ಸಂಘದ ಸಾಲ ವಸೂಲಿ

Поделиться
HTML-код
  • Опубликовано: 28 авг 2024
  • ಸಂಘದ ಸಾಲ ವಸೂಲಿ
    ಸಂಘದ ಸಾಲ ವಸೂಲಿ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ರಾಜೇಶ್ವರಿ ಪಾಂಡೆ
    ಮಂಜುಳಾ
    ಜೋತಿ ಅಕ್ಕ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi
  • РазвлеченияРазвлечения

Комментарии • 1,8 тыс.

  • @anjaneyabnrk6503
    @anjaneyabnrk6503 2 года назад +793

    ಹಳ್ಳಿಯಲ್ಲಿ ನಡೆಯುವ ಜನರ ಜೀವನದ ಒಂದು ಭಾಗವನ್ನು ಅತ್ಯಂತ ಮನೋಜ್ಞವಾಗಿ ತೋರಿಸಿರುವುದು ಮತ್ತು ಒಂದು ಉತ್ತಮ ಮೆಸೇಜ್ ನೀಡಿರುವುದು ನಿಮ್ಮ ತಂಡದವರಿಗೆ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು

  • @majukulamur4893
    @majukulamur4893 Год назад +18

    Super All Teams.. ನಾನು ಕೂಡ ಒಬ್ಬ ಸಂಘ ಮ್ಯಾನೇಜರ್ ಇದ್ದೇನೆ ನಮ್ಮದು ದಿನಾಲು ಇದೇ ರೀತಿ ಘಟನೆಗಳು ನಡೆಯುತ್ತವೆ. ನಿಮಗೆ ಎಲ್ಲರಿಗೂ ಧನ್ಯವಾದಗಳು 🙏🙏😍🥰

  • @user-jc9gr8ux7f
    @user-jc9gr8ux7f 2 месяца назад +13

    ಇಂತಹ ಸಮಸ್ಯೆ ತಂಬಾ ಸಾವಿರ ಮನೆಗಳಲ್ಲಿ ನಡಿತನೆ ಇದೆ ,ತುಂಬಾ ಒಳ್ಳೇ ಸಂದೇಶ ನಿಮ್ಮದು

  • @mbasavarajavalmiki7107
    @mbasavarajavalmiki7107 2 года назад +13

    ನಿಮ್ಮ ಹೀರೋಯಿನ್ ಸೇಮ್ ನಮ್ಮತ್ತೆ ಮಗಳು ತರಾನೇ ಇದಾಳೆ. I love you so much 😘😘😘

  • @sharanabasappanidagundi3364
    @sharanabasappanidagundi3364 2 года назад +27

    ಶಿವಪುತ್ರ ಯಶಾರಾದ ತಂಡಕ್ಕೆ ಧನ್ಯವಾದಗಳು ಸೂಪರ್ ಕಾನ್ಸೆಪ್

  • @sscollectionsvlog5846
    @sscollectionsvlog5846 2 года назад +76

    ನೈಜ ಜೀವನದ ಕಥೆಯನ್ನ ಹಾಸ್ಯದ ಜೊತೆಜೊತೆಗೆ ಉತ್ತಮ ಮೆಸ್ಸೇಜ್... ಸೂಪರ್

    • @chethu5266
      @chethu5266 2 года назад +3

      My work is my pride
      Fincare small finance bank
      Fsfb 😍😍

  • @siddumakali9164
    @siddumakali9164 2 года назад +63

    ನಾನು ಇದೆ ಕೆಲಸ ಮಾಡಿದಿನಿ 'ಸಂಘದ್ ಸರ್'😂 ಆಗಿ ಇದರೊಳಗೆ ಬಂದಿರೊ ಪ್ರತಿಯೊಂದು scene ನು ನಿಜವಾಗಲು ನೆಡೆದಿದೆ, but what a observation urs 🔥

  • @RKKembhavi
    @RKKembhavi Год назад +3

    📣🙏 ಈ ವಿಡಿಯೋ ಇಷ್ಟ ಆದ್ರೆ ತಪ್ಪದೆ like ಮಾಡ್ರಿ ಮತ್ತು ಶೇರ್ ಮಾಡಿ.🤗📢

  • @chethanan3452
    @chethanan3452 2 года назад +5

    ತುಂಬಾ ಚೆನ್ನಾಗಿ ನಟನೆ ಮಾಡಿರಿ ರಾಜೇಶ್ವರಿ ಮೇಡಂ ಮತ್ತು ಟೀಮ್ ನೈಸ್
    🙏🙏🙏

  • @nagendrabiteen3687
    @nagendrabiteen3687 2 года назад +8

    ಅಂಗವಿಕಲ ಅಣ್ಣನವರ ಮಾತುಗರಿಕೆ ಕೌಶಲ್ಯ ಅದ್ಭುತವಾದದ್ದು ಹಾಗೂ ಈ ಗ್ರೂಪ್ನ ನ ಎಲ್ಲರ ಕಲೆಗೆ ನನ್ನ ಸಲಾಂ 🙏🙏

  • @ParashurambYereshimi-fj2ek
    @ParashurambYereshimi-fj2ek Месяц назад +8

    ಸೂಪರ್ ಅಣ್ಣಾ

  • @sukanyasuki275
    @sukanyasuki275 2 года назад +37

    ಶಿವ ಪುತ್ರ, ಸಾಲ ಬೇಕಾದಾಗ ಸಡನ್ನಾಗಿ ನೆನಪಾಗೋದು ಸಂಘ ಸಂಸ್ಥೆಗಳು, ಆದ್ರೂ ಕಾಮಿಡಿ ನೋಡಲು ಸೂಪರ್ ,,,,,,,👌👌

  • @mahadevgalagali7638
    @mahadevgalagali7638 2 года назад +23

    ನಮದು ಇದೇ ಹಣೆಬರಹ 🔥 ಶಿವು ಅಣ್ಣ 🔥🔥🔥🌏🌏

  • @user-ox2nv3md6l
    @user-ox2nv3md6l 2 года назад +148

    ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಾ ಅಣ್ಣಾ.. ಆಸಿಗೆ ಇದ್ದಷ್ಟು ಅಷ್ಟೇ ಕಾಲ್ ಚಾಚಬೇಕು ಅಂತ 👌👌👌👌👌👌

  • @shivalingsaganatti8526
    @shivalingsaganatti8526 2 года назад +28

    ಕಿಟ್ಟಿ ಅಣ್ಣಾ ಮಾತಾಡೋ ಶೈಲಿ ತುಂಬಾ ಚನ್ನಾಗಿದೆ...👍

  • @ramunayak1374
    @ramunayak1374 Год назад +3

    ಶಿವು ಅಣ್ಣ ನಿಮ್ಮ ಪ್ರತಿಭೆ ಈಗೆ ಸಾಗಲಿ ಅಣ್ಣ ಲವ್ ಯು ಸ್ಕ್ರಿಟ್ 👍👍

  • @hamsakiccha...1965
    @hamsakiccha...1965 2 года назад +149

    ಸಲಾ ಕೊಡಿಸಿರೋ ಅಕ್ಕಾ ದು ನಟನೆ ಸೂಪರ್ ಬ್ರೋ... ಅವರ ನಟನೆ ಈಗೇ ಬರಲಿ.... 😍😍🙏🙏💐💐🔥

    • @jafarsharif6682
      @jafarsharif6682 2 года назад

      ಅಣ್ಣ ನಿಜದ ಇದು ನೀವು ಎಷ್ಟು ಒಳ್ಳೆ ಸಂದೇಶ ಕೊಟ್ರ್ ಥ್ಯಾಂಕ್ಸ್ ಅಣ್ಣ

    • @hanumantappa6643
      @hanumantappa6643 2 года назад +2

      Hamsa kiccha ಅವ್ರೆ ದಯವಿಟ್ಟು ಕನ್ನಡದಲ್ಲಿ ಕಮೆಂಟ್ ಮಾಡ ಬೇಡಿ please

  • @moulianwari5075
    @moulianwari5075 2 года назад +87

    ಮುಂಜಾನೆಯ ಶುಭಾಶಯಗಳು ಎಲ್ಲರಿಗೂ ತುಂಬಾ ಅದ್ಭುತವಾಗಿದೆ ಸಂಘದ ಸಾಲ ವಸೂಲಿ....✌️✌️✌️❤️❤️❤️

  • @nagarajnaik2377
    @nagarajnaik2377 2 года назад +2

    ಗ್ರೀನ್ ಕಲರ್ ಆಂಟಿ ಸೂಪರ್ ಆಕ್ಟಿಂಗ್.. 🔥🔥🔥🔥👌👌👌👌👌👌👌👌

  • @prakashmadar5152
    @prakashmadar5152 Год назад +6

    ಯಾವ ಹುತ್ತನ್ಯಾಗ್ ಯಾವ ಹಾವು ಇರುತ್ತ 😃
    ಅನ್ನೋ ಡೈಲಾಗ್ ಸೂಪರ್ ರೀ 😃😜👍

  • @Prashanthprashsinger
    @Prashanthprashsinger 2 года назад +47

    ನಿಮ್ಮ videos ತುಂಬ ಒಳ್ಳೆಯ ಕೆಲಸ ಹೆಸರು ಮಾಡಿರುವ ನಿವು ಒಡೆಯ comdy ಪತ್ರಗಳು super 😁😁😁😁😁😁

  • @hanamanthkambar6015
    @hanamanthkambar6015 2 года назад +4

    ಸತ್ಯ ಘಟನೆ....... ನಮ್ಮ ಕಡೆನು ಇದ ಹಣೆಬರಹ.........all the best ಶಿವಪುತ್ರ ಅಣ್ಣ ಮತ್ತು ಟೀಂಗೆ..........

  • @chetangadeppa1441
    @chetangadeppa1441 2 года назад +2

    ಸೂಪರ್ ನಮ್ಮ ಹಳ್ಳಿ ಕಡೆ ನಡೆಯುವ ಸಂಗತಿಗಳು ಈ ನಿಮ್ಮ ಯೋಚನೆ ಸೂಪರ ಉತ್ತಮ ಮೆಸೇಜ್ ನೀಡಿದ್ದೀರಿ 🙏🙏🙏
    ನಿಮ್ಮ ತಂಡಕ್ಕೆ ಶುಭವಾಗಲಿ ❣️❣️

  • @waseemalligoudr2772
    @waseemalligoudr2772 Месяц назад +2

    ನೈಸ್ ಬ್ರೋ.. ತುಂಬಾ ಇಷ್ಟ ಆಯ್ತು

  • @user-jh2ws5hy6s
    @user-jh2ws5hy6s 2 года назад +43

    ಎಂಥ ಅದ್ಬುತ ನಟನೆ shivaputra anna 🙊🔥👑

  • @anasuyasonnad4729
    @anasuyasonnad4729 2 года назад +4

    Super shivu anna nija ending superb msg yaavagalu gandanige hendti aasare hendtige gandane sarvaswa super

  • @milanminal3135
    @milanminal3135 Год назад

    Super sangit akka
    ನಿಮ್ಮ ಮುಖದಲ್ಲಿ ನಿಜವಾದ ಭಾವನೆ ಇತ್ತು....

  • @RAHULRAHUL-uj8wv
    @RAHULRAHUL-uj8wv 2 года назад +2

    ಸೂಪರ್ ಆಕ್ಟಿಂಗ್ ನಿಜ ಜೀವನದಲ್ಲಿ ಹೇಗೆ ನಡೆಯುತ್ತೆ ಹಾಗೆ ತೋರಿಸಿದ್ದೀರಿ, ಹೀಗೆ ಮುಂದುವರೆಯಲಿ ಎಂದು ಹಾರೈಸುತ್ತೇನೆ 👌👌👌🤣🤣🤣♥️♥️🥰🥰

  • @cricketlovers5510
    @cricketlovers5510 2 года назад +9

    ಮಂಜುನಾಥ ಸಂಘಕ್ಕೆ ಜಯವಾಗಲಿ

  • @devunayak865
    @devunayak865 2 года назад +32

    ಒಂದು ಒಳ್ಳೆಯ ಸ್ಕ್ರಿಪ್ಟ್ ಅಣ್ಣಾ ನಿಮ್ಮ ಪಾತ್ರಕ್ಕೆ ಒಳ್ಳೆಯದಾಗಲಿ

  • @renukatippannanavar6481
    @renukatippannanavar6481 2 года назад +12

    ಒಳ್ಳೆಯ ಸಂದೇಶ ..ಹಾಸಿಗೆ ಇದ್ದಷ್ಟು ಕಾಲು ಚಾಚು...ಇವಾಗ ಹಳ್ಳಿಯಲ್ಲಿ ..ಹೀಗೆ ನಡಿತಾ ಇದೆ ..👏👏👏👏👏🌹🌹🌹🌹🌹🌹🌹😂😂😂😂🐘🐘sound super comedy ...😂😂😂😂👌👌👌👌

  • @huncherayadandoti3333
    @huncherayadandoti3333 Год назад +11

    ಹಾಸ್ಯದ ಜೊತೆಗೆ ನೈಜ ಘಟನೆ ಆಧಾರಿತ ಒಳ್ಳೆಯ ಸಂದೇಶ ನೀಡುವ ವಿಡಿಯೋ 😍 ನಿಮ್ಮ ಪ್ರತಿಯೊಬ್ಬರ ಅಭಿನಯ ತುಂಬಾ ಚೆನ್ನಾಗಿದೆ ಬ್ರೋ 👍 all the best to u all👍

  • @siddharthm4761
    @siddharthm4761 2 года назад +33

    ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಬ್ರದರ್... ತುಂಬಾ ಧನ್ಯವಾದಗಳು... 🙏

  • @5gdigtel168
    @5gdigtel168 2 года назад +31

    ಉತ್ತರ ಕರ್ನಾಟಕದ ಹುಲಿಗಳು

  • @abhi_official_143___3
    @abhi_official_143___3 2 года назад +5

    ಇರೋದು ಒಂದೇ ಮನಸ್ಸನ್ನು ಎಷ್ಟು ಬಾರಿ ಗೆಲ್ತಿ 😘💞🥺

  • @chidanandaivanagijanapadas5457
    @chidanandaivanagijanapadas5457 2 года назад +8

    ಆನಂದ ಅಣ್ಣನ್ acting ಸೂಪರ್ ❤️❤️

  • @umareddyguttedar1621
    @umareddyguttedar1621 2 года назад +11

    Super bro ಎಷ್ಟು ಕಾಮಿಡಿ ಇದೆ ಅಷ್ಟೇ feelings ಇದೆ 🙏

  • @poojpooj31
    @poojpooj31 2 года назад +179

    ಬ್ರೋ ಲಾಸ್ಟ್ ಸೀನ್ ಎಷ್ಟು ತುಂಬಾ ಚೆನ್ನಾಗಿದೆ ಗೊತ್ತಾ ಸೂಪರ್ ಬ್ರೋ 🥰🥰❤️❤️

  • @khushbusallem6303
    @khushbusallem6303 2 месяца назад +5

    ಅಣ್ಣಾ ಶಂಗ್ ದವ್ರಿಗೆ l n t ಮತ್ತೆ ತುಂಬಾ ಇವೆ ಇವು ಮೊದ್ಲು ಬ್ಯಾನ್ ಆಗ್ಬೇಕು ಅಣ್ಣಾ ನಮ್ಮ ಜನ ತುಂಬಾ ಕಷ್ಟ ಅನುಭವಿಸಿದ್ದಾರೆ ಇದು ಬರಿ ಹಾಸ್ಯ ಅಂತಾ ಅಲ್ಲಾ ನಿಜ್ವಾಗ್ಲೂ ತುಂಬಾ ಗಂಭೀರ ವಾಗಿ ವಿಚಾರ ಮಾಡೋ ವಿಷಯ ಪ್ರೈವೇಟ್ ಕಂಪನಿ ಮಾಡೋ ಕೆಲಸಾ ನಮ್ಮ ಗ್ವರ್ಮೆಂಟ್ ಮಾಡಬೇಕು ಅಣ್ಣಾ ಈ ರಿಸ್ಕ್ ಇರಲ್ಲಾ ಬಡವರಿಗೂ ತುಂಬಾ ಹೆಲ್ಫ್ ಆಗುತ್ತೆ 😔

  • @vinuprince4845
    @vinuprince4845 2 года назад +25

    Starting with comedy 😅 ends with emotional 🥺🥺❤️❤️❤️

  • @ravinaduvinahali9418
    @ravinaduvinahali9418 2 года назад +93

    ಎಲ್ಲರ ಮನೆಯಲ್ಲಿ ನಡೆಯುವ ಘಟನೆ💯🔥🔥

  • @bhimannabhimanna2474
    @bhimannabhimanna2474 2 года назад +152

    ಸೂಪರ್ ಅಣ್ಣ,ಎಲ್ಲರೂ ಅದ್ಭುತವಾಗಿ ಪಾತ್ರವನ್ನು ನಟಿಸಿದ್ದೀರಿ, ಇದೆ ತರ ನಿಮ್ಮ team ಪಯಣ ಮುಂದುರಿಯಲಿ 😊.

  • @priyamahesh4473
    @priyamahesh4473 2 года назад +1

    ಅಬಬ್ಬಾ ಎಂಥಹ ಅದ್ಭುತ ಕಥೆ,ಎಲ್ಲರದ್ದು ಅದ್ಭುತ ನಟನೆ,ಉತ್ತಮವಾಗಿ ಮೂಡಿ ಬಂದಿದೆ ಹೀಗೆ ನಿಮ್ಮ ಸಾಹಸ ಮುಂದುವರಿಯಲಿ....

  • @basumaatur5020
    @basumaatur5020 Год назад

    ಒಳ್ಳೆಯ ಸಂದೇಶ 👌👌 ultimate team shivaputra anna

  • @manjunathbijakal4489
    @manjunathbijakal4489 2 года назад +25

    ಸಾಲ ಪಡೆದ ಮೇಲೆ ಸಾಲ ತೀರಿಸುವ ಬಗ್ಗೆ ಚೆನ್ನಾಗಿ ಮೂಡಿಬಂದಿದೆ ಬ್ರದರ್ 👌🏾👌🏾👌🏾💐💐💐

  • @DineshDinesh-gk3ux
    @DineshDinesh-gk3ux 2 года назад +98

    ನೀವು ಎಲ್ಲರೂ ತುಂಬಾ ಎತ್ತರಕ್ಕೆ ಬೆಯಬೇಕು 👍 all the best 👍❤️

    • @dsgouda227
      @dsgouda227 2 года назад +1

      Kannada sariyaagi bariyoo devra

  • @manjukaradi4316
    @manjukaradi4316 Год назад +10

    So very nice, ನಾನು ಐದು ವರ್ಷ ಸಂಘದಲ್ಲಿ ಸಾಲ ವಸೂಲಿ ಕೆಲಸ ಮಾಡಿದ್ದೆ, ಈಗ ಆ ಕೆಲಸ ಬಿಟ್ಟು ಐದು ವರ್ಷ ಆಯ್ತು ಆದ್ರೆ ಈ ವೀಡಿಯೊ ನೋಡಿಯೂ ಹಳೆಯದೆಲ್ಲ ತುಂಬಾ ನೆನಪಾಯಿತು 😢

  • @mallikarjunmallu5825
    @mallikarjunmallu5825 Год назад +3

    ನಕ್ಕು ನಕ್ಕು ಸುಸ್ತಾಯ್ತು 👌👌👌ಕಾಮಿಡಿ 🙏

  • @Akash-fl9zk
    @Akash-fl9zk 2 года назад +44

    ಅರ್ಥ ಪೂರ್ವಕ ಕಥೆ 😍 ಅದ್ಭುತ ❤️

  • @arraheman3260
    @arraheman3260 2 года назад +66

    ನಾನು ಸಂಗದ ಸರ್, ಡೇಲಿ ಇದೇ ಹಣೆಬರಹ, ಸುಪರ acting

  • @shilpagourishilpa110
    @shilpagourishilpa110 2 года назад +1

    Good message ಕೂಡಿಯೋರಿಗೆ

  • @hanamantchandaki9884
    @hanamantchandaki9884 Год назад +1

    Full badavara golu full slam arya super video🔥🔥🔥

  • @ManingTractor
    @ManingTractor 2 года назад +317

    Super Ann 💖 Your acting 😍 Good morning 🌞 Ann ನಮ್ಮ ಕಡೆ ಕೂಡ ಇದೆ ಹಣೆಬರಹ 😊

  • @ambreshambreshindian6875
    @ambreshambreshindian6875 2 года назад +38

    ಈ ದೃಶ್ಯದಲ್ಲಿ ಸಂಗೀತ ಅವರ ಆಕ್ಟಿಂಗ್ ಸೂಪರ್ ಅಮೇಜಿಂಗ್....... ಎಲ್ಲಾ ಕಡೆ ಇದೆ, ಇದೆ ಹಣೆಬರಹ.....

  • @santhoshkt7493
    @santhoshkt7493 2 года назад +2

    ನಮ್ಮದು ಇದೆ ಗೋಳು ಗುರುವೇ 🙏

  • @Darshanshruthi
    @Darshanshruthi 2 года назад +1

    Anand super guru nin acting future edhe ninge🙏🏽🙏🏽

  • @balabhimanandoor3742
    @balabhimanandoor3742 2 года назад +34

    ಅರುಣ್ ಮತ್ತೆ ಆನಂದ್ acting 🔥🔥

  • @venkukattimani
    @venkukattimani 2 года назад +29

    ನಿಮ್ಮ ಪ್ರತಿಭೆ ತುಂಬಾ ಚೆನ್ನಾಗಿದೆ ಅಣ್ಣ..🙏🥰

  • @jayalaxmigujjar6227
    @jayalaxmigujjar6227 2 года назад +5

    Kitti anna kumara hanamanta Aruna aananda acting super 🤣🤣🤣🤣🤣💗💐🔥🤣🙏

  • @kumbarhuduga1886
    @kumbarhuduga1886 Год назад +1

    ಸೂಪರ್ ಅಣ್ಣ 👌👌🤣🤣😄😄

  • @user-xm6gl9es7n
    @user-xm6gl9es7n 2 года назад +12

    ಕಿಟ್ಟಿ ಆಕ್ಟಿಂಗ್ ಸೋ ಸೂಪರ್
    🔥💐💐👏🏻👏🏻👏🏻👏🏻🥰🔥

  • @sudhamitra4982
    @sudhamitra4982 2 года назад +41

    Good ಮಾರ್ನಿಂಗ್ ಅಣ್ಣಾ ಎಲ್ಲರಿಗೂ ನಿಮ್ಮ ಅಜ್ಜಿ ಸೂಪರ್ 🥰🥰🥰💞

  • @sureshbpsuresh16
    @sureshbpsuresh16 2 года назад +1

    ಅಣ್ಣಾ ಈ ಸನಿವೇಶ ಸೂಪರ್ ಸೂಪರ್ ರೀ ಬ್ರದರ್ ದುಃಖ ದ ಸನಿವೇಸ್ ಈ ವಿಡಿಯೋ ನೋಡಿ ಯಲರಿಗೂ ಅರ್ಥ ಆಗಿದೆ ಅನಿಸುತ್ತೆ ಬ್ರದರ್ ಸೂಪರ್ 👌👌👌🌹🌹🌹🌹🌹🙏

  • @naveengameing8690
    @naveengameing8690 2 года назад +5

    ಅಣ್ಣ ಸಂಚಾರಿ ವಿಜಯ್ ಮಾಡಿದರಲ್ಲ ..... ನಾನು ಅವನಲ್ಲ ಅವಳು ಮೋವಿ ತರ ಒಂದು ಒಳ್ಳೆ ಕಂಟೆಂಟ್ ಕೊಡಿ ...... ತುಂಬಾ ಚೆನ್ನಾಗಿ ಈರುತ್ತೆ........ Lv u all team

  • @UM_Public_Micro_info
    @UM_Public_Micro_info 2 года назад +3

    Shivaputra brother nanu branch manager ivattina Dina nadeyuttiva haage nivu torisiddiri super brother Adare navu koduttiru loan samsar halagabaradendu Adare swalpa Jana mis use madakolluttidare.dayavittu yaaru mis use madikollabaradu endu nannadondu manavi tq all kitti brother last seen channagintu innu swalpa buddi matu bekittu ashte tq super super eprayatnakke nanna namaskara

  • @uktrolladda2213
    @uktrolladda2213 2 года назад +50

    ನನಗೂ ಒಂದು ಲೈಕ್ ಮಾಡ್ರಿ 🤣🤣

  • @meghanamona3512
    @meghanamona3512 2 года назад +2

    ತುಂಬಾ ಅದ್ಬುತವಾಗಿ ಮೂಡಿ ಬಂದಿದೆ ಹೆಣ್ಣುಮಕ್ಕಳ ಗೋಳು ಕಷ್ಟ ಚೆನ್ನಾಗಿ ತೋರ್ಸಿದಿರ ನೋಡೋಕ್ಕೆ ಕಾಮಿಡಿ ತರ ಕಂಡರು ಒಳ್ಳೇ ಸಂದೇಶ ಕೆಲವರ ಮನೆಯ ಸಂಸಾರದ ಪರಿಸ್ಥಿತಿ ಹೀಗೆ ಇರುತ್ತೆ ಇದನ್ನ ನೋಡಿ ನನ್ನ ಬಾಲ್ಯ ನೆನಪಿಗೆ ಬಂತು ನನ್ನ ಅಮ್ಮ ಕೂಡ ನನ್ನ ಅಪ್ಪ ಮಾಡಿದ 100 ರೂಪಾಯಿ ಸಾಲ ತೀರಿಸಲು ತಾಳಿ ಅಡವಿಟ್ಟಿದ್ರು ಕೊನೆಯ ಸನ್ನಿವೇಶ ತುಂಬಾ ಮನಸ್ಸಿಗೆ ನೋವಾಯ್ತು

  • @amareshamaresh2419
    @amareshamaresh2419 2 года назад +4

    ಬ್ರೋ ಸೂಪರ acting ಎಲ್ಲ ಊರಲ್ಲಿ ಸಂಘಕಟ್ಟರದು ಇದೆ ಗೂಳು😆😀

  • @abilashpatil3092
    @abilashpatil3092 2 года назад +43

    ಅಯ್ಯೋ ಇದು ಒಂದು ಕಾಮೆಡಿ ನಾ.... 🤦🤦 ಬರೀ ಕಾಮೆಡಿ ಅಲ್ಲ ಬೆಂಕಿ ಬೆಂಕಿ ಕಾಮೆಡಿ..🔥🔥🔥🔥 ಜೈ ಶಿವಪುತ್ರ ಅಣ್ಣ🔥🔥🔥🥰🥰

  • @badboybasu431
    @badboybasu431 2 года назад +9

    ಸೂಪರ್ ಹುಲಿ ವಿಡಿಯೋ👌👌👌♥️♥️♥️♥️💛💛💛

  • @sharnutgagri7626
    @sharnutgagri7626 Год назад +5

    ಶಿವಪುತ್ರ ಅಣ್ಣನ ಅಭಿಮಾನಿ ಮತ್ತು ಅಪ್ಪು ಬಾಸ್ ಅಭಿಮಾನಿ ಯಾರು ಆಗಿದ್ದೀರಿ ಲೈಕ್ ಮಾಡಿ ಧನ್ಯವಾದಗಳು

  • @venkateshvenki6128
    @venkateshvenki6128 2 года назад

    ತುಂಬಾ ಚೆನ್ನಾಗಿದೆ ನಿಮ್ಮ ನಟನೆ ಸುಪರ್ 🙏👌👌😍😍

  • @kkgaming706
    @kkgaming706 2 года назад +11

    ಸೂಪರ್ ತುಂಬಾ ಚೆನ್ನಾಗಿತ್ತು

  • @Rockyadda
    @Rockyadda 2 года назад +6

    ನಿಮ್ಮ್ ವಿಡಿಯೋ ನೋಡೋಕಿಂತ ಮುಂಚೆನೇ ಲೈಕ್ ಮಾಡ್ತೀನಿ ಬ್ರೋ ವಿಡಿಯೋ ಮಸ್ತ್

  • @GaanaLahariKannada
    @GaanaLahariKannada Год назад

    ನಿಜ ಜೀವನದಲ್ಲಿ ನಡೆಯುವ ಘಟನೆ ಸುಂದರವಾಗಿ. ಹೇಳಿದ್ದಿರ ತುಂಬು ಹೃದಯದ ಧನ್ಯವಾದಗಳು... ಎಲ್ಲರಿಗೂ

  • @harugericomedyteam6503
    @harugericomedyteam6503 2 года назад +46

    ಹಿರಿಯರು ಇದಕ್ಕೆ ಹೇಳೊದು ಹಾಸಿಗೆ ಇದ್ದಷ್ಟು ಕಾಲು ಚಾಚು ಅಂತ ...All the best ಶಿವಪುತ್ರ ಯಶಾರದಾ ಕಾಮಿಡಿ ಟೀಂ ಗೆ 😘😍🥰

  • @maheshannigeri771
    @maheshannigeri771 2 года назад +37

    ಒಂದು ಬಡತನದ ಕುಟುಂಬದ ಪರಿಸ್ಥಿತಿ ಹೀಗೆ ಇರುತ್ತೆ ಅಣ್ಣ ಹೆಣ್ಣಿಗೆ ಏಷ್ಟು ಕಷ್ಟ ಆಗುತ್ತೆ ಅಣ್ಣ 🥺😢ನಾನು ಇದೇ ಪರಿಸ್ಥಿತಿ ಒಳಗೆ ಬೇಳಿದಿದ್ದು ಅಣ್ಣ ತುಂಬಾ ಕಷ್ಟ ಅಣ್ಣ .... ನಿಮಗೆಲ್ಲ ಒಳ್ಳೆದಾಗಲಿ .... 🙏

  • @ranganathzumm1403
    @ranganathzumm1403 2 года назад +50

    Super Brother 💐
    Topic ಚೆನ್ನಾಗಿದೆ👍

  • @sharanappakondemmanavar9978
    @sharanappakondemmanavar9978 Год назад +4

    ಒಳ್ಳೆಯ ಸಂದೇಶ...

  • @kalandarbelavadi5140
    @kalandarbelavadi5140 Год назад +1

    ಶಿವಪುತ್ರ ಅಣ್ಣನ ನಟನೆನೆ ತುಂಬಾ ಚೆನ್ನಾ.👏👏

  • @hanamantbandakeri826
    @hanamantbandakeri826 2 года назад +13

    ಅದ್ಬುತ ನಟನೆ 🙏🙏ಶಿವಪುತ್ರ ಅಣ್ಣಾ 🙏

  • @rohansharma4537
    @rohansharma4537 2 года назад +39

    Script Super and Last Climax Is Extraordinary and Emotional Seen.. 👌👌🔥

  • @anjinayyamanjinayyam
    @anjinayyamanjinayyam 2 года назад +3

    ಸಂಗೀತ ಅವರ ಅಭಿನಯ ಸೂಪರ್ 💐💐🙏🙏

  • @Siddharth_Krishna2499
    @Siddharth_Krishna2499 2 года назад +3

    Shivuputra Hendti acting super 😍😥

  • @vittalparit7041
    @vittalparit7041 2 года назад +9

    ಹೆಣ್ಣು ಮಕ್ಕಳು ಸೂಪರ್ ಗುರು 👌🙏

  • @rnayakvalmikiranga3589
    @rnayakvalmikiranga3589 2 года назад +27

    ವಾಸ್ತವ ಸಂಗತಿ ಅಣ್ಣ

  • @siddeshasiddesha758
    @siddeshasiddesha758 2 года назад +1

    Super every one acting and comedy

  • @shambhulingkhade4102
    @shambhulingkhade4102 2 года назад +1

    ಬಹಳ ಒಳ್ಳೆಯ ಸಂದೇಶ ಕೊಟ್ಟಿದಿರಾ. Bro 👍👍

  • @venkateshuppar5928
    @venkateshuppar5928 2 года назад +3

    ಸಂಘದ ಸಾಲ ವಸೂಲಿ ಸುಪರ ಅಣ್ಣ 👍🙁

  • @santucreationbhivaragisong1984
    @santucreationbhivaragisong1984 2 года назад +22

    ಸೂಪರ್ ಹುಲಿ ನೀಮ್ಮ ವೀಡಿಯೋ 🔥🔥

  • @maheshbajanrti6260
    @maheshbajanrti6260 2 года назад +4

    ಬಂದ ಕರಿ ಹ್ಯಾಟೆ... ಸೂಪರ್ 😂😂😂😂😂

  • @mallikarjunbiradar4455
    @mallikarjunbiradar4455 2 года назад +1

    Super dialogue ಕರಿ ನನ ಹಾಟ್ಯ...‌😂😂

  • @Anil.pujari
    @Anil.pujari 2 года назад +5

    ತುಂಬಾ ಚೆನ್ನಾಗಿದೆ ಅಣ್ಣಾ ಈಗಿನ ಆಟ

  • @dharamendramani1601
    @dharamendramani1601 2 года назад +3

    Super ವಿಡಿಯೋ bro ಚನ್ನಾಗಿ ಇದೆ

  • @swamyswamy4630
    @swamyswamy4630 2 месяца назад +1

    ಸೂಪರ್ ಆಗಿ ಮಾಡಿದ್ದೀರಿ 😊

  • @HUSSAINBASHA-me4ig
    @HUSSAINBASHA-me4ig 16 дней назад

    Tubba valleya sandesha sir nijvaglu nim heroine tarane nanjevananu ❤❤ 👌👌

  • @PRINCE_VIKAS80
    @PRINCE_VIKAS80 2 года назад +4

    Super chindi chindi bro
    Tanadanitano tani tandano tane taneno chindi

  • @user-vt6jf7dv2p
    @user-vt6jf7dv2p 2 года назад +11

    ಆನಂದ ಅಣ್ಣಾ ಇವತ್ತಿನ ನಿಮ್ಮ ಕಾಮಿಡಿ ನೋಡಿ ನಕ್ಕು ನಕ್ಕು ಸಾಕಾಯ್ತು 🤣🤣

  • @basubasu6404
    @basubasu6404 2 года назад

    ಶಿವಪುತ್ರ ಅಣ್ಣ ನಾ ಕುಟುಂಬ 🙏👍 ಚೆನ್ನಾಗಿ ಇದೆ

  • @mouneshnayak551
    @mouneshnayak551 2 года назад +9

    ನಮ್ಮ ಕಡೆನೂ ಇದೆ ಹಣೆಬರಹ🔥🙏🤣😂