ಪುದಿನಾ ಚಟ್ನಿ 100% ಹೋಟೆಲ್ ಶೈಲಿಯಲ್ಲಿ I Pudina Chutney 100% Hotel Style I Mint leaves Chutney

Поделиться
HTML-код
  • Опубликовано: 5 фев 2025
  • ಹೋಟೆಲ್ ಶೈಲಿಯ ಪುದಿನಾ ಚಟ್ನಿ ಮಾಡುವ ವಿಧಾನ ಹಾಗೆ ಬೇಕಾದ ಪದಾರ್ಥಗಳು :
    ಪುದಿನ ಸೊಪ್ಪು ಒಂದು ಕಟ್ಟು
    ಈರುಳ್ಳಿ 1
    ತೆಂಗಿನಕಾಯಿ ತುರಿ ಅರ್ಧ ಕಪ್
    ಹಸಿಮೆಣಸಿನಕಾಯಿ 5 ರಿಂದ 6
    ಶುಂಠಿ ಅರ್ಧ ಇಂಚು
    ಎಂಟರಿಂದ ಹತ್ತು ಎಸಳು ಬೆಳ್ಳುಳ್ಳಿ
    ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು
    ಎಣ್ಣೆ ಒಂದು ಟೇಬಲ್ ಸ್ಪೂನ್
    ಸಕ್ಕರೆ ಅರ್ಧ ಟೀ ಚಮಚ
    ಕೊತ್ತಂಬರಿ ಸೊಪ್ಪು ಸ್ವಲ್ಪ
    ರುಚಿಗೆ ತಕ್ಕಷ್ಟು ಉಪ್ಪು
    ಇನ್ನು ಒಗ್ಗರಣೆಗೆ
    ಎಣ್ಣೆ 1 ಟೇಬಲ್ ಸ್ಪೂನ್
    ಸಾಸಿವೆ ಸ್ವಲ್ಪ
    ಉದ್ದಿನಬೇಳೆ 1 ಟೀ ಸ್ಪೂನ್
    ಕಡಲೆಬೇಳೆ 1 ಟೀ ಸ್ಪೂನ್
    ಕರಿಬೇವಿನ ಸೊಪ್ಪು ಸ್ವಲ್ಪ
    ಖಾರದ ಮೆಣಸಿನಕಾಯಿ 2
    #BhagyaTvRecipes #ChutneRecipe #100%Hotel Style
    www.youtube.co...

Комментарии • 129