Devatha Manushya - ದೇವತಾ ಮನುಷ್ಯ | Kannada Full HD Movie | Dr Rajkumar, Geetha, Sudharani, Ashwath

Поделиться
HTML-код
  • Опубликовано: 2 окт 2024
  • Watch Devatha Manushya Kannada Full HD Movie. Starring : Dr Rajkumar, Geetha, K S Ashwath On SGV Digital - Kannada Full Movies RUclips Channel.
    Also Starring : T N Balakrishna, Rajanand, Sundar Krishna Urs, Shivaram, Sudharani, Uday, Kanchana, Hema Choudhary, Padma Kumata, Akhila
    Director : Singeetham Srinivasa Rao
    Banner : Poornima Enterprises
    Presenter : Dr Rajkumar
    Producer : Smt Parvathamma Rajkumar
    Story : Singeetham Srinivasa Rao
    Screenplay : Singeetham Srinivasa Rao, Chi Udayashankar
    Dialogue : Chi Udayashankar
    Lyrics : Chi Udayashankar
    Music : Upendra Kumar
    Cinematography : V K Kannan
    #SGVDigitalMovies
    Sri Ganesh Video is the final destination for all Online Kannada Movies
    Devatha Manushya - ದೇವತಾ ಮನುಷ್ಯ1988*SGV

Комментарии • 389

  • @Vintagevas
    @Vintagevas 2 года назад +118

    ಚಿತ್ರಮಂದಿರ ದಲ್ಲಿ ಅಣ್ಣಾವ್ರ ಚಿತ್ರಗಳನ್ನು ನೋಡಿದವರೇ ಭಾಗ್ಯಶಾಲಿ ಗಳು.
    ೧೯೭೦/೮೦ ರಲ್ಲಿ ಹುಟ್ಟಿದವರು ಅದೃಷ್ಟಂತರು.
    ಅಂದಿನ ಜೀವನಶೈಲಿ ಅದ್ಭುತ

  • @shobhas.v5558
    @shobhas.v5558 4 месяца назад +4

    ಇವರ ಎಲ್ಲಾ ಸಿನಿಮಾಗಳಲ್ಲೂ ನನಗೆ ಅತ್ಯಂತ ಪ್ರಿಯವಾದ ವು ' ಸಮಯದ ಗೊಂಬೆ ' ಮತ್ತು ದೇವತಾ ಮನುಷ್ಯ ❤. ಸತ್ಯಕ್ಕೆ ಅತ್ಯಂತ ಹತ್ತಿರವಾದವು

  • @mamantesh8607
    @mamantesh8607 2 года назад +110

    ತಾತ್ಪರ್ಯ- ಎಂಥಾ ಪಾಪಿಗಳನ್ನೊ ಎಂಥಾ ವೈರಿಗಗನ್ನು ಕ್ಷಮಿಸುವ ಗುಣ ಇರುವವನೇ
    ದೇವತಾ ಮನುಷ್ಯ....
    ಅದ್ಬುತ ಸಂದೇಶ.....♥️🙏

    • @huligemmahr5584
      @huligemmahr5584 Год назад +2

      Nija

    • @vish031979
      @vish031979 Год назад

      @@huligemmahr5584😅❤

    • @adarshmb7196
      @adarshmb7196 6 месяцев назад

      Nanu nan shatru galna kshamiside ade nan madid dod tapu. Ivag sariyag anubavista idini 😢

  • @manjunathchalawadi697
    @manjunathchalawadi697 Год назад +30

    ಮನಸು ಬೇಜಾರ್ ಆದಾಗ್ ರಾಜಕುಮಾರ ಅವ್ರ್ ಸಿನಿಮಾ ನೋಡಿದ್ರೆ ರಿಲ್ಯಾಕ್ಸ್ 👍

  • @sharnutgagri7626
    @sharnutgagri7626 2 года назад +138

    ನಾನು ಅಣ್ಣವರ ದೊಡ್ಡ ಫ್ಯಾನ್, ನೀವು ಯಾರ್ಯಾರು ಅಣ್ಣಾವ್ರು ಫ್ಯಾನ್ ಆಗಿದ್ದೀರಾ ಲೈಕ್ ಮಾಡಿ

  • @ciniclips3968
    @ciniclips3968 3 года назад +34

    ಅಣ್ಣಾವ್ರಿಗೆ ಅಣ್ಣಾವ್ರೇ ಸಮ ಅಪ್ಪಾಜಿಯನ್ ಮೀರ್ಸೋರು ಹಿಂದು ಹುಟ್ಟಿಲ್ಲ ಮುಂದೂ ಹುಟ್ಟಲ್ಲ❤️❤️❤️❤️❤️❤️❤️

  • @Maddysairam
    @Maddysairam Год назад +16

    Entha manushyanappa annavru
    He never fails in surprising me with his out of the world acting performance
    What a versatile performer my gif truly our annavru is a gif given gift to Karnataka
    Love you loads Rajkumar true devatha manushya
    Never seen an actor who lived his life as his message ❤❤❤❤

  • @vijaykumarlakkalli3686
    @vijaykumarlakkalli3686 3 года назад +40

    ಅಣ್ಣಾವ್ರು ಓದಿಲ್ಲ ಬರ್ದಿಲ್ಲ ಯಾವುದೇ ವೇದ ಪುರಾಣ ಮತ್ತೊಂದು ಗೊತ್ತಿಲ್ದೆ ಇರೋ ಮನುಷ್ಯ ಅದ್ರೆ ಪಾತ್ರಗಳಿಗೆ ಜೀವ ತುಂಬಿ ಪರಕಾಯ ಪ್ರವೇಶ ಮಾಡಿ ಅದ್ಭುತ ನಟ ಕಲಾ ಸರಸ್ವತಿಯ ಪುತ್ರರು

  • @SAKTHIVEL-kb7ud
    @SAKTHIVEL-kb7ud 8 месяцев назад +2

    Wow excellent acting Dr Rajkumar sir....

  • @ASHOKKumar-sk5ud
    @ASHOKKumar-sk5ud 3 года назад +31

    ಈ ಮೂವಿ ನೊಡಾಬೆಕೆದರೆ ಎರಡು ಕಣು ಸಾಲದು ❤🙏💯

  • @ananthananth3608
    @ananthananth3608 2 года назад +12

    ಕನ್ನಡದ ದೇವತಾ ಮನುಷ್ಯ ನಮ್ಮ 🙏🙏ಅಣ್ಣಾವ್ರು🙏

  • @spgspg8831
    @spgspg8831 3 года назад +68

    ಅಣ್ಣಾವ್ರ ಒಂದೊಂದು ಚಿತ್ರ ಕೂಡ ಒಂದೊಂದು ಡಾಕ್ಟರೇಟ್ ಗೆ ಸಮ.....

    • @NirmalaCox
      @NirmalaCox 3 месяца назад

      He is above doctorate degree. He is God

  • @nrranga
    @nrranga 2 года назад +5

    ನಿಜ ಜೀವನದಲ್ಲೂ ದೇವತಾ ಮನುಷ್ಯ ಡಾ.. ರಾಜ್ ಕುಮಾರ್ ಎಂತೆಂಥಾ ಮೂವಿ ಒಂದೊಂದ್ ಚಿತ್ರದಲ್ಲೂ ಒಂದೊಂದು ಸಾಮಾಜಿಕ ಸಂದೇಶ ಡಾ.. ರಾಜ್ ಕುಮಾರ್ ಸರ್ ಅವ್ರಿಗೆ ಜೈ ಜೈ ಕನ್ನಡ...

  • @RameshChandra-tc3yv
    @RameshChandra-tc3yv 7 месяцев назад +3

    Only. Raj Kumar Can do. Such. Movies

  • @manjunathmr1040
    @manjunathmr1040 5 месяцев назад +1

    I am d boss fans, but not missed single movie of Raj sir.. This movie is filled with life values and toughest choices.. 😢😢

  • @venkatesh.n7196
    @venkatesh.n7196 3 года назад +139

    ಯಾರದು ಯಾವುದೇ ಸಿನೆಮಾ ನೋಡಿದರೂ ಡಾಕ್ಟರ್ ರಾಜ್ಕುಮಾರ್ ಅಭಿನಯಿಸಿರುವ ಸಿನೆಮಾ ನೋಡಿದಷ್ಟು ಮನಸ್ಸು ತೃಪ್ತಿ ಸಿಗುವುದಿಲ್ಲ ಇದು ನನ್ನ ಅನುಭವ

  • @rakshithu3181
    @rakshithu3181 3 года назад +66

    ನಿಮ್ಮಂತ ನಟರು ಇಲ್ಲ...
    ಪ್ರಪಂಚಕ್ಕೆ ನೀವೇ ಎಲ್ಲ....
    ಜೈ ಅಣ್ಣಾವ್ರು....❤️❤️❤️

  • @UmmahThe
    @UmmahThe 3 года назад +19

    Legendary Actor of Kannada Cinema Dr Raj Kumar

  • @shreesoldier...2271
    @shreesoldier...2271 3 года назад +91

    ನಾನೊಬ್ಬ ಸೈನಿಕ ಕೊಟ್ಟ ಬಿಡುವಿನಲ್ಲಿ ಡಾಕ್ಟರ್ ರಾಜಕುಮಾರ್ ಅವರ ಚಿತ್ರಗಳನ್ನು ನೋಡಿ ನನ್ನ ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ ಏಕೆಂದರೆ ಅವರ ಚಿತ್ರಗಳು ನಮ್ಮ ಜೀವನ ಬದಲಾವಣೆಗೆ ಸಹಾಯವಾಗಬಹುದು

  • @manjunathchalawadi697
    @manjunathchalawadi697 3 года назад +45

    ರಾಜಕುಮಾರ್ ಸರ್ ಸಿನಿಮಾ ಯಾವದೇ ನೋಡಿದ್ರೋ ಬೋರ್ ಆಗೋಲ್ಲ ಮನಸು ಇಲ್ಲಾಂದ್ರೂ ಮನಸು ಬರುತ್ತೆ ನೋಡೋಕೆ

  • @manjunathaachar
    @manjunathaachar 3 года назад +19

    what a story, superb, dr raj sir every screenshot you will capture and hold the audience.., en sambashane, en kannada , wow...no one will come again.

  • @SNB621
    @SNB621 4 года назад +34

    ರಾಜಕುಮಾರ್ ಸರ್ ಅಂತ ಒಳ್ಳೆ ಮನುಶ್ಯ ಅ ಕಾಲದಲ್ಲಿ ಇಧಿಂದ್ರಿಂದ ಇವತ್ತು ನಾವ್ ಒಳ್ಳೆ ವಿಶಯ ಕಾಲತಿದ್ದೇವೆ ಯಾಕೆಂದ್ರೆ ಅವರ ಒಂದೊಂದು ಮೂವಿ ಒಳ್ಳೆ ವಿಶಯ ಆಗಿದೆ ಅದನ್ನ ಜನ ನೋಡಿ ಒಳ್ಳೆಯವರಾಗಿದ್ಧಾರೆ ಗಾಡ್ ಬ್ಲೆಸ್ ಯು ರಾಜ್ ಕುಮಾರ್ ಸರ್

  • @akashdeshpande1498
    @akashdeshpande1498 3 года назад +9

    Blockbuster movie best acting by Dr Rajkumar

  • @blessy1176
    @blessy1176 8 месяцев назад +2

    All time most favourite Hero❤
    ಅಣ್ಣಾವರ್ಗೆ ಜೈ ❤❤❤❤❤

  • @dontcopymystyle303
    @dontcopymystyle303 Месяц назад +1

    ಯಬ್ಬಾ ಈ movie ಒಂದು ಭಾಗ super ಆದ್ರೆ 2nd ಭಾಗ awesome ಆಗಿದೆ 😮😮😮😮
    100% ಮನಸ್ಸಿಗೆ ಖುಷಿ ಆಯ್ತು 😊😊😊❤❤❤❤

  • @ull893
    @ull893 3 года назад +7

    Geeeetha what a beauty 🤑💖😊Thank you for HD Clarity

  • @raguraaghu6005
    @raguraaghu6005 4 года назад +40

    ಎಂತೆಂತಾ ಸಿನಿಮಾಗಳು ಅಬ್ಬಾ.. ಈ ದಿನಗಳಲ್ಲೂ ತೆಗಿತಾರೆ ಕಣ್ರಿ ಇರ್ಬಹುದು ಕೆಲವು ಒಳ್ಳೆ ಚಿತ್ರಗಳು ಆದ್ರೂ ಇಂತ ಪಿಕ್ಚರ್ ಸಾಧ್ಯನೇ ಇಲ್ಲ ಅನ್ನುಸ್ತಾಯ್ತೆ ಕಣ್ರಿ

  • @user-uh6es2zu9h
    @user-uh6es2zu9h Месяц назад +1

    ಮನಸಿಗೆ ತುಂಬಾ ಬೇಜಾರಾದಾಗ ಇವರ ಸಿನಿಮಾ ನೋಡಿದ್ರೆ ತುಂಬಾ ಖುಷಿಯಾಗುತ್ತೆ...❤❤❤❤❤

  • @btb637
    @btb637 3 года назад +13

    This movie is incridable

  • @nagarajd449
    @nagarajd449 2 года назад +19

    Every time I watch this movie I literally Burst into tears seeing Dr. Raj Kumar's acting. Looks so real. Great Legend :)

  • @rajugowdagowda9166
    @rajugowdagowda9166 3 года назад +8

    Dr. rajkumar 😘🤗🤩

  • @RK-cn2lb
    @RK-cn2lb 3 года назад +8

    Dr Rajkumar🙏🙏🙏

  • @vishwanathvish8870
    @vishwanathvish8870 3 года назад +9

    ಅಣ್ಣಾವ್ರು ❤️😘😍🥰🥰

  • @ningappapalakar4309
    @ningappapalakar4309 3 года назад +6

    Super movie I love you Dr Rajakumar

  • @rangegowda467
    @rangegowda467 3 года назад +6

    🍁ಅ ಖಂ ಡ ಕ ನಾ ೯ ಟ ಕ ದ
    ವ ಜ್ರ ಕುಂ ಡ ಲ ದ 🍁
    🌹ಮು ತ್ತು. 🌹
    🌻ರಾ ಜ ಕು ಮಾ ರ ವ ರು. 🌻

  • @Sheshagangaadhar
    @Sheshagangaadhar Год назад +2

    ಡಾ.ರಾಜ್ ಕುಮಾರ್ ❤

  • @BinChi1318
    @BinChi1318 5 месяцев назад +1

    I am watching this movie on 16-04-2024. Very nice movie ❤❤❤❤

  • @hemanthkulkarni5480
    @hemanthkulkarni5480 3 года назад +14

    Koti koti Jana nodbeku antha
    Story devata manushya
    super dr Rajkumar acting

  • @nithinsharmanithin9762
    @nithinsharmanithin9762 4 года назад +13

    Excellent movie

  • @ರಾಮಕೃಷ್ಣಯ್ಯಆರ್

    ಅಣ್ಣಾವ್ರಿಂದ ಮಾತ್ರ ಸಾಧ್ಯ ಇಂತಹ ಅತ್ಯದ್ಭುತ ಪಾತ್ರವನ್ನು ಮಾಡಲು.
    ಪಂಥ ಯಾವುದೇ ಇರಲಿ
    ಜಾತಿ ಮತಗಳಿಗೆ ಆದರ್ಶಪ್ರಾಯ ಎಂದೆಂದಿಗೂ.........♥️🙏🏻🇧🇯🇮🇳

  • @gopir9917
    @gopir9917 Год назад +2

    E film eshtu nodidharu matte matte nodbeku ansutte

  • @anasuyammabandi1611
    @anasuyammabandi1611 5 месяцев назад

    I. Appreciate first comment Rajkumar gained good name and fame he was liked by all people have got great respect for him

  • @srinivasarao241
    @srinivasarao241 2 года назад +71

    This was Dr. Rajkumar's 205/200 movie and was released on 29.03.1988 at the age of 59 years. In Karnataka state film awards 1988-89 he got best actor award. In this movie he sung hrudayadali idenidhu with Manjula Gururaj, ninantha appa illa with B. R. Chaya and eesogasaada sanje with Vani Jairam.

  • @kotrappa1373
    @kotrappa1373 Месяц назад +1

    Jai Appaji 🙏💐

  • @basavarajbhavi1326
    @basavarajbhavi1326 4 года назад +5

    Very great movie dr Rajkumar

  • @thippeshs9884
    @thippeshs9884 3 года назад +11

    Exlent movie

  • @shafishafi8892
    @shafishafi8892 3 дня назад +1

    Annavru super star forever 🎉😢

  • @shashankhg6107
    @shashankhg6107 3 года назад +4

    Super movie

  • @Rakesh_S5
    @Rakesh_S5 Год назад +2

    ShahRukh khan in an interview says he is the greatest actor in the world, I think he hasn't seen Dr Rajkumar's acting

  • @sharanswamyrevoor4341
    @sharanswamyrevoor4341 4 года назад +18

    ಮೂವಿ ಹಾಕಿದಕ್ಕೆ ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು

  • @srinivasvj8940
    @srinivasvj8940 3 года назад +12

    E cinemadalli dharma sankatakke olagada nayakana manodharma arhapoornavadaddu. Rajkumar is really
    "Actor of character"

  • @ವಿನೋದ್ಪಾಟೀಲ್-ಸ3ಳ

    ವಾವ್ ವಾವ್ ವಾವ್ ಈ ಚಿತ್ರ

  • @shivanandpoojari9650
    @shivanandpoojari9650 3 года назад +5

    ಸೂಪರ್ ಸೂಪರ್ 🙏🙏

  • @ciniclips3968
    @ciniclips3968 3 года назад +11

    ಲವ್ ಯೂ ಅಪ್ಪಾಜಿ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️🙏🙏🙏🙏

  • @diwakarreddy522
    @diwakarreddy522 Год назад

    Rajkumar Sir
    Singeetham Srinivasa Rao Sir
    Deadly Entertainment Combination

  • @ajay2701
    @ajay2701 2 года назад +13

    I'm from Tamilnadu Srirangam. This is one of my favourite movie

  • @kspradeep8397
    @kspradeep8397 3 года назад +6

    I have seen this film thrice in theatres

    • @asifsha6636
      @asifsha6636 2 года назад

      What is your age sir in that time

    • @kspradeep8397
      @kspradeep8397 2 года назад

      @@asifsha6636 it was re-released thrice after first release. Then I think I was in 9th or 10th std ... cant exactly say which year

    • @kspradeep8397
      @kspradeep8397 2 года назад

      @@asifsha6636 may be at that time around 15 years

  • @ramakumari594
    @ramakumari594 2 года назад +27

    For Telugu NTR, for kannada Rajkumar, for Tamil MG Ramachandran. But Rajkumar is only the good human among the three. NTR was very selfish and had shown very partiality to his caste. MGR was a womanizer. Only Raj appaji only lived like a saint and became Rajkumar in the hearts of the peolple.

    • @erkrishchennai
      @erkrishchennai 2 года назад +6

      Comparison is not good culture.Each Hero is having some special charector,we should celebrate them.Do not do critizise them

    • @Gvs942
      @Gvs942 2 года назад +4

      Your totally wrong statment

    • @Gvs942
      @Gvs942 2 года назад +2

      NTR successful ruled AP

    • @Dk_Munraaj_777
      @Dk_Munraaj_777 5 месяцев назад +1

      MGR bhartha Ratna award winner

    • @shivarajm6572
      @shivarajm6572 5 месяцев назад

      🙏🙏🙏♥️♥️♥️

  • @girishlakshmipura3265
    @girishlakshmipura3265 2 года назад +1

    Super movie

  • @supernowwerememberasfather3487
    @supernowwerememberasfather3487 3 года назад +21

    Ninnanta appa illa ever father's day selection always what a rajanna. King of actor.

  • @KanakaDurga-yv7xv
    @KanakaDurga-yv7xv 2 года назад +6

    చాలా బాగుంది...... కోందరి వలన రెండు
    నిండు జీవితాలు నాశనం అయిపోయాయి..

  • @syyedmustafa5577
    @syyedmustafa5577 2 года назад +13

    200 movie of Matinee idol Dr Rajkumar such a talented and versatile actor he deserves appreciation 👏👏👏👏👏

  • @mahanteshreddyk3550
    @mahanteshreddyk3550 3 года назад +12

    Handsome hunk rajanna 🤟🔥

  • @BBBkumta
    @BBBkumta Год назад +6

    ಸಾರ್ವಕಾಲಿಕ ಶ್ರೇಷ್ಠ ಮೇರುನಟ ಡಾ ರಾಜ್ ಕುಮಾರ್ ❤🙏🙏🙏

  • @shivalingapapanna7335
    @shivalingapapanna7335 3 года назад +17

    💞🌹💐ಮುತ್ತಿನಂತ ಮಾತು ಬಹಳ ಸುಂದರವಾಗಿದೆ ಮನಸ್ಸು ತಟ್ಟುವಂತ ಮೂವಿ ಬಂಗಾರದ ಮನುಷ್ಯ ರಾಜಕುಮಾರ್💐🌹💞

  • @Yuvraj_Gowriputra
    @Yuvraj_Gowriputra 5 месяцев назад

    1:50:24 to 1:51:18..ಇದೇ ವಾಸ್ತವಿಕ ಜೀವನದ ನಿಜವಾದ ಸತ್ಯ...👏👏👏

  • @ravic1716
    @ravic1716 3 года назад +30

    Dr Rajkumar is undisputed legendary actor of world cinema. Rajkumar sir greatest superstar of all time. Proud to be indian, proud to be kannidaga

    • @sharanappag4589
      @sharanappag4589 3 года назад +1

      Dx

    • @shrujanchowdary3050
      @shrujanchowdary3050 2 года назад +1

      Art doesn't has language and boundaries. Just feel that you are lucky to enjoy Annavuru acting at so young age

  • @SunshineInspirational
    @SunshineInspirational 8 месяцев назад +4

    ನಿಜವಾಗಲೂ ರಾಜಣ್ಣ ದೇವತಾ ಮನುಷ್ಯ ಕೇವಲ ಸಿನಿಮಾ ಅಲ್ಲಾ ನಿಜಜೀವದಲ್ಲೂ ದೇವರು ❤❤

  • @carnaticmusicandlightmusic3064
    @carnaticmusicandlightmusic3064 3 года назад +29

    Rajkumar 200th film

  • @syranarasimha5028
    @syranarasimha5028 2 года назад +1

    Superb movie 🎥

  • @prakasha6528
    @prakasha6528 4 года назад +31

    ಈ ಚಿತ್ರ ಹಾಕಿದ್ದಕ್ಕಾಗಿ ಧನ್ಯವಾದಗಳು ತಮಗೆ

  • @Aikian_online
    @Aikian_online 6 месяцев назад

    The one who is really good person n have good heart will suffer a lot😢😢😢

  • @ningappakondaguli1859
    @ningappakondaguli1859 4 года назад +19

    ರಾಜಕುಮಾರ ಯಾವದೇ ಸಿನಿಮಾ ಮತ್ತು ಆಡುಗಳು ಆಡಿದರೆ ಅದರಲ್ಲಿ ಒಂದು ಅರ್ಥವಿದೆ

    • @m.bbharath3643
      @m.bbharath3643 4 года назад +5

      ಹಾಡುಗಳು ಹಾಡಿದರೆ

  • @murali5765
    @murali5765 3 года назад +7

    ನಾನು ಒಂದು ೧೦೦ ಸರತಿ ನೋಡಿರಬಹುದು ಈ ಸಿನಿಮಾನ

  • @sagars8350
    @sagars8350 4 года назад +11

    ತಾಳಿದವನು ಬಾಳಿಯಾನು

  • @ashaj6376
    @ashaj6376 3 года назад +12

    Wow what a wonderful story

  • @SudarshanKannadiga
    @SudarshanKannadiga 4 года назад +80

    Each and every movie of Dr. Rajkumar gives message to society 👌🙏

    • @shashikumarp8264
      @shashikumarp8264 4 года назад +5

      Ur .100%correct

    • @puneethkm5638
      @puneethkm5638 2 года назад +1

      Message has relevance for humans eternally and anybody should consider it.

    • @ಸಿನಿಮಾಜಗತ್ತು-ನ5ಞ
      @ಸಿನಿಮಾಜಗತ್ತು-ನ5ಞ 2 года назад +1

      ನಟಿಸಿದ ಅಷ್ಟೂ ಚಿತ್ರಗಳಲ್ಲಿ ಸಮಾಜಕ್ಕೆ ಒಂದಂಶದ ಸಂದೇಶವನ್ನು ಕೊಟ್ಟು ಮಾದರಿ ನಟನಾಗಿ ನಿಂತ ಕನ್ನಡದ ಧ್ರುವತಾರೆ ವರನಟ ಡಾ.ರಾಜ್ ಕುಮಾರ್ ಹುಟ್ಟುಹಬ್ಬವನ್ನು "ಕನ್ನಡದ ಅಭಿಮಾನದ ದಿನ"ಎಂದು ಆಚರಿಸಲಾಗುವುದು

  • @hareeshk5716
    @hareeshk5716 Месяц назад

    Super movie

  • @LakshmiNarayanaRao.V
    @LakshmiNarayanaRao.V 2 года назад

    Lyrics of those days will never come again. A romantic movie can be made without vulgarity.

  • @RaajuRaaj-j8m
    @RaajuRaaj-j8m Год назад

    My fvrt movie ❤

  • @v.a.pvlogger781
    @v.a.pvlogger781 3 года назад +21

    Legend Dr 😘😘😘😘Muthu Rajanna🤗🙏🙏🙏

  • @anilkumarc7595
    @anilkumarc7595 16 дней назад +1

    ಒಂದು ಮಗುವಿನ ಆಳು ಒಬ್ಬ ಕೊಲೆ ಮಾಡುವ ವ್ಯಕ್ತಿಯನ್ನು ಬದಲಾವಣೆ ಮಾಡಿದೆ 😊😊😊

  • @manug8941
    @manug8941 Год назад +10

    2023 watching❤❤❤

  • @kannadaglobalchannel7177
    @kannadaglobalchannel7177 Год назад

    Awesome ❤

  • @resh460-n7b
    @resh460-n7b 7 месяцев назад +20

    10/02/2024- watching with awwa (mother)❤❤❤❤

  • @mallappa440
    @mallappa440 11 месяцев назад

    Super movie🍿🎥🚩

  • @the-name-is-rafiq-3705
    @the-name-is-rafiq-3705 3 года назад +8

    🙏🙏 ಬಂಗಾರದ ಮನುಷ್ಯ 🙏🙏

  • @usha2163
    @usha2163 2 года назад +7

    Super ❤️ film big salute to Dr raj sir

  • @Mc53541
    @Mc53541 Год назад

    Wow, enta movie one life na torsbitru, real movie, egella ee tara movies elli

  • @yallappakandekar656
    @yallappakandekar656 4 года назад +15

    Comment mado movie alla.jeevanada pata kaliso great kathe tq director

  • @techforajeya6012
    @techforajeya6012 2 года назад +5

    BREAKE UP LOVE STORY ❤️❤️❤️❤️

  • @Bankingdreamer
    @Bankingdreamer 2 года назад

    Sprrrrrrrrrrrrrr movie

  • @anilkumargowda3268
    @anilkumargowda3268 Год назад

    ವರನಟ ❤

  • @shanteshmeti6937
    @shanteshmeti6937 3 года назад

    Superb

  • @ammus4062
    @ammus4062 2 года назад +4

    Appana preethina 11 years ninda miss madkoltha Edini 😭😭

  • @needyouhoney1337
    @needyouhoney1337 2 месяца назад

    tumba mosa aagide.. Annavra 200 cinema ge 50+ National award barabekittu..

  • @yashodhagowda674
    @yashodhagowda674 Год назад

    my fevret film

  • @RameshChandra-tc3yv
    @RameshChandra-tc3yv 8 месяцев назад +2

    Heart. Touching. Relation .Amazing.

  • @srichowdeshweritraders9645
    @srichowdeshweritraders9645 Год назад

    Very good movie

  • @manoharnaykodi1359
    @manoharnaykodi1359 Год назад

    Super👌 move