ಹಲ್ಲು ಕಿತ್ರೆ 'ಕಣ್ಣು, ಮೆದುಳಿ'ಗೆ ಏಟಾಗುತ್ತಾ?? ಇದು ಡೇಂಜರಾ? - 'ಡಾಕ್ಟರ್ ಶಾಕಿಂಗ್' ಮಾಹಿತಿ| Dental Health

Поделиться
HTML-код
  • Опубликовано: 26 дек 2024
  • ಹಲ್ಲು ಕಿತ್ರೆ 'ಕಣ್ಣು, ಮೆದುಳಿ'ಗೆ ಏಟಾಗುತ್ತಾ?? ಇದು ಡೇಂಜರಾ? - 'ಡಾಕ್ಟರ್ ಶಾಕಿಂಗ್' ಮಾಹಿತಿ| Dental Health Tips | Heggadde Studio
    HEGDE DENTAL AND IMPLANT CLINIC
    Contact : 8105945161
    Google Map Link: maps.app.goo.g...
    Address:
    07, Hegganahalli Main Rd, 2nd Stage, Shushruti Nagar, Hegganahalli, Bengaluru, Karnataka 560091
    #Teeth_care_tips #dental_care_tips #How_to_Brush_Your_Teeth
    #dental_Doctor #tooth_pain #Dr_Harish #HEGDE_DENTAL_AND_IMPLANT_CLINIC #tooth_pain_home_remedy #Heggadde_Studio
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии •

  • @RamachandrappaCn-fc7ld
    @RamachandrappaCn-fc7ld 10 дней назад +1

    ಅತ್ಯುತ್ತಮ ಮಾಹಿತಿ ಹೆಗ್ಗದ್ದೆ ಸರ್, ಡಾಕ್ಟರ್ ಸರ್ 🙏👌💓

  • @ganeshnaik461
    @ganeshnaik461 4 месяца назад +17

    ನಂಗೆ ಮೇಲಿನ ಹಲ್ಲು ಎದ್ರಿಗೆ ಇರುವ ಕೊರೆ ಹಲ್ಲು ತುಂಬಾ ಅಲ್ಗಡ್ತಾ ಇದೆ ತೆಗದು ಬೇರೆ ಹಲ್ಲು ಕಟೋದಾದ್ರೆ ಎಷ್ಟು ದಿನ ತಕೋಳಿತೀರಾ ಎದ್ರಿದು ಹಲ್ಲು ಅಲ್ವಾ ತೆಗಿತಾ ಇಲ್ಲ ಹಾಗೆ ಇಟ್ಕೊಂಡಿದ್ದೇನೆ ಬೇಜಾರ ಆಗುತ್ತೆ ಅಂತ ಅದಾಗೇ ಬಿದ್ದು ಹೋಗುತನಕ ಇಟ್ಕೊಬುದ ಹಾಗೆ ಇದ್ರೆ ಬೇರೆ ಹಲ್ಲಿಗೆ ಏನಾದ್ರು ತೊಂದ್ರೆ ಆಗುತ್ತಾ ನಾಲಿಗೆ ಸುಮನೆ ಇರುಕ್ಕೆ ಬಿಡಲ್ಲ ಪದೇ ಪದೇ ಮೇಲಿನ ಅಲ್ಗಡುವ ಹಲ್ಲಿಗೆ ಲಾಲಿಗೆ ತ್ರಾಸ್ ಕೊಡ್ತಾ ಇದ್ದು ಮೇಲಿನ ನಿಜ ಒಡದು ಹೋಗಿದೆ ನಿಜ ಮೇಲಿಂದ ಹಲ್ಲು ಕಾಣುತ್ತೆ ತುಂಬಾ ಲುಜಾಗಿದೆ ಹಲ್ಲು ❤❤❤ಪ್ಲೀಸ್ ಸರ ಇದಕೆ ಒಂದು ಮಾಹಿತಿ ಕೊಡಿ ದುಡ್ಡು ಎಷ್ಟು ಅಗುತೇನು ಅಂತ hogt ಇಲ್ಲ ಡಾಕ್ಟ್ರು ಹತ್ರ ಎಷ್ಟು ಆಗಬುದು ಅಂತ ತಿಳಿಸಿ

  • @veenam9319
    @veenam9319 4 месяца назад +2

    Sir ,Dr. Nanage 22yrs. Wisdom tooth keelisabeku antha heliddare heart problem barattha? Thilisikidi plsss

    • @kinderjoytoysunboxing1950
      @kinderjoytoysunboxing1950 3 месяца назад

      ನಂದು same ಪ್ರಶ್ನೆ

    • @aarkaaya8123
      @aarkaaya8123 2 месяца назад

      No yar heliddu enu problm agola wisdom kilisidre olledu ella bere ಹಲ್ಲಿಗೆ infecyion agutte

  • @sudheerkumarlkaulgud7521
    @sudheerkumarlkaulgud7521 4 месяца назад +4

    ಧನ್ಯವಾದಗಳು

  • @shivannabk8184
    @shivannabk8184 4 месяца назад +1

    ದವಡೆ ಹಲ್ಲುಗಳನ್ನು ಕಳುಹಿಸಿದ ನಂತರ ಹಲ್ಲನ್ನು ಕಟಿಸಬೇಕ್ ನನಗೆ ಎರಡು ದವಡೆ ಹಲ್ಲು ಬಲಗಡೆ ಎರಡು ದವಡೆ ಹಲ್ಲು ಕಟ್ಟಿಸಿದ ಮೇಲೆ ಆ ಸೈಡ್ ಊಟ ಮಾಡಬಹುದಾ ಇದಕ್ಕೆ ಮಾಹಿತಿ ತಿಳಿಸಿpilles ❤❤❤❤❤❤😂😂😂😂

  • @rameshr732
    @rameshr732 3 месяца назад +2

    Problem bartirode brush inda.... Hallu ujjade irora halle chennagide... 2 time brush madidor halle halagtirodu.... Medical mafia effect... Nan hallu super aagittu, brush inda gum savedu hallella haalagidd

  • @Rajaram-ez6bx
    @Rajaram-ez6bx 4 месяца назад +1

    Ask eating betelnut and leaf is strengthen the teeth

  • @vsangadi8190
    @vsangadi8190 3 месяца назад

    Bala bagada dabade hallu novaguttide ಎರಡು ಮೂರು ದಿನದಿಂದ ಸರಿಯಾಗಿ ಅರ್ಧ ತಲೆನೋವು ಆಗ್ತಾ ಇದೆ sir hallu novinda e ಸಮಸ್ಸೆ aagta edena atva ?

  • @ranjitha8049
    @ranjitha8049 4 месяца назад +3

    Wishdom teeth ಬಗ್ಗೆ ವಿವರವಾಗಿ ತಿಳಿಸಿ

    • @joker-ox7lm
      @joker-ox7lm Месяц назад

      Even i have same issue, Dr informed to remove, what happened in ur case??? Any advice???

  • @SiddaRamu-o5p
    @SiddaRamu-o5p 4 месяца назад

    Enaadru itkolli Tikk idkolli

  • @musicmelody6709
    @musicmelody6709 4 месяца назад +1

    ಸರ್ ಹಲ್ಲು ಕಟ್ಟಿಸುವುದರ ಬಗ್ಗೆ ಮಾಹಿತಿ ಕೇಳಿ ಹಾಗೂ ಹೊಸ ಹಲ್ಲುಗಳನ್ನು ಯಾವುದರಿಂದ ಮಾಡುತ್ತಾರೆ ಎಂದು ಕೇಳಿ

  • @babysananthady162
    @babysananthady162 3 месяца назад

    ಸರ್ ನಮಸ್ತೇ... ನನ್ನ ತಂದೆಗೆ ತುಂಬಾ ಹಲ್ಲಿನ ಸಮಸ್ಯೆ ಇದೆ. ಅನೇಕ ಕಡೆಗಳಲ್ಲಿ ಡೆಂಟಲ್ ಸ್ಪೆಷಲಿಸ್ಟ್ ಬಳಿ ಹೋಗಾಯಿತು. ಆದರೆ ಈಗಾಗಲೇ ನಾಲ್ಕು ಹಲ್ಲು ತೆಗೆದು ಆಗಿದೆ. ರೂಟ್ ಕೆನಲ್ ಆಗಿದೆ. ಅದರಲ್ಲೂ ಹಲ್ಲು ಸವೆದಿದೆ. ಈಗ ಎಲ್ಲಾ ಹಲ್ಲು ನೋವಿದೆ. ನೀರು ಕುಡಿಯಲು ಆಗಲ್ಲ. ವಿಶೇಷವಾಗಿ ಅನ್ನದ ಅಗುಳು ಹಲ್ಲಿಗೆ ತಾಗುವ ಹಾಗಿಲ್ಲ. ಈಗಂತೂ ಮೆದುಳಿನಿಂದ ನೇರವಾಗಿ ಹಲ್ಲಿನ ನರ ಎಳೆದಂತಾಗಿ ತುಂಬಾ ನೋವು ಪಡುತ್ತಿದ್ದಾರೆ. ದಯವಿಟ್ಟು ಪರಿಹಾರ ತಿಳಿಸಿ.

  • @UsmanRazi-fb6mg
    @UsmanRazi-fb6mg 2 месяца назад

    ಒಮ್ಮೆ ಮದ್ದನ್ನು ಬೇಗನೇ ಹೇಳಿಬಿಡಿ‌

  • @Rajaram-ez6bx
    @Rajaram-ez6bx 4 месяца назад +2

    Eating tobacco relief pain
    Pure tobacco