ಒಂದು ಕಾಲದಲ್ಲಿ 97% ಟ್ಯಾಕ್ಸ್‌ ಇತ್ತು! | Why Should we pay Tax to Government? | Income Tax | Masth Magaa

Поделиться
HTML-код
  • Опубликовано: 27 дек 2024

Комментарии • 208

  • @MasthMagaa
    @MasthMagaa  Год назад +8

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @bhavyarichard4783
      @bhavyarichard4783 Год назад

      What is the basic qualification to pursue this course sir

    • @kannadastetas7449
      @kannadastetas7449 Год назад +1

      ಸರ್ ದಯವಿಟ್ಟು ಕೆಪಿಎಸ್ಸಿ ಹೆಚ್ಚುವರಿ ಆಯ್ಕೆ ಪಟ್ಟಿ ಬಗ್ಗೆ ಮಾತಾಡಿ. ಏಷ್ಟೋ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಬಿಟ್ಟಿಲ್ಲ ದಯವಿಟ್ಟು ಅದರ ಬಗ್ಗೆ ಮಾತಾಡಿ. ಇದು ನನ್ನ ಪ್ರಶ್ನೆ ಅಲ್ಲ ಎಲ್ಲ ಅಭ್ಯರ್ಥಿಯ ಪ್ರಶ್ನೆ.

    • @sreenivasubv4649
      @sreenivasubv4649 Год назад

      10/ok

    • @madhusudhangopal5708
      @madhusudhangopal5708 Год назад

      😊😊😊😊😊😊

  • @AjayECE
    @AjayECE Год назад +74

    ನಿಮ್ದು ಸರ್ ನಿಜವಾದ news channel ಅಂದ್ರೆ ಗ್ರೇಟ್ ❤❤❤❤

  • @Ernst_Eru_
    @Ernst_Eru_ Год назад +67

    ನಮ್ಮ ಕೆಲವು MP, MLA and Minister ಗಳು ಭರ್ಜರಿ ಕೃಷಿ ಮಾಡುತ್ತಾರೆ but ಸೀಕ್ರೆಟ್ ಯಾರಿಗೆ ಹೇಳಲ್ಲ 😢

    • @San_srg
      @San_srg Год назад

      😂

    • @kavanak2453
      @kavanak2453 Год назад +8

      Example Dkಶಿ

    • @dscreation3219
      @dscreation3219 Год назад +10

      Dkಶಿ 1400 ಕೋಟಿ😂

    • @nafilhanif6640
      @nafilhanif6640 Год назад +2

      ಕೆಲವರು ಅಧಿಕಾರ ಮೋಜು ಮಸ್ತಿ ಮಾಡ್ತಾರೆ 80000+ಮಶ್ರೂಮ್ ತಿನ್ನುತ್ತಾರೆ ಕೆಲವರು ನಾನು ಪಕೀರ ಎನ್ನುತ್ತಾರೆ ಕೆಲವರು ಕೃಷಿ ಮಾಡ್ತಾರೆ ಹೇಳುತ್ತಾರೆ

    • @santivnu
      @santivnu Год назад

      @@nafilhanif6640 ಲೋ ಫ್ರೀ ಗೆ ಹುಟ್ಟಿದವನೇ ... 80000/- ಮಶ್ರೂಮ್ ಮೋಸ್ಟ್ಲಿ ನಿಮ್ಮಪ್ಪ ತಿನ್ನುವುದು ಅನ್ಸುತ್ತೆ...
      ಅಷ್ಟು ದುಡ್ಡು ಮಶ್ರೂಮ್ ತಿಂತಾರೆ ಅನ್ನೋದಾದ್ರೆ ಪ್ರೋವು ಮಾಡು....

  • @kirankumargadwal4678
    @kirankumargadwal4678 Год назад +14

    Brastachara bidli, honest aagi tax kattuttivi...
    1.Improve Govt Schl clgs infrastructure and give quality education
    2.Govt Hospital infrastructure 🏥 quality health care
    3.Govt office zero bribes.
    Tax payers will pay happily

  • @rajukr1232
    @rajukr1232 7 месяцев назад +1

    00:25 same my child hood question

  • @latheeshk1941
    @latheeshk1941 Год назад +25

    ಇಂದು ಜನರಿಗೆ ಬೇಕಾಗಿರೋದು ಒಂದು ಉತ್ತಮ ಪಾರದರ್ಶಕ ಮಾಧ್ಯಮ ಯಾಕಂದ್ರೆ ಸರಿ ಸುಮಾರು ಎಲ್ಲಾ ಸುದ್ದಿ ಚಾನೆಲ್ಗಳು ಮಾರಾಟವಾಗಿವೆ. ಈ ಸಂದರ್ಭದಲ್ಲಿ ನಿಮ್ಮ ಈ ನಿಷ್ಪಕ್ಷಪಾತವಾದ ಸುದ್ದಿ ವಾಹಿನಿಗೆ ನನ್ನ ವಂದನೆಗಳು. ಹೀಗೇ ಸಾಗಲಿ ನಿಮ್ಮ ಪ್ರಯತ್ನ.

  • @sga1292
    @sga1292 Год назад +20

    ನಾವು ಟ್ಯಾಕ್ಸ್ ಕಟ್ಟಿದ ದಿನ ಒಂದು ರೀತಿಯ ನೆಮ್ಮದಿ ಇರುತ್ತೆ . ಆದರೆ ಕಾರು / ಬೈಕ್ ಗಳಲ್ಲಿ ಬಂದು ಬಿಟ್ಟಿ ಭಾಗ್ಯ ತಗೋಳರನ್ನ ನೋಡಿದರೆ ಉರಿಯುತ್ತೆ.

    • @premiumfriends5661
      @premiumfriends5661 Год назад +3

      ಇದು ಮಾತ್ರ ಸತ್ಯ

    • @naaneeruvudeninngaagi3546
      @naaneeruvudeninngaagi3546 Год назад

      enu maadu hagilla guru idu INDIA YEH MERA INDIA illi intha kalla khadhimare hechchu iruvudu nammantha middle class peple paise paisegu tax katti hotte mele tanniru batte haakikondu malagabeku namma karma

  • @nandananda432
    @nandananda432 Год назад +1

    ಸರ್ ನಾನು 15000 RS ಸಂಪಾದಿಸುತ್ತೇನೆ ಒಂದು ತಿಂಗಳಿಗೆ ಹಾಗಾದ್ರೆ ಅದೇ ಒಂದು ತಿಂಗಳಿಗೆ ನಾನು ಎಷ್ಟು ತೆರಿಗೆ ಹಣವನ್ನು ಕಟ್ಟುತ್ತೇನೆ ಸರ್ಕಾರಕ್ಕೆ

  • @Mallika1176
    @Mallika1176 Год назад +5

    ಬೇರೆ ಯವರಿಗೆ ಫ್ರೀಬೀಸ್ ಕೊಡೋದಕ್ಕೆ ಟಾಕ್ಸ್ ಕಟ್ಟ ಬೇಕು

  • @nagarajs7516
    @nagarajs7516 Год назад +1

    ಸೂಪರ್ ಸರ್ ಒಳ್ಳೆ ಮಾಹಿತಿ ಕೊಟ್ಟಿದ್ದೀರ

  • @parvathiven6133
    @parvathiven6133 Год назад +11

    Nav tax kattodu,nam sidramulla khan freebies kododu adralli...😂

  • @shivkumarhs8365
    @shivkumarhs8365 Год назад +9

    Income tax slab should be only 5percent from 3L to 10 L.

  • @premanathakunder8196
    @premanathakunder8196 Год назад +14

    Whoever paid income tax in their earning period is ignored by Govt. after retirement or earning end. Indian Govt not giving any special status or benefits to income tax paid persons. This policy should be addressed by gov.

    • @vrkrishnappa6258
      @vrkrishnappa6258 Год назад

      Exactly correct and incometax people state government all facilities given best ration keb water property free all the best

  • @khudirambose9910
    @khudirambose9910 Год назад +10

    Exmple - benami DKS

    • @khudirambose9910
      @khudirambose9910 Год назад +3

      @@naveenvinu256980% Congress 🤣

    • @nagarajnv2396
      @nagarajnv2396 Год назад

      Our Hanable court and Buerocrasy safe gaurding Him and others.

  • @Warrior_of_tomorrow
    @Warrior_of_tomorrow Год назад +1

    ಈಗ UCC ಬಗ್ಗೆ ಚರ್ಚೆ ಆಗ್ತಿರೋದರ income tax ವ್ಯಾಪ್ತಿಗೆ ಹೆಚ್ಚು ಜನರನ್ನು ತರುವ ಉದ್ದೇಶವು ಇದೇ...

  • @subramaniprasad5
    @subramaniprasad5 Год назад +8

    from past 20 years I and my kind of people are paid 50L to government. happy to pay tax but when we don't get benefit and those who don't pay tax they are getting benefit and free things... feels very bad about it

  • @kannadastetas7449
    @kannadastetas7449 Год назад +3

    ಸರ್ ದಯವಿಟ್ಟು ಕೆಪಿಎಸ್ಸಿ ಹೆಚ್ಚುವರಿ ಆಯ್ಕೆ ಪಟ್ಟಿ ಬಗ್ಗೆ ಮಾತಾಡಿ. ಏಷ್ಟೋ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಬಿಟ್ಟಿಲ್ಲ ದಯವಿಟ್ಟು ಅದರ ಬಗ್ಗೆ ಮಾತಾಡಿ. ಇದು ನನ್ನ ಪ್ರಶ್ನೆ ಅಲ್ಲ ಎಲ್ಲ ಅಭ್ಯರ್ಥಿಯ ಪ್ರಶ್ನೆ.

  • @Naನೀ
    @Naನೀ Год назад +2

    ಸಾಮಾನ್ಯ ವ್ಯಕ್ತಿಗೂ ತಿಳಿಯುವಾಗೆ ಹೇಳ್ತೀರಿ ❤❤

  • @vijjukinnan5631
    @vijjukinnan5631 20 дней назад

    Sir accountent ಆಡಿಟರ್ ಅಕೌಂಟೆಂಟ್ ಮತ್ತು ಚಾಟ್ ಖಾತೆ ಹಗರಣದಲ್ಲಿ ಪೂರ್ಣ ಸಹ ಬದ್ಧವಾಗಿದೆ ಅಂದರೆ ನಿಮ್ಮ ಉತ್ತರ

  • @sga1292
    @sga1292 Год назад +16

    1-2 ಮಕ್ಕಳು ಇರೋರು ಟ್ಯಾಕ್ಸ್ ಕಟ್ತಾರೆ. 10 -20 ಮಕ್ಕಳು ಇರೋರು ಸಬ್ಸಿಡಿ ತಗೋತಾರೆ.😄

  • @pramodmp2130
    @pramodmp2130 Год назад

    sir Nivu Darisuva Batte T shirt matte Nim Voice nim Dissent esta aithu sir.❤❤❤❤❤🎉

  • @trivenichandrashekar8879
    @trivenichandrashekar8879 Год назад +1

    Very valuable information 👍🏼👍🏼👍🏼 great job sir 👍🏼👍🏼👌🏼

  • @premanathakunder8196
    @premanathakunder8196 Год назад +6

    Income tax paid person should be identified n suport when he is not earning.

  • @sunilpsunilp5612
    @sunilpsunilp5612 Год назад

    ಸೂಪರ್ information sir..

  • @rameshj4218
    @rameshj4218 Год назад +1

    ಉತ್ತಮ ಮಾಹಿತಿ,

  • @dayanandags8515
    @dayanandags8515 Год назад +4

    People should be encouraged with suitable incentives who file returns irrespective of their income. Ideal slabs to be 5% for income between 3-5lakhs,10% for 5-10 lakhs and 15% above 10 lakhs. All exemptions should be removed except mediclaim.

  • @hkseetharama9822
    @hkseetharama9822 Год назад

    ಟ್ಯಾಕ್ಸ್ ಹಣವನ್ನು free ಯೋಜನೆಗಳಿಗೆ ಹಂಚದೆ, ದೇಶದ ಒಳಿತಿಗೆ ಉಪಯೋಗಿಸಿದರೆ ಟ್ಯಾಕ್ಸ್ ಕಟ್ಟಲು ಖುಷಿಯಾಗುತ್ತದೆ.

  • @huugun6862
    @huugun6862 Год назад +1

    Mp MLA salary bagge ತಿಳಿಸಿ❤

  • @Yuvrajk777
    @Yuvrajk777 Год назад +3

    Saujanya case bagge report madi 😢

  • @vijjukinnan5631
    @vijjukinnan5631 20 дней назад

    ನನಗೆ ಯಾವುದೇ ಪದವಿ ಇಲ್ಲ.

  • @NammaMotorVlogs
    @NammaMotorVlogs Год назад

    Good Information sir ❤❤❤

  • @RaghuramKMHegde
    @RaghuramKMHegde 10 месяцев назад

    ನನ್ನ ಪ್ರಕಾರ ಒಟ್ಟು 10% ಟ್ಯಾಕ್ಸ್ ಅತ್ಯಂತ ಸೂಕ್ತವಾದದ್ದು..

  • @chaithrac43
    @chaithrac43 Год назад +1

    Sir you verry nice speach all,
    Eneprimesan❤️🙏💯

  • @crazyatchannel
    @crazyatchannel Год назад +5

    Sc st avrge tax kattidru scholarship anno hesralli vapas barutte adre gm obc avrge enu illla😢

    • @nagarajnv2396
      @nagarajnv2396 Год назад +2

      Constitution must be changed.

    • @sharathkumar.h.t.sharathku9652
      @sharathkumar.h.t.sharathku9652 Год назад

      ಒಬಿಸಿ avrge Scholarship bartilva!!!!

    • @sharathkumar.h.t.sharathku9652
      @sharathkumar.h.t.sharathku9652 Год назад

      @@nagarajnv2396 agatya illa.... society change agi avrgu samana avakasha ಬೆಂಬಲ ಕೊಡ್ತಾ ಬರಲಿ.....ಆಗ ತಂತಾನೇ reservations hogutte......
      Oneore thing reservations I da yelrugu avakasha ide .... Adu shapa alla ...adilla andre ಎಲ್ಲರಿಗೂ ಅವಕಾಶ ಸಿಗಲ್ಲ.

    • @nagarajnv2396
      @nagarajnv2396 Год назад

      @@sharathkumar.h.t.sharathku9652 🙏🙏🙏

    • @sudarshansudhi8583
      @sudarshansudhi8583 Год назад

      Vidyasiri schollarship?? Phd scholarship?

  • @siddudairymilk4981
    @siddudairymilk4981 Год назад +4

    East or west Amar sir is best❤

  • @kavyaharishradhakrish2188
    @kavyaharishradhakrish2188 Год назад +1

    Wonderful 😊 Information 🙂 Sir ❤️ Thanks 😊

  • @umeshchougala5255
    @umeshchougala5255 Год назад

    ಅಣ್ಣಾ ಹಣ ಹಾಗೂ ಆಸ್ತಿ ಗಳಿಸಿವುದು ಹೇಗೆ? ಒಬ್ಬ ಮನುಷ್ಯ ಬಡವ್ ದಿ೦ದ ಶ್ರಿಮ೦ತ ರಾಗುವುದು ಹೇಗೆ? Ordinary person ದಿ 0ದ great person ಆಗುವುದು ಹೇಗೆ? ಇ ವಿಷಯ್ ಗಳ್ ಬಗ್ಗೆ ವಿಡಿಯೋ ಮಾಡಿ.

  • @ChandruL-zn9ru
    @ChandruL-zn9ru Год назад +1

    Super video nice information👍

  • @keerthanappu7371
    @keerthanappu7371 Год назад

    Allnews channels are boring and fake
    Your channel is best ❤

  • @veerappadevaru3574
    @veerappadevaru3574 Год назад

    ಕೇಂದ್ರ ಸರ್ಕಾರದ ತೆರಿಗೆ. CGST
    ರಾಜ್ಯ ಸರ್ಕಾರದ ತೆರಿಗೆ. SGST
    ಮಾರಾಟ ತೆರಿಗೆ... IGST
    2--3--Psylent killer

  • @akashd4374
    @akashd4374 Год назад +1

    ನಿನ್ನೆ ಬಾದಾಮಿಯಲ್ಲಿ ಗೋ ಹತ್ತ ಆಗಿದೆ, ಆದರೆ ಬಗ್ಗೆ vedio ಮಾಡಿ sir,

  • @nagaditextileagencies6906
    @nagaditextileagencies6906 Год назад +1

    Nanu varsha sumaaru tax kattini. Adaralle free agi tindu nam janada bagge matadtare. Namage enu benifit illa. Tax kattakke manassu baralla...

  • @anantharamu5667
    @anantharamu5667 Год назад

    Best news channel
    Others should take training from ur channel

  • @Peace-oq4fz
    @Peace-oq4fz Год назад

    Wonderful information. Thank you very much Mr Prasad for your explanation.

  • @shrikanthadatta350
    @shrikanthadatta350 Год назад +3

    15 % should be an ideal irrespective of how much you earn. Then the tax base will increase.

  • @rameshasharada5573
    @rameshasharada5573 Год назад

    ಸರ್ ಈ ಟಾಕ್ಸ್ ಇರೋದ್ರಿಂದ ನಮ್ಮ ದೇಶದ ಕೆಲ ವೊಂದು ಕಂಪನಿ ಒರ ದೇಶದ ಶಂಕೆ ಓಗೀರೋದು

  • @manjurjangannavar3430
    @manjurjangannavar3430 Год назад

    Sir
    Tata prefabricated. Tata habinest houses ಬಗ್ಗೆ ಮಾಹಿತಿ ನೀಡಿ Sir please

  • @PavithraR-v4v
    @PavithraR-v4v Год назад

    Can you please do a video on how to fill it returns.

  • @dayanandags8515
    @dayanandags8515 Год назад

    People should pay tax with pleasure not with pressure

  • @hastimasthi
    @hastimasthi Год назад

    Well said

  • @rahulwagle7424
    @rahulwagle7424 Год назад +1

    Super video sir❤️❤️

  • @girish12333
    @girish12333 Год назад +9

    ಭಾರತದ ಒಂದು ದಿನದ ಆದಾಯ ಎಷ್ಟು? ತಿಳಿಸಿ ಧನ್ಯವಾದಗಳು.....

  • @Huli_000
    @Huli_000 Год назад

    Sir e rupee ಬಗ್ಗೆ ಹೇಳಿ sir ಅದ್ರಲ್ಲಿ ಇನ್ವೆಸ್ಟ್ ಮಾಡಬಹುದಾ .. ಹೇಗೆ ಮಾಡೋದು ಅಂತ ಹೇಳಿ sir ತುಂಬಾ ಸಹಾಯ ಆಗುತ್ತೆ ಸಿರ್ plzzzz ❤

  • @imvivek06
    @imvivek06 Год назад

    Simply superb explanation sir ❤

  • @srinivasvasu4946
    @srinivasvasu4946 Год назад

    SUPERB AND DETAIL INFORMATION THANK YOU SIR

  • @anand4679
    @anand4679 Год назад

    120000 mele adaya iroru prathi obru tax pay madbeku.... Minimum 1% inda start agi maximum 12℅ idre yelru tax pay madtare anta nange ansuthe.....

  • @anilkumarpalled3340
    @anilkumarpalled3340 Год назад

    Very nice explanation

  • @subraysubbu6578
    @subraysubbu6578 Год назад +1

    Nav karttodu adrinda yaro labha takolodu. Namage return en sigutte ? E doubt indane tumba Jana kattodila

  • @irannahampannavar9908
    @irannahampannavar9908 Год назад

    Very good information sir Thanks Ten percent is right

  • @sharaneshgiridarshanm7990
    @sharaneshgiridarshanm7990 Год назад

    Good information

  • @y.c.ereddy4124
    @y.c.ereddy4124 Год назад

    Ideal income tax must be @ 10% for middle class and 20% for rich class and GST should be 10% for all good & services

  • @charanns4
    @charanns4 Год назад +1

    BCCI won't post tax, simply because it is a charitable organisation.

  • @lakshminarayanab8365
    @lakshminarayanab8365 Год назад

    Very good explanation sir

  • @ramacharijkr3185
    @ramacharijkr3185 Год назад

    Sir incometax kattudre bpl ration card cancel agutte gowernment soulabyagalu sigalla antha namma deshada Jana tax pay madadalla idu satyha

  • @sandeepak987
    @sandeepak987 Год назад

    Super information ℹ️👍

  • @GangaGanga-ix3dy
    @GangaGanga-ix3dy Год назад

    Super

  • @satyakulgude6479
    @satyakulgude6479 Год назад

    Super Sir 😮

  • @Raadeeey
    @Raadeeey Год назад

    All 5℅ except agriculture income up to 1cr PA. Above 1cr 10℅ all. Above 3/5cr. All max 15℅. No beyond this 15℅. Fir the tax we are paying now we should get free education, health care, proper lifetime retirement pension from government, you see nothing of it is available for proper living. Our education is private, own health care, own arrangement for retired life

  • @shivannam4498
    @shivannam4498 Год назад

    ಲೂಟಿ ಕೊeರರ ದುಡ್ಡನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.

  • @sandeepak987
    @sandeepak987 Год назад

    TDS bagge information ℹ️ tilsi

  • @afiappi4977
    @afiappi4977 Год назад

    ಪೆರಿಯಾರ್ ಬಗ್ಗೆ ವಿಡಿಯೋ ಮಾಡಿ

  • @bmanjui20
    @bmanjui20 Год назад

    am focussing only income tax
    for midlles class 10%
    for upper midlle 15%
    rich business 20%
    ultra rich like adani ambani tata 25%
    then only any business person has intrested do business in india otherwise every body will go to dubai bcos ther only minimal income tax.

  • @IshwarKamaladinni
    @IshwarKamaladinni Год назад

    ♥️♥️♥️♥️♥️

  • @vijivijay257
    @vijivijay257 Год назад

    Sir block money antha seas mado money en aguthe yar manage madtare

  • @jagathsnationfirst3713
    @jagathsnationfirst3713 Год назад

    Super explanation❤

  • @jyostudio4173
    @jyostudio4173 Год назад

    Nice thank you

  • @rajuchilaverirajuchilaveri2078

    ಸರ್ ಸೂಪರ್ 🎉 ಚಿಂಧಿ

  • @Gpillar07
    @Gpillar07 Год назад

    Amar sir you look like jos Buttler 😅❤

  • @tgaswathanarayana1636
    @tgaswathanarayana1636 Год назад

    Very nice information on tax

  • @srinivassrinivas9037
    @srinivassrinivas9037 Год назад +1

    10%sir

  • @madhuks3488
    @madhuks3488 Год назад

    10 to 15 % is best sir

  • @ಅಭಿಷೇಕ್ಎಂಆರ್

    ಕುರಿ 🐑 ಕೋಳಿ ಉದಾಹರಣೆ ಸೂಪರ್ 👏👏

  • @vasanthikumar9940
    @vasanthikumar9940 Год назад

    Main panchayat .purasabe.muncipality avare sariyagi work madta illa.

  • @HemanthKumar-uc2tz
    @HemanthKumar-uc2tz Год назад +1

    👍👍👍🙏🙏🙏👍👍👍

  • @anthonylazer150
    @anthonylazer150 Год назад

    ❤❤❤❤❤❤

  • @raghumvshaiva5529
    @raghumvshaiva5529 Год назад

    Sir current account, savings account difference bagge heli sir

  • @dineshsds1
    @dineshsds1 Год назад +1

    ನಮ್ಮ tax is required for free guarantee........

  • @fyrozbegum4009
    @fyrozbegum4009 Год назад

    Bro thank you very much much

  • @balakrishnabalu4704
    @balakrishnabalu4704 Год назад

    🙏🙏

  • @tgaswathanarayana1636
    @tgaswathanarayana1636 Год назад +1

    I request you to put QR code on screen

  • @NarahariV-h6c
    @NarahariV-h6c Год назад

    10-15% is good slab for tax as per my POV. Also it should be made simple.

  • @vijjukinnan5631
    @vijjukinnan5631 20 дней назад

    ನಾನೊಬ್ಬ ಸಾಮಾನ್ಯ ಜನ.

  • @power.sports6532
    @power.sports6532 Год назад +1

    Super 🥰 anna

  • @sandeepsprasad2139
    @sandeepsprasad2139 Год назад

    why there is no tax for politicians?

  • @chandragoudasannagoudra3667
    @chandragoudasannagoudra3667 Год назад

    🙏🔥

  • @Fan_Of_Kannadisiam
    @Fan_Of_Kannadisiam Год назад +3

    ಈ ವರದಿ ನೋಡಿದ್ಮೇಲೆ ಕುರಿ ಕೋಳಿ ತಿನ್ಬೇಕು ಅನ್ನಿಸ್ತಿದೆ 😂😂😂😂🙈

  • @All_iz_well_
    @All_iz_well_ Год назад +1

    sir 70 ra dashakadalli iddiddu 97%. alla sir 67 % ittu bekadre check madi sir

  • @abhijeetbiradar44
    @abhijeetbiradar44 Год назад

    Nice

  • @basavarajc6617
    @basavarajc6617 Год назад

    15% should be max

  • @venkateshprasad220
    @venkateshprasad220 Год назад

    👌👌👌👌👌