Meghana Kundapura: The Resonating Voice of Kundapra | ರಂಗಗೀತೆಯ ಗಟ್ಟಿ ಧ್ವನಿ ಮೇಘನಾ |

Поделиться
HTML-код
  • Опубликовано: 28 сен 2024
  • ಸ್ವರ ಕುಂದಾಪುರ! ಕುಂದಾಪ್ರ ಕನ್ನಡ ಹಬ್ಬದಲ್ಲಿ ಹೊರಹೊಮ್ಮಿದ ಸ್ವರಗಳಿವು. ನಮ್ಮ ಮೂರನೇ ಸಂಚಿಕೆಯಲ್ಲಿ ಸ್ವರ ಕುಂದಾಪುರದ ಇನ್ನೊಂದು ಗಟ್ಟಿ ದನಿ ಮೇಘನಾ ಕುಂದಾಪುರ. ತಾರಕ ಸ್ವರವನ್ನು ಬೇಡುವ ರಂಗಗೀತೆಗಳನ್ನುಅಷ್ಟೇ ಭಾವತೀವ್ರತೆಯಿಂದ ಹಾಡುವ ತಾಕತ್ತು ಉಳ್ಳವರು ಮೇಘನಾ. ಬೆಂಗಳೂರಿನಲ್ಲಿ ಈಚೆಗೆ ನಡೆದ ಕುಂದಾಪ್ರ ಹಬ್ಬದಲ್ಲಿ ಅವರು ಹಾಡಿದ ಹಾಡುಗಳು ಇದನ್ನು ಸಾಬೀತುಪಡಿತು.
    Logline: In our third instalment of Swara Kundapura series, we bring you Meghana Kundapura, another powerhouse voice that emerged during the Kundapra Kannada Habba. With an unparalleled emotional depth and a penchant for soulful renditions, Meghana's performances of melodious compositions have left an indelible mark on Bangalore's music scene, testifying to her remarkable talent.

Комментарии • 19

  • @ganeshbalkur4402
    @ganeshbalkur4402 2 месяца назад

    Very nice

  • @chalapathisetty4097
    @chalapathisetty4097 4 месяца назад +1

    Super

  • @mallikajyothigudde2124
    @mallikajyothigudde2124 Год назад

    ❤❤

  • @chandramanath
    @chandramanath Год назад +2

    ಒಂದು ಸಣ್ಣ ಕದಲಿಕೆಯೂ ಇಲ್ಲದ ಎಂತಹ ಅದ್ಭುತ ಪ್ರಸ್ತುತಿ... ಮತ್ತೆ ಮತ್ತೆ ಕೇಳುತ್ತಿರಬೇಕು ಅನಿಸುತ್ತದೆ.
    ಮೇಘನಾಗೆ ಉಜ್ವಲ ಭವಿಷ್ಯದ ಹಾರೈಕೆ.

  • @lnhegde3689
    @lnhegde3689 День назад

    ತುಂಬಾ ಶಕ್ತಿ ಭರಿತ ಆವಾಜ್ ನಿಮ್ಮದು ಮೇಘನ,ದೇವರ ಆಶೀರ್ವಾದ ಸದಾ ನಿಮಾಗಿರಲಿ

  • @mallikarjunaswamy3456
    @mallikarjunaswamy3456 6 дней назад

    Very gutsy rythematic presentation of Jaanapada songs .keep going !

  • @rangaswamyb.r.1473
    @rangaswamyb.r.1473 2 месяца назад

    Great girl..❤ loved it voice and confidence...rocks always❤❤❤❤

  • @vani4144
    @vani4144 22 часа назад

    Sooper

  • @babusalianb3557
    @babusalianb3557 День назад

    Good singing. Give more and more programs.

  • @bopannakuttappa3083
    @bopannakuttappa3083 7 дней назад

    Brilliant and powerful rendition .

  • @mohannkallahala1472
    @mohannkallahala1472 2 дня назад

    Attyadbutha😮😅❤

  • @ganeshbalkur4402
    @ganeshbalkur4402 2 месяца назад

    Nice song

  • @Parashivaiah
    @Parashivaiah 3 месяца назад

    ಮೇಘನಾ ಬಹಳ ಅದ್ಭುತವಾಗಿ ಹಾಡಿದ್ದೀರಿ, ನಿಮಗೆ ದೇವರು ಆಯುಸು ಆರೋಗ್ಯ ಕೊಟ್ಟು ಕಾಪಾಡಲಿ, ಧನ್ಯವಾದಗಳು ಮಗಳೇ

  • @ushasuvarna2790
    @ushasuvarna2790 3 месяца назад

    So nice Meghana👍👍Good luck for your future 👍

  • @sumanan437
    @sumanan437 3 месяца назад

    Supper meghana❤

  • @sujirshantharam8729
    @sujirshantharam8729 4 месяца назад

    Very nice 👍

  • @l.p1400
    @l.p1400 7 месяцев назад

    Same song every time