ಜಾತಿಗಳ ಹುಟ್ಟಿಗೆ ಬ್ರಾಮ್ಹಣರು ಕಾರಣರೆ?

Поделиться
HTML-код
  • Опубликовано: 12 дек 2024

Комментарии • 206

  • @rajendrajoshi8817
    @rajendrajoshi8817 Месяц назад

    ಗುರುಗಳೇ
    ನಿಮ್ಮ ಖಂಡನೆಗೆ ನಮ್ಮ ಸಹಮತ ಹಾಗೂ ಬೆಂಬಲ ಇದೆ. ನಮಸ್ಕಾರ

  • @Sanaatananbhaarateeya
    @Sanaatananbhaarateeya 2 года назад +18

    ಬಹಳ ಒಳ್ಳೆಯ ಜ್ಞಾನ ತುಂಬಿದ ವಿಚಾರ ತಿಳಿಸಿ ಕೊಟ್ಟಿದ್ದಾರೇ ಧನ್ಯವಾದಗಳು ಗುರುಗಳೇ

  • @morning166
    @morning166 2 года назад +59

    ಶ್ರೀ ಪಾವಗಡ ಪ್ರಕಾಶ್ ರವರಿಗೆ ನಮಸ್ಕಾರಗಳು. ನಾನು ಬ್ರಾಹ್ಮಣ ಅಲ್ಲ. ಯಾವ ಮುಂದುವರೆದ ಜಾತಿಗೂ ಸೇರಿಲ್ಲ. ನನ್ನ ಚಿಂತನೆ ಈ ರೀತಿ ಇದೆ. ಹಿಂದೂ ಧರ್ಮಕ್ಕೆ ಬ್ರಾಹ್ಮಣರ ಕೊಡುಗೆ ಅಪಾರ. ಬ್ರಾಹ್ಮಣರೊಡನೆ ಒಡನಾಟ ನಮ್ಮ ಜೀವನ ಪದ್ಧತಿಯನ್ನು ಹಾಗೂ ಚಿಂತನೆಯ ಸ್ವರೂಪವನ್ನು ಉನ್ನತಕ್ಕೇರಿಸುತ್ತದೆ. ಇದು ನನ್ನ ಅನುಭವ. ಹಾಗೂ ಇದು ಆಗಬೇಕಾದರೆ ನಮ್ಮ ಪೂರ್ವಜನ್ಮದ ಸಂಸ್ಕಾರವು ಹಾಗೂ ಈ ಜನ್ಮದ ಸಾಧನೆಯು ಕಾರಣವಾಗುತ್ತದೆ. ಜಾತಿ ಪದ್ಧತಿ ಅನಿಷ್ಠವಾದದ್ದು. ಇದರಿಂದ ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ಇರುವುದನ್ನು ಯಾರೂ ಅಲ್ಲಗೆಳೆಯಲಾಗದು. ಬ್ರಾಹ್ಮಣರನ್ನು ದ್ವೇಷಿಸುವ ಭರಾಟೆಯಲ್ಲಿ ಒಟ್ಟಾರೆಯಾಗಿ ಹಿಂದೂ ಧರ್ಮವನ್ನು, ಹಿಂದೂ ದೇವರುಗಳನ್ನು ಅಲ್ಲಗೆಳೆಯುವ ಹಾಗೂ ಅಪಮಾನಿಸುವ ವರ್ಗವನ್ನು ನಾನೆಂದೂ ಬೆಂಬಲಿಸಲಾರೆ. ಅನ್ಯ ಧರ್ಮಗಳಿಂದ ನಮಗಿರುವ ಆಪತ್ತನ್ನು ಎಲ್ಲರೂ ಬೇಗನೆ ಮನಗಾಣಲಿ. ದೇವರು ಎಲ್ಲರಿಗೂ ಸದ್ ಬುದ್ಧಿಯನ್ನು ಕೊಡಲಿ. ಸನ್ಮಂಗಳವನ್ನು ಉಂಟು ಮಾಡಲಿ.

    • @nagarajak.r.8766
      @nagarajak.r.8766 2 года назад

      ನಿಜವಾದ ಅರ್ಥ ದಲ್ಲಿ ಈ ತಿಳುವಳಿಕೆ ಇರುವವರೇ ನಿಜವಾದ ಬ್ರಾಹ್ಮಣರು. ಜನಿವಾರ ಬರೀ ಲಾಂಛನ ವಾದರೆ ಏನೂ ಪ್ರಯೋಜನ ಇಲ್ಲ.

    • @shreyashravya3362
      @shreyashravya3362 2 года назад

      ಜಾತಿ ಪದ್ಧತಿಯನ್ನು ಪೋಷಿಸಿದವರು ಬ್ರಾಹ್ಮಣರೆ ಏಕಲವ್ಯನಿಗೆ ವಿದ್ಯೆ ಕೊಡದೆ ಸತಾಯಿಸಿದರು ವಿದ್ಯ ಕಲಿತ ಮೇಲೆ ಅವನ ಬೆರಳನ್ನು ಕಿತ್ತುಕೊಂಡು ನಾಶ ಮಾಡಿದರು ಕರ್ಣ ಬ್ರಾಹ್ಮಣನಲ್ಲ ಎಂಬ ಕಾರಣಕ್ಕೆ ಅವನಿಗೆ ಶಾಪ ನೀಡಿದರು ಬುದ್ಧನನ್ನು ಹಿಂಸಿಸಿದವರು ಅವರೇ ಕಲ್ಯಾಣದಲ್ಲಿ ಶಿವಶರಣರ ಕೊಲೆಗೆ ಕಾರಣರಾದವರು ಅವರೇ ಪಟ್ಟಿ ಮಾಡುತ್ತಾ ಹೋದರೆ ಲಕ್ಷಾಂತರ ಉದಾರಣೆ ಸಿಗುತ್ತದೆ

    • @morning166
      @morning166 2 года назад

      @@shreyashravya3362 ತ್ರೇತಾಯುಗ ಹಾಗೂ ದ್ವಾಪರಯುಗದಲ್ಲಿ ನಡೆದ ಘಟನೆಗಳು ನಮ್ಮ ತಿಳುವಳಿಕೆಗೆ ನಿಲುಕದ್ದಲ್ಲ. ಆಗ ವರ್ಣಾಶ್ರಮ ಧರ್ಮದ ಪಾಲನೆ ಇತ್ತು. ಪ್ರಸ್ತುತ ಸಮಾಜದಲ್ಲಿ ನಮ್ಮನ್ನು ಉನ್ನತಕ್ಕೇರಿಸುವ ಜ್ಞಾನ, ವಿದ್ಯೆಯ ಮೂಲ ಎಲ್ಲಿದೆ ಎಂಬುದರ ಬಗ್ಗೆ ಮಾತ್ರವೇ ನಾವು ಗಮನಕೊಡಬೇಕು. ಹಂಸ ಕ್ಷೀರ ನ್ಯಾಯದ ಪಾಲನೆ ಸೂಕ್ತವಾದ್ದು. ಬ್ರಾಹ್ಮಣರನ್ನು ದ್ವೇಷಿಸುವ ಭರಾಟೆಯಲ್ಲಿ ಹಿಂದೂ ಧರ್ಮದ ಮಹತ್ವವನ್ನು ಕಡೆಗಣಿಸದಿರಿ. ಬಸವಣ್ಣನವರ ಜಾತ್ಯಾತೀತ ಚಿಂತನೆಯನ್ನು ಕಡೆಗಣಿಸಿ ಇನ್ನೊಂದು ಜಾತಿಯನ್ನೇ ಹುಟ್ಟು ಹಾಕಿರುವುದು ಉಚಿತವೇ?

    • @snrao8679
      @snrao8679 2 года назад

      ತಂದೆತಾಯಿಗಳಿಟ್ಟ ಹೆಸರೇ ಧರ್ಮ... ಧರ್ಮಸಮ್ಮತ... ಅದರೊಂದಿಗೆ ವ್ಯವಹರಿಸುವುದೇ... ಸಾರ್ಥಕತೆ ಸ-ಅರ್ಥ-ಕ...

    • @chandrashekarks4216
      @chandrashekarks4216 8 месяцев назад

      😊😊

  • @ysganesh343
    @ysganesh343 2 года назад +20

    ಮಾನ್ಯರೇ ನಿಮ್ಮ ವಿಶ್ಲೇಷಣೆ ಸರಿ ಮತ್ತು ನಮ್ಮ ಜ್ಞಾನ ಹೆಚ್ಚಿಸಿದೆ.ನನ್ನದು ಸಹಮತ ಇದೆ.

  • @sathyanaru
    @sathyanaru Год назад +1

    ಸತ್ಯವನ್ನು ಸಾರ್ವಜನಿಕರ ಮುಂದೆ ಇಟ್ಟಿದ್ದಕ್ಕೆ ಸನ್ಮಾನ್ಯ ಪಾವಗಡ ಪ್ರಕಾಶ್
    ರವರಿಗೆ ಅಭಿನಂದನೆಗಳು. 🎉🎉

  • @ನುಡಿಮುತ್ತುಗಳು-ಧ5ಪ

    ತಪ್ಪು ಕಲ್ಪನೆಗಳಿಗೆ ತಕ್ಕ ಉತ್ತರವನ್ನು ನೀಡಿದ ಗುರುಗಳಿಗೆ ಅಭಿನಂದನೆಗಳು.

  • @ambikamh2508
    @ambikamh2508 Год назад

    ಗುರುಗಳೇ ನಿಮ್ಮಂತ ಜ್ಞಾನಿ ಗಳಿಂದ ಮಾತ್ರ ಇಂತ ಗೊಂದಲ ನಿವಾರಣೆ ಸಾಧ್ಯ ಹಾಗೂ ನಿಮ್ಮ ದಿಟ್ಟ ಉತ್ತರ ಕೇಳಿ ನಿಮ್ಮಂತವರಿಂದ ನಮ್ಮ ವೈದಿಕ ಧರ್ಮ ಉದ್ದಾರ ಮತ್ತು ಜಾತಿ ವರ್ಗ ದ ವಿಶ್ಲೇಷಣೆ ತುಂಬಾ ಮಾರ್ಮಿಕ ವಾಗಿತ್ತು ಒಳ್ಳೆ ಸಮಾಜ ನಿಮಾರ್ಣ ನಿಮ್ಮಂತ ಜ್ಞಾನಿ ಗಳಿಂದ ಮಾತ್ರ ಸಾಧ್ಯ ನಿಮಗೆ ನನ್ನ ಹೃದಯ ಪೂರ್ವಕ ನಮಸ್ಕಾರ ಗಳು ಗುರುಗಳೇ

  • @yashasb.v7588
    @yashasb.v7588 2 года назад +10

    ತುಂಬಾ ಚೆನ್ನಾಗಿ ಖಂಡಿಸಿದ್ದೀರಿ ಗುರುಗಳೇ.. ಧನ್ಯವಾದಗಳು 🙏🙏

  • @jayasimhaaswathanarayana6683
    @jayasimhaaswathanarayana6683 2 года назад +4

    ಗುರುವರೇಣ್ಯರೇ ...ನಿಮ್ಮ ವಿಶ್ಲೇಷಣೆಗೆ ಕೋಟಿನಮನಗಳು...You are the authority sir🙏🙏

  • @nagavallis8425
    @nagavallis8425 2 года назад +10

    ನಮಸ್ತೇ ಗುರುಗಳೇ, ತುಂಬಾ ಸುಲಲಿತವಾಗಿ ಗೊಂದಲ ಗಳಿಗೆ ಉತ್ತರ ನೀಡಿರುವುದಕ್ಕೆ ಧನ್ಯವಾದಗಳು. ಇತ್ತೀಚಿನ ದಿನಗಳಲ್ಲಿ ಈ ವಿಷಯಗಳ ಬಗ್ಗೆ ಸಾಕಷ್ಟು ಗೊಂದಲಗಳು ಹೇಳಿಕೆ ಗಳು ಬರುತ್ತಿವೆ. ಇಂತಹವುಗಳಿಗೆ ತಮ್ಮಂತಹ ಮಹಾತ್ಮ ರುಗಳಿಂದ ಉತ್ತರ ಸಿಗಬೇಕು ಹಾಗೂ ತಾವು ಕೊನೆಯಲ್ಲಿ ತಿಳಿಸಿರುವ ಸಲಹೆ ತುಂಬಾ ಸರಿಯಾಗಿದೆ. ಈ ಕಾರ್ಯ ವು ತಮ್ಮಿಂದ ನೇರವೇರಲಿ ಎಂದು ತಮ್ಮಲ್ಲಿ ನನ್ನದೊಂದು ಪ್ರಾರ್ಥನೆ.ಧನ್ಯವಾದಗಳು ಗುರುಗಳೇ.

  • @chetanah3689
    @chetanah3689 2 года назад +9

    Adbhutavaada vivarane,,, 🙏 Nyayavannu kodabekadavaru, ishtu chilka manassu hondirabaaradu, poorvagraha peeditaragirabaaradu. Sariyaagi tilidu Brahmanyada bagge matadabeku

  • @sathishm6512
    @sathishm6512 2 года назад +4

    ಧನ್ಯವಾದಗಳು ಪಾವಗಡ ಪ್ರಕಾಶ್ ರಾಯರೇ

  • @bharathraoi5722
    @bharathraoi5722 2 года назад +8

    ನಮಸ್ಕಾರ ಆಚಾರ್ಯರೇ.. ನಿಮ್ಮಂತಹ ಮಾರ್ಗದರ್ಶಕರು ಇಲ್ಲದೆ ಇದ್ದಲ್ಲಿ ಈ ಸಮಾಜ ಕುಲಗೆಟ್ಟು ಹೋಗುತಿತ್ತು. ಧನ್ಯವಾದಗಳು...

  • @rajalakshmidixit9433
    @rajalakshmidixit9433 2 года назад +31

    ಗುರುಗಳೆ, ನಿಮ್ಮ ಖಂಡನೆಗೆ ನಮ್ಮ ಸಹಮತವಿದೆ.

    • @c.s.venkatarangan9696
      @c.s.venkatarangan9696 2 года назад +1

      Excellent meaningful proper reasons thank you swamiji for suitable explanation

  • @sureshsetty3361
    @sureshsetty3361 2 года назад +14

    Timely Respond, with proper analysis 👌

  • @pallavipai8663
    @pallavipai8663 Год назад

    Olleya sariyada uttara gurugale
    🙏🙏🙏🙏🙏🙏🙏

  • @Akulkarni25
    @Akulkarni25 2 года назад +4

    Thanks a lot Gurugale.

    • @chrayappagowda1776
      @chrayappagowda1776 2 года назад

      Honorable Pavagada Prakash ji I am very sorry Mr Nagamohadas did not know veda upanshath Ramayana Mahabharath also Indian culture he gave dission by political influence is ono of parsolity person he must study posisson of other cast by your favorite C H Gowda

  • @vishuvishu5586
    @vishuvishu5586 2 года назад +4

    🙏🏻🕉️ಧನ್ಯವಾದಗಳು ಗುರುಗಳೆ 🕉️🙏🏻

  • @sateeshb2085
    @sateeshb2085 2 года назад +3

    ಓಂ ಶ್ರೀ ಗುರುಭ್ಯೋನಮಃ 🙏🙏

  • @kirandixit99
    @kirandixit99 2 года назад +4

    ಅದ್ಭುತ ಗುರುಗಳೇ 🙏🏻🙏🏻

  • @VijayaLakshmi-rt7it
    @VijayaLakshmi-rt7it 2 года назад +4

    Gurugalige nanna hrudaya poorvaka namaskaragalu. Gurugale neevu thumba chennagi arthagarbhithavagi vivarisiddera yellarigu arthavaguvanthe thilisiddheera. Mathe mathe kelabeku yenisuthade idishtu saku mohanadasarige yenisuthade yella vutharavu idarolage ide n bhramana virodhigaligu arthavagiruthade. Nagamohanadasaru heliruva helikegalu sariyagilla antha avarigu gothiruthade. Adare avarugalu yavathu oppikolluvudilla yavagalu brahmanarannu heeyalisuvude avarugala dinachari ide kelasa brahmanaru onde ondu helike kottiddare summaniruthiddara allola kallola agiruthithu. Avarugalige ondu nyaya brahmanarige ondu nyaya. Ishtarolage gothaguthe yaru hyage antha. Gurugale nanu nimagintha chikkavalu adaru heluthene neevu yavagalu chiranjeeviyagirabeku. Nimma pravachana athyadhbutha. Heege nimma vivekayuktha sathyavada mathugalu munduvariyali navu nimmondige yavagalu irutheve. Nimmannu nodabeku gurugale namage nimma ashirvada yavagalu bekebeku. Shrimathe ramanujaya namaha adiyen ramanujadasan.

  • @rameshsc4685
    @rameshsc4685 2 года назад +3

    Gurugalige saashtanga namaskargalu
    S C Ramesh

  • @saishobha736
    @saishobha736 Год назад

    ಸರ್ 🙏. ತುಂಬಾ ಚನ್ನಾಗಿ ವಿವರಣೆ ಕೊಟ್ಟಿದ್ದೀರಿ. ಧನ್ಯವಾದಗಳು. ಎಲ್ಲರಿಗೂ ಅರ್ಥ ಆಗುವ ಹಾಗೆ. 🙏.

  • @narasimhahachar3141
    @narasimhahachar3141 2 года назад

    ಇಲ್ಲಿ ಬರೆದ "ಬ್ರಾಮ್ಹಣ" ಎಂಬುದು ಶುದ್ಧ ಪಾಠವಲ್ಲ. "ಬ್ರಾಹ್ಮಣ" ಎಂದು ಸರಿಪಡಿಸುವುದು ಸೂಕ್ತ. ಅದರಲ್ಕಿರುವ ನೈಜವಾದ ಚಿಂತನೆಯು ಅದ್ಭುತವಾಗಿದೆ.

  • @jagadeeshmanavaarthe4140
    @jagadeeshmanavaarthe4140 2 года назад +2

    ಗುರುಭ್ಯೋ ನಮಃ 🙏🙏🙏

  • @praveenpv3506
    @praveenpv3506 2 года назад +3

    Thank you guruji for your detailed information.

  • @achuthosur6113
    @achuthosur6113 2 года назад +3

    Dhanyavaad gurugale

  • @shamalabl6100
    @shamalabl6100 2 года назад +3

    🙏sakalakke spandisadiddare avarugala varadiye satya endu bhavisuttare.dhanyavadagalu

  • @ಚಂದ್ರಶೇಖರ್ಸ
    @ಚಂದ್ರಶೇಖರ್ಸ 2 года назад +2

    ಧನ್ಯವಾದ...

  • @mahabaleshpoojary3583
    @mahabaleshpoojary3583 2 года назад +2

    ಗುರು ಗಳೇ ಅದ್ಬುತ ವಾಗಿದೆ

  • @venugopalas1302
    @venugopalas1302 Год назад

    ನಮ್ಮೆಲ್ಲರ ಮನಸ್ಸಿನಲ್ಲಿ ಬಿತ್ತಿದ ವಿಷ ಬೀಜ ಬಹಳ ದೊಡ್ಡ ಹೆಮ್ಮರವಾಗಿ ಬೆಳೆದು ಹೂ ಕಾಯಿ ಹಣ್ಣು ತುಂಬಿ ನಳನಳಿಸಿ ಮಹಾ ಕಾನನವಾಗಿಬಿಟ್ಟಿದೆ.ಈಗ ಇದರ ಬೀಜೋಚ್ಛಾಟನೆ ಮಾಡಲು ಯತ್ನಿಸುವುದು ಒಂದು ಮಹಾನ್ ಯಜ್ಞ.
    ಕಲಿ ಪ್ರಭಾವ ಈ ನಾಶಕ್ಕೆ ಕಾರಣ
    ಈ ನಿಟ್ಟಿನಲ್ಲಿ ಕೆಲಸ ಮಾಡುವ ಎಲ್ಲರೂ ಯುಗವನ್ನು ಮುಂದೆ ನಡೆಸುವವರೇ
    ಗಾಯತ್ರೀ ಮಂತ್ರ............ಎಲ್ಲರಿಗೂ ಒಳ್ಳೆಯ ಬುದ್ಧಿ ಉಂಟಾಗಲೆಂದು ಜಪಿಸುವುದು.
    ಸರ್ವೇ ಜನಾಃ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಸಂತು
    ಎನ್ನುವುದು ಎಲ್ಲಾ ಸತ್ಕಾರ್ಯಗಳ ಕೊನೆಯಲ್ಲಿ ಹೇಳುವ ಸೂಕ್ತಿ..
    ಮತ್ತೇಕೆ ಈ ಬ್ರಾಹ್ಮಣ ದ್ವೇಷ

  • @gurudassivadas2701
    @gurudassivadas2701 2 года назад +9

    Very profound analysis. Thankyou Sir,

    • @sudarshanbhat1490
      @sudarshanbhat1490 Год назад

      ಪ್ರಕಟಣೆ ಮಾಡಿದ ಡೆಕ್ಕನ್ ಹೆರಾಲ್ಡ್ ಪತ್ರಿಕೆ ಕೂಡ ಈ ರೀತಿಯ ಮಿಥ್ಯಾರೋಪಕ್ಕೆ ಕಾರಣ ಅನ್ನಬಹುದು.

  • @raghuramhn4782
    @raghuramhn4782 2 года назад +6

    ತುಂಬಾ ನೋವಿನ ವಿಷಯ ಗುರುಗಳೆ!

  • @shashikanthahalady1111
    @shashikanthahalady1111 2 года назад +3

    ಗುರುಗಳೇ ಧನ್ಯವಾದಗಳು

  • @anandnagraj9086
    @anandnagraj9086 2 года назад +2

    Good response to daasa.

  • @Mohankumar-gb9bi
    @Mohankumar-gb9bi 2 года назад +4

    🙏 ಧನ್ಯವಾದಗಳು ಗುರುಗಳೇ..
    ತಮ್ಮ ವಿವರಣೆ ಕೇಳಿದ ಮೇಲೆ ಶ್ರೀಯುತರು ಎಡಚರರ ಹೇಳಿಕೆ ನೀಡುವುದಕ್ಕೆ ಸ್ವಲ್ಪ ಯೋಚಿಸಬಹುದೇನೋ ?
    ಖಂಡನೆಗೆ ನಮ್ಮ ಸಹಮತವಿದೆ.

  • @nrayanakampli1046
    @nrayanakampli1046 2 года назад +1

    ನಿಮ್ಮಂತವರು ಈ ತರ ವಿಶ್ಲೇಷಣೆ ಮಾಡಿ ಎಲ್ಲರ ಕಣ್ನನ್ ತೆರೆಸಿದ್ದಿರಿ ಅನಂತ ಧನ್ಯವಾದಗಳು

  • @veenamg6270
    @veenamg6270 2 года назад +2

    🙏 Super

  • @venkateshvenkataramaiah1027
    @venkateshvenkataramaiah1027 2 года назад +22

    ಸರಿಯಾದ ವಿವರಣೆ ಕೊಟ್ಟು ಖಂಡಿಸಿದ್ದೀರಿ. ಇದಕ್ಕೆ ನನ್ನ ಸಂಪೂರ್ಣ ಸಹಮತವಿದೆ.
    ಧನ್ಯವಾದಗಳು
    🙏🙏🙏

  • @manojmarch4742
    @manojmarch4742 Год назад

    ಹರಿ ಓಂ, ಗುರೂಜಿ.

  • @banglorebakery910
    @banglorebakery910 2 года назад +3

    ,🙏🙏🙏 ಜೈಗುರುದೇವ. 🙏🙏🙏

  • @lokeshnaik9978
    @lokeshnaik9978 10 месяцев назад

    ಹುಟ್ಟು ಬ್ರಹ್ಮ ಸೃಷ್ಟಿ, ಬಿತ್ತುವದು ಮಾನವ ಸೃಷ್ಟಿ.

  • @subbaraotm6055
    @subbaraotm6055 2 года назад +9

    ಗುರುಗಳು ಸಮರ್ಪಕವಾಗಿ ವಿಶಯವನ್ನು ಖಂಡಿಸಿರುವುದು ಸರಿಯಿದೆ. ಪೂರ್ಣ ವಿವರಗಳನ್ನು ಪಡೆದು ಅಭ್ಯಸಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸುವುದು ಸರಿ.

  • @manjunathshegde8294
    @manjunathshegde8294 Год назад

    ನೀವೇನೇ ಹೇಳಿದರೂ ಅಂಥವರ ತಲೆ ಒಳಗೆ ಹೋಗುತ್ತದೆಯೇ? ಸರಿಯಾಗಿ ಅಧ್ಯಯನ ಮಾಡದೇ ಹಾಗೂ ಒಂದು ಪೂರ್ವನಿರ್ಧಾರಿತ ಮನಸ್ಸಿನಿಂದ ಮಾತ್ರವೇ ನೋಡಿ ಮಾತನಾಡುವ ಅಂಥವರನ್ನ ಮಾನನೀಯ ಅಂಥ ಹೇಳಬಾರದು ಅಂಥ ನನ್ನ ಅಭಿಪ್ರಾಯ...

  • @sowbhagyads2323
    @sowbhagyads2323 2 года назад +3

    Adamants never accept reject repent grasp discuss reform with open heart for their ignorance and under- educationabity to study real meaningful proofed truths to result a social good always helpful to upgrade humanity life a blessing and blissing to lead as universal man

  • @vamankulkarni2799
    @vamankulkarni2799 2 года назад +4

    ತಮ್ಮ ಈ ಖಂಡನಾರ್ಹ ನೀಣೃಯಕೆ ನಾನು ಸಹಮತಿಸುತೇನೆ.

  • @Sudarshan-bangalore
    @Sudarshan-bangalore 2 года назад +2

    🙏🙏

  • @jyothisundar8067
    @jyothisundar8067 2 года назад +1

    ಗುರು ಗಳೇ ಧನ್ಯವಾದಗಳು

    • @dattatrayahegde9832
      @dattatrayahegde9832 2 года назад +1

      ಅದ್ಭುತ ಜ್ಞಾನ,ಉತ್ತಮ ಹಾಗೂ ಅತ್ಯಂತ ಮೌಲಿಕ ಮಾತಿನ ಗೌರವಪೂರ್ವಕ ಖಂಡನೆಯ ರೀತಿ ಎಲ್ಲರಿಂದ ಸಾಧ್ಯವಿಲ್ಲ.

    • @tkvijaykumar2641
      @tkvijaykumar2641 2 года назад

      Excellent and relevent, apt erudite response sir. The 'Kabal' is at the base of creating and spreading these fake histories for over century and furthered & nurtured by post independance rulers who groomed these self declared scholars to manufacture suitable histories. Its influence was and has been so bad that the so called 'Dravida' rulers drove out and flushing out left over aryans/ brahmins. Current EWS quota debates, recent judgement by Supreme Court and on going political discussions on SC verdict are live testimony.

  • @krishnappar7709
    @krishnappar7709 2 года назад +3

    🙏🌹🌹🌹🙏

  • @balakrishnabhat4157
    @balakrishnabhat4157 Год назад

    All these stooges write such things at the behest of the government. Thanks for a clear analysis and response.

  • @sanbabba
    @sanbabba 11 месяцев назад

    Sri Lawyer Professor Doctor Hari Ram, should know this.

  • @agmahantheshaagmahanthesha2727

    Yes

  • @raghavendradesai6571
    @raghavendradesai6571 Год назад

    Sri Siddharamaya.alwsys comments on Manusmriti and Brahminisam is a sole reson for chatur varana.. I wish he takes class from Pawgad prakash Rao.

  • @shrikanthhavanur9633
    @shrikanthhavanur9633 2 года назад

    ಗುರುಗಳಿಗೆ ಪ್ರಣಾಮ..ಕಾಲ ಬಹಳ ಬದಲಾಗಿದೆ. ಯಾವದೇ ಸಮಾರಂಭ ಕ್ಕೆ ಹೋದರೂ ಸಮಾಜದ ಎಲ್ಲ ವರ್ಗದ ಜನ ಒಟ್ಟಿಗೆ ಊಟ ಮಾಡುವದನ್ನು ನೋಡುತ್ತೇವೆ. ಜಾತಿಗೆ ಸೀಮಿತ ವಾದ ಕೇರಿಗಳು ಮಾಯವಾಗಿವೆ. ಅಂತರ್ಜಾತಿ ಮದುವೆಗಳು ಹೆಚ್ಚುತ್ತಿವೆ. ಮನೆ ಹತ್ತಿರ ಇರುವ ಜನರಿಗೆ ಬೇಧ ವಿಲ್ಲದೇ ಕಷ್ಟ ಕಾಲ ದಲ್ಲಿ ಸಹಾಯ ಮಾಡುತ್ತಾರೆ. ಹೀಗೆ ಸಮಾಜ ಬದಲಾಗುತ್ತಿದ್ದರೂ ಇ0ಥವರು ಒಡೆಯಲು ನೋಡುತ್ತಾರೆ.

  • @AnanthapadmanabhaUpadhyaya
    @AnanthapadmanabhaUpadhyaya Месяц назад

    1:54

  • @kbchandrashekara7106
    @kbchandrashekara7106 2 года назад +2

    May be they feel they are always right.

  • @gopalkrishnamv662
    @gopalkrishnamv662 2 года назад +1

    👌👌🙏🙏

  • @srigandha99
    @srigandha99 2 года назад +3

    ಬಡತನಕ್ಕೆ ಮೀಸಲಾತಿ ಬೇಕು.
    ಒಂದೇ ಮಾತರಂ ಜೈ ಕರ್ನಾಟಕ

    • @krishnakattimani6823
      @krishnakattimani6823 Год назад

      Badavarannu tindu bandavarendu heli labhavannu padedukollalu badatanakke meesalaati adare innoo olleyadu jai hind

  • @rathnakarhs6425
    @rathnakarhs6425 2 года назад +18

    ಸರಿಯಾದ ವಿವರಣೆಯನ್ನು ಕೊಟ್ಟಿದ್ದೀರ, ಧನ್ಯವಾದಗಳು

  • @s.v.subramanianshimoga676
    @s.v.subramanianshimoga676 2 года назад

    ಇಂತಹ ಉದಾಹರಣೆಯೊಂದಿಗಿನ ವಿವರಣೆಯೇ ಸರಿಯಾದ ಉತ್ತರ. ನಮಸ್ಕಾರ ಗುರುಗಳೆ.

  • @nandashenoy5851
    @nandashenoy5851 2 года назад +1

    Please can you give me Guruji When Dravid word started is it started at veda kala

  • @navinkaranth1975
    @navinkaranth1975 2 года назад

    Super

  • @prasannakumarc.v9790
    @prasannakumarc.v9790 2 года назад +1

    ತಮ್ಮ ಖಂಡನೆ ಗೆ ನಮ್ಮ ಸಹಮತ ಎಲದಕ್ಕೂ ಬ್ರಾಹ್ಮಣರೇ ಕಾರಣ ಎಂಬ ಷ್ಯಡ್ಯಂತ್ರ ಅನಾಧಿ ಕಾಲದಿಂದಲೂ ಇದೆ ಇನ್ನು ನಮ್ಮ ಮಹಾಭಾರತ ,ರಾಮಾಯಣ ,ಶ್ರೀಭಗವದ್ ಗೀತಾ ಹೀಗೆ ಎಲ್ಲವೂ ಸರಿಯಿಲ್ಲ ಎಂಬ ಆಧಾರ ರಹಿತ ಆಪಾದನೆಗೆ ಸರಿಯಾದ ಉತ್ತರವನ್ನು ತಾವು ಕೊಟ್ಟಿದ್ದೀರಿ ತಮಗೆ ದನ್ಯ ವಾದಗಳು ಹಾಗು ಇತ್ತೀಚಿನ ದಿನಗಳಲ್ಲಿ ಹಿಂದೂ ಸಮಾಜವನ್ನು ಅದರಲ್ಲೂ ಬ್ರಾಹ್ಮಣರನ್ನು ಕಾಮಾಲೆ ಕಣ್ಣಿನಿಂದ ನೋಡುವ ಸ್ವಯಂಘೋಷಿತ ಬುದ್ದಿವಂತರು .ರಾಜಕೀಯ ನಾಯಕರು, ವಿದೇಶಿ ಮೇಷನರಿಗಳು ಮಾಡುತ ಇದ್ದಾರೆ ಮಠಾಧೀಶರು ತಮ್ಮಂತ ಹಿರಿಯರು ಗುರು ಹಿರಿಯರು ಇಂತಹ ಖಂಡನೀಯ ಹೇಳಿಕೆ ಗಳನ್ನೂ ಕೊಟ್ಟಾಗ ಇನ್ನು ಮುಂದೆ ಆಪಾದನೆ ಮಾಡುವ ಮುಂಚೆ ಯೋಚಿಸುತ್ತಾರೆ

  • @HSEHAMMAHESHSR
    @HSEHAMMAHESHSR 2 года назад +13

    ಗುರುಗಳೇ I read newspapers about this report. This judge hasn't done his home work and he is so much prejudiced. It appears that he is appeasing the government and govt also agreeing with this simply shows that they want vote bank to be retained. Being a judge this report shows his inefficiency and Lathergic mindset to invest time in bringing out the facts, rather he just vaguely misconstrued interpretations in favour of govt to appease for their vote banks. This is divisive politics, just like British but in garb of communism and socialism.

    • @srinivasak3332
      @srinivasak3332 2 года назад

      ಶ್ರೀ ಮೋಹನದಾಸರು ತಮ್ಮ ವರದಿಗೆ ಬದ್ದರಿದ್ದರೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಲಿ ಅಥವಾ ಮಾಧ್ಯಮ ಗಳು ಮೂಲಕ ಹೇಳಿಕೆಕೊಡಲಿ

    • @crypton_8l87
      @crypton_8l87 2 года назад +2

      In fact the first translations of all Indian scriptures were made by Europeans - suiting their own Aryan Invasion theory. They could not imagine such high literature and thoughts could originate in a tropical land with brown naked people !

    • @HSEHAMMAHESHSR
      @HSEHAMMAHESHSR 2 года назад +1

      @@crypton_8l87 I strongly oppose brown naked people in ur comment. In fact textile originated long back in India. Please be cautious while using such phrases. Yes of course Aryan invasion theory is a myth. People are detached from their roots so much that now it seems impossible to make them understand the reality.

  • @remar8052
    @remar8052 2 года назад +1

    Varnashrama vidhayani is Durga davi it is as told in Lalitha sahasra nama

  • @arjunraghav007
    @arjunraghav007 10 месяцев назад

    100% correct

  • @nagendrachinyaramaswamy4651
    @nagendrachinyaramaswamy4651 2 года назад +3

    N M das ಅವರ ವರದಿ ತಿರಸ್ಕಾರಕ್ಕೆ ಯೋಗ್ಯ. ಪೂರ್ವಗ್ರಹ ಪೀಡಿತ. ಸಮಾಜ ಸ್ವಾಸ್ಥ್ಯ ಮತ್ತು ಹಿಂದೂ ಧರ್ಮಕ್ಕೆ ಮಾರಕ.

    • @krishnakattimani6823
      @krishnakattimani6823 Год назад

      Modalu nimma brahmana samaaja tiddikondare hindu dharmakke markavill

  • @sriharikrupa4389
    @sriharikrupa4389 Год назад

    Pavagada tolamanavagalu nijave??

  • @ananthganapathihegde9930
    @ananthganapathihegde9930 2 года назад

    🙏🏼🙏🏼🙏🏼

  • @krishnamoorthy1741
    @krishnamoorthy1741 2 года назад +2

    ❤👍🙏🙏🙏

  • @sreenivasaraor6809
    @sreenivasaraor6809 2 года назад +2

    It is sad that so called elite and learned people like NMD spreading wrong message to society only to spread hatred, disharmony and disrespect to India's original culture in general and Brahmins in particular who are responsible for spreading oriental knowledge to general public through Guru kul. I also stand in line of condemning against spreading wrong message to society .

  • @chandrachari570
    @chandrachari570 Год назад

    ಬ್ರಾಹ್ಮಣ ಅನ್ನೋದು ಜಾತಿನೇ

  • @suryaprakash5992
    @suryaprakash5992 2 года назад +5

    Even while in office this so called elite luminary among judicial circles, the man in the controversy was anti brahmin in his approach. The tragedy this TOOLKIT GANG KABAAL are famous in spreading lies after lies. Now the entire, this TOOL KIT GANG KABAAL has lost their relevance in their own circles & hence craving for some attention, these things of false narration of history is spread to make it look true.

  • @rajaramr3023
    @rajaramr3023 2 года назад +2

    Ignorance and prejudice well exposed!

  • @manjularumale9992
    @manjularumale9992 2 года назад +3

    ನಾನೂ ನಿಮ್ಮ ಮಾತನ್ನು ಒಪ್ಪುತ್ತೇನೆ

  • @govindavelankarvelankar1140
    @govindavelankarvelankar1140 2 года назад +2

    Occupations created castes.

  • @Bnk1962
    @Bnk1962 2 года назад +6

    From past 1000 years Indian history is totally misinterpreted.
    It is also very unfortunate that after Independence all political parties for their power they carried forward the wrong history.

  • @snrao8679
    @snrao8679 2 года назад

    ಜಾತಿಗಳ ಸೃಷ್ಟಿ ಗೆ ಕಾರಣರಲ್ಲವೇ... ಸರಿ🙏
    ...ಸಮ್ಮತಿಸಿ ಸ್ವಾರ್ಥಸಾಧನೆಗಾಗಿ ಪೋಷಿಸಿಕೊಂಡುಬಂದದ್ದು...❗🤔❓

    • @adhyatma-r4c
      @adhyatma-r4c Год назад

      ಹಲವಾರು ಜಾತಿಗಳನ್ನು ನಿರ್ವರ್ಹಿಸಲು ಸಾಧ್ಯವಿಲ್ಲವೆಂದು ೪ ಜಾತಿಗಳನು ಮಾಡಿ ಸಮಾಜವನ್ನು ಪೂರ್ಣಮಾಡಿದರು. ನಾಯಿ, ಬೆಕ್ಕು, ಹಾವು. ದನ ಹೀಗೆ ಎಲ್ಲಾ ಪ್ರಾಣಿಗಳಲ್ಲಿ ತುಂಬಾ ಜಾತಿಗಳಿವೆ. ಕರ್ಮವನ್ನು ಸರಿಯಾಗಿ ವಿಂಗಡಿಸಲು ಪೂರ್ಣವಾದ ಸಮಾಜಕ್ಕೆ ಅನುಗುಣವಾಗಿ ನಾಲ್ಕು ಜಾತಿ ಮಾಡಿದರು. ಇಲ್ಲಿ ತಪ್ಪೇನು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಕೆಲವು ಹಾವುಗಳು ಮತ್ತು ಪ್ರಾಣಿಗಳು ತಮ್ಮದಲ್ಲದ ಜಾತಿಯೋಡನೆ ಸಂಗ ಮಾಡುತ್ತವೆ. ಈದರಲ್ಲಿ ದೋಷ ಕಂಡ, ಋಷಿಗಳು ವರ್ಣಾಶ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು. ಕೆಅವೊಮ್ಮೆ ಕಾಮ ತೃಷೆ ಎಷ್ಟು ಬಲವಾಗಿರುತ್ತದೆ ಎಂದರೆ, ಸ್ವಜಾತಿ ಮರೆತ ಪ್ರಾಣಿಗಳು( ಮನುಜರೂ ಸೇರಿ ) ತಮ್ಮ ಜಾತಿಯನ್ನೇ ಮರೆತು ಸಂಗ ಮಾಡುತ್ತವೆ. ಇದನ್ನು ಸ್ವಲ್ಪ ಉನ್ನತದ ಮಟ್ಟದಲ್ಲಿ ನೋಡಿ. ಸಹಜವಾಗಿದೆ. ಸತ್ಯವಾಗಿದೆ, ನಿತ್ಯವಾಗಿದೆ. ಬ್ರಾಹ್ಮಣರು ತಮ್ಮ ಜೀವನವನ್ನು ಕಟ್ಟುನೀಟ್ಟಾಗಿ ಪಾಲಿಸಿ ಗೌರವ ಪಡೆಯುತ್ತಾರೆ. ಅವರಲ್ಲಿ ಹಣ, ಜಯ ಅಥವ ಸುಖನೂ ಇಲ್ಲ. ಏನೋ ಒಂದಿಷ್ಟು ಗೌರವ ಪಡೆಯುತ್ತಾರೆ. ಮೂರು ಹೊತ್ತಿನ ಊಟಕ್ಕೆ ಪರದಾಡುವ ದಲಿತರಿಗೆ ಈ ಜಾತಿಯ ಬಗ್ಗೆ ಕೋಪ ಬರುವುದು ಸಹಜ. ಬ್ರಾಹ್ಮಣರಿಗಿಂತಲೂ ಬಲಯುತರಾಗಿ, ಸಿರಿವಂತರಾಗಿ, ಸುಖ ಉಣ್ಣುವ ಉಳಿದವರೇಕೆ ಬ್ರಾಹ್ಮಣರ ಬಗ್ಗೆ ಈ ರೀತಿ ಮಾತನಾಡುವರು?

  • @balakrishnabhat3819
    @balakrishnabhat3819 2 года назад +1

    Wellsaid.
    Everyone blames Brahmins as Brahmins are tolaramt.

  • @abhishekkulkarni3128
    @abhishekkulkarni3128 2 года назад +2

    ಅನಧ್ಯಯನ ಕಾರಣ

  • @sudheendrarao3907
    @sudheendrarao3907 2 года назад +2

    It's understood that the negation of Nagamoha das is absurd and zHindus should understand it.I congratulate the Gurujis naration givezs full proof that Brahmins responsible for castism

  • @umeshtd8562
    @umeshtd8562 2 года назад +2

    ಸಂಪೂರ್ಣ ಸಹಮತವಿದೆ ಗುರುಗಳೇ

  • @jaykulkarnisystemdesign
    @jaykulkarnisystemdesign 2 года назад +4

    How Kantara movie has destroyed the hierarchical caste system narrative
    The Bhoota Kola is a tradition that belongs to the nalke, parava, pompada tribals of Tulunadu a region in today’s Karnataka state
    Every village in this region has its own Bhoota deity which includes Panjurli, Guliga, Brahmeru, Kodamanitaya, Kukkintaya, Jumadi more than 25 such variants
    In the early 1900s, it was recorded that there were over 300 such tribes for about 40 million (4 crore) people living in some south Indian states and there were about 1800 such tribes that existed all over India
    The worship of these deities is performed by the tribes themselves or a sect among them and not by any pan-India priestly Brahmin caste as represented wrongly in the history text books
    There has been a strong bonding and brotherhood by intermarriage among the tribes as can be seen in Shivalli Brahmins marrying Bunt Mathumagalu or Balijas marrying Telagas as against a misrepresentation to show India as a simple caste divided society.
    There were large temples which were ordained by the Kings as places of dharmakshetras where main hindu deities such as Shiva or Vishnu were worshiped. The tribal deities were carried for worship to the large temples during annual fairs and considered as forms of the main deities or associated with them. Thus the importance of the tribal deities and their traditions have always been maintained.
    Sanatana Hindu dharma did not create the tribal deities, but the existing traditions of tribes were united through the Sanatana Hindu dharma which absorbed and redistributed the values of maintaining forest and wildlife as well as the moral values of the people
    Hence India is the only country where traditions of these tribals have received respect and thus have remained intact for thousands of years as compared with genocide or forced conversion of the tribals in other countries
    These tribes acquired a family product or service in which they specialized. The Nalke tribes known for Bootha Kola are the clan of mat, basket and umbrella makers. so were Darzi, a clan of tailors. The population of the tribes grew and split into sub-tribes who then acquired new products or services due to market demand and that is the reason why we have so many castes in India.
    Castes of Hinduism were not created by top down order as misrepresented in colonial history books but instead have evolved naturally due to increase in population and market growth.
    References: The Mysore Gazetteer by B L Rice. Castes and Tribes of Southern India by Edgar Thurston. The Mysore Tribes and Castes by H V Nanjundayya and Ananthakrishna Iyer.

  • @srinivasarangan.m.s.1529
    @srinivasarangan.m.s.1529 2 года назад

    🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾👋🏻👋🏻👋🏻👋🏻👋🏻👋🏻👋🏻

  • @nagarajraokogganur5060
    @nagarajraokogganur5060 2 года назад +5

    DONT THINK MR NAGA MOHANDAS A BRUHASPATY THIS IS AII DUE TO LACK OF EFFICENCY IN SELECTION OF JUDGES NOWADAYS ANY TOM DIC AND HARRY WILL BECOME AJUDGE CALIBRE IS NOT CRITERIA

    • @lakshmappabm4047
      @lakshmappabm4047 2 года назад

      ಅದಕ್ಕೆ ಅಂತ ಕಾಣುತ್ತೆ, ಬ್ರಿಟೀಷರು ಬ್ರಹಷ್ಪತಿಗಳೇ ತುಂಬಿದ್ದ ಒಂದು ದಕ್ಷ ಜನಾಂಗವನ್ನೇ ನ್ಯಾಯಾಧೀಶರ ಹುದ್ದೆಗೆ ನಿರ್ಭಂದಿಸಿದ್ದು.

  • @ragvhavendrarao4351
    @ragvhavendrarao4351 Год назад

    Coment proudA vagiiva charcha innu alla vagile dhanavada

  • @HNMUKUNDARAO
    @HNMUKUNDARAO 2 года назад +6

    ಪೂರ್ವಗ್ರಹ ಪೀಡಿತರಾದ ಇವರಿಗೆ ಸರಿಯಾದ ಅಧ್ಯಯನದ ಅವಶ್ಯಕತೆಯಿದೆ. ಅದಕ್ಕೆ ತಕ್ಕಂತೆ ಅಧ್ಯಯನ ಮಾಡಬೇಕಾದ ವಿವರವನ್ನು ಸರಿಯಾಗಿ ಕೊಟ್ಟಿದ್ದೀರಿ.

  • @trshams575
    @trshams575 2 года назад

    Differences naturally exist. Classification is methodology to provide means of fulfilling needs of society and individual.
    You call the classification as caste or by any name, it exists. ಲೋಕೋ ಭಿನ್ನ ರುಚಿ:.

  • @nagendrabhagwat973
    @nagendrabhagwat973 Год назад

    ಗುರುಗಳೇ, ಅಸ್ಪ್ರಶ್ಯತೆಯನ್ನು ಹುಟ್ಟುಹಾಕಿದವರ ಬಗ್ಗೆ, ಬೆಳೆಸಿಕೊಂಡು ಬಂದವರ ಬಗ್ಗೆ ತಿಳಿಸಬೇಕೆಂದು ವಿನಮ್ರತೆಯಿಂದ ಬೇಡಿಕೊಳ್ಳುತ್ತಿದ್ದೇನೆ.

  • @venkateshds5058
    @venkateshds5058 2 года назад +1

    Politicians are the root cause of present approach of different Castes? Vedas, Ramayana, Mahabharata are not for Caste system.

  • @gknarashimamurthy2601
    @gknarashimamurthy2601 2 года назад +1

    ನಿಮ್ಮ ಕಂಡನಿಗೆ ನಮ್ಮ ಸಹಮತವಿದೆ

  • @bharadwaj8ananth388
    @bharadwaj8ananth388 2 года назад +2

    This is high time to respond aggressively to the motivated report. it is not known who entrusted the job of finding out who was responsible for the emergence of caste system. What was the conditions to verify them. Who appointed this Nagamohandas to this job? whether any committee was appointed? Who were the members of the committee? if this single man, Nagamohandas, was alone appointed as the fact finding committee, who were the other members recomended for this job? How did the government find Nagamhohan das was suitable for this job? Just because he was a retired judge does that mean that he knows this subject well? He had already submitted a report longback for establishing the Lingayaat as a separate religion. hence he sohould not have been appointed for this job. What are the source materials he referred to arrive at this final conclusion. This is nothing but Divide India forces at thier full throttled work against India and Hinduism. I condemn this report. it is high time to revolt against motivated accusation against the Brahmins. A thorough background check of the perople involved in this conspiracy should be made. It is not only the brahmins their target, but the entire nationalists, those who praise the motherland as Goddess and more than heaven. I can dare say that this the Communist agenda and neatly executed. Let uis burn this report in public places. I request all nationalists in genral and Brahmins in particular to buy the book " Yavudu Charithre" by Babu Krishnamurthy, as told by our respected Guru Pavagada Prakash Rao, get complete knowledge, and hit the streets. We have not forgotten the "Dismantle Hinduism" call by the communists and other fascists in Universities fo Oxford as main and many other such universites in U S and Europe. These people do not want to see India becomming super power nor self sufficient country. Ofcourse we can easily recognise which part;y is playing this dirty tricks on the targeted citizens of this country. It is time to rise againt false propaganda, falscification of History, spreading Hatred. Jai Hind, Jai Brahmathejam. I am a lawyer in Bengauru. My phone No. is 9448833864. You may raise the concern.

  • @haraharamahadev6022
    @haraharamahadev6022 2 года назад +3

    🙏🙏🙏🙏🙏👍👍👍

  • @pradeeps6799
    @pradeeps6799 2 года назад +1

    Nagamohan das you talking will show your "LACK OF KNOWLEDGE" ....

  • @dileepshetty570
    @dileepshetty570 2 года назад +2

    if we can not remove jathi now. then what is the use of our education.. but we still can see different layers based on the knowledge /status.. but jathi's are already faded.. it is only in talk bcoz of political parties and few old generation people..

    • @vijyur5115
      @vijyur5115 2 года назад +1

      Your British's Formal Education will further Divide the Society, based upon Degrees, Qualifications, Percentages, Technical, Non Technical, CTC, Reservations and other evils which will Never be eliminated.

  • @mpscreations9141
    @mpscreations9141 2 года назад +2

    E hindu drohi, edapantheeyarige, tukude gang laddijeevigaluge bere kelsa ilva... Youth daritappista iddare. Paapigalu Prakashravarige jayavaagali

  • @ramananddixit2553
    @ramananddixit2553 2 года назад +3

    Such persons are nothing in relation to the reality and itz our societies fate how long they have served in constitutional position

  • @vikramhegde7653
    @vikramhegde7653 2 года назад +2

    Who ever has written that report is a a biased person...or he is not in his consciousness

  • @snrao8679
    @snrao8679 2 года назад

    😌🙏😢
    ಇಂದಿನ ಸುಧಾರಿಸಿದ ಆಧುನಿಕ ಭಾರತವೇನೂ ಇದಕ್ಕೆ ಹೊರತಲ್ಲ... ruclips.net/video/gSwjgLxERnM/видео.html

  • @nagarajak.r.8766
    @nagarajak.r.8766 2 года назад +3

    ಸರಿಯಾಗಿ ತಿಳಿಸಿದ್ದೀರಿ. ಪತ್ರಿಕೆಯ ವರಿಗೂ ಕಳುಹಿಸಿ.