ಮೋದಿಯಿಂದ ಕ್ರಿಸ್ಮಸ್ ಶುಭಾಶಯ, ಬೆಂಬಲಿಗರಿಂದ ದಾಂಧಲೆ ! Christmas - Narendra Modi - Sangh Parivar

Поделиться
HTML-код
  • Опубликовано: 3 янв 2025
  • ವಿಶ್ವಗುರು ದೇಶ ಕ್ರಿಸ್ಮಸ್ ಹೀಗೆ ಆಚರಿಸುತ್ತದೆಯೇ ?
    ► ಇಂತಹ ಕಾಪಟ್ಯದಿಂದ ಕ್ರೈಸ್ತರ ಬೆಂಬಲ ಸಿಗುತ್ತಾ ?
    ►► ವಾರ್ತಾ ಭಾರತಿ NEWS ANALYSIS
    #varthabharati #Christmas #NarendraModi #SanghParivar

Комментарии •

  • @vasanthavasantha5502
    @vasanthavasantha5502 7 дней назад +117

    ಬೈಬಲ್ ಸತ್ಯ ವೇದದ ಸತ್ಯ ದೇವರನ್ನು ಸೋಲಿಸಲು ಯಾರೂ ಇಲ್ಲ. ಬೈಬಲ್ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ

  • @NEEMA842
    @NEEMA842 5 дней назад +29

    ಯೇಸುವೇ ಎಲ್ಲರನ್ನು ಆಶೀರ್ವದಿಸಿ

  • @bvrnaidu4634
    @bvrnaidu4634 7 дней назад +32

    Praise God Jesus 🙏💯🙏

  • @antonyantony5538
    @antonyantony5538 7 дней назад +47

    ಮೋದಿಯವರ ಮನಸ್ಸನ್ನು ಬದಲಾಯಿಸಿದ ನನ್ನ ದೇವರು ಅವರ ಪರಿವಾರದವರ ಮನಸ್ಸನ್ನು ಬದಲಾಯಿಸುವರು 🙏

    • @anjappaanjappa8854
      @anjappaanjappa8854 6 дней назад +3

      ಅವರಿಗೆ ಪರಿವಾರ ಎಲ್ಲಿದೆ ಅಣ್ಣ

    • @JohnPeter-f8l
      @JohnPeter-f8l 4 дня назад +1

      ಮೋದಿ ಒಬ್ಬ ವೇಶಾಧಾರಿ

  • @chandruvs8636
    @chandruvs8636 7 дней назад +35

    ಇದು ಅವರ ಸಂಶಕೃತಿ ದೇವರ ಕಾರ್ಯವನ್ನು ತಡೆಯಲು ಯಾರಿಂದ್ಲು ಸಾಧ್ಯವಿಲ್ಲ 👌👌👌👍

  • @wilsongodwin1874
    @wilsongodwin1874 8 дней назад +97

    ಕುಣಿಯುವವರಿಗೆ ಅಳುವ ದಿನವೂ ಬರದೇ ಇರದು.

    • @Mahendranisha162
      @Mahendranisha162 7 дней назад +13

      ಹೌದು ಎಲ್ಲದಕ್ಕೂ ಒಂದು ದಿನ ಬಿಡುಗಡೆ ಇದೆ
      ಜೈ ಯೇಸು ಜೈ ಕರ್ನಾಟಕ

    • @solomongeorge8278
      @solomongeorge8278 7 дней назад +7

      Baralebeku, BARUTADE

    • @vijaykumara9497
      @vijaykumara9497 День назад

      ದುಷ್ಟ ಕೃತ್ಯಗಳನ್ನು ನೆಡಿಸಿ ಒಳ್ಳೆಯದನ್ನು ಬಯಸುವವರೇ, ನೀವು ಏನು ಬಿತ್ತುತ್ತೀರೋ ಅದನ್ನೇ ಕುಯ್ಯಬೇಕು. ದುಷ್ಟ ರಿಗೆ ನಾಶನ ಕಟ್ಟಿಟ್ಟ ಬುತ್ತಿ.

  • @ibronadronad8324
    @ibronadronad8324 8 дней назад +26

    ಉತ್ತಮ ವಿಮರ್ಶೆ ಮೇಡಂ

  • @robertvilsonrobi5291
    @robertvilsonrobi5291 7 дней назад +21

    Happy Christmas ❤

  • @sudeepkumar9952
    @sudeepkumar9952 8 дней назад +102

    ಮೇಡಂ ಸತ್ಯ ಮಾತಾಡಿದ್ದೀರಿ ಧನ್ಯವಾದಗಳು 🙏 ಹಿಂದೂ ಗಳು ತುಂಬಾ ಒಳ್ಳೆಜನ ಆದರೆ ಕೆಲವು ಗುಂಪುಗಳು ದೇವರ ಹೆಸರಲ್ಲಿ ದೇಶದಲ್ಲಿ ಧರ್ಮ ಧರ್ಮದ ನಡುವೆ ವಿಷ ಬೀಜ ಬಿತ್ತುತಿದಾರೆ ಈ ದೇಶದಲ್ಲಿ ಎಲ್ಲಾ ಧರ್ಮದವರು ಅಣ್ಣ ತಮ್ಮ ಹಾಗೆ ಇದ್ದಾರೆ ಇದು ಅವರಿಗೆ ಇಷ್ಟವಿಲ್ಲ ಒಬ್ಬರಿಗೊಬ್ಬರು ಹೊಡೆದಾಡಿ ಸಾಯಬೇಕು ಆಗ ಅವರಿಗೆ ಸಂತೋಷ ದಯವಿಟ್ಟು ಒಳ್ಳೆ ಹಿದುಗಳು ಅವರಿಂದ ದೂರ ವಿದ್ದರೆ ಒಳ್ಳೇದು ಅಂತ ನನ್ನ ಅನಿಸಿಕೆ.

    • @nafeesathmisriya3083
      @nafeesathmisriya3083 7 дней назад +1

      HM😮😅😅😅😅😅😮

    • @santhoshpush6733
      @santhoshpush6733 7 дней назад

      S bro ui movie nodi

    • @ritadsouza4557
      @ritadsouza4557 7 дней назад +1

      ಅವರು ಭಜನೆ ಮಾಡ್ತಾ ಇಲ್ಲ, ಕಾಮ ಪ್ರಚೋದನೆ ಮಾಡ್ತಾ ಇದ್ದಾರೆ

    • @ritadsouza4557
      @ritadsouza4557 7 дней назад +2

      ಜೈ ಮೋದಿಜಿ, ಪುಂಡರಿ ಗೆ ಧಿಕ್ಕಾರವಿರಲಿ

    • @marcelcutinha2508
      @marcelcutinha2508 6 дней назад

      Sundeep Sirji....Modiji enjoying happy Christmas and andbakhts harassing the Christians!!.....😂

  • @mmh_harson
    @mmh_harson 7 дней назад +22

    Madam 🙏
    Super News
    May God Bless you 🙌

  • @pr.anand.k6192
    @pr.anand.k6192 7 дней назад +45

    ಇಂದು ನಗುವವರೇ ಮುಂದೆ ನೀವು ದುಃಖ ಪಟ್ಟು ಅಳುವಿರಿ ಇದೇ ಇವರಿಗೆ ಮುಂದೆ ಇವರಿಗೂ ಸಂಭವಿಸುತ್ತದೆ.

  • @anithadcosta4461
    @anithadcosta4461 8 дней назад +38

    ನಮ್ಮ ಭಾರತ ದೇಶದ ಸಂಸ್ಕೃತಿ ಯಾವ ಮಟ್ಟಕ್ಕೆ ಇಳಿತಾ ಇದೆ ಎಂದು ಇಡೀ ಜಗತ್ತು ನೋಡಲಿ. ವಿಪರ್ಯಾಸ 😢

  • @DhanaiahD
    @DhanaiahD 8 дней назад +28

    ವರ್ಣಗಳು, ಜಾತಿಗಳು, ಭಾಷೆಗಳು ಇವನ್ನು ನಮ್ಮ ದೇಶ ನೋಡಿದೆ. ಈಗ ಇದರ ಜೊತೆಗೆ ಧರ್ಮ ಸೇರಿದೆ. ಪ್ರಜಾಪ್ರಭುತ್ವ ಬರೋವರಿಗೂ ಅಲ್ಪಸಂಖ್ಯಾತರು ಅನುಭವಿಸ ಬೇಕಾಗಿದೆ.

  • @robertpinto7003
    @robertpinto7003 8 дней назад +21

    Infant Jesus please forgive them & bless them. Amen

    • @smbengu6175
      @smbengu6175 7 дней назад

      Ayyo paapa, aythalla hodedubadidu deshadochi aythalla egga shanthi, shanthi, shanthi, Santa anubhavisidaralla, kunilli bedi,, bashana madamma chennagide

  • @RevSVILAS-nq3cy
    @RevSVILAS-nq3cy 7 дней назад +12

    I'm really proud of you Madam
    You are too good, and too true
    May the Lord bless you

  • @عبدالمجيديوسف-ت4س
    @عبدالمجيديوسف-ت4س 8 дней назад +45

    420bjp

  • @parvathiparu7589
    @parvathiparu7589 7 дней назад +6

    ದೆವರು ಪ್ರಾರ್ಥನೆ ಕೆಳುತ್ತಾರೆ ಅವರಿಗೆ ದೇವರು ಎಟ್ಟು ತುಂಬ ಬಿಳುತ್ತೆ😭😭🙏🙏✝️✝️✝️✝️

  • @sushmithajathanna4376
    @sushmithajathanna4376 8 дней назад +15

    Sister tq for rising ur voice against them God bless u more and more

  • @grettaalmeida3612
    @grettaalmeida3612 8 дней назад +26

    ತುಂಬಾ ಬೇಸರದ ಸಂಗತಿ ಮನುಷ್ಯತ್ವ ಇಲ್ಲದವರು ಮೋದಿಯವರು ಯಾಕೆ ಮಾತನಾಡುತ್ತಿಲ್ಲ very sad

    • @WilsonK-m6o
      @WilsonK-m6o 6 дней назад

      @@grettaalmeida3612 ಮೋದಿಯ ಅನುಕೂಲಕ್ಕೆ ತಕ್ಕಂತೆ ಅವರ ಸ್ವಭಾವ ಅಥವಾ ನಡತೆ ಬದಲಾಗುತ್ತೆ ಅಸ್ಥಿರ ವ್ಯಕ್ತಿತ್ವ

    • @sharathkumar7242
      @sharathkumar7242 4 дня назад

      Elladakku modiye kaarana Andre baakiyavaru enu maadtha iddare?

  • @supriyaravi2660
    @supriyaravi2660 5 дней назад +2

    ✝️🛐 tq ಜೀಸಸ್

  • @sabitharajagopal1255
    @sabitharajagopal1255 5 дней назад +2

    Praise the lord amen halleluiah thank you jesus Praise you jesus.

  • @MableDsouza-y5u
    @MableDsouza-y5u 7 дней назад +10

    .Let them do their job..Almighty God will enlight their minds very soon...

  • @rubystella4024
    @rubystella4024 7 дней назад +10

    Very good explanation sister
    May God bless you 🙏🙏👌👌👌

    • @smbengu6175
      @smbengu6175 7 дней назад

      Thu ,thu essu vina sadesha, eshtu anubhavisaddu india, eshtu jana pranna kalkondidu, neenu Bari mathadu deshadrohi

    • @paschapascha988
      @paschapascha988 7 дней назад

      They can't kill the soul,

    • @paschapascha988
      @paschapascha988 7 дней назад

      Lord please everyone

    • @paschapascha988
      @paschapascha988 7 дней назад

      You are speaking the truth sister, it's inspired by Jesus

  • @manojjohn4395
    @manojjohn4395 6 дней назад +3

    Happy Christmas 🎁

  • @SubramanyaSubramanya-is3ky
    @SubramanyaSubramanya-is3ky 5 дней назад +3

    ಕ್ರಿಸ್ತನು ಅವರೆಲ್ಲರನ್ನು ಆಶೀರ್ವದಿಸಲಿ

  • @vidyashriamojagol
    @vidyashriamojagol 3 дня назад

    ಅದ್ಭುತವಾದ ಮಾತುಗಳು ತುಂಬಾ ಪರಿಶ್ರಮ ಪಟ್ಟು ಈ ವಿಡಿಯೋ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಮೇಡಮ್.
    ಯೇಸುಕ್ರಿಸ್ತನು ನಿಮ್ಮನ್ನು ಹೆಚ್ಚಾಗಿ ಆಶೀರ್ವಾದ ಮಾಡಿ ಜ್ಞಾನದಿಂದ,ಆರೋಗ್ಯದಿಂದ, ಬಲಪಡಿಸಿ ಕಾದು ಕಾಪಾಡಲಿ ✝️🙏

  • @manjulayogesh6508
    @manjulayogesh6508 2 дня назад +1

    We love India, Jesus so loves India.

  • @sabinadsa1398
    @sabinadsa1398 3 дня назад

    Praise the lord thank you God will surely see them 🙏 🙌 ❤️

  • @peterdsouza7789
    @peterdsouza7789 3 дня назад

    Praise Lord. All family work praise Lord. Aman

  • @punithhePoul
    @punithhePoul 3 дня назад +1

    Iam hindu but iam belve Jesus crest truth is the same estrday todaday and forevar and evere green

  • @jasminerose704
    @jasminerose704 7 дней назад +10

    ನಾವು ಏನು ಮಾಡೋಲ್ಲ.. ಅವರಿಗೆ ಒಳ್ಳೆ ಬುದ್ದಿ ದೇವರು ಕರುಣಿಸಲಿ ಅಂತ ಬೇಡ್ತೇವೆ
    ನಾವು ನಂಬಿದ ದೇವರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ 🙏🏾
    ಪಾಕಿಸ್ತಾನದಲ್ಲಿ open ಫೈರಿಂಗ್ ಆಗಿದೆ ಪ್ರಾರ್ಥನೆ ಮಾಡುತಿದ್ದವರ ಮೇಲೆ, ಭಾರತ, ಪಾಕಿಸ್ತಾನ ಗಳಲ್ಲಿ ಮತಾಂಧಧರಿಗೆ ಕೊರತೆಯಿಲ್ಲ

  • @joswinnoronha1739
    @joswinnoronha1739 4 дня назад +1

    Thanku mam for raising ur voice for the voiceless

  • @MalaMala-b3b
    @MalaMala-b3b 8 дней назад +5

    Good bless you sir Amen amen amen amen amen 🙏🙏🙏🙏

  • @shivakumarav8363
    @shivakumarav8363 День назад +1

    ಕ್ರಿಶ್ಚಿಯನ್ ನಲ್ಲಿ ಆಧುನಿಕತೆ ಇದೆ ಭಾರತಕ್ಕೆ ಕ್ರಿಶ್ಚಂದ್ರಕೊಡುಗೆ ಅಪಾರವಾಗಿದೆ ಕ್ರಿಶ್ಚಿಂದ್ರ ಮತಾಂದರೂ ಅಲ್ಲ ಎಲ್ಲರಲ್ಲಿಯೂ ಪ್ರೀತಿ ಪ್ರೇಮ ಭಾವನೆಯನ್ನು ತೋರುವವರು ನಾನು ಕೂಡ ಕ್ರಿಶ್ಚಿಯನ್ ಪ್ರೇಮಿಗಳಲ್ಲಿ ಒಬ್ಬ ಜೈ ಏಸುಕ್ರಿಸ್ತ ಎಲ್ಲಿಯೂ ದಾಳಿಗಳ ನಡೆಯಬಾರದು ಕ್ರೈಸ್ತರ ಸೇ ವೆ ಅಪಾರವಾಗಿ ಅಪಾರವಾಗಿದೆ

  • @george.p.fernandes7606
    @george.p.fernandes7606 2 дня назад

    Praised be the LORD!

  • @GpbossKhanakapure-wc5ch
    @GpbossKhanakapure-wc5ch 2 дня назад

    ❤ hallelujah 🙏❤

  • @MahadevChikodi
    @MahadevChikodi 8 дней назад +9

    ಬಾಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ.😅

  • @dominicrasquinha769
    @dominicrasquinha769 7 дней назад +3

    I salute your true and bold journalism. Jai Hind🇮🇳

  • @sushmithajathanna4376
    @sushmithajathanna4376 8 дней назад +5

    Correct helidre sister God Jesus bless you

  • @SaifKhan-eo6gv
    @SaifKhan-eo6gv 7 дней назад +4

    Thank you madam god bless you

  • @umeshkanchan165
    @umeshkanchan165 7 дней назад +11

    ನಮ್ಮ ನಿಜವಾದ ಹಿಂದೂಗಳ ಅಧಃಪತನಕ್ಕೆ ಇಂತಹ ಘಟನೆಗಳು ಕಾರಣವಾಗಬಹುದು.

  • @arpithasparpitha9702
    @arpithasparpitha9702 7 дней назад +3

    Wow superb explanation 👏👏👏 God bless you 🙏

  • @SHANSHOW-
    @SHANSHOW- 8 дней назад +33

    Jesus is God . Jai bheem 💙

  • @PP-ru1cq
    @PP-ru1cq 4 дня назад

    ವಂದನೆಗಳು ಮೇಡಂ 🙏🏻🙏🏻🙏🏻🙏🏻

  • @kumarraji7566
    @kumarraji7566 8 дней назад +4

    Thank you mam❤

  • @royalfancycentremulki
    @royalfancycentremulki 4 дня назад

    Peace 🕊️

  • @ArokyaMary-v3w
    @ArokyaMary-v3w 7 дней назад +2

    Superb madam 👏l salute you mam for your good talk, God bless you 🙌

  • @jayaamar5953
    @jayaamar5953 7 дней назад +3

    Varta Bharati ge dhanyavadagalu

  • @marydsouza4297
    @marydsouza4297 7 дней назад +2

    God bless u dear sister.

  • @santoshkaradi5003
    @santoshkaradi5003 2 дня назад

    Jay shree Krishna

  • @lovsonyuvarajdsouza6470
    @lovsonyuvarajdsouza6470 3 дня назад

    Thank you so much ur msg and news 💗

  • @rathnasunith5663
    @rathnasunith5663 7 дней назад +3

    My jesus Lord❤❤❤

  • @CMS515
    @CMS515 2 дня назад

    God bless that's all people

  • @Uplobo
    @Uplobo 2 дня назад

    ಕಾದು ನೋಡಿ ಯೇಸುವೇ ಇವರನ್ನು ಆಶೀರ್ವಾದಿಸಿ

  • @josephdsouza5226
    @josephdsouza5226 7 дней назад +2

    Praise the Lord thank you jesus amen🙏 jesus love you❤ all

  • @Tanu-i3n
    @Tanu-i3n 7 дней назад +3

    Anchor ge nanna selute 🙏🙏🙏🙏🙏🙏🙏🥰🥰🥰🥰🥰

  • @aboobakarsiddieq5577
    @aboobakarsiddieq5577 8 дней назад +11

    ಮೋದಿಯ ಬಾಯಿಗೆ ಬೀಗ ಬಿದ್ದಿದೆ
    ಮೋದಿಯದ್ದು ಇನ್ನು ಕೆಲವು ಸಮಯ ಮಾತ್ರ

  • @Vipchannelbgm95
    @Vipchannelbgm95 7 дней назад +18

    ಹಿಂದೂಗಳು ಒಳ್ಳೆಯವರು.. ಆದ್ರೇ ಕೆಲವರು ಮೂಢರು ಇದ್ದಾರೆ

    • @christhakiran
      @christhakiran 6 дней назад

      Yes agreed. Those spoiling guys says Hindus. But in reality they're not Hindus

  • @robertfernandes4442
    @robertfernandes4442 5 дней назад +1

    ನಮ್ಮ ಪ್ರಧಾನಿಯಲ್ಲವೇ ಅಲ್ಲಾ! ಒಬ್ಬ ಧರ್ಮಂದಾ!

  • @Jyothisindhanur
    @Jyothisindhanur 5 дней назад

    Good

  • @monthymonica2651
    @monthymonica2651 День назад

    You spoke truth Sister. May God judge them all.

  • @KhaleelAhmed-nk8bz
    @KhaleelAhmed-nk8bz 7 дней назад +3

    Excellent news ❤❤❤❤

  • @Abram-tu3jk
    @Abram-tu3jk 3 дня назад

    ಜೀಸಸ್ ಎಲ ರಿಗೂ ಒಳ್ಳೇದು ಮಹಾಡ್ಲಿ

  • @sunildsouza6341
    @sunildsouza6341 7 дней назад +3

    Amen 🙏 Amen 🙏 Amen 🙏

  • @veronicatellis3280
    @veronicatellis3280 6 дней назад

    Praise the Lord Thank I Adore you Lord Jesus

  • @anildsouza1161
    @anildsouza1161 7 дней назад +2

    J Jesus Jay Jay Christmas

  • @Frc278
    @Frc278 8 дней назад +4

    Good presentation. Great anchor.

  • @shiphivine-9827
    @shiphivine-9827 5 дней назад

    I am way I am true I am life idna heliddu jesus.... Jesus loves all people... Ene nadedru devara uddesha neraverute...

  • @snakebabusankebabu2309
    @snakebabusankebabu2309 7 дней назад +1

    Jai..yesucristha......🙏🙏🙏🙏

  • @Davidwithjesus
    @Davidwithjesus 5 дней назад

    Praise the Lord Jesus

  • @MariyamInaaya
    @MariyamInaaya 7 дней назад +1

    Happy christmas❤❤❤

  • @marylobo9412
    @marylobo9412 7 дней назад +1

    Happy Christmas and Happy New year's nimage abenadane God bless you 🙏

  • @dpvasanthaprema629
    @dpvasanthaprema629 6 дней назад

    Very clear Analytical Analysis and Presentation. Keep it up Sister.👍

  • @nishwikaaarya1a849
    @nishwikaaarya1a849 7 дней назад +2

    Good message.madam

  • @jayakumaristanley1183
    @jayakumaristanley1183 5 дней назад

    Very good speaks praise the🙏 Lord

  • @danielsadananda8129
    @danielsadananda8129 8 дней назад +6

    Shame on BJP attaho Desh bachao

  • @julianasaldanha2173
    @julianasaldanha2173 8 дней назад +5

    Why are these people doing
    Let all people live in peace
    Let God bless them
    AMEN❤

  • @imthiyazimth4386
    @imthiyazimth4386 8 дней назад +6

    ಮೋದಿ ಯ ಡ್ರಾಮಾ

  • @royalfancycentremulki
    @royalfancycentremulki 4 дня назад

    Jesus 👑

  • @JancyRani-ep7db
    @JancyRani-ep7db 2 дня назад

    ❤❤❤❤❤❤❤❤❤❤❤❤❤

  • @roshanhenzpinto8408
    @roshanhenzpinto8408 8 дней назад +7

    We Christian don't need bjp sympathy or saport...go back modi...

  • @malasiddumakeover4075
    @malasiddumakeover4075 7 дней назад +2

    Wow superb mam well done mam excellent

  • @antonymary8510
    @antonymary8510 7 дней назад +2

    God will show a way. No one can live peacefully if we keep fighting about religion. Being human is important.

  • @AbhiLash-u6n
    @AbhiLash-u6n 7 дней назад

    Praise the Lord❤🙏🏻🙏🏻🙏🏻

  • @malasiddumakeover4075
    @malasiddumakeover4075 7 дней назад +1

    God bless you

  • @geraldsandiago2142
    @geraldsandiago2142 7 дней назад +4

    Always you can see clearly, only Hindus will be troubling on religious !
    Is this a independent country? How can it be ?
    If it is a independent country, no one will trouble others. It is all happening because of our rulings.
    See in foreign country's how beautiful it is, because people have discipline in the rulings.

  • @naveensvnaveensv7071
    @naveensvnaveensv7071 6 дней назад

    Praise the Lord✝️🙏

  • @denismachado9029
    @denismachado9029 7 дней назад +1

    Sooooper mam

  • @avvammamark4289
    @avvammamark4289 День назад

    🌹🙏

  • @ramachariramachari4348
    @ramachariramachari4348 4 дня назад +1

    ಜೈ ಶ್ರೀ ರಾಮ್ 🙏🏿🚩🚩🚩🚩🕉️🕉️🕉️🕉️🕉️🕉️🕉️🕉️🕉️🚩🚩🚩 ಜೈ ಶ್ರೀ ರಾಮ್ 🙏🏿🚩🕉️🚩🕉️ ಜೈ ಹಿಂದೂ ಧರ್ಮದ 🕉️🕉️🕉️🚩🚩🚩🚩

    • @Karnataka198
      @Karnataka198 3 дня назад

      ಜೈ jesus 🔥🔥🔥🔥🔥🔥🔥🔥🔥🔥🗽🗽🗽✝️✝️✝️✝️✝️✝️

  • @lourdumary4691
    @lourdumary4691 6 дней назад

    You are taking in correct way madam 🙏🏼🙏🏼 god bless u🌹🌹💐💐❤️

  • @balthazarpintopinto9319
    @balthazarpintopinto9319 5 дней назад

    Very good presentation and explanation.

  • @anilpinto2338
    @anilpinto2338 7 дней назад +3

    ಕೇವಲ ವೋಟಿಗಾಗಿ

  • @Anjalijames-k8m
    @Anjalijames-k8m 7 дней назад +1

    One and only God sun of God Jesus immanuvel ✝️🛐❤

  • @mariavas1963
    @mariavas1963 7 дней назад +3

    ಮೋದಿಯಿಂದಲೇ ಇದು ಪ್ರಾಯೋಜಿತ...

  • @RamaKrishna-ne5tx
    @RamaKrishna-ne5tx 8 дней назад +12

    ಅದು ಮತಾಂತರ ಅಲ್ಲ ಮಾನಸಾಂತರ

  • @vincentjoseph8647
    @vincentjoseph8647 4 дня назад

    God Jesus bless Modi

  • @Dolly-pi6cw
    @Dolly-pi6cw 6 дней назад

    Thank you Madam super news ❤

  • @johnarick4278
    @johnarick4278 7 дней назад

    U r correct madam May God bless you and your family

  • @ArogyaSwamy-yk3sr
    @ArogyaSwamy-yk3sr 7 дней назад

    Praise the lord Amen