Это видео недоступно.
Сожалеем об этом.

ಈ 5 ಟಿಪ್ಸ್ ಅಳವಡಿಸಿಕೊಂಡರೆ, ನೀವು ಜೀವನದಲ್ಲಿ ಮತ್ತೊಮ್ಮೆ ದುಃಖಿತರಾಗುವುದೇ ಇಲ್ಲ! Sadhguru Kannada

Поделиться
HTML-код
  • Опубликовано: 19 авг 2024
  • ಅನೇಕ ಬಾರಿ ನೀವು ಜೀವನದಲ್ಲಿ ಸಂತೋಷವಾಗಿದ್ದಿದ್ದು ಇದೆ. ಆದರೆ ಆ ಸಂತೋಷ ಉಳಿಯುವುದಿಲ್ಲ. ಮತ್ತೊಂದೇನೋ ಸನ್ನಿವೇಶ ಎದುರಾಗುತ್ತೆ, ಯಾರೋ ಏನನ್ನೋ ಹೇಳುತ್ತಾರೆ..ಮಾಡುತ್ತಾರೆ..ಅಷ್ಟೇ..ನಿಮ್ಮ ಸಂತೋಷ ಪುಫ್! ಯಾಕೆ ಹೀಗಾಗುತ್ತೆ? "ನಾನು ಯಾವಾಗಲೂ ಸಂತೋಷದಿಂದಲೇ ಇರಬೇಕು" ಎಂದರೆ ಸಾಧ್ಯವಿಲ್ಲವೇ? ಅಷ್ಟಕ್ಕೂ ನಾವು ಬದುಕಿನಲ್ಲಿ ಎಲ್ಲವನ್ನೂ ಮಾಡುತ್ತಿರುವುದು ನಾವು ಸಂತೋಷದಿಂದಿರಬೇಕು ಎಂದೇ ಅಲ್ಲವೇ? ನಾವು ಎಡವುತ್ತಿರುವುದು ಎಲ್ಲಿ? ಯಾವಾಗಲೂ ಸಂತೋಷದಿಂದಲೇ ಇರುವುದು ಹೇಗೆ?
    ಸದ್ಗುರುಗಳ ಉತ್ತರವನ್ನು ಕೇಳಿ!
    English video:
    5 Tips To Always Be Joyful - Sadhguru
    • 5 Tips To Always Be Jo...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Комментарии • 150