ಗದಗದಲ್ಲಿ ಬಿ.ವೈ ವಿಜಯೇಂದ್ರಗೆ 'ಜಿಲೇಬಿ' ಸ್ವಾಗತ! | BY Vijayendra in Gadag | Suvarna News | Kannada News

Поделиться
HTML-код
  • Опубликовано: 9 окт 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    ಗದಗ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದ ಬಿವೈ ವಿಜಯೇಂದ್ರಗೆ ಜಿಲೇಬಿ ಸ್ವಾಗತ..! ಗದಗ ನಗರದ ಬಿಜೆಪಿ ಕಚೇರಿಯಲ್ಲಿ‌ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಲು ಬಂದ ಬಿವೈವಿ.. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗಮಿಸುತ್ತಿದ್ದಂತೆ ಹೂ ಮಳೆ ಗೈದು ಸ್ವಾಗತ.. ನಂತರ ಜಿಲೇಬಿ ತಿನ್ನಿಸಲು ಮುಂದಾದ ಮಹಿಳಾ ಕಾರ್ಯಕರ್ತರು‌.. ಹರ್ಯಾಣದಲ್ಲಿ ಕಾಂಗ್ರೆಸ್ ಗೆದ್ದರೆ ಜಿಲೇಬಿ ತಿನ್ನಿಸುತ್ತೇನೆ ಅಂತಾ ರಾಹುಲ್ ಗಾಂಧಿ ಹೇಳಿದ್ರು.. ಹೀಗಾಗಿ ಜಿಲೇಜಿ ತಿನ್ನುಸುತ್ತಿದ್ದಾರೆ ಅಂತಾ ನಗುತ್ತಲೆ ನಡೆದ ವಿಜಯೇಂದ್ರ.
    Suvarna News Live: www.youtube.co...
    #gadag #byvijayendra
    #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / asianetsuvarnanews

Комментарии • 6