ಈ ಹೋಟೆಲ್ನಲ್ಲೆ ದುಡಿದು ಮಕ್ಕಳನ್ನು ಇಂಜಿನಿಯರಿಂಗ್ ಓದಿಸಿ ಎರಡು ಮನೆ ಖರೀದಿಸಿದ್ದೇನೆ!!
HTML-код
- Опубликовано: 26 сен 2024
- ಕಾಂಚನ ರವರು ತಮ್ಮ ಬದುಕಿನ ಅನುಭವದ ಸಾರವನ್ನು ನಮಗೆ ಉಣಬಡಿಸಿದ್ದಾರೆ. ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರು ಸ್ಪಷ್ಟ ಉದಾಹರಣೆ. 75 ವರ್ಷದಿಂದ ಮನೆಯಲ್ಲೇ ನಡೆಸಿಕೊಂಡು ಬಂದಿರುವ ಈ ಮಲ್ಲಿ ಟಿಫನ್ ರೂಮ್ ದೊಡ್ಡಬಳ್ಳಾಪುರ ಶ್ರೀ ಟಿ ಸಿದ್ದಲಿಂಗಯ್ಯನವರು ಈ ರಾಜ್ಯದ ಸಚಿವರಾಗಿ ಕೆಲಸ ಮಾಡಿದವರು ಸರಳ ವ್ಯಕ್ತಿತ್ವದ ಈ ಮನೆ ಈಗಲೂ ತನ್ನ ಇತಿಹಾಸವನ್ನು ಸಾರಿ ಹೇಳುತ್ತಿದೆ ಮತ್ತು ಇದರ ಮನೆಯಲ್ಲೇ ಈ ಹೋಟೆಲ್ ಇರುವುದು ಕೂಡ ವಿಶೇಷ.ಮಿಸ್ ಮಾಡದೇ ದೊಡ್ಡಬಳ್ಳಾಪುರಕ್ಕೆ ಬಂದಾಗ ಮಿಸ್ ಮಾಡಲೇಬೇಡಿ
Kanchan has given us the essence of his life experience. She is a clear example that girls can achieve anything if they put their mind to it. Malli Tiffany Room Doddaballapur Mr T Siddalingaiah, who has been running this home for 75 years, has worked as a minister in this state.This house with a simple personality is still narrating its history and it is also special to have this hotel in its house.
ವಿಳಾಸ : ಮಲ್ಲಿ ಟಿಫನ್ ರೂಮ್
ಶ್ರೀ ನಗರೇಶ್ವರ ದೇವಸ್ಥಾನ ಹತ್ತಿರ. ನಗರ್ಥ ಪೇಟೆ. ದೊಡ್ಡಬಳ್ಳಾಪುರ
map: maps.app.goo.g...
#doddaballapurahotel#oldhotel#famoushotel#mallitiffinroom#neardoddaballapurahotel#nagareshwaratemple
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Excellent lady with abundant confidence. Lot to learn from her👍👍. Very practical 👏👏👏
ಅನುಭವದ ಮಾತುಗಳು ತುಂಬಾ ಚೆನ್ನಾಗಿದೆ ಅಮ್ಮ ಧನ್ಯವಾದಗಳು 💐💐💐
🙏🙏 very broad minded lady. Thanks for your excellent video. A very good example of the family of the recent years.
🙏 ❤❤❤❤❤ ಅಧ್ಬುತ ಅತ್ಯದ್ಭುತ ಸರ್, ನನ್ನ ಜೀವನದ ೧೫ ವರ್ಷಗಳು ಉತ್ತಮ ಹಾಗೂ ಕಹಿ ಕ್ಷಣಗಳು ಅನುಭವಿಸಿದ ಊರು ದೊಡ್ಡಬಳ್ಳಾಪುರ, ಕಾಂಚನರವರ ಅನುಭವದ ಮಾತುಗಳು ಎಲ್ಲರಿಗೂ ಪ್ರೇರಣೆ 🙏 ಶರಣು ಶರಣಾರ್ಥಿ 🙏
ಅದಕ್ಕೆ ಅನ್ಸತ್ತೆ ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲಂತ 🙏🏼🙏🏼
ಮೂಲ ತಮಿಳು ನಾಡಿನವರಾದರೂ ಕಾಂಚನವರ ಸ್ವಷ್ಟವಾದ ಕನ್ನಡ ಅದ್ಭುತ ಹಾಗೂ ಅವರ knowledge superb 🌸🌸👌👌..
Really Good Women & Her Family.May God bless you all.
Amma nimma maatugalu kelalu tumba chennagide❤
ಅದ್ಬುತವಾದ ಅನುಭವ ನುಡಿಗಳು 🙏🙏🙏🙏🙏🙏🙏
Hi sir
Thanks very much sir. Your questions and madam's answers are very clear. I think many ladies have to.learn how to manage the and get on in life without any regrets. I think her knowledge and experience. and life lessons and behavior with her family is really commendable. May God bless her and her family 🙏
Hats off to Madam Kanchana.She is brimming with positive energy
🎉🎉🎉🎉❤❤🎉🎉🎉
well energetic lady...motivational chapter❤
Supper nice sir 👌👍👌👍❤❤❤
Very nice good news
ಸೂಪ್ಪರ್ 🙏🏾🙏🏾🙏🏾🙏🏾🙏🏾🙏🏾🙏🏾🙏🏾
💓💓💓💓🌹🌹🌹🌹👌👌👌👌👋👋👋👋👋🙏🙏🙏👍👍👍🙏👋🙏👋🙏👋👋🙏🙏🙏 ಸೂಪರ್ ಮಾದೇವಪ್ಪ ಸರ್ ಕರೆಕ್ಟ್ ಹಳೆ ಘಟನೆಗಳು ತಂದರೆ ಮಾತ್ರ ಜನಗಳು ಅದರ ಬಗ್ಗೆ ಹೋಲು ಜಾಸ್ತಿ ಇರುತ್ತದೆ ಜನಗಳು ಜಾಸ್ತಿ ಆಗುತ್ತೆ ಇಂಕ್ರೀಜ್ ಜಾಸ್ತಿ ಬರುತ್ತೆ ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಸೋ ಮಚ್ ಮುಂದೆ ಮಾತುಗಳು ಅದು ಬೇಡ ಒಳ್ಳೆಯದು ಒಳ್ಳೆಯದು ಒಳ್ಳೆಯದು ಶುಭಮಸ್ತು
Super
Ka
sir tumakuru pakka kyatsandra aunty edli video madi sir plesa
Address yenu heli
ಮಾತು ಜಾಸ್ತಿ
ಅದ್ಭುತ
👌👌🙏🙏
👌👌👌👌👌
🙏🙏
❤❤
🎉🎉
❤❤
😂❤ super ಅಮ್ಮ
❤😂🎉
❤❤
❤❤