ಫಸ್ಟ್ ಟೈಮ್ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡುವವರಿಗೆ ಸಂಪೂರ್ಣ ಮಾಹಿತಿ | ನಾನು ಆಚರಿಸಿದ ಮೊದಲ ವರಮಹಾಲಕ್ಷ್ಮಿ ಹಬ್ಬ
HTML-код
- Опубликовано: 12 сен 2024
- ಫಸ್ಟ್ ಟೈಮ್ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡುವವರಿಗೆ ಸಂಪೂರ್ಣ ಮಾಹಿತಿ | ನಾನು ಆಚರಿಸಿದ ಮೊದಲ ವರಮಹಾಲಕ್ಷ್ಮಿ ಹಬ್ಬ #ವರಮಹಾಲಕ್ಷ್ಮ#ಹಬ್ಬ #varamahalakshmihabba #hindugod #hindufestivals #festival #festiveseason #pooja #lakshmi #lakshmipooja #traditional #tradition #culture
ತುಂಬಾ ಚೆನ್ನಾಗಿದೆ
@@user-pg2wy1ep3u thank you so much for watching
Wow super
@@ShiningIpsita Thank you
ಸೀರೆ ಡ್ರೇಪಿಂಗ್ ಸೂಪರ್, ಇನ್ನೊಮ್ಮೆ ಉಡಿಸಿದ ವಿಡಿಯೋ upload madi please
@@sarithasurya2079 ಖಂಡಿತ ಮೇಡಂ video ಮಾಡಿ ಹಾಕ್ತನಿ. ತುಂಬಾ ಖುಷಿಯಾಯ್ತು thanks for watching.
Akka maneli madve madida varsha kalasha hoodbarda .kalsakke kaayi itti pooojene maadbarda please heli akka
ನಾನು ಬೇರೆಯವರನ್ನ
ವಿಚಾರಿಸಿದಾಗ ತಿಳಿದಿದ್ದು ಕಳಶ ಇಡಬವುದು.
Pregnant ಆದ್ರೆ ಬೇಡ ಅಂದ್ರು. ನೀವು ಒಮ್ಮೆ ಪೂಜಾರಿ ಯಾವ್ರನ್ನ ಕೇಳಿ.
Illa pregnant agilla ,nan husband thamma madve agirodu adke kelde Akka
ಖಂಡಿತ ಮಾಡಬಹುದು. ಏನಕ್ಕೂ ಪೂಜಾರಿನ ಒಮ್ಮೆ ಕೇಳಿ. ಅಕ್ಕ ಅಂತ ಕರೆದದಕ್ಕೆ ತುಂಬಾ ಖುಷಿಯಾಯ್ತು video ನೋಡಿದಕ್ಕೆ ತುಂಬಾ ಧ್ಯವಾದಗಳು.
Devrige ke. Parti madbekittu lastige miss madidri anstte. Ykndre drusti agirattalwa
@@naikr5549 Thank you so much. nange chenagi thilsi heltidira khandita niv heliddu correct nanu last kemparti madidini. Hige nange suggest madta iri I will be very happy.
Mam edu gombye na
@@malaaswath1403 Namaste Ma'am Thanks for watching. Illi thengin kayige belli mukavada hakirodu. Bindigege saree udsirodu.
Barefoot car driving vlog yavaga please reply
2 cameras required and someone should help me with that. Sure I do it for you sorry for being late.
@@SUNADHAFAMILYCHANNEL when will you
ಬಾಳೆ ದಿಂಡು etirova stand na en anthare
Name heli
@@kavyal4418 ಗಂದಿಗೆ ಅಂಗಡಿಯಲ್ಲಿ ಸಿಗುತ್ತೆ ಬಾಳೆ ಕಂಬ ನಿಲ್ಸೋ stand ಕೊಡಿ ಅಂದ್ರೆ ಆಯ್ತು
ಅಕ್ಕಿನ hakki annabaradu ಸ್ವಲ್ಪ ಉಚ್ಚಾರಣೆ ಮಾಡಬೇಕು ಸರಿಯಾಗಿ enisuttade. ಪ್ಲೀಸ್ ಏನೂ ಅಂದುಕೊಳ್ಳಬೇಡಿ
@@nagarathnakmuruthy1976 ನೀವು ಹೇಳಿದ್ದು ಸರಿ ಇದೆ ಆದರೆ ನಾನು ಆತರ ಉಚ್ಛಾರಣೆ ಮಾಡ್ಲಿಲ್ಲ please ಇನ್ನೊಮ್ಮೆ ಕೇಳಿ ನೋಡಿ. ನಿಮ್ಮ ಅಭಿಪ್ರಾಯ ಖಂಡಿತ ಮುಖ್ಯ ತಪ್ಪಿದ್ರೆ ಸರಿ ಮಾಡ್ಕೊಳ್ಳೋಣ ಅಷ್ಟೇ. Thanks for watching 🙏
ಸುಮಾರು youtubers kannu ಕಾಣಿಸ baradu antha heltha re. ಆದರೆ ನಾವು ಕಣ್ಣು iruvudanne ಇಡುವುದು
ಸಾಕಷ್ಟು ಜನ ಸಾಕಷ್ಟು ತರ ಆಚರಣೆ ಮಾಡ್ತಾರೆ ಖಂಡಿತ ನೀವು ಮಾಡೋದು ಸರಿ ಇರುತ್ತೆ. Thanks for watching 🙏
Sry devrige kemparati madbekittu
Thank you video watch madidakke. Lastge kemparti madidini.
@@naikr5549 thank you watch madidakke. Lastge kemparti madidini.
Ututti andare enu mam
Ututti andre Karjura or Dates. Thanks for watching
ಒಣ ಖರ್ಜೂರ
Saree hege draping madidira anta kelade videoli torsilla
@@ashab2126 sorry a timenalli video madkolokagilla. 1st time agidrinda hege barutto anno bhayadalli video madkolilla adre tumba chenagi bandittu. Thanks video nodidakke I time khandita saree udso video madkotini.
Saree heg udsidira adne torsilla
@@ashab2126 @ashab2126 sorry a timenalli video madkolokagilla. 1st time agidrinda hege barutto anno bhayadalli video madkolilla adre tumba chenagi bandittu. Thanks video nodidakke I time khandita saree udso video madkotini.
ಬಾಳೆದೆಲೆಯ ಮೇಲೆ ಹಕ್ಕಿಯನ್ನು ಹಾಕಬೇಕು
Ok Ma'am Thank you next time hage madtini.