುವ ಗುಣ ನಿಮ್ಮಲ್ಲಿ ಇರುವುದಕ್ಕೆ ಸರ್ ನಿಮಗೆ ನಾವು ಋಣಿ ಆಗಿದ್ದೇವೆ 🙏

  • @hirennamannagol8316
    @hirennamannagol8316 Год назад +30

    Jai. Siddaraya sir

  • @singarasurathkalentertainm8248
    @singarasurathkalentertainm8248 Год назад +159

    🙏 BJP 🙏 hatavo 🙏 desh 🙏 bachavo 🙏🙏🙏🙏🙏🙏🙏🙏🙏🙏🙏🙏🙏🙏🙏

    • @sureshpr9038
      @sureshpr9038 Год назад

      BJP ಹಟಾವಿದರೆ ಕೋಳಿಗೆ ಭಿಕ್ಷೆ ಬೇಡ ಬೇಕಾಗುತ್ತದೆ. ನಿಮ್ಮ ಪಕ್ಷ ಅಮೇರಿಕಾ ಬಿಕ್ಷಯಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹದ ಉಪಹಾರ ನೀಡಿತ್ತು. ನಿಮ್ಮ ಹಿರಿಯರನ್ನು ವಿಚಾರಿಸಿ.

    • @donking03king20
      @donking03king20 Год назад +1

      Bjp erodakke badkidiya elandre namaz madbekithu

    • @prashanthd3682
      @prashanthd3682 Год назад

      ಬೇರೆ ಧರ್ಮವನ್ನು ಇಷ್ಟ ಪದದ ಪಕ್ಷ ಬಿಜೆಪಿ. ಮೌಢ್ಯ ತುಂಬಿದ ಪಕ್ಷ

    • @gpullaarray
      @gpullaarray Год назад

      ಹಿಂದುಗಳ ಒಗ್ಗಟ್ಟು ,
      ಕಾಂಗ್ರೆಸ್ಸಿಗೆ ಇಕ್ಕಟ್ಟು ,
      ನೀವೆಲ್ಲ ಬಂದು ಒತ್ತಿ ಬಿಜೆಪಿಗೆ ನಿಮ್ಮ ಹೆಬ್ಬೆಟ್ಟು

    • @lovelycats99
      @lovelycats99 Год назад

      Nahin jayega kyonki woh haal ham vaisa nahin dekhna chahte jo Rajiv Gandhi kiya tha aur MMS ke saath hua tha...Hame yaha bhi Biden jaisa sarkar nahin chahiye...Modiji hi sahin hain ....

  • @nagarajupushpa5655
    @nagarajupushpa5655 Год назад +12

    Jai Congress Siddu Sir Boss CM 🙏🙏💐💐👍

  • @syedazmath1427
    @syedazmath1427 Год назад +30

    Superman...Sir..Siddji

    • @sureshpr9038
      @sureshpr9038 Год назад +1

      ಅದಕ್ಕೇ ಕಾರು ಹತ್ತಲೂ ಸಹಾಯಕರು ಬೇಕು.

  • @shivannashivanna5061
    @shivannashivanna5061 Год назад +182

    ಲೂಟಿ ರವಿ ಮನೆಗೆ ಈ ಸಾರಿ.

    • @mohammedrafi4718
      @mohammedrafi4718 Год назад +16

      100/OT ಗ್ಯಾರಂಟಿ ಈ ಸರಿ ಮನೆಗೆ

    • @gpullaarray
      @gpullaarray Год назад

      ಹಿಂದುಗಳ ಒಗ್ಗಟ್ಟು ,
      ಕಾಂಗ್ರೆಸ್ಸಿಗೆ ಇಕ್ಕಟ್ಟು ,
      ನೀವೆಲ್ಲ ಬಂದು ಒತ್ತಿ ಬಿಜೆಪಿಗೆ ನಿಮ್ಮ ಹೆಬ್ಬೆಟ್ಟು

    • @gpullaarray
      @gpullaarray Год назад

      ಕರ್ನಾಟಕ ಭಜರಂಗಿ-ಹನುಮನ ಜನ್ಮಸ್ಥಾನ,
      ಕಾಂಗ್ರೆಸ್ ತವರುಮನೆ ಪಾಕಿಸ್ತಾನ

    • @chiranth9477
      @chiranth9477 Год назад +5

      Prediction true 🎉

    • @ahmedashraf6742
      @ahmedashraf6742 Год назад +3

      Yen bavishya nimmdu... Seeda manege

  • @basavarajh1860
    @basavarajh1860 Год назад +11

    Rahul Gandhi Zindabad 👍👍👏👍👏 Congress Party Zindabaad 👍👏👏👍👏

  • @mohammedfarooqfarooq9660
    @mohammedfarooqfarooq9660 Год назад +16

    ❤❤❤jiao sidu c m

  • @telsondevadas6365
    @telsondevadas6365 Год назад +12

    Really I am your fan Siddhu sir we need u desperately as CM of Karnataka in this election

  • @BeatsofBheeM
    @BeatsofBheeM Год назад +36

    Siddaramayya sir speech unstoppable 👏

  • @ashokashok4034
    @ashokashok4034 Год назад +13

    👌, ಜೈ ಸಿದ್ದರಾಮಯ್ಯ.

  • @RajeshEregowda-tm1ux
    @RajeshEregowda-tm1ux Год назад +20

    Ot Ravi manege

  • @nayeemullashariff1216
    @nayeemullashariff1216 Год назад +30

    Respectful title, for great gentleman politician.

  • @Pratyasha999
    @Pratyasha999 Год назад +13

    Congress party is real democracy party.everyone have right in congress party like party members to common people's so everyone together
    and built a new india .freedom from BJP corrupt government.

  • @bhaikinews985
    @bhaikinews985 Год назад +73

    Kannadigas has a challenge
    Amul vs Nandini
    Gujrat vs Karnataka
    40% vs 0%
    2 color vs Tri color
    Communalism vs Nationalism
    Adani vs middle class
    Corporate vs farmers
    So decide your vote very carefully.

    • @sreekumar7281
      @sreekumar7281 Год назад +5

      We love and like only nandhini nandhini is our pride our dignity Karnataka,s face our morning dilite no Amul no other brand only nandhini nammade brand kannadigara Abhimanada brand

    • @krishnamurthymurthy6774
      @krishnamurthymurthy6774 Год назад

      Super

    • @arvindh3525
      @arvindh3525 Год назад +2

      Excellent

    • @ApexFr777
      @ApexFr777 Год назад +1

      Only congress after satya pal malik's interview

    • @davudmalikmalik5385
      @davudmalikmalik5385 Год назад +2

      Ohhh Bhai your thoughts are fantabulous

  • @syedimranpashapasha3160
    @syedimranpashapasha3160 Год назад +4

    Zindabaad zindabaad Congress party zindabad next CM Sidharamaih sir zindabaad ✋🤝💪💪👍👍👍🤝🤝💪💪👍👍👍👍🤝💯💯💯💯💯💯💯💯

  • @srinivasmk8309
    @srinivasmk8309 Год назад +9

    Ct ravi 420

  • @shamashona239
    @shamashona239 Год назад +5

    Such a Humble Person sir your🙏🙏🙏hats off to your good thoughts regarding all community still humanity is exist in this world because of great personality people like u is still alive🙏🙏🙏🙏

  • @222CREATIONS
    @222CREATIONS Год назад +11

    Jai sidhararamayya sir 🎉

  • @bashaanvar1678
    @bashaanvar1678 Год назад +2

    Jai siddaramaiah Congress party ki Jai

  • @trendingentertainment624
    @trendingentertainment624 Год назад +8

    My vote for siddu sir ❤️

  • @shankarpille2457
    @shankarpille2457 Год назад +12

    💯💯🤚👌👌👌👌👌🔥🔥🔥🔥

  • @vivisantosmangalore7350
    @vivisantosmangalore7350 Год назад +5

    Jai congress ❤ jai siddaramayya sir

  • @prakashkatenahalli8033
    @prakashkatenahalli8033 Год назад +12

    Jia siduji next cm

  • @pooliramesh7347
    @pooliramesh7347 Год назад +7

    Great Leader Siddaramaiah (CM)🌟 People's PM Rahul Gandhi 🌟 People's Party Congress 🌟 Congress is Good for All People's/ Community's/ Religions 🌟 Jai Bheem 🌟 Congress is People's life/ Benfit 🌟 India People's Future Congress 🌟 Karanataka People's Vote for Congress 🤚

  • @ravichitragar2492
    @ravichitragar2492 Год назад +6

    ಯಾಕೆ ಸರ್ ಸಿದ್ರಾಮುಲ್ಲಾ ಖಾನ್ ಹೆಸರು ಚೆನ್ನಾಗಿ ಇಲ್ವಾ

  • @8a-12-hanzala5
    @8a-12-hanzala5 Год назад +5

    JAI ho king siddarammaiah

  • @irfanirfa289
    @irfanirfa289 Год назад +21

    Komuvadi sangi Looti Ravi Keelu jaati polaya na,

  • @syedamadhasan2891
    @syedamadhasan2891 Год назад +7

    We always respect you🙏

  • @diwakarats2092
    @diwakarats2092 Год назад +4

    Super ಭಾಷಣ sir

  • @hajarattamboli1101
    @hajarattamboli1101 Год назад +6

    Jai siddaramayya sir ji ❤❤❤

  • @syedamadhasan2891
    @syedamadhasan2891 Год назад +10

    You are a diamond of Karnataka sir🙏

  • @chandrashekar-we9mh
    @chandrashekar-we9mh Год назад +2

    Superb Boss

  • @vivisantosmangalore7350
    @vivisantosmangalore7350 Год назад +7

    Iron man siddu sir ❤

  • @sanjays2524
    @sanjays2524 Год назад +7

    Jai siddu jai congress

  • @basavarajh1860
    @basavarajh1860 Год назад +12

    Next Priminister Shri Rahul Gandhi Zindabad 👍👍👍👍👍

  • @islamichub1096
    @islamichub1096 Год назад +3

    You are great hero

  • @manjutalawar8675
    @manjutalawar8675 Год назад +1

    Jai siddaramaiah

  • @rajasheaker6185
    @rajasheaker6185 Год назад +4

    ಸಿಟಿ ರವಿ ಸೋತು ಈಗ ಮುಲ್ಲಾ ಮುಲ್ಲಾ ಅನ್ನೋ ಹಾಗೆ ಆಯಿತು

  • @mdvali503
    @mdvali503 Год назад +4

    జై సిద్దరామయ్య....జై కాంగ్రెస్

  • @pradeepproduction2671
    @pradeepproduction2671 Год назад +9

    ಲೂಟಿ ರವಿ 🔥🔥🔥🔥

  • @pradeepchakrapani5638
    @pradeepchakrapani5638 Год назад +2

    Congress 142.... Bjp 65

  • @iloveyouindia1430
    @iloveyouindia1430 Год назад +7

    Jai sidu ana..❤❤❤❤❤❤❤❤❤❤❤❤❤❤❤❤❤❤❤❤❤❤❤..looti ravi

  • @jubernadaf6243
    @jubernadaf6243 Год назад +5

    CT Ravi boli maga 😡😡😡😡😡 jai shiddu sir 👌👌👌😎😎😎😎

  • @naasikamaryam3500
    @naasikamaryam3500 Год назад +5

    This person is very gentle man

  • @MdParvez-qu4os
    @MdParvez-qu4os Год назад +6

    Boss on fire speach 🔥🔥🔥🔥

  • @ameernadaf-hv7wn
    @ameernadaf-hv7wn Год назад +1

    🙏🏼🙏🏼🙏🏼🙏🏼🙏🏼b j p 🙏🏼🙏🏼hatavo 🙏🏼🙏🏼🙏🏼🙏🏼🙏🏼desha bachov🙏🏼🙏🏼🙏🏼🙏🏼🙏🏼 jai siddu🎉🎉🎉🎉🎉🌹🌹🌹🌹🌹

  • @venkatramvenkatram6684
    @venkatramvenkatram6684 Год назад +8

    ಬ್ಲೂಜೆಪಿ ಟಿಮ್ ಓ. ಟಿ 😂😭🤣

  • @shivashankarchatter6434
    @shivashankarchatter6434 Год назад +13

    ಸರಿಯಾಗಿ ಹೇಳಿದ್ದಾರೆ ತಪ್ಪೆನಿದೆ.

  • @Mrg-tn5vt
    @Mrg-tn5vt Год назад +2

    Ct ravi manege hoda sir 🎉🎉🎉🎉🎉

  • @sikandarshah7092
    @sikandarshah7092 Год назад +1

    Great Man don't easily giveup on rights

  • @jack_5289
    @jack_5289 Год назад +4

    Asli raja huli tagaru 💐🙏✌👌🌹🎉🎉

  • @dineshdineshkumar8812
    @dineshdineshkumar8812 Год назад +5

    Sathyavada mathu

  • @bakkinathan6801
    @bakkinathan6801 Год назад +1

    Siddaappa 🙏 Sir You are Mass leader, Congratulations 🎉 on becoming CM 💪 of Karnataka,Hey BJP walo Sunu re he 🔥 firey speech ko aur Seko re 😂

  • @evelynlobo9927
    @evelynlobo9927 Год назад

    Congress party jindabad🇮🇳🇮🇳🇮🇳

  • @khasimattar410
    @khasimattar410 Год назад

    Jai Congress 💐💐💐

  • @NadeemKhan-cw9nc
    @NadeemKhan-cw9nc Год назад +1

    King only karnatka cm cidu

  • @vitty6656
    @vitty6656 Год назад +3

    Correct agi ne heltare sidramulla khan

  • @farookumar5820
    @farookumar5820 Год назад +12

    ಪುಂಗಿ ರವಿ 😂😂😂😂

  • @munnanekkala964
    @munnanekkala964 Год назад

    ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ji

  • @Kannadiga3141
    @Kannadiga3141 Год назад +2

    Jai siddu

  • @kanasuacademy299
    @kanasuacademy299 Год назад +4

    ಸಿಟಿ ರವಿ ಲೂಟಿ ಹೊಡೆದು ಪಲ್ಟಿ ಹೊಡೆದು ಓಟಿ ಹೊಡ್ಕೊಂಡು ಹೋದ 😂😂😂

  • @MariaDs-b4q
    @MariaDs-b4q Год назад +1

    We are with Congress ❤

  • @chandrikachandrika7859
    @chandrikachandrika7859 Год назад +3

    Jai Sidhu sir

  • @ReddyKrishna-sk8if
    @ReddyKrishna-sk8if Год назад +9

    Super Doddappa ...

  • @shaikelias1743
    @shaikelias1743 Год назад +1

    Jai Congress jai bhim

  • @Reeyan128
    @Reeyan128 Год назад +1

    Sir…Ha Gangasara Giraki Nima hesaru change madidre nimage yacchu laaba ne Bedi Gujarati team thipalaga Aktha irrodu nima bayadinda ne Jai Shidramaya 💪👍💚💚

  • @aejazahmed2510
    @aejazahmed2510 Год назад +3

    Good 👍

  • @altafahmed9260
    @altafahmed9260 Год назад +8

    A kudka choudimaga looti ravi solemaga 😂😂

  • @sysverifyalmfe1-iu3gk
    @sysverifyalmfe1-iu3gk Год назад +2

    Cast politics always ,divide and rule is the policy of congress

  • @nagraj9954
    @nagraj9954 Год назад +1

    👌👌👌👌👌👌

  • @maruthimk7187
    @maruthimk7187 Год назад +2

    Give respect take respect

  • @venkateshhm3997
    @venkateshhm3997 Год назад +2

    Jaibheem jaisiddu jaikargy

  • @chandrashekar-we9mh
    @chandrashekar-we9mh Год назад +1

    Tiger siddu

  • @dadapeerdadapeer6754
    @dadapeerdadapeer6754 Год назад +1

    👍👍👍👍👍👍👍👍👍

  • @user-mc8ie8ou8y
    @user-mc8ie8ou8y Год назад +1

    Suddana always Rocks❤❤❤

  • @manjunathk9031
    @manjunathk9031 Год назад +3

    Bjp yestu nicha rajakarana madide anta egaladru jana yechara agi. Jai siddu ji

  • @nirmanirma1687
    @nirmanirma1687 Год назад +1

    Deshake RAMA jai SHIDDU🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @ck18kannada27
    @ck18kannada27 Год назад +4

    Ct ravi saar nivu matra. 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

  • @UTTHAMC-wy4zk
    @UTTHAMC-wy4zk Год назад +1

    c t Ravi ۔ Nonsense ۔ uesless felow،
    ❤ sir c m siddaramaiah sir Jai ❤

  • @jayaramaiahjayaramaiah6606
    @jayaramaiahjayaramaiah6606 Год назад +2

    420 looti ravi

  • @chandruchandruskp2273
    @chandruchandruskp2273 Год назад +3

    Super

  • @selfsid27
    @selfsid27 Год назад +1

    Karunada kanmani ❤

  • @RAVINDRA_SACH
    @RAVINDRA_SACH Год назад +2

    ಸಿಟಿ ರವಿ 💯✔👌

  • @HonnammaHonnamma-ed5gg
    @HonnammaHonnamma-ed5gg Год назад

    ಬೆಸ್ಟ್ ಲೀಡರ್. ಸಿದ್ದು. ಸರ್