Like 36 ನಾವು ಸ್ವಲ್ಪ ಗಟ್ಟಿಯಾಗಿ ಮಾಡ್ತೇವೆ ಅದನ್ನ ಜೋಳದ ಹಿಟ್ಟಿನ ಉಪ್ಪಿಟ್ಟು ಅಂತೇವೆ ಇವತ್ತು ನಾವು ಜೋಳದ ಉಪ್ಪಿಟ್ಟು ಮಾಡಿದ್ದೇವೆ ಈ ರೀತಿ ಅಂಬಲಿನೂ try ಮಾಡ್ತೇನೆ thank you for sharing 🙏👌
Hi ಅಣ್ಣಾ ನೀವು ಮಾಡಿರೋ ಎಲ್ಲಾ video supor ನಾನು ಮತ್ತೆ ನಮ್ಮ ಕಡೆ ಅಡುಗೆ ನೋಡಿ ತುಂಬಾನೇ ಖುಷಿ ಆಯಿತು ಅಣ್ಣಾ ಇದೆ ತರಹ ಅಡುಗೆ video ಮಾಡಿ ಕಲಸತ ಈರಿ ನನ್ನಗು ತುಂಬಾನೇ ಕುಷಿ ಕೊಡುತೆ ಅದೇ ತರಾ ನಾನು ಅಡುಗೆ ಮನೆಯಲ್ಲಿ ತಯಾರಸತೇನಿ Tqu so much brother namakade ಅಡುಗೆ ನೋಡಿ ನಮ್ಮ ಊರು ನೆನಪು ಆತು brother 🙏🙏🙏👍👍👍
Nima bhashe tumba chanagide.........navu uttara karnataka davaru but 20 years enda Banglore alli settel agidivi.......nimba bhashe kellake khushi agate......
🙏 ಅಣ್ಣ ನಾವು ಬೆಳಗಾವಿ ಹತ್ತಿರ ಹಿರೇಬಾಗೇವಾಡಿ ಅವರು ನಾವು ಚಿಕ್ಕವನಾಗಿದ್ದಾಗ ನಮ್ಮ ಮನೆಯಲ್ಲಿ ತುಂಬಾ ಬಡತನ ಇತು ಆಗ ನಮ್ಮ ಮನೆಯಲ್ಲಿ ನುಚ್ಚು ಮಾಡತಾಇದರು ಅದೇ ನಮಗೆ ಅಮೃತ ಆಗಿತ್ತು ನನಗೆ ನುಚ್ಚು ತುಂಬಾ ಇಷ್ಟ
Sir nim jolada reception inda nange sugar normal agide tq so much
Thank you so much 🤗❤️
A
Like 36 ನಾವು ಸ್ವಲ್ಪ ಗಟ್ಟಿಯಾಗಿ ಮಾಡ್ತೇವೆ ಅದನ್ನ ಜೋಳದ ಹಿಟ್ಟಿನ ಉಪ್ಪಿಟ್ಟು ಅಂತೇವೆ ಇವತ್ತು ನಾವು ಜೋಳದ ಉಪ್ಪಿಟ್ಟು ಮಾಡಿದ್ದೇವೆ ಈ ರೀತಿ ಅಂಬಲಿನೂ try ಮಾಡ್ತೇನೆ thank you for sharing 🙏👌
ತುಂಬು ಹೃದಯದ ಧನ್ಯವಾದಗಳು 🙏🥰 ಖಂಡಿತವಾಗಿ ಟ್ರೈ ಮಾಡಿ ನೋಡಿ
ಬಹಳ ಸೂಪರಾಗಿದೆ ಆರೋಗ್ಯಕ್ಕೆ ಅಂಬಲಿ ತುಂಬಾ ಒಳ್ಳೆಯದು
Thank you so much 🙏🙏💐💕💕
ಬಹಳ ಆರೋಗ್ಯಕರವಾದ ಅಂಬಲಿ ರೆಸಿಪಿ 👌👍
Thank u so much 🙏 sis
ತುಂಬಾ ಚೆನ್ನಾಗಿ ಅಂಬಲಿ ಮಾಡಿದ್ದಿರಿ.. ನೀವು ಹೇಳಿರೋ ಹಾಗೆ ಮಾಡಿದೆನಿ ತುಂಬಾ ಸ್ವಾದಿಷ್ಟ ಆಗಿತ್ತುರಿ.. ಧನ್ಯವಾದಗಳು..
ಹೃತ್ಪೂರ್ವಕ ಧನ್ಯವಾದಗಳು 🙏 ನಿಮ್ಮ ಸಪೋರ್ಟ್ ಹೀಗೆ ಇರಲಿ 🙏💐
ನಮಗೆಲ್ಲ ಜೋಳದ ಅಂಬಲಿ ಬಹಳ ಇಷ್ಟ ಬ್ರದರ್ ರೆಸಿಪಿ 👌👍18
Thank u so much for your lovely comment 🥰 sis
ಸೂಪರ್ ರೆಸಿಪಿ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಧನ್ಯವಾದಗಳು ❤️👍👌👏 ಡಯಟ್ ಮಾಡುವವರಿಗೆ ಸೂಪರ್ ಸೂಪರ್ ಜೊತೆಗೆ ಬೇಸಿಗೆ ಕಾಲದಲ್ಲಿ ಉತ್ತಮವಾದ ಅಂಬಲಿ.
ಹೃತ್ಪೂರ್ವಕ ಧನ್ಯವಾದಗಳು 🙏 ನಿಮ್ಮ ಸಪೋರ್ಟ್ ಹೀಗೆ ಇರಲಿ 🙏💐
ದಯಮಾಡಿ ನಿಮ್ಮ ಉತ್ತರ ಕರ್ನಾಟಕ ಕಡೆಯ ಅಡುಗೆಗಳನ್ನೆ ಹೆಚ್ಚು ತೋರಿಸಿ..ನಾವು ಮಲೆನಾಡಿನವರಿಗೆ ಅದನ್ನು ಮಾಡಿ ತಿನ್ನುವ ಆಸೆ..😋😋😋😋
ಖಂಡಿತವಾಗಿ ತೋರಿಸುತ್ತೇವೆ ಧನ್ಯವಾದಗಳು 🙏 ನಿಮ್ಮ ಸಪೋರ್ಟ್ ಹೀಗೆ ಇರಲಿ 🙏💐
ಆಯ್ತು ಕೂಸ್ಯೆ...
ನಿಮ್ಮ ಚೆನಲ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ healthy recipe 👌
Thank u so much 🙏 sis
ತುಂಬಾ ಚೆನ್ನಾಗಿದೆ, ನುಚ್ಚಿನ ಅಂಬಲಿ ಮಾಡುವ ವಿಧಾನ ತಿಳಿಸಿ 🙏🙏
Thank u so much 🙏 sis , ಖಂಡಿತವಾಗಿ ತೋರಿಸುತ್ತೇವೆ
@@Saviruchiyasobagu thank you
ತುಂಬಾ ಆರೋಗ್ಯಕರ thank you ಧನ್ಯವಾದಗಳು
ಸೂಪರ್ ಜೋಳದ ಅಂಬಲಿ 👌
Thank you so much 🙏🥰
Healthy food super recipe
Thank you so much 🙏💐
I didn't know with jwari we can make Ambali. Thanks for sharing. I will definitely try🙏
Thank u so much 🥰🙏
ಉತ್ತರ ಕರ್ನಾಟಕದ ಜೋಳದ ಅಂಬಳೆ ತುಂಬಾ ಚೆನ್ನಾಗಿದೆ.
ಹೃತ್ಪೂರ್ವಕ ಧನ್ಯವಾದಗಳು 🙏💐
ನೈಸ್ ರೆಸಿಪಿ .. Best for summer
Thank u so much 🙏
I prepared this recipe, it’s amazing, takes very less time, quick and easy , thanks for the healthy recipe and keep going 😍😍
That's very nice , Thanks For encouraging , 😊
Should we cool the jowar amblee before adding buttermilk?
Tumba chennagi explain madatira... Mundina recp yenu? Kutuhala yavagalu eratte.. Nice healthy recp... Tqsm
Thank u so much 🙏 for your lovely comment ☺️ Next Recipe Suggest maadi try madtivi
Healthy and refreshing drink. 👌
Thank u so much 🙏
ಜೋಳದ ಅಂಬಲಿ ಹೇಳಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ನಿಜವಾಗ್ಲೂ ನನಗೆ ಅಂಬಲಿ ಮಾಡೊದು ಗೊತ್ತಿರ್ಲಿಲ್ಲ ಥ್ಯಾಂಕ್ಸ್
ತುಂಬು ಹೃದಯದ ಧನ್ಯವಾದಗಳು ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ತುಂಬು ಹೃದಯದ ಧನ್ಯವಾದಗಳು 🙏🙏💐💕
Hmm nang tumba ista wow
Thank u so much 🙏
Jolad ambali super ree nanage tumba ista aitu matte nanu jolada nucchu madtini adaru niv madi torisi thank you
Healthy recipe... Thank you for sharing such a healthy recipes
Thank u so much 🙏
ನುಚ್ಚು ಬೇಕಾಗಿದೆ ಮಾಡಿ ತೋರಿಸಿ
@@shalansutar7907 ಖಂಡಿತವಾಗಿ ತೋರಿಸುತ್ತೇವೆ ಧನ್ಯವಾದಗಳು 🙏💐
ಕಾಕರ ಅಂಬಲಿ ರೆಸಿಪಿ ಮಸ್ತ್ ಐತಿ.. ಧನ್ಯವಾದಗಳು
Thank u so much 🥰🙏
Looks so yummy 😋. Ready to taste it soon. Thanks for sharing this 🙏do share such recipes 🙏
Thank u so much 🙏 sis
@@Saviruchiyasobagu should be not fermented fir 8 hours
ಒಳ್ಳೆಯ ರೆಸಿಪಿ, ಚೆಂದದ ನಿರೂಪಣೆ
Thank u so much 🥰🙏
Wow 😋😋 m craving for this..
Thank u so much 🙏
U can show with jowar rava mean joladha nuchu
Sure Thank you so much 🥰🙏
nuchhu Utamadini ree Anna, matte ambli kuda superb...
Thank you so much 🤗❤️
Super recipe brother, it's looking so tasty😋😋🤤🤤. Nice brother
Thank u so much 🙏 sis
Nucchu recipe torisi. Thank you for sharing this recipe
Sure Thank you so much 🥰🙏
Healthy and tasty.... 😋👌
Thank u so much 🙏
Mast agadri... E gulbarga kade Madu gattabyali palya omme torsari...
Sure Thank you so much 🥰🙏
We are also from uttar Karnataka
Nice thank you so much 😊🙏
Aahaa entha ruchi..... Summer nalli tumbaa,,, healthy drink..... 🙏🙏🙏Dhanyosmi...
Thank u so much 🙏 💐🙂
ಬಹಳ ಮಸ್ತ್ ಆಗಿರೋ ಅಂಬಲಿ ಮಾಡುವದು ತೋರಿಸಿದ್ದೀರಿ, ಡಯಟ್ಟು. ಮಾಡುವವರಿಗೆ, ಡಯಬೇಟಿಸ್ ನವರಿಗೂ ಇದು ಉತ್ತಮವಾದ ಆಹಾರ ಅಂದುಕೊಳ್ಳುವೆ. ಧನ್ಯವಾದಗಳು 🙏🙏🙏🙏
ನೀವು ಹೇಳಿದ್ದು 💯 ನಿಜ , ಹೃತ್ಪೂರ್ವಕ ಧನ್ಯವಾದಗಳು 🙏💐
Wow masth ithri sara
Thank u so much 🥰
@@Saviruchiyasobaguto x fepjyrv
Lolo x j, fl
ನನಗ ಜೋಳದ ನುಚ್ಚು ಕಲಿಸಿಕೊಡಿ
ಬೇಸಿಗೆಯ ಬೆಗೆಗೆ ತಂಪಾದ ಅಂಬಲಿ👌
Tq sir super nan husbendge thumba esta aythu nan evathe try madthini
Thank u so much 🙏 sis 🙂
ದೇಹಕ್ಕೆ ತಂಪು ಆರೋಗ್ಯಕ್ಕೆ ಬಹಳ ಒಳ್ಳೇದು ತುಂಬಾ ಚೆನ್ನಾಗಿದೆ ನೀವೂ ಮಾಡಿರೋ method ಕೂಡ ಭಾಳ್ ಚಂದ್ ಇತ್ತು 🙏
Thank u so much for your lovely comment 🥰 sis
@@Saviruchiyasobagu very very nice ambali
@@lakshmithammanna7357 Thank you so much 🙏 sis
Evaga try madthini suppar recipe
Thank u so much 🥰🙏
ತುಂಬಾ ಚೆನ್ನಾಗಿದೆ ಅಂಬಲಿ ನಾನು ಮಾಡಿ ನೋಡ್ತೀನಿ
Thank u so much 🙏
ಅಂಬಲಿ ರೆಸಿಪಿ ತುಂಬಾ ಚನ್ನಾಗಿದೆ
Thank u so much 🙏 sis
Thank u so much 🙏 sis, keep supporting us
Bahala chennagide anna. Nucchu madodu torisiri
ruclips.net/video/1ppSdkb1FlY/видео.html
👆
E video nodi Nucchu Torsiddeve ,
Thank you so much 😊🙏
Suuuper ri Anna...ball esta ageti e ambali namge...namgu joladdu nuchhu recipes haki....balll ball esta ri Nam uttar Karnataka aduge...😋😋😋👌👌👌👌
Thank u so much for your support and lovely comment ☺️🙏 Nim Support Hige irali 🙏💐 ruclips.net/video/1ppSdkb1FlY/видео.html
E video nodi
ಬೇಡಿ ಬೇಡಿ ಕುಡಿಯುವ ಅಂಬಲಿ .👌👌👍👍
ತುಂಬು ಹೃದಯದ ಧನ್ಯವಾದಗಳು 🙏🙏💐💕 ನಿಮ್ಮ ಸಪೋರ್ಟ್ ಸದಾ ಇರಲಿ 🙏🙏
Salam sir tumba ishta aaytu....naseema from hyderabad...
Thank u so much keep supporting 🙏🙏😊🥰
ಸಖತ್ತಾಗಿದೆ ಅಂಬಲಿ,ಸರ್ ನೀವು ಬೇಕಾಗುವ ಸಾಮಗ್ರಿಗಳನ್ನು description box ನಲ್ಲಿ ಹಾಕಿದ್ರೆ ಒಳ್ಳೆಯದು ಸರ್.❤
Sure
Annay super nucha hega madud anna video mad anna super 🥰❤️😋😋
Thank you so much 🤗❤️
Mast agydri nanu maadi kudadinri mnyg elru bala ista pattu kudadarri thanksri baaalaaa... jolad hittindu matenare recipe edr share madri ...
Thank u so much 🙏 sis 🙂
Super , haage jolada nuchu gonjal nuchu maduvadannu torsi
Thank u so much 🙏 , ಖಂಡಿತವಾಗಿ ತೋರಿಸುತ್ತೇವೆ
ನನ್ನಗ ಜೋಲ್ದ ನುಚ್ಚು ಮತ್ತ ಅಂಬಲಿ ತುಂಬಾ. ಇಷ್ಟವಾದ ಪದಾರ್ಥ ,ie ರೈಸಿಪೆ ನವ ಜನರೇಶನ್ ಗೆ ಪರಿಚಯ madidudakke, thanks..
ನಿಮ್ಮ ಕಾಮೆಂಟ್ ನೋಡಿ ತುಂಬಾ ಖುಷಿ ಆಯ್ತು ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ತುಂಬು ಹೃದಯದ ಧನ್ಯವಾದಗಳು 🙏🙏💐💕
Thumbha thumbane Ruchiyagi bandeethri nan try madide 👌👌👌🌸🙏🌸✋🤚
Thank u so much 🥰🙏
Nanagu gottirlilla joolada ambali hega madodu anta TQ you sir👌👌👌👌👌
Thank you
Nau evatta aamali madive supar
Thank u so much 🙏☺️
Super agi heltira sir nivu, navu kuda Uttar Karnataka davaru, yell recipe kuda tumb testi agirutte try madidivi navu super sir
Thank u so much 🙏 keep supporting us
Super recipe sir nanu madtini thank you
Thank u so much 🥰🙏
Wow superrrrrrrrrrrr. Nimma uttara karnatskada eellllaaaaa adigenu madi torsi sriaaaa
ಖಂಡಿತವಾಗಿ ತೋರಿಸುತ್ತೇವೆ ಧನ್ಯವಾದಗಳು 🙏🥰🙏
ನಾನು ಟೆಸ್ಟ್ ಮಾಡಿದಿನಿ ಮಾಡುವ ವಿಧಾನ ಗೋತ್ತಿರಲಿಲ್ಲ ತುಂಬಾ ಚೆನ್ನಾಗಿ ಹೇಳಿದ್ದೀರಿ
ತುಂಬಾ ಧನ್ಯವಾದಗಳು 🙏👍
Thank u so much 🙏 sis 🙂
Nucchu recipe maadi...
Jolad ambli super
ruclips.net/video/1ppSdkb1FlY/видео.html
E video nodi Thank you
Mast jollada amblli very nice
Thank you so much 🤗❤️
sir uttara karnatakada recepi thumba chennagi thorsthidiri. jolada amblige estu hothu kudisabeku heli.
5 mins sis , Thank you so much 🙏💐
Thumbha chenagi madira sister. Lk13. Super jolada ambali...
Thank u so much 🙏 sis
Nim recipe nu tunba ista ayitu 🙏🙏
Thank you so much 😊🙏
ಜೋಳದ ಅಂಬಲಿ ಬಹಳ ಚೋಲ ಐತರೀ ಸರ್
Thank u so much 🥰🙏
Babaladi ajja ga ambali naividde thanka you brother
🙏❤️
ನಮ್ಮ ಮನೆಯಲ್ಲಿ ಮಾಡದೆ ಅಣ್ಣ ಇವತ್ತು ಬಬಲಾದಿ ಹೋಗಿ ಬಂದಂಗ ಆಯಿತು ಅಣ್ಣ ಅಂಬಲಿ 👌
Dhanyavadagalu. Hasi recipe helri
Thank you so much 😊🙏
Suppar recipe nanu try.madthini
Thank u so much 🙏
Jolada ambali super
Thank you so much ❤🙏
Thoba healthy receip
Thank you so much 🙏🙏💐💕
Hi ಅಣ್ಣಾ ನೀವು ಮಾಡಿರೋ ಎಲ್ಲಾ video supor ನಾನು ಮತ್ತೆ ನಮ್ಮ ಕಡೆ ಅಡುಗೆ ನೋಡಿ ತುಂಬಾನೇ ಖುಷಿ ಆಯಿತು ಅಣ್ಣಾ ಇದೆ ತರಹ ಅಡುಗೆ video ಮಾಡಿ ಕಲಸತ ಈರಿ ನನ್ನಗು ತುಂಬಾನೇ ಕುಷಿ ಕೊಡುತೆ ಅದೇ ತರಾ ನಾನು ಅಡುಗೆ ಮನೆಯಲ್ಲಿ ತಯಾರಸತೇನಿ Tqu so much brother namakade ಅಡುಗೆ ನೋಡಿ ನಮ್ಮ ಊರು ನೆನಪು ಆತು brother 🙏🙏🙏👍👍👍
ತುಂಬು ಹೃದಯದ ಧನ್ಯವಾದಗಳು 🙏 ನಿಮ್ಮ ಸಪೋರ್ಟ್ ಹೀಗೆ ಇರಲಿ, ಖಂಡಿತವಾಗಿ ಇನ್ನು ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡುತ್ತೆವೆ, ನಿಮ್ಮ ಪ್ರೋತ್ಸಾಹಕ್ಕೆ 🙏💐
Edu nanna fev bro..nd namma ajji madtarari. Nd namma ajji ambli Mattu nucha yavag yavag madtari. Navu kuda ambli Mattu nucha uta madtivi. Tumbane channagi ertud e recipe😋
Thank you so much 😊🙏 Sis
ಹೌದಾ ತುಂಬಾ ಧನ್ಯವಾದಗಳು ನಾವು ನಿಮ್ಮ ಚಾನಲ್ಗೆ ಸಬ್ಸ್ಕ್ರೈಬ್ ಮಾಡಿದ್ದೇವೆ ಸಿಸ್ 👍🙏🥰
Mast mast mast navu bijapuradavaru edivi namma kade uta byara na bidri tumba chennagide video ennu namm kade en special anta ell tara video madri ellaru nodli anga nimga olledu agali
All the best
Thank you so much 🙏🥰 keep supporting
ನಿಮ್ಮ ಸಪೋರ್ಟ್ ಸದಾ ಹೀಗೆ ಇರಲಿ 🙏🥰 ಧನ್ಯವಾದಗಳು
Super kaliyoke easy ansutte yak andre niv Uttar Karnataka bashe use nadtir ala adak so super
Thank you so much 😊🙏 Sis , keep supporting us
@@Saviruchiyasobagu ok 👍
Arogyakaravaada ondhu receipe👌 thorsidhira. Thumba dhayavaadagalu. .
🙏
Thank u so much 🙏 sis
Mast aagedri ambali jolad nuchhannu post maadari
Thank you so much 🙏🙏💐
tumba chanagide
Thank you so much 🙏🙂
Amruthakke samaanavada Ambali👍
ಧನ್ಯವಾದಗಳು 🙏
Bhale eshta very nice i like it
Jawar nucha torisi ,amli nu super sir👌👌
Thank u so much 🙏 sis
Super. Jolada. Ambali
Thank u so much 🥰🙏🙏
Nan favorite uta Nucchu ri......
Thank u so much 🙏🎉
Healthy recipe sir super jolada nuchhu heli kodi plz ❤❤
Nam Channel check maadi , Torsiddivi Thank you
Super agide ambuli...
Thank u so much 🙏💐
Super utter Karnataka..ambli,👌👌👍👍
Thank u so much 🙏💐
Super aagide 👍🙏
Thank you so much 🤗❤️🙏
Agdi thotkke hogiddvri alli outa madi divri nimma adgi ylla thumbba ruchi aagithri ylladu hekodri punddipllya sru smbaru mulgayi baji ammble ylla eistta aagoythri n nge nimm adgi andre eistta 👌👌🙏
Thank you so much 🤗❤️
ನನಗಿದು ಹೊಸ ರುಚಿ, try ಮಾಡಿ ನೋಡ್ತೀನಿ ಅಕ್ಕ 😊👍
Thank u so much 🙏 sis 🙂
Yummy idu nange gothilla try madtini
Thank u so much 🙏 sis
Jolada Ambuli super .. Nanu try madthene 👍
Thank u so much 🙏 sis 🙂
Jolada Ambali tasty 😋 tasty super 👍🙏👌🏻👌🏻
Thank u so much for your lovely comment 🥰 sis
@@Saviruchiyasobagu thank you
Nice sir liked it too much
Thank u so much
Best healthy drinks... Jolad Ambali👌
Thank u so much 🙏💐
I tried this dish today... 😍😍😍It's magic... excellent..and healthy too..thank you much for this wonderful recipe
Thank you so much ❤️
Super sis Nanu kanditha try madtheeni sister
Thank u so much 🥰🙏 sis
😋😋 super.....naav dinalu ambali madtevri.. V r from gokak.....
Houda sis , Thank you so much 🙏
👌👌👌ಅಂಬಲಿ ಸರ್
Thank you so much ❤️🙏🙏💐💕
Nima bhashe tumba chanagide.........navu uttara karnataka davaru but 20 years enda Banglore alli settel agidivi.......nimba bhashe kellake khushi agate......
Thank you so much 🙏🥰 keep supporting
🙏 ಅಣ್ಣ ನಾವು ಬೆಳಗಾವಿ ಹತ್ತಿರ ಹಿರೇಬಾಗೇವಾಡಿ ಅವರು ನಾವು ಚಿಕ್ಕವನಾಗಿದ್ದಾಗ ನಮ್ಮ ಮನೆಯಲ್ಲಿ ತುಂಬಾ ಬಡತನ ಇತು ಆಗ ನಮ್ಮ ಮನೆಯಲ್ಲಿ ನುಚ್ಚು ಮಾಡತಾಇದರು ಅದೇ ನಮಗೆ ಅಮೃತ ಆಗಿತ್ತು ನನಗೆ ನುಚ್ಚು ತುಂಬಾ ಇಷ್ಟ
ಹೌದಾ ನಿಮ್ಮ ಕಾಮೆಂಟ್ ನೋಡಿ ತುಂಬಾ ಖುಷಿಯಾಯಿತು ನಮ್ಮ ಮನೆಯಲ್ಲಿ ಕೂಡ ನುಚ್ಚು ಎಲ್ಲರಿಗೂ ಇಷ್ಟ ಆಗುತ್ತೆ ನಿಮ್ಮ ಸಪೋರ್ಟ್ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🥰
Super Brodher jolad anbali
Thank u so much 🥰🙏
Navu madtivi bisilige bhal cholori👍👍
Houdu sis , Thank you so much 🙏
Super 👌 I tried this recipe 🥰☺️☺️🥰☺️
Thank you so much ❤️